ಈ ಬ್ಲಾಗ್ ಅನ್ನು ಹುಡುಕಿ

ಜನವರಿ - 2025

ತಾರೀಖು

ದಿನದ ವಿಶೇಷ

1

ಹೊಸ ವರ್ಷ ದಿನ, ಜಾಗತಿಕ ಕುಟುಂಬ ದಿನ, ಹುಲಿಯೂರುದುರ್ಗ ಹೇಮಗಿರಿ ವರದರಾಜ ರಥ, ಜಗನ್ನಾಥತೀರ್ಥ ಆರಾಧನೆ, ಗಾಣಗಾಪುರ ನೃಸಿಂಹಸರಸ್ವತಿ ಜಯಂತಿ, ಚಂದ್ರದರ್ಶನ, ಕಾರಂಜಾ ಶ್ರೀ ನರಸಿಂಹ ಜಯಂತಿ

2

ಕನಕಪುರ ಆಂಜನೇಯ ಜಾತ್ರೆ, ಕೊಲ್ಯುರು ಮಂಡಲ ಪೂಜೆ, ಸಜಿಪ ಜಾತ್ರೆ, ನಾರಾಯಣಪೇಟೆ ನಿತ್ಯಾನಂದಸರಸ್ವತಿ ಆರಾಧನೆ, ಔರಾದ ಬಿ. | ಸಾಯಿಬಾಬಾ ಮಹೋತ್ಸವ, ಹಳ್ಳಿಖೇಡ ವಿಶ್ವಂಭರಾನಂದ ಆರಾಧನೆ, ನಾರಾಯಣಪೇಟ ನಿತ್ಯಾನಂದ ಆರಾಧನೆ

3

ವಿನಾಯಕೀ ಚತುರ್ಥಿ, ಮಿರಗಿ ಪಲ್ಲಕ್ಕಿ ಉತ್ಸವ, ರುದ್ರಮುನೇಶ್ವರ ಸಂಸ್ಥಾನ ಮಠ ಚಾಂಬೋಳ ಶಿವಾನುಭವಗೋಷ್ಠಿ ಮತ್ತು ದಾಸೋಹ, ಚಿದಂಬರ ಮಹಾಸ್ವಾಮಿ ಪುಣ್ಯದಿನ, ಹುಗ್ಗಿ ಯೋಗಾನಂದಸ್ವಾಮಿ ಆರಾಧನೆ, ಹಲಕೋಡಾ ಮಹಾರಾಜ ಪುಣ್ಯದಿನ

4

ಕೊಠಾರೋತ್ಸವಾರಂಭ, ಮುಳಬಾಗಲು|ತಾಯಲೂರು ಮಡಿವಾಳ ಸೋಮೇಶ್ವರ ರಥ, ಶ್ರೀನಾಥತೀರ್ಥ ಆರಾಧನೆ, ಮುದ್ದೇಬಿಹಾಳ | ಸಜ್ಜಹಳ್ಳಿದೇವಿ ಜಾತ್ರೆ, ಮರಗೋಡು ರಥ, ಯರಗಲ್ಲು ಸಿದ್ಧಶಂಕರಾನಂದ ಸ್ವಾಮಿ ಆರಾಧನೆ

5

ತುಳುಷಷ್ಠಿ, ಕೋಲ್ಪೆ ಸುಬ್ರಮಣ್ಯ ಉತ್ಸವ, ಘಾಟಿ ಸುಬ್ರಮಣ್ಯ ರಥ, ವಗೇನಾಡು ಸುಬ್ಬರಾಯ ಉತ್ಸವ, ತರೀಕೆೆÉರೆ ರಥ, ಕೊಲ್ಲೂರು ರಥ, ಪಾವಗಡ|ನಾಗಲಮಡಿಕೆ ಸುಬ್ರಹ್ಮಣ್ಯ ರಥ, ತರೀಕೆರೆ ಸುಬ್ರಹ್ಮಣ್ಯ ರಥ, ಮಧುಗಿರಿ|ಗುಟ್ಟಕೊಡಿಗೇನಹಳ್ಳಿ ತೆರಿಯೂರು ಸುಬ್ರಹ್ಮಣ್ಯ ರಥ, ಹುನಗುಂದ | ಯಡಹಳ್ಳಿ ಸಿದ್ಧರಾಮೇಶ್ವರ ಪುರಣಾರಂಭ, ಧಾರವಾಢ ಕೆಲಗೇರಿ ಆಶೀರ್ವಾದ ಗಣಪತಿ ವಾರ್ಷಿಕೋತ್ಸವ

6

ಶಾಕಂಬರೀ ನವರಾತ್ರಾರಂಭ, ಗುರು ಗೋವಿಂದ್‌ಸಿಂಗ್ ., ಗುರು ಅನಂತಸ್ವಾಮಿ ಪುಣ್ಯದಿನ, ಶಿವಮೊಗ್ಗ ಕೋಟೆ ಕಲ್ಯಾಣೋತ್ಸವ, ಕಣ್ವಪುರ, ಸಾಲಿಗ್ರಾಮ ಜಾತ್ರೆ, ಬಿಜಾಪುರ ಹೊಳೆಲಿಂಗೇಶ್ವರ ಜಾತ್ರೆ, ಅಣ್ಣಿಗೇರಿ ರುದ್ರಮುನೀಶ್ವರ ದಾಸೋಹಮಠ ರಥ

7

ಅನಧ್ಯಯನ, ಮಿತ್ತನಡ್ಕ ನೆಮೋತ್ಸವ, ನವಲಗುಂದ ಹುರಗಡ್ಲಿ ಅಜ್ಜ ಪುಣ್ಯ ಸ್ಮರಣೋತ್ಸವ, ನರಗುಂದ | ಕೊಣ್ಣೂರ ಬ್ರಹ್ಮಾನಂದ ರಥ, ಗುಲಬರ್ಗಾ ಗೋಂವಾರಮಠ ವಿಶ್ವಕರ್ಮ ಬಾಲಬ್ರಹ್ಮ ಆರಾಧನೆ, ಇಡಗುಂಜಿ ಗಣಪತಿ ಜಾತ್ರೆ, ತೈರೆಮಠ ರಥ

8

ಬೈಲಹಳ್ಳಿ ಜನಾರ್ದನ ರಥ, ಕೂಡ್ಲಿ ಉತ್ಸವ, ಕಾವೂರು ಮಹೋತ್ಸವ, ಹುಬ್ಬಳ್ಳಿಶಿವಶಕ್ತಿ ಶನೈಶ್ವರ ಶಾಂತಿ ಪೂಜೆ, ತೈರೆಮಠ ಅವಭೃತ

9

ಉಡುಪಿ ಸಪ್ತೋತ್ಸವ ಆರಂಭ, ರೈವತ ಮನ್ವಾದಿ, ಅನಿವಾಸಿ ಭಾರತೀಯ ದಿನ, ಬಂಗಾಡಿ ಬಸದಿ ರಥ, ಕೋಟ ಅಮೃತೇಶ್ವರಿ ಜಾತ್ರೆ, ಬೂಕನಕಟ್ಟೆ ರಥ, ಬಾದಾಮಿ | ಗೋವನಕೊಪ್ಪ ಬ್ರಹ್ಮಾನಂದ ಜಾತ್ರೆ, ಮರೆಗುದ್ದಿ ಅಡವಿ ಸಿದ್ಧೇಶ್ವರ ಜಾತ್ರೆ

10

ಸರ್ವತ್ರ ಏಕಾದಶಿ, ವೈಕುಂಠ ಏಕಾದಶಿ, ಪುತ್ರದಾ ಏಕಾದಶಿ, ಹಾವೇರಿ ಶಿವಬಸವಯೋಗಿ ಪುಣ್ಯದಿನ, ರಘೋತ್ತಮತೀರ್ಥ ಆರಾಧನೆ, ಬಳ್ಳಾರಿ ಜಿಲ್ಲಾ ಅಲ್ಲಿಪುರ ಮಹಾದೇವ ತಾತ ರಥ, ಹಾವೇರಿ ಶಿವಬಸವಸ್ವಾಮಿ ಪುಣ್ಯತಿಥಿ

11

2ನೇ ಶನಿವಾರ, ಮುಕ್ಕೋಟಿ ದ್ವಾದಶಿ, ಶನಿ ಪ್ರದೋಷ, ಸುಳ್ಯ ಚನ್ನಕೇಶವ ರಥ, ಕೂಡಾರೈವೆಲ್ಲಂ, ಮೂಗೂರು ಹೊದೆ, ಸವದತ್ತಿ | ದಾಸನಾಳ ಶಿವರುದ್ರೇಶ್ವರ ಜಾತ್ರೆ, ಇಂಡಿ | ತಡವಲಗ ಡೋಣೂರು ಗುರುಪ್ಪಜ್ಜ ಪುಣ್ಯತಿಥಿ, ಶಂಕರನಾರಾಯಣ ರಥ

12

ಕುಮಾರವ್ಯಾಸ ಜಯಂತಿ, ಅನಧ್ಯಯನ ತ್ರಯ, ರಾಷ್ಟ್ರೀಯ ಯುವದಿನ, ಶಾಕಂಬರೀ ವ್ರತ, ಕರವೈ, ಶಿವನಸಮುದ್ರ, ಶಿವಮೊಗ್ಗ ರಥ, ಬಾದಾಮಿ ಬನಶಂಕರಿದೇವಿ ಪಲ್ಲೇ ಹಬ್ಬ, ಕೋಳಿವಾಡ ಕುಮಾರವ್ಯಾಸ ಜಯಂತಿ

13

ಬನದ ಹುಣ್ಣಿಮೆ, ಬನಶಂಕರೀ ವ್ರತ, ಭೋಗಿ ಹಬ್ಬ, ಧನುರ್ಮಾಸ ಪೂಜಾ ಸಮಾಪ್ತಿ, ಉಡುಪಿ ಸುವರ್ಣೋತ್ಸವ, ಶೃಂಗೇರಿ ಆರಿದ್ರೋತ್ಸವ, ಮೂಗೂರು ಉತ್ಸವ, ಪಣಂಬೂರು ರಥ, ಮುದ್ದಾಪುರ ರಥ, ಬೆಳಗಾವಿ | ಕಿತ್ತೂರ ವೀರಭದ್ರೇಶ್ವರ ಜಾತ್ರೆ, ಸವಣೂರ | ಸಿದ್ಧಾಪೂರ ಬನಶಂಕರಿ ರಥ, ಸವದತ್ತಿ ಎಲ್ಲಮ್ಮ, ನರಗುಂದ ಪತ್ರಿವನಮಠ ಚಂಡೀಕಾಹೋಮ, ಶಿವಯೋಗಿ ವೀರಯ್ಯ ಅಜ್ಜನ ಪುಣ್ಯ ಸ್ವರಣೋತ್ಸವ, ಬನಶಂಕರಿ ಅಂಬಾದೇವಿ ರಥ, ಮಟಮಾರಿ ವೀರಭದ್ರೇಶ್ವರ ಜಾತ್ರೆ, ಯಲಬುರ್ಗಾ | ಎಡಿಯಾಪುರ ಸಿದ್ಧೇಶ್ವರ ಜಾತ್ರೆ, ಹಾನಗಲ್ಲ | ಆಡೂರ ಬನಶಂಕರಿ ಜಾತ್ರೆ, ಹುಬ್ಬಳ್ಳಿ ಗೋಕುಲ ಬನಶಂಕರಿ ರಥ, ಕಲಘಟಗಿ | ಭಂಡಿವಾಡ ಹನುಮಂತ ರಥ, ಕಲಘಟಗಿ | ಸೂರಶೆಟ್ಟಿಕೊಪ್ಪ ಬನಶಂಕರಿ ಜಾತ್ರೆ, ಕುಂದಗೋಳ | ಕುಬಿಹಾಳ ಬನಶಂಕರಿ ಜಾತ್ರೆ, ಕುಂದಗೋಳ | ಕಮಡೊಳ್ಳಿ ಬನಶಂಕರಿದೇವಿ ಪಲ್ಲಕ್ಕಿ ಉತ್ಸವ, ಗದಗ | ಬಿಂಕದಕಟ್ಟಿ ಯಲ್ಲಮ್ಮದೇವಿ ಜಾತ್ರೆ, ಬಾದಾಮಿ ಬನಶಂಕರಿ, ಯಲಬುರ್ಗಾ | ಅಂಬಾದೇವಿ ರಥ, ರೋಣ | ನಿಡಗುಂದಿಕೊಪ್ಪ ಚೆನ್ನಬಸವ ಶಿವಯೋಗಿ ಪುಣ್ಯತಿಥಿ, ಮಾಘಸ್ನಾನ ಪ್ರಾರಂಭ, ಕ್ಯಾತಸಂದ್ರ ರಥೋತ್ಸವ, ರಾಮಕುಂಜ ರಥ, ಚಿಪ್ಪರು ಜಾತ್ರೆ, ದೊಡ್ಡನಗರ ಶಿವಾಚಾರ್ಯ ಪುಣ್ಯದಿನ, ಬಡ್ಲಿ ಮಾರ್ತಾಂಡದೀಕ್ಷಿತ ಪುಣ್ಯದಿನ

14

ಮಕರ ಸಂಕ್ರಾಂತಿ, ಕೂಡಲಸಂಗಮ ಶರಣಮೇಳ, ಉತ್ತರಾಯಣ ಪುಣ್ಯಕಾಲ, ಶ್ರೀರಂಗಪಟ್ಟಣ ರಂಗನಾಥ ಲಕ್ಷದೀಪ, ಕುಂಬಲೆ ಪುತ್ತಿಗೆ ಸುಬ್ಬರಾಯ ಉತ್ಸವ, ಕುಡ್ಲು ಮಹಾವಿಷ್ಣು ಜಾತ್ರೆ, ಕದ್ರಿ ತೀರ್ಥ, ಹುಲುಗನಮರಡಿ ರಥ, ಶಿವಗಂಗೋತ್ಪತ್ತಿ, ಹಾಸನ ಕಬ್ಬತ್ತಿ ರಂಗನಾಥ ರಥ, ತೀರ್ಥಹಳ್ಳಿ ಅಯ್ಯಪ್ಪಸ್ವಾಮಿ ಅಭಿಷೇಕ, ಯೆಳನಾಡು ಸಿದ್ಧರಾಮೇಶ್ವರ ಜಯಂತಿ, ಬಾಳೆಹೊಳೆ ಚನ್ನಕೇಶವ ರಥ, ಪಾಪನಾಶಿ ಕಲ್ಲೇಶ್ವರ ರಥ,  ದೇವನಹಳ್ಳಿ ವೇಣುಗೋಪಾಲ ರಥ, ಚೆಂಡೂರು ರಥ, ಗುಂಡ್ಲುಪೇಟೆ ರಥ, ವೆಂಕಟರಮಣಸ್ವಾಮಿ ರಥ, ಬ್ಯಾಡಗಿ | ಅಣೂರ ಬನಶಂಕರಿದೇವಿ ರಥ, ಅಣ್ಣಿಗೇರಿ ಗುದ್ದೇಶ್ವರ ರಥ, ಮಿಲಾದ್-ಉಲ್-ನಬಿ (ಹಜರತ್ ಅಲಿ ಜನ್ಮದಿನ), ತಡಗಜೆ ವರ್ಧಂತಿ, ಅಗಡಿ ಶಿವಯೋಗಿ ಲಿಂಗೈಕ್ಯದಿನ

15

ಬಿಳಿಗಿರಿ ರಂಗನಾಥ ರಥ, ಮೇಲ್ಕೋಟೆ ಅಂಗಮಣಿ ಉತ್ಸವ, ಕನೂಹಬ್ಬ, ಸೇನಾ ದಿನ, ಕಂಕನಾಡಿ ಬ್ರಹ್ಮ ಬೈದರ್ಕಲಾ ಜಾತ್ರೆ, ಹುಲಿಯೂರು ದುರ್ಗ ರಥ, ಸಖರಾಯಪಟ್ಟಣ ಶಕುನ ರಂಗನಾಥ ರಥ, ಚುಂಚನಕಟ್ಟೆ ರಾಮಸ್ವಾಮಿ ರಥ, ಕೆ.ಆರ್.ಪೇಟೆ ಗವಿರಂಗನಾಥ ರಥ, ಶಂಕರನಾರಾಯಣ ರಥ, ಕೊಪ್ಪಳ ಗವಿಸಿದ್ಧೇಶ್ವರ ರಥ, ಮೂಗೂರು ತ್ರಿಪುರಸುಂದರೀ ರಥ, ಬಾಗಲಕೋಟ | ಮುತ್ತತ್ತಿ ಮಹಾಂತ ಶಿವಯೋಗಿ ಪುಣ್ಯತಿಥಿ, ಹಾವೇರಿ | ಅಗಡಿ ರುದ್ರಮುನಿ ಶಿವಯೋಗಿ ಪುಣ್ಯತಿಥಿ, ಕೋಡಿಮಠ ಮಹಾಮಂಗಳಾರತಿ, ಕಡೆವೂರು ರಥ

16

ಉಡುಪಿ ಚೂರ್ಣೋತ್ಸವ, ದೇಂತಡ್ಕ ವನದುರ್ಗ ಧ್ವಜ, ಸಾಲಿಗ್ರಾಮ ರಥ, ಕುಂಬಾಶಿ ರಥ, ನೆಲಮಂಗಲ ಚೆನ್ನಕೇಶವ ರಥ, ಮೂಗೂರು ಚಿಗುರು ಕಡಿಯುವುದು, ನರಗುಂದ ಪತ್ರಿವನಮಠ ಶಿವಯ್ಯಜ್ಜ ಹಾಗೂ ಶಂಭುಲಿಂಗಯ್ಯ ಪುಣ್ಯತಿಥಿ, ಕಲಬುರ್ಗಿ | ಅಫಜಲಪುರ ಚಿನ್ನಮಳ್ಳಿ ಮಲ್ಲಿಕಾರ್ಜುನ ಜಾತ್ರೆ

17

ಸಂಕಷ್ಟ ಚತುರ್ಥಿ(ಚಂ. ರಾ 9:18), ಕಾವೂರು ಮಹಾಲಿಂಗೇಶ್ವರ ರಥ, ತಿರುಮಲ ಆಳ್ವಾರ್ ತಿರುನಕ್ಷತ್ರ, ಬಾದಾಮಿ | ನಾಲಗುಂದಿ ಮಲ್ಲಯ್ಯ ಮುತ್ಯಾನ ಜಾತ್ರೆ, ಸವಣೂರ | ಹೂವಿನಶಿಗ್ಲಿ ವಿರಕ್ತಮಠ ರಥ, ಹಾನಗಲ್ಲ ರಾಮಲಿಂಗೇಶ್ವರ ರಥ, ಕೊಂಡಿಕೊಪ್ಪ ಸವಳಹಳ್ಳ ಸಂಗಮೇಶ್ವರ ರಥ, ಗಜೇಂದ್ರಗಡ | ಗೋಗೆರಿ ಹೊನ್ನಕೇರಿ ಮಲ್ಲಯ್ಯ ಪಲ್ಲಕ್ಕಿ ಉತ್ಸವ

18

ಶ್ರೀ ತ್ಯಾಗರಾಜ ಆರಾಧನೆ, ಮಿರಜ ಸಂಗಮೇಶ್ವರ ಪಲ್ಲಕ್ಕಿ ಉತ್ಸವ, ಹೊಸೂರು ಚಂದ್ರಚೂಡೇಶ್ವರ ಪಲ್ಲಕ್ಕಿ, ಸವದತ್ತಿ | ಸಿಂದೋಗಿ ಮುನವಳ್ಳಿ ಆಲೂರಮಠ ತೆಪ್ಪೋತ್ಸವ, ಸೊಲ್ಲಾಫುರ ಹಾಗೂ ಬಿಜಾಪುರ ಸಿದ್ಧೇಶ್ವರ ಜಾತ್ರೆ, ಶಹಾಪುರ | ಹಯ್ಯಾಳ ಲಿಂಗೇಶ್ವರ ರಥ, ಬಮ್ಮನಹಳ್ಳಿ ಅಜ್ಜಯ್ಯಸ್ವಾಮಿ ರಥ, ಲಖಮಹಳ್ಳಿ ಸೋಮೇಶ್ವರ ರಥ, ಶಿರಹಟ್ಟಿ | ಹಳ್ಯಾಳ ಲಿಂಗೇಶ್ವರ ಜಾತ್ರೆ, ಶಿಗ್ಗಾಂವಿ ಗಂಗೀಬಾವಿ ಜಾತ್ರೆ, ಮುಂಡರಗಿ | ಜಂತ್ಲಿ ಶಿರೂರು ಕೆರಿಕೋಡಿ ಬಸವೇಶ್ವರ ಕಾರ್ತಿಕ, ಮೂಡಲಗಿ | ಗುಲಗಂಜಿಕೊಪ್ಪ ರಾಯಲಿಂಗೇಶ್ವರ ಜಯಂತಿ, ಯಾದಗಿರಿ | ಕಾಳಬೆಳಗುಂದಿ ಬನದೇಶ್ವರ-ಭದ್ರಕಾಳಿ ಕಲ್ಯಾಣೋತ್ಸವ, ಯಾದಗಿರಿ ಮಲ್ಲಯ್ಯ ಜಾತ್ರೆ, ಜಮಖಂಡಿ | ಮರೆಗುದ್ದಿ ಗುರುಪಾದ ಆರಾಧನೆ, ಹುಬ್ಬಳ್ಲಿ | ಅಮರಗೊಳ್ಳ ದುಂಡಿಬಸವೇಶ್ವರ ರಥ, ಕೋಳಿವಾಡ ದೊಡ್ಡಲಿಂಗೇಶ್ವರ ರಥ, ಹೊನ್ನಾವರ | ಹೊಸಕುಳಿ ಈಶ್ವರ ಜಾತ್ರೆ, ಹೊಂಕಣ ರಾಮಲಿಂಗೇಶ್ವರ ರಥ, ಕೋಟುಮಚಗಿ ಉರುಸು, ಗಳಗನಾಥ ಪಂಚಲಿಂಗೇಶ್ವರ ರಥ, ಗದಗ | ಪಾಪನಾಶಿ ಕಲ್ಮೇಶ್ವರ ರಥ, ಗೋಕಾಕ | ಗುಲಗಂಜಿಕೊಪ್ಪ ರಾಯಲಿಂಗೇಶ್ವರ ಜಯಂತಿ

19

ರಾಣಾ ಪ್ರತಾಪ ಸಿಂಗ್ ಪುಣ್ಯದಿನ, ಕರ್ಮಾರು ಮಹಾವಿಷ್ಣು ಉತ್ಸವ, ಕದ್ರಿ ರಥ

20

ಕೂರತ್ ಆಳ್ವಾರ್ ತಿರುನಕ್ಷತ್ರ, ಉದಗಟ್ಟಿ ನೃಸಿಂಹಭಾರತೀಸ್ವಾಮಿ ಆರಾಧನೆ, ಕೆರೂರು ಬನಶಂಕರಿದೇವಿ ಜಾತ್ರೆ, ಕಲಬುರ್ಗಿ ಶರಣಬಸವೇಶ್ವರ ತೊಟ್ಟಿಲು ಕಾರ್ಯಕ್ರಮ, ತಟ್ಟಿನಾಯಕನಹಳ್ಳಿ ರಥ

21

ಸ್ವಾಮಿ ವಿವೇಕಾನಂದ ಜಯಂತಿ, ಅನಧ್ಯಯನ ದ್ವಯ, ಉಜಿರೆ ಜನಾರ್ದನ ರಥ, ವಿಟ್ಲ್ಲ ಪಂಚಲಿಂಗೇಶ್ವರ ರಥ, ವಂದಾರುಗುಪ್ಪೆ ಕೆಂಗಲ್ ಆಂಜನೇಯ ರಥ, ಪಣಂಬೂರು ಉತ್ಸವ, ಲಿಂಗಸಗೂರು | ಮದಕಿನಹಾಳ ಚೆನ್ನಮಲ್ಲಶಿವಯೋಗಿ ಜಾತ್ರೆ, ಸೊಗಲ ತೆಪ್ಪದ ರಥ, ಹುಲ್ಲೂರು ಗಂಗಪ್ಪಯ್ಯ ಆರಾಧನೆ

22

ಕಾಲಾಷ್ಟಮಿ, ಕದ್ರಿ ರಥ, ಹುಬ್ಬಳ್ಳಿ | ಉಣಕಲ್ಲ ಸಿದ್ದಪ್ಪಜ್ಜ ರಥ, ಮಾನ್ವಿ | ಉಟಕನೂರು ಮರಿಬಸವಲಿಂಗೇಶ್ವರ ಜಾತ್ರೆ, ಉಣಕಲ್ ಸಿದ್ಧೇಶ್ವರ ರಥ, ಬಾಕಿಬೆಟ್ಟು ಜಾತ್ರೆ, ಇರ್ದೆ ಜಾತ್ರೆ, ರಾಣಿಬೆನ್ನೂರು ಸತ್ಯಭಿಜ್ಞತೀರ್ಥ ಆರಾಧನೆ, ಉತ್ತನೂರು ಗೋಪಾಲದಾಸ ಆರಾಧನೆ

23

ನೇತಾಜಿ ಜನ್ಮದಿನ, ಮುಗೇರಡ್ಕ ಶಿರಾಡಿ ದೈವ ಉತ್ಸವ, ತಂಗೈ ದುರ್ಗಾಪರಮೇಶ್ವರಿ ಉತ್ಸವ, ಕೋಟ ಜಾತ್ರೆ, ಬೂಕನಬೆಟ್ಟ ರಂಗನಾಥ ರಥ, ಬೀದರ | ಹುಮನಾಬಾದ ವೀರಭದ್ರೇಶ್ವರ ಅಗ್ನಿಪೂಜೆ

24

ತಲಕಾಡು ಮನೋನ್ಮಣಿ ಜಯಂತಿ, ಬೊಮ್ಮನಹಳ್ಳಿ ರಥ, ತಲಕಾಡು ವರ್ಧಂತಿ, ಬಾದಾಮಿ | ಚಿಮ್ಮನಕಟ್ಟಿ ಬಸವೇಶ್ವರ ಗೋಶಾಲೆ ಸಪ್ತಾಹ ಸಮಾರಂಭ, ಪಾರ್ಶ್ವನಾಥ ಜನ್ಮದಿನ

25

4ನೇ ಶನಿವಾರ, ಸರ್ವತ್ರ ಏಕಾದಶಿ, ಷಟ್‌ತಿಲ ಏಕಾದಶಿ, ಭಾರತ ಪ್ರವಾಸೋದ್ಯಮ ದಿನ, ಕೋಟಗಲ್ ಚಂದ್ರಮೌಳೇಶ್ವರ ಉತ್ಸವ, ಧಾರವಾಡ ಕೃಷ್ಣಾನಂದಸ್ವಾಮಿ ಆರಾಧನೆ

26

ಗಣರಾಜ್ಯ ದಿನ, ಅಂತರರಾಷ್ಟ್ರೀಯ ಕಸ್ಟಮ್ಸ್ ದಿನ, ಕೊಡ್ಯಾಡ್ಕ ಅನ್ನಪೂರ್ಣ ಉತ್ಸವಾರಂಭ, ಸಿದ್ಧಲಿಂಗೇಶ್ವರ ಹರದನಹಳ್ಳಿ ಶ್ರೀಮಠ ರಥ, ಹಾನಗಲ್ಲ | ಬಾಳಂಬೀಡ ಅಂಬಿಗರ ಚೌಡಯ್ಯ ಜಯಂತಿ ಹಾಗೂ ಗಂಗಾಪರಮೇಶ್ವರಿ ಜಾತ್ರೆ, ತೆಗ್ಗಿಹಳ್ಳಿ ಸೋಮೇಶ್ವರ ಜಾತ್ರೆ, ಗಂವ್ಹಾರ ತ್ರಿವಿಕ್ರಮಾನಂದ ಆರಾಧನೆ, ಏಕಚಕ್ರನಗರ ವಿದ್ಯಾಧೀಶ ಆರಾಧನೆ

27

ಸೋಮ ಪ್ರದೋಷ, ಮಾಸ ಶಿವರಾತ್ರಿ, ಬೀಳಗಿ | ಬಾಲವತ್ತಿ ರುಕ್ಮಿಣಿವಿಠಲ ಸಂತದಿಂಡಿ ಉತ್ಸವ, ಕುಮಟಾ | ಹೆಗಡೆ ಶಾಂತಿಕಾ ಪರಮೇಶ್ವರಿ ಜಾತ್ರೆ, ಗೋಕಾಕ ಕೈಲಾಸಾಶ್ರಮಸ್ವಾಮಿ ., ಶ್ರೀ ಗುರುನಿವೃತ್ತಿನಾಥ ಮಹಾರಾಜ ದಂಡಿ ಉತ್ಸವ, ಕನಕಗಿರಿ ಚಿದಾನಂದಸ್ವಾಮಿ ಆರಾಧನೆ, ನಾಳ ದುರ್ಗಾಪರಮೇಶ್ವರಿ ರಥ

28

ಅನಧ್ಯಯನ ತ್ರಯ, ಲಾಲಾ ಲಜಪತರಾಯ ಜನ್ಮದಿನ, ಸೂಡಿ ಮಹಾಂತಸ್ವಾಮಿ ಪುಣ್ಯದಿನ, ಸುತ್ತೂರು ಶಿವರಾತ್ರೀಶ್ವರ ರಥ, ಲಿಂಗೈಕ್ಯ ಉಜ್ಜಯಿನಿ ಸಿದ್ಧಲಿಂಗಸ್ವಾಮಿ ಪುಣ್ಯದಿನ, ಷಬ್--ಮೆರಾಜ್

29

ತೈ/ಅವರಾತ್ರಿ ಅಮಾವಾಸ್ಯೆ, ಪುರಂದರದಾಸ ಪುಣ್ಯದಿನ, ಗರುಡ ಜಯಂತಿ, ನರಹರಿ ಸದಾಶಿವ ಪ್ರತಿಷ್ಠಾ ವರ್ಧಂತಿ ಉತ್ಸವ, ಸವಣೂರು | ಮಂತ್ರವಾಡಿ ರೇವಣಸಿದ್ಧೇಶ್ವರ ರಥ, ನಾಲವಾರ ಕೋರಿಸಿದ್ಧೇಶ್ವರಮಠ ಮಹೋತ್ಸವ, ನಿಪ್ಪಾಣಿ ಸ್ತವನಿಧಿ ಬ್ರಹ್ಮದೇವ ರಥ, ಬಿಳಗಿ ರಂಗನಾಥ ರಥ, ಶಿರಗೂರು ಕಲ್ಮೇಶ್ವರ ಜಾತ್ರೆ, ಮುಧೋಳ | ಬೆಳಗಲಿ ಸದಾಶಿವಅಜ್ಜ ಜಾತ್ರೆ, ಹಾವೇರಿ | ಹಾಂವಶಿ ಜಾತ್ರೆ, ಸ್ತವನಿಧಿ ಬ್ರಹ್ಮದೇವ ರಥ, ಜಮಖಂಡಿ | ಕಂಕವಾಡಿ ಗುಹ್ಯೇಶ್ವರ ಜಾತ್ರೆ, ಚಡಚಣ ಸಂಗಮೇಶ್ವರ ರಥ

30

ಸರ್ವೋದಯ ದಿನ, ಹಿರಿಯೂರು ತೇರುಮಲ್ಲೇಶ್ವರ ರಥ, ವಿಶ್ವ ಕುಷ್ಠರೋಗ ನಿರ್ಮೂಲನಾ ದಿನ, ಬಲ್ನಾಡು ವಿನಾಯಕ ಉತ್ಸವ, ಕಾನಂಗಿ ಶ್ರೀನಿವಾಸ ಧ್ವಜ, ನಾಂಗೂರು 12 ಕಲ್ಲು ಗರುಡೋತ್ಸವ, ಅಮ್ಮನಕಟ್ಟೆ ಹೂನೂರೋತ್ಸವ, ನೆಲಮಂಗಲ|ಮಹಿಮಾಪುರ ರಂಗಸ್ವಾಮಿ ರಥ, ಬೆಟ್ಟದಪುರ ಶಿಡ್ಲುಮಲ್ಲಿಕಾರ್ಜುನ ರಥ, ಆನೇಕಲ್|ಸರ್ಜಾಪುರ ಕೋದಂಡರಾಮ ರಥ, ಬೆಂ.ವಸಂತಪುರ ವಸಂತವಲ್ಲಭರಾಯ ರಥ,ದೊಡ್ಡಬಳ್ಳಾಪುರ ವೆಂಕಟರಮಣ ರಥ, ಬೆಂ.ದೇವನಹಳ್ಳಿ ವೇಣುಗೋಪಾಲ ರಥ, ಕೊಪ್ಪಳ ಪಾಂಡುರಂಗ ಯಾತ್ರಾರಂಭ, ನಾಲಾವಾರ ಕೋರಿಸಿದ್ಧೇಶ್ವರ ರಥ, ಯಲಬುರ್ಗಾ | ಕಲ್ಲೂರ ರುದ್ರಮುನಿ ಶಿವಾಚಾರ್ಯ ಪಟ್ಟದೇವರ ಪುಣ್ಯಾರಾಧನೆ, ಹಾನಗಲ್ | ಕಾಡಶೆಟ್ಟಿಹಳ್ಳಿ ಗಾನಯೋಗಿ ಪಂಚಾಕ್ಷರ ಗವಾಯಿ ಜಯಂತಿ, ಗುಲಬರ್ಗಾ | ಮುಳಗನಾಗಾವಿ ಸಿದ್ಧಲಿಂಗ ಶಿವಯೋಗಿ ಜನ್ಮದಿನ, ಧಾರವಾಡ | ಹೆಬ್ಬಳ್ಳಿ ವಾಸುದೇವ ಪುಣ್ಯತಿಥಿ, .ಪೂಜ್ಯ ಚರಂತಪ್ಪಜ್ಜ ಮಹಾಸ್ವಾಮಿ ಪುರಾಣ ಪ್ರಾರಂಭ, ಚಿಕ್ಕೋಡಿ | ಯಡೂರ ವೀರಭದ್ರೇಶ್ವರ ರಥ, ಅಮ್ಮನಕಟ್ಟೆ ಹೂನಾರೋತ್ಸವ, ಅಥಣಿ | ಕಕಮರಿ ಜಂಗಮ ಜಯಂತಿ, ಹಕ್ಕಲಿ ಬಸವೇಶ್ವರ ರಥ, ಗದಗ | ಹಿರೇಕೊಪ್ಪ ಗುರುಮಲ್ಲಪ್ಪಜ್ಜ ರಥ, ಚಂದ್ರದರ್ಶನ, ತರಡಗಿ ತಿಮ್ಮಮ್ಮ ಆರಾಧನೆ

31

ವಾಸವೀ ಅಗ್ನಿಪ್ರವೇಶ ದಿನ, ವಿಶ್ವರೂಪ ದರ್ಶನ ದಿನ, ಸಣೂರು ರಥ, ಕಾವೂರು ಉತ್ಸವ, ಕೆ.ಆರ್.ನಗರ ಯೋಗಾನಂದೇಶ್ವರಮಠ ವಾಸುದೇವ ಯೋಗಾನಂದ ಆರಾಧನೆ, ಯಲಬುರ್ಗಾ | ಬಡಕುಂಟಿ ಯಲ್ಲಮ್ಮ ರಥ, ಹಾನಗಲ್ಲ | ಬಾಳಂಬೀಡ ಗಂಗಾಪರಮೇಶ್ವರಿ ಕುಂಭಮೇಳ, ಕಲಘಟಗಿ | ದುಮ್ಮವಾಡ ಮೈಲಾರಲಿಂಗೇಶ್ವರ ಜಾತ್ರೆ, ಗದಗ ಬೆಟಗೇರಿ ರಂಗಪ್ಪಜ್ಜ ಜೋಡುಕಳಸ ಭವ್ಯ ಮೆರವಣಿಗೆ

ನಮ್ಮ ಬಗ್ಗೆ

ನನ್ನ ಫೋಟೋ
ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.