|
ತಾರೀಖು |
ದಿನದ ವಿಶೇಷ |
|
1 |
ಕಾಲಾಷ್ಟಮಿ, ಅನಧ್ಯಯನ, ವಿಶ್ವ ಏಡ್ಸ್ ದಿನ, ಕೊರಕೋಡು ದೀಪೋತ್ಸವ |
|
2 |
ಮಂಗಳೂರು ಮಂಗಳಾದೇವಿ ದೀಪ, ಹುಬ್ಬಳ್ಳಿ ನಿಜಗುಣ ಶಿವಯೋಗಿ ಜಯಂತಿ, ಹುಬ್ಬಳ್ಳಿ ಶಿವಯೋಗಿ ಜ., ನರೋಣ ನಾರಾಯಣ ಪುಣ್ಯದಿನ |
|
3 |
ವಿಶ್ವ ಅಂಗವಿಕಲ ದಿನ, ಕಾನಂಗಿ ಶ್ರೀನಿವಾಸ ಲಕ್ಷದೀಪೋತ್ಸವ, ಟಿ.ಬಿ. ಡ್ಯಾಮ ರಾಷ್ಟ್ರೀಯ ಹೆದ್ದಾರಿ 13ರ ಪಕ್ಕ ಶನೇಶ್ವರ ಕಾರ್ತಿಕೋತ್ಸವ, ಹೊಂಬುಜ ಲಕ್ಷದೀಪ, ಕಣವಿಹಳ್ಳಿ ಹರಿಹರ ಜಾತ್ರೆ, ಹೂಸಪೇಟೆ ಸಚ್ಚಿದಾನಂದ ಪುಣ್ಯದಿನ |
|
4 |
ಸರ್ವತ್ರ ಏಕಾದಶಿ, ಉತ್ಪನ್ನ ಏಕಾದಶಿ, ನೌಕಾಪಡೆ ದಿನ, ಕೂಡ್ಲಿ ಚತುರ್ಥ ಶಂಕರಭಾರತೀ ಆರಾಧನೆ, ನಾಗನೂರು ರುದ್ರಾಕ್ಷಿಮಠ ಪೂಜ್ಯ ಡಾ|| ಶಿವಬಸವ ಮಹಾಸ್ವಾಮಿ ಜಯಂತಿ, ಬೀದರ ಶಿವಕುಮಾರಸ್ವಾಮಿ ಜಯಂತಿ, ಮಾಳವಾಡ ಗೌರೀ ಜಾತ್ರ, ಆಲಂದಿ ನಿರ್ಮಳ ಯಾತ್ರಾ |
|
5 |
ಮಂಗಳೂರು ಶರವು ದೀಪೋತ್ಸವ, ಮುಂಡರಗಿ | ಬೀಡನಾಳ ಆಂಜನೇಯ ಕಾರ್ತಿಕ |
|
6 |
ಶೃಂಗೇರಿ ಮಹಾಪ್ರದೋಷ, ಪ್ರದೋಷ, ಶರವು-ಕೋಟ ಮಹಾಲಿಂಗೇಶ್ವರ ದೀಪ, ಸಂತ ಜ್ಞಾನೇಶ್ವರ್ ಪುಣ್ಯದಿನ, ಆಳಂದಿ ಮಹಾರಾಜ ಪುಣ್ಯದಿನ, ತುಮಕೂರು ವನಸ್ಪತಿ ವಿದ್ಯಾಸಂಸ್ಥೆ ಧನ್ವಂತರೀ ಜಯಂತಿ, ಸಂತ ಜ್ಞಾನೇಶ್ವರ ಮಹಾರಾಜ ಪುಣ್ಯದಿನ |
|
7 |
ಬಸವನಗುಡಿ ಕಡಲೆಕಾಯಿ ಪರಿಷೆ, ಕಾರ್ತಿಕ ಸೋಮವಾರ, ಮಾಸ ಶಿವರಾತ್ರಿ, ಅನಧ್ಯಯನ ಚತುಷ್ಟಯ, ರಾಷ್ಟ್ರೀಯ ಧ್ವಜ ದಿನ, ಬೆಂ.ಆರ್.ಪಿ.ಸಿ. ಬಡಾವಣೆ ರುದ್ರಹೋಮ, ಸೌಕೂರು ದುರ್ಗಾಪರಮೇಶ್ವರಿ ದೀಪೋತ್ಸವ, ನೀಲಾವರ ಮಹಿಷಮರ್ಧನಿ ದೀಪೋತ್ಸವ, ಪದ್ಮನಾಭತೀರ್ಥ ಆರಾಧನೆ, ರೋಣ | ನರೇಗಲ್ಲ ಹಿರೇಮಠ ಜಾತ್ರೆ, ಲಕ್ಕುಂಡಿ ಮಹಾರಾಜ ಆರಾಧನೆ |
|
8 |
ಛಟ್ಟೀ ಅಮಾವಾಸ್ಯೆ, ಧರ್ಮಸ್ಥಳ ಲಕ್ಷದೀಪೋತ್ಸವ, ನರಬೋಳ ಮಾರುತಿ ರಥ, ಶ್ರೀಮರಡಿ ದೀಪೋತ್ಸವ, ತುಮಕೂರು ಪಾಂಡುರಂಗ ದೀಪೋತ್ಸವ, ಕೊಳ್ಳೇಗಾಲ ಸುಬ್ರಹ್ಮಣ್ಯ ಲಕ್ಷದೀಪೋತ್ಸವ, ಕ್ಯಾತ್ಸಂದ್ರ ಚಂದ್ರಮೌಳೀಶ್ವರ ದೀಪೋತ್ಸವ, ಹೊಸಹೊಳಲು ಲಕ್ಷದೀಪೋತ್ಸವ, ಕೂಡ್ಲಿ ಬ್ರಹ್ಮೇಶ್ವರ ದೀಪೋತ್ಸವ, ಬ್ಯಾಡಗಿ | ದಾನಮ್ಮದೇವಿ ರಥ ಹಾಗೂ ಕಾರ್ತಿಕ, ಪದ್ಮನಾಭತೀರ್ಥ ಆರಾಧನೆ, ಲಿಂಗಸಗೂರು | ಬೀರನಾಳ ವೀರಭದ್ರ ರಥ, ಮಲ್ಲಾರಿ ಖಂಡೋಬಾ ಷಡ್ರಾತ್ರೋತ್ಸವ ಆರಂಭ, ಮಂಡಲಗಿರಿ ಶಾಂತೇಶ್ವರ ತೆಪ್ಪೋತ್ಸವ, ಹುಬ್ಬಳ್ಳಿ | ಗೋಕುಲ ವೀರಾಂಜನೇಯ ಕಾರ್ತಿಕ ಮಾಸ ಲಕ್ಷದೀಪೋತ್ಸವ, ನರಗುಂದ | ಕಲ್ಲಾಪುರ ಬಸವಣ್ಣ ಕಾರ್ತಿಕ, ಶಿಂಗಟಾಲೂರು ವೀರಭದ್ರ ಪಲ್ಲಕ್ಕಿ ಉತ್ಸವ, ಗುಡ್ಡಾಪುರ ದಾನಮ್ಮದೇವಿ ಜಾತ್ರೆ, ಕಾಖಂಡಕಿ ಮಹೀಪತಿದಾಸ ಪುಣ್ಯದಿನ, ಕುಕನೂರು ಮಹಾರಾಜ ಪುಣ್ಯದಿನ |
|
9 |
ತಿಂತ್ರಿಣೀಗೌರೀ ವ್ರತ, ಅಂತರರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ, ಮಲ್ಲಾರಿ ನವರಾತ್ರಾರಂಭ, ಸಿರಿಗೆರೆ ಯಲಹಂಕ ವೀರಭದ್ರ ಕಾರ್ತಿಕ, ಮಹೀಪತಿದಾಸ ರಥೋತ್ಸವ, ಪ್ರೇಮಪುರ ಮಹಾರಾಜ ಜ., ವಿದ್ಯಾಭಿನವ ವಿದ್ಯಾರಣ್ಯಭಾರತೀ ವರ್ಧಂತಿ, ಮಲ್ಲಾರಿ ಖಂಡೋಬಾ ಷಡ್ರಾತ್ರೋತ್ಸವ, ಹೆಚ್.ಬಿ. ಹಳ್ಳಿ | ಹೊಸಕೆರೆ ವೀರಭದ್ರ ಕಾರ್ತಿಕ, ಕೊಪ್ಪಳ | ಕೂಕನಪಳ್ಳಿ ಬೆಟ್ಟದಲಿಂಗೇಶ್ವರ ರಥ, ಕೊಪ್ಪಳ ಪ್ಯಾಟಿ ಈಶ್ವರ ವೀರಭದ್ರ ಕಾರ್ತಿಕ |
|
10 |
ಮಾರ್ಗಶಿರ ಲಕ್ಷ್ಮೀ ವ್ರತ, ವಿಶ್ವ ಸಂಸ್ಥೆ ಮಾನವ ಹಕ್ಕುಗಳ ದಿನ, ಚಂದ್ರದರ್ಶನ |
|
11 |
ಯುನಿಸೆಫ್ ದಿನ, ಬೆಳಗಾವಿ | ಯಚ್ಚಲ ಬ್ರಹ್ಮಲಿಂಗೇಶ್ವರ ಜಾತ್ರೆ, ನಾಗೂರು ಬಸವೇಶ್ವರ ಕಾರ್ತಿಕ, ವಿದ್ಯಾವಲ್ಲಭತೀರ್ಥ ಆರಾಧನೆ, ಮಹಳೇಕೋಟೆ ವೀರಭದ್ರೇಶ್ವರ ಜಾತ್ರೆ, ಕರಡಿ ನಂದೀಶ್ವರ, ಕದರ ಮಂಡಲಗಿ ಶಾಂತೇಶ್ವರ, ಕದಡಿ ಬಸವೇಶ್ವರ, ಗದಗ | ಸೂಡಿ ಸಂಗಮೇಶ್ವರ |
|
12 |
2ನೇ ಶನಿವಾರ, ಕಲ್ಲಿಗನೂರು ಕಾರಣಿಕ, ರಾಮಚಂದ್ರತೀರ್ಥ ಆರಾಧನೆ, ಎಡಸೀಗಮ್ಮ ಕಾರ್ತಿಕ/ವೀರಭದ್ರೇಶ್ವರ ಕಾರ್ತಿಕ, ಹಳ್ಳೂರು ಬಸವೇಶ್ವರ ರಥ, ಹುಬ್ಬಳ್ಳಿ | ಇಂಗಳಹಳ್ಳಿ ಕರೀಸಿದ್ಧೇಶ್ವರ ಜಾತ್ರೆ, ಗುಲ್ಬರ್ಗಾ | ಮಾಗಣಗೇರಿ ಚನ್ನಬಸವೇಶ್ವರ ಸ್ವಾಮಿ ಪುಣ್ಯದಿನ, ಗುಲ್ಬರ್ಗಾ | ಮಾಗಣಗೇರಿ ಚೆನ್ನಬಸವೇಶ್ವರ ಪುಣ್ಯದಿನ, ಕೂಡ್ಲಿ ರಘುವೀರತೀರ್ಥ ಆರಾಧನೆ, ಅಫಜಲಪುರ ಯೋಗೇಶ್ವರಾನಂದ ಆರಾಧನೆ |
|
13 |
ವಿನಾಯಕೀ ಚತುರ್ಥಿ, ಶಿರಾಲಿ ರಥಾರಂಭ, ಆನೆಗುಡ್ಡೆ ರಥ, ಉಡುಪಿ ಚಂದ್ರಮೌಳೇಶ್ವರ ರಥ, ಜಗನ್ನಾಥಪಂಡಿತ ಪುಣ್ಯದಿನ, ದೊಡ್ಡ ಹೆಜ್ಜಾಜಿ ಕಾಶೀವಿಶ್ವನಾಥ ಜಯಂತಿ, ಕಲ್ಲಿಗನೂರು ಮಾರುತಿ ಕಾರ್ತಿಕೋತ್ಸವ ಮರುದಿನ ರಥ, ಬಬಲಾದ ಮಹಾಶಿವಯೋಗಿ ಪುಣ್ಯದಿನ |
|
14 |
ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನ, ಸುಬ್ರಮಣ್ಯ ಪಂಚಮಿ, ಉಮ್ಮಳ ಅಮರೇಶ್ವರ ಕಾರ್ತಿಕ, ರಾಸಣಗಿ ಪ್ರಾಣದೇವರ ಕಾರ್ತಿಕ, ದೊಡ್ಡಬಳ್ಳಾಪುರ ವೆಂಕಟರಮಣ ವಾರ್ಷಿಕೋತ್ಸವ, ತಲಕಾಡು ಬಾಲಕೃಷ್ಣಾನಂದಮಠ ನೃಸಿಂಹಾನಂದ ಸರಸ್ಪತಿ ಆರಾಧನೆ, ಚಿಣಮಗೇರಿ ವೀರಭದ್ರೇಶ್ವರ ಛಟ್ಟಿ ಜಾತ್ರೆ, ಎಮ್ಮಿಗನೂರು ಜಡಿಸ್ವಾಮಿ ಛಟ್ಟಿ ಜಾತ್ರೆ, ಹೊಸಪೇಟೆ ಚಿತ್ತವಾಡಗಿ ಕಲ್ಮೇಶ್ವರ ರಥ, ಗುರು ಕಲ್ಮಠೇಶ್ವರ ರಥ, ದೊಡ್ಡ ಹೆಜ್ಜಾಜೆ ಉತ್ಸವ |
|
15 |
ಚಂಪಾ/ಸುಬ್ರಹ್ಮಣ್ಯ ಷಷ್ಠಿ, ನೀಲಾವರ ಮಹಿಷಮರ್ಧಿನಿ ರಥ, ಬೆಲಕುಮಾರಮಂಗಲ ಷಷ್ಠಿ ಉತ್ಸವ, ತೋಕುರು ರಥ, ಬೆಂ.ವಿಶ್ವೇಶ್ವರಪುರ ಬೆಳ್ಳಿ ರಥ, ಘಾಟಿ ಸುಬ್ರಹ್ಮಣ್ಯ, ಕುಕ್ಕೆ ಸುಬ್ರಹ್ಮಣ್ಯ ರಥ, ಅರಕಲಗೂಡು ರಾಮನಾಥಪುರ ಸುಬ್ರಹ್ಮಣ್ಯ ರಥ, ಕಳಸ ಹಳುವಳ್ಳಿ ಸುಬ್ರಹ್ಮಣ್ಯ ರಥ, ಮೈಸೂರು ಸಿದ್ಧಲಿಂಗಪುರ ಜಾತ್ರೆ, ಬೆಂ.ಕೋರಮಂಗಲ ಸುಬ್ರಹ್ಮಣ್ಯ ರಥ, ಪಾಂಡವಪುರ ಹೊಸಸಾಯಪ್ನನಹಳ್ಳಿ ಸುಬ್ರಹ್ಮಣ್ಯೇಶ್ವರ ಜಾತ್ರೆ, ಕೊಳ್ಳೇಗಾಲ ಸುಬ್ರಹ್ಮಣ್ಯ ರಥ, ನಾಗನೂರು ಬಸವೇಶ್ವರ ಕಾರ್ತಿಕ, ಹಾನಗಲ್ಲ ಮೈಲಾರಲಿಂಗೇಶ್ವರ ಭಂಡಾರ ಪೂಜೆ ಹಾಗೂ ವಾಹನೋತ್ಸವ, ಕರಡಿ ನಂದೀಕೇಶ್ವರ ಕಾರ್ತಿಕ, ಕಡದಿ ಬಸವೇಶ್ವರ ರಥ, ರಾಯಚೂರು | ಸಂಗಮೇಶ್ವರ ರಥ, ಮಲ್ಲಾರಿ ನವರಾತ್ರಿ ಸಮಾಪ್ತಿ, ಮುರಗೋಡು, ರಾಮನಾಥ ಪುರ ರಥ |
|
16 |
ಧನುಸ್ಸಂಕ್ರಮಣ, ಸೂರ್ಯ ವ್ರತ, ಮಂಗಳೂರು ರಥ, ಪಕದುರ್ಗಪರಮೇಶ್ವರಿ ಉತ್ಸವ, ಪೆರಡಾಲ ಉದನೇಶ್ವರಿ ಉತ್ಸವ, ಬೆಟ್ಟತ್ತೂರು ಉತ್ಸವ, ಶ್ರೀ ಗಂಗಾವತಿ ಶ್ರೀ ಕಲ್ಮಠದ ಚನ್ನಬಸವ ಸ್ವಾಮಿ ಪುಣ್ಯದಿನ, ಉಕ್ಕಡಗಾತ್ರಿ ಕರೀಬಸವೇಶ್ವರ ಕಾರ್ತಿಕ, ಯಲಬುರ್ಗಾ | ರಾಜೂರ ಶರಣ ಹನುಮೇಶ್ವರ ರಥ, ರೋಣ | ಸವಡಿ ಸಂಗಮೇಶ್ವರ ರಥ, ಸಾರವಾಡ ಭಾಸ್ಕರಸ್ವಾಮಿ ಪುಣ್ಯದಿನ, ಗುಲ್ಬರ್ಗಾ ಸಬೇಶಾನಂದ ಪುಣ್ಯದಿನ |
|
17 |
ಧನುರ್ಮಾಸಾರಂಭ, ಮಾರ್ಗಶಿರ ಲಕ್ಷ್ಮೀ ವ್ರತ, ಅನಧ್ಯಯನ, ಮುರುಡೇಶ್ವರ ರಥ, ಧಾರೇಶ್ವರ ರಥ, ಹಳದೀಪುರ ರಥೋತ್ಸವ, ಹುಣಸೀಹೊಳೆ ವಿದ್ಯಾವಲ್ಲಭ ಆರಾಧನೆ, ಬಸಾಪು ಹಂಪಯ್ಯ ತಾತ ಜಾತ್ರೆ |
|
18 |
ಶಿರಾಲಿ ರಥ, ಕೂಡ್ಲಿ ಸಪ್ತಮ ನೃಸಿಂಹಭಾರತೀ ಆರಾಧನೆ, ಬಳ್ಳಾರಿ | ಕಂಪ್ಲಿಬಸವೇಶ್ವರ ಹೂವಿನ ಪಲ್ಲಕ್ಕಿ ಉತ್ಸವ, ಬೂದಹಳ್ಳಿ ಜಾತ್ರೆ, ಕಡಂದಲೆ, ಸಾಂತೂರು ರಥ |
|
19 |
ಕಂಪ್ಲಿ ರಥ, ಖಾನಾಪುರ ಜಾತ್ರೆ, ಹುಮ್ನಾಬಾದ್ ಮಾಣಿಕಪ್ರಭು ಜ., ಶಿರೋಳ ಕಾಡ ಸಿದ್ಧೇಶ್ವರ ರಥ, ಮಾನ್ವಿ | ಅಲ್ದಾಳ ವೀರಭದ್ರೇಶ್ವರ ರಥ, ಅಚನೂರು ಮಾರುತಿ ಕಾರ್ತಿಕ, ಕಳಕ ಮಲ್ಲೇಶ್ವರ ಕಾರ್ತಿಕ, ಕಂಪ್ಲಿ ಬಸವೇಶ್ವರ ರಥ, ತಾವರಗೆರೆ ವೀರಭದ್ರ ರಥ, ಎಡಪದವು ಗೋಪಾಲಕೃಷ್ಣ ಉತ್ಸವ |
|
20 |
ಸರ್ವತ್ರ ಏಕಾದಶಿ, ವೈಕುಂಠ ಏಕಾದಶಿ, ಮೋಕ್ಷದಾ ಏಕಾದಶಿ, ಗೀತಾ ಜಯಂತಿ, ಅಂತರರಾಷ್ಟ್ರೀಯ ಮಾನವ ಒಗ್ಗಟ್ಟಿನ ದಿನ, ಹಿರೇಎಮ್ಮಗನೂರು ಕಾರ್ತಿಕೋತ್ಸವ, ಹಿರೇಕೆರೂರು | ಹೆಬ್ಬಾಳ ಮಾರುತಿ ರಥ, ಹಂದರಕಿ ಮಹೋತ್ಸವ |
|
21 |
ಮುಕ್ಕೋಟಿ ದ್ವಾದಶಿ, ಕೈಶಿಕ ದ್ವಾದಶಿ, ಸೋಮ ಪ್ರದೋಷ, ವಿಂಟರ್ ಸೋಲ್ಸ್ಟಿಸ್, ಹಂಪಿ ವೀರೂಪಾಕ್ಷೇಶ್ವರ ಕಾರ್ತಿಕ, ಹೊಸದುರ್ಗ | ಬೆಳಗೂರು ಸೋಮಸಂದ್ರ ಆಂಜನೇಯ ರಥ |
|
22 |
ಹನುಮದ್ವ್ರತ, ಅನಧ್ಯಯನ ತ್ರಯ, ಗೆದ್ದಿಗಾನಹಳ್ಳಿ ರಥ, ಹೊಸದುರ್ಗ|ಬೆಲಗೂರು ವೀರಪ್ರತಾಪ ಆಂಜನೇಯ ರಥ, ಬೆಂ.ಅರಕೆರೆ ವೀರಾಂಜನೇಯ ಹೂವಿನ ಪಲ್ಲಕ್ಕಿ, ಚಿಕ್ಕನಾಯಕನಹಳ್ಳಿ|ಜೋಗಿಹಳ್ಳಿ ಆದಿಹನುಮಂತರಾಯ ರಥ, ಮಧುಗಿರಿ ಹರಿಹರ ರೊಪ್ಪಗ್ರಾಮ ರಥ, ಚನ್ನರಾಯಪಟ್ಟಣ ಕೋಟೆಆಂಜನೇಯ ಹನುಮಜ್ಜಯಂತಿ, ಶಿಡ್ಲಘಟ್ಟ|ಚೌಡಸಂದ್ರ ಆಂಜನೇಯ ಹನುಮಜ್ಜಯಂತಿ, ಬೆಂ.ಯಶವಂತಪುರ ದಾರಿಆಂಜನೇಯ ಹನುಮಜ್ಜಯಂತಿ, ತುಮಕೂರು ಮಧುಗಿರಿ ದೊಡ್ಡ ಹೊಸಹಳ್ಳಿ ಹನುಮಜ್ಜಯಂತಿ, ಕೋಲಾರ|ಗೌರಿಬಿದನೂರು|ಗದರೆ ಹನುಮಜ್ಜಯಂತಿ, ಭಗವಾನ್ ಆನಂದಗಿರಿ ಆರಾಧನೆ, ಬೆಳಗಾವಿ | ಮಚ್ಚೇಗ್ರಾಮ ಬ್ರಹ್ಮಲಿಂಗೇಶ್ವರ ಜಾತ್ರೆ, ಹೊಸದುರ್ಗ ಸೋಮಸಂದ್ರ ಆಂಜನೇಯ ರಥ, ಗಂಗಾವತಿ | ಹೆಬ್ಬಾಳ ಮರಿಶಾಂತಯ್ಯ/ಬೋಳಾಡಿ ಬಸವೇಶ್ವರ ರಥ, ಮುದೋಳ | ಮಾಚಕನೂರು ಹೊಳೆಬಸವೇಶ್ವರ ಕಾರ್ತಿಕ ಮರುದಿನ ಮಹಾರಥ |
|
23 |
ದತ್ತ ಜಯಂತಿ, ಕಿಸಾನ್ ದಿನ, ಕಾಂಪ್ರಬೈಲು, ಉಳ್ಳಾಲ್ತಿ, ಮಚ್ಚಿ ಜಾತ್ರೆ, ಒಡಿಯೂರು ದತ್ತ ಜಯಂತಿ, ಸವದತ್ತಿ ಜಾತ್ರೆ, ಚಿತ್ರದುರ್ಗ ಗೋಪಾಲಕೃಷ್ಣ ರಥ, ನರಸಿಂಹರಾಜಪುರ|ತಟ್ಟೇಸರ ಮಹಾಲಕ್ಷ್ಮಿ ದೀಪೋತ್ಸವ, ಚಿಕ್ಕಬಳ್ಳಾಪುರ|ರಂಗಸ್ಥಳ ರಂಗನಾಥ ರಥ, ಕುರುವಾಪುರ ದತ್ತಾತ್ರೇಯ ಜಯಂತಿ, ವರದಹಳ್ಳಿ ಶ್ರೀಧರಸ್ವಾಮಿ ಜ., ಬೀಳಗಿ ಕಲ್ಮಠ ಶ್ರೀ ಗುರುಪಾದ ಶಿವಾಚಾರ್ಯ ಪುಣ್ಯತಿಥಿ, ಹುಬ್ಬಳ್ಳಿ | ಮಂಟೂರ ರಾಮಲಿಂಗೇಶ್ವರ ರಥ, öಗದಗ ಒಕ್ಕಲಗೇರಿ ರಾಯಚೋಟಿ ವೀರಭದ್ರೇಶ್ವರ ಕಾರ್ತಿಕ, ಅಣ್ಣಿಗೇರಿ ಜಾತ್ರೆ |
|
24 |
ಕ್ರಿಸ್ಮಸ್ ಮುನ್ನಾದಿನ, ಹೊಸ್ತಿಲ ಹುಣ್ಣಿಮೆ, ಹಂಪಿ ಫಲಪೂಜೋತ್ಸವ, ಮಾರ್ಗಶಿರ ಲಕ್ಷ್ಮೀ ವ್ರತ, ಆರಿದ್ರದರ್ಶನ, ಕಾರ್ಕಳ ಬಸದಿ ದೀಪೋತ್ಸವ, ಗಾಣಗಾಪುರ, ನಂದೀಹಳ್ಳಿ ರಥ, ಶಿವಮೊಗ್ಗ|ನವಿಲೆ ಶನೈಶ್ಚರ ಉತ್ಸವ, ಹೊನ್ನಾಳಿ|ಕೂಲಂಬಿ ಗದ್ದಿಗೇಶ್ವರ ಉತ್ಸವ, ಹಿರೇಮಣ್ಣೂರು ಕೇಶವ ಜಯಂತಿ, ವಿದ್ಯಾಪ್ರಸನ್ನತೀರ್ಥ ಆರಾಧನೆ, ಸಿರಿಗೆರೆ ಮಾದೂರು ಚೆನ್ನಯ್ಯ/ತರಳಬಾಳು ಸಿದ್ಧೇಶ್ವರ ಜಯಂತಿ, ನಂದೀಪುರ ದೊಡ್ಡಬಸವೇಶ್ವರ ಲಕ್ಷದೀಪೋತ್ಸವ, ಲೇಬಗೇರಿ ವೀರಭದ್ರ ರಥ, ಸವದತ್ತಿ ರೇಣುಕಾದೇವಿ ಕಂಕಣ ಮಾಂಗಲ್ಯ ವಿಸರ್ಜನೋತ್ಸವ, ಸುರಪುರ | ರುಕ್ಮಾಪುರ ಕೊಟ್ಟೂರಬಸವೇಶ್ವರ ರಥ, ಬದಾಮಿ | ಮಲ್ಲಾಪುರ ರಥ, ಸಿಂಧಗಿ | ಕಲಕೇರಿ ವೀರಘಂಟೈ ಮಡಿವಾಳೇಶ್ವರ ರಥ, ಸಿರಿಗೆರೆ ಮಾದರ ಚೆನ್ನಯ್ಯ ಹಾಗೂ ತರಳಬಾಳು ಸಿದ್ಧೇಶ್ವರ ಜಯಂತಿ, ಯಲಬುರ್ಗಾ | ಕುಕನೂರ ಗುದ್ನೆಪ್ಪಸ್ವಾಮಿ ರಥ, ಅವರಾದಿ ಫಲಾರೇಶ್ವರ ರಥ, ಅಣ್ಣಿಗೇರಿ ಅಮೃತೇಶ್ವರ ರಥ, ಎಸ್.ಎಲ್. ಯಡೂರ ವೀರಭದ್ರ ರಥ, ಹರ್ಲಾಪುರ ಶ್ರೀ ಗುರು ಕೊಟ್ಟೂರೇಶ್ವರ ಮಠ ಕಾರ್ತಿಕ, ಹುಬ್ಬಳ್ಳಿ ಬೊಮ್ಮಾಪುರ ಓಣಿ ವೀರಭದ್ರ ರಥ, ಹೂವಿನ ಹಡಗಲಿ | ಹಕ್ಕಂಡಿ ಮೈಲಾರಲಿಂಗೇಶ್ವರ ಕಾರ್ತಿಕ, ಹರಪನಹಳ್ಳಿ | ದೇವರ ತಿಮ್ಮಲಾಪುರ ವೆಂಕಟೇಶ್ವರ ರಥ, ಹೊಸರಿತ್ತಿ ಗುದ್ಲಿಸ್ವಾಮಿ ರಥ, ಕಲಘಟಗಿ | ಹುಲಿಕಟ್ಟಿ ಜಟಾಧಾರಿಸ್ವಾಮಿ ಪುಣ್ಯತಿಥಿ, ಕೂಲಂಬಿ ಗದ್ದಿಗೇಶ್ವರ ರಥ, ಕೊಡಗನಹಳ್ಳಿ ದೊಡ್ಡ ಬಸವೇಶ್ವರ ರಥ, ಗಜೇಂದ್ರಗಡ ಕಾಲಕಲೇಶ್ವರ ಕಾರ್ತಿಕ, ಗದಗ | ಬೆಟಗೇರಿ ವೀರಭದ್ರ ರಥ, ಗೊಡಚಿ ವೀರಭದ್ರ ರಥ, ಗದಗ ಬೆಟಗೇರಿ ವೀರಭದ್ರ ಅಗ್ನಿ ಉತ್ಸವ, ಕೂಡ್ಲಗಿ | ಅಮ್ಮನಕೆರೆ ಬಸವಣ್ಣ ಜಾತ್ರೆ, ಗೊಡಚಿ, ಕೂಲಂಬಿ, ಅವರಾದಿ, ಶೆಳ್ಳಗಿ ರಥ, ಲಿಂಗಸೂರು ರಥ, ಉಪ್ಪುಂದ ರಥ, ಕಾಕೀಟು ಉತ್ಸವ, ಹಿರೇಹಂಗರಗಿ ಶಾಂತಸ್ವಾಮಿ ಆರಾಧನೆ |
|
25 |
ಕ್ರಿಸ್ಮಸ್, ವಿಜಾಪುರ | ನಿಡಗುಂದಿ ಗೌರೀ ಜಾತ್ರೆ, ಮುಚಖಂಡಿ ರಥ, ಹಂಪಿ ವಿರೂಪಾಕ್ಷಸ್ವಾಮಿ ಫಲಪೂಜಾ, ಕೋಡಿಮಠ ಮಹಾಮಂಗಳಾರತಿ, ಕೊಟ್ಟೂರು ಬಸವೇಶ್ವರ ಕಾರ್ತಿಕೋತ್ಸವ |
|
26 |
4ನೇ ಶನಿವಾರ, ಬಾಕ್ಸಿಂಗ್ ಡೇ, ಹೊಸಪೇಟೆ ಉತ್ಸವ, ಮುಚಖಂಡಿ ವೀರಭದ್ರ ಕಾರ್ತಿಕೋತ್ಸವ, ವಿಜಯಪುರ | ನಿಡಗುಂದಿ ಗೌರಿ ಜಾತ್ರೆ |
|
27 |
ಸಂಕಷ್ಟ ಚತುರ್ಥಿ(ಚಂ.ಉ ರಾ9:38), ನವಲಗುಂದ ಹುರಕಡ್ಲಿಅಜ್ಜ ಪುಣ್ಯಸ್ಮರಣೋತ್ಸವ, ಮದಲಗಟ್ಟಿ / ತುಳಸಿಗೇರಿ ಮಾರುತಿ ಕಾರ್ತಿಕೋತ್ಸವ, ಕೂಡ್ಲಿ ದ್ವಿತೀಯ ವಿದ್ಯಾಶಂಕರ ಭಾರತೀ ಆರಾಧನೆ, ಎರ್ಮಾಳು ರಥ, ಕಾಳಗೀ ಪ್ರಭುಸ್ವಾಮಿ ಆರಾಧನೆ |
|
28 |
ಕೊಟ್ಟೂರು ಗುರುಬಸವೇಶ್ವರ ಕಾರ್ತಿಕೋತ್ಸವ, ಹೊಳೆಆಲೂರು ಎಚ್ಚರಸ್ವಾಮಿ ಜಾತ್ರೆ, ಉದಗಟ್ಟಿ ವಿದ್ಯಾಶಂಕರಭಾರತೀ ಆರಾಧನೆ, ನಾಗನೂರು ಬೆಳಗಾವಿ ಲಿಂ. ಡಾ. ಶಿವಬಸವ ಜಯಂತಿ, ಅಕ್ಷೋಭ್ಯತೀರ್ಥ ಆರಾಧನೆ, ರೋಣ | ಸವಡಿ ಸಂಗಮೇಶ್ವರ ಕಾರ್ತಿಕ, ಹಾಳಕೆರೆ ಅನ್ನದಾನಸ್ವಾಮಿ ಜಾತ್ರೆ, ಹೊಳೆ ಆಲೂರ ಎಚ್ಚರಸ್ವಾಮಿ ರಥ, ಮುಧೋಳ | ಮಾಚಕನೂರ ಹೊಳೆ ಬಸವೇಶ್ವರ ರಥ, ಅಕ್ಷೋಭ್ಯತೀರ್ಥ ಆರಾಧನೆ |
|
29 |
ಶಾರದಳ್ಳಿ ಪಲ್ಲಕ್ಕಿ, ಪೇರಡಾಲ, ಬೆಟ್ಟತ್ತೂರು ಉತ್ಸವ, ಅಗಡಿ ನಾರಾಯಣಭಗವಾನ ಪುಣ್ಯದಿನ, ಮೋರಯಾ ಗೋಸ್ವಾಮಿ ಪುಣ್ಯದಿನ |
|
30 |
ಶಾರಾದಾದೇವಿ ಜ., ಕೂಡ್ಲಿ ದೀಪೋತ್ಸವ, ಅಲ್ಲಿಪುರ ಮಹಾದೇವತಾತ ಪುಣ್ಯಾರಾಧನೆ, ಗದಗ | ಹುಯ್ಯಿಲಗೋಳ ಸೂಗೂರೇಶ್ವರ ಜಾತ್ರ, ಯಲಬುರ್ಗಾ | ರಾಜೂರ ಹನುಮೇಶ್ವರ ಜಾತ್ರೆ |
|
31 |
ಹೊಸವರ್ಷ ಮುನ್ನಾದಿನ, ಕಾಲಭೈರವ ಜ., ಮಾರ್ಗಶಿರ ಲಕ್ಷ್ಮೀ ವ್ರತ, ಅನಧ್ಯಯನ, ಬ್ಯಾಡಗಿ | ಕೆಂಗೊಂಡ ದುರ್ಗಾದೇವಿ ಜಾತ್ರೆ, ಮಾನ್ವಿ | ಉಟಕನೂರು ಮರೀಬಸವಲಿಂಗೇಶ್ವರ ಜಾತ್ರೆ |
ಬೆಂಗಳೂರು ಮುದ್ರಣಾಲಯ
ಡಿಸೆಂಬರ್ - 2026
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)
ನಮ್ಮ ಬಗ್ಗೆ
- ಬೆಂಗಳೂರು ಪ್ರೆಸ್
- ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.