ಈ ಬ್ಲಾಗ್ ಅನ್ನು ಹುಡುಕಿ

ಏಪ್ರಿಲ್ - 2022

ತಾರೀಖು

ದಿನದ ವಿಶೇಷ

1

ಯುಗಾದಿ ಅಮಾವಾಸ್ಯೆ, ಶಿರಸಂಗಿ ಕಾಳಿಕಾ ಉತ್ಸವ, ಮೂರ್ಖರ ದಿನ, ಗುರುತೇಜ್ ಬಹದ್ದೂರ್ ಜನ್ಮದಿನ, ಸಿದ್ಧಗಂಗಾ ಶಿವಕುಮಾರಸ್ವಾಮಿ ಜನ್ಮದಿನ, ಕಣ್ಣಾಗಾಲ ಮಹಾಲಕ್ಷ್ಮೀ ತಂಪು, ರಾಘವೇಂದ್ರಸ್ವಾಮಿ ಪಾದುಕ ಪೂಜೆ, ಮಲರಾಯ ಧ್ವಜ, ಬೊಪ್ಪಗೌಡನಪುರ ಜಾತ್ರೆ, ಮಂಗಳೂರು ಉತ್ಸವ, ಛತ್ರಪತಿ ಸಾಂಬಾಜೀ ಪುಣ್ಯದಿನ, ಶಿವಮೊಗ್ಗ ಡಿ. ಪುಣ್ಯಸ್ಥಳ ರಾಘವೇಂದ್ರಸ್ವಾಮಿ ದರ್ಶನ ದಿನ/ಪಾದುಕಾ ಪೂಜೆ, ಸಾವರ್ಣಿ ಮನ್ವಾದಿ, ಬಾಗಲಕೋಟೆ ತೆಗ್ಗಿನಮಠ ಶಾರದಾದೇವಿ ಗಂಗಾಸ್ನಾನ, ಹಿರೇಮ್ಯಾಗೇರಿ ವೀರಭದ್ರ ರಥ, ಮುಂಡರಗಿ /ಹಮ್ಮಿಗಿ ಮಾರುತಿ ರಥ, ಹಳೇ ಹುಬ್ಬಳ್ಳಿ ಅಕ್ಕಸಾಲಿಗರ ಓಣಿ ಕಾಳಿಕಾದೇವಿ ಪಲ್ಲಕ್ಕಿ ಉತ್ಸವ

2

ಚಾಂದ್ರಮಾನ ಯುಗಾದಿ, ವಸಂತ ನವರಾತ್ರಿ ಆರಂಭ, ಚಾಮುಂಡೇಶ್ವರೀ ವಸಂತೋತ್ಸವ, ಅಲ್ಲಮಪ್ರಭು ಜ., ವಿಶ್ವ ಮನೋವೈಕಲ್ಯ ಜಾಗೃತ ದಿನ, ಆರೋಗ್ಯ ಪ್ರತಿಪತ್, ಕೊಲ್ಲಿ ಧ್ವಜ, ಮಿತ್ತಬಾಗಿಲು ಧ್ವಜ, ಮಂಗಳೂರು ಶರವು ಉತ್ಸವ, ಮೂಡಿಗೆರೆ ರಥ, ದೇವವೃಂದ ಪ್ರಸನ್ನರಾಮೇಶ್ವರ ರಥ, ಕೊಳ್ಳೇಗಾಲ ರಾಮಲಿಂಗಚೌಡೇಶ್ವರೀ ರಥ, ಬೆಂ.ಮಹಾಲಕ್ಷ್ಮೀಪುರ ಶ್ರೀನಿವಾಸ ವಜ್ರಾಂಗಿ ಉತ್ಸವ, ತಿರುಪತಿ ಆಸ್ಥಾನೋತ್ಸವ, ನೀಲಕಂಠರುದ್ರ ಜಯಂತಿ, ಪುರುಷೋತ್ತಮತೀರ್ಥ ಆರಾಧನೆ, ಹೊಳೇನರಸೀಪುರ ತಾ|/ಬಾಗೇವಾಳು ರಾಮೇಶ್ವರ ಕರಗ, ಸಿರಿಗೆರೆ ಪ್ರಭುಪಾಡ್ಯಮಿ, ಚಂದ್ರದರ್ಶನ, ಮಲ್ಲಾರಿ ಧ್ವಜ, ಕೂಡ್ಲೂರು ಮಹೋತ್ಸವ, ಬಳ್ಳಾರಿ /ಮುದ್ದಟನೂರ ಬಿಳೆಕಲ್ಲಿರಾಯ ರಥ, ಮಹಾಲಿಂಗಪೂರ ಮಹಾಲಿಂಗೇಶ್ವರ ಜಟ್ಟೋತ್ಸವ, ಯಕ್ಕುಂಡಿ ವಿರಕ್ತಮಠ ಉತ್ಸವ, ಇಳಕಲ್ ವೀರಭದ್ರೇಶ್ವರ ಉತ್ಸವ, ಗುಲಬರ್ಗಾ /ಶಂಕರಲಿಂಗ ಜಾತ್ರೆ, ಗದಗ /ಮಲ್ಲಸಮುದ್ರ ಮಾವಿನಮರ ಬಸವಣ್ಣ ರಥ, ಗದಗ /ಹೊಂಬಳ ಈಶ್ವರ ಜಾತ್ರೆ

3

ಮತ್ಸ್ಯ ಜಯಂತಿ, ಶೃಂಗೇರಿ ನೃಸಿಂಹಭಾರತೀ ಆರಾಧನೆ, ರಂಜಾನ್ ತಿಂಗಳ ಆರಂಭ, ಉತ್ತಮ ಮನ್ವಾದಿ, ಹುದಿಕೇರಿ ರಥ, ಕೂಡ್ಲಿ ಸಂಗಮೇಶ್ವರ ರಥ, ಹಾಸನ ದೊಡ್ಡಪುರ ಉದ್ಭವ ರಾಮೇಶ್ವರ ರಥ, ಗುಟ್ಟಕೊಡಿಗೇನಹಳ್ಳಿ ದಂಡಿಮಾರಮ್ಮ ಜಾತ್ರೆ, ಚಿಂತಾಮಣಿ|ಕುರುಬೂರು ಭೂತೇಶ್ವರಿ ಜಾತ್ರೆ, ಹೊನ್ನಾಳಿ|ಕುರುವಗಡ್ಡೆ ರಾಮೇಶ್ವರ ರಥ, ಕೊರಟಗೆರೆ|ವಡ್ಡಗೆರೆ ವೀರನಾಗಮ್ಮ ಜಾತ್ರೆ, ತ್ಯಾಗತ್ತೂರು ದುರ್ಗಾ ರಥ, ಅಕ್ಕಲಕೋಟೆ ಮಹಾರಾಜ ಜ., ಕಣ್ವಮಠ ಮಧ್ವತೀರ್ಥರ ಪುಣ್ಯದಿನ

4

ಸೌಭಾಗ್ಯಗೌರೀ ವ್ರತ, ಶಿರಸಂಗಿ ಜಾತ್ರೆ, ಉಯ್ಯಾಲೆಗೌರೀ ವ್ರತ, ಬೆಂಗಳೂರು ತುಳಸಿ ತೋಟ ಶ್ರೀ ಪ್ರಸನ್ನಕೃಷ್ಣಸ್ವಾಮಿ ರಥ, ಬೆಂಗಳೂರು ಆರ್.ಪಿ.ಸಿ ಸಂಕಷ್ಟಹರ ಗಣಪತಿ ಅಭಿಷೇಕ, ನಾಗನೂರು ಬೃಹನ್ಮಠ ಮಹಾದೇವಯ್ಯ ಪುಣ್ಯತಿಥಿ, ಅರಬಾವಿ ದುರದುಂಡೇಶ್ವರ ರಥ, ಅಕ್ಕಲಕೋಟೆ ಸ್ವಾಮಿ ಜಯಂತಿ

5

ವಿನಾಯಕೀ ಚತುರ್ಥಿ, ರಾಷ್ಟ್ರೀಯ ಕಡಲ ದಿನ, ನೆಲ್ಯ ಉತ್ಸವ, ಕಮ್ಮರ್ಡಿ ಸಿದ್ಧಿವಿನಾಯಕ ರಥ, ಸಾಗರ ಗಣಪತಿ ರಥ, ಬೂದಿಗೆರೆ ಸಿರಿಯಾಳಶೆಟ್ಟಿ ಜಯಂತಿ, ಹದ್ದಿನಕಲ್ಲು ರಥ, ಬೀದರ /ಚಿದ್ರಿ ಶಿವಾನಂದಸ್ವಾವಿ ಪುಣ್ಯತಿಥಿ, ಗದಗ /ಕಣವಿ ವೀರಭದ್ರ ರಥ

6

ದೇವರದಾಸೀಮಯ್ಯ ಜ. , ದಾವಣಗೆರೆ ಬಕ್ಕೇಶ್ವರ ರಥ, ಸಿಂಗಟಲೂರು ರಥ, ರಾಮೋಹಳ್ಳಿ ರಾಮಚಂದ್ರ ರಥ, ಮುಳಬಾಗಿಲು|ವಿರೂಪಾಕ್ಷಿಗ್ರಾಮ ತ್ರಿಪುರಸುಂದರೀ ಜಾತ್ರೆ, ಗುಬ್ಬಿ|ಹೊಸಕೆರೆ ರಂಗನಾಥ ರಥ, ತೊಪ್ಪನ ಹಳ್ಳಿ ಚಂದ್ರಮೌಳೇಶ್ವರ ರಥ, ಕಾರಗುಂದ ಉತ್ಸವ, ಹೆಬ್ಬೂರು ಕೋದಂಡಾಶ್ರಮ ಶ್ರೀಧರಾನಂದ ಆರಾಧನೆ, ಹುಣಸೀಹೊಳೆ ವಿದ್ಯಾವಿಜಯ ಆರಾಧನೆ, ದೇವಾಂಗ ದೇವಲಋಷಿ ಜಯಂತಿ, ಚಿಕ್ಕಜೋಗಿ ರಥ, ಹಿತ್ತಲಶಿರೂರ ಕಲ್ಮೇಶ್ವರ ಜಾತ್ರೆ, ಬಸವಕಲ್ಯಾಣ /ಘಾಟಿ ಹಿಪ್ಪರಗ ರಾಮಲಿಂಗೇಶ್ವರ ಜಾತ್ರೆ, ಯರನಾಳ ವಿರಕ್ತಮಠ ಪಂಪಾಪತಿ ಶಿವಯೋಗಿ ರಥ, ರಾಮೋಹಳ್ಳಿ ರಾಮಚಂದ್ರ ರಥ, ರಾಣೆಬೆನ್ನೂರು /ಕೋಣನತಂಬಿಗೆ ಹೊಳೆಬಸವೇಶ್ವರ ರಥ, ಕಾಮನಕೇರಿ /ದಾವಲ ಮಲಿಕರ ಗಂಧ, ಕಂಕಮೇಲಿ ಸಿದ್ಧಲಿಂಗ ಜಾತ್ರೆ, ಕೊಪ್ಪಳ /ಯತ್ನಟ್ಟಿ ವಿರಕ್ತಮಠ ಬಸವರಾಜ ಜಾತ್ರೆ, ಗೊಣ್ಣಾಗರ ಚಿದಂಬರ ಯಜ್ಞ, ದಾವಣಗೆರೆ ಚೌಕೀಪೇಟೆ ಬಕ್ಕೇಶ್ವರ ರಥ, ಬಾಗಲಕೋಟೆ /ಬೀಳಗಿ ಬೂದಿಹಾಳ ಹುಚ್ಚೇಶ್ವರ ರಥ

7

ಶೃಂಗೇರಿ ಭಾರತೀತೀರ್ಥ ವರ್ಧಂತಿ, ವಿಶ್ವ ಆರೋಗ್ಯ ದಿನ, ಸ್ಕಂದ ದವನಾರ್ಪಣೆ, ಮಿತ್ತಬಾಗಿಲು ರಥ, ಕೊಲ್ಲಿ ರಥ, ಬಾರ್ಕೂರು ರಥ, ಪುತ್ತಿಗೆ ಕಡೇಬಂಡಿ ರಥ, ಎಮ್ಮಿಗನೂರು ಪೇಟೆ ಬಸವೇಶ್ವರ ರಥ

8

ಸಂತಾನಸಪ್ತಮಿ, ಸೂರ್ಯ ದವನಾರ್ಪಣ, ನವಲಿ ಆಂಜನೇಯ ರಥ, ಕಿಕ್ಕೇರಿ ಮಹಾಲಕ್ಷ್ಮೀ ರಥ, ಸುರತ್ಕಲ್ ಮಹಮ್ಮಾಯಿ ಜಾತ್ರೆ, ಮಡಿವಾಳ ಮಾಚಿದೇವ, ಎಡೆಯೂರು ಸಿದ್ಧಲಿಂಗೇಶ್ವರ ಮುತ್ತಿನ ಪಲ್ಲಕ್ಕಿ ಉತ್ಸವ, ಪೊಳಲಿ ಜಾತ್ರೆ, ಲಕ್ಕೂರು ರಥ, ಇಂಡಿ /ಹಿರೇರೂಗಿ ಮಾತಾಜಿ ಪುಣ್ಯದಿನ, ಕಿಕ್ಕೇರಿ ಮಹಾಲಕ್ಷ್ಮೀ ರಥ

9

2ನೇ ಶನಿವಾರ, ಅಶೋಕಾಷ್ಟಮಿ, ಭವಾನೀ ಉತ್ಪತ್ತಿ, ಅನಧ್ಯಯನ, ಅಲಂಕಾರು ರಥ, ಮದ್ದೂರು ಮಹೋತ್ಸವ, ಕಿಗ್ಗಾ ಋಷ್ಯಶೃಂಗ ರಥ, ಹರಿಹರಪುರ ರಮಾನಂದಸ್ವಾಮಿ ಆರಾಧನೆ, ಪಂಢರಪುರ ಸತ್ಯಧ್ಯಾನತೀರ್ಥ ಆರಾಧನೆ, ಬಸರಗೋಡ ಆಂಜನೇಯ ರಥ, ಬಿಜಾಪುರ /ಇಲ್ಲಾಳ ಬೊಮ್ಮಲಿಂಗೇಶ್ವರ ಜಾತ್ರೆ, ಕೊಪ್ಪಳ /ಗಂಗಾವತಿ ನವಲಿಗ್ರ್ರಾಮ ಭೋಗಾಪುರೇಶ ರಥ, ಮೇವುಂಡಿ ಹಾಲೇಶ್ವರ ರಥ, ಹರಪನಹಳ್ಳಿ /ಮಾದಿಹಳ್ಳಿ ಆಂಜನೇಯ ರಥ, ಹೊನ್ನಾವರ ರಾಮದೇವ ಜಾತ್ರೆ, ಕೆರೂರ ರಾಚೋಟೇಶ್ವರ ಜಾತ್ರೆ, ಗುಮ್ಮಗೊಳ ಗೋಣಿಬಸವೇಶ್ವರ ರಥ, ಚನ್ನಗಿರಿ /ಕತ್ತಲಗೆರೆ ಆಂಜನೇಯ ರಥ

10

ಚಾಂದ್ರ ಶ್ರೀರಾಮನವಮಿ, ಪಾಮ್ ಸಂಡೇ, ಕಣಿವೆ ಶ್ರೀರಾಮ ರಥ, ನಂಜನಗೂಡು ಉತ್ಸವ, ಶಿವಮೊಗ್ಗ ಡಿ. ಸಂತೆಬೆನ್ನೂರು ರಾಮಚಂದ್ರ ರಥ, ಅರಕಲಗೂಡು ಸೀತಾರಾಘವ ರಥ, ಅಮರಗಿರಿ ಚಿಕ್ಕೋನಹಳ್ಳಿ ರಂಗನಾಥ ರಥ, ಬೆಳ್ಳೊಡಿ, ಮಂಚಿ, ಹಳೇಭಾವಿ ಆಂಜನೇಯ ರಥ, ಬೆಂ.ಗಿ.ಏ ಅಯ್ಯಂಗಾರ್ ರಾಮಾಂಜನೇಯ ಉತ್ಸವ, ಹಂಪಿ/ಅಕ್ಕಯ್ಯಮ್ಮ ಬೆಟ್ಟ ಭುವನೇಶ್ವರೀ ಜಗದಂಬಾ ಉತ್ಸವ, ಹರಿಹರ|ಕೊಕ್ಕನೂರು ಆಂಜನೇಯ ರಥ, ದೊಡ್ಡಬಳ್ಳಾಪುರ|ದೊಡ್ಡಹೆಜ್ಜಾಜಿ ಕಾಶೀವಿಶ್ವನಾಥ ಉತ್ಸವ, ಚನ್ನಗಿರಿ|ಕತ್ತಲಗೆರೆ ಆಂಜನೇಯ ರಥ, ತುಮಕೂರು ಜಿಲ್ಲೆ. ಗುಬ್ಬಿ|ಚೇಳೂರು ಉತ್ಸವ, ಬೆಂ.ಬ್ಯಾಟರಾಯನಪುರ ರಾಮೋತ್ಸವ, ಚಿಕ್ಕೋನಹಳ್ಳಿ ರಂಗನಾಥ ರಥ, ಕರೀನಂದೇಶ್ವರ ಜಾತ್ರೆ, ಮುಲ್ಕಿ ರಥ, ಬಸವನಪುರ ಉತ್ಸವ, ಚಂದನಕೆರೆ ಉತ್ಸವ, ಗಣಧಾಳ ರಥ, ಆರ್.ಜಿ. ಕೊಪ್ಪಲು ರಥ, ಬೀದರ ರಾಮರೂಢ ಜಯಂತಿ, ಚಿಪ್ಪಲಕಟ್ಟೆ ಮಹಾಲಕ್ಷ್ಮೀ ರಥ, ಹೊಳಲ್ಕೆರೆ /ಹಿರೇಎಮ್ಮಿಗನೂರ ಕಲ್ಲೇಶ್ವರ ರಥ, ಕೋರವಾರ ಪ್ರಾಣದೇವರ ರಥ, ಗದಗ /ಅಸುಂಡಿ ಶ್ರೀರಾಮ ತೊಟ್ಟಿಲು ಕಾರ್ಯಕ್ರಮ

11

ಧರ್ಮರಾಜದಶಮಿ, ಶಾಲಿವಾಹನ ಜ., ಬೆಂ.ಗಾಳಿ ಆಂಜನೇಯ ರಥ, ಬೆಂ.ತಮ್ಮೇನಹಳ್ಳಿ ರೇಣುಕಾಯಲ್ಲಮ್ಮ ಕರಗ, ಹಿರೇಎಮ್ಮಿಗೂರು ರಥ, ಮುಲ್ಕಿ ರಥ, ಕರಡಿ ಜಾತ್ರೆ, ತುಮಕೂರು ಚಿಕ್ಕಕೊರಟಗೆರೆ ಕೆಂಪಮ್ಮದೇವಿ ಉತ್ಸವ, ಕನ್ನಂಬಾಡಿ ಮಹಾಲಕ್ಷ್ಮೀ ರಥ, ಬೆಳಘಟ್ಟ ಆಂಜನೇಯ ರಥ, ಗುಬ್ಬಿ ಬೇಟೆರಾಯ ರಥ, ಬೆಂ.ಬ್ಯಾಟರಾಯನಪುರ ಕೋದಂಡರಾಮ ರಥ, ತಿಪಟೂರು|ಹೊನ್ನವಳ್ಳಿ ಕಾಲಭೈರವ ರಥ, ಮೈಸೂರು ಕಾಳಿಕಾಂಬಾಕಮಠೇಶ್ವರ ರತ್ನಮುಡೀ ಉತ್ಸವ, ರಾಮನಗರ ರಾಮದೇವರ ರಥ, ತುಮಕೂರು ಡಿ. ಮೈದನಹಳ್ಳಿ ರಾಮದೇವ ರಥ, ತಿಪ್ಪಗೊಂಡನಹಳ್ಳಿ ಆಂಜನೇಯ ಸೀತಾರಾಮ ರಥ, ಬೆಂ.ಬ್ಯಾಟರಾಯನಪುರ ಆದಿಶಕ್ತಿ ಮಾರಿಕಾಂಬ ರಥ, ಹೊನ್ನಹಳ್ಳಿ ಕಾಲಭೈರವ ರಥ, ಲಕ್ಕುಂಡಿ ಕೋಟೆವೀರಭದ್ರೇಶ್ವರ ಜಾತ್ರೆ, ಚಿಪ್ಪಲಕಟ್ಟೆ ರಥ, ವಡವಟ್ಟಿ ರಂಗನಾಥ ರಥ, ಮುಳಕುಂಟೆ ಉತ್ಸವ, ಚೊಕ್ಕಾಡಿ ರಥ, ಪಾಲೂರು ರಥ, ಸಂಡೂರು /ಯಂಶವಂತನಗರ ಗುರುಸಿದ್ಧರಾಮ ಶಿವಯೋಗಿ ರಥ, ಗದಗ /ಅಸುಂಡಿ ಉಮಾಮಹೇಶ್ವರ ರಥ

12

ಸರ್ವತ್ರ ಏಕಾದಶಿ, ಕಾಮದಾ ಏಕಾದಶಿ, ಬನವಾಸಿ ಮಧುಕೇಶ್ವರ ರಥ, ಕಾವಡಿ ಭಗವತಿ ಉತ್ಸವ, ಮಂಡ್ಯ ರಥ, ಅರಸೀಕೆರೆ ತಾ., ಹೊಳಲ್ಕೆರೆ ಪ್ರಸನ್ನ ರಾಮೇಶ್ವರ ರಥ, ಕೊಳ್ಳೇಗಾಲ ಮರಳೇಶ್ವರ ರಥ, ತಿರಮಕೊಡಲು ಅಗಸ್ತ್ಯೇಶ್ವರ ರಥ, ಬೆಂ.ತಮ್ಮೇನಹಳ್ಳಿ ರೇಣುಕಾಯಲ್ಲಮ್ಮ ಕರಗ, ಹಿರೇಮಾಗಡಿ ರಥ

13

ವಿಷ್ಣು ದಮನೋತ್ಸವ, ಬೇಲೂರು ಚನ್ನಕೇಶವ ರಥ, ಬೆಟ್ಟತ್ತೂರು ಸುಬ್ರಹ್ಮಣ್ಯ ಉತ್ಸವ, ಕೊಳಗದಾಳ ಉತ್ಸವ, ಸಜಿಪ ಜಾತ್ರೆ, ಮಾಗಡಿ ರಂಗಸ್ವಾಮಿ ರಥ, ಸಖರಾಯಪಟ್ಟಣ ಲಕ್ಷ್ಮೀಚೆನ್ನಕೇಶವ/ಶಕುನ ರಂಗನಾಥ ರಥ, ತಿರುಮಕೂಡ್ಲು ಅಗಸ್ತ್ಯೇಶ್ವರ ಶಿವದೀಪೋತ್ಸವ, ನಾಗರನವಿಲೆ ನಾಗೇಶ್ವರ ರಥ, ಚಿಕ್ಕನಾಯಕನಹಳ್ಳಿ|ದಸೂಡಿ ಆಂಜನೇಯ ರಥ, ಶಿವನಸಮುದ್ರ ಸೋಮೇಶ್ವರ ರಥ, ತಲಕಾಡು ವೈದ್ಯೇಶ್ವರ ರಥ, ಕೋಲಾರ ಡಿ|/ಚಿಕ್ಕ ತಿರುಪತಿ ವೆಂಕಟರಮಣ ರಥ, ಟಿ.ನರಸೀಪುರ ಪ್ರಹ್ಲಾದೋತ್ಸವ, ಗದಗ /ಲಕ್ಕುಂಡಿ ವೀರಭದ್ರೇಶ್ವರ ರಥ

14

ಡಾ. ಅಂಬೇಡ್ಕರ್ ಜಯಂತಿ, ಮಹಾವೀರ ಜಯಂತಿ, ಸೌರ ಯುಗಾದಿ, ಅನಂಗ ತ್ರಯೋದಶಿ, ಮೇಷ ಸಂಕ್ರಮಣ, ಹೊಸಪೇಟೆ ಜಂಬೂನಾಥೇಶ್ವರ ಜಾತ್ರೆ, ಪ್ರದೋಷ, ಅನಧ್ಯಯನ ಚತುಷ್ಟಯ, ಪವಿತ್ರ ಗುರುವಾರ, ಚಿತ್ರವಿಶು, ವೈಶಾಖಿ, ಬೆಂಗಾಲಿ ಹೊಸವರ್ಷ, ಮುಳಬಾಗಿಲು|ಭೈರಕ್ಕೂರು ಕೋದಂಡರಾಮ ರಥ, ಚಾಮರಾಜನಗರ|ಕಮರವಾಡಿ ಚೌಡೇಶ್ವರಿ/ಕಾಡೂರಮ್ಮ ರಥ, ತಿರುಮಕೂಡ್ಲು ತೀರ್ಥೋತ್ಸವ, ಕಡೂರು|ಗಿರಿಯಾಪುರ ಮೌನೇಶ್ವರ ಸ್ವಾಮಿ ಉತ್ಸವ, ಪುಣಚ ಧ್ವಜ, ರಂಗನಾಯಕೀ ಜಯಂತಿ, ನೊಣವಿನಕೆರೆ ಗೋಪಾಲಕೃಷ್ಣ ರಥ, ಸಿಂಧಗಿ /ದೇವಣಗಾಂವ್ ಸಂಗಯ್ಯಮುತ್ತ ಜಾತ್ರೆ, ಹುಕ್ಕೇರಿ /ಬೆಳದಿ ಸಂಗಮೇಶ್ವರ ರಥ, ಕೊಪ್ಪಳ /ನಗರಗಡ್ಡಿ ಮಠ ಶಾಂತಲಿಂಗೇಶ್ವರ ಜಾತ್ರೆ

15

ಗುಡ್ ಫ್ರೈಡೇ, ಮೌನ ದಿನ, ಕಡಂಬ ಓಲೆಸಿರಿ, ನೆಲೋಗಿ ಉತ್ಸವ, ಹಾಸನ ಡಿ|/ಪಾಳ್ಯ ಲಕ್ಷ್ಮೀಜನಾರ್ದನ ರಥ, ದೇವರಹಳ್ಳಿ ಉಡುಗಿರಿ ರಂಗನಾಥ ರಥ, ಮೇಲೂರು ಗಂಗಾದೇವೀ ರಥ, ಕಡೂರು|ಹೂವಿನಹಳ್ಳಿ ವೀರಭದ್ರ ರಥ, ಚಿಂತಾಮಣಿ|ಕೋನಕುಂಟ್ಲ ವೆಂಕಟರಮಣ ರಥ, ಗುಟ್ಟಕೊಡಿಗೇನಹಳ್ಳಿ ಕೆಲ್ಲೋಡು ಆಂಜನೇಯ ರಥ, ಜಂಗಮಕೋಟೆ ಗಂಗಾಧರ ರಥ, ದಾವಣಗೆರೆ ಹಳೇಪೇಟೆ ವೀರಭದ್ರ ರಥ, ಹೊಳಲ್ಕೆರೆ ಕಾಲಭೈರವ ರಥ, ಅರಸೀಕೆರೆ|ಚಿಕ್ಕಹಲ್ಕೂರು ಬಿಳೀಕಲ್ಲು ರಂಗನಾಥ ರಥ, ಚೆನ್ನರಾಯಪಟ್ಟಣ|ನುಗ್ಗೇಹಳ್ಳಿ ಲಕ್ಷ್ಮೀನೃಸಿಂಹ ರಥ, ಟಿ. ನರಸೀಪುರ ಗುಂಜಾನೃಸಿಂಹ ರಥ, ಹೆಳವನಕಟ್ಟೆ ಲಕ್ಷ್ಮೀಕಾಂತ ರಥ, ನಂದಳಿಕೆ, ನೇರಳಕಟ್ಟೆ ಜಾತ್ರೆ, ಆಲಂಬಗಿರಿ ಕಲ್ಕಿ ಲಕ್ಷ್ಮೀವೆಂಕಟರಮಣ ರಥ, ಕಾಶೀಮಹಾಲಿಂಗಸ್ವಾಮಿ ನಿಜೈಕ್ಯ ದಿನ

16

ಹೋಲಿ ಸಾಟರ್ಡೇ, ಸೌರ ಚಿತ್ರಾ ಪೂರ್ಣಿಮಾ, ದವನದ ಹುಣ್ಣಿಮೆ, ಚಿತ್ರಾ ಪೂರ್ಣಿಮಾ, ರೌಚ್ಯ ಮನ್ವಾದಿ, ಮೂಡಬಿದರಿ ಉತ್ಸವ, ಬೆಂಗಳೂರು ಕರಗ, ಹನುಮದ್ವ್ರತ, ಅಕ್ಕ ಮಹಾದೇವಿ ಜ., ಒಡಿಯೂರು ಉತ್ಸವ, ಶಿರಾಲಿ ರಥ, ಚಿತ್ರಾಪುರ ರಥ, ಅಗಲ್ಪಾಡಿ ರಥ, ಪುಣಚ ಉತ್ಸವ, ಮೂಡುಬಿದ್ರೆ ಬಸದಿ ಉತ್ಸವ, ಶ್ರವಣಬೆಳಗೂಳ ರಥ, ಬಸ್ರೂರು ರಥ, ಬಗ್ವಾಡಿ ರಥ, ಮಾಧೂರು ಮಹೋತ್ಸವ, ಬಂಟ್ವಾಳ ಮಹಾಲಿಂಗೇಶ್ವರ ರಥ, ಕೋಮಾರನಹಳ್ಳಿ ಲಕ್ಷ್ಮೀರಂಗನಾಥ ರಥ, ವಿದುರಾಶ್ವತ್ಥ ರಥ, ಚಿತ್ರದುರ್ಗ ಜಾತ್ರೆಚಿಕ್ಕಬಳ್ಳಾಪುರ ಉತ್ಸವ, ಮೋತಕಪಲ್ಲಿ ಆಂಜನೇಯ ರಥ, ಮೂಕನಹಳ್ಳಿ ಲಕ್ಷ್ಮೀನೃಸಿಂಹ ರಥ, ಶ್ರೀರಂಗಪಟ್ಟಣ|ಮಹದೇವಪುರ ಕಾಶೀವಿಶ್ವೇಶ್ವರ ರಥಶ್ರವಣಬೆಳಗೊಳ ರಥ, ತುಮಕೂರು ಶೆಟ್ಟಿಹಳ್ಳಿ ಆಂಜನೇಯ ರಥ, ಭದ್ರ್ರಾವತಿ|ದಾನವಾಡಿ ಗಿರಿರಂಗನಾಥ ರಥ, ಹಾಸನ ಕೌಶಿಕ ಚೆನ್ನಕೇಶವ ರಥ, ಚಿಕ್ಕಬಳ್ಳಾಪುರ|ಮಾರಗಾನಹಳ್ಳಿ ಚೆನ್ನಕೇಶವ ರಥ, ಮೈಸೂರು ಶ್ರೀರಾಂಪೇಟೆ ಶ್ರೀನಿವಾಸ ರಥ, ಮುಳಬಾಗಿಲು ಪ್ರಸನ್ನವಿಠಲ ನಾರಾಯಣ ರಥ, ಶ್ರೀನಿವಾಸಪುರ|ಯೆಲ್ದೂರು ಕೋದಂಡರಾಮ ರಥ, ಸಿರಿಗೆರೆ ಆನೆಗೋಡು ಮರುಳಸಿದ್ಧೇಶ್ವರ ರಥ/ಶಿವನಪಾದ ಜಾತ್ರೆ, ಧಾರವಾಡ|ಸಾತೇನಹಳ್ಳಿ ಮಾರುತಿ ರಥ, ತುಮಕೂರು ಡಿ. ಬಡವನಹಳ್ಳಿ ರಂಗನಾಥ ರಥ, ಗೌರಿಬಿದನೂರು|ಚಿಂತಲಪಲ್ಲಿ ಆಂಜನೇಯ ರಥ, ಬೆಂ.ಕೆಂಗೇರಿ ಉಪನಗರ ಸಂಪಿಗೆ ಶ್ರೀನಿವಾಸ ರಥ, ಶ್ರೀರಂಗಪಟ್ಟಣ ಪ್ರಸನ್ನ ಗಂಗಾಧರ ರಥ, ನೆಲಮಂಗಲ|ಬಸವನಹಳ್ಳಿ ವೆಂಕಟರಮಣ ರಥ, ಗುಬ್ಬಿ|ಮಣೇಕುಪ್ಪೆ ಆಂಜನೇಯ ರಥ, ಬೆಂ.ಗಿರಿನಗರ ಲಕ್ಷ್ಮೀವೆಂಕಟೇಶ್ವರ ರಥ, ಹರಿಹರ ಕೋಟೆಕೇರಿ ಮಾರುತಿ ಜಯಂತಿಚಿಕ್ಕಬಳ್ಳಾಪುರ ಸಬ್ಬೇನಹಳ್ಳಿ ತಿಮ್ಮಪ್ಪಾರ್ಯ ಆರಾಧನೆ, ಕಂಚಿ ವರದರಾಜಸ್ವಾಮಿ ಜಯಂತಿ, ಕೊಲ್ಹಾರ ದಿಗಂಬರೇಶ್ವರ ಜಾತ್ರೆ, ಚೆನ್ನಗಿರಿ /ಕಂಚುಗಾರನಹಳ್ಳಿ ಆಂಜನೇಯ ರಥ, ಆನೆಕಲ್ಲು ಕರಗ, ಬಾಗಲವಾಡ ರಥ, ಶಿಕಾರಿಪುರ ಹುಚ್ಚರಾಯಸ್ವಾಮಿ ರಥ, ಹುಣಸೇನಹಳ್ಳಿ ರಥ, ಬಾಗೇಪಲ್ಲಿ ರಥೋತ್ಸವ, ಚಿನಗದ ರಥ, ಗಜೇಂದ್ರಗಡ ಜಾತ್ರೆ, ದೇವರ ಹೊಸಹಳ್ಳಿ ರಥ, ಜಾಕನಳ್ಳಿ ರಥೋತ್ಸವ, ಕೋಲಕುಂದಾ ಜಾತ್ರೆ, ಸಮಗಾರ ಅರಳಯ್ಯ ಜಯಂತಿ, ವಿಜಾಪುರ /ತಾಜಾಪುರ ಹನುಮಾನ ಜಾತ್ರೆ, ಶಿರಗುಪ್ಪ ಶಂಭುಲಿಂಗೇಶ್ವರ ಜಾತ್ರೆ, ಮುದ್ದೇಬಿಹಾಳ /ಮಧುರ ಬಸವೇಶ್ವರ ಜಾತ್ರೆ, ಯಾದಗಿರಿ /ಚಟ್ಟನಹಳ್ಳಿ ಕೋಟೆ ಬಸವೇಶ್ವರ ರಥ, ಅನಗೋಡು ಮರುಳಸಿದ್ಧೇಶ್ವರ ರಥ ಮತ್ತು ಶಿವನಪಾದ ಜಾತ್ರೆ, ಇಂಡಿ ಬಲಬೀಮ ಜಾತ್ರೆ, ಹುಬ್ಬಳ್ಳಿ /ಬಂಡಿವಾಡ ಹನುಮಂತ ರಥ, ಹುಬ್ಬಳ್ಳಿ ಕೇದಾರಲಿಂಗ ಜಾತ್ರೆ, ಹರಪನಹಳ್ಳಿ /ಸಾಸಿವಿಹಳ್ಳಿ ವೀರಾಂಜನೇಯ ರಥ, ಹೊಳಲ್ಕೆರೆ /ಲೋಕದೊಳಲು ದೊಡ್ಡಹೊಟ್ಟೆ ಲಕ್ಷ್ಮೀರಂಗನಾಥ ರಥ, ಕಳಕ ಮಲ್ಲೇಶ್ವರ ರಥ, ಕುಂದಗೋಳ /ಯರಿಬೂದಿಹಾಳ ಬಸವೇಶ್ವರ ರಥ, ಗದಗ /ತೋಂಟದಾರ್ಯ ರಥ, ತುಬಚಿ ಶಿವಲಿಂಗೇಶ್ವರಮಠ ರಥ, ಹಂಪಿ ವಿರೂಪಾಕ್ಷ ರಥ, ಗಜೇಂದ್ರಘಡ ಕಾಲಕಾಲೇಶ್ವರ ರಥ

17

ಈಸ್ಟರ್ ಸಂಡೇ, ಪುತ್ತೂರು ಮಹಾಲಿಂಗೇಶ್ವರ ರಥ, ಉಚ್ಚಿಲ ಮಹಾಲಕ್ಷ್ಮೀ ರಥ, ಪಾವಂಜೆ ರಥ, ಕೊಲ್ಹಾಪುರ ರಥ, ಚಿಕ್ಕಬಳ್ಳಾಪುರ ಕೋದಂಡರಾಮ ಕೀಲುಕುದುರೆ ಉತ್ಸವ, ಮಧುರಕವಿ ಆಳ್ವಾರ್ ತಿರುನಕ್ಷತ್ರ, ಉಳ್ಳಾಲ ಉತ್ಸವ, ಅನಂತಪುರ ಅನಂತಪದ್ಮನಾಭ ರಥ, ರಾಯಚೂರು ರಾಮಲಿಂಗೇಶ್ವರ ರಥ, ಉದುಗಿರಿ ರಂಗಸ್ವಾಮಿ ಬ್ರಹ್ಮ ರಥ

18

ವಿಶ್ವ ಸಾಂಸ್ಕøತಿಕ ದಿನ, ವಡಂಭಂಡೇಶ್ವರ ರಥ, ಮೂಡು ರಥ, ಪಾಲೂರು ಜೋಡಿ ದೇವರು ಉತ್ಸವ, ಕುಂಬಳೆ ಅನಂತಪುರ ಉತ್ಸವ, ಹಂಪೆ ಚಕ್ರತೀರ್ಥ ಕೋದಂಡರಾಮ ರಥ, ಟಿ. ನರಸೀಪುರ|ಬನ್ನೂರು ಕೋದಂಡರಾಮ ರಥ, ಮಧುಗಿರಿ|ತುರುವೇಕೆರೆ ರಂಗನಾಥ ಜಾತ್ರೆ, ಕಳಲೆ ಲಕ್ಷ್ಮೀಕಾಂತ ರಥ, ವರದಹಳ್ಳಿ ಶ್ರೀಧರಸ್ವಾಮಿ ಆರಾಧನೆ, ವಾಗೀಶತೀರ್ಥ ಪುಣ್ಯದಿನ, ಕೋಡಿಮಠ ಮಹಾಮಂಗಳಾರತಿ

19

ಸಂಕಷ್ಟ ಚತುರ್ಥಿ(ಚಂ.ಉ ರಾ9:16), ಕಡೆ ಶಿವಾಲಯ ರಥ, ಕೊಕ್ಕಡ ಪುತ್ತಿಗೆ ಮಹಾವಿಷ್ಣು ರಂಗಪೂಜೆ, ಅಕ್ಕಿಹೆಬ್ಬಾಳು ಬದರಿಕಾಶ್ರಮ ಸಂಗಮೇಶ್ವರ ರಥ, ಮಲ್ಪೆ ವಡಭಾಂಡೇಶ್ವರ ರಥ, ನವವೃಂದಾವನ ವಾಗೀಶತೀರ್ಥ ಆರಾಧನೆ, ಮಳಕುಂಟೆ ರಥ, ಎಕ್ಕಾರು ಜಾತ್ರೆ, ಹೆಗಡಿಹಾಳ ಜಾತ್ರೆ

20

ಹುಲಿಕಲ್ಲು ಲಕ್ಷ್ಮೀನರಸಿಂಹ ರಥ, ಬೇಗೂರು ನಾಗೇಶ್ವರ ರಥ, ಕೂಡಲಿ ವಿದ್ಯಾಭಿನವ ವಾಲುಕೇಶ್ವರ ಆರಾಧನೆ, ವಿದ್ಯಾಶ್ರೀಧರತೀರ್ಥ ಆರಾಧನೆ, ಕನಕನಾಳ ಭಾಗ್ಯವತಿದೇವೀ ಜಾತ್ರೆ, ಕಲ್ಲೇಪುರ ರಥ, ಕಣ್ವಾರ ಜಾತ್ರೆ, ಅಡವಿ ರಥ, ಬೊಮ್ಮನಾಳ ಭೈರವ ಜಾತ್ರೆ, ಸುಟ್ಟಟ್ಟಿ ಮಹಾಲಕ್ಷ್ಮೀ ಜಾತ್ರೆ, ಶೇಗುಣಸಿ ಮುರಘೇಂದ್ರ ರಥ, ಬಳಗಾನೂರ ಮರಿಸ್ವಾಮಿ ಜಾತ್ರೆ, ಅಕ್ಕಿಹೆಬ್ಬಾಳು /ಬದರಿಕಾಶ್ರಮ ಸಂಗಮೇಶ್ವರ ರಥ, ಅಥಣಿ /ಜಕ್ಕನೂರು ದುರ್ಗಾದೇವಿ ಜಾತ್ರೆ, ಚನ್ನಬಸವ ಪಟ್ಟಾಧ್ಯಕ್ಷರು ಭಾಲ್ಕಿ ಸ್ಮರಣೋತ್ಸವ

21

ಗುಲ್ಬರ್ಗ ಸನ್ನತಿ ಚಂದ್ರಲಾಪರಮೇಶ್ವರಿ ರಥ, ಕಾರ್ಯದರ್ಶಿಗಳ ದಿನ, ವೇಣೂರು ಮಹಾಲಿಂಗೇಶ್ವರ ರಥ, ಕೂಡಲ ರಥ, ವಿಜಾಪುರ ಡಿ. ಹನುಗುಂದ|ಕೂಡಲಸಂಗಮೇಶ್ವರ ರಥ, ಕಮಲಶಿಲೆ ದುರ್ಗಾಪರಮೇಶ್ವರಿ ರಥ, ಕೊಪ್ಪ|ಹಾಲ್ಮುತ್ತೂರು ಲೋಕಪರಮೇಶ್ವರಿ ರಥ, ಸಿರಿಗೆರೆ ಕಾಶೀಮಹಾಲಿಂಗಸ್ವಾಮಿ ನಿಜೈಕ್ಯದಿನ, ಮಂಡ್ಯ ನಿರಂಜನಕುಟೀರ ನಿರಂಜನಾನಂದ ಆರಾಧನೆ, ಅಗಡಿ ಶೇಷಾಚಲ ಭಗವಾನ ಜಯಂತಿ, ಹೊಸೂರು ಜಾತ್ರೆಮೊದಲಕಟ್ಟೆ ಜಾತ್ರೆ, ಬಳ್ಳಾರಿ /ಸೋಮಲಾಪುರ ಚಿದಾನಂದ ರಥ, ಅಗಡಿ ಆನಂದವನ ಶೇಷಾಚಲ ಜಯಂತಿ, ಹೊಸನಗರ /ಹುಲಿಕಲ್ಲು ಲಕ್ಷ್ಮೀನೃಸಿಂಹ ರಥ, ಕೂಡಲ ಸಂಗಮೇಶ್ವರ ರಥ, ರಾಯಚೂರು /ಸಜ್ಜಲಗುಡ್ಡ ಶರಣಮ್ಮ ಪುಣ್ಯತಿಥಿ, ಚಿಮಣಗೇರಿ ವೀರಭದ್ರ ರಥ

22

ಭೂಮಿ ದಿನ, ಬ್ರಹ್ಮಾವರ ರಥ, ನೊಣವಿನಕೆರೆ ಬೇಟೆರಾಯ ರಥ, ಉಚ್ಚಿಲ ಕೋಟೆ ಮಹಾವಿಷ್ಣುಮೂರ್ತಿ ಜಾತ್ರೆ, ಮದ್ದೂರು ನರಸಿಂಹ ರಥ, ಹುಳಿಮಾವು ಕೋದಂಡರಾಮ ರಥ, ಕೋನಕುಂಟ್ಲು ರಥ, ಹುಲಿಕಲ್ಲು ವೆಂಕಟರಮಣ ರಥ, ಮದ್ದೂರು ನೃಸಿಂಹ ರಥ, ಕೆ.ಆರ್.ಪೇಟೆ|ಸಿಂಧಘಟ್ಟ ಲಕ್ಷ್ಮೀನಾರಾಯಣ ರಥ, ಹಿಗ್ಗಡಿಹಾಳ ಸದಾನಂದ ಕೃಷ್ಣ ಜಾತ್ರೆ, ಶಂಭೂರು ರಥ, ಮುರಗೂಡು ಉತ್ಸವ, ಬಬಲಾದಿ ಜಾತ್ರೆ, ಅಡವಿ ಅಮರೇಶ್ವರ ರಥ, ಹಾಲ್ವಿ ಮಹಾಂತ ಶಿವಯೋಗಿ ಪುಣ್ಯತಿಥಿ, ಕಲ್ಲೇದೇವಪುರ ಕಲ್ಲೇಶ್ವರ ರಥ, ಕೋಳಿವಾಡ ಕಲ್ಮೇಶ್ವರ ರಥ, ಗುಲ್ಬರ್ಗಾ /ಸನ್ನತಿ ಚಂದ್ರಲಾದೇವಿ ರಥ

23

4ನೇ ಶನಿವಾರ, ಬಸವಕಲ್ಯಾಣ ಕಲ್ಯಾಣಪರ್ವ, ವಿಶ್ವ ಪುಸ್ತಕ ಮತ್ತು ಕೃತಿಹಕ್ಕು ಸ್ವಾಮ್ಯ ದಿನ, ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ರಥ, ಕಾರಡ್ಕ ಮುಂಡೋಲಾ ದುರ್ಗಾ ರಥ, ಮಿತ್ತನಡ್ಕ ರಥ, ಚಿಂತಾಮಣಿ|ಅಟ್ಟೂರು ಲಕ್ಷ್ಮೀನೃಸಿಂಹ ರಥ, ತಲಕಾಡು ಬಾಲಕೃಷ್ಣಾನಂದಮಠ ಶಾಂತಕೃಷ್ಣನಂದ ಆರಾಧನೆ, ಶಹದತ್-ಎ-ಹಜರತ್-ಆಲಿ, ಬಗ್ಗಾಡಿ ಜಾತ್ರೆ, ಸನ್ನದಿ ಸಂಗಮೇಶ್ವರ ಜಾತ್ರೆ, ವಡವಡಗಿ ವೀರಭದ್ರ ಜಾತ್ರೆ, ಗದಗ /ಸವಡಿ ಸಂಗಮೇಶ್ವರ ರಥ, ಜಗಳೂರು /ಕಲ್ಲದೇವರ ಕಲ್ಮೇಶ್ವರ ರಥ

24

ಕಾಲಾಷ್ಟಮಿ, ಮಂಗಳೂರು ಕೊರಗಜ್ಜೆ ಉತ್ಸವ, ಅನಧ್ಯಯನ, ಪಡುಬಿದ್ರೆ ಗಣಪತಿ-ಪಾರ್ವತಿ ವರ್ಧಂತಿ, ನಾಸಿಕ ಜನ್ಮೋತ್ಸವ, ಸವಡಿ ರಥ

25

ಬಾಯಾರು ಮಲರಾಯ ಧ್ವಜ, ದೊಡ್ಡಬಳ್ಳಾಪುರ|ಉಜ್ಜನಿ ಹೊಸಹಳ್ಳಿ ಚಂದ್ರಮೌಳೀಶ್ವರ ಉತ್ಸವ, ರೋಣೂರು ವೆಂಕಟರಮಣ ರಥ, ಹೊಸದುರ್ಗ|ಬೆಲಗೂರು ರಾಮೇಶ್ವರ ರಥ, ನಿಂಗದಹಳ್ಳಿ ರಥ, ಉಗಾರಬುರ್ಧ ನಾರಾಯಣ ಸ್ವಾಮಿ ಆರಾಧನೆ, ಆಳಂದಿ ಬಸವೇಶ್ವರ ರಥ, ರೋಣೂರು ವೆಂಕಟರಮಣ ರಥ

26

ಸರ್ವತ್ರ ಏಕಾದಶಿ, ವರೂಥಿನೀ ಏಕಾದಶಿ, ವಿಶ್ವ ಬೌದ್ಧಿಕ ಆಸ್ತಿ ದಿನ, ಮೈಸೂರು ಕೋಟೆ ಶ್ವೇತವರಾಹ ರಥ, ಪೊಳಲಿ ಜಾತ್ರೆ, ವಲ್ಲಭಾಚಾರ್ಯ ಜ., ಕೂಡ್ಲಿ ಶಂಕರಭಾರತೀ ಆರಾಧನೆ, ಸೀಗೇಹಳ್ಳಿ ರಥ, ಹಂಸಭಾವಿ ಗೋವಿಂದಾನಂದತೀರ್ಥ ಆರಾಧನೆ

27

ಕೊಡ್ಯಡ್ಕ ಉತ್ಸವಾರಂಭ, ಹಂಪಿಹೊಳೆ ನರಸಿಂಹ ಆರಾಧನೆ, ಡಾ. ಚನ್ನಬಸವ ಪಟ್ಟದ್ದೇವರು ಭಾಲ್ಕಿ 20ನೆಯ ಸ್ಮರಣೋತ್ಸವ

28

ವರಾಹ ಜಯಂತಿ, ಪ್ರದೋಷ, ಬಲ್ನಾಡು ಉಳ್ಳಾಲ್ತಿ ದೈವ್ಯ ಜಾತ್ರೆ, ವಾಮಂಜೂರು ಅಮೃತೇಶ್ವರಿ ರಥ, ಅಕ್ಕಲಕೋಟೆ ಸಮರ್ಥ ಪುಣ್ಯದಿನ, ಸಾಲೋಟಗಿ ಶಿವಯೋಗಿಶ್ವರ ರಥ, ಸಮರ್ಥ ಮಹಾರಾಜ ಪುಣ್ಯದಿನ, ನಾಗರಹಾಳು ಶರಣ ದೊಡ್ಡಯ್ಯಶಾಸ್ತ್ರಿ ಹಾಗೂ ಶರಣ ಬಸಮ್ಮವ್ವ ಪುಣ್ಯಾರಾಧನೆ, ಮುದ್ದೇಬಿಹಾಳ /ಇಟಗಿ ಕೊಪ್ಪ ಬ್ಯಾಳಿ ಬಸವೇಶ್ವರ ಕಳಸ ಮೆರವಣಿಗೆ, ತಾಜಾಪುರ ಮಲ್ಲಿಕಾರ್ಜುನ ರಥ, ಧಾರವಾಡ ಮೃತ್ಯುಂಜಯ ಶ್ರೀಗಳ ವರ್ಧಂತಿ

29

ಷಬ್-ಎ-ಕ್ವಾಡರ್, ಜುಮಾತ್-ಉಲ್-ವಿದಾ, ಮಾಸ ಶಿವರಾತ್ರಿ, ಅನಧ್ಯಯನ ತ್ರಯ, ಅಂತರರಾಷ್ಟ್ರೀಯ ನೃತ್ಯ ದಿನ, ಬಾಯಾರು ಮಲರಾಯ ಕಡೇಬಂಡಿ, ಮಡಕಟ್ಟೆ ವಿಷ್ಣುಮೂರ್ತಿ ವರ್ಧಂತಿ, ಷಹಜಾನಪುರ ಆರಾಧನೆ, ಮುಡುಕುತೊರೆ ಪರಿಷೆ

30

ಅಕ್ಷಯ ಅಮಾವಾಸ್ಯೆ, ಕರಗ ವ್ರತ, ಶಂಬೂರು ಸುಬ್ರಹ್ಮಣ್ಯ ಉತ್ಸವ, ನೆಟ್ಟಣಿಗೆ ಮಹಾಲಿಂಗೇಶ್ವರ ಉತ್ಸವ, ಬಲ್ಮಂಜೆ ರಥ, ತಾಯಲೂರು ಕಾಶೀವಿಶ್ವೇಶ್ವರ ರಥ, ಮಾನ್ವಿ ಉತ್ಸವ, ನೃಸಿಂಹವಾಡಿ ನಾರಾಯಣಸ್ವಾಮಿ ಆರಾಧನೆ

ನಮ್ಮ ಬಗ್ಗೆ

ನನ್ನ ಫೋಟೋ
ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.