ಈ ಬ್ಲಾಗ್ ಅನ್ನು ಹುಡುಕಿ

ಮಾರ್ಚ್ - 2022

ತಾರೀಖು

ದಿನದ ವಿಶೇಷ

1

ಮಹಾಶಿವರಾತ್ರಿ,  ಶನೈಶ್ಚರ ಜಯಂತಿ, ಸರ್ವ ಶರಣರ ದಿನ, ಸಿದ್ಧಗಂಗಾ ಸಿದ್ಧಲಿಂಗೇಶ್ವರ ರಥ, ಅನಧ್ಯಯನ ತ್ರಯ, ವಿಟ್ಲ್ಲ ಉಮಾಮಹೇಶ್ವರ ಉತ್ಸವ, ಸಿದ್ಧಗಂಗಾ, ಶ್ರೀರಂಗಪಟ್ಟಣ, ದೊಡ್ಡಬಳ್ಳಾಪುರ ರಥ, ಕೆದೂರು, ದೇಲಂಪಾಡಿ ಉತ್ಸವ, ಹುಬ್ಬಳ್ಳಿ ರಥ, ಬೈಲಹೊಂಗಲ ರಥ, ನಂದಿ ಭೋಗನಂದೀಶ್ವರ ರಥ, ರಾಬರ್ಟ್ಸನ್ಪೇಟೆ ರಾಮಲಿಂಗೇಶ್ವರ ರಥ, ಗುಬ್ಬಿ ಅಮರಗೊಂಡ ಮಲ್ಲಿಕಾರ್ಜುನ ರಥ, ಕೊಳ್ಳೇಗಾಲ ಮಕ್ಕಳ ಮಹದೇಶ್ವರ ರಥ, ಬೆಂ.ಕಾಡುಮಲ್ಲೇಶ್ವರ ರಥ, ಕೂಡ್ಲು ಧ್ವಜ, ಕುರವತ್ತಿ ರಥ, ಸೂರಣಿಗಿ ರಥ, ಯಲಿಯೂರು ಉತ್ಸವ, ಮಾದನೂರು ವಿಷ್ಣುತೀರ್ಥ ಪುಣ್ಯದಿನ, ಗದಗ ಶಿವಾನಂದಸ್ವಾಮಿ ರಥ, ಹುಬ್ಬಳ್ಳಿ ಸಿದ್ಧಾರೂಢ ರಥ, ಗದ್ದಿಗೇರಿ ಗುರು ದೊಡ್ಡಬಸವೇಶ್ವರಸ್ವಾಮಿ ರಥ, ಗದಗ ಶಿವಾನಂದ ಸ್ವಾಮಿ ರಥ

2

ಆಷ್ ವೆಡ್ನಸ್ ಡೇ, ಶಿವರಾತ್ರಿ ಅಮಾವಾಸ್ಯೆ, ದ್ವಾಪರ ಯುಗಾದಿ, ಕಾರಿಂಜೆ ರಥ, ಕಾರಿಂಜೆ, ಕೆಳದಿ ರಥ, ಇರ್ಪು ಜಾತ್ರೆ, ಶೃಂಗೇರಿ ರಥ, ರಿಷಭ ತೀಥರ್ಂಕರ ಮೋಕ್ಷಕಲ್ಯಾಣ, ತಾಳಕೇರಿ ಬಸವಂತ ಶಿವಯೋಗಿ ರಥ, ಆದ್ಯಪಾಡಿ ಧ್ವಜ, ಸವಣೂರ /ಚೌಡಾಳ ಹಾವಯ್ಯಸ್ವಾಮಿ ರಥ, ಸೂಡಿ ವೀರಭದ್ರ ರಥ, ನರೇಗಲ್ಲ ತ್ರಿಪುರಾಂತರೇಶ್ವರ ರಥ, ಸಿಂದಗಿ ಪೂಜ್ಯ ಶಾಂತವೀರ ಶಿವಾಚಾರ್ಯ ಪುಣ್ಯತಿಥಿ, ಶಿವಯೋಗ ಮಂದಿರ ಜಾತ್ರೆ, ಶಿಗ್ಗಾಂವ /ಗಂಜಿಗಟ್ಟಿ ಚರಮೂರ್ತೇಶ್ವರ ರಥ, ಮುಂಡರಗಿ /ಚಿಕ್ಕವಡ್ಡಟ್ಟಿ ಜಂತ್ಲಿ, ಹಮ್ಮಿಗಿ, ಲಕ್ಕುಂಡಿ ಬಿನ್ನಾಳ, ಲಿಂಗಸೂರು /ಕುಣಿಕಲ್ಲೂರ ಹಳ್ಳಿ, ಉಕ್ಕಡಗಾತ್ರಿಗಳಲ್ಲಿ ಬಸವೇಶ್ವರ ರಥ, ಹಾವೇರಿ ಸಿಂಧಗಿ ಮಠ ಲಿಂಗೈಕ್ಯ ಶಿವಶಾಂತವೀರ ಪಟ್ಟಾಧ್ಯಕ್ಷರ ಪುಣ್ಯತಿಥಿ, ಕಲಘಟಗಿ /ಹುಲಿಕಟ್ಟಿ ಶೈಲೇಶ್ವರ ರಥ, ಕುಕನೂರ /ಇಟಗಿ ವೀರಭದ್ರ ರಥ, ಕೋಟಿಪುರ ಕೋಟಿಲಿಂಗೇಶ್ವರ ರಥ, ಯಲಬುರ್ಗಾ /ಮಂಡಲಗಿರಿ ವೀರಭದ್ರೇಶ್ವರ ರಥ, ರೋಣ /ಸೂಡಿ ವೀರಭದ್ರೇಶ್ವರ ಮಹಾರಥ, ಉಕ್ಕಡಗಾತ್ರಿ ಕರೀಬಸವೇಶ್ವರ ರಥ, ಉಣಕಲ್ ಶ್ರೀರಾಮಲಿಂಗೇಶ್ವರ ರಥ, ಹುನಗುಂದ /ಚಿತ್ತರಗಿ ಹಿರೇಮಠ ಮುಪ್ಪಿನಸ್ವಾಮಿ ರಥ, ಗುಳೇದಗುಡ್ಡ ಗೋಪಾಲಪ್ಪನ ಜಾತ್ರೆ, ಗೋಕರ್ಣ ಶಿವರಾತ್ರಿ ಮಹೋತ್ಸವ ಮುಕ್ತಾಯ

3

ರಾಷ್ಟ್ರೀಯ ರಕ್ಷಣಾ ದಿನ, ಹೊನ್ನಗಿರಿ ಚೂರ್ಣೋತ್ಸವ, ಗೋಕರ್ಣ ರಥ, ಆರಗ ರಥ, ಹೊನ್ನಗಿರಿ, ಶಿವಮಂಗಲ ಜಾತ್ರೆ, ಕೆರೆಕಟ್ಟೆ ಜಾತ್ರೆ, ಕೆಳದಿ ರಾಮೇಶ್ವರ ರಥ, ಚಿಕ್ಕನಾಯಕನಹಳ್ಳಿ|ದಬ್ಬಗುಂಟೆ ಪೂಜಾರ ತಮ್ಮಣ್ಣಯ್ಯ ಜಾತ್ರೆ, ತೀರ್ಥಹಳ್ಳಿ|ಅರಗ ಕಲಾನಾಥೇಶ್ವರ ರಥ, ಬೆಂ.ಚಾಮರಾಜಪೇಟೆ ರಾಮೇಶ್ವರ ರಥ, ಸಂತ ನಿಳೋಬ ಮಹಾರಾಜ ಪುಣ್ಯತಿಥಿ, ಯಲಬುರ್ಗಾ /ಬಳಗೇರಿ ಬಸವೇಶ್ವರ ರಥ, ಸುಧೀಂದ್ರತೀರ್ಥ ನವವೃಂದಾವನ ಆನೆಗುಂದಿ ಆರಾಧನೆ, ಬಂಥನಾಳ ವೃಷಭ ಲಿಂಗೇಶ್ವರ ರಥ, ಯಲಬುರ್ಗಾ /ವೀರಾಪುರ ಶಿವಬಸವೇಶ್ವರ ರಥ, ಜೇವರ್ಗಿ /ಯಂಕಂಚಿ ಬಸವೇಶ್ವರ ಪಲ್ಲಕ್ಕಿ ಉತ್ಸವ, ಹಾನಗಲ್ಲ /ಗೆಜ್ಜಿಬಸವೇಶ್ವರ ರಥ, ಹುಬ್ಬಳ್ಳಿ ಸಿದ್ಧಾರೂಢಮಠ ಕೌದಿಪೂಜೆ, ಹರಿಹರ /ಉಕ್ಕಡಗಾತ್ರಿ ಕರಿಬಸವೇಶ್ವರ ರಥ, ಕಲಘಟಗಿ /ದುಮ್ಮವಾಡ ವಿಠಲ ರುಕ್ಮಾಯಿ ಹರಿಮಂದಿರ ರಥ, ಕೆಳದಿ ರಾಮೇಶ್ವರ ರಥ

4

ರಾಮಕೃಷ್ಣ ಪರಮಹಂಸ ಜಯಂತಿ, ರಾಷ್ಟ್ರೀಯ ಭದ್ರತಾ ದಿನ, ಉಚ್ಚಿಲ ಮಹಾಲಿಂಗೇಶ್ವರ ರಥ, ಕುಡ್ಲ್ಲೂ ಶಿವಮಂಗಲ ಉತ್ಸವ, ಉಡುಪಿ ಅನಂತೇಶ್ವರ ರಥ, ಪಾಲಿಮಾರು ಜಾತ್ರೆ, ಗೋಕರ್ಣ ಅವಭೃತೋತ್ಸವ, ಹಳೇಬಿಡು ಮಾದೇಶ್ವವರ ರಥ, ಚಂದ್ರದರ್ಶನ

5

ಹೊರನಾಡು ಅನ್ನಪೂರ್ಣೇಶ್ವರೀ ರಥ, ಪಾಂಡವಪುರ|ಚಿನಕುರುಳಿ ಹೋಬಳಿ ಬೇಬಿಬೆಟ್ಟ ಸಿದ್ಧಲಿಂಗೇಶ್ವರ ರಥೋತ್ಸವ, ಮೈಸೂರು ನಜರ್ಬಾದ್ ದುರ್ಗಾದೇವಿ ಜಾತ್ರೆ, ಹರಿಹರ|ಕೋಮಾರನಹಳ್ಳಿ ಶಂಕರಲಿಂಗ ಭಗವಾನ್ ಆರಾಧನೆ, ಸಿಂಧಗಿ ಚಿಕ್ಕಪ್ಪಯ್ಯಸ್ವಾಮಿ ಪುಣ್ಯದಿನ, ಕಡಪ ರಾಚೋಟಿ ವೀರಭದ್ರೇಶ್ವರ ರಥ, ಗದಗ /ನರಸಾಪುರ ವೀರೇಶ್ವರಮಠ ಲಿಂ. ಚಂದ್ರಶೇಖರ ಶರಣ ಪುಣ್ಯಾರಾಧನೆ

6

ವಿನಾಯಕೀ ಚತುರ್ಥಿ, ಹೆಜಮಾಡಿ ರಥ, ಪಾಂಡವಪುರ|ಚಿನಕುರುಳಿ ಹೋಬಳಿ ಬೇಬಿಬೆಟ್ಟ ಸಿದ್ಧಲಿಂಗೇಶ್ವರ ತೆಪ್ಪೋತ್ಸವ, ಸಿಂದಗಿ ಜಕ್ಕಪ್ಪಯ್ಯ ಪುಣ್ಯದಿನ, ಮಳ್ಳಿ ತುಳಜಪ್ಪಯ್ಯ ಆರಾಧನೆ, ಉಜ್ಜಯಿನಿ ಮರುಳಾರಾಧ್ಯ ಪುಣ್ಯದಿನ, ಹುನಗುಂದ /ಹಿರೇಮಾಗಿ ವಪ್ಪತ್ತೇಶ್ವರಮಠ ರಥ

7

ಕೊಡಗು ಕಟ್ಟೆಮಾಡು ಭದ್ರಾಕಲಿ ಉತ್ಸವ, ಮೈಸೂರು ಮಾರಿಶಿಡಿ, ಮಂಗಳೂರು ಮಹಮ್ಮಾಯಿ ರಥ, ಸಾರವಾಡ ಜಾತ್ರೆ, ಮಂಗಳೂರು ಜಾತ್ರೆ, ದೊಡ್ಡ ಹನಸೋಗಿ ರಥ, ಹೆಬ್ಬಾಳು ರಥ, ಕೈದಾಳೆ ರಥ, ಕುಣಿಗಲ್|ಕೊಡವತ್ತಿ ವೆಂಕಟರಮಣ ರಥ, ಕೆ.ಆರ್.ನಗರ|ದೊಡ್ಡ ಹನಸೋಗೆ ಶ್ರೀನಿವಾಸ ರಥ, ಕೋಲಾರ|ಸುಗಟೂರು ಗಂಗಾಧರ ರಾವಣ ವಾಹನೋತ್ಸವ, ಆನೇಕಲ್|ಕಿತ್ತಗಾನಹಳ್ಳಿ ನಾಗಾರಾಧನೆ, ತಿಪಟೂರು|ಬಳುವನೇರಲು ಗುಡ್ಡ ಕಾಳಿಮಠೇಶ್ವರ ಜಾತ್ರಾರಂಭ, ಬೆಂ.ಮಲ್ಲೇಶ್ವರಂ ವೇಣುಗೋಪಾಲಸ್ವಾಮಿ ಬ್ರಹ್ಮೋತ್ಸವ, ಹರ್ಲಾಪುರ ಕೊಟ್ಟೂರೇಶ್ವರ ಪಟ್ಟಾಧಿಕಾರ, ಇಸಾಮುದ್ರ ರಥ, ಗೋವನಕೊಪ್ಪ ಯೋಗಾನಂದ ಆರಾಧನೆ, ಬಸವಕಲ್ಯಾಣ ಘಾಟಿ ಹಿಪ್ಪರಗಾ ರಾಮಲಿಂಗೇಶ್ವರ ಜಾತ್ರೆ, ಸಿಂಗಟಾಲೂರ ವೀರಭದ್ರ ರಥ, ಯರನಾಳ ವೀರಕ್ತಮಠ ಪಂಪಾಪತಿ ಶಿವಯೋಗಿ ರಥ, ಯಾದಗಿರಿ /ಅಬ್ಬೆ ತುಮಕೂರು ವಿಶ್ವಾರಾಧ್ಯ ರಥ, ಉಜ್ಜಯಿನಿ ಶಿಖರಕ್ಕೆ ಎಣ್ಣೆ ಎರೆಯುವುದು, ದಾವಣಗೆರೆ ಚೌಕಿಪೇಟೆ ಬಸವೇಶ್ವರ ರಥ, ಚಿತ್ತಾಪುರ /ಸುಗೂರು ಭೋಜಲಿಂಗೇಶ್ವರ ಜಾತ್ರ್ರೆ, ಗೂಳ್ಯ ಸಿದ್ಧೇಶ್ವರ ಗಾದಿಲಿಂಗೇಶ್ವರ ರಥ, ದಾವಣಗೆರೆ /ಸೈದಾಳ ಶ್ರೀಶೈಲ ಮಲ್ಲಿಕಾರ್ಜುನ ರಥ

8

ಅಂತರರಾಷ್ಟ್ರೀಯ ಮಹಿಳಾ ದಿನ, ಹೊಸಹೊಳಲು ಕಲ್ಯಾಣೋತ್ಸವ, ಆದ್ಯಪಾಡಿ, ಪೆರ್ಡೂರು ರಥ, ಹಗರಿಬೊಮ್ಮನಹಳ್ಳಿ /ಏಣಗಿ ರುದ್ರಸ್ವಾಮಿ ರಥ, ಸಾಸರವಾಡ ಈಶ್ವರ ದೇವರ ರಥ, ನರಸಾಪುರ ವೀರೇಶ್ವರ ಶರಣರ ಪುಣ್ಯತಿಥಿ, ಕಗ್ಗೆರೆ ಸುತ್ತೂರು ಘನಲಿಂಗ ಶಿವಯೋಗಿ ಗದ್ದುಗೆ ಸಿದ್ಧಲಿಂಗೇಶ್ವರ ಉತ್ಸವಮೂರ್ತಿ ಬಿಜಯಂಗೈಸುವಿಕೆ ವಿಶೇಷ ಪೂಜೆ, ದಾವಣಗೆರೆ /ಕೈವಾರ ಶ್ರೀಶೈಲ ಮಲ್ಲಿಕಾರ್ಜುನ ರಥ, ಹಂಪಾಪುರ ದುರ್ಗಾಪರಮೇಶ್ವರಿ ರಥ, ಗುಡ್ಡದ ಮಲ್ಲಾಪುರ ಮೂಕಪ್ಪಸ್ವಾಮಿ ಮತ್ತು ಮಲ್ಲೇಶ್ವರ ಜಾತ್ರೆ

9

ಸಾದಿಕುಕ್ಕು ಜಾತ್ರೆ, ಕಿತ್ತಗಾಲ ಶ್ರೀನಿವಾಸ ರಥ, ಅರಸೀಕೆರೆ ಮನಕತ್ತೂರು ಕಾಲಭೈರವ ರಥ, ಹೊಸಹೊಳಲು ಲಕ್ಷ್ಮೀನಾರಾಯಣ ರಥ, ಹುಲುಗುಂಡಿ ಉತ್ಸವ, ಬೆಂ.ಇಮ್ಮಡಿಹಳ್ಳಿ ವೆಂಕಟರಮಣ ರಥ, ಹಾನಗಲ್ಲ /ನಿಸ್ಸೀಮ ಆಲದಕಟ್ಟೆ ನಿಸ್ಸೀಮೇಶ್ವರ ರಥ, ಸಾದಿಕುಕ್ಕು ಜಾತ್ರೆ, ಹಿರೇಕೆರೂರು /ಅಬಲೂರು ಬ್ರಹ್ಮೇಶ್ವರ ರಥ, ಇಂಡಿ /ಹಿರೇರೂಗಿ ಮಾತಾಜಿ ಪುಣ್ಯದಿನ, ಗುಲಬರ್ಗಾ /ಚಿತ್ತಡಿ ಸೂಗೂರು ಭೋಜಲಿಂಗೇಶ್ವರ ಜಾತ್ರೆ, ಗುಡದೂರು ದೊಡ್ಡಬಸವಾಚಾರ್ಯರ ಜಾತ್ರೆ, ತಪೊೀಕ್ಷೇತ್ರ ಕೆಗ್ಗೇರಿ ಸಿದ್ಧಲಿಂಗೇಶ್ವರ ರಥ

10

ಅನಧ್ಯಯನ, ವಿಶ್ವ ಮೂತ್ರಪಿಂಡ ದಿನ, ಕಡನುರು ಭಗವತಿ ಉತ್ಸವ, ಪೆರುವಾಯಿ ಜಾತ್ರೆ, ಆಡೂರು ಅವಭೃತೋತ್ಸವ, ಪಾಂಡವಪುರ|ಕ್ಯಾತನಹಳ್ಳಿ ಕೋದಂಡರಾಮ ರಥ, ಚಿಕ್ಕಮಗಳೂರು ಸೀತಾಳಮಲ್ಲಿಕಾರ್ಜುನ ರಥ, ಅಂಗಾರು ಜಾತ್ರೆ, ಸೊಂಡೂರು /ಶೆಲಿಯಪ್ಪನಹಳ್ಳಿ ಬಸವೇಶ್ವರ ರಥ, ಮುಂಡರಗಿ /ಬರದೂರ ಕಾಶೀಲಿಂಗೇಶ್ವರ ಶರಣಬಸವೇಶ್ವರ ಪುಣ್ಯಾರಾಧನೆ, ಜೇವರಗಿ /ಯನಗುಂಟಿ ಸದಾಶಿವ ಬೆಂಕಿತಾತ ರಥ

11

ಚಂದ್ರಗುತ್ತಿ ರೇಣುಕಾಂಬ ರಥ, ಬರಿಮಾರು ಮಹಮ್ಮಾಯಿ ರಥ, ಪಿರಿಯಾಪಟ್ಟಣ ಕನ್ನಂಬಾಡಿ ಅಮ್ಮನವರ ರಥ, ಹಂಪಾಪುರ ರಥ, ನಾಗಮಂಗಲ ದೊಡ್ಡಚಿಕ್ಕನಹಳ್ಳಿ ರಥ, ಶ್ರೀನಿವಾಸನಗರ ರಥೋತ್ಸವ, ಕೊಗ್ರೆಮಾಡ ರಥ, ಬಾಯಾರು ಉತ್ಸವ, ಬಲಿಮಾರು ಜಾತ್ರೆ, ರಾಮಾನುಜಾಚಾರ್ಯ ಪುಣ್ಯದಿನ, ನಂದೀಶ್ವರ ಅಷ್ಣಾಹ್ನಿಕ ಪರ್ವಾರಂಭ, ಸಾಸಲವಾಡ ಗಡ್ಡಿ ಬಸವೇಶ್ವರ ರಥ, ನಾಗಮಂಗಲ /ದೊಡ್ಡಚೀಕನ ಹಳ್ಳಿ ವೆಂಕಟರಮಣ ರಥ, ಹಿರೇಕೆರೂರು /ತಿಪ್ಪಾಯಿಕೊಪ್ಪ ವಿರೂಪಾಕ್ಷಸ್ವಾಮಿ ಗುರುವಂದನೆ, ಶಿರಹಟ್ಟಿ /ಸಾಸರವಾಡ ಗಡ್ಡಿಬಸವೇಶ್ವರ ರಥ, ಜಗಳೂರು /ಹಿರೇಮಲ್ಲನ ಹೊಳೆಬಸವೇಶ್ವರ ರಥ, ಹೂವಿನಹಡಗಲಿ /ಅಂಗೂರು ಬಸವಣ್ಣ ರಥ, ಹರಿಹರ /ನಂದಿಗುಡಿ ನಂದೀಶ್ವರ ರಥ, ದಾವಣಗೆರೆ /ಗುಮ್ಮನೂರು ಚನ್ನಬಸವೇಶ್ವರ ರಥ, ಇಕ್ಕೇರಿ ಅಘೋರೇಶ್ವರ ರಥ

12

2ನೇ ಶನಿವಾರ, ದಂಡಿ ಯಾತ್ರಾ ದಿನ, ಕೆದಿಲ ಒಲೆಸಿರಿ, ಗುಬ್ಬಿ ಚನ್ನಬಸವೇಶ್ವರ ರಥ, ಅರಕಲಗೂಡು|ಕೇರಳಾಪುರ ವೀರಭಧ್ರೇಶ್ವರ ರಥ, ಬೆಂ.ವಿಜಯನಗರ ಕೋದಂಡರಾಮ ರಥ

13

ನಂಜನಗೂಡು ಶ್ರೀಕಂಠಮುಡಿ ಉತ್ಸವ, ಕಾರಗುಂದ ಉತ್ಸವ, ಶಾಬನೂರು ರಥೋತ್ಸವ, ರಾಣಿಬೆನ್ನೂರು ಜಾತ್ರೆ, ಕಟ್ಟಿಗೆಹಳ್ಳಿ ರಥ, ಮಾವಿನಹೊಳೆ ರಥ, ಚಿತ್ರದುರ್ಗ|ಹೊಸದುರ್ಗ|ರಾಂಪುರ ಸದ್ಗುರು ಪರಪ್ಪಸ್ವಾಮಿ ರಥ, ನಾಗನೂರು ಕಾಶೀನಾಥ ಪುಣ್ಯದಿನ, ಉದಗಟ್ಟಿ ಶಂಕರಭಾರತೀ ಆರಾಧನೆ, ಸೊಂಡೂರು /ಬೊಮ್ಮಗಟ್ಟಿ ಹುಲಕುಂಟಿ ಪ್ರಾಣದೇವರ ರಥ, ಬಳ್ಳಾರಿ ಬೈಲೂರು ಶರಣಮಲ್ಲಪ್ಪ ತಾತನ ರಥ, ಸಿಂಧಿಗೇರಿ ಶರಣ ಮಲ್ಲಪ್ಪತಾತ ರಥ, ಶಿಶುನಾಳ ಷರೀಫ ರಥ, ಮಾನ್ವಿ /ಗೊರಕಲ್ಲ ದೇವೇಂದ್ರಪ್ಪ ತಾತ ಪುಣ್ಯದಿನ, ಜಗಳೂರು /ಹಿರೇಮಲ್ಲ ಹೊಳೆಬಸವೇಶ್ವರ ರಥ, ಹಾನಗಲ್ /ಬೈಚವಳ್ಳಿ ಕರಿಬಸವೇಶ್ವರ ರಥ, ಹೊಸಪೇಟೆ /ಸಾಣಾಪೂರ ವೀರಭದ್ರ ರಥ, ಹೊಸಪೇಟೆ /ಗರಗ ನಾಗಲಾಪುರ ಒಪ್ಪತ್ತೇಶ್ವರಸ್ವಾಮಿ ಜಾತ್ರ್ರ್ರೆ, ತೊಗರ್ಸಿ ಮಲ್ಲಿಕಾರ್ಜುನ ರಥ, ದರೋಜಿಕೋಡಿ ವೀರಭದ್ರೇಶ್ವರ ಅಗ್ನಿಕುಂಡೋತ್ಸವ, ಸಿಂದಿಗೇರಿ ಶರಣ ಮಲ್ಲಪ್ಪ ತಾತನವರ ರಥೋತ್ಸವ, ಶಿಶುನಾಳ ಶರೀಫ ಮಹಾರಾಜ ರಥೋತ್ಸವ, ಹೊಸಪೇಟೆ /ಗರಗ ನಾಗಲಾಪುರ ಶ್ರೀ ಗುರು ಒಪ್ಪತ್ತೇಶ್ವರ ಸ್ವಾಮಿ ಜಾತ್ರೆ

14

ಸರ್ವತ್ರ ಏಕಾದಶಿ, ಅಮಲಕೀ ಏಕಾದಶಿ, ಮೇಲುಕೋಟೆ ವೈರಮುಡಿ ಉತ್ಸವ, ಅಲಂಕಾರು ದುರ್ಗಾಪರಮೇಶ್ವರಿ ಜಾತ್ರಾರಂಭ, ಮಲ್ಲಿಮಠ ಧ್ವಜ, ದೊಡ್ಡಬಳ್ಳಾಪುರ|ತೂಬಗೆರೆ ಲಕ್ಷ್ಮೀವೆಂಕಟರಮಣ ಹನುಮಂತೋತ್ಸವ, ನಂಜನಗೂಡು|ಹೆಡತಲೆ ಮಾರಮ್ಮ ತಂಪಿನ ಪೂಜೆ, ಕೈವಲ್ಯಾದೇವಿ ಉತ್ಸವ, ಸತ್ಯಾಗಾಲ ವಿಶ್ವೇಶ್ವರ ರಥ, ಹರಪನಹಳ್ಳಿ ಪ್ರತಿಷ್ಠಾದಿನ, ಬಾದಾಮಿ /ಕಾಡರಕೊಪ್ಪ ಸದಾಶಿವಸ್ವಾಮಿ ಕಾರ್ತಿಕ, ಜಗಳೂರ /ಮಡ್ರಳ್ಳಿ ಚೌಡೇಶ್ವರಿ ರಥ, ರಾಣೆಬೆನ್ನೂರು ನಂದೀಹಳ್ಳಿ ಬಸವೇಶ್ವರ ರಥ, ಉಕ್ಕುಂದ ಪ್ರತಿಷ್ಠಾಪನಾ ದಿನ, ಗೌಡನಬಾವಿ ಕಟ್ಟೆ ಬಸವೇಶ್ವರ ಜಾತ್ರೆ ತೊಂಡನೂರು ಗೋಪಾಲಕೃಷ್ಣ ರಥ, ಹರಪನಹಳ್ಳಿ /ಕೂಲಹಳ್ಳಿ ಗೋಣಿ ಬಸವೇಶ್ವರ ಜಾತ್ರೆ, ಕೊಪ್ಪಳ /ಹಿರೇಸಿಂಧೋಗಿ ಚೆನ್ನಬಸವೇಶ್ವರ ರಥ, ಗೌಡನಬಾವಿ ಕಟ್ಟೆ ಬಸವೇಶ್ವರ ಜಾತ್ರೆ, ತೊಂಡನೂರು ಗೋಪಾಲಕೃಷ್ಣ ರಥ, ಚಂದ್ರಪುರ ಚಂದ್ರಮೌಳೀಶ್ವರ ರಥ

15

ಮೀನ ಸಂಕ್ರಮಣ, ಪ್ರದೋಷ, ಅನಧ್ಯಯನ, ವಿಶ್ವ ಗ್ರಾಹಕರ ದಿನ, ಮೈಸೂರು|ಹೆಬ್ಬಾಳು ಲಕ್ಸ್ಮೀಕಾಂತ ರಥ, ಕಾರ್ಗಾಲ್ ಡೇ ಹಬ್ಬ, ಶಿವನಸಮುದ್ರ ರಥ, ಶರವು ಮಹಾಗಣಪತಿ ರಥ, ಹೊಸರಿತ್ತಿ ಧೀರೇಂದ್ರ ಪ್ಯಣ್ಯತಿಥಿ, ವಿಜಾಪುರ ರುಕ್ಮಾಂಗದ ಸ್ವಾಮಿ ಆರಾಧನೆ, ಸ್ವಯಂಪ್ರಕಾಶ ಸ್ವಾಮಿ ಆರಾಧನೆ, ಬಾದಾಮಿ /ಕಾಡರಕೊಪ್ಪ ಸದಾಶಿವಸ್ವಾಮಿ ರಥ, ವಿಜಯಪುರ ರುಕ್ಮಾಂಗದಸ್ವಾಮಿ ಆರಾಧನೆ, ಸಿರಿಗೆರೆ ರೇವಣ ಸಿದ್ಧೇಶ್ವರ ಜಯಂತಿ, ಜಗದ್ಗುರು ರೇಣುಕಾಚಾರ್ಯ ಜಯಂತಿ, ಕುಷ್ಟಗಿ /ಗುಮಗೇರ ಉಮಾಶಂಕರ ರಥ

16

ರಾಷ್ಟ್ರೀಯ ಲಸಿಕಾ ದಿನ, ಪೆರ್ಡೂರು ರಥ, ಚಿಕ್ಕನಾಯಕನಹಳ್ಳಿ|ಕಾರೇಹಳ್ಳಿ ರಂಗನಾಥ ರಥ, ಕೊಳ್ಳೇಗಾಲ ಮರುಳೇಶ್ವರ ರಥ, ತುರುವೇಕೆರೆ ಬೇಟೆರಾಯ ರಥ, ಕಡೂರು|ಯಗಟಿಪುರ ಮಲ್ಲಿಕಾರ್ಜುನ ರಥ, ರೇಣುಕಾಚಾರ್ಯ ಜಯಂತಿ, ಸಿರಿಗೆರೆ ರೇವಣಸಿದ್ಧ ಜಯಂತಿ, ನಂಜನಗೂಡು ದೊಡ್ಡ ಜಾತ್ರೆ, ರಾಣೆಬೆನ್ನೂರು /ಹುಲಿಕಟ್ಟಿ ಬೀರಲಿಂಗೇಶ್ವರ ಜಾತ್ರೆ, ಹರಿಹರ /ಜಗಳಿ ರಂಗನಾಥ ರಥ, ಕನಕಗಿರಿ ಕನಕಾಚಲಪತಿ ಧ್ವಜಾರೋಹಣ, ಗೋಹಟ್ಟಿ ಚೌಡೇಶ್ವರಿ ರಥ, ಚನ್ನಗಿರಿ /ದಾಗಿನಕಟ್ಟೆ ರಂಗನಾಥ ರಥ, ದಾವಣಗೆರೆ /ಬಸವನಾಳ ರಥ, ಧಾರವಾಡ /ಮುಳಮುತ್ತಲ ವಿಶೇಷ ಹೋಳಿ ಹಬ್ಬ, ಸಿರಿಗೆರೆ ರೇವಣಸಿದ್ಧೇಶ್ವರ ಜಯಂತಿ, ಜಗದ್ಗುರು ರೇಣುಕಾಚಾರ್ಯರ ಜಯಂತಿ

17

ಹೋಳಿ ಹಬ್ಬ, ಬ್ರಹ್ಮ ಸಾವರ್ಣಿ ಮನ್ವಾದಿ, ಅನಧ್ಯಯನ ತ್ರಯ, ನೆಟ್ಲ ರಥ, ಬಾಗೂರು ಪ್ರಸನ್ನ ಚೆನ್ನಕೇಶವ ರಥ, ಮಧುಗಿರಿ|ಜಕ್ಕೇನಹಳ್ಳಿ ಓಬಳದೇವರಗುಡ್ಡ ನೃಸಿಂಹ ರಥ, ಹಾಸನ ಡಿ. ಮಾದೀಹಳ್ಳಿ ವೀರಾಂಜನೇಯ ಮಹಾಭಿಷೇಕ/ಲಕ್ಷ್ಮೀಕೇಶವ ಹನುಮಂತೋತ್ಸವ, ಚಿತ್ರದುರ್ಗ ಡಿ. ಹೊಳಲ್ಕೆರೆ|ಹೊರಕೇರಿ ದೇವರಪುರ ಲಕ್ಷ್ಮೀನೃಸಿಂಹ ರಥ, ಹೊಳೇನರಸೀಪುರ ಲಕ್ಷ್ಮೀನೃಸಿಂಹ ರಥ, ಮಾಗಡಿ|ಸುಗ್ಗನಹಳ್ಳಿ ಲಕ್ಷ್ಮೀನೃಸಿಂಹ ರಥ, ಬೇಲೂರು|ಹುಲಗುಂಡಿ ಸೌಮ್ಯಕೇಶವ ರಥ, ಹೊಸಕೋಟೆ|ಕಲ್ಕುಂಟೆ ಅಗ್ರಹಾರ ರಂಗನಾಥ ರಥ, ಅಂಬುಗ ಸೌಮ್ಯಕೇಶವ ರಥ, ಯಗಟೀಪುರ ಮಲ್ಲಿಕಾರ್ಜುನ ಗಂಗೋದ್ಭವ, ನೇರಳಕಟ್ಟೆ ಜಾತ್ರೆ, ದೇವರಾಯದುರ್ಗ ರಥ, ತಡಶೀಘಟ್ಟ ಲಕ್ಷ್ಮೀನೃಸಿಂಹ ರಥ, ಕಣ್ವಮಠ ಕೃಷ್ಣದ್ವೈಪಾಯನಾಚಾರ್ಯ ಪುಣ್ಯತಿಥಿ, ಕನಕಗಿರಿ ಧ್ವಜ, ಪುಷ್ಪಗಿರಿ ಶ್ರೀ ಮಲ್ಲಿಕಾರ್ಜುನಸ್ವಾಮಿ ರಥ

18

ಹಟ್ಟಿಯಂಗಡಿ ಮಹಾಲಿಂಗೇಶ್ವರ ಜಾತ್ರೆ, ಚನ್ನಬಸವ ಲಿಂಗೈಕ್ಯ ದಿನ, ಪಂಗುಣಿ ಉತ್ತರಂ, ವಿರಾಜಪೇಟೆ ಉತ್ಸವ, ತಲಪಾಡಿ ದುರ್ಗಾಪರಮೇಶ್ವರಿ ರಥ, ಸೋಂದಾ ತ್ರಿವಿಕ್ರಮ, ವೇಣೂರು ಬೆಟ್ಟ ರಥ, ಹೊಳೇನರಸೀಪುರ, ಚಂದ್ರಾಪುರ ರಥ, ನಾಗಮಂಗಲ ರಥ, ಗುಡಗುಂಚಿ ರಥ, ತಾಮ್ರಹಳ್ಳಿ ರಥ, ಯಳಂದೂರು ರಥೋತ್ಸವ, ನಂಬಿಹಳ್ಳಿ ರಥ, ಕಾಡುಗಡಿ ರಥ, ಮರಡಿಲಿಂಗೇಶ್ವರ ರಥ, ನಂಪೂ ಜಾತ್ರೆ, ಸೊಂದಾ ರಥ, ಅಮರಾವತಿ ರಥ, ಗುಡಿಗಂಟೆ ರಥ, ತೀರ್ಥಹಳ್ಳಿ|ನೊಣಬೂರು ಲಕ್ಷ್ಮೀವೆಂಕಟರಮಣ ರಥ, ದೊಡ್ಡಬಳ್ಳಾಪುರ|ತೂಬಗೆರೆ ಲಕ್ಷ್ಮೀವೆಂಕಟರಮಣ ರಥ, ಕಳಸ|ಬನದ ವೀರಭದ್ರ ರಥ, ಕೆ.ಆರ್.ಪೇಟೆ|ಮಡುವಿನಕೋಡಿ ಆಂಜನೇಯ ರಥ, ಚಿಕ್ಕಬಳ್ಳಾಪುರ|ಗೋಪಿನಾಥಬೆಟ್ಟ ಗೋವರ್ಧನಗಿರಿ ಲಕ್ಷ್ಮೀನೃಸಿಂಹ ರಥ, ಚಾಮರಾಜನಗರ|ಕಮರವಾಡಿ ಚೌಡೇಶ್ವರಿ/ಕಾಡೂರಮ್ಮ ರಥ, ಚಿಕ್ಕಮಗಳೂರು ಗುರುನಿರ್ವಾಣ ಮಠ ರಥ, ನಾಗಮಂಗಲ ಸೌಮ್ಯಕೇಶವ ರಥ, ಗುರುಚೈತನ್ಯ ಜನ್ಮದಿನ, ಶ್ರೀಪೆರುಂದೇವಿ ತಿರುನಕ್ಷತ್ರ, ನಂಜನಗೂಡು ತೀರ್ಥಸ್ನಾನ, ನಂದೀಶ್ವರ ಅಷ್ಣಾಹ್ನಿಕ ಪರ್ವ ಮುಕ್ತಾಯ, ಕತ್ತಲಸಾರು ಉತ್ಸವ, ಕೊಡದಗುಡ್ಡ ರಥ, ಯರಡೂಣಿಯ ಜಾತ್ರೆ, ಸುರಪುರ ಕೃಷ್ಣದ್ವೈಪಾಯನ ಆರಾಧನೆ, ಸವಣೂರು ಸತ್ಯಬೋಧತೀರ್ಥ ಆರಾಧನೆ, ನಂದಿಪುರ ಕ್ಷೇತ್ರ ಗಣಹೋಮ, ಬಳ್ಳಾರಿ /ಕುರಗೋಡ ದೊಡ್ಡಬಸವೇಶ್ವರ ರಥ, ಜಗಳೂರು /ಕೊಡದಗುಡ್ಡ ವೀರಭದ್ರ ರಥ, ರಾಣೆಬೆನ್ನೂರು /ಹೊನ್ನತ್ತಿ ಹೊನ್ನಮ್ಮದೇವಿ ರಥ, ಗುರುಗುಂಟಿ ಅಮರೇಶ್ವರ ರಥ, ಗಂಗಾವತಿ /ಹಂಪಸದುರ್ಗಾ ಅಮರೇಶ್ವರ ರಥ, ಗದಗ ತೋಂಟದಾರ್ಯ ರಥ, ತಂಬ್ರಳ್ಳಿ ರಂಗನಾಥ ರಥ, ದಾವಣಗೆರೆ /ದೊಡ್ಡಬಾತಿ ರೇವಣಸಿದ್ಧೇಶ್ವರ ರಥ, ಯರಡೋಣಿ ಮುರಡಿ ಬಸವೇಶ್ವರ ರಥ, ಯೋಗಿ ನಾರೇಯಣ ಯತೀಂದ್ರ ರಥೋತ್ಸವ, ಅಮರನಾರೇಯಣ ಸ್ವಾಮಿ ರಥ, ಅಥಣಿ /ಕಕಮರಿ ರಾಯಲಿಂಗೇಶ್ವರ ಪುಣ್ಯಾರಾಧನೆ, ಜಿಗಳೂರು /ಕೊಡದಗುಡ್ಡ ವೀರಭದ್ರ ರಥ, ಕುಷ್ಟಗಿ /ಚಳಗೇರಿ ವೀರಭದ್ರೇಶ್ವರ ಜಾತ್ರೆ, ಕುರಗೋಡ ದೊಡ್ಡ ಬಸವೇಶ್ವರ ರಥ, ಕೊಡದಗುಡ್ಡ ವೀರಭದ್ರೇಶ್ವರ ರಥ, ಗುಡಗುಂಟಿ ಅಮರೇಶ್ವರ ರಥ, ತಂಬ್ರಹಳ್ಳಿ ಶ್ರೀ ರಂಗನಾಥ ರಥ, ತಂಬ್ರಹಳ್ಳಿ ಗಳಗನಾಥ ರಥ

19

ಷಬ್--ಬರಾತ್, ಮೇಲುಕೋಟೆ ಬ್ರಹೊ್ಮೀತ್ಸವಾರಂಭ, ನೆಲ್ಯ, ಹುದಿಕೇರಿ ಸತ್ಯನಾರಾಯಣ ಉತ್ಸವ, ಹೋಲಿಕಾ ಕರಿದಿನ, ಮೂಡಿಗೆರೆ, ಕರಿಘಟ್ಟ, ದೇವರಾಯನದುರ್ಗ ರಥ, ಶಿಬಾಜೆ, ಅಂಬುಗ ಜಾತ್ರೆ, ಹಂದಿಗೇರಿ ಜಾತ್ರೆ, ಶಿರಾ|ತಡಕಲೂರು ಕದರೀನೃಸಿಂಹ ರಥ, ಭದ್ರಾವತಿ|ಸುಣ್ಣದಹಳ್ಳಿ ವೀರಾಂಜನೇಯ ರಥ, ದೊಡ್ಡಬಳ್ಳಾಪುರ ಚಂದ್ರಮೌಳೇಶ್ವರ ರಥ, ಚಿಕ್ಕಬಳ್ಳಾಪುರ|ಬಾಗೇಪಲ್ಲಿ|ಮಿಟ್ಟೇಮರಿ ಲಕ್ಷ್ಮೀನೃಸಿಂಹ ರಥ, ವಸಂತೋತ್ಸವಾರಂಭ, ತ್ಯಾಗತ್ತೂರು ಉತ್ಸವ, ಕೋಡಿಮಠ ಜಂಗಮ ಪೂಜೆ

20

ಸಂತ ತುಕಾರಾಮ ಪುಣ್ಯದಿನ, ವಿಶ್ವ ಗುಬ್ಬಚ್ಚಿ ದಿನ, ಕಾರಗುಂದ ಭಗವತಿ ಉತ್ಸವ, ಕರಾಯ ಮಹಾಲಿಂಗೇಶ್ವರ ಉತ್ಸವ, ಕೋಲಕಡಿ ಕಾಳಿಕಾಂಬಾ ಉತ್ಸವ, ಕಳಲೆ ರಥ, ಕೊಳಗದಾಳ ಉತ್ಸವ, ಹುಮನಾಬಾದ ಶಂಕರಮಾಣಿಕಪ್ರಭು ಪುಣ್ಯದಿನ, ವಾದಿರಾಜ ಪುಣ್ಯದಿನ, ನಾಯಕನಹಟ್ಟಿ ಜಾತ್ರೆ, ಕಳಸ ಗುರುಗೋವಿಂದ ಪುಣ್ಯದಿನ, ಸಂತ ರಾಜಾರಾಮ ಜಯಂತಿ, ಮಡ್ರಳ್ಳಿ ಚೌಡೇಶ್ವರೀ ಜಾತ್ರೆ, ಹಾರನಹಳ್ಳಿ ಗ್ರಾಮ ಶ್ರೀಗಳ ಪಾದಪೂಜೆ, ಹರಿಹರ /ಕುಂಬಳೂರು ಆಂಜನೇಯ ರಥ, ಕೋಡಿಮಠ ಮಹಾಮಂಗಳಾರತಿ, ಹಾರನಹಳ್ಳಿ ಗ್ರಾಮ ಶ್ರೀಗಳ ಪಾದಪೂಜೆ ಮತ್ತು ಭಿಕ್ಷಾಟನೆ

21

ಸಂಕಷ್ಟ ಚತುರ್ಥಿ (ಚಂ. ರಾ9:25), ಅಂತರರಾಷ್ಟ್ರೀಯ ವರ್ಣಭೇದ ವಿರೋಧಿ ದಿನ, ಉಳ್ಳಾಲ ರಥ, ಕದನೂರು ಉತ್ಸವ, ಕಳಲೆ ಜಾತ್ರೆ, ನವವೃಂದಾವನ ವ್ಯಾಸರಾಯತೀರ್ಥ ಆರಾಧನೆ, ವ್ಯಾಸರಾಯ ಪುಣ್ಯದಿನ, ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ರಥ, ಬೆಳ್ಳಿ ಪಲ್ಲಕ್ಕಿ, ವಾದಿರಾಜ ಸ್ವಾಮಿ ಆರಾಧನೆ, ಮುತ್ತೈದೆಯರ ಸೇವೆ, ಹಾರನಹಳ್ಳಿ ಮಹದೇಶ್ವರ ಜಾತ್ರೆ

22

ರಂಗಪಂಚಮಿ, ವಿಶ್ವ ಜಲ ದಿನ, ಅಲಂಕಾರು ದುರ್ಗಾಪರಮೇಶ್ವರಿ ರಥ, ನಾಯಕನಹಟ್ಟಿ ಜಾತ್ರೆ, ಕಿಗ್ಗಾಲು ರಥ, ವಾಲ್ನೂರು ಉತ್ಸವ, ಚಿತ್ತಾಪುರ ರಥ, ಮಡಬೂರು ರಥ, ಗಣಗನೂರು ರಥ, ಗುಲ್ಬರ್ಗಾ ರಥ, ಕನಕಾಚಲಪತಿ ಗರುಡೋತ್ಸವ, ನಂದಳಿಕೆ ರಥ, ಹಲಗೂರು ಸತ್ಯನಾರಾಯಣ ಉತ್ಸವ, ಶ್ರೀಪಾದರಾಯ ಪುಣ್ಯದಿನ, ಗಜೇಂದ್ರಗಡ ಕೊಡಗಾನೂರು ರೇಣುಕಾಚಾರ್ಯ ಜ್ಯೋತಿರ್ಲಿಂಗ, ಚಿಣಮಗೇರಿ ವೀರಭದ್ರ ರಥ, ರೋಣ /ಮುಶಿಗೇರಿ ಶರಣಬಸವೇಶ್ವರ ರಥ, ರೋಣ /ತೋಟಗಂಟಿ ಅನ್ನದಾನೇಶ್ವರ ರಥ, ಹಾನಗಲ್ಲ /ಚಿಕ್ಕಾಂಶಿ ಬಸವಲಿಂಗಪ್ಪಯ್ಯ ಶಿವಯೋಗಿ ಪುಣ್ಯಸ್ಮರಣೆ, ಹೊನ್ನಾಳಿ /ನರಸಗೊಂಡನಹಳ್ಳಿ ಆಂಜನೇಯ ರಥ, ಕೊಪ್ಪಳ /ಹಾಲವರ್ತಿ ಚಾಂಗದೇವ ರಾಯಭಾಗ ಉರುಸು, ಚಿತ್ತಾಪುರ /ಕನಗನಹಳ್ಳಿ ಸಿದ್ಧಾರಾಮೇಶ್ವರ ಜಾತ್ರ್ರೆ, ಹೆಚ್. ವೀರಾಪುರ ಶರಣ ಬಸವೇಶ್ವರ ಜಾತ್ರೆ, ಕಲಬುರ್ಗಿ ಶರಣ ಬಸವೇಶ್ವರ ರಥ, ಕಲ್ಲವೀರನಹಳ್ಳಿ ಮತ್ತಿ ತಾಳೇಶ್ವರ ರಥ

23

ವಿಶ್ವ ಹವಾಮಾನ ದಿನ, ಬನ್ನೇರುಘಟ್ಟ ಚಂಪಕಧಾಮ ರಥ, ಕಲ್ಲುವೀರನಹಳ್ಳಿ ಮತ್ತೀತಾಳೇಶ್ವರ ರಥ, ಕನಕಗಿರಿ, ಮೈಸೂರು ಹೆಬ್ಬಾಳ ಲಕ್ಷ್ಮೀಕಾಂತ ರಥ, ಬಪ್ಪನಾಡು ಉತ್ಸವ, ತುಮಕೂರು|ಕೈದಾಳ ಚೆನ್ನಕೇಶವ ರಥ, ಗುಬ್ಬಿ|ಕಲ್ಲೂರು ವೀರಾಂಜನೇಯ ರಥ, ಚಾಮುಂಡಿ ಮಹಾಬಲೇಶ್ವರ ರಥ, ಬಿಳಿಬಾವಿ ವಿದ್ಯಾತೀರ್ಥ ಆರಾಧನೆ, ಧಾರವಾಡ ಕೃಷ್ಣಾನಂದ ಆರಾಧನೆ, ಪೈಠಣ ಏಕನಾಥ ಪುಣ್ಯದಿನ, ಸಂತ ಏಕನಾಥ ಷಷ್ಠಿ, ಶಹಾಪುರ /ಮುಡಬೂಳ ಮಡಿವಾಳೇಶ್ವರ ರಥ, ಗಂಗಾವತಿ ಕೊಟ್ಟೂರು ಬಸವೇಶ್ವರ ರಥ, ಹರದನಹಳ್ಳಿ ದಿವ್ಯಲಿಂಗೇಶ್ವರ ರಥ

24

ಕೊಲ್ಲೂರು ಜಾತ್ರೆ, ವಿಶ್ವ ಕ್ಷಯದಿನ, ಕೆಲವಡಿ ಜಾತ್ರೆ, ಹುಲ್ತಿಕೊಪ್ಪ ಬನ್ನಿಮಹಾಂಕಾಳೀ ರಥ, ಹೆಚ್ಚೇಗ್ರಾಮ ಬನ್ನಿಮಹಾಂಕಾಳೀ ರಥ, ಗಂಗಾವತಿ /ಕನಕಗಿರಿ ಕನಕಾಚಲಪತಿ ರಥ, ಕಡಕೋಳ ಮಡಿವಾಳೇಶ್ವರ ಜಾತ್ರೆ

25

ಅನಧ್ಯಯನ, ಕಾಲಾಷ್ಟಮಿ, ಮಂಗಳೂರು ಮಂಗಳಾದೇವಿ ರಥ, ಕೊಲ್ಲೂರು ಮೂಕಾಂಬಿಕಾ ರಥ, ಹೊಂಬುಜ ಪದ್ಮಾವತೀ ರಥ, ಕಟ್ಟೆಮಾಡು ಉತ್ಸವ, ಚಿಕ್ಕಬೆಣಚುಕಲ್ಲು, ಹುಲ್ತಿಕೊಪ್ಪ ರಥ, ನೆಲಮಂಗಲ|ಸೋಂಪುರ್ ಹೋಬಳಿ ದೇವರಹೊಸಹಳ್ಳಿ ವೀರಭದ್ರ ರಥ, ಬೆಣಕಲ್ ಬೆಟ್ಟ ಲಿಂಗೇಶ್ವರ ರಥ, ಶಲವಡಿ ರಂಗನಾಥ ರಥ, ಹುಲಿಕೊಪ್ಪ ಬನ್ನಿ ಮಹಾಂಕಾಳೀ ರಥ, ಹೆಚ್ಚೇ ಗ್ರಾಮ ಬನ್ನಿ ಮಹಾಂಕಾಳೀ ರಥ

26

4ನೇ ಶನಿವಾರ, ಹರದನಹಳ್ಳಿ ದಿವ್ಯಲಿಂಗ ರಥ, ಪಿರಿಯಾಪಟ್ಟಣ, ಬೆಲಗೂರು ರಾಮೇಶ್ವರ ರಥ, ಬ್ಯಾಡಗಿ /ಕಲ್ಲೇದೇವರ ಗ್ರಾಮ ಕಲ್ಮೇಶ್ವರ ರಥ, ಬ್ಯಾಡಗಿ /ಗುಮ್ಮನಹಳ್ಳಿ ಮಹದೇವರ ರಥ, ರುದ್ರಮುನೇಶ್ವರ ಸಂಸ್ಥಾನ ಮಠ ಚಾಂಬೋಳ ಶಿವಾನುಭವಗೋಷ್ಠಿ ಮತ್ತು ದಾಸೋಹ, ಕೊಪ್ಪಳ /ಬೇಳೂರು ಬೆಟ್ಟದಲಿಂಗೇಶ್ವರ ರಥ, ಕೊಪ್ಪಳ ಶಿವಶಾಂತವೀರಸ್ವಾಮಿ ಪುಣ್ಯತಿಥಿ, ಅಥಣಿ /ಕಕಮರಿ ರಾಯಲಿಂಗೇಶ್ವರ ಪಲ್ಲಕ್ಕಿ ಉತ್ಸವ

27

ವಿಶ್ವ ರಂಗಭೂಮಿ ದಿನ, ಹೊನ್ನಾಳಿ|ಕುಂದೂರು ಆಂಜನೇಯ ರಥ, ಮೃಗವಧೆ ಮಲ್ಲಿಕಾರ್ಜುನ ರಥ, ಹೊಸದುರ್ಗ|ಬೆಲಗೂರು ರಾಮೇಶ್ವರ ರಥ, ಬೆಲ್ಲದ ಬಾಗೇವಾಡಿ ಮಹಾಂತಸ್ವಾಮಿ ಪುಣ್ಯತಿಥಿ, ಹೊನ್ನಾಳಿ /ಕುಂದೂರು ಆಂಜನೇಯ ರಥ, ಬೆಲಗೂರು ಪ್ರಸನ್ನ ರಾಮೇಶ್ವರ ರಥ, ಅಥಣಿ /ಕಕಮರಿ ರಾಯಲಿಂಗೇಶ್ವರ ಮಹಾಪ್ರಭು ಪುಷ್ಟವೃಷ್ಟ ಸಮಾರೋಪ ಕಾರ್ಯಕ್ರಮ, ಹೊನ್ನಾಳಿ /ಕುಂದುರು ಆಂಜನೇಯ ರಥ

28

ಸರ್ವತ್ರ ಏಕಾದಶಿ, ಪಾಪಮೋಚಿನೀ ಏಕಾದಶಿ, ಹಿಮವದ್ಗೋಪಾಲಸ್ವಾಮಿ ರಥ, ಶೃಂಗೇರಿ ನೃಸಿಂಹಭಾರತೀ ಜಯಂತಿ

29

ಪ್ರದೋಷ, ಧಾರವಾಡ ಮೃತುಂಜಯ ಶ್ರೀಗಳ ವರ್ಧಂತಿ

30

ಮಾಸ ಶಿವರಾತ್ರಿ, ಪೊಳಲಿ, ಶರವೂರು ಉತ್ಸವ, ಇಳಕಲ್ಲ /ಚಿಕ್ಕನಾಳ ಮಾರುತೇಶ್ವರ ರಥ, ರುದ್ರಮುನಿ ಪಟ್ಟದ್ದೇವರ ಪಟ್ಟಾಧಿಕಾರ ಮಹೋತ್ಸವ

31

ಅನಧ್ಯಯನ ತ್ರಯ, ಅಡೂರು ಉತ್ಸವ

ನಮ್ಮ ಬಗ್ಗೆ

ನನ್ನ ಫೋಟೋ
ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.