ತಾರೀಖು |
ದಿನದ ವಿಶೇಷ |
1 |
ಹೊಸ ವರ್ಷ ದಿನ, ಜಾಗತಿಕ ಕುಟುಂಬ ದಿನ, ಬಂಗಾಡಿ ಬಸದಿ ರಥ, ಬೂಕನಕಟ್ಟೆ ರಥ |
2 |
ಸರ್ವತ್ರ ಏಕಾದಶಿ, ವೈಕುಂಠ ಏಕಾದಶಿ, ಪುತ್ರದಾ ಏಕಾದಶಿ, ರೈವತ ಮನ್ವಾದಿ, ಹಾವೇರಿ
ಶಿವಬಸವಯೋಗಿ ಪುಣ್ಯದಿನ |
3 |
ಮುಕ್ಕೋಟಿ ದ್ವಾದಶಿ, ಕನಕಪುರ ಆಂಜನೇಯ ಜಾತ್ರೆ, ಕೊಲ್ಯುರು ಮಂಡಲ ಪೂಜೆ, ಮೂಗೂರು
ಹೊದೆ, ರಘೋತ್ತಮತೀರ್ಥ ಆರಾಧನೆ, ಶಂಕರನಾರಾಯಣ ರಥ |
4 |
ಪ್ರದೋಷ, ಪದ್ಯಾಣ ಮಹಾಲಿಂಗೇಶ್ವರ ಉತ್ಸವ, ಪಾಂಗಳ ರಥ, ಎಕ್ಕಾರು ಜಾತ್ರೆ, ಕುಂಬಳೆ
ಉತ್ಸವ, ತಂಗ್ಯಾ ಉತ್ಸವ, ಮೈಸೂರು ದೇವಾಂಗಮಠ ಹೋಮ |
5 |
ಕುಮಾರವ್ಯಾಸ ಜಯಂತಿ, ಕೊಠಾರೋತ್ಸವಾರಂಭ, ಅನಧ್ಯಯನ ತ್ರಯ, ಶಾಕಂಬರೀ ವ್ರತ,
ಶಿವನಸಮುದ್ರ, ಶಿವಮೊಗ್ಗ ರಥ |
6 |
ಬನದ ಹುಣ್ಣಿಮೆ, ಬನಶಂಕರೀ ವ್ರತ, ಶೃಂಗೇರಿ ಆರಿದ್ರೋತ್ಸವ, ಮೂಗೂರು ಉತ್ಸವ, ಪಣಂಬೂರು
ರಥ, ಮುದ್ದಾಪುರ ರಥ, ಮಾಘಸ್ನಾನ ಪ್ರಾರಂಭ, ಕ್ಯಾತಸಂದ್ರ ರಥೋತ್ಸವ, ರಾಮಕುಂಜ ರಥ, ಚಿಪ್ಪರು
ಜಾತ್ರೆ, ದೊಡ್ಡನಗರ ಶಿವಾಚಾರ್ಯ ಪುಣ್ಯದಿನ, ಬಡ್ಲಿ ಮಾರ್ತಾಂಡದೀಕ್ಷಿತ ಪುಣ್ಯದಿನ |
7 |
ತಡಗಜೆ ವರ್ಧಂತಿ, ಅಗಡಿ ಶಿವಯೋಗಿ ಲಿಂಗೈಕ್ಯದಿನ |
8 |
ಕಂಕನಾಡಿ ಬ್ರಹ್ಮ ಬೈದರ್ಕಲಾ ಜಾತ್ರೆ, ಕೊಪ್ಪಳ ಗವಿಸಿದ್ಧೇಶ್ವರ ರಥ, ಮೂಗೂರು
ತ್ರಿಪುರಸುಂದರೀ ರಥ, ಕಡೆವೂರು ರಥ |
9 |
ಉಡುಪಿ ಸಪ್ತೋತ್ಸವ ಆರಂಭ, ಅನಿವಾಸಿ ಭಾರತೀಯ ದಿನ |
10 |
ಸಂಕಷ್ಟ ಚತುರ್ಥಿ(ಚಂ.ಉ ರಾ 9:01), ಕೋಟ ಅಮೃತೇಶ್ವರಿ ಜಾತ್ರೆ, ನೆಲಮಂಗಲ ಚೆನ್ನಕೇಶವ
ರಥ, ಮೂಗೂರು ಚಿಗುರು ಕಡಿಯುವುದು |
11 |
ಶ್ರೀ ತ್ಯಾಗರಾಜ ಆರಾಧನೆ, ಸುಳ್ಯ ಚನ್ನಕೇಶವ ರಥ |
12 |
ರಾಷ್ಟ್ರೀಯ ಯುವದಿನ, ಕೂಡಾರೈವೆಲ್ಲಂ, ಹೊಸೂರು ಚಂದ್ರಚೂಡೇಶ್ವರ ಪಲ್ಲಕ್ಕಿ |
13 |
ಕರವೈ, ತಟ್ಟಿನಾಯಕನಹಳ್ಳಿ ರಥ |
14 |
2ನೇ ಶನಿವಾರ, ಕೂಡಲಸಂಗಮ ಶರಣಮೇಳ, ಭೋಗಿ ಹಬ್ಬ, ಧನುರ್ಮಾಸ ಪೂಜಾ ಸಮಾಪ್ತಿ, ಉಡುಪಿ
ಸುವರ್ಣೋತ್ಸವ, ಸ್ವಾಮಿ ವಿವೇಕಾನಂದ ಜಯಂತಿ, ಅನಧ್ಯಯನ ದ್ವಯ, ಕುಂಬಲೆ ಪುತ್ತಿಗೆ ಸುಬ್ಬರಾಯ
ಉತ್ಸವ, ಕುಡ್ಲು ಮಹಾವಿಷ್ಣು ಜಾತ್ರೆ, ಕದ್ರಿ ತೀರ್ಥ, ವಂದಾರುಗುಪ್ಪೆ ಕೆಂಗಲ್ ಆಂಜನೇಯ ರಥ,
ಪಣಂಬೂರು ಉತ್ಸವ, ಹುಲ್ಲೂರು ಗಂಗಪ್ಪಯ್ಯ ಆರಾಧನೆ |
15 |
ಮಕರ ಸಂಕ್ರಾಂತಿ, ಕಾಲಾಷ್ಟಮಿ, ಉತ್ತರಾಯಣ ಪುಣ್ಯಕಾಲ, ಶ್ರೀರಂಗಪಟ್ಟಣ ರಂಗನಾಥ
ಲಕ್ಷದೀಪ, ಸೇನಾ ದಿನ, ಹುಲುಗನಮರಡಿ ರಥ, ಶಿವಗಂಗೋತ್ಪತ್ತಿ, ಹಾಸನ ಕಬ್ಬತ್ತಿ ರಂಗನಾಥ ರಥ,
ತೀರ್ಥಹಳ್ಳಿ ಅಯ್ಯಪ್ಪಸ್ವಾಮಿ ಅಭಿಷೇಕ, ಯೆಳನಾಡು ಸಿದ್ಧರಾಮೇಶ್ವರ ಜಯಂತಿ, ಬಾಳೆಹೊಳೆ
ಚನ್ನಕೇಶವ ರಥ, ಪಾಪನಾಶಿ ಕಲ್ಲೇಶ್ವರ ರಥ, ದೇವನಹಳ್ಳಿ ವೇಣುಗೋಪಾಲ ರಥ, ಚೆಂಡೂರು ರಥ,
ಗುಂಡ್ಲುಪೇಟೆ ರಥ, ವೆಂಕಟರಮಣಸ್ವಾಮಿ ರಥ, ಬಾಕಿಬೆಟ್ಟು ಜಾತ್ರೆ, ಇರ್ದೆ ಜಾತ್ರೆ,
ರಾಣಿಬೆನ್ನೂರು ಸತ್ಯಭಿಜ್ಞತೀರ್ಥ ಆರಾಧನೆ |
16 |
ಉಡುಪಿ ಚೂರ್ಣೋತ್ಸವ, ಬಿಳಿಗಿರಿ ರಂಗನಾಥ ರಥ, ಮೇಲ್ಕೋಟೆ ಅಂಗಮಣಿ ಉತ್ಸವ, ಕನೂಹಬ್ಬ,
ದೇಂತಡ್ಕ ವನದುರ್ಗ ಧ್ವಜ, ಸಾಲಿಗ್ರಾಮ ರಥ, ಕುಂಬಾಶಿ ರಥ, ಹುಲಿಯೂರು ದುರ್ಗ ರಥ, ಸಖರಾಯಪಟ್ಟಣ
ಶಕುನ ರಂಗನಾಥ ರಥ, ಚುಂಚನಕಟ್ಟೆ ರಾಮಸ್ವಾಮಿ ರಥ, ಕೆ.ಆರ್.ಪೇಟೆ ಗವಿರಂಗನಾಥ ರಥ, ಶಂಕರನಾರಾಯಣ
ರಥ, ಕೋಟ ಜಾತ್ರೆ, ಬೂಕನಬೆಟ್ಟ ರಂಗನಾಥ ರಥ, ಉತ್ತನೂರು ಗೋಪಾಲದಾಸ ಆರಾಧನೆ |
17 |
ಕಾವೂರು ಮಹಾಲಿಂಗೇಶ್ವರ ರಥ, ತಲಕಾಡು ವರ್ಧಂತಿ, ಪಾರ್ಶ್ವನಾಥ ಜನ್ಮದಿನ |
18 |
ಸರ್ವತ್ರ ಏಕಾದಶಿ, ಷಟ್‌ತಿಲ ಏಕಾದಶಿ, ತಲಕಾಡು ಮನೋನ್ಮಣಿ ಜಯಂತಿ, ಕೋಟಗಲ್
ಚಂದ್ರಮೌಳೇಶ್ವರ ಉತ್ಸವ, ಧಾರವಾಡ ಕೃಷ್ಣಾನಂದಸ್ವಾಮಿ ಆರಾಧನೆ |
19 |
ಪ್ರದೋಷ, ರಾಣಾ ಪ್ರತಾಪ ಸಿಂಗ್ ಪುಣ್ಯದಿನ, ಕರ್ಮಾರು ಮಹಾವಿಷ್ಣು ಉತ್ಸವ, ಗಂವ್ಹಾರ
ತ್ರಿವಿಕ್ರಮಾನಂದ ಆರಾಧನೆ, ಏಕಚಕ್ರನಗರ ವಿದ್ಯಾಧೀಶ ಆರಾಧನೆ |
20 |
ಮಾಸ ಶಿವರಾತ್ರಿ, ಅನಧ್ಯಯನ ತ್ರಯ, ಬೊಮ್ಮನಹಳ್ಳಿ ರಥ, ಕದ್ರಿ ರಥ, ಸೂಡಿ
ಮಹಾಂತಸ್ವಾಮಿ ಪುಣ್ಯದಿನ, ಸುತ್ತೂರು ಶಿವರಾತ್ರೀಶ್ವರ ರಥ, ಕನಕಗಿರಿ ಚಿದಾನಂದಸ್ವಾಮಿ ಆರಾಧನೆ |
21 |
ತೈ/ಅವರಾತ್ರಿ ಅಮಾವಾಸ್ಯೆ, ಪುರಂದರದಾಸ ಪುಣ್ಯದಿನ, ಗರುಡ ಜಯಂತಿ, ಉಜಿರೆ ಜನಾರ್ದನ
ರಥ, ವಿಟ್ಲ್ಲ ಪಂಚಲಿಂಗೇಶ್ವರ ರಥ, ನರಹರಿ ಪರ್ವತ ಉತ್ಸವ |
22 |
ಹಿರಿಯೂರು ತೇರುಮಲ್ಲೇಶ್ವರ ರಥ, ಕದ್ರಿ ರಥ, ಕಾನಂಗಿ ಶ್ರೀನಿವಾಸ ಧ್ವಜ, ನಾಂಗೂರು 12ಕಲ್ಲು ಗರುಡೋತ್ಸವ, ಅಮ್ಮನಕಟ್ಟೆ ಹೂನಾರೋತ್ಸವ, ನೆಲಮಂಗಲ|ಮಹಿಮಾಪುರ ರಂಗಸ್ವಾಮಿ ರಥ,
ಬೆಟ್ಟದಪುರ ಶಿಡ್ಲುಮಲ್ಲಿಕಾರ್ಜುನ ರಥ, ಆನೇಕಲ್|ಸರ್ಜಾಪುರ ಕೋದಂಡರಾಮ ರಥ, ಬೆಂ.ವಸಂತಪುರ
ವಸಂತವಲ್ಲಭರಾಯ ರಥ, ದೊಡ್ಡಬಳ್ಳಾಪುರ ವೆಂಕಟರಮಣ ರಥ, ಬೆಂ.ದೇವನಹಳ್ಳಿ ವೇಣುಗೋಪಾಲ ರಥ,
ಕೊಪ್ಪಳ ಪಾಂಡುರಂಗ ಯಾತ್ರಾರಂಭ, ತರಡಗಿ ತಿಮ್ಮಮ್ಮ ಆರಾಧನೆ |
23 |
ನೇತಾಜಿ ಜನ್ಮದಿನ, ವಾಸವೀ ಅಗ್ನಿಪ್ರವೇಶ ದಿನ, ವಿಶ್ವರೂಪ ದರ್ಶನ ದಿನ, ಮುಗೆರಡ್ಕಾ
ರಥ, ಶಿರಾಲಿ ಜಾತ್ರೆ, ತಂಗೈ ದುರ್ಗಾಪರಮೇಶ್ವರಿ ಉತ್ಸವ, ಕಾವೂರು ಉತ್ಸವ, ಕೆ.ಆರ್.ನಗರ
ಯೋಗಾನಂದೇಶ್ವರವರಮಠ ವಾಸುದೇವ ಯೋಗಾನಂದ ಆರಾಧನೆ, ಚಂದ್ರದರ್ಶನ |
24 |
ಮೌನಗೌರೀ ವ್ರತ, ಕುಂದಚತುರ್ಥಿ, ಉತ್ತಮೇಶ್ವರ ರಥ, ಗಡಿ ಜಾತ್ರೆ |
25 |
ವಿನಾಯಕೀ ಚತುರ್ಥಿ, ಇಡಗುಂಜಿ ವಿನಾಯಕ ರಥ, ಭಾರತ ಪ್ರವಾಸೋದ್ಯಮ ದಿನ, ಸೌತಡ್ಕ
ಮಹಗಾಣಪತಿ ಮೂದಪ್ಪ ಸೇವೆ, ಉಗನಿ ರಥ, ಸಾಗರ|ಆನಂದಪುರ ವಿನಾಯಕ ರಥ, ಹುಬ್ಬಳ್ಳಿ
ಮಾರ್ತಾಂಡದೀಕ್ಷಿತ ಪುಣ್ಯದಿನ |
26 |
ಗಣರಾಜ್ಯ ದಿನ, ವಸಂತ ಪಂಚಮಿ, ಶ್ರೀಪಂಚಮಿ, ಸಾರಸ್ವತ ಪಂಚಮಿ, ಅಂತರರಾಷ್ಟ್ರೀಯ
ಕಸ್ಟಮ್ಸ್ ದಿನ, ಕೊಡ್ಯಾಡ್ಕ ಅನ್ನಪೂರ್ಣ ಉತ್ಸವಾರಂಭ, ಹರಿಹರಪುರ ಅಭಿಷೇಕ, ಹೊಸಹೊಳಲು,
ಸುರತ್ಕಲ್ ಉತ್ಸವ, ಯಲಗೂರು ರಥ, ಸುರಪುರ ಸಹಜಾನಂದಸ್ವಾಮಿ ಆರಾಧನೆ, ಫತೇಗಡ ರಾಮಚಂದ್ರ ಮಹಾರಾಜ
ಜಯಂತಿ |
27 |
ಕುಮಾರಷಷ್ಠಿ, ಕಾಂತಾವರ ರಥ, ಚಿತ್ರಾವತಿ ಸುಬ್ರಹ್ಮಣ್ಯ ರಥ, ಮೂಡಿಗೆರೆ|ಗೋಣೀಬೀಡು
ಆದಿಸುಬ್ರಹ್ಮಣ ರಥ, ಚಿಕ್ಕಮಗಳೂರು|ಕೊಪ್ಪ|ಕುಂಚೂರು ವನದುರ್ಗಾ ರಥೋತ್ಸವ, ಗೋಳೇಹರವಿರಂಗನಾಥ
ಸ್ವಾಮಿ ರಥ, ಬೆಂಗಳೂರು ಸೂರ್ಯನಮಸ್ಕಾರ ತೋಟ ಪಟ್ಟಾಭಿರಾಮ ರಥ, ವಡ್ಗಲ್‌ರಂಗನಾಥ ರಥ, ತುಮಕೂರು
ಜಯನಗರ ಪದ್ವಾವತಿ ವೆಂಕಟೇಶ್ವರಬ್ರಹ್ಮರಥ, ಕಳಿಂಜ ಉಳ್ಳಲ್ತಿ ಜಾತ್ರೆ, ಮಾಳೇನಹಳ್ಳಿ
ಕಲ್ಯಾಣೋತ್ಸವ, ನಾಳ ದುರ್ಗಾಪರಮೇಶ್ವರಿ ರಥ |
28 |
4ನೇ ಶನಿವಾರ, ರಥಸಪ್ತಮಿ, ವೈವಸ್ವತ ಮನ್ವಾದಿ, ಅನಧ್ಯಯನ ದ್ವಯ, ಸೂರ್ಯ-ಚಂದ್ರ ವ್ರತ,
ಲಾಲಾ ಲಜಪತರಾಯ ಜನ್ಮದಿನ, ಕಾನಂಗಿ ಶ್ರೀನಿವಾಸ, ಪೋಲ್ಯ ಲಕ್ಷ್ಮೀ ವೆಂಕಟರಮಣ, ಪಣಂಬೂರು
ವಿಷ್ಣುಮೂರ್ತಿ, ಮರೋಲಿ ಸೂರ್ಯನಾರಾಯಣ ರಥ, ಮಂಗಳೂರು ರಥ, ಮಧುಗಿರಿ ರಥ, ಶೃಂಗೇರಿ,
ಕೊಲ್ಲೂರು, ಬನವಾಸಿ, ಶಿಕಾರಿಪುರ, ಗೊರೂರು, ಕೊಪ್ಪಳ ರಥ, ಸೋಮಪುರ ರಥ, ಹೇಮಗಿರಿ ರಂಗಸ್ವಾಮಿ
ರಥ, ತುಮಕೂರು ಡಿ. ತಾವರೆಕೆರೆ ಭಂಡೀಗಡಿ ರಂಗನಾಥ ರಥ, ಶ್ರೀರಂಗಪಟ್ಟಣ ರಂಗನಾಥ ರಥ,
ಚಿಕ್ಕನಾಯಕನಹಳ್ಳಿ ವೆಂಕಟರಮಣ ರಥ, ಆಗುಂಬೆ ಗೋಪಾಲಕೃಷ್ಣ ರಥ, ಬೆಂ.ನರ‍್ತಪೇಟೆ ಚೆನ್ನಕೇಶವ
ರಥ, ಮಾಗಡಿ|ತಟ್ಟೇಕೆರೆ ರಂಗಸ್ವಾಮಿ ರಥ, ಹಾಸನ ಡಿ. ಬಸವಪಟ್ಟಣ ಲಕ್ಷ್ಮೀಕಾಂತ ರಥ, ಹಾಸನ ಡಿ.
ಗೊರೂರು ಯೋಗಾನೃಸಿಂಹ ರಥ, ಬೆಂ.ಗಾಣಿಗರಪೇಟೆ ಚೆನ್ನಕೇಶವ ರಥ, ಹೊಳಲ್ಕೆರೆ|ಮಾಳೇನಹಳ್ಳಿ
ರಂಗನಾಥ ರಥ, ಕುಣಿಗಲ್|ಮಾರ್ಕೋನಹಳ್ಳಿ ಶ್ರೀನಿವಾಸ ರಥ, ಚಿಕ್ಕನಾಯಕನಹಳ್ಳಿ|ಕಂದಿಕೆರೆ
ಸಿದ್ಧೇಶ್ವರ/ಶಾಂತವೀರಸ್ವಾಮಿ ಜಾತ್ರೆ, ಕೊರಟಗೆರೆ|ಕ್ಯಾಮೇನಹಳ್ಳಿ ಆಂಜನೇಯ ರಥ,
ಗುಬ್ಬಿ|ಲಕ್ಕೇನಹಳ್ಳಿ ರಂಗನಾಥ ಸೂರ್ಯಮಂಡಲೋತ್ಸವ, ಮುಳಬಾಗಲು|ವಿರೂಪಾಕ್ಷಿ ವಿರೂಪಾಕ್ಷ ರಥ,
ಹಾಸನ|ಉಗನೇ ಸೌಮ್ಯಕೇಶವ ರಥ, ಕೋಲಾರ|ಅರಾಭಿಕೊತ್ತನೂರು ಸೋಮೇಶ್ವರ ರಥ, ಶಿಡ್ಲಘಟ್ಟ|ಮೇಲೂರು
ಗಂಗಾದೇವಿ ಉತ್ಸವ, ಬೆಂ.ವರ್ತೂರು ಚನ್ನರಾಯ ರಥ, ಚನ್ನಪಟ್ಟಣ|ಹೊಂಗನೂರು ಗೋಪಾಲಕೃಷ್ಣ ರಥ,
ತುರುವೇಕೆರೆ|ಮೇತಮ್ಮನಹಳ್ಳಿ ಮಹಾಲಿಂಗೇಶ್ವರ ರಥ, ಆನೇಕಲ್|ಬಿದರಗುಪ್ಪೆ ನಂಜುಂಡೇಶ್ವರ ರಥ,
ಗುಂಡ್ಲುಪೇಟೆ ವಿಜಯನಾರಾಯಣ ರಥ, ಮಾಗಡಿ|ಬಾಣವಾಡಿ ತಿಮ್ಮಪ್ಪರಾಯ ಉತ್ಸವ, ಸಾಗರ|ಆನಂದಪುರ
ರಂಗನಾಥ ರಥ, ಕಡೂರು|ಅಂತರಗಟ್ಟೆ ದುರ್ಗಾಂಬ ರಥ, ಕೆ.ಆರ್.ನಗರ ಯೋಗಾನಂದೇಶ್ವರ ಆರಾಧನೆ,
ಕೆ.ಆರ್. ನಗರ ಜಾತ್ರೆ, ತಿಪ್ಪಾಪುರ ಶಂಕರಭಗವಾನ್ ಜಯಂತಿ |
29 |
ಭೀಷ್ಮಾಷ್ಟಮಿ, ಮೈಸೂರು ರಾಜರಾಜೇಶ್ವರೀ ಪ್ರತಿಷ್ಠಾಪನ ಉತ್ಸವ, ಅಪ್ಪಯ್ಯ ದೀಕ್ಷಿತ್
ಪುಣ್ಯದಿನ |
30 |
ಮಧ್ವನವಮಿ, ಸರ್ವೋದಯ ದಿನ, ವಿಶ್ವ ಕುಷ್ಠರೋಗ ನಿರ್ಮೂಲನಾ ದಿನ, ಬಲ್ನಾಡು ವಿನಾಯಕ
ಉತ್ಸವ, ಶಿಡ್ಲಘಟ್ಟ ಗಂಜಿಗುಂಟೆ ಆಂಜನೇಯ ಪೂಜಾ, ಕಟಪಾಡಿ ರಥ, ಮೊಗರ್ನಾಡು, ಅಗಲ್ಪಾಡಿ
ಮಹೋತ್ಸವ, ಉಡುಪಿ, ಮಂತ್ರಾಲಯ ರಥ, ಪಾಂಡವಪುರ|ಕ್ಯಾತನಹಳ್ಳಿ ಕೋದಂಡರಾಮ ರಥ, ತಲಕಾಡು
ಬ್ರಹ್ಮಾನಂದ ಆರಾಧನೆ |
31 |
ಸಂತ ತುಕಾರಾಮ ಅನುಗ್ರಹ ದಿನ, ಮುಡುಕುತೊರೆ ಮಲ್ಲಿಕಾರ್ಜುನ ರಥ, ಒಡಿಯೂರ್ ರಥ,
ಕಾನಂಗಿ ಗಾಯತ್ರೀ ಪ್ರತಿಷ್ಠಾ ವರ್ಧಂತಿ, ತಿಂಥಿಣೀ ಮೌನೇಶ್ವರ ರಥ, ಮಾಗಡಿ ಗಣಪತಿ ರಥ,
ಮೈಸೂರು ಕಾಳಮ್ಮಗುಡಿ ಚೌಡೇಶ್ವರೀ ರಥ, ಕೆರೆಕೋಡಿ ಉತ್ಸವ |
ಜನವರಿ - 2023
ನಮ್ಮ ಬಗ್ಗೆ
- ಬೆಂಗಳೂರು ಪ್ರೆಸ್
- ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.