ಈ ಬ್ಲಾಗ್ ಅನ್ನು ಹುಡುಕಿ

ನವೆಂಬರ್

ತಾರೀಖು

ದಿನದ ವಿಶೇಷ

1

ಕನ್ನಡ ರಾಜ್ಯೋತ್ಸವ ದಿನ, ಸರ್ವತ್ರ/ರಮಾ ಏಕಾದಶಿ, ಹರಿವಾಸರವಿಲ್ಲ, ಗೋವತ್ಸ ದ್ವಾದಶಿ, ಶೃಂಗೇರಿ ಚಂದ್ರಶೇಖರಭಾರತೀ ಜಯಂತಿ, ಸರ್ವ ಸಂತರ ದಿನ

2

ಪ್ರದೋಷ, ಧನ್ವಂತರಿ ಜಯಂತಿ, ನರಸೋಬಾಡಿ ಗುರುದ್ವಾದಶಿ, ಸರ್ವ ಆತ್ಮ ದಿನ, ಲೋಕಿಕೆರೆ, ಕುರಗಡ್ಡಿ, ಗಾಣಗಾಪುರ ಗುರುದ್ವಾದಶಿ

3

ನರಕ ಚತುರ್ದಶಿ, ದೀಪಾವಳಿ, ನೀರುತುಂಬುವ ಹಬ್ಬ, ಮಾಸ ಶಿವರಾತ್ರಿ, ಧನ ತ್ರಯೋದಶಿ, ಧರ್ಮಸ್ಥಳ ದೇವರು ಹೊರಡುವುದು, ಕೊಡಗು ಗುಹ್ಯಜಾತ್ರೆ, ಶೃಂಗೇರಿ ವಿದ್ಯಾತೀರ್ಥ ಜಯಂತಿ, ಮೈಸೂರು ದೇವಲದೇವಾಂಗ ಧನಲಕ್ಷ್ಮೀ ಪೂಜಾ, ದೀವೋದಾಸ ಜಯಂತಿ

4

ದೀಪಾವಳಿ ಅಮಾ. ಪದ್ಮಕಃ, ಕೇದಾರೇಶ್ವರ ವ್ರತ, ಲಕ್ಷ್ಮೀಪೂಜೆ, ಮೇಲ್ಕೋಟೆ ಅಷ್ಟತೀರ್ಥೋತ್ಸವ, ಹುಕ್ಕಲಗೆರೆ ಜಾತ್ರೆ, ಕಣ್ವಮಠ ವಿದ್ಯಾಧಿರಾಜತೀರ್ಥ ಆರಾಧನೆ, ಹುಣಸಿಹೊಳೆ ಆರಾಧನೆ, ಮಲೈಮಹದೇಶ್ವರಸ್ವಾಮಿ ಹಾಲುರುವೆ ಉತ್ಸವ

5

ಬಲಿಪಾಡ್ಯಮಿ, ಇಷ್ಟಿಃ, ಬಲೀಂದ್ರ ಪೂಜೆ, ಜೈನ, ವಿಕ್ರಮಶಕೆ 2078 ಪ್ರಾರಂಭ, ಗೋವರ್ಧನ/ಕಾಮಧೇನು ಪೂಜಾ, ಚಂದ್ರದೀಪದಾನಜೈನ ಹೊಸವರ್ಷ, ಗೋಕರ್ಣ ಮಹಾಬಲೇಶ್ವರ ಪ್ರತಿಷ್ಠಾ ಮಹೊತ್ಸವ, ಗೋಂದಾವಲಿ ಆಯಿಸಾಹೇಬ ಆರಾಧನೆ, ಉಳವಿ ಚನ್ನಬಸವೇಶ್ವರ ., ಅಗಡಿ ಉತ್ಸವ, ಸೂಗೂರು ವಿಷ್ಣುಪ್ರಿಯ ಆರಾಧನೆ, ಮಲೈಮಹದೇಶ್ವರಸ್ವಾಮಿ ದೀಪಾವಳಿ ತೆಪ್ಪೋತ್ಸವ

6

ಚಂದ್ರದರ್ಶನ, ಭಾವ ಬಿದಿಗೆ, ಹಾಸನಾಂಬ ದೇಗುಲ ಬಾಗಿಲು ಹಾಕುವುದು, ಯಮ ದ್ವಿತೀಯಾ, ವಿದ್ಯಾಸಮುದ್ರತೀರ್ಥ ಆರಾಧನೆ, ಚಂದ್ರಾಪುರ ಜಾತ್ರೆ

7

ಅಕ್ಕನ ತದಿಗೆ, ತ್ರಿಲೋಚನಗೌರೀ ವ್ರತ, ಶಿಶು ಸಂರಕ್ಷಣಾ ದಿನ, ಶಂಕರಪುರ, ಕಾರ್ಯಗ್ರಾಮ ರಥ, ಸೂಡಿಹಳ್ಳಿ ಜಾತ್ರೆ, ಕಾರ್ಯಗ್ರಾಮ ರಥ, ತಿರುಕೋಯಲೂರು ಸತ್ಯಪ್ರಮೋದ ಆರಾಧನೆ

8

ವಿನಾಯಕೀ ಚತುರ್ಥಿ, ಕಾರ್ತಿಕ ಸೋಮವಾರ, ಶ್ರೀಜೀಯರ್ ತಿರುನಕ್ಷತ್ರ

9

ಪಾಂಡವ ಪಂಚಮೀ, ಕಾನೂನು ಸೇವೆಗಳ ದಿನ, ವಿಶ್ವಕ್ಸೆನಾರ್ ತಿರುನಕ್ಷತ್ರ, ಜ್ಞಾನ ಪಂಚಮಿ, ದೇವಿತಂದ್ರೆ ರಥ, ಈರಲಗೆರೆ ಉತ್ಸವ, ಇಳಕಲ್ಲು ವಿಜಯಸ್ವಾಮಿ ಪುಣ್ಯದಿನ

10

ಸಾರಿಗೆ ದಿನ, ತಲಕಾಡು ವೈದ್ಯೇಶ್ವರ ರಥ, ಸಿರಿಗೆರೆ ಶಿವಾನಂದ ನಿಜೈಕ್ಯದಿನ, ಕೆ.ಆರ್.ನಗರ ಬ್ರಹ್ಮಾನಂದಸರಸ್ವತಿ ಆರಾಧನೆ, ಹಿರೇಮಣ್ಣೂರು ವೇದೇಶತೀರ್ಥ ಪುಣ್ಯದಿನ

11

ಮಹಾಸಪ್ತಮಿ, ಯಾಜ್ಞವಲ್ಕ್ಯ ಜಯಂತಿ, ಸುತ್ತುರು ಶ್ರೀಕ್ಷೇತ್ರದಲ್ಲಿ ಶಿವಡೀಪೋತ್ಸವ ಯಾಜ್ಞವಲ್ಕ್ಯ ., ಮೈಸೂರು ರಥ, ಬೆಂ.ಚಾಮರಾಜಪೇಟೆ ತಲಕಾಡು ಬಾಲಕೃಷ್ಣಾನಂದಮಠ ಬ್ರಹ್ಮಾನಂದ ಸರಸ್ಪತಿ ಪಟ್ಟಾಭಿಷೇಕ, ಕೂಡ್ಲಿ ಸಚ್ಚಿದಾನಂದಸ್ವಾಮಿ ಶಂಕರಭಾರತೀ ಆರಾಧನೆ, ಪಿಳ್ಳೈ ಲೋಕಾಚಾರ್ಯ ತಿರುನಕ್ಷತ್ರ, ವಿಷ್ಣುಪುರ ಶಿವದೇಶತೀರ್ಥ ಆರಾಧನೆ

12

ಗೋಪಾಷ್ಟಮಿ, ಅಷ್ಣಾಹ್ನಿಕ ಪರ್ವಾರಂಭ, ಮೇಲುಕೋಟೆ ರಾಜಮುಡೀ ಉತ್ಸವ, ಅಷ್ಣಾಹ್ನಿಕ ಪರ್ವಾರಂಭ, ಶೃಂಗೇರಿ ವಿದ್ಯಾಶಂಕರ ರಥ, ಕೂಡಲಗಿ ಸಚ್ಚಿದಾನಂದ ಆರಾಧನೆ

13

ಕೃತಯುಗಾದಿ, ಕೂಷ್ಮಾಂಡನವಮಿ, ಚಿಪ್ಪಾಗಿರಿ ವಿಜಯದಾಸ ಆರಾಧನೆ, ಕುಣಿಗಲ್ ಅಟವೀಶ್ವರ ಪುಣ್ಯತಿಥಿ, ಚಿಪ್ಪಾಗಿರಿ ವಿಜಯದಾಸ ಆರಾಧನೆ

14

ಮಕ್ಕಳ ದಿನಾಚರಣೆ, ವಿಶ್ವ ಮಧುಮೇಹ ದಿನ, ಮೇಲ್ಕೋಟೆ ದೇವರ ಅಷ್ಟತೀರ್ಥೋತ್ಸವ, ಬೆಳಗರಹಳ್ಳಿ ಭೂಕೈಲಾಸೋತ್ಸವ

15

ಸರ್ವತ್ರ/ಪ್ರಭೋಧಿನೀ ಏಕಾದಶಿ, ಕಾರ್ತಿಕ ಸೋಮವಾರ, ಉತ್ಥಾನ ದ್ವಾದಶಿ, ಹರಿವಾಸರವಿಲ್ಲ, ತಪ್ತಮುದ್ರಾಧಾರಣ, ಭೀಷ್ಮಪಂಚಕ ವ್ರತಾರಂಭ, ಸ್ವಯಂಭು ಮನ್ವಾದಿ, ಪಂಡರಾಪುರ ಜಾತ್ರೆ, ಲಕ್ಷ್ಮೀಪತಿತೀರ್ಥ ಆರಾಧನೆ, ಕಳಸ ಕಲಶೇಶ್ವರಸ್ವಾಮಿ ಗಿರಿಜಾಕಲ್ಯಾಣೋತ್ಸವ

16

ಪ್ರದೋಷ, ಕ್ಷೀರಾಬ್ಧಿ ದ್ವಾದಶಿ, ವ್ಯಾಸರಾಜಮಠ ಧಾತ್ರಿಹವನ, ಉಡುಪಿ ಲಕ್ಷದೀಪೋತ್ಸವ, ಅಂತರರಾಷ್ಟ್ರೀಯ ಸಹಿಷ್ಣುತಾ ದಿನ, ಸಂತ ನಾಮದೇವ ., ಲಕ್ಷ್ಮೀನಾರಾಯಣತೀರ್ಥ ಆರಾಧನೆ, ಕೂಡಲಗಿ ರಥ, ಕೊಡಸೋಗ ಬೃಂದಾವನೋತ್ಸವ, ದೇವಲಮಹರ್ಷಿಗಳ ., ಶ್ರೀರಂಗಪಟ್ಟಣ ಶ್ರೀರಂಗನಾಥಸ್ವಾಮಿ ಪುಷ್ಪ ಬೃಂದಾವನೋತ್ಸವ

17

ಮಂಗಳ ತ್ರಯೋದಶಿ, ವೃಶ್ಚಿಕ ಸಂಕ್ರಮಣ (ರಾ.11.27), ಮಂಗಳೂರು ಕಾಳಿಕಾಂಬಾ ದೀಪೋತ್ಸವ, ಹುಬ್ಬಳ್ಳಿ ಕೃಷ್ಣೇಂದ್ರ ಸ್ವಾಮಿ ಆರಾಧನೆ, ಮೈಸೂರು ದೇವಾಂಗ ದೇವಲಮಹರ್ಷಿ ಜಯಂತಿ

18

ವೈಕುಂಠ ಚತುರ್ದಶಿ, ವಿಷುವತ್ ಪುಣ್ಯಕಾಲ, ಧರ್ಮಸಾವರ್ಣಿಮನ್ವಾದಿ, ವಿಶ್ವ ವಯಸ್ಕರ ದಿನ, ಅರುಣೋದಯ ಶಿವಪೂಜೆ, ಸೂಡಿ ಬಸವೇಶ್ವರ ಕಾರ್ತಿಕ, ಚಿಂತಾಮಣಿ ರಥ, ಚಾಮುಂಡೀಬೆಟ್ಟ ಮಹಾಬಲೇಶ್ವರ ದೀಪೋತ್ಸವ, ನಂಜನಗೂಡು ಶ್ರೀಕಂಠೇಶ್ವರ ದೀಪೋತ್ಸವ, ಚಾಮರಾಜನಗರ ಚಾಮರಾಜೇಶ್ವರ ದೀಪೋತ್ಸವ, ಕೊಳ್ಳೇಗಾಲ ಮರಳೇಶ್ವರ ದೀಪೋತ್ಸವ, ತಿರುಮಕೂಡ್ಲು ಅಗಸ್ತ್ಯೇಶ್ವರ ಶಿವದೀಪೋತ್ಸವ, ಚಿಂತಾಮಣಿ/ಕೈವಾರ ಭೀಮಲಿಂಗೇಶ್ವರ ಲಕ್ಷದೀಪ, ದೊಡ್ಡ ಹೆಜ್ಜಾಜಿ ಕಾಶೀವಿಶ್ವನಾಥ ಸಹಸ್ರದೀಪ,  ಹೊಸೂರು/ಥಳಿ ಕಾಶೀವಿಶ್ವನಾಥ ಲಕ್ಷದೀಪ

19

ಗುರುನಾನಕ್ ಜಯಂತಿ, ವ್ಯಾಸ ಪೂರ್ಣಿಮಾ, ಗೌರೀ ಹುಣ್ಣಿಮೆ, ಕಾರ್ತಿಕೇಯ ಸ್ವಾಮಿ ದರ್ಶನ, ಅಂತರರಾಷ್ಟ್ರೀಯ ಪುರುಷರ ದಿನ, ಮೇಲುಕೋಟೆ ಕೃತ್ತೀಕೋತ್ಸವ, ಚಾಮುಂಡೇಶ್ವರೀ ಕೃತ್ತೀಕೋತ್ಸವ, ಅಷ್ಣಾಹ್ನಿಕ ಪರ್ವ ಮುಕ್ತಾಯ, ಅವಲಮಠ ದುರ್ಗಾಪರಮೇಶ್ವರಿ ಮಹೊತ್ಸವ, ಬೆಟ್ಟಂಪಾಡಿ ಜಾತ್ರೆ, ಗೋಕರ್ಣ ದೀಪೋತ್ಸವ, ಶಿರಾಲಿ ದೀಪ, ವಡಂಭಂಡೇಶ್ವರ ದೀಪ, ಪರ್ಕಳ ದೀಪ, ಕೋಲ್ಲೂರು ದೀಪ, ಮಂಗಳೂರು ದೀಪ, ಉದ್ಯಾವರ ದೀಪ, ಕಟಪಾಡಿ ದೀಪ, ಮುಲ್ಕಿ ದೀಪ, ಸೂರತ್ಕಲ್ ದೀಪ, ಉಡುಪಿ ಲಕ್ಷದೀಪ ಮುಕ್ತಾಯ, ಕಾರ್ತಿಕ ಸ್ನಾನ ಸಮಾಪ್ತಿ, ವಿಷ್ಣು ದೀಪ, ಶೃಂಗೇರಿ ಲಕ್ಷದೀಪೋತ್ಸವ, ಟಿ. ನರಸೀಪುರ ಕೋಣಗನಹಳ್ಳಿ ಜಾತ್ರೆ, ಯಡಿಯೂರು ಶಕ್ತಿಗಣಪತಿ ಪುಷ್ಪಾಲಂಕಾರೋತ್ಸವ, ಬೇಲೂರು/ನಲಿಕೆ ಚನ್ನಬಸವೇಶ್ವರ ರಥ, ಬನಶಂಕರೀ ದೀಪೋತ್ಸವ, ದೊಡ್ಡಬಳ್ಳಾಪುರ ರಾಮಲಿಂಗ ರಥ, ಹಂಪಿ ವಿದ್ಯಾರಣ್ಯ ಸೀಮೋಲಂಘನ, ಮಂಡ್ಯ ನಿರಂಜನಾನಂದ ಜಯಂತಿ, ಬೆಂ.ಕತ್ರಿಗುಪ್ಪೆ ಸತ್ಯನಾರಾಯಣ ಲಕ್ಷದೀಪ, ತಿರುಮಂಗೈ ಆಳ್ವಾರ್ ತಿರುನಕ್ಷತ್ರ, ಶೀವದೀಪ, ಕಬ್ಬಳಿ ಜಾತ್ರೆ, ಕಗ್ಗೆರೆ ಸಿದ್ಧಲಿಂಗೇಶ್ವರ ಸಹಸ್ರ ದೀಪೋತ್ಸವ, ನಂದಿಕೂರು ದುರ್ಗಾಪರಮೇಶ್ವರೀ ಲಕ್ಷದೀಪೋತ್ಸವ

20

ಹುತ್ತರಿ, ಅಂತರರಾಷ್ಟ್ರೀಯ ಮಕ್ಕಳ ದಿನಾಚರಣೆ, ನೆಲ್ಲೂರು ಬಸದಿ ದೀಪೋತ್ಸವ, ಉಪ್ಪುಂದ ದುರ್ಗಾಪರಮೇಶ್ವರೀ ರಥೋತ್ಸವ, ನಂಜನಗೂಡು ರಥ, ಯೋಗಾಭಿನವ ನೃಸಿಂಹ ಆರಾಧನೆ, ಹೆಜಮಾಡಿ ಲಕ್ಷ್ಮೀನಾರಾಯಣ, ಉಪ್ಪುಂದ ದುರ್ಗಾಪರಮೇಶ್ವರೀ ಶ್ರೀಮನ್ಮಹಾರಥೋತ್ಸವ

21

ವಿಶ್ವ ದೂರದರ್ಶನ ದಿನ, ಸಂತ ರಾಜಾರಾಮ ಪುಣ್ಯದಿನ, ಬೀದರ ಸಿದ್ಧಮಹಾರಾಜ ಪುಣ್ಯದಿನ

22

ಕನಕದಾಸ ಜಯಂತಿ, ಕಾರ್ತಿಕ ಸೋಮವಾರ, ಹೊರನಾಡು ದೀಪೋತ್ಸವ, ಕಾಗಿನೆಲೆ ಉತ್ಸವ, ಇಂದ್ರಾಣಿ ಲಕ್ಷದೀಪ

23

ಸಂಕಷ್ಟ ಚತುರ್ಥಿ(ಚಂ. ರಾ9:02), ಪುಟ್ಟಪರ್ತಿ ಸಾಯಿಬಾಬಾ ಜನ್ಮದಿನ, ಕುಶಾಲನಗರ ಮಹಾಗಣಪತಿ ರಥ, ವಾಡೆ ರಮಾನಂದಸ್ವಾಮಿ ಆರಾಧನೆ, ಕಾಟೀಪಾಳ್ಯ ಮಹಾಗಣಪತಿ ಕಾರ್ತಿಕ ದೀಪೋತ್ಸವ

24

ನೀಲಾವರ ಮಹಿಷಮರ್ಧಿನಿ ತೀರ್ಥ, ಕಾಶೆಕೋಡಿ ಲಕ್ಷ್ಮೀವೆಂಕಟರಮಣ ದೀಪೋತ್ಸವ, ಕಟೀಲು ದೀಪಗುರು ತೇಜ್‍ಬಹದ್ದೂರ್ ಬಲಿದಾನ ದಿನ, ಸವದತ್ತಿ ಚಿದಂಬರೇಶ್ವರ ರಥ, ಜೇವರಗಿ ಜಾತ್ರೆ, ಹಲಕರಟೆ ರಥ, ಹಿಪ್ಪರಿಗಿ ಭೀಮಾಶಂಕರ ಆರಾಧನೆ, ಹರಿಹರ ಶಿವಾನಂದ ಆರಾಧನೆ, ಸುರಪುರ ಪುಣ್ಯದಿನ, ಅಗರಖೇಡ ಕೃಷ್ಣದ್ವೈಪಾಯನ ಪುಣ್ಯದಿನ, ಕಾರ್ಕಳ ದೀಪ, ಚೆಂಪಿ ದೀಪ, ಕಟೀಲು ದುರ್ಗಾಪರಮೇಶ್ವರೀ ಲಕ್ಷದೀಪ, ಬಂಟ್ವಾಳ ದೀಪ

25

ತಲಕಾಡು ವೈದ್ಯೇಶ್ವರ ರಥ, ಗೂರಲಾ ಹೊಸೂರು ಚಿದಂಬರ ರಥ, ನಂಜನಗೂಡು ಅಷ್ಟತೀರ್ಥ ಹೊಂಬುಜ ಪಾಶ್ರ್ವನಾಥ ದೀಪೋತ್ಸವ, ತಲಕಾಡು ವೈದ್ಯೇಶ್ವರ ರಥ, ಗೂರಲಾಹೊಸೂರು ಚಿದಂಬರ ರಥ, ನಂಜನಗೂಡು ಅಷ್ಟತೀರ್ಥ, ಚಿದಂಬರ ಜಯಂತಿ, ಹಗರಟಗಿ ರಥ, ಮೈಲಾಪುರ ನೃಸಿಂಹಭಾರತೀ ಆರಾಧನೆ, ಮಾನ್ವಿ ನಾರಾಯಣತೀರ್ಥ ಆರಾಧನೆ

26

ಕಾನೂನು ದಿನ, ಪಂಜ ದೀಪೋತ್ಸವ, ಕೂಡ್ಲಿ ಅಷ್ಟಮ ನೃಸಿಂಹಭಾರತೀ ಆರಾಧನೆ, ಶಿಂಗ್ರಪಳ್ಳಿ ಜಾತ್ರೆ, ಮುನಿಯಾಲ ಜಾತ್ರೆ

27

ಕಾಲಾಷ್ಟಮಿ, ಕೊರಕೋಡು ದೀಪೋತ್ಸವ

28

ಮಂಗಳೂರು ಮಂಗಳಾದೇವಿ ದೀಪ, ಹುಬ್ಬಳ್ಳಿ ಶಿವಯೋಗಿ ಜಯಂತಿ, ನರೋಣ ನಾರಾಯಣ ಪುಣ್ಯದಿನ

29

ಕಾರ್ತಿಕ ಸೋಮವಾರ, ಬೆಂಗಳೂರು ಬಸವನಗುಡಿ ಕಡಲೆಕಾಯಿ ಪರಿಷೆ, ಕಾನಂಗಿ ಶ್ರೀನಿವಾಸ ಲಕ್ಷದೀಪ, ಹೊಂಬುಜ ಲಕ್ಷದೀಪ, ಕಣವಿಹಳ್ಳಿ ಹರಿಹರ ಜಾತ್ರೆ, ಹೊಸಪೇಟೆ ಸಚ್ಚಿದಾನಂದ ಪುಣ್ಯದಿನ, ಮಲೈಮಹದೇಶ್ವರಸ್ವಾಮಿ ದೀಪಾವಳಿ ತೆಪ್ಪೋತ್ಸವ

30

ಸರ್ವತ್ರ/ಉತ್ಪನ್ನ ಏಕಾದಶಿ, ಹರಿವಾಸರವಿಲ್ಲ, ಕೂಡ್ಲಿ ಚತುರ್ಥ ಶಂಕರಭಾರತೀ ಆರಾಧನೆ


ನಮ್ಮ ಬಗ್ಗೆ

ನನ್ನ ಫೋಟೋ
ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.