ಈ ಬ್ಲಾಗ್ ಅನ್ನು ಹುಡುಕಿ

ಡಿಸೆಂಬರ್ - 2023

ತಾರೀಖು

ದಿನದ ವಿಶೇಷ

1

ವಿಶ್ವ ಏಡ್ಸ್ ದಿನ, ಕುಶಾಲನಗರ ಮಹಾಗಣಪತಿ ರಥ, ವಾಡೆ ರಮಾನಂದಸ್ವಾಮಿ ಆರಾಧನೆ

2

ನೀಲಾವರ ಮಹಿಷಮರ್ಧಿನಿ ತೀರ್ಥ, ಕಾಶೆಕೋಡಿಲಕ್ಷ್ಮೀವೆಂಕಟರಮಣ ದೀಪೋತ್ಸವ, ಕಾರ್ಕಳ ದೀಪ, ಚೆಂಪಿ ದೀಪ, ಕಟೀಲು ದೀಪ, ಬಂಟ್ವಾಳ ದೀಪ, ಹೊಂಬುಜ ಪಾರ್ಶ್ವನಾಥ ದೀಪೋತ್ಸವ, ಜೇವರಗಿ ಜಾತ್ರೆ, ಹಲಕರಟೆ ರಥ, ಹಿಪ್ಪರಿಗಿ ಭೀಮಾಶಂಕರ ಆರಾಧನೆ, ಹರಿಹರ ಶಿವಾನಂದ ಆರಾಧನೆ, ಸುರಪುರ ಪುಣ್ಯದಿನ, ಅಗರಖೇಡ ಕೃಷ್ಣದ್ವೈಪಾಯನ ಪುಣ್ಯದಿನ

3

ವಿಶ್ವ ಅಂಗವಿಕಲ ದಿನ, ತಲಕಾಡು ವೈದ್ಯೇಶ್ವರ ರಥ, ಗೂರಲಾಹೊಸೂರು ಚಿದಂಬರ ರಥ, ನಂಜನಗೂಡು ಅಷ್ಟತೀರ್ಥ, ಚಿದಂಬರ ಜಯಂತಿ, ಹಗರಟಗಿ ರಥ, ಮೈಲಾಪುರ ನೃಸಿಂಹಭಾರತೀ ಆರಾಧನೆ, ಮಾನ್ವಿ ನಾರಾಯಣತೀರ್ಥ ಆರಾಧನೆ

4

ಕಾರ್ತಿಕ ಸೋಮವಾರ, ನೌಕಾಪಡೆ ದಿನ, ಪಂಜ ದೀಪೋತ್ಸವ, ಕೂಡ್ಲಿ ಅಷ್ಟಮ ನೃಸಿಂಹಭಾರತೀ ಆರಾಧನೆ, ಶಿಂಗ್ರಪಳ್ಳಿ ಜಾತ್ರೆ, ಮುನಿಯಾಲ ಜಾತ್ರೆ

5

ಕಾಲಾಷ್ಟಮಿ, ಅನಧ್ಯಯನ, ಕೊರಕೋಡು ದೀಪೋತ್ಸವ

6

ಮಂಗಳೂರು ಮಂಗಳಾದೇವಿ ದೀಪ, ಹುಬ್ಬಳ್ಳಿ ಶಿವಯೋಗಿ ಜ., ನರೋಣ ನಾರಾಯಣ ಪುಣ್ಯದಿನ

7

ರಾಷ್ಟ್ರೀಯ ಧ್ವಜ ದಿನ, ಕಾನಂಗಿ ಶ್ರೀನಿವಾಸ ಲಕ್ಷದೀಪೋತ್ಸವ, ಹೊಂಬುಜ ಲಕ್ಷದೀಪ, ಕಣವಿಹಳ್ಳಿ ಹರಿಹರ ಜಾತ್ರೆ, ಹೂಸಪೇಟೆ ಸಚ್ಚಿದಾನಂದ ಪುಣ್ಯದಿನ

8

ಸರ್ವತ್ರ ಏಕಾದಶಿ, ಉತ್ಪನ್ನ ಏಕಾದಶಿ, ಕೂಡ್ಲಿ ಚತುರ್ಥ ಶಂಕರಭಾರತೀ ಆರಾಧನೆ

9

2ನೇ ಶನಿವಾರ, ಅಂತರರಾಷ್ಟ್ರೀಯ ಭ್ರಷ್ಟಾಚಾರ ದಿನ, ಮಂಗಳೂರು ಶರವು ದೀಪೋತ್ಸವ

10

ಶೃಂಗೇರಿ ಮಹಾಪ್ರದೋಷ, ಪ್ರದೋಷ, ವಿಶ್ವ ಸಂಸ್ಥೆ ಮಾನವ ಹಕ್ಕುಗಳ ದಿನ, ಶರವು-ಕೋಟ ಮಹಾಲಿಂಗೇಶ್ವರ ದೀಪ, ಸಂತ ಜ್ಞಾನೇಶ್ವರ್ ಪುಣ್ಯದಿನ, ಆಳಂದಿ ಮಹಾರಾಜ ಪುಣ್ಯದಿನ, ತುಮಕೂರು ವನಸ್ಪತಿ ವಿದ್ಯಾಸಂಸ್ಥೆ ಧನ್ವಂತರೀ ಜಯಂತಿ

11

ಬಸವನಗುಡಿ ಕಡಲೆಕಾಯಿ ಪರಿಷೆ, ಕಾರ್ತಿಕ ಸೋಮವಾರ, ಮಾಸ ಶಿವರಾತ್ರಿ, ಅನಧ್ಯಯನ ತ್ರಯ, ಯುನಿಸೆಫ್ ದಿನ, ಬೆಂ.ಆರ್.ಪಿ.ಸಿ. ಬಡಾವಣೆ ರುದ್ರಹೋಮ, ಸೌಕೂರು ದುರ್ಗಾಪರಮೇಶ್ವರಿ ದೀಪೋತ್ಸವ, ನೀಲಾವರ ಮಹಿಷಮರ್ಧನಿ ದೀಪೋತ್ಸವ, ಪದ್ಮನಾಭತೀರ್ಥ ಆರಾಧನೆ, ಲಕ್ಕುಂಡಿ ಮಹಾರಾಜ ಆರಾಧನೆ

12

ಛಟ್ಟೀ ಅಮಾವಾಸ್ಯೆ, ಧರ್ಮಸ್ಥಳ ಲಕ್ಷದೀಪೋತ್ಸವ, ನರಬೋಳ ಮಾರುತಿ ರಥ, ಶ್ರೀಮರಡಿ ದೀಪೋತ್ಸವ, ತುಮಕೂರು ಪಾಂಡುರಂಗ ದೀಪೋತ್ಸವ, ಕೊಳ್ಳೇಗಾಲ ಸುಬ್ರಹ್ಮಣ್ಯ ಲಕ್ಷದೀಪೋತ್ಸವ, ಕ್ಯಾತ್ಸಂದ್ರ ಚಂದ್ರಮೌಳೀಶ್ವರ ದೀಪೋತ್ಸವ, ಹೊಸಹೊಳಲು ಲಕ್ಷದೀಪೋತ್ಸವ, ಕೂಡ್ಲಿ ಬ್ರಹ್ಮೇಶ್ವರ ದೀಪೋತ್ಸವ, ಗುಡ್ಡಾಪುರ ದಾನಮ್ಮದೇವಿ ಜಾತ್ರೆ, ಕಾಖಂಡಕಿ ಮಹೀಪತಿದಾಸ ಪುಣ್ಯದಿನ, ಕುಕನೂರು ಮಹಾರಾಜ ಪುಣ್ಯದಿನ

13

ತಿಂತ್ರಿಣೀಗೌರೀ ವ್ರತ, ಮಲ್ಲಾರಿ ನವರಾತ್ರಾರಂಭ, ಸಿರಿಗೆರೆ ಯಲಹಂಕ ವೀರಭದ್ರ ಕಾರ್ತಿಕ, ಮಹೀಪತಿದಾಸ ರಥೋತ್ಸವ, ಪ್ರೇಮಪುರ ಮಹಾರಾಜ ಜ., ವಿದ್ಯಾಭಿನವ ವಿದ್ಯಾರಣ್ಯಭಾರತೀ ವರ್ಧಂತಿ

14

ಮಾರ್ಗಶಿರ ಲಕ್ಷ್ಮೀ ವ್ರತ, ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನ, ಚಂದ್ರದರ್ಶನ

15

ಕಲ್ಲಿಗನೂರು ಕಾರಣಿಕ, ರಾಮಚಂದ್ರತೀರ್ಥ ಆರಾಧನೆ, ಕೂಡ್ಲಿ ರಘುವೀರತೀರ್ಥ ಆರಾಧನೆ, ಅಫಜಲಪುರ ಯೋಗೇಶ್ವರಾನಂದ ಆರಾಧನೆ

16

ವಿನಾಯಕೀ ಚತುರ್ಥಿ, ಶಿರಾಲಿ ರಥಾರಂಭ, ಆನೆಗುಡ್ಡೆ ರಥ, ಪಕದುರ್ಗಪರಮೇಶ್ವರಿ ಉತ್ಸವ, ಪೆರಡಾಲ ಉದನೇಶ್ವರಿ ಉತ್ಸವ, ಬೆಟ್ಟತ್ತೂರು ಉತ್ಸವ, ಉಡುಪಿ ಚಂದ್ರಮೌಳೇಶ್ವರ ರಥ, ಜಗನ್ನಾಥಪಂಡಿತ ಪುಣ್ಯದಿನ, ದೊಡ್ಡ ಹೆಜ್ಜಾಜಿ ಕಾಶೀವಿಶ್ವನಾಥ ಜಯಂತಿ, ಬಬಲಾದ ಮಹಾಶಿವಯೋಗಿ ಪುಣ್ಯದಿನ

17

ಧನುಸ್ಸಂಕ್ರಮಣ, ಧನುರ್ಮಾಸಾರಂಭ, ಅನಧ್ಯಯನ, ಸುಬ್ರಮಣ್ಯ ಪಂಚಮಿ, ಉಮ್ಮಳ ಅಮರೇಶ್ವರ ಕಾರ್ತಿಕ, ರಾಸಣಗಿ ಪ್ರಾಣದೇವರ ಕಾರ್ತಿಕ, ಮುರುಡೇಶ್ವರ ರಥ, ಧಾರೇಶ್ವರ ರಥ, ದೊಡ್ಡಬಳ್ಳಾಪುರ ವೆಂಕಟರಮಣ ವಾರ್ಷಿಕೋತ್ಸವ, ತಲಕಾಡು ಬಾಲಕೃಷ್ಣಾನಂದಮಠ ನೃಸಿಂಹಾನಂದ ಸರಸ್ಪತಿ ಆರಾಧನೆ,  ದೊಡ್ಡ ಹೆಜ್ಜಾಜೆ ಉತ್ಸವ

18

ಚಂಪಾ/ಸುಬ್ರಹ್ಮಣ್ಯ ಷಷ್ಠಿ, ನೀಲಾವರ ಮಹಿಷಮರ್ಧಿನಿ ರಥ, ಬೆಲಕುಮಾರಮಂಗಲ ಷಷ್ಠಿ ಉತ್ಸವ, ತೋಕುರು ರಥ, ಬೆಂ.ವಿಶ್ವೇಶ್ವರಪುರ ಬೆಳ್ಳಿ ರಥ, ಘಾಟಿ ಸುಬ್ರಹ್ಮಣ್ಯ, ಕುಕ್ಕೆ ಸುಬ್ರಹ್ಮಣ್ಯ ರಥ, ಅರಕಲಗೂಡು ರಾಮನಾಥಪುರ ಸುಬ್ರಹ್ಮಣ್ಯ ರಥ, ಕಳಸ ಹಳುವಳ್ಳಿ ಸುಬ್ರಹ್ಮಣ್ಯ ರಥ, ಮೈಸೂರು ಸಿದ್ಧಲಿಂಗಪುರ ಜಾತ್ರೆ, ಬೆಂ.ಕೋರಮಂಗಲ ಸುಬ್ರಹ್ಮಣ್ಯ ರಥ, ಪಾಂಡವಪುರ ಹೊಸಸಾಯಪ್ನನಹಳ್ಳಿ ಸುಬ್ರಹ್ಮಣ್ಯೇಶ್ವರ ಜಾತ್ರೆ, ಕೊಳ್ಳೇಗಾಲ ಸುಬ್ರಹ್ಮಣ್ಯ ರಥ, ಮಲ್ಲಾರಿ ನವರಾತ್ರಿ ಸಮಾಪ್ತಿ, ಮುರಗೋಡು, ರಾಮನಾಥ ಪುರ ರಥ

19

ಸೂರ್ಯ ವ್ರತ, ಮಂಗಳೂರು ರಥ, ಎಡಪದವು ಗೋಪಾಲಕೃಷ್ಣ ಉತ್ಸವ, ಸಾರವಾಡ ಭಾಸ್ಕರಸ್ವಾಮಿ ಪುಣ್ಯದಿನ, ಗುಲ್ಬರ್ಗಾ ಸಬೇಶಾನಂದ ಪುಣ್ಯದಿನ

20

ಅನಧ್ಯಯನ, ಅಂತರರಾಷ್ಟ್ರೀಯ ಮಾನವ ಒಗ್ಗಟ್ಟಿನ ದಿನ, ಹಳದೀಪುರ ರಥೋತ್ಸವ, ಹುಣಸೀಹೊಳೆ ವಿದ್ಯಾವಲ್ಲಭ ಆರಾಧನೆ, ಕೂಡ್ಲಿ ಸಪ್ತಮ ನೃಸಿಂಹಭಾರತೀ ಆರಾಧನೆ

21

ಮಾರ್ಗಶಿರ ಲಕ್ಷ್ಮೀ ವ್ರತ, ವಿಂಟರ್ ಸೋಲ್ಸ್ಟಿಸ್, ಶಿರಾಲಿ ರಥ, ಬೂದಹಳ್ಳಿ ಜಾತ್ರೆ, ಕಡಂದಲೆ, ಸಾಂತೂರು ರಥ

22

ಕಂಪ್ಲಿ ರಥ, ಖಾನಾಪುರ ಜಾತ್ರೆ, ಹುಮ್ನಾಬಾದ್ ಮಾಣಿಕಪ್ರಭು ಜ.

23

4ನೇ ಶನಿವಾರ, ಸರ್ವತ್ರ ಏಕಾದಶಿ, ಮೋಕ್ಷದಾ ಏಕಾದಶಿ, ಗೀತಾ ಜಯಂತಿ, ಕೈಶಿಕದ್ವಾದಶಿ ದ್ವಾದಶಿ, ಕಿಸಾನ್ ದಿನ, ಹಿರೇಎಮ್ಮಗನೂರು ಕಾರ್ತಿಕೋತ್ಸವ, ಹಂದರಕಿ ಮಹೋತ್ಸವ

24

ಕ್ರಿಸ್‌ಮಸ್ ಮುನ್ನಾದಿನ, ಹನುಮ ಜಯಂತಿ, ಪ್ರದೋಷ, ಗೆದ್ದಿಗಾನಹಳ್ಳಿ ರಥ, ಹೊಸದುರ್ಗ|ಬೆಲಗೂರು ವೀರಪ್ರತಾಪ ಆಂಜನೇಯ ರಥ, ಬೆಂ.ಅರಕೆರೆ ವೀರಾಂಜನೇಯ ಹೂವಿನ ಪಲ್ಲಕ್ಕಿ, ಚಿಕ್ಕನಾಯಕನಹಳ್ಳಿ|ಜೋಗಿಹಳ್ಳಿ ಆದಿಹನುಮಂತರಾಯ ರಥ, ಮಧುಗಿರಿ ಹರಿಹರ ರೊಪ್ಪಗ್ರಾಮ ರಥ, ಚನ್ನರಾಯಪಟ್ಟಣ ಕೋಟೆಆಂಜನೇಯ ಹನುಮಜ್ಜಯಂತಿ, ಶಿಡ್ಲಘಟ್ಟ|ಚೌಡಸಂದ್ರ ಆಂಜನೇಯ ಹನುಮಜ್ಜಯಂತಿ, ಬೆಂ.ಯಶವಂತಪುರ ದಾರಿಆಂಜನೇಯ ಹನುಮಜ್ಜಯಂತಿ, ತುಮಕೂರು ಮಧುಗಿರಿ ದೊಡ್ಡ ಹೊಸಹಳ್ಳಿ ಹನುಮಜ್ಜಯಂತಿ, ಕೋಲಾರ|ಗೌರಿಬಿದನೂರು|ಗದರೆ ಹನುಮಜ್ಜಯಂತಿ

25

ಕ್ರಿಸ್‌ಮಸ್, ಅನಧ್ಯಯನ ತ್ರಯ, ಕಾಂಪ್ರಬೈಲು, ಉಳ್ಳಾಲ್ತಿ, ಮಚ್ಚಿ ಜಾತ್ರೆ, ಒಡಿಯೂರು ದತ್ತ ಜಯಂತಿ, ಸವದತ್ತಿ ಜಾತ್ರೆ, ಚಿಕ್ಕಬಳ್ಳಾಪುರ|ರಂಗಸ್ಥಳ ರಂಗನಾಥ ರಥ, ಭಗವಾನ್ ಆನಂದಗಿರಿ ಆರಾಧನೆ, ಕುರುವಾಪುರ ದತ್ತಾತ್ರೇಯ ಜಯಂತಿ, ಅಣ್ಣಿಗೇರಿ ಜಾತ್ರೆ

26

ದತ್ತ ಜಯಂತಿ, ಹೊಸ್ತಿಲ ಹುಣ್ಣಿಮೆ, ಬಾಕ್ಸಿಂಗ್ ಡೇ, ಆರಿದ್ರದರ್ಶನ, ಕಾರ್ಕಳ ಬಸದಿ ದೀಪೋತ್ಸವ, ಗಾಣಗಾಪುರ, ನಂದೀಹಳ್ಳಿ ರಥ, ಚಿತ್ರದುರ್ಗ ಗೋಪಾಲಕೃಷ್ಣ ರಥ, ನರಸಿಂಹರಾಜಪುರ|ತಟ್ಟೇಸರ ಮಹಾಲಕ್ಷ್ಮೀ ದೀಪೋತ್ಸವ, ಶಿವಮೊಗ್ಗ|ನವಿಲೆ ಶನೈಶ್ಚರ ಉತ್ಸವ, ಹೊನ್ನಾಳಿ|ಕೂಲಂಬಿ ಗದ್ದಿಗೇಶ್ವರ ಉತ್ಸವ, ವರದಹಳ್ಳಿ ಶ್ರೀಧರಸ್ವಾಮಿ ಜ., ಹಿರೇಮಣ್ಣೂರು ಕೇಶವ ಜಯಂತಿ, ವಿದ್ಯಾಪ್ರಸನ್ನತೀರ್ಥ ಆರಾಧನೆ, ಸಿರಿಗೆರೆ ಮಾದೂರು ಚೆನ್ನಯ್ಯ/ತರಳಬಾಳು ಸಿದ್ಧೇಶ್ವರ ಜಯಂತಿ, ಗೊಡಚಿ,  ಕೂಲಂಬಿ, ಅವರಾದಿ, ಶೆಳ್ಳಗಿ ರಥ, ಲಿಂಗಸೂರು ರಥ

27

ಹಂಪಿ ಫಲಪೂಜೋತ್ಸವ, ಉಪ್ಪುಂದ ರಥ, ಕಾಕೀಟು ಉತ್ಸವ, ಹಿರೇಹಂಗರಗಿ ಶಾಂತಸ್ವಾಮಿ ಆರಾಧನೆ

28

ಮಾರ್ಗಶಿರ ಲಕ್ಷ್ಮೀ ವ್ರತ, ಮುಚಖಂಡಿ ರಥ

29

 

30

ಸಂಕಷ್ಟ ಚತುರ್ಥಿ(ಚಂ.ಉ ರಾ9:01), ಹೊಸಪೇಟೆ ಉತ್ಸವ, ಕೂಡ್ಲಿ ದ್ವಿತೀಯ ವಿದ್ಯಾಶಂಕರ ಭಾರತೀ ಆರಾಧನೆ

31

ಹೊಸವರ್ಷ ಮುನ್ನಾದಿನ, ಎರ್ಮಾಳು ರಥ, ಅಕ್ಷೋಭ್ಯತೀರ್ಥ ಆರಾಧನೆ, ಕಾಳಗೀ ಪ್ರಭುಸ್ವಾಮಿ ಆರಾಧನೆ

ನಮ್ಮ ಬಗ್ಗೆ

ನನ್ನ ಫೋಟೋ
ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.