ಈ ಬ್ಲಾಗ್ ಅನ್ನು ಹುಡುಕಿ

ಸೆಪ್ಟೆಂಬರ್ - 2026

ತಾರೀಖು

ದಿನದ ವಿಶೇಷ

1

ಮಂಗಳಗೌರೀ ವ್ರತ, ದ್ರೌಪದೀ ಜಯಂತಿ, ಕಲ್ಯಾಣ ಕಾರಣಿಕ, ಬಿದರಹಳ್ಳಿ ವಿದ್ಯಾಭೂಷಣ ಆರಾಧನೆ, ಸುಕ್ಷೇತ್ರ ದಂಡಗುಂಡ ಬಸವಣ್ಣ ಜಾತ್ರೆ, ಕ್ಯಾಲಕೊಂಡ (ಶಿಗ್ಗಾಂವಿ) ಹಿರೇಮಠ ಅಡವಯ್ಯಸ್ವಾಮಿ ಪುಣ್ಯಾರಾಧನೆ, ಬಳ್ಳಾರಿ | ಬೆಳಗಲ್ಲ ಆಂಜನೇಯ ಉತ್ಸವ

2

ಬಾಗೇವಾಡಿ ಜಾತ್ರೆ, ತಲಕಾಡು ಬಾಲಕೃಷ್ಣಾನಂದ ವರ್ಧಂತಿ, ಸೊಂಡೂರು ಕುಮಾರಸ್ವಾಮಿ ವಿಶೇಷ ಪೂಜೆ, ಬಸವನ ಬಾಗೇವಾಡಿ ಬಸವೇಶ್ವರ ಜಾತ್ರೆ, ಗದಗ ಬಸವೇಶ್ವರನಗರ ವೀರಭದ್ರ ರಥ

3

ದಶಫಲ ವ್ರತ, ಆತ್ಮಕೂರಿ ಲಕ್ಷ್ಮಿನೃಸಿಂಹ ಸೋಮಯಾಜಿ ಜಯಂತಿ, ಗದಗ ಬಸವೇಶ್ವರನಗರ ವೀರಭದ್ರೇಶ್ವರ ಅಗ್ನಿಕುಂಡ

4

ಶ್ರೀಕೃಷ್ಣ ಜನ್ಮಾಷ್ಟಮಿ, ದಕ್ಷ ಸಾವರ್ಣಿ ಮನ್ವಾದಿ, ಕಾಲಾಷ್ಟಮಿ, ಕೊಡಗು ಕೀಲ್ ಮುಹೂರ್ತ, ಉಡುಪಿ ಉತ್ಸವ, ಮನ್ನಾರ್ ಕೃಷ್ಣ ಜಯಂತಿ, ಅನಧ್ಯಯನ,  ಬಾರಂದೂರಾಶ್ರಮ ಕೃಷ್ಣಾಷ್ಟಮಿ, ಸಿರಿಗೆರೆ ಶಾಂತರಾಜ ದೇಶಿಕೇಂದ್ರ ನಿಜೈಕ್ಯ ದಿನ, ವೇಣೀಸೋಮಪುರ ವ್ಯಾಸತಜ್ಞ ಪುಣ್ಯತಿಥಿ, ಬೈಲಹೊಂಗಲ | ಚಿಕ್ಕನಂದಿಹಳ್ಳಿ ಬಸವೇಶ್ವರ ಹರಿ ಜಾತ್ರೆ, ದಿಗ್ಗಿ ಸಂಗಮೇಶ್ವರ ಪಲ್ಲಕ್ಕಿ ಉತ್ಸವ, ನವಲಗುಂದ | ಖನ್ನೂರಮೋಟ ಬಸವೇಶ್ವರ ಜಾತ್ರೆ, ನರೇಗಲ್ ವೀರಭದ್ರ ರಥ, ಮಾಳವಾಡ ಬನ್ನಿಗಿಡ ಬಸವೇಶ್ವರ ಜಾತ್ರೆ, ಇಬ್ರಾಂಪುರ ಬಸವೇಶ್ವರ ರಥ, ರೋಣ | ಮಲ್ಲಾಪುರ ವೀರಭದ್ರೇಶ್ವರ ಜಾತ್ರೆ, ಹುಬ್ಬಳ್ಳಿ | ಇಂಗಳಹಳ್ಳಿ ಘಟಗಿ ಬಸವೇಶ್ವರ ಜಾತ್ರೆ, ಹದಗಾಂವ್ ವಿಶ್ವವಿಭು ಗುರು ಬಸವಲಿಂಗ ಪುಣ್ಯದಿನ, ಕುಂದಗೋಳ | ಚಿಕ್ಕನರ್ತಿ ಪಾದೇಶ್ವರ ಮಠ ಸಪ್ತಾಹ ಮುಕ್ತಾಯ/ಕಲ್ಮೇಶ್ವರ ರಥ, ಕದಡಿ ಶರಣೆ ನೀಲಮ್ಮದೇವಿ ರಥ, ಗದಗ | ಲಕ್ಕುಂಡಿ ಹಾಲಗುಂಡಿ ಬಸವೇಶ್ವರ ಜಾತ್ರೆ, ವಿದ್ಯಾವಾಚಸ್ಪತಿತೀರ್ಥ ಪಟ್ಟಾಭೀಷೇಕ ದಿನ

5

ಶಿಕ್ಷಕರ ದಿನ, ತೋಳಪ್ಪರ್ ಕೃಷ್ಣ ಜಯಂತಿ, ಶ್ರಾವಣ ಶನಿವಾರ, ರಾಣಿಬೆನ್ನೂರು | ಹುಲಿಕಟ್ಟಿ ಬೀರಲಿಂಗೇಶ್ವರ ಪೂಜೆ, ಸುರಪುರ ಸ್ತಂಭಾರೋಪಣ

6

ರಾಷ್ಟ್ರೀಯ ಪುಸ್ತಕ ಓದುವ ದಿನ, ಶಿಕ್ಯೋತ್ಸವ, ಹೆಮ್ಮರಗಾಲ ಕೃಷ್ಣೋತ್ಸವ, ಹದಗಾಂವಮಠ ಬಸವಲಿಂಗ ಪುಣ್ಯತಿಥಿ

7

ಸರ್ವತ್ರ ಏಕಾದಶಿ, ಅಜಾ ಏಕಾದಶಿ, ಮುದ್ದಾಪುರ ರಥ, ಅಗಸ್ತ್ಯ ಉದಯ, ಬಿಸಿಲಹಳ್ಳಿ ರಥ, ಬೆಂ.ಮಹಾಲಕ್ಷ್ಮಿಪುರ ಶ್ರೀನಿವಾಸ ವಜ್ರಾಂಗಿ ಉತ್ಸವ, ಬೆಂ.ಗಿರಿನಗರ ವೆಂಕಟೇಶ್ವರ ವಾರ್ಷಿಕೋತ್ಸ್ಸವ, ಕೊಪ್ಪಳ | ಅಗಳಕೇರ ಅಂದಿಗಾಲೇಶ್ವರ ರಥ

8

ಸಂತ ಮೇರಿ ಹಬ್ಬ, ಪರ್ಯೂಷಣ್ ಆರಂಭ (ಶ್ವೇತಾಂಬರ), ಪ್ರದೋಷ, ಮಂಗಳಗೌರೀ ವ್ರತ, ಅಂತರರಾಷ್ಟ್ರೀಯ ಸಾಕ್ಷರತಾ ದಿನ, ಕಪ್ಪತ್ತಗುಡ್ಡ ನಂದಿವೇರಿ ಬಸವೇಶ್ವರ ಜಾತ್ರೆ, ಕಪ್ಪತ್ತಗುಡ್ಡ ಮಲ್ಲಿಕಾರ್ಜುನ ಜಾತ್ರೆ, ಹುನಗುಂದ | ಮೂಗನೂರ ಮಲ್ಲಿಕಾರ್ಜುನ ರಥ, ರಾಣೆಬೆನ್ನೂರ | ಹುಲಿಕಟ್ಟಿ ಬೀರಲಿಂಗೇಶ್ವರ ರಥ, ಹಾವೇರಿ | ಗುತ್ತಲ ವೀರಭದ್ರ ಜಾತ್ರೆ, ಬೇಟ ನಾರಾಯಣ ಮಹಾರಾಜ ಪುಣ್ಯದಿನ, ಗಂವ್ಹಾರ ಶಂಕರಾನಂದ ಆರಾಧನೆ, ನಾರಾಯಣಪೇಟೆ ಧೀರಾನಂದಸ್ವಾಮಿ ಆರಾಧನೆ

9

ಮಾಸ ಶಿವರಾತ್ರಿ, ಅನಧ್ಯಯನ ಚತುಷ್ಟಯ, ವರವಿ, ಇಳಕಲ್ಲು ರಥ, ಮೈಸೂರು ಲಕ್ಷ್ಮಿನಾರಾಯಣ ಉತ್ಸವ, ಹುಬ್ಬಳ್ಳಿ ರಥ, ಕುರಡಗಿ ವರ ವೀರಭದ್ರೇಶ್ವರ ಜಾತ್ರೆ, ಹರ್ತಿ ಬಸವೇಶ್ವರ ರಥ, ಬಳ್ಳಾರಿ | ಎತ್ತಿನಬೂದಿಹಾಳ ಕಟ್ಟೇಬಸವೇಶ್ವರ ಗಂಗೆ ತರುವುದು, ಅಬ್ಬಿಗೇರಿ ಕಂಠಿಬಸವೇಶ್ವರ ಜಾತ್ರೆ

10

ಹುಬ್ಬಳ್ಳಿ ಗುರುಸಿದ್ಧೇಶ್ವರ ರಥ, ಕೊಡಿಪ್ಪಾಡಿ ಜನಾರ್ದನತೀರ್ಥ ಪುಣ್ಯದಿನ, ತಳಕಲ್ಲ ವೀರಭದ್ರ ರಥ, ಮುಚಖಂಡಿ ವೀರಭದ್ರ ಚಿಕ್ಕ ರಥ ಹಾಗೂ ಅಗ್ನಿ ಉತ್ಸವ, ಹಾವೇರಿ | ಗುತ್ತಲ ವೀರಭದ್ರ ಅಗ್ನಿಕುಂಡ ಹಾಗೂ ಜಾತ್ರೆ, ಜಾಗವೇಲು ಆಂಜನೇಯ ಉತ್ಸವ, ಒಂಟಿಯಂಗಡಿ ಜಾತ್ರೆ, ವರವಿ ರಥ

11

ಬೆನಕನ ಅಮಾವಾಸ್ಯೆ, ಕುಶ ಸಂಗ್ರಹಣ, ಪಾಣಿ ಮಂಗಳೂರು ನರಹರಿಪರ್ವತ ತೀರ್ಥ, ವಿಜಯಪುರ | ಉಪ್ಪಲದಿಲ್ಲಿ ಸಂಗಮೇಶ್ವರ ಜಾತ್ರೆ, ಪಿಠೋರಿ ವ್ರತ

12

2ನೇ ಶನಿವಾರ, ಪೆರ್ನಾಳ್ ಆಚರಣೆ, ಸವಣೂರು | ಮಂತ್ರವಾಡಿ ರೇವಣಸಿದ್ಧೇಶ್ವರ ಜಲ ರಥ, ನರಗುಂದ | ಬನಹಟ್ಟಿ ಗುರುರುದ್ರದೇವ ರಥ, ನಲಗುಂದ | ಇಬ್ರಾಹಿಂಪುರ ಸಿದ್ದೇಶ್ವರ ರಥ, ಸವಣೂರು | ಮಂತ್ರವಾಡಿ ರೇವಣ್ಣ ಸಿದ್ದೇಶ್ವರ ರಥ, ಜಮಖಂಡಿ | ಕಡಪಟ್ಟಿ ಬಸವೇಶ್ವರ ಜಾತ್ರೆ, ನರಗುಂದ | ಹದ್ಲಿ ಅಲ್ಲಮಪ್ರಭು ರಥ, ಅಕ್ಕಲಕೋಟೆ ಶಿವಶರಣರ ಜಾತ್ರೆ, ಚಂದ್ರದರ್ಶನ

13

ವರಾಹ ಜಯಂತಿ, ತಾಪಸ ಮನ್ವಾದಿ, ಹರಿತಾಲಿಕಾ ವ್ರತ, ಸಾಮಗೋಪಾಕರ್ಮ, ರೋಣ | ಕರಮುಡಿ ವಪ್ಪತ್ತೇಶ್ವರಮಠ ಜಾತ್ರೆ, ವಿಠಲಾಪುರ ಬಿಷ್ಟಪ್ಪಯ್ಯ ಆರಾಧನೆ

14

ಗಣೇಶ ಚತುರ್ಥಿ, ಸ್ವರ್ಣಗೌರೀ ವ್ರತ, ಹಿಂದಿ ದಿನ, ವಿಶ್ವ ಪ್ರಥಮಚಿಕಿತ್ಸಾ ದಿನ, ನಾಗನೂರು ರುದ್ರಾಕ್ಷಿ ಮಠ ಪೂಜ್ಯ ಶ್ರೀ ಲಿಂ.ಡಾ|| ಶಿವಬಸವ ಮಹಾಸ್ವಾಮಿಗಳ ಪುಣ್ಯಸ್ಮರಣೆ, ಮಾಡಾಳು ಶ್ರೀ ಗೌರಮ್ಮದೇವಿ ಮೂಗುತಿಧಾರಣೆ, ಸಂವತ್ಸರಿ

15

ಸರ್.ಎಂ. ವಿಶ್ವೇಶ್ವರಯ್ಯ ಜನ್ಮದಿನ/ಇಂಜಿನಿಯರ್ ದಿನ, ಪ್ರಜಾಪ್ರಭುತ್ವ ದಿನ, ಋಷಿಪಂಚಮಿ, ಶ್ರೀಪಾದವಲ್ಲಭ ಜಯಂತಿ, ವಿದ್ಯಾವಾರಿಧಿತೀರ್ಥ ಆರಾಧನೆ, ಬೀದರ್ | ಡೊಣಗಾಂವ್ ಹೌವಾಗಿ ಜಾತ್ರೆ, ಶ್ರೀಪಾದವಲ್ಲಭ ಜಯಂತಿ, ಕಡಪಟ್ಟಿ ಬಸವೇಶ್ವರ ಜಾತ್ರೆ, ಬಾದಾಮಿ | ಹೊಸೂರು ರಾಚಮ್ಮದೇವಿ ಮೆರವಣಿಗೆ, ಮೋತಕಪಲ್ಲಿ ಉತ್ಸವ

16

ಪರ್ಯೂಷಣ್ ಆರಂಭ (ದಿಗಂಬರ), ವಿಶ್ವ ಓಝೋನ್ ದಿನ, ಬಾದಾಮಿ | ಅಗಸನಕೊಪ್ಪ ಶಿವಾನಂದ ಜಾತ್ರೆ, ವಿದ್ಯಾನಿಧಿತೀರ್ಥ ಆರಾಧನೆ, ಕಮತಗಿ ಗಿರಿಮಠ ಜಾತ್ರೆ, ಕಾದರಹಳ್ಳಿ ಗೌರಾಂಬಾ ಮಾತಾಜಿ ಪುಣ್ಯದಿನ, ಕರೋಡಪತಿ ಗಣಪತಿ ವ್ರತ, ಮಣಕವಾಡ ಲಿಂ. ಮೃತ್ಯುಂಜಯಸ್ವಾಮಿ ಪುಣ್ಯಸ್ಮರಣೆ, ಶಿಗ್ಗಾಂವ ಗಜಾನನ ಪುಣ್ಯದಿನ, ಮತ್ಸ್ಯೇಂದ್ರನಾಥ .

17

ಕನ್ಯಾ ಸಂಕ್ರಮಣ, ಸೂರ್ಯಷಷ್ಠಿ, ಕಾರ್ತಿಕೇಯಸ್ವಾಮಿ ದರ್ಶನ, ವಡ್ನಾಳ್ ಸ್ವರ್ಣಗೌರೀ ಉತ್ಸವ, ವಡ್ನಾಳ ಬನ್ನಿಹಟ್ಟಿ ವಿಶ್ವಕರ್ಮ ಸ್ಥಾಪಿತ ನಿಲಯ ಸ್ವರ್ಣಗೌರಿ ವ್ರತ

18

ವಿಶ್ವಕರ್ಮ ಜಯಂತಿ, ಜ್ಯೇಷ್ಠಾಲಕ್ಷ್ಮಿ ವ್ರತ, ಅಮುಕ್ತಾಭರಣ ಸಪ್ತಮಿ, ಅನಧ್ಯಯನ ದ್ವಯ, ಅಗಡಿ ಶೇಷಾಚಲ ಆರಾಧನೆ, ತಡಕೋಡ ಜನಾರ್ದನಸ್ವಾಮಿ ಪುಣ್ಯದಿನ

19

ರಾಧಾ ಜಯಂತಿ, ಸಿದ್ಧಲಕ್ಷ್ಮಿ-ಮಹಾಲಕ್ಷ್ಮಿ ವ್ರತ, ದೂರ್ವಾಷ್ಟಮಿ, ಜ್ಯೇಷ್ಠಾಲಕ್ಷ್ಮಿ ವಿಸರ್ಜನೆ, ಕೊಲ್ಹಾಪುರ ಬಸದಿ ರಥ

20

ಕೇದಾರ ವ್ರತ, ಭಾಗವತ ಸಪ್ತಾಹ ಪ್ರಾರಂಭ, ಯಡಿಯೂರು ಶಕ್ತಿಗಣಪತಿ ಉತ್ಸವ, ಮಾನ್ವಿ ಜಗನ್ನಾಥ ಆರಾಧನೆ

21

ಸುಗಂಧ ದಶಮಿ, ರಾಮಕೃಷ್ಣ ಪರಮಹಂಸರ ಪುಣ್ಯದಿನ, ಅಂತರರಾಷ್ಟ್ರೀಯ ಶಾಂತಿ ದಿನ, ತಿರುಪತಿ ರಥ, ಆನೆಗುಂದಿ ತೋಟ ಆಂಜನೇಯ ಉತ್ಸವ, ಡಾ. ಪಂಡಿತ್ ಪುಟ್ಟರಾಜರ 10ನೇ ಪುಣ್ಯತಿಥಿ

22

ಸರ್ವತ್ರ ಏಕಾದಶಿ, ಝಲಝಾಲನೀ ಏಕಾದಶಿ, ಮೇಲುಕೋಟೆ ಪವಿತ್ರೋತ್ಸವಾರಂಭ, ರೋಸ್ ಡೇ(ಕ್ಯಾನ್ಸರ್ ರೋಗಿಗಳ ಯೋಗಕ್ಷೇಮ) , ಗೋರಲೋಟೆ ವಿದ್ಯಾಸಂಪೂರ್ಣ ಆರಾಧನೆ, ಕಮಲಾಪುರ ವಿದ್ಯಾಧಿರಾಜ ಆರಾಧನೆ, ಪ್ರಸನ್ನವೆಂಕಟದಾಸ ಆರಾಧನೆ, ಮಾಡಾಳುಗ್ರಾಮ ಶ್ರೀ ಗೌರಮ್ಮದೇವಿ ಮಹಾಮಂಗಳಾರತಿ

23

ವಾಮನ ಜಯಂತಿ, ಶ್ರವಣ ದ್ವಾದಶಿ, ಕ್ಷೀರ ವ್ರತಾರಂಭ, ಶರದ್ ವಿಷುವತ್, ವೇದಾಂತಾಚಾರ್ಯ ತಿರುನಕ್ಷತ್ರ, ಬಾದಾಮಿ ವೆಂಕಟದಾಸ ಪುಣ್ಯದಿನ, ಸದಾನಂದಸ್ವಾಮಿ ಆರಾಧನೆ

24

ಪ್ರದೋಷ, ನಾರಾಯಣಗುರು ಪುಣ್ಯದಿನ, ಲಿಂ. ಹಾನಗಲ್ಲ ಕುಮಾರಸ್ವಾಮಿ ಜಯಂತಿ, ಶ್ರೀಶೈಲ ಜಗದ್ಗುರು ವಾಗೀಶ ಪಂಡಿತಾರಾಧ್ಯ ಸ್ವಾಮಿ ಪುಣ್ಯದಿನ, ಮಾಡಾಳುಗ್ರಾಮ ಶ್ರೀ ಗೌರಮ್ಮದೇವಿ ವಿಸರ್ಜನೆ, ಹುಲಿಕಲ್ಲು ಉತ್ಸವ, ಸೌಂದತ್ತಿ ದೀಕ್ಷಿತರ ಪುಣ್ಯದಿನ

25

ಅನಂತಪದ್ಮನಾಭ ವ್ರತ, ಕ್ಷಮವಾಣಿ, ಅನಧ್ಯಯನ ತ್ರಯ, ಕೆ.ಆರ್.ನಗರ ಯೋಗಾನಂದೇಶ್ವರಮಠ ಶಂಕರಾನಂದ ಆರಾಧನೆ, ವಡ್ನಾಳು ಕಾಶಿ ಮಠ ವಿಶ್ವಕರ್ಮ ವ್ರತ, ಯಲಬುರ್ಗಾ | ಲಿಂ. ವಿರೂಪಾಕ್ಷೇಶ್ವರ ಪುಣ್ಯತಿಥಿ, ಹೂವಿನ ಹಡಗಲಿ ಮಲ್ಲಿಕಾರ್ಜುನ ರಥ, ಕೆರೆಬೇಡನಹಳ್ಳಿ ಅಭಿಷೇಕ

26

4ನೇ ಶನಿವಾರ, ಅನಂತನ ಹುಣ್ಣಿಮೆ, ಚಾತುರ್ಮಾಸ್ಯ ವ್ರತ ಸಮಾಪ್ತಿ, ಉಮಾಮಹೇಶ್ವರ ವ್ರತ, ಶ್ರವಣ ಮಾಂಧ್ಯರ ದಿನ, ಯತಿ ಸೀಮೋಲ್ಲಂಘನ, ಕುದೇರು ಸ್ವರ್ಣಗೌರೀ/ಮಲ್ಲಿಕಾರ್ಜುನ ಉತ್ಸವ, ಬಿಂಡಿಗನವಿಲೆ ಪವಿತ್ರೋತ್ಸವ, ಯಕ್ಕುಂಡಿ ಯಾದವಾರ್ಯ ಪುಣ್ಯತಿಥಿ, ಬಾಗೇಪಲ್ಲಿ ಶೇಷದಾಸ ಆರಾಧನೆ, ಮಹಾಲಿಂಗಪುರ ಮಹಾಲಿಂಗೇಶ್ವರ ರಥ, ರಾಮದುರ್ಗ | ಕೊಳ್ಳೂರು ರೇವಪ್ಪಸ್ವಾಮಿ ಪುಣ್ಯತಿಥಿ, ಹೂವಿನ ಹಡಗಲಿ ಮಲ್ಲಿಕಾರ್ಜುನ ಅಡ್ಡಪಲ್ಲಕ್ಕಿ ಉತ್ಸವ, ಗಂಗಾವತಿ | ಆರಹಾಳ ಶಿವಮೂರ್ತೇಶ್ವರ ರಥ

27

ಮಹಾಲಯ ಪಿತೃ ಪಕ್ಷಾರಂಭ, ವಿಶ್ವ ಪ್ರವಾಸೋದ್ಯಮ ದಿನ, ಪ್ರವಚನ ಪಿತಾಮಹ ಲಿಂಗಾನಂದ ಮಹಾಸ್ವಾಮಿ ಜಯಂತಿ

28

ಅಂತರರಾಷ್ಟ್ರೀಯ ಮಾಹಿತಿಹಕ್ಕು ದಿನ, ರಾಮದುರ್ಗ | ಕೊಟ್ಟೂರು ರೇವಪ್ಪಸ್ವಾಮಿ ಪುಣ್ಯದಿನ

29

ಸಂಕಷ್ಟ ಚತುರ್ಥಿ(ಚಂ. ರಾ8:07), ವಿಶ್ವ ಹೃದಯ ದಿನ/ಸಾಮಾಜಿಕನ್ಯಾಯ ದಿನ, ಗಜಗೌರೀ ವ್ರತ, ಮಿತ್ತನಡ್ಕ ಜಾತ್ರೆ

30

ಮಹಾಭರಣೀ ಶ್ರಾದ್ಧ, ಮದಗುಣಕಿ ಅಜ್ಜೇಶ್ವರ ಪುಣ್ಯಾರಾಧನೆ, ರೋಣ | ಯಾವಗಲ್ ವೀರಭದ್ರೇಶ್ವರ ಮತ್ತು ಬಸವೇಶ್ವರ ರಥ

ನಮ್ಮ ಬಗ್ಗೆ

ನನ್ನ ಫೋಟೋ
ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.