ತಾರೀಖು |
ದಿನದ ವಿಶೇಷ |
1 |
ಜ್ಯೇಷ್ಠಾಲಕ್ಷ್ಮಿ ವ್ರತ, ಕೇದಾರ ವ್ರತ, ಭಾಗವತ ಸಪ್ತಾಹ
ಪ್ರಾರಂಭ, ಯಡಿಯೂರು ಶಕ್ತಿಗಣಪತಿ ಉತ್ಸವ, ಮಾನ್ವಿ ಜಗನ್ನಾಥ ಆರಾಧನೆ |
2 |
ಸುಗಂಧ ದಶಮಿ, ರಾಮಕೃಷ್ಣ ಪರಮಹಂಸರ ಪುಣ್ಯದಿನ, ಜ್ಯೇಷ್ಠಾಲಕ್ಷ್ಮಿ
ವಿಸರ್ಜನೆ, ತಿರುಪತಿ ರಥ, ಆನೆಗುಂದಿ ತೋಟ ಆಂಜನೇಯ ಉತ್ಸವ, ಡಾ. ಪಂಡಿತ್ ಪುಟ್ಟರಾಜರ 10 ನೇ
ಪುಣ್ಯತಿಥಿ |
3 |
ಸರ್ವತ್ರ ಏಕಾದಶಿ, ಝಲಝಾಲನೀ ಏಕಾದಶಿ, ಕೊಡಗು ಕೀಲ್
ಮುಹೂರ್ತ, ಮೇಲುಕೋಟೆ ಪವಿತ್ರೋತ್ಸವಾರಂಭ, ಗೋರಲೋಟೆ ವಿದ್ಯಾಸಂಪೂರ್ಣ ಆರಾಧನೆ, ಕಮಲಾಪುರ
ವಿದ್ಯಾಧಿರಾಜ ಆರಾಧನೆ, ಪ್ರಸನ್ನವೆಂಕಟದಾಸ ಆರಾಧನೆ, ಮಾಡಾಳುಗ್ರಾಮ ಶ್ರೀ ಗೌರಮ್ಮದೇವಿ
ಮಹಾಮಂಗಳಾರತಿ |
4 |
ವಾಮನ ಜಯಂತಿ, ಶ್ರವಣ ದ್ವಾದಶಿ, ಕ್ಷೀರ ವ್ರತಾರಂಭ, ಬಾದಾಮಿ
ವೆಂಕಟದಾಸ ಪುಣ್ಯದಿನ, ಸದಾನಂದಸ್ವಾಮಿ ಆರಾಧನೆ |
5 |
ಈದ್-ಮಿಲಾದ್, ತಿರು ಓಣಂ, ಶಿಕ್ಷಕರ ದಿನ, ಪ್ರದೋಷ,
ನಾರಾಯಣಗುರು ಪುಣ್ಯದಿನ, ಲಿಂ. ಹಾನಗಲ್ಲ ಕುಮಾರಸ್ವಾಮಿ ಜಯಂತಿ, ಶ್ರೀಶೈಲ ಜಗದ್ಗುರು ವಾಗೀಶ
ಪಂಡಿತಾರಾಧ್ಯ ಸ್ವಾಮಿ ಪುಣ್ಯದಿನ, ಮಾಡಾಳುಗ್ರಾಮ ಶ್ರೀ ಗೌರಮ್ಮದೇವಿ ವಿಸರ್ಜನೆ, ಹುಲಿಕಲ್ಲು
ಉತ್ಸವ, ಸೌಂದತ್ತಿ ದೀಕ್ಷಿತರ ಪುಣ್ಯದಿನ |
6 |
ಅನಂತಪದ್ಮನಾಭ ವ್ರತ, ಕ್ಷಮವಾಣಿ, ಅನಧ್ಯಯನ ತ್ರಯ,
ರಾಷ್ಟ್ರೀಯ ಓದುವ ಪುಸ್ತಕ ದಿನ, ಅಗಸ್ತ್ಯ ಉದಯ, ಕೆ.ಆರ್.ನಗರ ಯೋಗಾನಂದೇಶ್ವರಮಠ ಶಂಕರಾನಂದ
ಆರಾಧನೆ, ವಡ್ನಾಳು ಕಾಶಿ ಮಠ ವಿಶ್ವಕರ್ಮ ವ್ರತ, ಯಲಬುರ್ಗಾ | ಲಿಂ. ವಿರೂಪಾಕ್ಷೇಶ್ವರ
ಪುಣ್ಯತಿಥಿ, ಹೂವಿನ ಹಡಗಲಿ ಮಲ್ಲಿಕಾರ್ಜುನ ರಥ, ಕೆರೆಬೇಡನಹಳ್ಳಿ ಅಭಿಷೇಕ |
7 |
ನಾರಾಯಣಗುರು ಜ., ಸಂಪೂರ್ಣ ಚಂದ್ರಗ್ರಹಣ (ರಾ 9:57-1:26),
ಅನಂತನ ಹುಣ್ಣಿಮೆ, ಚಾತುರ್ಮಾಸ್ಯ ವ್ರತ ಸಮಾಪ್ತಿ, ಉಮಾಮಹೇಶ್ವರ ವ್ರತ, ಯತಿ ಸೀಮೋಲ್ಲಂಘನ,
ಕುದೇರು ಸ್ವರ್ಣಗೌರೀ/ಮಲ್ಲಿಕಾರ್ಜುನ ಉತ್ಸವ, ಬಿಂಡಿಗನವಿಲೆ ಪವಿತ್ರೋತ್ಸವ, ಯಕ್ಕುಂಡಿ
ಯಾದವಾರ್ಯ ಪುಣ್ಯತಿಥಿ, ಬಾಗೇಪಲ್ಲಿ ಶೇಷದಾಸ ಆರಾಧನೆ, ಮಹಾಲಿಂಗಪುರ ಮಹಾಲಿಂಗೇಶ್ವರ ರಥ,
ರಾಮದುರ್ಗ | ಕೊಳ್ಳೂರು ರೇವಪ್ಪಸ್ವಾಮಿ ಪುಣ್ಯತಿಥಿ, ಹೂವಿನ ಹಡಗಲಿ ಮಲ್ಲಿಕಾರ್ಜುನ
ಅಡ್ಡಪಲ್ಲಕ್ಕಿ ಉತ್ಸವ, ಗಂಗಾವತಿ | ಆರಹಾಳ ಶಿವಮೂರ್ತೇಶ್ವರ ರಥ |
8 |
ಸಂತ ಮೇರಿ ಹಬ್ಬ, ಮಹಾಲಯ ಪಿತೃ ಪಕ್ಷಾರಂಭ, ಅಂತರರಾಷ್ಟ್ರೀಯ
ಸಾಕ್ಷರತಾ ದಿನ, ಪ್ರವಚನ ಪಿತಾಮಹ ಲಿಂಗಾನಂದ ಮಹಾಸ್ವಾಮಿ ಜಯಂತಿ |
9 |
ರಾಮದುರ್ಗ | ಕೊಟ್ಟೂರು ರೇವಪ್ಪಸ್ವಾಮಿ ಪುಣ್ಯದಿನ |
10 |
ಸಂಕಷ್ಟ ಚತುರ್ಥಿ(ಚಂ.ಉ ರಾ 8:23), ಮಿತ್ತನಡ್ಕ ಜಾತ್ರೆ |
11 |
ಮದಗುಣಕಿ ಅಜ್ಜೇಶ್ವರ ಪುಣ್ಯಾರಾಧನೆ, ರೋಣ | ಯಾವಗಲ್
ವೀರಭದ್ರೇಶ್ವರ ಮತ್ತು ಬಸವೇಶ್ವರ ರಥ |
12 |
ವಿಶ್ವಕರ್ಮ ಪೂಜೆ, ಮಹಾಭರಣೀ ಶ್ರಾದ್ಧ, ಕೊಪ್ಪಳ | ಉಪ್ಪಳ
ಹನುಮಂತಾವಧೂತ ಆರಾಧನೆ, ತಾಳಿಕೋಟೆ ಖಾಸಗತೇಶ್ವರ ರಥ |
13 |
2ನೇ ಶನಿವಾರ, ಚಂದನಷಷ್ಠಿ |
14 |
ಮನ್ನಾರ್ ಕೃಷ್ಣ ಜಯಂತಿ, ಅನಧ್ಯಯನ ದ್ವಯ, ಹಿಂದಿ ದಿನ,
ವಿಶ್ವ ಪ್ರಥಮಚಿಕಿತ್ಸಾ ದಿನ, ತಲಕಾಡು ಭಾರತೀಸ್ವಾಮಿ ಆರಾಧನೆ, ಚಿಕ್ಕೋಡಿ | ಡೋಣಿವಾಡಿ ಅಪ್ಪಾ
ಮಹಾರಾಜ ಪುಣ್ಯದಿನ |
15 |
ಸರ್.ಎಂ. ವಿಶ್ವೇಶ್ವರಯ್ಯ ಜನ್ಮದಿನ/ಇಂಜಿನಿಯರ್
ದಿನ/ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ, ಪ್ರಜಾಪ್ರಭುತ್ವ ದಿನ, ಮಧ್ಯಾಷ್ಟಮಿ, ಹರಿಹರ
ವ್ರತ, ಅವಿಧವಾನವಮಿ, ತೋಳಪ್ಪರ್ ಕೃಷ್ಣ ಜಯಂತಿ, ಕೂಡ್ಲಿ ಸಚ್ಚಿದಾನಂದ ವಾಲುಕೇಶ್ವರ ವರ್ಧಂತಿ,
ಶೃಂಗೇರಿ ಅಭಿನವ ವಿದ್ಯಾತೀರ್ಥ ಆರಾಧನೆ, ಲಚ್ಯಾಣ ಪುಣ್ಯತಿಥಿ, ಚಿಕ್ಕೋಡಿ | ಡೋಣಿವಾಡಿ
ಸಪ್ತಾಹ, ಕೂಡ್ಲಿ ಸಚ್ಚಿದಾನಂದ ವಾಲುಕೇಶ್ವರಭಾರತೀ ವರ್ಧಂತಿ, ದಾಸರಹಟ್ಟಿ ನಿರ್ವಾಣೇಶ್ವರ
ಜಾತ್ರೆ |
16 |
ವಿಶ್ವ ಓಝೋನ್ ದಿನ, ಮಹಾ ವ್ಯತೀಪಾತ, ವಿದ್ಯಾಪಯೋನಿಧಿತೀರ್ಥ
ಆರಾಧನೆ, ಗದಗ | ಹರ್ಲಾಪುರ ಚಿದಾನಂದ ಜಾತ್ರೆ, ಕೂಚಬಾಳ ನಿಜಾನಂದ ಆರಾಧನೆ |
17 |
ವಿಶ್ವಕರ್ಮ ಜಯಂತಿ, ಕನ್ಯಾ ಸಂಕ್ರಮಣ, ಸರ್ವತ್ರ ಏಕಾದಶಿ,
ಇಂದಿರಾ ಏಕಾದಶಿ, ಅನಧ್ಯಯನ, ಲೋಕಾಪುರ ಬಾಲಭುಜಂಗ ಆರಾಧನೆ |
18 |
ಯತಿ ಮಹಾಲಯ, ಕೂಡ್ಲಿ ಶಂಕರಭಾರತೀ ಆರಾಧನೆ |
19 |
ಪ್ರದೋಷ, ಮಾಸ ಶಿವರಾತ್ರಿ, ಕಲಿಯುಗಾದಿ, ಹರಿಹರ ಶಿವಾನಂದ
ಆರಾಧನೆ |
20 |
ಘಾತ ಚತುರ್ದಶಿ, ಅನಧ್ಯಯನ ತ್ರಯ, ಹುಲ್ಯಾಳ
ಶಂಭುಲಿಂಗಸ್ವಾಮಿ ಪುಣ್ಯದಿನ |
21 |
ಮಹಾಲಯ ಅಮಾವಾಸ್ಯೆ, ಅಂತರರಾಷ್ಟ್ರೀಯ ಶಾಂತಿ ದಿನ, ಮಲ್ಲೇಶ್ವರಂ
ಸಿದ್ದಿಪ್ರದ ಗಣಪತಿ ಮಹಾಭಿಷೇಕ, ಹರಿಹರಪುರ ಮಹಾಭಿಷೇಕ, ಮೂಡಿಗೆರೆ|ಗೋಣೀಬೀಡು
ಆದಿಸುಬ್ರಹ್ಮಣ್ಯ ನವರಾತ್ರಿ ಉತ್ಸವ, ಹೆಬ್ಬೂರು ಕಾಮಾಕ್ಷಿ ಮಹಾಭಿಷೇಕ, ಬೆಳದಡಿ ಬ್ರಹ್ಮಾನಂದ
ಮಹಾರಾಜ ಆರಾಧನೆ, ಶೃಂಗೇರಿ ಚಂದ್ರಶೇಖರಭಾರತೀ ಆರಾಧನೆ, ಬೆಳಧಡಿ ಬ್ರಹ್ಮಾನಂದರ ಆರಾಧನೆ,
ಹಿರೇಮ್ಯಾಗೇರಿ ಶ್ರೀದೇವಿ ರಥ, ದಾವಣಗೆರೆ | ಬೊಮ್ಮನಹಳ್ಳಿ ಶ್ರೀಶೈಲ ಮಲ್ಲಿಕಾರ್ಜುನ ಅಭಿಷೇಕ,
ವೆಂಕಟಾಪುರ ಬ್ರಹ್ಮಾನಂದ ಪುಣ್ಯದಿನ, ಹಿರೇಮಣ್ಣೂರು ಮಾಧವತೀರ್ಥ ಆರಾಧನೆ |
22 |
ನವರಾತ್ರಿ ಪ್ರಾರಂಭ, ಜಯಲಕ್ಷ್ಮಿ ವ್ರತ, ಚಾಮುಂಡೇಶ್ವರೀ
ದಸರಾ ಉತ್ಸವ, ರೋಸ್ ಡೇ(ಕ್ಯಾನ್ಸರ್ ರೋಗಿಗಳ ಯೋಗಕ್ಷೇಮ) , ಧರ್ಮಸ್ಥಳ ನವರಾತ್ರಾರಂಭ, ಕಾನಂಗಿ
ಶ್ರೀನಿವಾಸ ಧ್ವಜ, ಜ್ಞಾನೇಶ್ವರ ಜಯಂತಿ, ಮುಕ್ತಾಬಾಯಿ ಜಯಂತಿ, ಬೆಟಗೇರಿ ಕುರಹಟ್ಟಿಪೇಟೆ
ತುಳಜಾಭವಾನಿ ದೇವಸ್ಥಾನ ಘಟಸ್ಥಾಪನೆ, ಸಿರಿಗೆರೆ ಶಿವಕುಮಾರಸ್ವಾಮಿ ನಿಜೈಕ್ಯ ದಿನ, ರಂಭಾಪುರಿ
ಶ್ರೀಶೈಲ ದಸರಾ ದರ್ಬಾರ ಆರಂಭ, ಹಳ್ಯಾಳ ಶಂಭುಲಿಂಗ ಪುಣ್ಯದಿನ, ಮುರಡಿ ಬಸವೇಶ್ವರ ರಥ,
ಚಿತ್ತಹಳ್ಳಿ ಜಾತ್ರೆ |
23 |
ಶರದ್ ವಿಷುವತ್, ರಾಯಚೂರು | ಯಲಬುರ್ಗಾ ಧರಮುರಡಿ ಬಸವಲಿಂಗ
ಪುಣ್ಯದಿನ, ಕಾಶೀವಿಶ್ವೇಶ್ವರ ಪುಣ್ಯದಿನ, ಚಂದ್ರದರ್ಶನ |
24 |
ಪಂಢರಪುರ ಜಾತ್ರೆ, ಗುಂಡೇ ಮಹಾರಾಜ ಪುಣ್ಯದಿನ, ಕೊಪ್ಪಳ |
ಯಲಬುರ್ಗಾ ಧರಮುಡಿಮಠ ಬಸವಲಿಂಗಸ್ವಾಮಿ ಪುಣ್ಯದಿನ, ಚೆನ್ನಗಿರಿ | ವಡ್ನಾಳು ಕಾಶೀಮಠ
ವಿಶ್ವಕರ್ಮ ವ್ರತ |
25 |
ವಿನಾಯಕೀ ಚತುರ್ಥಿ, ಮಳ್ಳವಳ್ಳಿ ಉತ್ಸವ, ಬೆಳಗಾವಿ ರಥ,
ಭರತನೂರು ಗುರು ನಂಜೇಶ್ವರ ರಥ, ಹರಿಹರ ನೀಲಕಂಠಪ್ರಭು ಪುಣ್ಯದಿನ |
26 |
ಉಪಾಂಗಲಲಿತಾ ವ್ರತ, ಶ್ರವಣ ಮಾಂಧ್ಯರ ದಿನ, ಒಡಿಯೂರು
ಉತ್ಸವ, ಶುಕಮಹರ್ಷಿ ಜನ್ಮೋತ್ಸವ, ಹೆಬ್ಬೂರು ಕೋದಂಡಾಶ್ರಮ ಕಾಮಾಕ್ಷಿ ವರ್ಧಂತಿ |
27 |
4ನೇ ಶನಿವಾರ, ಗರುಡ ಪಂಚಮೀ, ವಿಶ್ವ ಪ್ರವಾಸೋದ್ಯಮ ದಿನ,
ಪಂಚರಾತ್ರಾರಂಭ, ಮಂಗಳೂರು, ಬಿಜಾಪುರ ರಥ, ವ್ಯಾಸರಾಜಮಠ ವಿದ್ಯಾವಾಚಸ್ಪತಿ ಜಯಂತಿ |
28 |
ಅ0ತರರಾಷ್ಟ್ರೀಯ ಮಾಹಿತಿಹಕ್ಕು ದಿನ, ಗಜಗೌರೀ ವ್ರತ, ಸೂಡಿ
ಜುಕ್ತಿಮಠ ಉಮಾಪತಿ ಆರಾಧನೆ ಮತ್ತು ಜಾತ್ರೆ, ಸೂಡಿ ಶಿವಾಚಾರ್ಯ ಪುಣ್ಯದಿನ |
29 |
ಸರಸ್ವತೀ ಪೂಜೆ ಆವಾಹನ, ಅನಧ್ಯಯನ ದ್ವಯ, ವಿಶ್ವ ಹೃದಯ
ದಿನ/ಸಾಮಾಜಿಕನ್ಯಾಯ ದಿನ, ಕಶ್ಯಪ ಜಯಂತಿ, ಕಾಳರಾತ್ರಿ, ಮಹಿಷಾಸುರ ಸಂಹಾರ, ತ್ರಿರಾತ್ರಾರಂಭ,
ಕಾನಂಗಿ ಶ್ರೀನಿವಾಸ ರಥ, ಧಾರವಾಡ ಮೃತ್ಯುಂಜಯ ಶ್ರೀಗಳ ಪುಣ್ಯತಿಥಿ, ಅಕ್ಕಲಗೇರಿ ರಥ, ಯಾಳಗಿ
ರಾಮಪ್ಪಯ್ಯ ಆರಾಧನೆ |
30 |
ದುರ್ಗಾಷ್ಟಮಿ, ಜೀವದಯಾಷ್ಟಮಿ, ಸ್ವಾರೋಚಿಷ ಮನ್ವಾದಿ,
ಧರ್ಮಸ್ಥಳ ನವರಾತ್ರಿ ಸಮಾಪ್ತಿ, ಶಿವಪುರ ಜಾತ್ರೆ, ಕುಕನೂರು ರಥ, ಬೆಂ.ಹೊಸಕೆರೆಹಳ್ಳಿ
ದುರ್ಗಾಹೋಮ, ಚಿಂತಾಮಣಿ|ಕೈವಾರ ದುರ್ಗಾಜಯಂತಿ, ಬೆಂ.ಬಳೇಪೇಟೆ / ಟಿ.ದಾಸರಹಳ್ಳಿ ಅಂಬಾಭವಾನಿ
ಪೂಜೆ |