ಈ ಬ್ಲಾಗ್ ಅನ್ನು ಹುಡುಕಿ

ಡಿಸೆಂಬರ್

ತಾರೀಖು

ದಿನದ ವಿಶೇಷ

1

ವಿಶ್ವ ಏಡ್ಸ್ ದಿನ, ಮಂಗಳೂರು ಶರವು ದೀಪೋತ್ಸವ

2

ಪ್ರದೋಷ, ಮಾಸ ಶಿವರಾತ್ರಿ, ಶರವು-ಕೋಟ ಮಹಾಲಿಂಗೇಶ್ವರ ದೀಪ, ಸಂತ ಜ್ಞಾನೇಶ್ವರ್ ಪುಣ್ಯದಿನ, ಆಳಂದಿ ಮಹಾರಾಜ ಪುಣ್ಯದಿನ, ತುಮಕೂರು ವನಸ್ಪತಿ ವಿದ್ಯಾಸಂಸ್ಥೆ ಧನ್ವಂತರೀ ಜಯಂತಿ, ಸುತ್ತೂರು ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಸಂಸ್ಮರಣ 28ನೆ ಸಂಗೀತ ಸಮ್ಮೇಳನ ಉದ್ಘಾಟನೆ, ಶೃಂಗೇರಿ ಮಹಾಪ್ರದೋಷ

3

ಕೊಳ್ಳೇಗಾಲ ಸುಬ್ರಹ್ಮಣ್ಯ ಲಕ್ಷದೀಪೋತ್ಸವ, ಸೌಕೂರು ದುರ್ಗಾಪರಮೇಶ್ವರಿ ದೀಪೋತ್ಸವ, ವಿಶ್ವ ಅಂಗವಿಕಲ ದಿನ, ನೀಲಾವರ ಮಹಿಷಮರ್ಧನಿ ದೀಪೋತ್ಸವ, ತುಮಕೂರು ಪಾಂಡುರಂಗ ದೀಪೋತ್ಸವ, ಕೊಳ್ಳೇಗಾಲ ಸುಬ್ರಹ್ಮಣ್ಯ ಲಕ್ಷದೀಪೋತ್ಸವ, ಕ್ಯಾತ್ಸಂದ್ರ ಚಂದ್ರಮೌಳೀಶ್ವರ ದೀಪೋತ್ಸವ, ಹೊಸಹೊಳಲು ಲಕ್ಷದೀಪೋತ್ಸವ, ಕೂಡ್ಲಿ ಬ್ರಹ್ಮೇಶ್ವರ ದೀಪೋತ್ಸವ, ಪದ್ಮನಾಭತೀರ್ಥ ಆರಾಧನೆ, ಲಕ್ಕುಂಡಿ ಮಹಾರಾಜ ಆರಾಧನೆ, ಬೆಂ.ಆರ್.ಪಿ.ಸಿ. ಬಡಾವಣೆ ರುದ್ರಹೋಮಾ, ಕೋಟ ಅಮೃತೇಶ್ವರೀ ದೀಪೋತ್ಸವ

4

ಛಟ್ಟೀ ಅಮಾವಾಸ್ಯೆ, ಧರ್ಮಸ್ಥಳ ಲಕ್ಷದೀಪೋತ್ಸವ, ನೌಕಾಪಡೆ ದಿನ, ನರಬೋಳ ಮಾರುತಿ ರಥ, ಶ್ರೀಮರಡಿ ದೀಪೋತ್ಸವ, ಗುಡ್ಡಾಪುರ ಜಾತ್ರೆ, ಕಾಖಂಡಕಿ ಮಹೀಪತಿದಾಸ ಪುಣ್ಯದಿನ, ಕುಕನೂರು ಮಹಾರಾಜ ಪುಣ್ಯದಿನ, ಕಳಸ ಕಲಶೇಶ್ವರಸ್ವಾಮಿ ಲಕ್ಷದೀಪೋತ್ಸವ, ಮಾಲೇಕಲ್ ತಿರುಪತಿ ವೆಂಕಟರಮಣ ದೀಪೋತ್ಸವ

5

ಇಷ್ಟಿಃ, ಚಂದ್ರದರ್ಶನ, ತಿಂತ್ರಿಣೀಗೌರೀ ವ್ರತ, ಸಿರಿಗೆರೆ ಯಲಹಂಕ ವೀರಭದ್ರ ಕಾರ್ತಿಕ, ಮಹೀಪತಿದಾಸ ರಥೋತ್ಸವ,  ವಿದ್ಯಾಭಿನವ ವಿದ್ಯಾರಣ್ಯಭಾರತೀ ವರ್ಧಂತಿ, ಮಲ್ಲಾರಿ ನವರಾತ್ರಾರಂಭ

6

ಸುತ್ತೂರು ಶಿವರಾತ್ರಿರಾಜೇಂದ್ರಸ್ವಾಮಿ ಸಂಸ್ಮರಣ ದಿನ,ರಾಮಚಂದ್ರತೀರ್ಥ ಆರಾಧನೆ, ಸಂಗೀತ ಸಮ್ಮೇಳನ - ಪ್ರಶಸ್ತಿ ಪ್ರಧಾನ

7

ವಿನಾಯಕೀ ಚತುರ್ಥಿ, ರಾಷ್ಟ್ರೀಯ ಧ್ವಜ ದಿನ, ಉಡುಪಿ ಚಂದ್ರಮೌಳೇಶ್ವರ ರಥ, ಶಿರಾಲಿ ರಥಾರಂಭ, ಆನೆಗುಡ್ಡೆ ರಥ, ಜಗನ್ನಾಥಪಂಡಿತ ಪುಣ್ಯದಿನ, ದೊಡ್ಡ ಹೆಜ್ಜಾಜಿ ಕಾಶೀವಿಶ್ವನಾಥ ಜಯಂತಿ, ಕೂಡ್ಲಿ ರಘುವೀರತೀರ್ಥ ಆರಾಧನೆ, ಅಫಜಲಪುರ ಯೋಗೇಶ್ವರಾನಂದ ಆರಾಧನೆ, ಬಬಲಾದ ಮಹಾಶಿವಯೋಗಿ ಪುಣ್ಯದಿನ, ಕಾಟೀಪಾಳ್ಯ ಮಹಾಗಣಪತಿ ಅಥರ್ವಾಶೇಷ ಗಣಯಾಗ

8

ಸುಬ್ರಮಣ್ಯ ಪಂಚಮಿ, ಉಮ್ಮಳ ಅಮರೇಶ್ವರ ಕಾರ್ತಿಕ, ದೊಡ್ಡಬಳ್ಳಾಪುರ ವೆಂಕಟರಮಣ ಉತ್ಸವ, ತಲಕಾಡು ಬಾಲಕೃಷ್ಣಾನಂದಮಠ ನೃಸಿಂಹಾನಂದ ಸರಸ್ಪತಿ ಆರಾಧನೆ, ದೊಡ್ಡ ಹೆಜ್ಜಾಜೆ ಉತ್ಸವ, ರಾಸಣಗಿ ಪ್ರಾಣದೇವರ ಕಾರ್ತಿಕ

9

ಚಂಪಾ/ಸುಬ್ರಹ್ಮಣ್ಯ ಷಷ್ಠಿ, ಮಾರ್ಗಶಿರಲಕ್ಷ್ಮೀ ವ್ರತ, ಘಾಟಿ/ಕುಕ್ಕೆ/ಕೊಳ್ಳೇಗಾಲ ಸುಬ್ರಹ್ಮಣ್ಯ ರಥ, ಅಂತರರಾಷ್ಟ್ರೀಯ ಭ್ರಷ್ಟಾಚಾರ ದಿನ, ನೀಲಾವರ ಮಹಿಷಮರ್ಧಿನಿ ರಥ, ಬೆಂ.ವಿಶ್ವೇಶ್ವರಪುರ ಬೆಳ್ಳಿ ರಥ, ಘಾಟಿ ಸುಬ್ರಹ್ಮಣ್ಯ, ಕುಕ್ಕೆ ಸುಬ್ರಹ್ಮಣ್ಯ ರಥ, ಅರಕಲಗೂಡು ರಾಮನಾಥಪುರ ಸುಬ್ರಹ್ಮಣ್ಯ ರಥ, ಕಳಸ ಹಳುವಳ್ಳಿ ಸುಬ್ರಹ್ಮಣ್ಯ ರಥ, ಮೈಸೂರು ಸಿದ್ಧಲಿಂಗಪುರ ಜಾತ್ರೆ, ಬೆಂ.ಕೋರಮಂಗಲ ಸುಬ್ರಹ್ಮಣ್ಯ ರಥ, ಪಾಂಡವಪುರ ಹೊಸಸಾಯಪ್ನನಹಳ್ಳಿ ಸುಬ್ರಹ್ಮಣ್ಯೇಶ್ವರ ಜಾತ್ರೆ, ಮುರಗೋಡು, ರಾಮನಾಥ ಪುರ ರಥ, ಬೆಲಕುಮಾರಮಂಗಲ ಷಷ್ಠಿ ಉತ್ಸವ, ತೋಕುರು ರಥ, ಮಲ್ಲಾರಿ ನವರಾತ್ರಿ ಸಮಾಪ್ತಿ

10

ಸೂರ್ಯ ವ್ರತ, ಮಂಗಳೂರು ರಥ, ವಿಶ್ವ ಸಂಸ್ಥೆ ಮಾನವ ಹಕ್ಕುಗಳ ದಿನ, ಸಾರವಾಡ ಭಾಸ್ಕರಸ್ವಾಮಿ ಪುಣ್ಯದಿನ, ಗುಲ್ಬರ್ಗಾ ಸಬೇಶಾನಂದ ಪುಣ್ಯದಿನ

11

ಯುನಿಸೆಫ್ ದಿನ, ಹುಣಸಿಹೊಳೆ ವಿದ್ಯಾವಲ್ಲಭ ಆರಾಧನೆ,  ಹಳದೀಪುರ ರಥೋತ್ಸವ

12

ಶಿರಾಲಿ ರಥ, ಕೂಡ್ಲಿ ಸಪ್ತಮ ನೃಸಿಂಹಭಾರತೀ ಆರಾಧನೆ, ಬೂದಹಳ್ಳಿ ಜಾತ್ರೆ, ಸಾಂತೂರು ರಥ, ಕೂಡ್ಲಿ ಸಪ್ತಮ ನೃಸಿಂಹಭಾರತೀ ಆರಾಧನೆ, ಬೂದಹಳ್ಳಿ ಜಾತ್ರೆ,, ಕಡಂದಲೆ, ಸಾಂತೂರು ರಥ, ಬಳ್ಳಾರಿ / ಕಂಪ್ಲಿ ಬಸವೇಶ್ವರ ಹೂವಿನ ಪಲ್ಲಕ್ಕಿ ಉತ್ಸವ, ಸುತ್ತೂರು ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 36 ನೆಯ ಪುಣ್ಯಾರಾಧನೆ

13

ಕಂಪ್ಲಿ ಬಸವೇಶ್ವರ ರಥ, ಖಾನಾಪುರ ಜಾತ್ರೆ, ಹುಮ್ನಾಬಾದ್ ಮಾಣಿಕಪ್ರಭು ಜಯಂತಿ

14

ಸರ್ವತ್ರ/ಮೋಕ್ಷದಾ ಏಕಾದಶಿ, ಗೀತಾ ಜಯಂತಿ, ಹಿರೇಎಮ್ಮಗನೂರು ಕಾರ್ತಿಕೋತ್ಸವ,  ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನ, ಹಂದರಕಿ ಮಹೊತ್ಸವ

15

ಕೈಶಿಕದ್ವಾದಶಿ, ಮುಕ್ಕೋಟಿ ದ್ವಾದಶಿ, ದ್ವಾದಶಿ ಹರಿವಾಸರ, ಪೆರಡಾಲ ಉದನೇಶ್ವರಿ ಉತ್ಸವ, ಕೌಶಿಕ ದ್ವಾದಶಿ, ಪಾಕದುರ್ಗಪರಮೇಶ್ವರಿ ಉತ್ಸವ, ಪೆರಡಾಲ ಉದನೇಶ್ವರಿ ಉತ್ಸವ, ಬೆಟ್ಟತ್ತೂರು ಉತ್ಸವ, ನಂಜನಗೂಡು ಉತ್ಸವ

16

ಪ್ರದೋಷ, ಧನುಸ್ಸಂಕ್ರಮಣ, ಷಡಶೀತಿ ಪುಣ್ಯಕಾಲ  ಧನುರ್ಮಾಸಾರಂಭ, ಹನುಮ ., ಮಾರ್ಗಶಿರ ಲಕ್ಷ್ಮೀ ವ್ರತ, ಮುರುಡೇಶ್ವರ ರಥ, ಧಾರೇಶ್ವರ ರಥ, ಗೆದ್ದಿಗಾನಹಳ್ಳಿ ರಥ,  ಹೊಸದುರ್ಗ/ಬೆಲಗೂರು ವೀರಪ್ರತಾಪ ಆಂಜನೇಯ ರಥ, ಬೆಂ.ಅರಕೆರೆ ವೀರಾಂಜನೇಯ ಹೊವಿನ ಪಲ್ಲಕ್ಕಿ, ಚಿಕ್ಕನಾಯಕನಹಳ್ಳಿ/ಜೋಗಿಹಳ್ಳಿ ಆದಿಹನುಮಂತರಾಯ ರಥ, ಹರಿಹರ ಕೊಪ್ಪ ಹರಿಹರೇಶ್ವರ ರಥ, ಚನ್ನರಾಯಪಟ್ಟಣ ಕೋಟೆ ಆಂಜನೇಯ ಹನುಮಜ್ಜಯಂತಿ, ಶಿಡ್ಲಘಟ್ಟ/ಚೌಡಸಂದ್ರ ಆಂಜನೇಯ ಹನುಮಜ್ಜಯಂತಿ, ಬೆಂ.ಯಶವಂತಪುರ ದಾರಿಆಂಜನೇಯ ಹನುಮಜ್ಜಯಂತಿ, ತುಮಕೂರು ಮಧುಗಿರಿ ದೊಡ್ಡ  ಹೊಸಹಳ್ಳಿ ಹನುಮಜ್ಜಯಂತಿ, ಕೋಲಾರ/ಗೌರಿಬಿದನೂರು/ಗದರೆ ಹನುಮಜ್ಜಯಂತಿ

17

ಕಾಂಪ್ರಬೈಲು, ಉಳ್ಳಾಲ್ತಿ, ಮಚ್ಚಿ, ಸವದತ್ತಿ ಜಾತ್ರೆ, ಒಡಿಯೂರು ದತ್ತ ಜಯಂತಿ, ಸವದತ್ತಿ ಜಾತ್ರೆ, ಚಿಕ್ಕಬಳ್ಳಾಪುರ/ರಂಗಸ್ಥಳ ರಂಗನಾಥ ರಥ, ಭಗವಾನ್ ಆನಂದಗಿರಿ ಆರಾಧನೆ, ಕುರುವಾಪುರ ದತ್ತಾತ್ರೇಯ ಜಯಂತಿ, ಅಣ್ಣಿಗೇರಿ ಜಾತ್ರೆ, ಕಳಸ ಕಲಶೇಶ್ವರಸ್ವಾಮಿ ಚಿಕ್ಕ ರಥೋತ್ಸವ

18

ದತ್ತ ಜಯಂತಿ,  ಹೊಸ್ತಿಲ ಹುಣ್ಣಿಮೆ, ಆರಿದ್ರಾದರ್ಶನ, ಕಾರ್ಕಳ ಬಸದಿ ದೀಪೋತ್ಸವ, ಗಾಣಗಾಪುರ, ನಂದೀಹಳ್ಳಿ, ರಥ, ಚಿತ್ರದುರ್ಗ ಗೋಪಾಲಕೃಷ್ಣ ರಥ, ನರಸಿಂಹರಾಜಪುರ/ತಟ್ಟೇಸರ ಮಹಾಲಕ್ಷ್ಮೀ ದೀಪೋತ್ಸವ, ಶಿವಮೊಗ್ಗ/ನವಿಲೆ ಶನೈಶ್ಚರ ಉತ್ಸವ,  ಹೊನ್ನಾಳಿ/ಕೂಲಂಬಿ ಗದ್ದಿಗೇಶ್ವರ ಉತ್ಸವ, ವರದಹಳ್ಳಿ ಶ್ರೀಧರಸ್ವಾಮಿ ., ಹಿರೇಮಣ್ಣೂರು ಕೇಶವ ಜಯಂತಿ, ವಿದ್ಯಾಪ್ರಸನ್ನತೀರ್ಥ ಆರಾಧನೆ, ಸಿರಿಗೆರೆ ಮಾದೂರು ಚೆನ್ನಯ್ಯ/ತರಳಬಾಳು ಸಿದ್ಧೇಶ್ವರ ಜಯಂತಿ, ಎಡಪದವು ಗೋಪಾಲಕೃಷ್ಣ ಉತ್ಸವ, ಶೆಳ್ಳಗಿ ರಥ, ಲಿಂಗಸೂರು ರಥ

19

20

ಹಂಪಿ ಫಲಪೂಜೋತ್ಸವ, ಅಂತರರಾಷ್ಟ್ರೀಯ ಮಾನವ ಒಗ್ಗಟ್ಟಿನ ದಿನ, ಉಪ್ಪುಂದ ರಥ, ಕಾಕೀಟು ಉತ್ಸವ, ಹಿರೇಹಂಗರಗಿ ಶಾಂತಸ್ವಾಮಿ ಆರಾಧನೆ

21

ವಿಂಟರ್ ಸೋಲ್ಸ್‍ಟಿಸ್

22

ಸಂಕಷ್ಟ ಚತುರ್ಥಿ(ಚಂ. ರಾ8:42)

23

ಮಾರ್ಗಶಿರ ಲಕ್ಷ್ಮೀ ವ್ರತ, ಕಿಸಾನ್ ದಿನ

24

ಕ್ರಿಸ್‍ಮಸ್ ಈವ್, ಮುನ್ನಾದಿನ

25

ಕ್ರಿಸ್ಮಸ್, ಬೆಟ್ಟತ್ತೂರು ಉತ್ಸವ, ಪೆರಡಾಲ, ಶಾರದಳ್ಳಿ ಪಲ್ಲಕ್ಕಿ,

26

ಶಾರಾದಾದೇವಿ ಜಯಂತಿ, ಬಾಕ್ಸಿಂಗ್ ಡೇ

27

ಕಾಲಭೈರವ ಜಯಂತಿ, ತಿಸ್ರೋಷ್ಟಕಾಃ

28

29

ವರ್ಧಮಾನತೀರ್ಥಂಕರ ತಪಃಕಲ್ಯಾಣ

30

ಸರ್ವತ್ರ /ಸಫಲಾ ಏಕಾದಶಿ, ಹರಿವಾಸರವಿಲ್ಲ, ಮಾರ್ಗಶಿರ ಲಕ್ಷ್ಮೀ ವ್ರತ, ತಲಕಾಡು ಕೀರ್ತಿನಾರಾಯಣ ವರ್ಧಂತಿ, ರಂಗನಾಥ ಶಠಗೋಪ ಮಹಾದೇಶೀಕರ್ ತಿರುನಕ್ಷತ್ರ

31

ಹೊಸವರ್ಷ ಮುನ್ನಾದಿನ, ಪ್ರದೋಷ, ಅಡವಿ ಅಮರೇಶ್ವರ ಕಾರ್ತಿಕ


ನಮ್ಮ ಬಗ್ಗೆ

ನನ್ನ ಫೋಟೋ
ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.