ಈ ಬ್ಲಾಗ್ ಅನ್ನು ಹುಡುಕಿ

ಜನವರಿ - 2022

ತಾರೀಖು

ದಿನದ ವಿಶೇಷ

1

ಹೊಸ ವರ್ಷ ದಿನ, ಮಾಸ ಶಿವರಾತ್ರಿ, ಅನಧ್ಯಯನ, ಜಾಗತಿಕ ಕುಟುಂಬ ದಿನ, ಸೋಪಾನದೇವ ಪುಣ್ಯತಿಥಿ, ತೊಂಡಾರ್ಪಿಳ್ಳೈ ಆಳ್ವಾರ್ ತಿರುನಕ್ಷತ್ರ

2

ಎಳ್ಳಮಾವಾಸ್ಯೆ, ತೀರ್ಥಹಳ್ಳಿ ತುಂಗಾ ಸ್ನಾನ, ಕನಕಪುರ ಆಂಜನೇಯ ಜಾತ್ರೆ, ಕೊಲ್ಯುರು ಮಂಡಲ ಪೂಜೆ, ಡೊಣಮರಡಿ ಜಾತ್ರೆ, ಕಾಡ್ಲೂರು ಜಿತಾಮಿತ್ರಸ್ವಾಮಿ ಆರಾಧನೆ, ಹೊಳೆಹಡಗಲಿ ಚಂದ್ರಮೌಳೀಶ್ವರ ರಥ, ಕೂಡಲಸಂಗಮೇಶ್ವರ ಕಾರ್ತಿಕೋತ್ಸವ

3

ಗಾಣಗಾಪುರ ರಥ, ತರೀಕೆರೆ ಸೋಮಪುರ ರಥ, ಹೇಮಗಿರಿ ಮಲ್ಲಿಕಾರ್ಜುನ ರಥ, ವಕ್ಕತ್ತೂರು ಉತ್ಸವ, ಶಿವಮೊಗ್ಗ ಬೆಕ್ಕಿನಕಲ್ಮಠ ಗುರುಬಸವ ಪುಣ್ಯತಿಥಿ, ಗಾಣಗಾಪುರ ನೃಸಿಂಹಸರಸ್ವತೀ ಜಯಂತಿ, ಸಿದ್ಧರಾಮೇಶ್ವರ ಜಯಂತಿ, ಚಿನ್ಮಳ್ಳಿ ಮಲ್ಲಿಕಾರ್ಜುನ ಜಾತ್ರೆ, ಧವಳಗಿ ಗುರುಬಸಯ್ಯ ಪುಣ್ಯದಿನ, ಬೆಳ್ಳುಬ್ಬಿ ಮಳೇಮಲ್ಲೇಶ್ವರ ಜಾತ್ರೆ, ಮಿರಜ ಸಂಗಮೇಶ್ವರ ಪಲ್ಲಕ್ಕಿ ಉತ್ಸವ, ವಿಜಯಪುರ-ಸೊಲ್ಲಾಪುರ ಸಿದ್ಧೇಶ್ವರ ಯಾತ್ರಾ, ಶಿಗ್ಗಾಂವಿ ಗಂಗೀಬಾವಿ ಜಾತ್ರೆ, ಮರೆಗುದ್ದಿ ಗುರುಪಾದ ಆರಾಧನೆ, ಅಕ್ಕಲಿ ಬಸವೇಶ್ವರ ರಥ, ಹಾನಗಲ್ಲ /ಕಾಡಶೆಟ್ಟಿಹಳ್ಳಿ ಗಾನಯೋಗಿ ಪಂಚಾಕ್ಷರ ಗವಾಯಿಜಯಂತಿ, ಕೋಟುಮಚಗಿ ಜಿಂದಾಶಾವಲಿ ಉರುಸು, ಗೋಕಾಕ /ಗುಲಗಂಜಿಕೊಪ್ಪ ರಾಯಲಿಂಗೇಶ್ವರ ಜಯಂತಿ, ಹಾನಗಲ್ ತಾ. ಕಾಡಶೆಟ್ಟಿ ಹಳ್ಳಿಯಲ್ಲಿ ಗಾನಯೋಗಿ ಪಂಚಾಕ್ಷರ ಗವಾಯಿ ಜಯಂತಿ, ಹಕ್ಕಲಿ ಬಸವೇಶ್ವರ ರಥ

4

ಕೊಠಾರೋತ್ಸವಾರಂಭ, ಹುಲಿಯೂರುದುರ್ಗ ಹೇಮಗಿರಿ ವರದರಾಜ ರಥ, ಜಗನ್ನಾಥತೀರ್ಥ ಆರಾಧನೆ, ಚಂದ್ರದರ್ಶನ, ಕಾರಂಜಾ ಶ್ರೀ ನರಸಿಂಹ ಜಯಂತಿ, ಗಾಣಗಾಪುರ ನೃಸಿಂಹಸರಸ್ವತಿ ಜಯಂತಿ

5

ಸಜಿಪ ಜಾತ್ರೆ, ಹಳ್ಳಿಖೇಡ ವಿಶ್ವಂಭರಾನಂದ ಆರಾಧನೆ, ನಾರಾಯಣಪೇಟ ನಿತ್ಯಾನಂದ ಆರಾಧನೆ, ನಾರಾಯಣಪೇಟೆ ನಿತ್ಯಾನಂದಸರಸ್ವತಿ ಆರಾಧನೆ, ಔರಾದ ಬಿ. /ಸಾಯಿಬಾಬಾ ಮಹೋತ್ಸವ

6

ವಿನಾಯಕೀ ಚತುರ್ಥಿ, ಮಿರಗಿ ಪಲ್ಲಕ್ಕಿ ಉತ್ಸವ, ಚಿದಂಬರ ಮಹಾಸ್ವಾಮಿ ಪುಣ್ಯದಿನ, ಹುಗ್ಗಿ ಯೋಗಾನಂದಸ್ವಾಮಿ ಆರಾಧನೆ, ಹಲಕೋಡಾ ಮಹಾರಾಜ ಪುಣ್ಯದಿನ, ರುದ್ರಮುನೇಶ್ವರ ಸಂಸ್ಥಾನ ಮಠ ಚಾಂಬೋಳ ಶಿವಾನುಭವಗೋಷ್ಠಿ ಮತ್ತು ದಾಸೋಹ

7

ಮುಳಬಾಗಲು|ತಾಯಲೂರು ಮಡಿವಾಳ ಸೋಮೇಶ್ವರ ರಥ, ಶ್ರೀನಾಥತೀರ್ಥ ಆರಾಧನೆ, ಮರಗೋಡು ರಥ, ಯರಗಲ್ಲು ಸಿದ್ಧಶಂಕರಾನಂದ ಸ್ವಾಮಿ ಆರಾಧನೆ, ಮುದ್ದೇಬಿಹಾಳ /ಸಜ್ಜಹಳ್ಳಿದೇವಿ ಜಾತ್ರೆ

8

2ನೇ ಶನಿವಾರ, ತುಳುಷಷ್ಠಿ, ಕೋಲ್ಪೆ ಸುಬ್ರಮಣ್ಯ ಉತ್ಸವ, ಘಾಟಿ ಸುಬ್ರಮಣ್ಯ ರಥ, ವಗೇನಾಡು ಸುಬ್ಬರಾಯ ಉತ್ಸವ, ತರೀಕೆರೆ ರಥ, ಕೊಲ್ಲೂರು ರಥ, ಪಾವಗಡ|ನಾಗಲಮಡಿಕೆ ಸುಬ್ರಹ್ಮಣ್ಯ ರಥ, ತರೀಕೆರೆ ಸುಬ್ರಹ್ಮಣ್ಯ ರಥ, ಮಧುಗಿರಿ|ಗುಟ್ಟಕೊಡಿಗೇನಹಳ್ಳಿ ಹೋ. ತೆರಿಯೂರು ಸುಬ್ರಹ್ಮಣ್ಯ ರಥ, ಹುನಗುಂದ /ಯಡಹಳ್ಳಿ ಸಿದ್ಧರಾಮೇಶ್ವರ ಪುರಣಾರಂಭ, ಧಾರವಾಢ ಕೆಲಗೇರಿ ಆಶೀರ್ವಾದ ಗಣಪತಿ ವಾರ್ಷಿಕೋತ್ಸವ

9

ಉಡುಪಿ ಸಪ್ತೋತ್ಸವ ಆರಂಭ, ಶಾಕಂಬರೀ ನವರಾತ್ರಾರಂಭ, ಗುರು ಗೋವಿಂದ್ಸಿಂಗ್ ., ಗುರು ಅನಂತಸ್ವಾಮಿ ಪುಣ್ಯದಿನ, ಅನಿವಾಸಿ ಭಾರತೀಯ ದಿನ, ಕೋಟ ಅಮೃತೇಶ್ವರಿ ಜಾತ್ರೆ, ಶಿವಮೊಗ್ಗ ಕೋಟೆ ಕಲ್ಯಾಣೋತ್ಸವ, ಕಣ್ವಪುರ, ಸಾಲಿಗ್ರಾಮ ಜಾತ್ರೆ, ಬಿಜಾಪುರ ಹೊಳೆಲಿಂಗೇಶ್ವರ ಜಾತ್ರೆ, ಅಣ್ಣಿಗೇರಿ ರುದ್ರಮುನೀಶ್ವರ ದಾಸೋಹಮಠ ರಥ

10

ಅನಧ್ಯಯನ, ಮಿತ್ತನಡ್ಕ ನೆಮೋತ್ಸವ, ಗುಲಬರ್ಗಾ ಗೋಂವಾರಮಠ ವಿಶ್ವಕರ್ಮ ಬಾಲಬ್ರಹ್ಮ ಆರಾಧನೆ, ತೈರೆಮಠ ರಥ, ನವಲಗುಂದ ಹುರಗಡ್ಲಿ ಅಜ್ಜ ಪುಣ್ಯ ಸ್ಮರಣೋತ್ಸವ, ನರಗುಂದ /ಕೊಣ್ಣೂರ ಬ್ರಹ್ಮಾನಂದ ರಥ, ಇಡಗುಂಜಿ ಗಣಪತಿ ಜಾತ್ರೆ

11

ಸುಳ್ಯ ಚನ್ನಕೇಶವ ರಥ, ಕೂಡಾರೈವೆಲ್ಲಂ, ಬೈಲಹಳ್ಳಿ ಜನಾರ್ದನ ರಥ, ಕೂಡ್ಲಿ ಉತ್ಸವ, ಕಾವೂರು ಮಹೋತ್ಸವ, ತೈರೆಮಠ ಅವಭೃತ, ಹುಬ್ಬಳ್ಳಿಶಿವಶಕ್ತಿ ಶನೈಶ್ವರ ಶಾಂತಿ ಪೂಜೆ

12

ರಾಷ್ಟ್ರೀಯ ಯುವದಿನ, ಬಂಗಾಡಿ ಬಸದಿ ರಥ, ಕರವೈ, ಬೂಕನಕಟ್ಟೆ ರಥ, ಬಾದಾಮಿ /ಗೋವನಕೊಪ್ಪ ಬ್ರಹ್ಮಾನಂದ ಜಾತ್ರೆ, ಮರೆಗುದ್ದಿ ಅಡವಿ ಸಿದ್ಧೇಶ್ವರ ಜಾತ್ರೆ

13

ಸರ್ವತ್ರ ಏಕಾದಶಿ, ವೈಕುಂಠ ಏಕಾದಶಿ, ಪುತ್ರದಾ ಏಕಾದಶಿ, ರೈವತ ಮನ್ವಾದಿ, ಹಾವೇರಿ ಶಿವಬಸವಯೋಗಿ ಪುಣ್ಯದಿನ, ಬಳ್ಳಾರಿ ಜಿಲ್ಲಾ ಅಲ್ಲಿಪುರ ಮಹಾದೇವ ತಾತ ರಥ, ಹಾವೇರಿ ಶಿವಬಸವಸ್ವಾಮಿ ಪುಣ್ಯತಿಥಿ

14

ಕೂಡಲಸಂಗಮ ಶರಣಮೇಳ, ಮುಕ್ಕೋಟಿ ದ್ವಾದಶಿ, ಭೋಗಿ ಹಬ್ಬ, ಧನುರ್ಮಾಸ ಪೂಜಾ ಸಮಾಪ್ತಿ, ಉಡುಪಿ ಸುವರ್ಣೋತ್ಸವ, ಕುಂಬಲೆ ಪುತ್ತಿಗೆ ಸುಬ್ಬರಾಯ ಉತ್ಸವ, ಕುಡ್ಲು ಮಹಾವಿಷ್ಣು ಜಾತ್ರೆ, ಕದ್ರಿ ತೀರ್ಥ, ಮೂಗೂರು ಹೊದೆ, ರಘೋತ್ತಮತೀರ್ಥ ಆರಾಧನೆ, ಶಂಕರನಾರಾಯಣ ರಥ, ಸವದತ್ತಿ /ದಾಸನಾಳ ಶಿವರುದ್ರೇಶ್ವರ ಜಾತ್ರೆ, ಇಂಡಿ /ತಡವಲಗ ಡೋಣೂರು ಗುರುಪ್ಪಜ್ಜ ಪುಣ್ಯತಿಥಿ

15

ಮಕರ ಸಂಕ್ರಾಂತಿ, ಉತ್ತರಾಯಣ ಪುಣ್ಯಕಾಲ, ಶ್ರೀರಂಗಪಟ್ಟಣ ರಂಗನಾಥ ಲಕ್ಷದೀಪ, ಶನಿ ಪ್ರದೋಷ, ಅನಧ್ಯಯನ ಚತುಷ್ಟಯ, ಸೇನಾ ದಿನ, ಪದ್ಯಾಣ ಮಹಾಲಿಂಗೇಶ್ವರ ಉತ್ಸವ, ಹುಲುಗನಮರಡಿ ರಥ, ಶಿವಗಂಗೋತ್ಪತ್ತಿ, ಹಾಸನ ಕಬ್ಬತ್ತಿ ರಂಗನಾಥ ರಥ, ತೀರ್ಥಹಳ್ಳಿ ಅಯ್ಯಪ್ಪಸ್ವಾಮಿ ಅಭಿಷೇಕ, ಯೆಳನಾಡು ಸಿದ್ಧರಾಮೇಶ್ವರ ಜಯಂತಿ, ಬಾಳೆಹೊಳೆ ಚನ್ನಕೇಶವ ರಥ, ಪಾಪನಾಶಿ ಕಲ್ಲೇಶ್ವರ ರಥ, ದೇವನಹಳ್ಳಿ ವೇಣುಗೋಪಾಲ ರಥ, ಚೆಂಡೂರು ರಥ, ಗುಂಡ್ಲುಪೇಟೆ ರಥ, ವೆಂಕಟರಮಣಸ್ವಾಮಿ ರಥ, ನರಗುಂದ /ಚಿಕ್ಕನರಗುಂದ ರೇವಣಸಿದ್ಧೇಶ್ವರ ರಥ, ಪಾಂಗಳ ರಥ, ಎಕ್ಕಾರು ಜಾತ್ರೆ, ಕುಂಬಳೆ ಉತ್ಸವ, ತಂಗ್ಯಾ ಉತ್ಸವ, ಮೈಸೂರು ದೇವಾಂಗಮಠ ಹೋಮ, ಗಂಗಾವತಿ ಚನ್ನಬಸವಸ್ವಾಮಿ ರಥ

16

ಉಡುಪಿ ಚೂರ್ಣೋತ್ಸವ, ಕುಮಾರವ್ಯಾಸ ಜಯಂತಿ, ಬಿಳಿಗಿರಿ ರಂಗನಾಥ ರಥ, ಮೇಲ್ಕೋಟೆ ಅಂಗಮಣಿ ಉತ್ಸವ, ಕನೂಹಬ್ಬ, ದೇಂತಡ್ಕ ವನದುರ್ಗ ಧ್ವಜ, ಸಾಲಿಗ್ರಾಮ ರಥ, ಕುಂಬಾಶಿ ರಥ, ಶೃಂಗೇರಿ ಆರಿದ್ರೋತ್ಸವ, ಶಾಕಂಬರೀ ವ್ರತ, ಹುಲಿಯೂರು ದುರ್ಗ ರಥ, ಸಖರಾಯಪಟ್ಟಣ ಶಕುನ ರಂಗನಾಥ ರಥ, ಚುಂಚನಕಟ್ಟೆ ರಾಮಸ್ವಾಮಿ ರಥ, ಕೆ.ಆರ್.ಪೇಟೆ ಗವಿರಂಗನಾಥ ರಥ, ಶಂಕರನಾರಾಯಣ ರಥ, ಶಿವನಸಮುದ್ರ, ಶಿವಮೊಗ್ಗ ರಥ, ಬಾದಾಮಿ ಬನಶಂಕರಿದೇವಿ ಪಲ್ಲೇ ಹಬ್ಬ, ಕೋಳಿವಾಡ ಕುಮಾರವ್ಯಾಸ ಜಯಂತಿ

17

ಬನದ ಹುಣ್ಣಿಮೆ, ಬನಶಂಕರೀ ವ್ರತ, ಕಾವೂರು ಮಹಾಲಿಂಗೇಶ್ವರ ರಥ, ಮೂಗೂರು ಉತ್ಸವ, ಪಣಂಬೂರು ರಥ, ಮುದ್ದಾಪುರ ರಥ, ಮೇಲ್ಕೋಟೆ ಪುನರ್ವಸು ಉತ್ಸವ, ಸವದತ್ತಿ ಎಲ್ಲಮ್ಮ, ಮಾಘಸ್ನಾನ ಪ್ರಾರಂಭ, ಕ್ಯಾತಸಂದ್ರ ರಥೋತ್ಸವ, ರಾಮಕುಂಜ ರಥ, ಚಿಪ್ಪರು ಜಾತ್ರೆ, ದೊಡ್ಡನಗರ ಶಿವಾಚಾರ್ಯ ಪುಣ್ಯದಿನ, ಬಡ್ಲಿ ಮಾರ್ತಾಂಡದೀಕ್ಷಿತ ಪುಣ್ಯದಿನ, ಬೆಳಗಾವಿ /ಕಿತ್ತೂರ ವೀರಭದ್ರೇಶ್ವರ ಜಾತ್ರೆ, ಸವಣೂರ /ಸಿದ್ಧಾಪೂರ ಬನಶಂಕರಿ ರಥ, ನರಗುಂದ ಪತ್ರಿವನಮಠ ಚಂಡೀಕಾಹೋಮ, ಶಿವಯೋಗಿ ವೀರಯ್ಯ ಅಜ್ಜನ ಪುಣ್ಯ ಸ್ವರಣೋತ್ಸವ, ಬನಶಂಕರಿ ಅಂಬಾದೇವಿ ರಥ, ಮಟಮಾರಿ ವೀರಭದ್ರೇಶ್ವರ ಜಾತ್ರೆ, ಯಲಬುರ್ಗಾ /ಎಡಿಯಾಪುರ ಸಿದ್ಧೇಶ್ವರ ಜಾತ್ರೆ, ಹಾನಗಲ್ಲ /ಆಡೂರ ಬನಶಂಕರಿ ಜಾತ್ರೆ, ಹುಬ್ಬಳ್ಳಿ ಗೋಕುಲ ಬನಶಂಕರಿ ರಥ, ಕಲಘಟಗಿ /ಭಂಡಿವಾಡ ಹನುಮಂತ ರಥ, ಕಲಘಟಗಿ /ಸೂರಶೆಟ್ಟಿಕೊಪ್ಪ ಬನಶಂಕರಿ ಜಾತ್ರೆ, ಕುಂದಗೋಳ /ಕುಬಿಹಾಳ ಬನಶಂಕರಿ ಜಾತ್ರೆ, ಕುಂದಗೋಳ /ಕಮಡೊಳ್ಳಿ ಬನಶಂಕರಿದೇವಿ ಪಲ್ಲಕ್ಕಿ ಉತ್ಸವ, ಗದಗ /ಬಿಂಕದಕಟ್ಟಿ ಯಲ್ಲಮ್ಮದೇವಿ ಜಾತ್ರೆ, ಬಾದಾಮಿ ಬನಶಂಕರಿ, ಯಲಬುರ್ಗಾ /ಅಂಬಾದೇವಿ ರಥ, ರೋಣ /ನಿಡಗುಂದಿಕೊಪ್ಪ ಚೆನ್ನಬಸವ ಶಿವಯೋಗಿ ಪುಣ್ಯತಿಥಿ

18

ಉಡುಪಿ ಪರ್ಯಾಯ, ತಡಗಜೆ ವರ್ಧಂತಿ, ಅಗಡಿ ಶಿವಯೋಗಿ ಲಿಂಗೈಕ್ಯದಿನ, ಬ್ಯಾಡಗಿ /ಅಣೂರ ಬನಶಂಕರಿದೇವಿ ರಥ, ಅಣ್ಣಿಗೇರಿ ಗುದ್ದೇಶ್ವರ ರಥ

19

ರಾಣಾ ಪ್ರತಾಪ ಸಿಂಗ್ ಪುಣ್ಯದಿನ, ಕರ್ಮಾರು ಮಹಾವಿಷ್ಣು ಉತ್ಸವ, ಕಂಕನಾಡಿ ಬ್ರಹ್ಮ ಬೈದರ್ಕಲಾ ಜಾತ್ರೆ, ಕೊಪ್ಪಳ ರಥ, ಮೂಗೂರು ತ್ರಿಪುರಸುಂದರೀ ರಥ, ಕಡೆವೂರು ರಥ, ಬಾಗಲಕೋಟ /ಮುತ್ತತ್ತಿ ಮಹಾಂತ ಶಿವಯೋಗಿ ಪುಣ್ಯತಿಥಿ, ಹಾವೇರಿ /ಅಗಡಿ ರುದ್ರಮುನಿ ಶಿವಯೋಗಿ ಪುಣ್ಯತಿಥಿ, ಕೊಪ್ಪಳ ಗವಿ ಸಿದ್ಧೇಶ್ವರ ರಥ, ಕೋಡಿಮಠ ಮಹಾಮಂಗಳಾರತಿ

20

ಕದ್ರಿ ರಥ

21

ಸಂಕಷ್ಟ ಚತುರ್ಥಿ (ಚಂ. ರಾ9:13), ಉಜಿರೆ ಜನಾರ್ದನ ರಥ, ವಿಟ್ಲ್ಲ ಪಂಚಲಿಂಗೇಶ್ವರ ರಥ, ನೆಲಮಂಗಲ ಚೆನ್ನಕೇಶವ ರಥ, ಮೂಗೂರು ಚಿಗುರು ಕಡಿಯುವುದು, ತಿರುಮಲೈ ಆಳ್ವಾರ್ ತಿರುನಕ್ಷತ್ರ, ನರಗುಂದ ಪತ್ರಿವನಮಠ ಶಿವಯ್ಯಜ್ಜ ಹಾಗೂ ಶಂಭುಲಿಂಗಯ್ಯ ಪುಣ್ಯತಿಥಿ, ಚಿನ್ನಮಳ್ಳಿ ಮಲ್ಲಿಕಾರ್ಜುನ ಜಾತ್ರೆ

22

4ನೇ ಶನಿವಾರ, ಶ್ರೀ ತ್ಯಾಗರಾಜ ಆರಾಧನೆ, ಕದ್ರಿ ರಥ, ಬಾದಾಮಿ /ನಾಲಗುಂದಿ ಮಲ್ಲಯ್ಯ ಮುತ್ಯಾನ ಜಾತ್ರೆ, ಸವಣೂರ /ಹೂವಿನಶಿಗ್ಲಿ ವಿರಕ್ತಮಠ ರಥ, ಹಾನಗಲ್ಲ ರಾಮಲಿಂಗೇಶ್ವರ ರಥ, ಕೊಂಡಿಕೊಪ್ಪ ಸವಳಹಳ್ಳ ಸಂಗಮೇಶ್ವರ ರಥ, ಗಜೇಂದ್ರಗಡ /ಗೋಗೆರಿ ಹೊನ್ನಕೇರಿ ಮಲ್ಲಯ್ಯ ಪಲ್ಲಕ್ಕಿ ಉತ್ಸವ

23

ನೇತಾಜಿ ಜನ್ಮದಿನ, ಮುಗೆರಡ್ಕಾ ರಥ, ಶಿರಾಲಿ ಜಾತ್ರೆ, ತಂಗೈ ದುರ್ಗಾಪರಮೇಶ್ವರಿ ಉತ್ಸವ, ಹೊಸೂರು ಚಂದ್ರಚೂಡೇಶ್ವರ ಪಲ್ಲಕ್ಕಿ, ಶಹಾಪುರ /ಹಯ್ಯಾಳ ಲಿಂಗೇಶ್ವರ ರಥ, ಶಿಗ್ಗಾಂವಿ ಗಂಗೀಬಾವಿ ಜಾತ್ರೆ, ತಟ್ಟಿನಾಯಕನಹಳ್ಳಿ ರಥ, ಸವದತ್ತಿ /ಸಿಂದೋಗಿ ಮುನವಳ್ಳಿ ಆಲೂರಮಠ ತೆಪ್ಪೋತ್ಸವ ಸೊಲ್ಲಾಫುರ ಹಾಗೂ ಬಿಜಾಪುರ ಸಿದ್ದೇಶ್ವರ ಜಾತ್ರೆ, ಮಿರಜ ಸಂಗಮೇಶ್ವರ ಪಲ್ಲಕ್ಕಿ ಉತ್ಸವ, ಬಮ್ಮನಹಳ್ಳಿ ಅಜ್ಜಯ್ಯಸ್ವಾಮಿ ರಥ, ಲಖಮಹಳ್ಳಿ ಸೋಮೇಶ್ವರ ರಥ, ಶಿರಹಟ್ಟಿ /ಹಳ್ಯಾಳ ಲಿಂಗೇಶ್ವರ ಜಾತ್ರೆ, ಮುಂಡರಗಿ /ಜಂತ್ಲಿ ಶಿರೂರು ಕೆರಿಕೋಡಿ ಬಸವೇಶ್ವರ ಕಾರ್ತಿಕ, ಮೂಡಲಗಿ /ಗುಲಗಂಜಿಕೊಪ್ಪ ರಾಯಲಿಂಗೇಶ್ವರ ಜಯಂತಿ, ಯಾದಗಿರಿ /ಕಾಳಬೆಳಗುಂದಿ ಬನದೇಶ್ವರ-ಭದ್ರಕಾಳಿ ಕಲ್ಯಾಣೋತ್ಸವ, ಯಾದಗಿರಿ ಮಲ್ಲಯ್ಯ ಜಾತ್ರೆ, ಜಮಖಂಡಿ /ಮರೆಗುದ್ದಿ ಗುರುಪಾದ ಆರಾಧನೆ, ಹುಬ್ಬಳ್ಲಿ /ಅಮರಗೊಳ್ಳ ದುಂಡಿಬಸವೇಶ್ವರ ರಥ, ಕೋಳಿವಾಡ ದೊಡ್ಡಲಿಂಗೇಶ್ವರ ರಥ, ಹೊನ್ನಾವರ /ಹೊಸಕುಳಿ ಈಶ್ವರ ಜಾತ್ರೆ, ಹೊಂಕಣ ರಾಮಲಿಂಗೇಶ್ವರ ರಥ, ಕೋಟುಮಚಗಿ ಉರುಸು, ಗಳಗನಾಥ ಪಂಚಲಿಂಗೇಶ್ವರ ರಥ, ಗದಗ /ಪಾಪನಾಶಿ ಕಲ್ಮೇಶ್ವರ ರಥ, ಗೋಕಾಕ /ಗುಲಗಂಜಿಕೊಪ್ಪ ರಾಯಲಿಂಗೇಶ್ವರ ಜಯಂತಿ, ಉದಗಟ್ಟಿ ನೃಸಿಂಹಭಾರತೀಸ್ವಾಮಿ ಆರಾಧನೆ, ಕೆರೂರು ಬನಶಂಕರಿದೇವಿ ಜಾತ್ರೆ, ಕಲಬುರ್ಗಿ ಶರಣಬಸವೇಶ್ವರ ತೊಟ್ಟಿಲು ಕಾರ್ಯಕ್ರಮ

24

ಸ್ವಾಮಿ ವಿವೇಕಾನಂದ ಜಯಂತಿ, ವಂದಾರುಗುಪ್ಪೆ ಕೆಂಗಲ್ ಆಂಜನೇಯ ರಥ, ಪಣಂಬೂರು ಉತ್ಸವ, ಕೂರತ್ ಆಳ್ವಾರ್ ತಿರುನಕ್ಷತ್ರ, ಹುಲ್ಲೂರು ಗಂಗಪ್ಪಯ್ಯ ಆರಾಧನೆ, ಲಿಂಗಸಗೂರು /ಮದಕಿನಹಾಳ ಚೆನ್ನಮಲ್ಲಶಿವಯೋಗಿ ಜಾತ್ರೆ, ಸೊಗಲ ತೆಪ್ಪದ ರಥ

25

ಕಾಲಾಷ್ಟಮಿ, ಅನಧ್ಯಯನ, ಭಾರತ ಪ್ರವಾಸೋದ್ಯಮ ದಿನ, ಬಾಕಿಬೆಟ್ಟು ಜಾತ್ರೆ, ಇರ್ದೆ ಜಾತ್ರೆ, ರಾಣಿಬೆನ್ನೂರು ಸತ್ಯಭಿಜ್ಞತೀರ್ಥ ಆರಾಧನೆ, ಮಾನ್ವಿ /ಉಚಗನೂರ ಮರಿಬಸವಲಿಂಗ ತಾತ ಜಾತ್ರೆ, ಹುಬ್ಬಳ್ಳಿ /ಉಣಕಲ್ಲ ಸಿದ್ದಪ್ಪಜ್ಜ ರಥ, ಮಾನ್ವಿ /ಉಟಕನೂರು ಮರಿಬಸವಲಿಂಗೇಶ್ವರ ಜಾತ್ರೆ, ಉಣಕಲ್ ಸಿದ್ಧೇಶ್ವರ ರಥ

26

ಗಣರಾಜ್ಯ ದಿನ, ಅಂತರರಾಷ್ಟ್ರೀಯ ಕಸ್ಟಮ್ಸ್ ದಿನ, ಕೊಡ್ಯಾಡ್ಕ ಅನ್ನಪೂರ್ಣ ಉತ್ಸವಾರಂಭ, ಕೋಟ ಜಾತ್ರೆ, ಬೂಕನಬೆಟ್ಟ ರಂಗನಾಥ ರಥ, ಉತ್ತನೂರು ಗೋಪಾಲದಾಸ ಆರಾಧನೆ, ಬೀದರ /ಹುಮನಾಬಾದ ವೀರಭದ್ರೇಶ್ವರ ಅಗ್ನಿಪೂಜೆ

27

ತಲಕಾಡು ಮನೋನ್ಮಣಿ ಜಯಂತಿ, ತಲಕಾಡು ವರ್ಧಂತಿ, ಪಾಶ್ರ್ವನಾಥ ಜನ್ಮದಿನ, ನಾಳ ದುರ್ಗಾಪರಮೇಶ್ವರಿ ರಥ, ಬಾದಾಮಿ /ಚಿಮ್ಮನಕಟ್ಟಿ ಬಸವೇಶ್ವರ ಗೋಶಾಲೆ ಸಪ್ತಾಹ ಸಮಾರಂಭ

28

ಸರ್ವತ್ರ ಏಕಾದಶಿ, ಷಟ್ತಿಲ ಏಕಾದಶಿ, ಲಾಲಾ ಲಜಪತರಾಯ ಜನ್ಮದಿನ, ಬೊಮ್ಮನಹಳ್ಳಿ ರಥ, ಕೋಟಗಲ್ ಚಂದ್ರಮೌಳೇಶ್ವರ ಉತ್ಸವ, ಧಾರವಾಡ ಕೃಷ್ಣಾನಂದಸ್ವಾಮಿ ಆರಾಧನೆ

29

ಶನಿ ಪ್ರದೋಷ, ಗಂವ್ಹಾರ ತ್ರಿವಿಕ್ರಮಾನಂದ ಆರಾಧನೆ, ಏಕಚಕ್ರನಗರ ವಿದ್ಯಾಧೀಶ ಆರಾಧನೆ, ಸಿದ್ಧಲಿಂಗೇಶ್ವರ ಹರದನಹಳ್ಳಿ ಶ್ರೀಮಠ ರಥ, ಹಾನಗಲ್ಲ /ಬಾಳಂಬೀಡ ಅಂಬಿಗರ ಚೌಡಯ್ಯ ಜಯಂತಿ ಹಾಗೂ ಗಂಗಾಪರಮೇಶ್ವರಿ ಜಾತ್ರೆ, ತೆಗ್ಗಿಹಳ್ಳಿ ಸೋಮೇಶ್ವರ ಜಾತ್ರೆ

30

ಸರ್ವೋದಯ ದಿನ, ಮಾಸ ಶಿವರಾತ್ರಿ, ವಿಶ್ವ ಕುಷ್ಠರೋಗ ನಿರ್ಮೂಲನಾ ದಿನ, ಬಲ್ನಾಡು ವಿನಾಯಕ ಉತ್ಸವ, ಕನಕಗಿರಿ ಚಿದಾನಂದಸ್ವಾಮಿ ಆರಾಧನೆ, ಬೀಳಗಿ /ಬಾಲವತ್ತಿ ರುಕ್ಮಿಣಿವಿಠಲ ಸಂತದಿಂಡಿ ಉತ್ಸವ, ಕುಮಟಾ /ಹೆಗಡೆ ಶಾಂತಿಕಾ ಪರಮೇಶ್ವರಿ ಜಾತ್ರೆ, ಗೋಕಾಕ ಕೈಲಾಸಾಶ್ರಮಸ್ವಾಮಿ ., ಶ್ರೀ ಗುರುನಿವೃತ್ತಿನಾಥ ಮಹಾರಾಜ ದಂಡಿ ಉತ್ಸವ

31

ಅನಧ್ಯಯನ ತ್ರಯ, ಸೂಡಿ ಮಹಾಂತಸ್ವಾಮಿ ಪುಣ್ಯದಿನ, ಸುತ್ತೂರು ಶಿವರಾತ್ರೀಶ್ವರ ರಥ, ಲಿಂಗೈಕ್ಯ ಉಜ್ಜಯಿನಿ ಸಿದ್ಧಲಿಂಗಸ್ವಾಮಿ ಪುಣ್ಯದಿನ

ನಮ್ಮ ಬಗ್ಗೆ

ನನ್ನ ಫೋಟೋ
ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.