ಈ ಬ್ಲಾಗ್ ಅನ್ನು ಹುಡುಕಿ

ನವೆಂಬರ್ - 2022

ತಾರೀಖು

ದಿನದ ವಿಶೇಷ

1

ಕನ್ನಡ ರಾಜ್ಯೋತ್ಸವ ದಿನ, ಗೋಪಾಷ್ಟಮಿ, ಅಷ್ಣಾಹ್ನಿಕ ಪರ್ವಾರಂಭ, ಅನಧ್ಯಯನ, ಸರ್ವ ಸಂತರ ದಿನ, ಶೃಂಗೇರಿ ವಿದ್ಯಾಶಂಕರ ರಥ, ಕೂಡಲಗಿ ಸಚ್ಚಿದಾನಂದ ಆರಾಧನೆ, ಆವನಿ ಶೃಂಗೇರಿ ಅಭಿನವೋದಂಡವಿದ್ಯಾರಣ್ಯ ವರ್ಧಂತಿ, ಕೂಡ್ಲಿ ಸಚ್ಚಿದಾನಂದಸ್ವಾಮಿ ಶಂಕರಭಾರತೀ ಆರಾಧನೆ, ಪಿಳ್ಳೈ ಲೋಕಾಚಾರ್ಯ ತಿರುನಕ್ಷತ್ರ

2

ಕೃತಯುಗಾದಿ, ಕೂಷ್ಮಾಂಡನವಮಿ, ಸರ್ವ ಆತ್ಮ ದಿನ, ಮೇಲುಕೋಟೆ ರಾಜಮುಡೀ ಉತ್ಸವ, ಚಿಕಲಪರ್ವಿ ವಿಜಯದಾಸ ಪುಣ್ಯದಿನ

3

ಕುಣಿಗಲ್ ಅಟವೀಶ್ವರ ಪುಣ್ಯತಿಥಿ, ಚಿಪ್ಪಾಗಿರಿ ವಿಜಯದಾಸ ಆರಾಧನೆ, ಪೋಧತ್ತ ಆಳ್ವಾರ್ ತಿರುನಕ್ಷತ್ರ, ಬೆಳಗರಹಳ್ಳಿ ಭೂಕೈಲಾಸೋತ್ಸವ, ಚಿಪ್ಪಾಗಿರಿ ವಿಜಯದಾಸರ ಆರಾಧನೆ

4

ಸರ್ವತ್ರ ಏಕಾದಶಿ, ಉತ್ಥಾನ ದ್ವಾದಶಿ, ತಪ್ತಮುದ್ರಾಧಾರಣ, ಪ್ರಭೋಧಿನೀ ಏಕಾದಶಿ, ಭೀಷ್ಮಪಂಚಕ ವ್ರತಾರಂಭ, ಸ್ವಯಂಭು ಮನ್ವಾದಿ, ಕ್ಷೀರಾಬ್ಧಿ ದ್ವಾದಶಿ, ವ್ಯಾಸರಾಜಮಠ ಧಾತ್ರಿಹವನ, ಮೇಲ್ಕೋಟೆ ಅಷ್ಟತೀರ್ಥೋತ್ಸವ, ಪಂಡರಾಪುರ ಜಾತ್ರೆ, ಉಡುಪಿ ಲಕ್ಷದೀಪೋತ್ಸವ, ಸಂತ ನಾಮದೇವ ಜ., ಲಕ್ಷ್ಮೀಪತಿತೀರ್ಥ ಆರಾಧನೆ, ಕೂಡಲಗಿ ರಥ, ಕೊಡಸೋಗೆ ಬೃಂದಾವನೋತ್ಸವ, ದೇವಲಮಹರ್ಷಿಗಳ ಜ., ದೇವ ಪಂಡರಪುರ ಬ್ರಹ್ಮರಥ, ಮಾನ್ವಿ ದಿಗಂಬರಧೂತ ಶ್ರೀ ಅನ್ನಮಯ ತಾತ ಆರಾಧನೆ

5

ಶನಿ ಪ್ರದೋಷ, ಮಂಗಳ ತ್ರಯೋದಶಿ, ಮಂಗಳೂರು ಕಾಳಿಕಾಂಬಾ ದೀಪೋತ್ಸವ, ಹುಬ್ಬಳ್ಳಿ ಕೃಷ್ಣೇಂದ್ರ ಸ್ವಾಮಿ ಆರಾಧನೆ, ಮೈಸೂರು ದೇವಾಂಗ ದೇವಲಮಹರ್ಷಿ ಜಯಂತಿ, ಲಕ್ಷ್ಮೀನಾರಾಯಣತೀರ್ಥ ಆರಾಧನೆ, ನಾರಾಯಣಪೇಟೆ ಶಾಂತಾನಂದ ಸರಸ್ವತಿ ಆರಾಧನೆ, ಗದಗ ಮುಕ್ಕಣ್ಣೇಶ್ವರಸ್ವಾಮಿ ಪುಣ್ಯತಿಥಿ, ಲಕ್ಷ್ಮೀನಾರಾಯಣತೀರ್ಥ ಆರಾಧನೆ, ಸುರಪುರ ಮಾರ್ತಾಂಡೇಶ್ವರ ಆರಾಧನೆ

6

ವೈಕುಂಠ ಚತುರ್ದಶಿ, ಅನಧ್ಯಯನ ಚತುಷ್ಟಯ, ಅರುಣೋದಯ ಶಿವಪೂಜೆ, ಸೂಡಿ ಬಸವೇಶ್ವರ ಕಾರ್ತಿಕ, ಚಿಂತಾಮಣಿ ರಥ, ರೋಣ /ಕೋಡಿಕೊಪ್ಪ ಮಲ್ಲಯ್ಯಜ್ಜ ಪುಣ್ಯತಿಥಿ

7

ಕಾರ್ತಿಕ ಸೋಮವಾರ, ಶಿಶು ಸಂರಕ್ಷಣಾ ದಿನ

8

ಗುರುನಾನಕ್ ಜಯಂತಿ, ಸಂಪೂರ್ಣ ಚಂದ್ರಗ್ರಹಣ (ಸಾ 5:49-6:19), ಧರ್ಮ ಸಾವರ್ಣಿ ಮನ್ವಾದಿ, ಗೌರೀ ಹುಣ್ಣಿಮೆ, ಮೇಲುಕೋಟೆ ಕೃತ್ತೀಕೋತ್ಸವ, ಚಾಮುಂಡೇಶ್ವರೀ ಕೃತ್ತೀಕೋತ್ಸವ, ಅಷ್ಣಾಹ್ನಿಕ ಪರ್ವ ಮುಕ್ತಾಯ, ಕಾರ್ತಿಕೇಯ ಸ್ವಾಮಿ ದರ್ಶನ, ಅವಲಮಠ ದುರ್ಗಾಪರಮೇಶ್ವರಿ ಮಹೋತ್ಸವ, ಬೆಟ್ಟಂಪಾಡಿ ಜಾತ್ರೆ, ಗೋಕರ್ಣ ದೀಪೋತ್ಸವ, ಶಿರಾಲಿ ದೀಪ, ವಡಂಭಂಡೇಶ್ವರ ದೀಪ, ಪರ್ಕಳ ದೀಪ, ಕೋಲ್ಲೂರು ದೀಪ, ಮಂಗಳೂರು ದೀಪ, ಉದ್ಯಾವರ ದೀಪ, ಕಟಪಾಡಿ ದೀಪ, ಮುಲ್ಕಿ ದೀಪ, ಸೂರತ್ಕಲ್ ದೀಪ, ಉಡುಪಿ ಲಕ್ಷದೀಪ ಮುಕ್ತಾಯ, ಶೃಂಗೇರಿ ಲಕ್ಷದೀಪೋತ್ಸವ, ಚಾಮುಂಡೀಬೆಟ್ಟ ಮಹಾಬಲೇಶ್ವರ ದೀಪೋತ್ಸವ, ನಂಜನಗೂಡು ಶ್ರೀಕಂಠೇಶ್ವರ ದೀಪೋತ್ಸವ, ಚಾಮರಾಜನಗರ ಚಾಮರಾಜೇಶ್ವರ ದೀಪೋತ್ಸವ, ಕೊಳ್ಳೇಗಾಲ ಮರಳೇಶ್ವರ ದೀಪೋತ್ಸವ, ತಿರುಮಕೂಡ್ಲು ಅಗಸ್ತ್ಯೇಶ್ವರ ಶಿವದೀಪೋತ್ಸವ, ಚಿಂತಾಮಣಿ|ಕೈವಾರ ಭೀಮಲಿಂಗೇಶ್ವರ ಲಕ್ಷದೀಪ, ದೊಡ್ಡ ಹೆಜ್ಜಾಜಿ ಕಾಶೀವಿಶ್ವನಾಥ ಸಹಸ್ರದೀಪ, ಟಿ. ನರಸೀಪುರ ಕೋಣಗನಹಳ್ಳಿ ಜಾತ್ರೆ, ಯಡಿಯೂರು ಶಕ್ತಿಗಣಪತಿ ಪುಷ್ಪಾಲಂಕಾರೋತ್ಸವ, ಬೇಲೂರು|ನಲಿಕೆ ಚನ್ನಬಸವೇಶ್ವರ ರಥ, ಹುಂಚ ಬನಶಂಕರೀ ದೀಪೋತ್ಸವ, ದೊಡ್ಡಬಳ್ಳಾಪುರ ರಾಮಲಿಂಗ ರಥ, ಹೊಸೂರು|ಥಳಿ ಕಾಶೀವಿಶ್ವನಾಥ ಲಕ್ಷದೀಪ, ಹಂಪಿ ವಿದ್ಯಾರಣ್ಯ ಸೀಮೋಲಂಘನ, ಮಂಡ್ಯ ನಿರಂಜನಾನಂದ ಜಯಂತಿ, ಬೆಂ.ಕತ್ರಿಗುಪ್ಪೆ ಸತ್ಯನಾರಾಯಣ ಲಕ್ಷದೀಪ, ಕಾರ್ತಿಕ ಸ್ನಾನ ಸಮಾಪ್ತಿ, ಕಬ್ಬಳಿ ಜಾತ್ರೆ, ಸೂಡಿ ಬಸವೇಶ್ವರ ಕಾರ್ತಿಕೋತ್ಸವ, ಸೊಂಡೂರು ಕಾರ್ತಿಕಸ್ವಾಮಿ ದರ್ಶನ, ವಿಡಪನಕಲ್ಲ ಗೌರೀ ಹಬ್ಬ, ಚಿತ್ತರಗಿ ಮಹಾಂತಸ್ವಾಮಿ ಜಾತ್ರೆ, ಚಿತ್ತರಗಿಸ್ವಾಮಿ ರಥ, ರಾಯಚೋಟಿ ವೀರಭದ್ರೇಶ್ವರ ಗುಗ್ಗುಳ ಉತ್ಸವ, ಹರಿಹರ ವೀರಭದ್ರ ರಥ, ಹೊನ್ನಾಳಿ /ಕತ್ತಿಗೆಮಠ ಚೆನ್ನಪ್ಪ ಕಾರ್ತಿಕ ದೀಪೋತ್ಸವ, ಔರಾದ್ /ಭಕ್ತಮುಡಿ ಗ್ರಾಮ ಮಾಳಪ್ಪಯ್ಯ ಜಾತ್ರೆ, ಕರ್ಚಿಗನೂರು ಹಾಲ್ವಿ ಮಹಾಂತ ಸ್ವಾಮಿ ಪುಣ್ಯದಿನ, ಕಗ್ಗೆರೆ ಸಿದ್ಧಲಿಂಗೇಶ್ವರ ಸಹಸ್ರ ದೀಪೋತ್ಸವ, ಕೊಲ್ಲಾಪುರ ಮಹಾಲಕ್ಷ್ಮೀ ಕಿರಣೋತ್ಸವ, ಚೆನ್ನಗಿರಿ /ಹಿರೇಕೊಗಲೂರು ಈಶ್ವರ ಕಾರ್ತಿಕ, ರಾಮಸಾಗರ ಬಸವೇಶ್ವರ ರಥ, ಹರಪನಹಳ್ಳಿ ವೀರಭದ್ರ ರಥ, ನೆಲವಡಿ ವೀರಭದ್ರ ಜಾತ್ರೆ

9

ಕಾನೂನು ಸೇವೆಗಳ ದಿನ, ಹೆಜಮಾಡಿ ಲಕ್ಷ್ಮೀನಾರಾಯಣ, ನೆಲ್ಲೂರು ಬಸದಿ ದೀಪೋತ್ಸವ, ನಂಜನಗೂಡು ರಥ, ಯೋಗಾಭಿನವ ನೃಸಿಂಹ ಆರಾಧನೆ, ಸುರಪುರ /ಕೊಡೆಕಲ್ಲ ಬಸವೇಶ್ವರ ರಥ

10

ಸಾರಿಗೆ ದಿನ, ಸಂತ ರಾಜಾರಾಮ ಪುಣ್ಯದಿನ, ಬೀದರ ಸಿದ್ಧಮಹಾರಾಜ ಪುಣ್ಯದಿನ, ಮಣಕವಾಡ ಬಾಲಲೀಲಾ ಅನ್ನದಾನೀಶ್ವರ ಪುಣ್ಯದಿನ

11

ಕನಕದಾಸ ಜಯಂತಿ, ಸಂಕಷ್ಟ ಚತುರ್ಥಿ (ಚಂ.ಉ ರಾ8:08), ಹೊರನಾಡು ದೀಪೋತ್ಸವ, ಕಾಗಿನೆಲೆ ಉತ್ಸವ, ಇಂದ್ರಾಣಿ ಲಕ್ಷದೀಪ

12

2ನೇ ಶನಿವಾರ, ಕುಶಾಲನಗರ ಮಹಾಗಣಪತಿ ರಥ, ಕುಶಾಲನಗರ ರಥ, ವಾಡೆ ರಮಾನಂದಸ್ವಾಮಿ ಆರಾಧನೆ, ಹಿಪ್ಪರಗಿ ಸಂಗಮೇಶ್ವರ ಸಪ್ತಾಹ ಆರಂಭ, ಚಿತ್ತಾಪುರ /ಹಲಕುರ್ಕಿ ವೀರಭದ್ರ ರಥ, ಬಸವನ ಬಾಗೇವಾಡಿ /ಮಸಬಿಹಾಳ ಗೌರೀಶಂಕರ ಜಾತ್ರೆ, ಸವದತ್ತಿ ಚಿದಂಬರೇಶ್ವರ ರಥ, ಹಿಪ್ಪರಗಿ ಸದ್ಗುರು ಸಂಗಮೇಶ್ವರ ಸಪ್ತಾಹ ಆರಂಭ

13

ನೀಲಾವರ ಮಹಿಷಮರ್ಧಿನಿ ತೀರ್ಥ, ಕಾಶೆಕೋಡಿ ಲಕ್ಷ್ಮೀವೆಂಕಟರಮಣ ದೀಪೋತ್ಸವ, ಕಾರ್ಕಳ ದೀಪ, ಚೆಂಪಿ ದೀಪ, ಕಟೀಲು ದೀಪ, ಬಂಟ್ವಾಳ ದೀಪ, ಸವದತ್ತಿ ಚಿದಂಬರೇಶ್ವರ ರಥ, ಜೇವರಗಿ ಜಾತ್ರೆ, ಹಲಕರಟೆ ರಥ, ಹಿಪ್ಪರಿಗಿ ಭೀಮಾಶಂಕರ ಆರಾಧನೆ, ಹರಿಹರ ಶಿವಾನಂದ ಆರಾಧನೆ, ಸುರಪುರ ಪುಣ್ಯದಿನ, ಅಗರಖೇಡ ಕೃಷ್ಣದ್ವೈಪಾಯನ ಪುಣ್ಯದಿನ, ಅಗರಖೇಡ ಕೃಷ್ಣದ್ವೈಪಾಯನ ಪುಣ್ಯದಿನ

14

ಮಕ್ಕಳ ದಿನಾಚರಣೆ, ಕಾರ್ತಿಕ ಸೋಮವಾರ, ವಿಶ್ವ ಮಧುಮೇಹ ದಿನ, ತಲಕಾಡು ವೈದ್ಯೇಶ್ವರ ರಥ, ಗೂರಲಾಹೊಸೂರು ಚಿದಂಬರ ರಥ, ನಂಜನಗೂಡು ಅಷ್ಟತೀರ್ಥ, ಚಿದಂಬರ ಜಯಂತಿ, ಹಗರಟಗಿ ರಥ, ಮೈಲಾಪುರ ನೃಸಿಂಹಭಾರತೀ ಆರಾಧನೆ, ಮಾನ್ವಿ ನಾರಾಯಣತೀರ್ಥ ಆರಾಧನೆ, ಗುರ್ಲಹೊಸೂರು ಚಿದಂಬರ ರಥ

15

ಹೊಂಬುಜ ಪಾಶ್ರ್ವನಾಥ ದೀಪೋತ್ಸವ, ಪಂಜ ದೀಪೋತ್ಸವ, ಕೂಡ್ಲಿ ಅಷ್ಟಮ ನೃಸಿಂಹಭಾರತೀ ಆರಾಧನೆ, ಶಿಂಗ್ರಪಳ್ಳಿ ಜಾತ್ರೆ, ಮುನಿಯಾಲ ಜಾತ್ರೆ, ಹೊಸಪೇಟೆ /ಕಡ್ಡಿರಾಂಪುರ ಮರಿಸ್ವಾಮಿ ರಥ, ಗದಗ /ಹುಯಿಲಗೋಳ ಸೂಗೂರೇಶ್ವರ ರಥ

16

ಕಾಲಾಷ್ಟಮಿ, ವೃಶ್ಚಿಕ ಸಂಕ್ರಮಣ, ಅನಧ್ಯಯನ, ಅಂತರರಾಷ್ಟ್ರೀಯ ಸಹಿಷ್ಣುತಾ ದಿನ , ಕೊರಕೋಡು ದೀಪೋತ್ಸವ

17

ಮಂಗಳೂರು ಮಂಗಳಾದೇವಿ ದೀಪ, ಹುಬ್ಬಳ್ಳಿ ಶಿವಯೋಗಿ ಜ., ನರೋಣ ನಾರಾಯಣ ಪುಣ್ಯದಿನ, ಹುಬ್ಬಳ್ಳಿ ನಿಜಗುಣ ಶಿವಯೋಗಿ ಜಯಂತಿ

18

ವಿಶ್ವ ವಯಸ್ಕರ ದಿನ, ಕಾನಂಗಿ ಶ್ರೀನಿವಾಸ ಲಕ್ಷದೀಪೋತ್ಸವ, ಹೊಂಬುಜ ಲಕ್ಷದೀಪ, ಕಣವಿಹಳ್ಳಿ ಹರಿಹರ ಜಾತ್ರೆ, ಹೂಸಪೇಟೆ ಸಚ್ಚಿದಾನಂದ ಪುಣ್ಯದಿನ, ಟಿ.ಬಿ. ಡ್ಯಾಮ ರಾಷ್ಟ್ರೀಯ ಹೆದ್ದಾರಿ 13ರ ಪಕ್ಕ ಶನೇಶ್ವರ ಕಾರ್ತಿಕೋತ್ಸವ

19

ಅಂತರರಾಷ್ಟ್ರೀಯ ಪುರುಷರ ದಿನ, ಕೂಡ್ಲಿ ಚತುರ್ಥ ಶಂಕರಭಾರತೀ ಆರಾಧನೆ

20

ಸರ್ವತ್ರ ಏಕಾದಶಿ, ಉತ್ಪನ್ನ ಏಕಾದಶಿ, ಅಂತರರಾಷ್ಟ್ರೀಯ ಮಕ್ಕಳ ದಿನಾಚರಣೆ, ನಾಗನೂರು ರುದ್ರಾಕ್ಷಿಮಠ ಪೂಜ್ಯ ಡಾ|/ಶಿವಬಸವ ಮಹಾಸ್ವಾಮಿ ಜಯಂತಿ, ಬೀದರ ಶಿವಕುಮಾರಸ್ವಾಮಿ ಜಯಂತಿ, ಮಾಳವಾಡ ಗೌರೀ ಜಾತ್ರ, ಆಲಂದಿ ನಿರ್ಮಳ ಯಾತ್ರಾ, ಕೂಡ್ಲಿ ಶಂಕರಭಾರತೀ ಆರಾಧನೆ

21

ಬಸವನಗುಡಿ ಕಡಲೆಕಾಯಿ ಪರಿಷೆ, ಶೃಂಗೇರಿ ಮಹಾಪ್ರದೋಷ, ಸೋಮ ಪ್ರದೋಷ, ಕಾರ್ತಿಕ ಸೋಮವಾರ, ವಿಶ್ವ ದೂರದರ್ಶನ ದಿನ, ಮಂಗಳೂರು ಶರವು ದೀಪೋತ್ಸವ, ಮುಂಡರಗಿ /ಬೀಡನಾಳ ಆಂಜನೇಯ ಕಾರ್ತಿಕ

22

ಮಾಸ ಶಿವರಾತ್ರಿ, ಬೆಂ.ಆರ್.ಪಿ.ಸಿ. ಬಡಾವಣೆ ರುದ್ರಹೋಮ, ಸೌಕೂರು ದುರ್ಗಾಪರಮೇಶ್ವರಿ ದೀಪೋತ್ಸವ, ನೀಲಾವರ ಮಹಿಷಮರ್ಧನಿ ದೀಪೋತ್ಸವ, ಶರವು-ಕೋಟ ಮಹಾಲಿಂಗೇಶ್ವರ ದೀಪ, ಸಂತ ಜ್ಞಾನೇಶ್ವರ್ ಪುಣ್ಯದಿನ, ಆಳಂದಿ ಮಹಾರಾಜ ಪುಣ್ಯದಿನ, ತುಮಕೂರು ವನಸ್ಪತಿ ವಿದ್ಯಾಸಂಸ್ಥೆ ಧನ್ವಂತರೀ ಜಯಂತಿ, ಪದ್ಮನಾಭತೀರ್ಥ ಆರಾಧನೆ, ಲಕ್ಕುಂಡಿ ಮಹಾರಾಜ ಆರಾಧನೆ, ಸಂತ ಜ್ಞಾನೇಶ್ವರ ಮಹಾರಾಜ ಪುಣ್ಯದಿನ, ರೋಣ /ನರೇಗಲ್ಲ ಹಿರೇಮಠ ಜಾತ್ರೆ

23

ಪುಟ್ಟಪರ್ತಿ ಸಾಯಿಬಾಬಾ ಜನ್ಮದಿನ, ಛಟ್ಟೀ ಅಮಾವಾಸ್ಯೆ, ಧರ್ಮಸ್ಥಳ ಲಕ್ಷದೀಪೋತ್ಸವ, ಅನಧ್ಯಯನ ದ್ವಯ, ನರಬೋಳ ಮಾರುತಿ ರಥ, ಶ್ರೀಮರಡಿ ದೀಪೋತ್ಸವ, ತುಮಕೂರು ಪಾಂಡುರಂಗ ದೀಪೋತ್ಸವ, ಕೊಳ್ಳೇಗಾಲ ಸುಬ್ರಹ್ಮಣ್ಯ ಲಕ್ಷದೀಪೋತ್ಸವ, ಕ್ಯಾತ್ಸಂದ್ರ ಚಂದ್ರಮೌಳೀಶ್ವರ ದೀಪೋತ್ಸವ, ಹೊಸಹೊಳಲು ಲಕ್ಷದೀಪೋತ್ಸವ, ಕೂಡ್ಲಿ ಬ್ರಹ್ಮೇಶ್ವರ ದೀಪೋತ್ಸವ, ಗುಡ್ಡಾಪುರ ಜಾತ್ರೆ, ಕಾಖಂಡಕಿ ಮಹೀಪತಿದಾಸ ಪುಣ್ಯದಿನ, ಕುಕನೂರು ಮಹಾರಾಜ ಪುಣ್ಯದಿನ, ಬ್ಯಾಡಗಿ /ದಾನಮ್ಮದೇವಿ ರಥ ಹಾಗೂ ಕಾರ್ತಿಕ, ಪದ್ಮನಾಭತೀರ್ಥ ಆರಾಧನೆ, ಲಿಂಗಸಗೂರು /ಬೀರನಾಳ ವೀರಭದ್ರ ರಥ, ಮಲ್ಲಾರಿ ಖಂಡೋಬಾ ಷಡ್‍ರಾತ್ರೋತ್ಸವ ಆರಂಭ, ಮಹಿಪತಿದಾಸರ ಪುಣ್ಯತಿಥಿ, ಮಂಡಲಗಿರಿ ಶಾಂತೇಶ್ವರ ತೆಪ್ಪೋತ್ಸವ, ಹುಬ್ಬಳ್ಳಿ /ಗೋಕುಲ ವೀರಾಂಜನೇಯ ಕಾರ್ತಿಕ ಮಾಸ ಲಕ್ಷದೀಪೋತ್ಸವ, ಕೂಡ್ಲಿ ಬ್ರಹ್ಮೇಶ್ವರ ದೀಪೋತ್ಸವ, ಗುಡ್ಡಾಪುರ ದಾನಮ್ಮದೇವಿ ಜಾತ್ರೆ, ನರಗುಂದ /ಕಲ್ಲಾಪುರ ಬಸವಣ್ಣ ಕಾರ್ತಿಕ, ಶಿಂಗಟಾಲೂರು ವೀರಭದ್ರ ಪಲ್ಲಕ್ಕಿ ಉತ್ಸವ

24

ಗುರು ತೇಜ್‍ಬಹದ್ದೂರ್ ಬಲಿದಾನ ದಿನ, ತಿಂತ್ರಿಣೀಗೌರೀ ವ್ರತ, ಮಲ್ಲಾರಿ ನವರಾತ್ರಾರಂಭ, ಸಿರಿಗೆರೆ ಯಲಹಂಕ ವೀರಭದ್ರ ಕಾರ್ತಿಕ, ಮಹೀಪತಿದಾಸ ರಥೋತ್ಸವ, ಪ್ರೇಮಪುರ ಮಹಾರಾಜ ಜ., ವಿದ್ಯಾಭಿನವ ವಿದ್ಯಾರಣ್ಯಭಾರತೀ ವರ್ಧಂತಿ, ಮಲ್ಲಾರಿ ಖಂಡೋಬಾ ಷಡ್‍ರಾತ್ರೋತ್ಸವ, ಮಹಿಪತಿದಾಸರ ರಥ, ಹೆಚ್.ಬಿ. ಹಳ್ಳಿ /ಹೊಸಕೆರೆ ವೀರಭದ್ರ ಕಾರ್ತಿಕ, ಕೊಪ್ಪಳ /ಕೂಕನಪಳ್ಳಿ ಬೆಟ್ಟದಲಿಂಗೇಶ್ವರ ರಥ, ಕೊಪ್ಪಳ ಪ್ಯಾಟಿ ಈಶ್ವರ ವೀರಭದ್ರ ಕಾರ್ತಿಕ

25

ಚಂದ್ರದರ್ಶನ, ಬೆಳಗಾವಿ /ಯಚ್ಚಲ ಬ್ರಹ್ಮಲಿಂಗೇಶ್ವರ ಜಾತ್ರೆ, ನಾಗೂರು ಬಸವೇಶ್ವರ ಕಾರ್ತಿಕ, ವಿದ್ಯಾವಲ್ಲಭತೀರ್ಥ ಆರಾಧನೆ, ಮಹಳೇಕೋಟೆ ವೀರಭದ್ರೇಶ್ವರ ಜಾತ್ರೆ, ಕರಡಿ ನಂದೀಶ್ವರ, ಕದರ ಮಂಡಲಗಿ ಶಾಂತೇಶ್ವರ, ಕದಡಿ ಬಸವೇಶ್ವರ, ಗದಗ /ಸೂಡಿ ಸಂಗಮೇಶ್ವರ

26

4ನೇ ಶನಿವಾರ, ಕಾನೂನು ದಿನ, ಕಲ್ಲಿಗನೂರು ಕಾರಣಿಕ, ರಾಮಚಂದ್ರತೀರ್ಥ ಆರಾಧನೆ, ಕೂಡ್ಲಿ ರಘುವೀರತೀರ್ಥ ಆರಾಧನೆ, ಅಫಜಲಪುರ ಯೋಗೇಶ್ವರಾನಂದ ಆರಾಧನೆ, ಎಡಸೀಗಮ್ಮ ಕಾರ್ತಿಕ/ವೀರಭದ್ರೇಶ್ವರ ಕಾರ್ತಿಕ, ಹಳ್ಳೂರು ಬಸವೇಶ್ವರ ರಥ, ಹುಬ್ಬಳ್ಳಿ /ಇಂಗಳಹಳ್ಳಿ ಕರೀಸಿದ್ಧೇಶ್ವರ ಜಾತ್ರೆ, ಗುಲ್ಬರ್ಗಾ /ಮಾಗಣಗೇರಿ ಚನ್ನಬಸವೇಶ್ವರ ಸ್ವಾಮಿ ಪುಣ್ಯದಿನ, ಗುಲ್ಬರ್ಗಾ /ಮಾಗಣಗೇರಿ ಚೆನ್ನಬಸವೇಶ್ವರ ಪುಣ್ಯದಿನ

27

ವಿನಾಯಕೀ ಚತುರ್ಥಿ, ಶಿರಾಲಿ ರಥಾರಂಭ, ಆನೆಗುಡ್ಡೆ ರಥ, ಉಡುಪಿ ಚಂದ್ರಮೌಳೇಶ್ವರ ರಥ, ಜಗನ್ನಾಥಪಂಡಿತ ಪುಣ್ಯದಿನ, ದೊಡ್ಡ ಹೆಜ್ಜಾಜಿ ಕಾಶೀವಿಶ್ವನಾಥ ಜಯಂತಿ, ಬಬಲಾದ ಮಹಾಶಿವಯೋಗಿ ಪುಣ್ಯದಿನ, ಕಲ್ಲಿಗನೂರು ಮಾರುತಿ ಕಾರ್ತಿಕೋತ್ಸವ ಮರುದಿನ ರಥ

28

ಸುಬ್ರಮಣ್ಯ ಪಂಚಮಿ, ಉಮ್ಮಳ ಅಮರೇಶ್ವರ ಕಾರ್ತಿಕ, ರಾಸಣಗಿ ಪ್ರಾಣದೇವರ ಕಾರ್ತಿಕ, ದೊಡ್ಡಬಳ್ಳಾಪುರ ವೆಂಕಟರಮಣ ವಾರ್ಷಿಕೋತ್ಸವ, ತಲಕಾಡು ಬಾಲಕೃಷ್ಣಾನಂದಮಠ ನೃಸಿಂಹಾನಂದ ಸರಸ್ಪತಿ ಆರಾಧನೆ, ದೊಡ್ಡ ಹೆಜ್ಜಾಜೆ ಉತ್ಸವ, ಚಿಣಮಗೇರಿ ವೀರಭದ್ರೇಶ್ವರ ಛಟ್ಟಿ ಜಾತ್ರೆ, ಎಮ್ಮಿಗನೂರು ಜಡಿಸ್ವಾಮಿ ಛಟ್ಟಿ ಜಾತ್ರೆ, ಹೊಸಪೇಟೆ ಚಿತ್ತವಾಡಗಿ ಕಲ್ಮೇಶ್ವರ ರಥ, ಗುರು ಕಲ್ಮಠೇಶ್ವರ ರಥ

29

ಚಂಪಾ/ಸುಬ್ರಹ್ಮಣ್ಯ ಷಷ್ಠಿ, ನೀಲಾವರ ಮಹಿಷಮರ್ಧಿನಿ ರಥ, ಬೆಲಕುಮಾರಮಂಗಲ ಷಷ್ಠಿ ಉತ್ಸವ, ತೋಕುರು ರಥ, ಬೆಂ.ವಿಶ್ವೇಶ್ವರಪುರ ಬೆಳ್ಳಿ ರಥ, ಘಾಟಿ ಸುಬ್ರಹ್ಮಣ್ಯ, ಕುಕ್ಕೆ ಸುಬ್ರಹ್ಮಣ್ಯ ರಥ, ಅರಕಲಗೂಡು ರಾಮನಾಥಪುರ ಸುಬ್ರಹ್ಮಣ್ಯ ರಥ, ಕಳಸ ಹಳುವಳ್ಳಿ ಸುಬ್ರಹ್ಮಣ್ಯ ರಥ, ಮೈಸೂರು ಸಿದ್ಧಲಿಂಗಪುರ ಜಾತ್ರೆ, ಬೆಂ.ಕೋರಮಂಗಲ ಸುಬ್ರಹ್ಮಣ್ಯ ರಥ, ಪಾಂಡವಪುರ ಹೊಸಸಾಯಪ್ನನಹಳ್ಳಿ ಸುಬ್ರಹ್ಮಣ್ಯೇಶ್ವರ ಜಾತ್ರೆ, ಕೊಳ್ಳೇಗಾಲ ಸುಬ್ರಹ್ಮಣ್ಯ ರಥ, ಮಲ್ಲಾರಿ ನವರಾತ್ರಿ ಸಮಾಪ್ತಿ, ಮುರಗೋಡು, ರಾಮನಾಥ ಪುರ ರಥ, ನಾಗನೂರು ಬಸವೇಶ್ವರ ಕಾರ್ತಿಕ, ಹಾನಗಲ್ಲ ಮೈಲಾರಲಿಂಗೇಶ್ವರ ಭಂಡಾರ ಪೂಜೆ ಹಾಗೂ ವಾಹನೋತ್ಸವ, ಕರಡಿ ನಂದೀಕೇಶ್ವರ ಕಾರ್ತಿಕ, ಕಡದಿ ಬಸವೇಶ್ವರ ರಥ, ರಾಯಚೂರು /ಸಂಗಮೇಶ್ವರ ರಥ

30

ಸೂರ್ಯ ವ್ರತ, ಮಂಗಳೂರು ರಥ, ಸಾರವಾಡ ಭಾಸ್ಕರಸ್ವಾಮಿ ಪುಣ್ಯದಿನ, ಗುಲ್ಬರ್ಗಾ ಸಬೇಶಾನಂದ ಪುಣ್ಯದಿನ, ಶ್ರೀ ಗಂಗಾವತಿ ಶ್ರೀ ಕಲ್ಮಠದ ಚನ್ನಬಸವ ಸ್ವಾಮಿ ಪುಣ್ಯದಿನ, ಉಕ್ಕಡಗಾತ್ರಿ ಕರೀಬಸವೇಶ್ವರ ಕಾರ್ತಿಕ, ಯಲಬುರ್ಗಾ/ರಾಜೂರ ಶರಣ ಹನುಮೇಶ್ವರ ರಥ, ರೋಣ /ಸವಡಿ ಸಂಗಮೇಶ್ವರ ರಥ

ನಮ್ಮ ಬಗ್ಗೆ

ನನ್ನ ಫೋಟೋ
ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.