ಈ ಬ್ಲಾಗ್ ಅನ್ನು ಹುಡುಕಿ

ಫೆಬ್ರವರಿ

ತಾರೀಖು

ದಿನದ ವಿಶೇಷ

1

ಸಂಕಷ್ಟ ಚತುರ್ಥಿ(ಚಂ. ರಾ 9:47)

2

ಶ್ರೀ ತ್ಯಾಗರಾಜ ಆರಾಧನೆ, ಹೊಸೂರು ಚಂದ್ರಚೂಡೇಶ್ವರ ಪಲ್ಲಕ್ಕಿ, ಕೂರತಾಳ್ವಾರ್ ತಿರುನಕ್ಷತ್ರ, ಬಿಜಾಪುರ ಸಿದ್ಧೇಶ್ವರ ಜಾತ್ರೆ

3

ವಂದಾರುಗುಪ್ಪೆ ಆಂಜನೇಯ ರಥ, ತಟ್ಟಿನಾಯಕನಹಳ್ಳಿ ರಥ, ಉದಗಟ್ಟಿ ನೃಸಿಂಹಭಾರತೀಸ್ವಾಮಿ ಆರಾಧನೆ

4

ತಿಸ್ರೋಷ್ಟಕಃ,, ಸ್ವಾಮಿ ವಿವೇಕಾನಂದ ಜಯಂತಿ, ವಿಶ್ವ ಕ್ಯಾನ್ಸರ್ ದಿನ, ಕೆಂಗಲ್ ಆಂಜನೇಯ ರಥ, ಪಣಂಬೂರು ನಂದೀಶ್ವರ ಉತ್ಸವ, ಹುಲ್ಲೂರು ಗಂಗಪ್ಪಯ್ಯ ಆರಾಧನೆ

5

ಕಾಲಾಷ್ಟಮಿ, ಬೊಮ್ಮನಹಳ್ಳಿ ರಥ, ರಾಣಿಬೆನ್ನೂರು ಸತ್ಯಭಿಜ್ಞತೀರ್ಥ ಆರಾಧನೆ, ಇರ್ದೆ ರಂಗನಾಥ ಜಾತ್ರೆ, ಬಾಕಿಬೆಟ್ಟು ಜಾತ್ರೆ, ಉತ್ತನೂರು ಗೋಪಾಲದಾಸ ಆರಾಧನೆ, ಉಣಕಲ್ ಸಿದ್ಧೇಶ್ವರ ರಥ

6

ತಲಕಾಡು ಮನೋನ್ಮಣಿ ಜಯಂತಿ, ಉಳ್ಳಾಲ್ತಿ ಜಾತ್ರೆ, ಪಂಜ ಪಂಚಲಿಂಗೇಶ್ವರ ರಥ, ಬೂಕನಬೆಟ್ಟ ರಂಗನಾಥ ರಥ

7

ಷಟ್‍ತಿಲ ಏಕಾದಶಿ, ತಲಕಾಡು ವರ್ಧಂತಿ, ಪಾಶ್ರ್ವನಾಥ ಜನ್ಮದಿನ, ಕೋಟಗಲ್ ಚಂದ್ರಮೌಳೇಶ್ವರ ಉತ್ಸವ, ಧಾರವಾಡ ಕೃಷ್ಣಾನಂದಸ್ವಾಮಿ ಆರಾಧನೆ

8

ಸರ್ವತ್ರ ಏಕಾದಶಿ, ದ್ವಾದಶಿ ಹರಿವಾಸರ, ಗಂವ್ಹಾರ ತ್ರಿವಿಕ್ರಮಾನಂದ ಆರಾಧನೆ, ಏಕಚಕ್ರನಗರ ವಿದ್ಯಾಧೀಶ ಆರಾಧನೆ, ಸುತ್ತೂರು ಶ್ರೀಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವಾರಂಭ ವೀರಭದ್ರೇಶ್ವರ ಕೊಂಡೋತ್ಸವ

9

ಪ್ರದೋಷ, ತೋಡಿಕ್ಕಾನ ಮಲ್ಲಿಕಾರ್ಜುನ ವಧರ್ಂತಿ, ಕನಕಗಿರಿ ಚಿದಾನಂದಸ್ವಾಮಿ ಆರಾಧನೆ, ಸುತ್ತೂರು ಶ್ರೀಕ್ಷೇತ್ರದಲ್ಲಿ ಹಾಲ್ಹರವಿ ಉತ್ಸವ, ಶ್ರೀ ಸೋಮೇಶ್ವರಸ್ವಾಮಿ ಕುಂಭಾಭಿಷೇಕ ಮತ್ತು ಉತ್ಸವ, ಸಾಮೂಹಿಕ ವಿವಾಹ

10

ಮಾಸ ಶಿವರಾತ್ರಿ, ಸುತ್ತೂರು ಶಿವರಾತ್ರೀಶ್ವರ ರಥ, ಸೂಡಿ ಮಹಾಂತಸ್ವಾಮಿ ಪುಣ್ಯದಿನ

11

ತೈ/ಅವರಾತ್ರಿ ಅಮಾವಾಸ್ಯೆ, ಪುರಂದರದಾಸ ಪುಣ್ಯದಿನ, ಗರುಡ ಜಯಂತಿ, ಮಿಯಪದವು ಮಹಾಲಿಂಗೇಶ್ವರ ರಥ, ನರಹರಿ ಉತ್ಸವ, ಸುತ್ತೂರು ಶ್ರೀಕ್ಷೇತ್ರದಲ್ಲಿ ಮಹದೇಶ್ವರ ಕೊಂಡೋತ್ಸವ, ಚಡಚಣ ಸಂಗಮೇಶ್ವರ ರಥ

12

ಕಾನಂಗಿ ಶ್ರೀನಿವಾಸ ಧ್ವಜ, ನಾಂಗೂರು 12 ಕಲ್ಲು ಗರುಡೋತ್ಸವ, ಹಿರಿಯೂರು ತೇರುಮಲ್ಲೇಶ್ವರ ರಥ, ಮುಜಂಗಾವು ಧ್ವಜ, ಕೆಲಿಂಜ, ಉಳ್ಳಾಲ್ತಿ ಜಾತ್ರೆ, ಅಮ್ಮನಕಟ್ಟೆ ಹೊನೂರೋತ್ಸವ, ನೆಲಮಂಗಲ|ಮಹಿಮಾಪುರ ರಂಗಸ್ವಾಮಿ ರಥ, ಬೆಟ್ಟದಪುರ ಶಿಡ್ಲುಮಲ್ಲಿಕಾರ್ಜುನ ರಥ, ಆನೇಕಲ್|ಸರ್ಜಾಪುರ ಕೋದಂಡರಾಮ ರಥ, ಬೆಂ.ವಸಂತಪುರ ವಸಂತವಲ್ಲಭರಾಯ ರಥ, ದೊಡ್ಡಬಳ್ಳಾಪುರ ವೆಂಕಟರಮಣ ರಥ, ಬೆಂ.ದೇವನಹಳ್ಳಿ ವೇಣುಗೋಪಾಲ ರಥ, ಕೊಪ್ಪಳ ಪಾಂಡುರಂಗ ಯಾತ್ರಾರಂಭ, ತರಡಗಿ ತಿಮ್ಮಮ್ಮ ಆರಾಧನೆ, ಸುತ್ತೂರು ಶ್ರೀಕ್ಷೇತ್ರದಲ್ಲಿ ತೆಪ್ಪೋತ್ಸವ

13

ಕುಂಭ ಸಂಕ್ರಮಣ, ವಿಷ್ಣುಪದ ಪುಣ್ಯಕಾಲ,ಇಷ್ಟಿಃ, ಚಂದ್ರದರ್ಶನ, ವಾಸವೀ ಅಗ್ನಿಪ್ರವೇಶ ದಿನ, ವಿಶ್ವರೂಪ ದರ್ಶನ ದಿನ, ಹೆಬ್ರಿ ರಥ, ಕಾವೂರು ಉತ್ಸವ, ಕೆ.ಆರ್.ನಗರ ಯೋಗಾನಂದೇಶ್ವರಮಠ ವಾಸುದೇವ ಯೋಗಾನಂದ ಆರಾಧನೆ, ಸುತ್ತೂರು ಶ್ರೀಕ್ಷೇತ್ರದಲ್ಲಿ ಅನ್ನಬ್ರಹ್ಮೋತ್ಸವ

14

ಮೌನಗೌರೀ ವ್ರತ, ವ್ಯಾಲೆಂಟೈನ್ಸ್ ಡೇ, ವಿಶ್ವ ವಿವಾಹ ದಿನ, ಉತ್ತಮೇಶ್ವರ ರಥ, ಗಡಿ ಜಾತ್ರೆ

15

ವಿನಾಯಕೀ/ಕುಂದಚತುರ್ಥಿ, ಇಡಗುಂಜಿ/ಸಾಗರ ವಿನಾಯಕ ರಥ, ಮುಚ್ಚೂರು ದುರ್ಗಾ ರಥ, ಸೌತಡ್ಕ ಮಹಗಾಣಪತಿ ಮೂದಪ್ಪ ಸೇವೆ, ಉಗನಿ ಸೌಮ್ಯಕೇಶವ ರಥ, ಸಾಗರ/ಆನಂದಪುರಂ ವಿನಾಯಕ ರಥ, ಹುಬ್ಬಳ್ಳಿ ಮಾರ್ತಾಂಡದೀಕ್ಷಿತ ಪುಣ್ಯದಿನ

16

ವಸಂತ/ಶ್ರೀಪಂಚಮಿ, ಸಾರಸ್ವತ ಪಂಚಮಿ, ಹರಿಹರಪುರ ಅಭಿಷೇಕ, ಹೊಸ ಹೊಳಲು ಉತ್ಸವ, ಸುರತ್ಕಲ್ ಉತ್ಸವ, ಯಲಗೂರು ರಥ, ಸುರಪುರ ಸಹಜಾನಂದಸ್ವಾಮಿ ಆರಾಧನೆ, ಫತೇಗಡ ರಾಮಚಂದ್ರ ಮಹಾರಾಜ ಜಯಂತಿ

17

ಆ್ಯಷ್ ವೆಡ್‍ನಸ್ ಡೇ, ಕುಮಾರಷಷ್ಠಿ, ಕಾಪು ಜನಾರ್ದನ ರಥ, ಚಿತ್ರಾವತಿ ಸುಬ್ರಹ್ಮಣ್ಯ ರಥ,ಮುಜುಂಗಾವು ಪಾರ್ಥಸಾರಥಿ ಉತ್ಸವ, ಕಾಂತಾವರ ದುರ್ಗಾಪರಮೇಶ್ವರೀ ರಥ, ಮೂಡಿಗೆರೆ/ಗೋಣೀಬೀಡು ಆದಿಸುಬ್ರಹ್ಮಣ ರಥ, ಚಿಕ್ಕಮಗಳೂರು|ಕೊಪ್ಪ|ಕುಂಚೂರು ವನದುರ್ಗಾ ರಥೋತ್ಸವ, ಕಳಿಂಜ ಉಳ್ಳಾಲ್ತಿ ಜಾತ್ರೆ, ಮಾಳೇನಹಳ್ಳಿ ಕಲ್ಯಾಣೋತ್ಸವ, ಶ್ರೀಶೈಲ ಮಲ್ಲಿಕಾರ್ಜುನ ರಥ, ಗೋಕರ್ಣ ಮಹಾಬಲೇಶ್ವರ ರಥ, ಹಾವನೂರು ದ್ಯಾಮವ್ವ ಜಾತ್ರೆ

18

ವೈವಸ್ವತ ಮನ್ವಾದಿ, ಮಧುಗಿರಿ ಲಕ್ಷ್ಮೀವೆಂಕಟೇಶ ರಥ, ಶೃಂಗೇರಿ, ಕೊಲ್ಲೂರು, ಬನವಾಸಿ, ಶಿಕಾರಿಪುರ, ಗೊರೂರು, ಕೊಪ್ಪಳ ಗವಿಸಿದ್ಧೇಶ್ವರ ರಥ, ಸೋಮಪುರ ರಥ, ಹೇಮಗಿರಿ ರಂಗಸ್ವಾಮಿ ರಥ, ತುಮಕೂರು ಡಿ. ತಾವರೆಕೆರೆ ಭಂಡೀಗಡಿ ರಂಗನಾಥ ರಥ, ಶ್ರೀರಂಗಪಟ್ಟಣ ರಂಗನಾಥ ರಥ, ಚಿಕ್ಕನಾಯಕನಹಳ್ಳಿ ವೆಂಕಟರಮಣ ರಥ, ಆಗುಂಬೆ ಗೋಪಾಲಕೃಷ್ಣ ರಥ, ಬೆಂ.ನಗರ್ತಪೇಟೆ ಚೆನ್ನಕೇಶವ ರಥ, ಮಾಗಡಿ|ತಟ್ಟೇಕೆರೆ ರಂಗಸ್ವಾಮಿ ರಥ, ಹಾಸನ ಡಿ. ಬಸವಪಟ್ಟಣ ಲಕ್ಷ್ಮೀಕಾಂತ ರಥ, ಹಾಸನ ಡಿ. ಗೊರೂರು ಯೋಗಾನೃಸಿಂಹ ರಥ, ಬೆಂ.ಗಾಣಿಗರಪೇಟೆ ಚೆನ್ನಕೇಶವ ರಥಹೊಳಲ್ಕೆರೆ|ಮಾಳೇನಹಳ್ಳಿ ರಂಗನಾಥ ರಥ, ಕುಣಿಗಲ್|ಮಾರ್ಕೋನಹಳ್ಳಿ ಶ್ರೀನಿವಾಸ ರಥ, ಚಿಕ್ಕನಾಯಕನಹಳ್ಳಿ|ಕಂದಿಕೆರೆ ಸಿದ್ಧೇಶ್ವರ/ಶಾಂತವೀರಸ್ವಾಮಿ ಜಾತ್ರೆ, ಕೊರಟಗೆರೆ|ಕ್ಯಾಮೇನಹಳ್ಳಿ ಆಂಜನೇಯ ರಥ, ಗುಬ್ಬಿ|ಲಕ್ಕೇನಹಳ್ಳಿ ರಂಗನಾಥ ಸೂರ್ಯಮಂಡಲೋತ್ಸವ, ಮುಳಬಾಗಲು|ವಿರೂಪಾಕ್ಷಿ ವಿರೂಪಾಕ್ಷ ರಥ, ಹಾಸನ|ಉಗನೇ ಸೌಮ್ಯಕೇಶವ ರಥ, ಕೋಲಾರ|ಅರಾಭಿಕೊತ್ತನೂರು ಸೋಮೇಶ್ವರ ರಥ, ಶಿಡ್ಲಘಟ್ಟ|ಮೇಲೂರು ಗಂಗಾದೇವಿ ಉತ್ಸವ, ಬೆಂ.ವರ್ತೂರು ಚನ್ನರಾಯ ರಥ, ಚನ್ನಪಟ್ಟಣ|ಹೊಂಗನೂರು ಗೋಪಾಲಕೃಷ್ಣ ರಥ, ತುರುವೇಕೆರೆ|ಮೇತಮ್ಮನಹಳ್ಳಿ ಮಹಾಲಿಂಗೇಶ್ವರ ರಥ, ಆನೇಕಲ್|ಬಿದರಗುಪ್ಪೆ ನಂಜುಂಡೇಶ್ವರ ರಥ, ಗುಂಡ್ಲುಪೇಟೆ ವಿಜಯನಾರಾಯಣ ರಥ, ಮಾಗಡಿ|ಬಾಣವಾಡಿ ತಿಮ್ಮಪ್ಪರಾಯ ಉತ್ಸವ, ಸಾಗರ|ಆನಂದಪುರ ರಂಗನಾಥ ರಥ, ಕಡೂರು|ಅಂತರಗಟ್ಟೆ ದುರ್ಗಾಂಬ ರಥ, ಬೆಂಗಳೂರು ಸೂರ್ಯನಮಸ್ಕಾರ ತೋಟ ಪಟ್ಟಾಭಿರಾಮ ರಥ, ವಡ್ಗಲ್‍ರಂಗನಾಥ ರಥ, ತುಮಕೂರು ಜಯನಗರ ಪದ್ಮಾವತಿ ವೆಂಕಟೇಶ್ವರಬ್ರಹ್ಮರಥ, ಕೆ.ಆರ್.ನಗರ ಯೋಗಾನಂದೇಶ್ವರ ಆರಾಧನೆ, ಕೆ.ಆರ್. ನಗರ ಜಾತ್ರೆ, ತಿಪ್ಪಾಪುರ ಶಂಕರಭಗವಾನ್ ಜಯಂತಿ, ಪೋಲ್ಯ ಲಕ್ಷ್ಮೀ ವೆಂಕಟರಮಣ, ಪಣಂಬೂರು ವಿಷ್ಣುಮೂರ್ತಿ, ಮರೋಲಿ ಸೂರ್ಯನಾರಾಯಣ ರಥ, ಮಂಗಳೂರು ರಥ

19

ರಥಸಪ್ತಮಿ, ಭೀಷ್ಮಾಷ್ಟಮಿ, ಸೂರ್ಯ-ಚಂದ್ರ ವ್ರತ, ಶಿವಾಜಿ ಜಯಂತಿ

20

ತಿಸ್ರೋಷ್ಟಕಾಃ, ಮುಡುಕುತೊರೆ ಮಲ್ಲಿಕಾರ್ಜುನ ರಥ, ಮೈಸೂರು ರಾಜರಾಜೇಶ್ವರೀ ಪ್ರತಿಷ್ಠಾಪನ ಉತ್ಸವ, ಕೋಲ್ಯಾ ಮುಕಾಂಬಿಕಾ ಧ್ವಜ, ಸಾಮಾಜಿಕ ನ್ಯಾಯಕ್ಕಾಗಿ ವಿಶ್ವ ದಿನ, ಅಪ್ಪಯ್ಯ ದೀಕಿತ್ ಪುಣ್ಯದಿನ, ತಲಕಾಡು ಬ್ರಹ್ಮಾನಂದ ಆರಾಧನೆ, ಕಡೂರು | ಅಂತರಗಟ್ಟೆ ದುರ್ಗಾಂಬಾ ರಥ

21

ಮಧ್ವನವಮಿ, ಉಡುಪಿ, ಮಂತ್ರಾಲಯ, ಪಾಂಡವಪುರ|ಕ್ಯಾತನಹಳ್ಳಿ ಕೋದಂಡರಾಮ ರಥ, ಶಿಡ್ಲಘಟ್ಟ ಗಂಜಿಗುಂಟೆ ಆಂಜನೇಯ ಪೂಜಾ, ಕಟಪಾಡಿ ರಥ, ಮೊಗರ್ನಾಡು, ಅಗಲ್ಪಾಡಿ ಮಹೋತ್ಸವ, ಅಂತರರಾಷ್ಟ್ರೀಯ ಮಾತೃಭಾಷಾ ದಿನ

22

ದಶಮಿ ಹರಿವಾಸರ, ಸಂತ ತುಕಾರಾಮ ಅನುಗ್ರಹ ದಿನ, ತಿಂಥಿಣೀ ಮೌನೇಶ್ವರ ರಥ, ಕಾನಂಗಿ ಗಾಯತ್ರೀ ಪ್ರತಿಷ್ಠ್ಠಾ ವಧರ್ಂತಿ, ಮಾಗಡಿ ಗಣಪತಿ ರಥ, ಮೈಸೂರು ಕಾಳಮ್ಮಗುಡಿ ಚೌಡೇಶ್ವರೀ ರಥ, ಕೆರೆಕೋಡಿ ಉತ್ಸವ, ಒಡಿಯೂರ್ ರಥ

23

ಸರ್ವತ್ರ/ಜಯಾ/ಭೀಷ್ಮ ಏಕಾದಶಿ, ತಿಲಕಪದ್ಮ ವ್ರತ, ಅರಕಲಗೂಡು ದೊಡ್ಡಮಗ್ಗೆ ವೇಣುಗೋಪಾಲ ರಥ, ಗೋಳ್ತಮಜಲು ಶಿವಕ್ಷೇತ್ರ ಉತ್ಸವ, ಮುಡುಕುತೊರೆ : ಸುತ್ತೂರು ಶಾಖಾಮಠ-ಧಾರ್ಮಿಕ ಸಭೆ, ಬಳ್ಳಾರಿ | ಬೇವಿನಹಳ್ಳಿ ಶರಣಬಸವೇಶ್ವರ ಜಾತ್ರೆ, ಕಳಸ ಕಲಶೇಶ್ವರಸ್ವಾಮಿ ರಥ

24

ಮಹಾ ಪ್ರದೋಷ, ತಿಲೋತ್ಪತ್ತಿ, ಭೀಷ್ಮ ದ್ವಾದಶಿ, ಭೀಮಸೇನ ಜಯಂತಿ, ಅಬಕಾರಿ ದಿನ, ತೊಂಡನೂರು ರಥ, ಗೊಂದಾವಲಿ ಬ್ರಹ್ಮಚೈತನ್ಯ ಜಯಂತಿ, ಸತ್ಯಜ್ಞಾನತೀರ್ಥ ಆರಾಧನೆ, ತುರುವೇಕೆರೆ ಅಚಲಾನಂದಮಠ ಅಚಲಾನಂದ ಆರಾಧನೆ, ಕುಲಶೇಖರ ಆಳ್ವಾರ್ ತಿರುನಕ್ಷತ್ರ, ಸುರೇಶ್ಶ್ವರಾಚಾರ್ಯ ಆರಾಧನೆ, ಸಿಂಧನಮಡು ಶಿವಾನಂದ ಆರಾಧನೆ

25

ವಾದಿರಾಜ ಜಯಂತಿ, ಭದ್ರಾಚಲ ರಾಮದಾಸ ಜಯಂತಿ, ಮೂಡುಬಿದ್ರೆ ಬಸದಿ ರಥ, ಬೆಳ್ಳೂರು, ಮಾವಿನಕೆರೆ, ಮೈಸೂರು ರಥ, ವಾದಿರಾಜ ಜಯಂತಿ, ಕೂಡ್ಲಗುಡ್ಡ ಜಾತ್ರೆ, ತಾಳಿಪಾಡಿ ಮಠ ಲಕ್ಷ್ಮೀವೆಂಕಟರಮಣ ಜಾತ್ರೆ

26

ಕೊಳ್ಳೇಗಾಲ ನಾರಾಯಣ, ಅಕ್ಕಿಹೆಬ್ಬಾಳು ನೃಸಿಂಹ, ಉಳವಿ ಚನ್ನಬಸವೇಶ್ವರ ರಥ, ಯಾಜ್ಞವಲ್ಕ್ಯ/ಮೈತ್ರೇಯಿ/ಕಾತ್ಯಾಯಿನೀ ಕಲ್ಯಾಣ, ಮಿಲಾದ್-ಉಲ್-ನಬಿ (ಹಜರತ್ ಅಲಿ ಜನ್ಮದಿನ)

27

ಭರತ ಹುಣ್ಣಿಮೆ, ಗುರು ರವಿದಾಸ್ ಜನ್ಮದಿನ, ಮಾಘಸ್ನಾನ ಸಮಾಪ್ತಿ, ಶೀಬೀ ನೃಸಿಂಹ ರಥ, ಸವದತ್ತಿ ಜಾತ್ರೆ, ಅಗರಿ ಜಾತ್ರೆ, ಕುಪ್ಪಳ ರಥ, ಕನ್ನಂಬಾಡೀ ಕಣ್ವೇಶ್ವರ ರಥ, ಟಿ.ನರಸೀಪುರ|ಬನ್ನೂರು ಹೇಮಾದ್ರಮ್ಮ ಬಂಡಿ ಉತ್ಸವ, ಕಲ್ಲಹಳ್ಳಿ ವೆಂಕಟರಮಣ ರಥ, ಕೋಲಾರ|ವಕ್ಕಲೇರಿ ಮಾರ್ಕಂಡೇಶ್ವರ ರಥ, ಚಿತ್ರದುರ್ಗ ಕೋಟೆ ಚೆನ್ನಕೇಶವ ರಥ, ಕೂಡ್ಲಿ ರಾಮನಾಥೇಶ್ವರ ರಥ, ತೀರ್ಥಹಳ್ಳಿ|ಉರುಳಿಗ್ರಾಮ ಚಿಂತಾಮಣಿ ನೃಸಿಂಹ ರಥ, ಚಿಕ್ಕನಾಯಕನಹಳ್ಳಿ ರಾಮೇಶ್ವರ ರಥ, ಕೋಲಾರ|ಉತ್ತನೂರು ಲಕ್ಷ್ಮೀವರದರಾಜ ರಥ, ಬಳ್ಳಾರಿ ಮಲ್ಲೇಶ್ವರ ರಥ, ಚೆನ್ನಗಿರಿ ರಂಗನಾಥ ರಥ, ಸಕಲೇಶಪುರ ಸಕಲೇಶ್ವರ ರಥ, ಅಮರಾಪುರ ವೆಂಕಟೇಶ್ವರ ರಥ, ಬೆಂ.ಆರ್ಕಾಟ್ ಶ್ರೀನಿವಾಸಚಾರ್ ಬೀದಿಬಾಣೇಶ್ವರ ರಥ, ಬಂಗಾರು ತಿರುಪತಿ ಗುಟ್ಟಹಳ್ಳಿ ವೆಂಕಟರಮಣ ರಥ, ತುಮಕೂರು|ಎಂ.ಗೊಲ್ಲಹಳ್ಳಿ ಆಂಜನೇಯ ರಥ, ಶಿಡ್ಲಘಟ್ಟ|ತಲಕಾಲಾಯ ವೆಂಕಟರಮಣ ರಥ, ಗೌರೀಬಿದನೂರು ವೆಂಕಟರಮಣ ರಥ, ನೆಲಮಂಗಲ|ನರಸೀಪುರ ಆತ್ಮರಾಮ ಜಾತ್ರೆ, ಬೆಂ.ಕಮ್ಮಸಂದ್ರ ಲಕ್ಷ್ಮೀನೃಸಿಂಹ ರಥ, ಹಿರಿಯೂರು ತೇರುಮಲ್ಲೇಶ್ವರ ರಥ, ಬೆಂ.ಗವಿಗಂಗಾಧರೇಶ್ವರ ಉತ್ಸವ, ಮುಳಬಾಗಿಲು ಟೌನ್ ಮುತ್ಯಾಲಪೇಟೆ ಸತ್ಯನಾರಾಯಣ ವರ್ಧಂತಿ, ಕಾರ್ಕಳಬೆಟ್ಟ ರಥ, ಕರ್ಜಗಿ ರಥ, ರೌಡಕುಂಡಿ ರಥ, ದೇವರಗುಡ್ಡ ರಥ, ಯುಗವ ಕೋಟೆ ರಥೋತ್ಸವ, ಕಡೂರು ರಥ, ಚಿಂತನಹಳ್ಳಿ ರಥೋತ್ಸವ, ಬಳ್ಳಾರಿ ಮಲ್ಲೇಶ್ವರ ರಥ, ಉಪ್ಪಿನಂಗಡಿ ಮಖೆ ಜಾತ್ರೆ

28

ಗುರುಪಾಡ್ಯಮೀ, ಮೈಸೂರು ಮಾರಿಸಾರು, ಹರಪನಹಳ್ಳಿ ಕಾರಣಿಕ, ಲೋಕಿಕೆರೆ ಉತ್ಸವ, ರಾಷ್ಟ್ರೀಯ ವಿಜ್ಞಾನ ದಿನ, ಶಾಂತಿಗ್ರಾಮ ಸೌಮ್ಯಕೇಶವ ರಥ, ಬಂಡೂರು ಜಾತ್ರೆ, ಕರಿಘಟ್ಟ ರಥ, ಬೆಂ.ಉತ್ತರಹಳ್ಳಿ ಜಾತ್ರೆ, ಹಟ್ಟಿಯಂಗಡಿ ರಥ, ಪ್ರಭಾಕರ ಮಹಾರಾಜ ಪುಣ್ಯದಿನ

ನಮ್ಮ ಬಗ್ಗೆ

ನನ್ನ ಫೋಟೋ
ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.