ತಾರೀಖು |
ದಿನದ ವಿಶೇಷ |
1 |
ಮಾರ್ಗಶಿರ
ಲಕ್ಷ್ಮೀ ವ್ರತ, ಅನಧ್ಯಯನ, ವಿಶ್ವ ಏಡ್ಸ್ ದಿನ, ಹಳದೀಪುರ ರಥೋತ್ಸವ, ಹುಣಸೀಹೊಳೆ ವಿದ್ಯಾವಲ್ಲಭ ಆರಾಧನೆ, ಕೂಡ್ಲಿ ಸಪ್ತಮ ನೃಸಿಂಹಭಾರತೀ ಆರಾಧನೆ, ಬಸಾಪು ಹಂಪಯ್ಯ ತಾತ ಜಾತ್ರೆ |
2 |
ಶಿರಾಲಿ ರಥ, ಬೂದಹಳ್ಳಿ ಜಾತ್ರೆ, ಕಡಂದಲೆ, ಸಾಂತೂರು ರಥ, ಬಳ್ಳಾರಿ /ಕಂಪ್ಲಿಬಸವೇಶ್ವರ
ಹೂವಿನ ಪಲ್ಲಕ್ಕಿ ಉತ್ಸವ |
3 |
ವಿಶ್ವ
ಅಂಗವಿಕಲ ದಿನ, ಕಂಪ್ಲಿ ರಥ, ಖಾನಾಪುರ ಜಾತ್ರೆ, ಹುಮ್ನಾಬಾದ್ ಮಾಣಿಕಪ್ರಭು ಜ., ಶಿರೋಳ ಕಾಡ ಸಿದ್ಧೇಶ್ವರ ರಥ, ಮಾನ್ವಿ /ಅಲ್ದಾಳ ವೀರಭದ್ರೇಶ್ವರ
ರಥ, ಅಚನೂರು
ಮಾರುತಿ ಕಾರ್ತಿಕ, ಕಳಕ
ಮಲ್ಲೇಶ್ವರ ಕಾರ್ತಿಕ, ಕಂಪ್ಲಿ ಬಸವೇಶ್ವರ ರಥ, ತಾವರಗೆರೆ ವೀರಭದ್ರ ರಥ |
4 |
ಸರ್ವತ್ರ
ಏಕಾದಶಿ, ಮೋಕ್ಷದಾ
ಏಕಾದಶಿ, ಗೀತಾ ಜಯಂತಿ, ನೌಕಾಪಡೆ ದಿನ, ಹಿರೇಎಮ್ಮಗನೂರು ಕಾರ್ತಿಕೋತ್ಸವ, ಹಂದರಕಿ ಮಹೋತ್ಸವ, ಹಿರೇಕೆರೂರು /ಹೆಬ್ಬಾಳ ಮಾರುತಿ ರಥ |
5 |
ಕೈಶಿಕದ್ವಾದಶಿ
ದ್ವಾದಶಿ, ಹನುಮ ಜಯಂತಿ, ಸೋಮ ಪ್ರದೋಷ, ಕËಶಿಕ ದ್ವಾದಶಿ, ಹಂಪಿ ವೀರೂಪಾಕ್ಷೇಶ್ವರ ಕಾರ್ತಿಕ, ಹೊಸದುರ್ಗ/ಬೆಳಗೂರು
ಸೋಮಸಂದ್ರ ಆಂಜನೇಯ ರಥ |
6 |
ನಂಜನಗೂಡು
ಶ್ರೀಕಂಠಮುಡಿ ಉತ್ಸವ, ಗೆದ್ದಿಗಾನಹಳ್ಳಿ
ರಥ, ಹೊಸದುರ್ಗ|ಬೆಲಗೂರು ವೀರಪ್ರತಾಪ ಆಂಜನೇಯ ರಥ, ಬೆಂ.ಅರಕೆರೆ
ವೀರಾಂಜನೇಯ ಹೂವಿನ ಪಲ್ಲಕ್ಕಿ, ಚಿಕ್ಕನಾಯಕನಹಳ್ಳಿ|ಜೋಗಿಹಳ್ಳಿ ಆದಿಹನುಮಂತರಾಯ ರಥ, ಮಧುಗಿರಿ ಹರಿಹರ ರೊಪ್ಪಗ್ರಾಮ ರಥ, ಚನ್ನರಾಯಪಟ್ಟಣ ಕೋಟೆಆಂಜನೇಯ
ಹನುಮಜ್ಜಯಂತಿ, ಶಿಡ್ಲಘಟ್ಟ|ಚೌಡಸಂದ್ರ ಆಂಜನೇಯ ಹನುಮಜ್ಜಯಂತಿ, ಬೆಂ.ಯಶವಂತಪುರ
ದಾರಿಆಂಜನೇಯ ಹನುಮಜ್ಜಯಂತಿ, ತುಮಕೂರು ಮಧುಗಿರಿ ದೊಡ್ಡ ಹೊಸಹಳ್ಳಿ ಹನುಮಜ್ಜಯಂತಿ, ಕೋಲಾರ|ಗೌರಿಬಿದನೂರು|ಗದರೆ ಹನುಮಜ್ಜಯಂತಿ, ಭಗವಾನ್ ಆನಂದಗಿರಿ ಆರಾಧನೆ, ಬೆಳಗಾವಿ /ಮಚ್ಚೇಗ್ರಾಮ
ಬ್ರಹ್ಮಲಿಂಗೇಶ್ವರ ಜಾತ್ರೆ, ಬೇಲಗೂರು ವೀರಪ್ರತಾಪಾಂಜನೇಯ ರಥ, ಹೊಸದುರ್ಗ ಸೋಮಸಂದ್ರ ಆಂಜನೇಯ ರಥ, ಗಂಗಾವತಿ /ಹೆಬ್ಬಾಳ
ಮರಿಶಾಂತಯ್ಯ/ಬೋಳಾಡಿ ಬಸವೇಶ್ವರ ರಥ, ಮುದೋಳ /ಮಾಚಕನೂರು
ಹೊಳೆಬಸವೇಶ್ವರ ಕಾರ್ತಿಕ ಮರುದಿನ ಮಹಾರಥ |
7 |
ದತ್ತ ಜಯಂತಿ, ಅನಧ್ಯಯನ ತ್ರಯ, ರಾಷ್ಟ್ರೀಯ ಧ್ವಜ ದಿನ, ಕಾಂಪ್ರಬೈಲು, ಉಳ್ಳಾಲ್ತಿ, ಮಚ್ಚಿ ಜಾತ್ರೆ, ಒಡಿಯೂರು ದತ್ತ ಜಯಂತಿ, ಸವದತ್ತಿ ಜಾತ್ರೆ, ಚಿತ್ರದುರ್ಗ ಗೋಪಾಲಕೃಷ್ಣ ರಥ, ನರಸಿಂಹರಾಜಪುರ|ತಟ್ಟೇಸರ ಮಹಾಲಕ್ಷ್ಮೀ ದೀಪೋತ್ಸವ, ಚಿಕ್ಕಬಳ್ಳಾಪುರ|ರಂಗಸ್ಥಳ ರಂಗನಾಥ ರಥ, ಕುರುವಾಪುರ ದತ್ತಾತ್ರೇಯ ಜಯಂತಿ, ವರದಹಳ್ಳಿ ಶ್ರೀಧರಸ್ವಾಮಿ ಜ., ತಿರುಮಂಗೈ ಆಳ್ವಾರ್ ತಿರುನಕ್ಷತ್ರ, ಶೀವದೀಪ, ಅಣ್ಣಿಗೇರಿ ಜಾತ್ರೆ, ಬೀಳಗಿ ಕಲ್ಮಠ ಶ್ರೀ ಗುರುಪಾದ
ಶಿವಾಚಾರ್ಯ ಪುಣ್ಯತಿಥಿ, ಹುಬ್ಬಳ್ಳಿ /ಮಂಟೂರ ರಾಮಲಿಂಗೇಶ್ವರ ರಥ, ಗದಗ ಒಕ್ಕಲಗೇರಿ ರಾಯಚೋಟಿ ವೀರಭದ್ರೇಶ್ವರ ಕಾರ್ತಿಕ |
8 |
ಹುತ್ತರಿ, ವಿಷ್ಣು ದೀಪ, ಹೊಸ್ತಿಲ ಹುಣ್ಣಿಮೆ, ಮಾರ್ಗಶಿರ ಲಕ್ಷ್ಮೀ ವ್ರತ, ಆರಿದ್ರದರ್ಶನ, ಕಾರ್ಕಳ ಬಸದಿ ದೀಪೋತ್ಸವ, ಗಾಣಗಾಪುರ, ನಂದೀಹಳ್ಳಿ, ರಥ, ಶಿವಮೊಗ್ಗ|ನವಿಲೆ ಶನೈಶ್ಚರ ಉತ್ಸವ, ಹೊನ್ನಾಳಿ|ಕೂಲಂಬಿ ಗದ್ದಿಗೇಶ್ವರ ಉತ್ಸವ, ಹಿರೇಮಣ್ಣೂರು ಕೇಶವ ಜಯಂತಿ, ವಿದ್ಯಾಪ್ರಸನ್ನತೀರ್ಥ ಆರಾಧನೆ, ಸಿರಿಗೆರೆ ಮಾದೂರು ಚೆನ್ನಯ್ಯ/ತರಳಬಾಳು ಸಿದ್ಧೇಶ್ವರ ಜಯಂತಿ, ನಂಜನಗೂಡು ಚಿಕ್ಕ ಜಾತ್ರೆ, ಗೊಡಚಿ, ಕೂಲಂಬಿ, ಅವರಾದಿ, ಶೆಳ್ಳಗಿ ರಥ, ಲಿಂಗಸೂರು ರಥ, ಲೇಬಗೇರಿ ವೀರಭದ್ರ ರಥ, ಸವದತ್ತಿ ರೇಣುಕಾದೇವಿ ಕಂಕಣ ಮಾಂಗಲ್ಯ ವಿಸರ್ಜನೋತ್ಸವ, ಸುರಪುರ /ರುಕ್ಮಾಪುರ
ಕೊಟ್ಟೂರಬಸವೇಶ್ವರ ರಥ, ಬದಾಮಿ /ಮಲ್ಲಾಪುರ ರಥ, ಸಿಂಧಗಿ /ಕಲಕೇರಿ ವೀರಘಂಟೈ ಮಡಿವಾಳೇಶ್ವರ ರಥ, ಸಿರಿಗೆರೆ
ಮಾದರ ಚೆನ್ನಯ್ಯ ಹಾಗೂ ತರಳಬಾಳು ಸಿದ್ಧೇಶ್ವರ ಜಯಂತಿ, ಯಲಬುರ್ಗಾ /ಕುಕನೂರ
ಗುದ್ನೆಪ್ಪಸ್ವಾಮಿ ರಥ, ಅವರಾದಿ ಫಲಾರೇಶ್ವರ ರಥ, ಅಣ್ಣಿಗೇರಿ ಅಮೃತೇಶ್ವರ ರಥ, ಎಸ್.ಎಲ್. ಯಡೂರ ವೀರಭದ್ರ
ರಥ, ಹರ್ಲಾಪುರ ಶ್ರೀ ಗುರು ಕೊಟ್ಟೂರೇಶ್ವರ ಮಠ ಕಾರ್ತಿಕ, ಹುಬ್ಬಳ್ಳಿ ಬೊಮ್ಮಾಪುರ ಓಣಿ ವೀರಭದ್ರ
ರಥ, ಹೂವಿನ ಹಡಗಲಿ /ಹಕ್ಕಂಡಿ ಮೈಲಾರಲಿಂಗೇಶ್ವರ ಕಾರ್ತಿಕ, ಹರಪನಹಳ್ಳಿ /ದೇವರ
ತಿಮ್ಮಲಾಪುರ ವೆಂಕಟೇಶ್ವರ ರಥ, ಹೊಸರಿತ್ತಿ ಗುದ್ಲಿಸ್ವಾಮಿ ರಥ, ಕಲಘಟಗಿ /ಹುಲಿಕಟ್ಟಿ
ಜಟಾಧಾರಿಸ್ವಾಮಿ ಪುಣ್ಯತಿಥಿ, ಕೂಲಂಬಿ ಗದ್ದಿಗೇಶ್ವರ ರಥ, ಕೊಡಗನಹಳ್ಳಿ ದೊಡ್ಡ ಬಸವೇಶ್ವರ ರಥ, ಗಜೇಂದ್ರಗಡ ಕಾಲಕಲೇಶ್ವರ ಕಾರ್ತಿಕ, ಗದಗ /ಬೆಟಗೇರಿ
ವೀರಭದ್ರ ರಥ, ಗೊಡಚಿ ವೀರಭದ್ರ ರಥ |
9 |
ಹಂಪಿ
ಫಲಪೂಜೋತ್ಸವ, ಅಂತರರಾಷ್ಟ್ರೀಯ
ಭ್ರಷ್ಟಾಚಾರ ದಿನ, ಉಪ್ಪುಂದ ರಥ, ಕಾಕೀಟು ಉತ್ಸವ, ಹಿರೇಹಂಗರಗಿ ಶಾಂತಸ್ವಾಮಿ ಆರಾಧನೆ, ನಂದೀಪುರ ದೊಡ್ಡಬಸವೇಶ್ವರ ಲಕ್ಷದೀಪೋತ್ಸವ, ಗದಗ ಬೆಟಗೇರಿ ವೀರಭದ್ರ ಅಗ್ನಿ ಉತ್ಸವ, ಕೂಡ್ಲಗಿ /ಅಮ್ಮನಕೆರೆ ಬಸವಣ್ಣ ಜಾತ್ರೆ |
10 |
2ನೇ ಶನಿವಾರ, ವಿಶ್ವ ಸಂಸ್ಥೆ ಮಾನವ ಹಕ್ಕುಗಳ ದಿನ, ಮುಚಖಂಡಿ ರಥ, ವಿಜಾಪುರ /ನಿಡಗುಂದಿ
ಗೌರೀ ಜಾತ್ರೆ, ಹಂಪಿ ವಿರೂಪಾಕ್ಷಸ್ವಾಮಿ ಫಲಪೂಜಾ, ಕೋಡಿಮಠ ಮಹಾಮಂಗಳಾರತಿ, ಕೊಟ್ಟೂರು ಬಸವೇಶ್ವರ ಕಾರ್ತಿಕೋತ್ಸವ |
11 |
ಸಂಕಷ್ಟ ಚತುರ್ಥಿ (ಚಂ.ಉ
ರಾ8:36), ಯುನಿಸೆಫ್ ದಿನ, ಹೊಸಪೇಟೆ ಉತ್ಸವ, ಮುಚಖಂಡಿ ವೀರಭದ್ರ ಕಾರ್ತಿಕೋತ್ಸವ, ವಿಜಯಪುರ /ನಿಡಗುಂದಿ
ಗೌರಿ ಜಾತ್ರೆ |
12 |
ಕೂಡ್ಲಿ
ದ್ವಿತೀಯ ವಿದ್ಯಾಶಂಕರ ಭಾರತೀ ಆರಾಧನೆ, ನವಲಗುಂದ ಹುರಕಡ್ಲಿಅಜ್ಜ ಪುಣ್ಯಸ್ಮರಣೋತ್ಸವ, ಮದಲಗಟ್ಟಿ / ತುಳಸಿಗೇರಿ
ಮಾರುತಿ ಕಾರ್ತಿಕೋತ್ಸವ, ಎರ್ಮಾಳು ರಥ, ಕಾಳಗೀ ಪ್ರಭುಸ್ವಾಮಿ ಆರಾಧನೆ, ಹೊಳೆಆಲೂರು ಎಚ್ಚರಸ್ವಾಮಿ ಜಾತ್ರೆ |
13 |
ಹೊಳೆಆಲೂರು ರಥ, ಉದಗಟ್ಟಿ ವಿದ್ಯಾಶಂಕರಭಾರತೀ ಆರಾಧನೆ, ಹಾಳಕೆರೆ ಅನ್ನದಾನಸ್ವಾಮಿ ಜಾತ್ರೆ, ಅಕ್ಷೋಭ್ಯತೀರ್ಥ ಆರಾಧನೆ, ನಾಗನೂರು ಬೆಳಗಾವಿ ಲಿಂ. ಡಾ. ಶಿವಬಸವ ಜಯಂತಿ, ಅಕ್ಷೋಭ್ಯತೀರ್ಥ ಆರಾಧನೆ, ರೋಣ /ಸವಡಿ
ಸಂಗಮೇಶ್ವರ ಕಾರ್ತಿಕ, ಕೊಟ್ಟೂರು ಗುರುಬಸವೇಶ್ವರ ಕಾರ್ತಿಕೋತ್ಸವ, ಹೊಳೆ ಆಲೂರ ಎಚ್ಚರಸ್ವಾಮಿ ರಥ, ಮುಧೋಳ /ಮಾಚಕನೂರ ಹೊಳೆ ಬಸವೇಶ್ವರ ರಥ |
14 |
ರಾಷ್ಟ್ರೀಯ
ಇಂಧನ ಸಂರಕ್ಷಣಾ ದಿನ, ಶಾರದಳ್ಳಿ
ಪಲ್ಲಕ್ಕಿ, ಪೆರಡಾಲ, ಬೆಟ್ಟತ್ತೂರು ಉತ್ಸವ, ಅಗಡಿ ನಾರಾಯಣಭಗವಾನ ಪುಣ್ಯದಿನ, ಮೋರಯಾ ಗೋಸ್ವಾಮಿ ಪುಣ್ಯದಿನ |
15 |
ಶಾರಾದಾದೇವಿ ಜ., ಮಾರ್ಗಶಿರ ಲಕ್ಷ್ಮೀ ವ್ರತ, ಕೂಡ್ಲಿ ದೀಪೋತ್ಸವ, ಅಲ್ಲಿಪುರ ಮಹಾದೇವತಾತ ಪುಣ್ಯಾರಾಧನೆ, ಗದಗ /ಹುಯ್ಯಿಲಗೋಳ
ಸೂಗೂರೇಶ್ವರ ಜಾತ್ರ, ಯಲಬುರ್ಗಾ /ರಾಜೂರ
ಹನುಮೇಶ್ವರ ಜಾತ್ರೆ |
16 |
ಕಾಲಭೈರವ ಜ., ಅನಧ್ಯಯನ ದ್ವಯ, ಪಕದುರ್ಗಪರಮೇಶ್ವರಿ ಉತ್ಸವ, ಪೆರಡಾಲ ಉದನೇಶ್ವರಿ ಉತ್ಸವ, ಬೆಟ್ಟತ್ತೂರು ಉತ್ಸವ, ಬ್ಯಾಡಗಿ /ಕೆಂಗೊಂಡ
ದುರ್ಗಾದೇವಿ ಜಾತ್ರೆ, ಮಾನ್ವಿ /ಉಟಕನೂರು
ಮರೀಬಸವಲಿಂಗೇಶ್ವರ ಜಾತ್ರೆ |
17 |
ಧನುಸ್ಸಂಕ್ರಮಣ, ಧನುರ್ಮಾಸಾರಂಭ, ಮುರುಡೇಶ್ವರ ರಥ, ಧಾರೇಶ್ವರ ರಥ, ಕೊಂಚೂರು ರಥ, ಕೂಡ್ಲಿ ರಘುವೀರತೀರ್ಥ ಆರಾಧನೆ, ಮದಲಗಟ್ಟಿ ಆಂಜನೇಯಸ್ವಾಮಿ ಅಗ್ನಿಪ್ರವೇಶ ಹಾಗೂ ರಥೋತ್ಸವ, ಹಳ್ಳೂರು ಬಸವೇಶ್ವರ ರಥ, ಕಲಬುರ್ಗಿ /ಮಾಗಣಗೇರಿ ಚೆನ್ನಬಸವೇಶ್ವರ
ಪುಣ್ಯತಿಥಿ |
18 |
ಗೊಂದಾವಲಿ
ಬ್ರಹ್ಮಚೈತನ್ಯ ಆರಾಧನೆ, ಮುಳಬಾಗಿಲು ಮುತ್ಯಾಲಪೇಟೆ ಬ್ರಹ್ಮಚೈತನ್ಯ ಆರಾಧನೆ, ವರ್ಧಮಾನತೀರ್ಥಂಕರ ತಪಃಕಲ್ಯಾಣ, ದೊಡ್ಡ ಹೆಜ್ಜಾಲ ಜಾತ್ರೆ, ಬೀದರ /ಹುಮ್ನಾಬಾದ
ವೀರಭದ್ರೇಶ್ವರ ಅಗ್ನಿಪೂಜೆ, ಮದಲಗಟ್ಟಿ ಮಾರುತಿ ಕಾರ್ತಿಕ |
19 |
ಸರ್ವತ್ರ
ಏಕಾದಶಿ, ಸಫಲಾ ಏಕಾದಶಿ, ಸಿದ್ಧಲಿಂಗಾಪುರ ರಥ, ಎಡಪದವು ಗೋಪಾಲಕೃಷ್ಣ ಉತ್ಸವ, ಓಟಲಾರ ಯೋಗಿ ಪುಣ್ಯದಿನ, ಕಂದಗಲ್ಲ ವೀರಭದ್ರ ಕಾರ್ತಿಕೋತ್ಸವ, ಕಂದಗಲ್ಲ ವೀರಭದ್ರ ಕಾರ್ತಿಕ |
20 |
ಅಂತರರಾಷ್ಟ್ರೀಯ
ಮಾನವ ಒಗ್ಗಟ್ಟಿನ ದಿನ, ಮಾಣಿಕನಗರ ಮಾಣಿಕಪ್ರಭು ಜಯಂತಿ., ರಂಗನಾಥ ಶಠಗೋಪ ಮಹಾದೇಶೀಕರ್ (40) ತಿರುನಕ್ಷತ್ರ, ಅಡವಿ ಅಮರೇಶ್ವರ ಕಾರ್ತಿಕ, ನವಲಗುಂದ /ಶಲವಡಿ
ವೀರಭದ್ರ ಜಾತ್ರೆ |
21 |
ಪ್ರದೋಷ, ಮಾಸ ಶಿವರಾತ್ರಿ, ವಿಂಟರ್ ಸೋಲ್ಸ್‍ಟಿಸ್, ಕಂಚಿ ಚಂದ್ರಶೇಖರೇಂದ್ರ ಸ್ವಾಮಿ ಆರಾಧನೆ, ಮರಗೂಡು ರಥ, ಬಾಗಲಕೋಟೆ /ಕೂಡಲಸಂಗವೇಶ್ವರ ಕಾರ್ತಿಕೋತ್ಸವ, ಸೋಪಾನದೇವರ ಪುಣ್ಯತಿಥಿ |
22 |
ಮಾರ್ಗಶಿರ
ಲಕ್ಷ್ಮೀ ವ್ರತ, ಅನಧ್ಯಯನ ತ್ರಯ, ಸೋಪಾನದೇವ ಪುಣ್ಯತಿಥಿ, ತೊಂಡಾರ್‍ಪಿಳ್ಳೈ ಆಳ್ವಾರ್
ತಿರುನಕ್ಷತ್ರ |
23 |
ಎಳ್ಳಮಾವಾಸ್ಯೆ, ಕಿಸಾನ್ ದಿನ, ತೀರ್ಥಹಳ್ಳಿ ತುಂಗಾ ಸ್ನಾನ, ತರೀಕೆರೆ |
24 |
ಕ್ರಿಸ್‍ಮಸ್
ಮುನ್ನಾದಿನ, 4ನೇ ಶನಿವಾರ, ಗಾಣಗಾಪುರ ರಥ, ಹೇಮಗಿರಿ ಮಲ್ಲಿಕಾರ್ಜುನ ರಥ, ವಕ್ಕತ್ತೂರು ಉತ್ಸವ, ಶಿವಮೊಗ್ಗ ಬೆಕ್ಕಿನಕಲ್ಮಠ ಗುರುಬಸವ ಪುಣ್ಯತಿಥಿ, ಗಾಣಗಾಪುರ ನೃಸಿಂಹಸರಸ್ವತೀ ಜಯಂತಿ, ಜಗನ್ನಾಥತೀರ್ಥ ಆರಾಧನೆ, ಸಿದ್ಧರಾಮೇಶ್ವರ ಜಯಂತಿ, ಅಫûಜಲಪುರ /ಚಿನ್ಮಳ್ಳಿ
ಮಲ್ಲಿಕಾರ್ಜುನ ಜಾತ್ರೆ, ಧವಳಗಿ ಗುರುಬಸಯ್ಯ ಪುಣ್ಯದಿನ, ಬೆಳ್ಳುಬ್ಬಿ ಮಳೇಮಲ್ಲೇಶ್ವರ ಜಾತ್ರೆ, ಮಿರಜ ಸಂಗಮೇಶ್ವರ ಪಲ್ಲಕ್ಕಿ ಉತ್ಸವ, ವಿಜಯಪುರ-ಸೊಲ್ಲಾಪುರ
ಸಿದ್ಧೇಶ್ವರ ಯಾತ್ರಾ, ಶಿಗ್ಗಾಂವಿ ಗಂಗೀಬಾವಿ ಜಾತ್ರೆ, ಮರೆಗುದ್ದಿ ಗುರುಪಾದ ಆರಾಧನೆ, ಅಕ್ಕಲಿ ಬಸವೇಶ್ವರ ರಥ, ಹಾನಗಲ್ಲ /ಕಾಡಶೆಟ್ಟಿಹಳ್ಳಿ
ಗಾನಯೋಗಿ ಪಂಚಾಕ್ಷರ ಗವಾಯಿಜಯಂತಿ, ಕೋಟುಮಚಗಿ ಜಿಂದಾಶಾವಲಿ ಉರುಸು, ಗೋಕಾಕ /ಗುಲಗಂಜಿಕೊಪ್ಪ
ರಾಯಲಿಂಗೇಶ್ವರ ಜಯಂತಿ, ಹಾನಗಲ್ ತಾ. ಕಾಡಶೆಟ್ಟಿ
ಹಳ್ಳಿಯಲ್ಲಿ ಗಾನಯೋಗಿ ಪಂಚಾಕ್ಷರ ಗವಾಯಿ ಜಯಂತಿ, ಹಕ್ಕಲಿ ಬಸವೇಶ್ವರ ರಥ |
25 |
ಕ್ರಿಸ್‍ಮಸ್, ಹುಲಿಯೂರುದುರ್ಗ ಹೇಮಗಿರಿ ವರದರಾಜ ರಥ, ಕಾರಂಜಾ ಶ್ರೀ ನರಸಿಂಹ ಜಯಂತಿ, ಗಾಣಗಾಪುರ ನೃಸಿಂಹಸರಸ್ವತಿ ಜಯಂತಿ |
26 |
ವಿನಾಯಕೀ
ಚತುರ್ಥಿ, ಬಾಕ್ಸಿಂಗ್ ಡೇ, ಸಜಿಪ ಜಾತ್ರೆ, ಹಳ್ಳಿಖೇಡ ವಿಶ್ವಂಭರಾನಂದ ಆರಾಧನೆ, ನಾರಾಯಣಪೇಟ ನಿತ್ಯಾನಂದ ಆರಾಧನೆ, ನಾರಾಯಣಪೇಟೆ ನಿತ್ಯಾನಂದಸರಸ್ವತಿ ಆರಾಧನೆ, ಔರಾದ ಬಿ. /ಸಾಯಿಬಾಬಾ ಮಹೋತ್ಸವ |
27 |
ಮಿರಗಿ
ಪಲ್ಲಕ್ಕಿ ಉತ್ಸವ, ಮುಳಬಾಗಲು|ತಾಯಲೂರು ಮಡಿವಾಳ ಸೋಮೇಶ್ವರ ರಥ, ಶ್ರೀನಾಥತೀರ್ಥ ಆರಾಧನೆ, ಮರಗೋಡು ರಥ, ಚಿದಂಬರ ಮಹಾಸ್ವಾಮಿ ಪುಣ್ಯದಿನ, ಹುಗ್ಗಿ ಯೋಗಾನಂದಸ್ವಾಮಿ ಆರಾಧನೆ, ಹಲಕೋಡಾ ಮಹಾರಾಜ ಪುಣ್ಯದಿನ, ಯರಗಲ್ಲು ಸಿದ್ಧಶಂಕರಾನಂದ ಸ್ವಾಮಿ ಆರಾಧನೆ, ರುದ್ರಮುನೇಶ್ವರ ಸಂಸ್ಥಾನ ಮಠ ಚಾಂಬೋಳ
ಶಿವಾನುಭವಗೋಷ್ಠಿ ಮತ್ತು ದಾಸೋಹ, ಮುದ್ದೇಬಿಹಾಳ /ಸಜ್ಜಹಳ್ಳಿದೇವಿ
ಜಾತ್ರೆ |
28 |
ತುಳುಷಷ್ಠಿ, ಕೋಲ್ಪೆ ಸುಬ್ರಮಣ್ಯ ಉತ್ಸವ, ಘಾಟಿ ಸುಬ್ರಮಣ್ಯ ರಥ, ವಗೇನಾಡು ಸುಬ್ಬರಾಯ ಉತ್ಸವ, ತರೀಕೆರೆ ರಥ, ಕೊಲ್ಲೂರು ರಥ, ಪಾವಗಡ|ನಾಗಲಮಡಿಕೆ ಸುಬ್ರಹ್ಮಣ್ಯ ರಥ, ತರೀಕೆರೆ ಸುಬ್ರಹ್ಮಣ್ಯ ರಥ, ಮಧುಗಿರಿ|ಗುಟ್ಟಕೊಡಿಗೇನಹಳ್ಳಿ ಹೋ. ತೆರಿಯೂರು ಸುಬ್ರಹ್ಮಣ್ಯ ರಥ, ಹುನಗುಂದ /ಯಡಹಳ್ಳಿ ಸಿದ್ಧರಾಮೇಶ್ವರ
ಪುರಣಾರಂಭ, ಧಾರವಾಢ
ಕೆಲಗೇರಿ ಆಶೀರ್ವಾದ ಗಣಪತಿ ವಾರ್ಷಿಕೋತ್ಸವ |
29 |
ಶಾಕಂಬರೀ
ನವರಾತ್ರಾರಂಭ, ಗುರು ಗೋವಿಂದ್‍ಸಿಂಗ್
ಜ., ಗುರು ಅನಂತಸ್ವಾಮಿ ಪುಣ್ಯದಿನ, ಶಿವಮೊಗ್ಗ ಕೋಟೆ ಕಲ್ಯಾಣೋತ್ಸವ, ಕಣ್ವಪುರ, ಸಾಲಿಗ್ರಾಮ ಜಾತ್ರೆ, ಬಿಜಾಪುರ ಹೊಳೆಲಿಂಗೇಶ್ವರ ಜಾತ್ರೆ, ಅಣ್ಣಿಗೇರಿ ರುದ್ರಮುನೀಶ್ವರ ದಾಸೋಹಮಠ
ರಥ |
30 |
ಅನಧ್ಯಯನ, ಮಿತ್ತನಡ್ಕ ನೆಮೋತ್ಸವ, ಗುಲಬರ್ಗಾ ಗೋಂವಾರಮಠ ವಿಶ್ವಕರ್ಮ ಬಾಲಬ್ರಹ್ಮ ಆರಾಧನೆ, ತೈರೆಮಠ ರಥ, ನವಲಗುಂದ ಹುರಗಡ್ಲಿ ಅಜ್ಜ ಪುಣ್ಯ ಸ್ಮರಣೋತ್ಸವ, ನರಗುಂದ /ಕೊಣ್ಣೂರ
ಬ್ರಹ್ಮಾನಂದ ರಥ, ಇಡಗುಂಜಿ ಗಣಪತಿ ಜಾತ್ರೆ |
31 |
ಹೊಸವರ್ಷ
ಮುನ್ನಾದಿನ, ಬಂಗಾಡಿ ಬಸದಿ
ರಥ, ಬೈಲಹಳ್ಳಿ ಜನಾರ್ದನ ರಥ, ಕೂಡ್ಲಿ ಉತ್ಸವ, ಕಾವೂರು ಮಹೋತ್ಸವ, ಬೂಕನಕಟ್ಟೆ ರಥ, ತೈರೆಮಠ ಅವಭೃತ, ಹುಬ್ಬಳ್ಳಿಶಿವಶಕ್ತಿ ಶನೈಶ್ವರ ಶಾಂತಿ
ಪೂಜೆ, ಬಾದಾಮಿ /ಗೋವನಕೊಪ್ಪ ಬ್ರಹ್ಮಾನಂದ ಜಾತ್ರೆ, ಮರೆಗುದ್ದಿ
ಅಡವಿ ಸಿದ್ಧೇಶ್ವರ ಜಾತ್ರೆ |
ಡಿಸೆಂಬರ್ - 2022
ನಮ್ಮ ಬಗ್ಗೆ
- ಬೆಂಗಳೂರು ಪ್ರೆಸ್
- ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.