ತಾರೀಖು |
ದಿನದ ವಿಶೇಷ |
1 |
ಹೊಸ ವರ್ಷ ದಿನ, ಜಾಗತಿಕ ಕುಟುಂಬ ದಿನ, ಮುಚಖಂಡಿ ರಂಗನಾಥ ರಥ, ವಿಜಾಪುರ|ನಿಡಗುಂದಿ ಗೌರೀ ಜಾತ್ರೆ, ಕೊಟ್ಟೂರು ಬಸವೇಶ್ವರ ಕಾರ್ತಿಕೋತ್ಸವ |
2 |
ಸಂಕಷ್ಟ ಚತುರ್ಥಿ (ಚಂ.ಉ ರಾ9:07), ಕನಕಪುರ ಆಂಜನೇಯ ಜಾತ್ರೆ, ಕೊಲ್ಯುರು ಮಂಡಲ ಪೂಜೆ, ಹೊಸಪೇಟೆ ಉತ್ಸವ, ಕೂಡ್ಲಿ ದ್ವಿತೀಯ ವಿದ್ಯಾಶಂಕರ ಭಾರತೀ ಆರಾಧನೆ |
3 |
ಎರ್ಮಾಳು ಜನಾರ್ಧನ ರಥ, ಕಾಳಗೀ ಪ್ರಭುಸ್ವಾಮಿ ಆರಾಧನೆ |
4 |
ಕೊಠಾರೋತ್ಸವಾರಂಭ, ಹೊಳೆಆಲೂರು ರಥ, ಉದಗಟ್ಟಿ ವಿದ್ಯಾಶಂಕರಭಾರತೀ ಆರಾಧನೆ |
5 |
ಶಾರಾದಾದೇವಿ ಜಯಂತಿ, ಕೂಡ್ಲಿ ದೀಪೋತ್ಸವ ಹುಯ್ಯಿಲಗೋಳ ಸೂಗೂರೇಶ್ವರ ಜಾತ್ರೆ |
6 |
ಕಾಲಭೈರವ ಜಯಂತಿ, ತಿಸ್ರೋಷ್ಟಕಃ, ಬ್ಯಾಡಗಿ | ಕೆಂಗೊಂಡ ದುರ್ಗಾದೇವಿ ಜಾತ್ರೆ, ಮಾನ್ವಿ | ಉಟಕನೂರು ಮರೀಬಸವಲಿಂಗೇಶ್ವರ ಜಾತ್ರೆ |
7 |
ಮಾರ್ಗಶಿರ ಲಕ್ಷ್ಮೀ ವ್ರತ, ಕೊಂಚೂರು ರಥ,
ಕೂಡ್ಲಿ ರಘುವೀರತೀರ್ಥ ಆರಾಧನೆ, ಹಳ್ಳೂರು ಬಸವೇಶ್ವರ ರಥ |
8 |
ತಲಕಾಡು ಕೀರ್ತಿನಾರಾಯಣ ವರ್ಧಂತಿ, ಗೊಂದಾವಲಿ ಬ್ರಹ್ಮಚೈತನ್ಯ ಆರಾಧನೆ, ದೊಡ್ಡ ಹೆಜ್ಜಾಲ ಜಾತ್ರೆ |
9 |
ಸರ್ವತ್ರ/ಸಫಲಾ
ಏಕಾದಶಿ, ಹರಿವಾಸರವಿಲ್ಲ, ಉಡುಪಿ
ಸಪ್ತೋತ್ಸವ ಆರಂಭ,
ಅನಿವಾಸಿ ಭಾರತೀಯ ದಿನ,
ಕೋಟ ಅಮೃತೇಶ್ವರಿ ಜಾತ್ರೆ,
ಸಿದ್ಧಲಿಂಗಾಪುರ ರಥ,
ರಂಗನಾಥ ಶಠಗೋಪ ಮಹಾದೇಶೀಕರ್ (40) ತಿರುನಕ್ಷತ್ರ, ಓಟಲಾರ
ಯೋಗಿ ಪುಣ್ಯದಿನ, ಕೋಟ
ಅಮೃತೇಶ್ವರೀ ಜಾತ್ರಾ
ಮಹೋತ್ಸವ |
10 |
ಪ್ರದೋಷ, ಅಡವಿ ಅಮರೇಶ್ವರ ಕಾರ್ತಿಕ, ಮಾಣಿಕನಗರ ಮಾಣಿಕಪ್ರಭು ಜಯಂತಿ, ನವಲಗುಂದ | ಶಲವಡಿ ವೀರಭದ್ರ ಜಾತ್ರೆ |
11 |
ಮಾಸ ಶಿವರಾತ್ರಿ, ಸುಳ್ಯ ಚನ್ನಕೇಶವ ರಥ,
ಕೂಡಾರೈವೆಲ್ಲುಂ, ಮರಗೂಡು
ರಥ, ಕಂಚಿ ಚಂದ್ರಶೇಖರೇಂದ್ರ ಸ್ವಾಮಿ ಆರಾಧನೆ,
ಸೋಪಾನದೇವ ಪುಣ್ಯತಿಥಿ, ತೊಂಡರಡಿಪ್ಪೊಡಿ ಆಳ್ವಾರ್ ತಿರುನಕ್ಷತ್ರ, |
12 |
ರಾಷ್ಟ್ರೀಯ ಯುವದಿನ,
ಕರವೈ, ಅಮಾವಾಸ್ಯೆ ಶ್ರಾದ್ಧ |
13 |
ಎಳ್ಳಮಾವಾಸ್ಯೆ, ಭೋಗಿ ಹಬ್ಬ, ಇಷ್ಟಿಃ, ಧನುರ್ಮಾಸ ಪೂಜಾ ಸಮಾಪ್ತಿ, ತೀರ್ಥಹಳ್ಳಿ ತುಂಗಾ ಸ್ನಾನ, ಉಡುಪಿ ಸುವರ್ಣೋತ್ಸವ, ತರೀಕೆರೆ ಸೋಮಪುರ ರಥ, ಶಿವಮೊಗ್ಗ ಬೆಕ್ಕಿನಕಲ್ಮಠ ಗುರುಬಸವ ಪುಣ್ಯತಿಥಿ, ಡೊಣಮರಡಿ ಜಾತ್ರೆ, ಕಾಡ್ಲೂರು ಜಿತಾಮಿತ್ರಸ್ವಾಮಿ ಆರಾಧನೆ |
14 |
ಮಕರ
ಸಂಕ್ರಾಂತಿ,
ಉತ್ತರಾಯಣ ಪುಣ್ಯಕಾಲ, ಸಿದ್ಧರಾಮೇಶ್ವರ ಜಯಂತಿ, ಚಂದ್ರದರ್ಶನ, ಕೂಡಲಸಂಗಮ ಶರಣಮೇಳ, ಶ್ರೀರಂಗಪಟ್ಟಣ ರಂಗನಾಥ ಲಕ್ಷದೀಪ, ಕುಂಬಲೆ ಪುತ್ತಿಗೆ ಸುಬ್ಬರಾಯ ಉತ್ಸವ, ಕೂಡ್ಲು ಮಹಾವಿಷ್ಣು ಜಾತ್ರೆ, ಕದ್ರಿ ತೀರ್ಥ, ಹುಲುಗನಮರಡಿ ರಥ, ಶಿವಗಂಗೋತ್ಪತ್ತಿ, ಹಾಸನ ಕಬ್ಬತ್ತಿ ರಂಗನಾಥ ರಥ, ತೀರ್ಥಹಳ್ಳಿ ಅಯ್ಯಪ್ಪಸ್ವಾಮಿ ಅಭಿಷೇಕ, ಯೆಳನಾಡು ಸಿದ್ಧರಾಮೇಶ್ವರ ಜಯಂತಿ, ಬಾಳೆಹೊಳೆ ಚನ್ನಕೇಶವ ರಥ, ಪಾಪನಾಶಿ ಕಲ್ಲೇಶ್ವರ ರಥ, ದೇವನಹಳ್ಳಿ ವೇಣುಗೋಪಾಲ ರಥ, ಚೆಂಡೂರು ರಥ, ಗುಂಡ್ಲುಪೇಟೆ ರಥ, ಗಾಣಗಾಪುರ ರಥ, ಹೇಮಗಿರಿ ಮಲ್ಲಿಕಾರ್ಜುನ ರಥ, ವಕ್ಕತ್ತೂರು ಉತ್ಸವ, ಗಾಣಗಾಪುರ ನೃಸಿಂಹಸರಸ್ವತೀ ಜಯಂತಿ, ಜಗನ್ನಾಥತೀರ್ಥ ಆರಾಧನೆ, ಧವಳಗಿ ಗುರುಬಸಯ್ಯ ಪುಣ್ಯದಿನ, ಸಿಗಂದೂರು ಚೌಡೇಶ್ವರೀ ಜಾತ್ರೆ, ಉಪ್ಪುಂದ ದುರ್ಗಾಪರಮೇಶ್ವರೀ ಪುಷ್ಪ ರಥೋತ್ಸವ |
15 |
ಕನೂಹಬ್ಬ, ಮೇಲ್ಕೋಟೆ ಅಂಗಮಣಿ ಉತ್ಸವ, ಸೇನಾ ದಿನ, ಬಿಳಿಗಿರಿ ರಂಗನಾಥ ರಥ, ಹುಲಿಯೂರು ದುರ್ಗ ರಥ, ಸಖರಾಯಪಟ್ಟಣ ಶಕುನ ರಂಗನಾಥ ರಥ, ಚುಂಚನಕಟ್ಟೆ ರಾಮಸ್ವಾಮಿ ರಥ, ಕೆ.ಆರ್.ಪೇಟೆ ಗವಿರಂಗನಾಥ ರಥ, ಶಂಕರನಾರಾಯಣ ರಥ |
16 |
ವಿನಾಯಕೀ ಚತುರ್ಥಿ, ಉಡುಪಿ ಚೂರ್ಣೋತ್ಸವ, ಸಾಲಿಗ್ರಾಮ, ಕುಂಬಾಶಿ ರಥ, ದೇಂತಡ್ಕ ವನದುರ್ಗ ಧ್ವಜ, ಸಜಿಪ
ಜಾತ್ರೆ, ಹಳ್ಳಿಖೇಡ ವಿಶ್ವಂಭರಾನಂದ ಆರಾಧನೆ, ನಾರಾಯಣಪೇಟ ನಿತ್ಯಾನಂದ ಆರಾಧನೆ |
17 |
ಕಾವೂರು ಮಹಾಲಿಂಗೇಶ್ವರ ರಥ, ಮಿರಗಿ ಪಲ್ಲಕ್ಕಿ ಉತ್ಸವ, ಶ್ರೀನಾಥತೀರ್ಥ ಆರಾಧನೆ, ಚಿದಂಬರ ಮಹಾಸ್ವಾಮಿ ಪುಣ್ಯದಿನ, ಹುಗ್ಗಿ ಯೋಗಾನಂದಸ್ವಾಮಿ ಆರಾಧನೆ, ಹಲಕೋಡಾ ಮಹಾರಾಜ ಪುಣ್ಯದಿನ, |
18 |
ತಾಯಲೂರು ಮಡಿವಾಳ ಸೋಮೇಶ್ವರ, ಮರಗೋಡು ರಥ, ಯರಗಲ್ಲು ಸಿದ್ಧಶಂಕರಾನಂದ ಆರಾಧನೆ |
19 |
ತುಳುಷಷ್ಠಿ, ಕೋಲ್ಪೆ
ಸುಬ್ರಮಣ್ಯ ಉತ್ಸವ,
ಘಾಟಿ ಸುಬ್ರಮಣ್ಯ ರಥ,ಕೊಲ್ಲೂರು ಮೂಕಾಂಬಿಕ ರಥ, ಗುರು
ಅನಂತಸ್ವಾಮಿ ಪುಣ್ಯದಿನ, ಕರ್ಮಾರು ಮಹಾವಿಷ್ಣು ಉತ್ಸವ,
ಪಾವಗಡ|ನಾಗಲಮಡಿಕೆ ಸುಬ್ರಹ್ಮಣ್ಯ ರಥ, ತರೀಕೆರೆ ಸುಬ್ರಹ್ಮಣ್ಯ ರಥ, ವಗೇನಾಡು ಸುಬ್ಬರಾಯ ಉತ್ಸವ, ಮಧುಗಿರಿ|ಗುಟ್ಟಕೊಡಿಗೇನಹಳ್ಳಿ ಹೋ , ತೆರಿಯೂರು ಸುಬ್ರಹ್ಮಣ್ಯ ರಥ,
ರಾಣಾ ಪ್ರತಾಪ ಸಿಂಗ್
ಪುಣ್ಯದಿನ |
20 |
ಶಾಕಂಬರೀ ನವರಾತ್ರಾರಂಭ, ಗುರು ಗೋವಿಂದ್ಸಿಂಗ್ ಜ., ಮುರುಡೇಶ್ವರ ಚಿದಂಬರ ರಥ, ಶಿವಮೊಗ್ಗ ಕೋಟೆ ಕಲ್ಯಾಣೋತ್ಸವ, ಕಣ್ವಪುರ, ಸಾಲಿಗ್ರಾಮ ಜಾತ್ರೆ |
21 |
ಉಜಿರೆ ಜನಾರ್ದನ ರಥ, ವಿಟ್ಲ್ಲ ಪಂಚಲಿಂಗೇಶ್ವರ ರಥ, ತೈರೆಮಠ ರಥ,
ಇಡಗುಂಜಿ ಗಣಪತಿ ಜಾತ್ರೆ |
22 |
ತೈರೆಮಠ ಅವಭೃತ, ಬೈಲಹಳ್ಳಿ ಜನಾರ್ದನ ರಥ, ಕೂಡ್ಲಿ
ಉತ್ಸವ, ಕಾವೂರು ಮಹೊತ್ಸವ, ಹುಬ್ಬಳ್ಳಿಶಿವಶಕ್ತಿ ಶನೈಶ್ವರ ಶಾಂತಿ ಪೂಜೆ |
23 |
ನೇತಾಜಿ ಜನ್ಮದಿನ, ಬಂಗಾಡಿ ಬಸದಿ ರಥ,
ತಂಗೈ ದುರ್ಗಾಪರಮೇಶ್ವರಿ ಉತ್ಸವ |
24 |
ಸರ್ವತ್ರ/ಪುತ್ರದಾ ಏಕಾದಶಿ, ರೈವತ ಮನ್ವಾದಿ, ಹರಿವಾಸರವಿಲ್ಲ, ಹಾವೇರಿ
ಶಿವಬಸವಯೋಗಿ ಪುಣ್ಯದಿನ, ಸುತ್ತೂರು ಜಗದ್ಗುರು ಮಂತ್ರಮಹರ್ಷಿ ಶ್ರೀ ಶಿವರಾತ್ರೀಶ್ವರ ಮಹಾಸ್ವಾಮಿಗಳವರ ಪುಣ್ಯಾರಾಧನೆ |
25 |
ಭಾರತ ಪ್ರವಾಸೋದ್ಯಮ ದಿನ, ಮೂಗೂರು ಹೊದೆ,
ರಘೋತ್ತಮತೀರ್ಥ ಆರಾಧನೆ,
ಶಂಕರನಾರಾಯಣ ರಥ |
26 |
ಗಣರಾಜ್ಯ ದಿನ, ಶೃಂಗೇರಿ ಆರಿದ್ರೋತ್ಸವ, ಪದ್ಯಾಣ
ಮಹಾಲಿಂಗೇಶ್ವರ ಉತ್ಸವ,
ಅಂತರರಾಷ್ಟ್ರೀಯ ಕಸ್ಟಮ್ಸ್ ದಿನ, ಕೊಡ್ಯಾಡ್ಕ ಅನ್ನಪೂರ್ಣ ಉತ್ಸವಾರಂಭ, ಪಾಂಗಳ
ರಥ, ಎಕ್ಕಾರು ಜನಾರ್ಧನ ಜಾತ್ರೆ, ಕುಂಬಳೆ ಗೋಪಾಲಕೃಷ್ಣ ಉತ್ಸವ, ತಂಗ್ಯಾ ಉತ್ಸವ,
ಮೈಸೂರು ದೇವಾಂಗಮಠ ಹೋಮಾ |
27 |
ಕುಮಾರವ್ಯಾಸ ಜಯಂತಿ,
ಶಾಕಂಬರೀ ವ್ರತ, ಮೇಲ್ಕೋಟೆ ಪುನರ್ವಸು ಉತ್ಸವ, ಶಿವನಸಮುದ್ರ, ಶಿವಮೊಗ್ಗ ರಥ, ನಾಳ
ದುರ್ಗಾಪರಮೇಶ್ವರಿ ರಥ |
28 |
ಬನದ ಹುಣ್ಣಿಮೆ, ಬನಶಂಕರೀ ವ್ರತ, ಮಾಘಸ್ನಾನ ಪ್ರಾರಂಭ, ಮೂಗೂರು ಉತ್ಸವ, ಲಾಲಾ ಲಜಪತರಾಯ ಜನ್ಮದಿನ, ಮುದ್ದಾಪುರ ರಥ, ಕ್ಯಾತಸಂದ್ರ ಚಂದ್ರ ಮೌಳೇಶ್ವರ ಬ್ರಹ್ಮ ರಥೋತ್ಸವ, ರಾಮಕುಂಜ ರಥ, ಚಿಪ್ಪಾರು ರಂಗನಾಥ ಜಾತ್ರೆ, ದೊಡ್ಡನಗರ ಶಿವಾಚಾರ್ಯ ಪುಣ್ಯದಿನ, ಬಡ್ಲಿ ಮಾರ್ತಾಂಡದೀಕ್ಷಿತ ಪುಣ್ಯದಿನ, ಸವದತ್ತಿ ಎಲ್ಲಮ್ಮ ಜಾತ್ರೆ |
29 |
ತಡಗಜೆ ವರ್ಧಂತಿ, ಅಗಡಿ ಶಿವಯೋಗಿ ಲಿಂಗೈಕ್ಯದಿನ |
30 |
ಸರ್ವೋದಯ ದಿನ,
ಮೂಗೂರು ತ್ರಿಪುರಸುಂದರೀ ರಥ,
ಕುಷ್ಠರೋಗ ನಿರ್ಮೂಲನಾ ದಿನ,
ಕಂಕನಾಡಿ ಬ್ರಹ್ಮ ಬೈದರ್ಕಲಾ ಜಾತ್ರೆ, ಬಲ್ನಾಡು ವಿನಾಯಕ
ಉತ್ಸವ, ನೊಣವಿನಕೆರೆ ಕಾಡು
ಸಿದ್ಧೇಶ್ವರ ಮಠ
ಡಾ. ಶಿವಯೋಗಿಶ್ವರಸ್ವಾಮಿ ಜನ್ಮದಿನ, ಕೊಪ್ಪಳ ಗವಿಸಿದ್ಧೇಶ್ವರ ರಥ,
ಮೂಗೂರು ತ್ರಿಪುರಸುಂದರೀ ರಥ,
ತಿರುಮಳಿಶೈ ಆಳ್ವಾರ್ ತಿರುನಕ್ಷತ್ರ, ಕಡೆವೂರು ಶಂಕರನಾರಾಯಣ ರಥ,
ಕೊಪ್ಪಳ ಗವಿ ಸಿದ್ಧೇಶ್ವರ ರಥ, |
31 |
ಸಣೂರು ರಥ, ನೆಲಮಂಗಲ ಚೆನ್ನಕೇಶವ ರಥ, ಮೂಗೂರು ಚಿಗುರು ಕಡಿಯುವುದು |
ಜನವರಿ
ನಮ್ಮ ಬಗ್ಗೆ
- ಬೆಂಗಳೂರು ಪ್ರೆಸ್
- ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.