ಈ ಬ್ಲಾಗ್ ಅನ್ನು ಹುಡುಕಿ

ಮಾರ್ಚ್

ತಾರೀಖು

ದಿನದ ವಿಶೇಷ

1

ಬೆಂಗಳೂರು ವಸಂತಪುರ, ಮೇಗೂರು ವೆಂಕಟರಮಣ ರಥ, ಶಿಮಂತೂರು ಉತ್ಸವ, ಕೆಡವೂರು,  ಶಿಬಾಜೆ ರಥ, ರಾಣಿಬೆನ್ನೂರು ರುದ್ರಪ್ಪಸ್ವಾಮಿ ಪುಣ್ಯದಿನ, ಉತ್ತನಹಳ್ಳಿ ಜ್ವಾಲಾಮುಖಿ ಅಮ್ಮನವರ ಜಾತ್ರೆ

2

ಸಂಕಷ್ಟ ಚತುರ್ಥಿ(ಚಂ. ರಾ9:30), ಶೃಂಗೇರಿ ಶಾರದಾಂಬಾ ರಥ, ಹೆಚ್.ಡಿ.ಕೋಟೆ ಕೆ. ಬೆಳತ್ತೂರು ಲಕ್ಷ್ಮೀನೃಸಿಂಹ ರಥ, ಹೊನ್ನಾಳಿ/ರಾಂಪುರ ಸದ್ಗುರು ರಥ

3

ಔದಂಬರ ಪಂಚಮಿ, ವರಂಗ ರಥರಾಷ್ಟ್ರೀಯ ರಕ್ಷಣಾ ದಿನ, ಬಸರೀಕಟ್ಟೆ ಜನಾರ್ದನ ರಥ, ಬೆಂ.ದೊಡ್ಡ ಕಲ್ಲಸಂದ್ರ ಇಂದ್ರಾಕ್ಷಿ ದುರ್ಗಾದೇವಿ ವಾರ್ಷಿಕೋತ್ಸವ, ಕೋಲಾರ ವರದರಾಜ ಮಹಾಭಿಷೇಕ, ಧಾರವಾಡ ಪುರುಷೋತ್ತಮಾನಂದ ಆರಾಧನೆ, ಪಾಂಡುರಂಗ ಮಹಾರಾಜ ಜಯಂತಿ, ನಂದಾವರ ವಿನಾಯಕ, ಶಂಕರನಾರಾಯಣ ದುರ್ಗಾಂಬ ರಥ, ಹಟ್ಟಿಯಂಗಡಿ ಸಿದ್ದಿವಿನಾಯಕ ಉತ್ಸವ, ವರಂಗ ರಥ, ಕಲಬುರ್ಗಿ ಶರಣ ಬಸವೇಶ್ವರ ರಥ

4

ರಾಷ್ಟ್ರೀಯ ಭದ್ರತಾ ದಿನ, ಶಿವಮೊಗ್ಗ ಕಾಳಿಕಾಪರಮೇಶ್ವರಿ ಪ್ರತಿಷ್ಠಾ, ಮೋಕ ಮಲ್ಲೇಶ್ವರಸ್ವಾಮಿ ಜಾತ್ರೆ, ಪೆರುವಾಯಿ ಜಾತ್ರೆ, ಶಿವಮೊಗ್ಗ ಗಾಂಧೀಬಜಾರ್ ಕಾಳಿಕಾಪರಮೇಶ್ವರಿ ಪ್ರತಿಷ್ಠಾ ವರ್ಧಂತಿ, ಲೋಕಪುರ ಪರಮಹಂಸ ಆರಾಧನೆ, ಹಾನಗಲ್ಲು ಕುಮಾರಸ್ವಾಮಿ ಪುಣ್ಯದಿನ, ಉಜ್ಜನಿ ಸಿದ್ಧಲಿಂಗ ಜಯಂತಿ, ಮೋಕಾ ಮಲ್ಲೇಶ್ವರ ಜಾತ್ರೆ

5

ಉಪ್ಪಿನಂಗಡಿ ಮಖೆ ಜಾತ್ರೆ, ಮದ್ದೂರು ವೈದ್ಯನಾಥೇಶ್ವರ, ಮೋಕ ಮಲ್ಲೇಶ್ವರಸ್ವಾಮಿ ರಥ, ಮದ್ದೂರು ವೈದ್ಯನಾಥೇಶ್ವರ ರಥ, ಸೀತಾವರ ಜಾತ್ರೆ, ತರಳಬಾಳು ಶಿವರಾಧ್ಯ ಲಿಂಗೈಕ್ಯ ದಿನ

6

ಕಾಲಾಷ್ಟಮಿ, ಪುರನೂರು ರಥ, ಸಿದ್ಧಗಂಗಾ ಜಾತ್ರೆ ಆರಂಭ, ತಿಸ್ರೋಷ್ಟಕಾಃ,, ಪುರನೂರು ರಥ, ನಂದಿಕೂರು ದುರ್ಗಾಪರಮೇಶ್ವರೀ ಉತ್ಸವ

7

ರಾಮದಾಸ ನವಮಿ, ಸೌಕೂರು ದುರ್ಗಾಪರಮೇಶ್ವರಿ ರಥ, ಕೊಟ್ಟೂರು ಬಸವೇಶ್ವರ ರಥ, ಕೊಡಗು ಕಟ್ಟೆಮಾಡು ಭದ್ರಕಾಳಿ ಉತ್ಸವ, ನೊಣವಿನಕೆರೆ ಕಾಡು ಸಿದ್ದೇಶ್ವರ ಜಾತ್ರೆ, ಸೌಕೂರು ದುರ್ಗಾಪರಮೇಶ್ವರಿ ರಥ

8

ದಶಮಿ ಹರಿವಾಸರ, ಅಂತರರಾಷ್ಟ್ರೀಯ ಮಹಿಳಾ ದಿನ, ಮೈಸೂರು ಮಾರಿಮಡೆ, ಹೊನ್ನಾಳಿ/ಕುಂಬಳೂರು ಆಂಜನೇಯ ರಥ, ಜಾಲಿಹಾಳ ಬ್ರಹ್ಮಾನಂದ ಜಯಂತಿ

9

ಸರ್ವತ್ರ ಏಕಾದಶಿ, ವಿಜಯಾ ಏಕಾದಶಿ, ಕಡಕೋಳ ಜನಾರ್ಧನ ರಥ,  ಕುರುವತ್ತಿ ಬಸವೇಶ್ವರ ರಥ

10

ಮಹಾ ಪ್ರದೋಷ, ತಲಕಾಡು ಬಾಲಕೃಷ್ಣಾನಂದ ಆರಾಧನೆ, ಬಲ್ಯ, ಪೈವಳಿಕೆ ಉತ್ಸವ

11

ಮಹಾಶಿವರಾತ್ರಿ, ವಿಶ್ವ ಮೂತ್ರಪಿಂಡ ದಿನ, ಮಲೈಮಾದೇಶ್ವರ ಜಾತ್ರೆ, ವಿಶ್ವಾರಾಧ್ಯ/ಪಂಡಿತಾರಾಧ್ಯ ಜಯಂತಿ, ಕುರುವತ್ತಿ ಉತ್ಸವ, ಬೆಂ.ಮಾರತ್ತಹಳ್ಳಿ ಬೆಳ್ಳಿರಥೋತ್ಸವ, ಕನಕಪುರ ಜಾತ್ರೆ, ಬೆಂ.ದೀಪಾಂಜಲಿನಗರ ರಥ, ಮಾವಿನಹೊಳೆ ಮಹಾರುದ್ರಸ್ವಾಮಿ ರಥ, ಕಪ್ಪಡಿ ಜಾತ್ರೆ, ಕೂಡಲಸಂಗಮ ಗಣಮೇಳ, ಉಪ್ಪಿನಂಗಡಿ ಮಖೆ ಜಾತ್ರೆ, ಕಿದೂರು ಶಿವರಾತ್ರಿ ಉತ್ಸವ, ದೆಲಂಪಾಡಿ ಉತ್ಸವ, ಮಹಾಶಿವರಾತ್ರಿ ಸುತ್ತೂರು ಶ್ರೀಕ್ಷೇತ್ರದಲ್ಲಿ ವಿಶೇಷ ಆಚರಣೆ, ಗೋಕರ್ಣ ಮಹಾಬಲೇಶ್ವರ ರಥ

12

ಶನೈಶ್ಚರ ಜಯಂತಿ, ಸರ್ವ ಶರಣರ ದಿನ, ಸಿದ್ದಗಂಗಾ ರಥ, ನಂದಿ ಭೋಗನಂದೀಶ್ವರ ರಥ, ಬೋಧಾಯನ ಕಾತ್ಯಾಯನ ಅಮಾವಾಸ್ಯೆ, ವಿಟ್ಲ ಉಮಾಮಹೇಶ್ವರ ಉತ್ಸವ, ಕೂಡ್ಲು ಧ್ವಜ, ದಂಡಿ ಯಾತ್ರಾ ದಿನ, ಕೆದಿಲ ಒಲೆಸಿರಿ, ಸಿದ್ಧಗಂಗಾ, ಶ್ರೀರಂಗಪಟ್ಟಣ, ದೊಡ್ಡಬಳ್ಳಾಪುರ ರಥ, ಕೆದೂರು, ದೇಲಂಪಾಡಿ ಉತ್ಸವ, ಹುಬ್ಬಳ್ಳಿ ಸಿದ್ಧಾರೂಢ ರಥ, ಬೈಲಹೊಂಗಲ ನೀಲಕಂಠೇಶ್ವರ ರಥ, ನಂದಿ ಭೋಗನಂದೀಶ್ವರ ರಥ, ರಾಬರ್ಟ್‍ಸನ್‍ಪೇಟೆ ರಾಮಲಿಂಗೇಶ್ವರ ರಥ, ಗುಬ್ಬಿ ಅಮರಗೊಂಡ ಮಲ್ಲಿಕಾರ್ಜುನ ರಥ, ಕೊಳ್ಳೇಗಾಲ ಮಕ್ಕಳ ಮಹದೇಶ್ವರ ರಥ, ಬೆಂ.ಕಾಡುಮಲ್ಲೇಶ್ವರ ರಥ, ಕುರವತ್ತಿ ಮಲ್ಲಿಕಾರ್ಜುನ ರಥ, ಸೂರಣಿಗಿ ಮೌನೇಶ್ವರಸ್ವಾಮಿ ರಥ, ಯಲಿಯೂರು ಒಳಗೆರೆ ಮುನೇಶ್ವರಸ್ವಾಮಿ ಉತ್ಸವ, ಮಾದನೂರು ವಿಷ್ಣುತೀರ್ಥ ಪುಣ್ಯದಿನ

13

ಶಿವರಾತ್ರಿ ಅಮಾ., ದ್ವಾಪರ ಯುಗಾದಿ, ರಿಷಭ ತೀಥರ್ಂಕರ ಮೋಕ್ಷಕಲ್ಯಾಣ, ಕಾರಿಂಜೆ, ಕೆಳದಿ ರಾಮೇಶ್ವರ ರಥ, ಇರ್ಪು ಜನಾರ್ಧನ ಜಾತ್ರೆ, ಶೃಂಗೇರಿ ಮಲ್ಲಿಕಾರ್ಜುನ ರಥ, ಉಕ್ಕಡಗಾತ್ರಿ ಕರೀಬಸವೇಶ್ವರ ರಥ, ಸೂಡಿ ವೀರಭದ್ರ ರಥ

14

ಇಷ್ಟಿಃ, ಮೀನ ಸಂಕ್ರಮಣಚಂದ್ರದರ್ಶನ, ಕಾರ್ಗಲಡೇ ಹಬ್ಬ, ಹೊನ್ನಗಿರಿ ಚೂರ್ಣೋತ್ಸವ, ಅಲಂಕಾರು ದುರ್ಗಾಪರಮೇಶ್ವರಿ ಜಾತ್ರಾರಂಭ, ಕಾರ್ಗಾಲ್ಅಡೇ ಹಬ್ಬ, ಆರಗ ಜನಾರ್ಧನ ರಥ, ಹೊನ್ನಗಿರಿ, ಶಿವಮಂಗಲ ಜಾತ್ರೆ, ಕೆರೆಕಟ್ಟೆ ಭಗವತಿ ಜಾತ್ರೆ, ಕೆಳದಿ ರಾಮೇಶ್ವರ ರಥ, ಚಿಕ್ಕನಾಯಕನಹಳ್ಳಿ/ದಬ್ಬಗುಂಟೆ ಪೂಜಾರ ತಮ್ಮಣ್ಣಯ್ಯ ಜಾತ್ರೆ, ತೀರ್ಥಹಳ್ಳಿ/ಅರಗ ಕಲಾನಾಥೇಶ್ವರ ರಥ, ಬೆಂ.ಚಾಮರಾಜಪೇಟೆ ರಾಮೇಶ್ವರ ರಥ, ಸಂತ ನಿಳೋಬ ಮಹಾರಾಜ ಪುಣ್ಯತಿಥಿ, ಮಲೈಮಹದೇಶ್ವರಸ್ವಾಮಿ ಮಹಾರಥೋತ್ಸವ

15

ರಾಮಕೃಷ್ಣ ಪರಮಹಂಸ ಜಯಂತಿ, ಮೈಸೂರು ಮಾರಿಶಿಡಿ, ವಿಶ್ವ ಗ್ರಾಹಕರ ದಿನ, ಮೈಸೂರು/ಹೆಬ್ಬಾಳು ಲಕ್ಸ್ಮೀಕಾಂತ ರಥ, ಮೈಸೂರು ಮಾರಿಶಿಡಿ, ಗೋಕರ್ಣ ಅವಭೃತೋತ್ಸವ, ಹಳೇಬಿಡು ಮಾದೇಶ್ವರ ರಥ, ಉಚ್ಚಿಲ ಮಹಾಲಿಂಗೇಶ್ವರ ರಥ, ಶಿವಮಂಗಲ ಉತ್ಸವ, ಉಡುಪಿ ಅನಂತೇಶ್ವರ ರಥ

16

ಹೊರನಾಡು ಅನ್ನಪೂರ್ಣೇಶ್ವರೀ ರಥ, ಕುಕ್ಕೆ ಸುಬ್ರಮ್ಮಣ್ಯ ರಥ, ರಾಷ್ಟ್ರೀಯ ಲಸಿಕಾ ದಿನ, ಪಾಂಡವಪುರ/ಚಿನಕುರುಳಿ ಬೇಬಿಬೆಟ್ಟ ಸಿದ್ಧಲಿಂಗೇಶ್ವರ ರಥೋತ್ಸವ, ಮೈಸೂರು ನಜರ್‍ಬಾದ್ ದುರ್ಗಾದೇವಿ ಜಾತ್ರೆ, ಹರಿಹರ/ಕೋಮಾರನಹಳ್ಳಿ ಶಂಕರಲಿಂಗ ಭಗವಾನ್ ಆರಾಧನೆ

17

ವಿನಾಯಕೀ ಚತುರ್ಥಿ, ಪಾಂಡವಪುರ/ ಬೇಬಿಬೆಟ್ಟ ಸಿದ್ಧಲಿಂಗೇಶ್ವರ ತೆಪ್ಪೋತ್ಸವ, ಹೆಜಮಾಡಿ ರಥನೆಟ್ಲ ರಥ,  ಸಿಂದಗಿ ಜಕ್ಕಪ್ಪಯ್ಯ ಪುಣ್ಯದಿನ, ಮಳ್ಳಿ ತುಳಜಪ್ಪಯ್ಯ ಆರಾಧನೆ, ಹೆಜಮಾಡಿ ರಥ

18

ಮಂಗಳೂರು ಮಹಮ್ಮಾಯಿ ರಥ, ಬೆಂಗಳೂರು ಮಲ್ಲೇಶ್ವರಂ ವೇಣುಗೋಪಾಲಸ್ವಾಮಿ ಬ್ರಹ್ಮೋತ್ಸವ, ವಿರಾಜಪೇಟೆ ಉತ್ಸವ, ತಲಪಾಡಿ ದುರ್ಗಾಪರಮೇಶ್ವರಿ ರಥ, ಸಾರವಾಡ ಈಶ್ವರ ದೇವರ ಜಾತ್ರೆ, ಮಂಗಳೂರು ಜಾತ್ರೆ, ಹೆಬ್ಬಾಳು ರಥ, ಕೈದಾಳೆ ರಥ, ಕುಣಿಗಲ್/ಕೊಡವತ್ತಿ ವೆಂಕಟರಮಣ ರಥ, ಕೆ.ಆರ್.ನಗರ/ದೊಡ್ಡ ಹನಸೋಗೆ ಶ್ರೀನಿವಾಸ ರಥ, ಕೋಲಾರ/ಸುಗಟೂರು ಗಂಗಾಧರ ರಾವಣ ವಾಹನೋತ್ಸವ, ಆನೇಕಲ್/ಕಿತ್ತಗಾನಹಳ್ಳಿ ನಾಗಾರಾಧನೆ, ತಿಪಟೂರು/ಬಳುವನೇರಲು ಗುಡ್ಡ ಕಾಳಿಮಠೇಶ್ವರ ಜಾತ್ರಾರಂಭ, ಇಸಾಮುದ್ರ ಶ್ರೀ ಸಿದ್ಧೇಶ್ವರ ಸ್ವಾಮಿ ರಥ, ಗೋವನಕೊಪ್ಪ ಯೋಗಾನಂದ ಆರಾಧನೆ, ನಂದಿಕೂರು ದುರ್ಗಾಪರಮೇಶ್ವರೀ ರಥ

19

ಹುದಿಕೇರಿ ಸತ್ಯನಾರಾಯಣ ಉತ್ಸವ, ಹೊಸ ಹೊಳಲು ಕಲ್ಯಾಣೋತ್ಸವ, ನೆಲ್ಯ, ಹುದಿಕೇರಿ ಸತ್ಯನಾರಾಯಣ ಉತ್ಸವ, ಆದ್ಯಪಾಡಿ, ಕಗ್ಗೆರೆ ಶ್ರೀಕ್ಷೇತ್ರದಲ್ಲಿ ಸುತ್ತೂರು ಜಗದ್ಗುರು ಶ್ರೀ ಘನಲಿಂಗಶಿವಯೋಗಿಗಳ ಗದ್ದುಗೆಗೆ ಶ್ರೀ ಸಿದ್ಧಲಿಂಗೇಶ್ವರ ಉತ್ಸವಮೂರ್ತಿ ಬಿಜಯಂಗೈಸುವಿಕೆ-ವಿಶೇಷ ಪೂಜೆ

20

ಮೇಲ್ಕೋಟೆ ಕಲ್ಯಾಣೋತ್ಸವ, ಕಾರಗುಂದ ಭಗವತಿ ಉತ್ಸವ, ವಿಶ್ವ ಗುಬ್ಬಚ್ಚಿ ದಿನ, ಮೇಲ್ಕೋಟೆ ಕಲ್ಯಾಣೋತ್ಸವ, ಕಾರಗುಂದ ಭಗವತಿ ಉತ್ಸವ, ಕರಾಯ ಮಹಾಲಿಂಗೇಶ್ವರ ಉತ್ಸವ, ಪಿರಿಯಾಪಟ್ಟಣ ಕನ್ನಂಬಾಡಿ ಅಮ್ಮನವರ ರಥ, ಕಿತ್ತಗಾಲ ಶ್ರೀನಿವಾಸ ರಥ, ಅರಸೀಕೆರೆ ಮನಕತ್ತೂರು ಕಾಲಭೈರವ ರಥ, ಹೊಸ ಹೊಳಲು ಲಕ್ಷ್ಮೀನಾರಾಯಣ ರಥ,  ಬೆಂ.ಇಮ್ಮಡಿಹಳ್ಳಿ ವೆಂಕಟರಮಣ ರಥ, ಸಾದಿಕುಕ್ಕು ದೇವಿ ಜಾತ್ರೆ, ಎಡೆಯೂರು ಸಿದ್ಧಲಿಂಗೇಶ್ವರ ಮುತ್ತಿನ ಪಲ್ಲಕ್ಕಿ ಉತ್ಸವ

21

ನಂದೀಶ್ವರ ಅಷ್ಣಾಹ್ನಿಕ ಪರ್ವ, ಚಿಕ್ಕಮಗಳೂರು ಸೀತಾಳಮಲ್ಲಿಕಾರ್ಜುನ ರಥ, ಅಂತರರಾಷ್ಟ್ರೀಯ ವರ್ಣಭೇದ ವಿರೋಧಿ ದಿನ, ಪೆರುವಾಯಿ ಜಾತ್ರೆ, ಆಡೂರು ಅವಭೃತೋತ್ಸವ, ಪಾಂಡವಪುರ/ಕ್ಯಾತನಹಳ್ಳಿ ಕೋದಂಡರಾಮ ರಥ,  ನಂದೀಶ್ವರ ಅಷ್ಣಾಹ್ನಿಕ ಪರ್ವಾರಂಭ, ಅಂಗಾರು ಜಾತ್ರೆ

22

ರಾಮಾನುಜಾಚಾರ್ಯ ಪುಣ್ಯದಿನ, ಚಂದ್ರಗುತ್ತಿ ರೇಣುಕಾಂಬ ರಥ, ವಿಶ್ವ ಜಲ ದಿನ,  ಅಲಂಕಾರು ದುರ್ಗಾಪರಮೇಶ್ವರಿ ರಥ, ಹಂಪಾಪುರ ರಥ, ನಾಗಮಂಗಲ ದೊಡ್ಡಚಿಕ್ಕನಹಳ್ಳಿ ರಥ, ಶ್ರೀನಿವಾಸನಗರ ರಥೋತ್ಸವ, ಕೊಗ್ರೆಮಾಡ ರಂಗನಾಥ ರಥ, ಬಾಯಾರು ಉತ್ಸವ, ಬಲಿಮಾರು ಜಾತ್ರೆ, ಬರಿಮಾರು ಮಹಮ್ಮಾಯಿ ರಥ

23

ನಂಜನಗೂಡು ಶ್ರೀಕಂಠಮುಡಿ, ಮಾವಿನಹೊಳೆ, ಅರಕಲಗೂಡು, ಗುಬ್ಬಿ ಚನ್ನಬಸವೇಶ್ವರ ರಥ, ವಿಶ್ವ ಹವಾಮಾನ ದಿನ, ಗುಬ್ಬಿ ಚನ್ನಬಸವೇಶ್ವರ ರಥ, ಕಾರಗುಂದ ಭಗವತಿ ಉತ್ಸವ, ಶಾಬನೂರು ಆಂಜನೇಯಸ್ವಾಮಿ ರಥೋತ್ಸವ, ರಾಣಿಬೆನ್ನೂರು ಬಸವೇಶ್ವರ ಜಾತ್ರೆ, ಕಟ್ಟಿಗೆಹಳ್ಳಿ ಬಸವೇಶ್ವರ ರಥ, ಮಾವಿನ ಹೊಳೆ ಬಸವೇಶ್ವರ ರಥ, ಅರಕಲಗೂಡು/ಕೇರಳಾಪುರ ವೀರಭಧ್ರೇಶ್ವರ ರಥ, ಬೆಂ.ವಿಜಯನಗರ ಕೋದಂಡರಾಮ ರಥ, ಚಿತ್ರದುರ್ಗ/ಹೊಸದುರ್ಗ/ರಾಂಪುರ ಸದ್ಗುರು ಪರಪ್ಪಸ್ವಾಮಿ ರಥ, ನಾಗನೂರು ಕಾಶೀನಾಥ ಪುಣ್ಯದಿನ, ಉದಗಟ್ಟಿ ಶಂಕರಭಾರತೀ ಆರಾಧನೆ

24

ಮೇಲುಕೋಟೆ ವೈರಮುಡಿ ಉತ್ಸವ, ನಂಜನಗೂಡು/ಹೆಡತಲೆ ಮಾರಮ್ಮ ಪೂಜೆ, ವಿಶ್ವ ಕ್ಷಯದಿನ, ದೊಡ್ಡಬಳ್ಳಾಪುರ/ತೂಬಗೆರೆ ಲಕ್ಷ್ಮೀವೆಂಕಟರಮಣ ಹನುಮಂತೋತ್ಸವ, ನಂಜನಗೂಡು/ಹೆಡತಲೆ ಮಾರಮ್ಮ ತಂಪಿನ ಪೂಜೆ, ಕಾಟೀಪಾಳ್ಯ ಮಹಾಗಣಪತಿ ಪ್ರತಿಷ್ಟಾ ಮಹಾರಂಗಪೂಜೆ

25

ಸರ್ವತ್ರ/ಅಮಲಕೀ ಏಕಾದಶಿ, ಹರಿವಾಸರವಿಲ್ಲ, ಶರವು ಗಣಪತಿ ರಥ, ಕೈವಲ್ಯಾದೇವಿ ಉತ್ಸವ, ಶಿವನಸಮುದ್ರ ರಥ, ಶರವು ಮಹಾಗಣಪತಿ ರಥ, ಸತ್ಯಾಗಾಲ ವಿಶ್ವೇಶ್ವರ ರಥ, ವಿಜಾಪುರ ರುಕ್ಮಾಂಗದ ಸ್ವಾಮಿ ಆರಾಧನೆ, ಸ್ವಯಂಪ್ರಕಾಶ ಸ್ವಾಮಿ ಆರಾಧನೆ, ಮಲ್ಲಿಮಠ ಧ್ವಜ, ಹರಪನಹಳ್ಳಿ ಪ್ರತಿಷ್ಠಾದಿನ

26

ಪ್ರದೋಷ, ರೇಣುಕಾಚಾರ್ಯ ಜಯಂತಿ, ಮೇಲ್ಕೋಟೆ ಚೆಲುವ ನಾರಾಯಣ ರಥ, ನಂಜನಗೂಡು ಉತ್ಸವಚಿಕ್ಕನಾಯಕನಹಳ್ಳಿ/ಕಾರೇಹಳ್ಳಿ ರಂಗನಾಥ ರಥ, ಕೊಳ್ಳೇಗಾಲ ಮರುಳೇಶ್ವರ ರಥ, ಮೇಲ್ಕೋಟೆ ಚೆಲುವ ನಾರಾಯಣ ರಥ, ಹೊಸರಿತ್ತಿ ಧೀರೇಂದ್ರ ಪ್ಯಣ್ಯತಿಥಿ, ಸಿರಿಗೆರೆ ರೇವಣಸಿದ್ಧ ಜಯಂತಿ

27

ಬಾಗೂರು ಪ್ರಸನ್ನ ಚೆನ್ನಕೇಶವ ರಥ, ಹೊಳೇನರಸೀಪುರ ಲಕ್ಷ್ಮೀನೃಸಿಂಹ ರಥವಿಶ್ವ ರಂಗಭೂಮಿ ದಿನ, ಬಾಗೂರು ಪ್ರಸನ್ನ ಚೆನ್ನಕೇಶವ ರಥ, ಮಧುಗಿರಿ/ಜಕ್ಕೇನಹಳ್ಳಿ ಓಬಳದೇವರಗುಡ್ಡ ನೃಸಿಂಹ ರಥ, ಹಾಸನ ಡಿ. ಮಾದೀಹಳ್ಳಿ ವೀರಾಂಜನೇಯ ಮಹಾಭಿಷೇಕ/ಲಕ್ಷ್ಮೀಕೇಶವ ಹನುಮಂತೋತ್ಸವ, ಮಾಗಡಿ/ಸುಗ್ಗನಹಳ್ಳಿ ಲಕ್ಷ್ಮೀನೃಸಿಂಹ ರಥ, ಬೇಲೂರು/ ಹೊಸಕೋಟೆ/ಕಲ್ಕುಂಟೆ ಅಗ್ರಹಾರ ರಂಗನಾಥ ರಥ, ಅಂಬುಗ ಸೌಮ್ಯಕೇಶವ ರಥ, ಯಗಟೀಪುರ ಮಲ್ಲಿಕಾರ್ಜುನ ಗಂಗೋದ್ಭವ, ತುರುವೇಕೆರೆ ಬೇಟೆರಾಯ ರಥ, ಕಡೂರು/ಯಗಟಿಪುರ ಮಲ್ಲಿಕಾರ್ಜುನ ರಥ,  ದೇವರಾಯದುರ್ಗ ರಥ, ತಡಶೀಘಟ್ಟ ಲಕ್ಷ್ಮೀನೃಸಿಂಹ ರಥ, ಕನಕಗಿರಿ ಧ್ವಜ

28

ಹೋಳಿ ಹಬ್ಬ, ಬ್ರಹ್ಮಸಾವರ್ಣಿ ಮನ್ವಾದಿ, ಚನ್ನಬಸವ ಲಿಂಗೈಕ್ಯ ದಿನ, ಪಂಗುಣಿ ಉತ್ತರಂಚನ್ನಬಸವ ಲಿಂಗೈಕ್ಯ ದಿನ, ಪಾಮ್ ಸಂಡೇ, ಹೊಳೇನರಸೀಪುರ, ಚಂದ್ರಾಪುರ ರಥ, ನಾಗಮಂಗಲ ರಥ, ಗುಡಗುಂಚಿ ಅಡವಿ ಅಮರೇಶ್ವರ ರಥ, ತಾಮ್ರಹಳ್ಳಿ ರಂಗನಾಥ ರಥ, ಯಳಂದೂರು ವರಾಹಸ್ವಾಮಿ ರಥೋತ್ಸವ, ನಂಬಿಹಳ್ಳಿ ಸೋಮೇಶ್ವರ ರಥ, ಕಾಡುಗೋಡಿ ಕೋದಂಡರಾಮಸ್ವಾವಿ ರಥ, ಮಾರ್ಕೋನಹಳ್ಳಿ ಮರಡಿಲಿಂಗೇಶ್ವರ ರಥ, ನಂಪೂ ಜಾತ್ರೆ, ಸೊಂದಾ ರಥ, ಅಮರಾವತಿ ಅಮರೇಶ್ವರ ರಥ, ಗುಡಿಗಂಟೆ ರಥ, ತೀರ್ಥಹಳ್ಳಿ/ನೊಣಬೂರು ಲಕ್ಷ್ಮೀವೆಂಕಟರಮಣ ರಥ, ದೊಡ್ಡಬಳ್ಳಾಪುರ/ತೂಬಗೆರೆ ಲಕ್ಷ್ಮೀವೆಂಕಟರಮಣ ರಥ, ಕಳಸ/ಬನದ ವೀರಭದ್ರ ರಥ, ಕೆ.ಆರ್.ಪೇಟೆ/ಮಡುವಿನಕೋಡಿ ಆಂಜನೇಯ ರಥ, ಚಿಕ್ಕಬಳ್ಳಾಪುರ/ಗೋಪಿನಾಥಬೆಟ್ಟ ಗೋವರ್ಧನಗಿರಿ ಲಕ್ಷ್ಮೀನೃಸಿಂಹ ರಥ, ಚಾಮರಾಜನಗರ/ಕಮರವಾಡಿ ಚೌಡೇಶ್ವರಿ/ಕಾಡೂರಮ್ಮ ರಥ, ಚಿಕ್ಕಮಗಳೂರು ಗುರುನಿರ್ವಾಣ ಮಠ ರಥ, ನಾಗಮಂಗಲ ಸೌಮ್ಯಕೇಶವ ರಥ, ಕಣ್ವಮಠ ಕೃಷ್ಣದ್ವೈಪಾಯನಾಚಾರ್ಯ ಪುಣ್ಯತಿಥಿ, ಶ್ರೀಪೆರುಂದೇವಿ ತಿರುನಕ್ಷತ್ರ, ನಂದೀಶ್ವರ ಅಷ್ಣಾಹ್ನಿಕ ಪರ್ವ ಮುಕ್ತಾಯ, ಕತ್ತಲಸಾರು ಉತ್ಸವ, ಕೊಡದಗುಡ್ಡ ವೀರಭದ್ರಸ್ವಾಮಿ ರಥ, ಯರಡೂಣಿಯ ಮುರುಡಬಸವೇಶ್ವರ ಜಾತ್ರೆ, ಸುರಪುರ ಕೃಷ್ಣದ್ವೈಪಾಯನ ಆರಾಧನೆ, ಸೋಂದಾ ತ್ರಿವಿಕ್ರಮ, ವೇಣೂರು ಬೆಟ್ಟ ರಥ, ಮಂಡ್ಯ ಅರಕೇಶ್ವರಸ್ವಾಮಿ ರಥ

29

ಷಬ್--ಬರಾತ್, ಹೋಳಿಕಾ ಕರಿದಿನ, ಮೇಲ್ಕೋಟೆ ನಾರಾಯಣಸ್ವಾಮಿ ಜಯಂತಿ, ಕರಿಘಟ್ಟ, ಮೂಡಿಗೆರೆ ರಥ,   ದೇವರಾಯನದುರ್ಗ ರಥ, ಶಿಬಾಜೆ, ಅಂಬುಗ ಜಾತ್ರೆ, ಹಂದಿಗೇರಿ ಜಾತ್ರೆ, ಶಿರಾ/ತಡಕಲೂರು ಕದರೀನೃಸಿಂಹ ರಥ, ಭದ್ರಾವತಿ/ಸುಣ್ಣದಹಳ್ಳಿ ವೀರಾಂಜನೇಯ ರಥ, ದೊಡ್ಡಬಳ್ಳಾಪುರ ಚಂದ್ರಮೌಳೇಶ್ವರ ರಥ, ಚಿಕ್ಕಬಳ್ಳಾಪುರ/ಬಾಗೇಪಲ್ಲಿ/ಮಿಟ್ಟೇಮರಿ ಲಕ್ಷ್ಮೀನೃಸಿಂಹ ರಥ, ತ್ಯಾಗತ್ತೂರು ದುರ್ಗಾ ಉತ್ಸವ, ಸವಣೂರು ಸತ್ಯಬೋಧತೀರ್ಥ ಆರಾಧನೆ, ವಸಂತೋತ್ಸವಾರಂಭ

30

ಮೇಲ್ಕೋಟೆ ಮಹಾಭಿಷೇಕ, ಕೋಲಕಡಿ ಕಾಳಿಕಾಂಬಾ ಉತ್ಸವ, ಸಂತ ತುಕಾರಾಮ ಪುಣ್ಯದಿನ, ಮೇಲ್ಕೋಟೆ ಮಹಾಭಿಷೇಕ, ಕಳಲೆ ಲಕ್ಷ್ಮೀಕಾಂತ ರಥ, ಕೊಳಗದಾಳ ಭಗವತಿ ಉತ್ಸವ, ಶಂಕರಮಾಣಿಕಪ್ರಭು ಪುಣ್ಯದಿನ, ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಜಾತ್ರೆ, ಕಳಸ ಗುರುಗೋವಿಂದ ಪುಣ್ಯದಿನ, ಸಂತ ರಾಜಾರಾಮ ಜಯಂತಿ

31

ಸಂಕಷ್ಟ ಚತುರ್ಥಿ(ಚಂ. ರಾ9:16), ವಾದಿರಾಜ ಪುಣ್ಯದಿನ, ಕದನೂರು ಉತ್ಸವ, ಕಳಲೆ ಜಾತ್ರೆ, ಉಳ್ಳಾಲ ರಥ, ಕದನೂರು ಭಗವತಿ ಉತ್ಸವ, ಕಳಲೆ ಜಾತ್ರೆ, ನವವೃಂದಾವನ ವ್ಯಾಸರಾಯತೀರ್ಥ ಆರಾಧನೆ


ನಮ್ಮ ಬಗ್ಗೆ

ನನ್ನ ಫೋಟೋ
ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.