ಈ ಬ್ಲಾಗ್ ಅನ್ನು ಹುಡುಕಿ

ಫೆಬ್ರವರಿ - 2023

ತಾರೀಖು

ದಿನದ ವಿಶೇಷ

1

ಸರ್ವತ್ರ ಏಕಾದಶಿ, ಜಯಾ/ಭೀಷ್ಮ ಏಕಾದಶಿ, ತಿಲಕಪದ್ಮ ವ್ರತ, ಸಣೂರು ರಥ, ಅರಕಲಗೂಡು ದೊಡ್ಡಮಗ್ಗೆ ವೇಣುಗೋಪಾಲ ರಥ

2

ತಿಲೋತ್ಪತ್ತಿ, ಭೀಷ್ಮ ದ್ವಾದಶಿ, ಮಹಾ ಪ್ರದೋಷ, ಭೀಮಸೇನ ಜಯಂತಿ, ಮಾಗಡಿ ರಥ, ತೊಂಡನೂರು ರಥ, ಗೊಂದಾವಲಿ ಬ್ರಹ್ಮಚೈತನ್ಯ ಜಯಂತಿ, ಸತ್ಯಜ್ಞಾನತೀರ್ಥ ಆರಾಧನೆ, ತುರುವೇಕೆರೆ ಅಚಲಾನಂದಮಠ ಅಚಲಾನಂದ ಆರಾಧನೆ, ಸುರೇಶ್ವರಾಚಾರ್ಯ ಆರಾಧನೆ, ಸಿಂಧನಮಡು ಶಿವಾನಂದ ಆರಾಧನೆ

3

ಮೈಸೂರು ರಥ, ಮಾಗಡಿ ರಥ, ಮೂಡುಬಿದ್ರೆ ಬಸದಿ ರಥ, ವಾದಿರಾಜ ಜಯಂತಿ, ಭದ್ರಾಚಲ ರಾಮದಾಸ ಜಯಂತಿ, ಕೂಡ್ಲಗುಡ್ಡ ಜಾತ್ರೆ

4

ಅನಧ್ಯಯನ ತ್ರಯ, ವಿಶ್ವ ಕ್ಯಾನ್ಸರ್ ದಿನ, ಬೆಳ್ಳೂರು, ಮಾವಿನಕೆರೆ, ಮೈಸೂರು ರಥ, ಯಾಜ್ಞವಲ್ಕ್ಯ/ಮೈತ್ರೇಯಿ/ಕಾತ್ಯಾಯಿನೀ ಕಲ್ಯಾಣ, ಮೇಲ್ಕೋಟೆ ಪುನರ್ವಸು ಉತ್ಸವ

5

ಭರತ ಹುಣ್ಣಿಮೆ, ಗುರು ರವಿದಾಸ್ ಜನ್ಮದಿನ, ಮಾಘಸ್ನಾನ ಸಮಾಪ್ತಿ, ಸವದತ್ತಿ ಜಾತ್ರೆ, ಅಗರಿ ಜಾತ್ರೆ, ಕುಪ್ಪಳ ರಥ, ಕನ್ನಂಬಾಡೀ ಕಣ್ವೇಶ್ವರ ರಥ, ಟಿ.ನರಸೀಪುರ|ಬನ್ನೂರು ಹೇಮಾದ್ರಮ್ಮ ಬಂಡಿ ಉತ್ಸವ, ಕಲ್ಲಹಳ್ಳಿ ವೆಂಕಟರಮಣ ರಥ, ಕೋಲಾರ|ವಕ್ಕಲೇರಿ ಮಾರ್ಕಂಡೇಶ್ವರ ರಥ, ಚಿತ್ರದುರ್ಗ ಕೋಟೆ ಚೆನ್ನಕೇಶವ ರಥ, ಕೂಡ್ಲಿ ರಾಮನಾಥೇಶ್ವರ ರಥ, ತೀರ್ಥಹಳ್ಳಿ|ಉರುಳಿಗ್ರಾಮ ಚಿಂತಾಮಣಿ ನೃಸಿಂಹ ರಥ, ಚಿಕ್ಕನಾಯಕನಹಳ್ಳಿ ರಾಮೇಶ್ವರ ರಥ, ಕೋಲಾರ|ಉತ್ತನೂರು ಲಕ್ಷ್ಮೀವರದರಾಜ ರಥ, ಬಳ್ಳಾರಿ ಮಲ್ಲೇಶ್ವರ ರಥ, ಚೆನ್ನಗಿರಿ ರಂಗನಾಥ ರಥ, ಸಕಲೇಶಪುರ ಸಕಲೇಶ್ವರ ರಥ, ಅಮರಾಪುರ ವೆಂಕಟೇಶ್ವರ ರಥ, ಬೆಂ.ಆರ್ಕಾಟ್ ಶ್ರೀನಿವಾಸಚಾರ್ ಬೀದಿಬಾಣೇಶ್ವರ ರಥ, ಬಂಗಾರು ತಿರುಪತಿ ಗುಟ್ಟಹಳ್ಳಿ ವೆಂಕಟರಮಣ ರಥ, ತುಮಕೂರು|ಎಂ.ಗೊಲ್ಲಹಳ್ಳಿ ಆಂಜನೇಯ ರಥ, ಶಿಡ್ಲಘಟ್ಟ|ತಲಕಾಲಾಯ ವೆಂಕಟರಮಣ ರಥ, ಗೌರೀಬಿದನೂರು ವೆಂಕಟರಮಣ ರಥ, ನೆಲಮಂಗಲ|ನರಸೀಪುರ ಆತ್ಮರಾಮ ಜಾತ್ರೆ, ಬೆಂ.ಕಮ್ಮಸಂದ್ರ ಲಕ್ಷ್ಮೀನೃಸಿಂಹ ರಥ, ಹಿರಿಯೂರು ತೇರುಮಲ್ಲೇಶ್ವರ ರಥ, ಬೆಂ.ಗವಿಗಂಗಾಧರೇಶ್ವರ ಉತ್ಸವ, ಮುಳಬಾಗಿಲು ಟೌನ್ ಮುತ್ಯಾಲಪೇಟೆ ಸತ್ಯನಾರಾಯಣ ವರ್ಧಂತಿ, ಕಾರ್ಕಳಬೆಟ್ಟ ರಥ, ಮಿಲಾದ್-ಉಲ್-ನಬಿ (ಹಜರತ್ ಅಲಿ ಜನ್ಮದಿನ), ಕರ್ಜಗಿ ರಥ, ರೌಡಕುಂಡಿ ರಥ, ದೇವರಗುಡ್ಡ ರಥ, ಹಿರಿಯೂರು ರಥ, ಯುಗವ ಕೋಟೆ ರಥೋತ್ಸವ, ಕಡೂರು ರಥ, ಚಿಂತನಹಳ್ಳಿ ರಥೋತ್ಸವ

6

ಗುರುಪಾಡ್ಯಮೀ, ಉಳ್ಳಾಲ್ತಿ ಜಾತ್ರೆ, ಪಂಜ ಪಂಚಲಿಂಗೇಶ್ವರ ರಥ, ಹರಪನಹಳ್ಳಿ ಕಾರಣಿಕ, ಕೊಳ್ಳೇಗಾಲ ನಾರಾಯಣ ರಥ, ಅಕ್ಕಿಹೆಬ್ಬಾಳು ನೃಸಿಂಹ ರಥ, ಉಳವಿ ಚನ್ನಬಸವೇಶ್ವರ ರಥ, ಲೋಕಿಕೆರೆ ಉತ್ಸವ, ಶಾಂತಿಗ್ರಾಮ ಸೌಮ್ಯಕೇಶವ ರಥ, ಬಂಡೂರು ಜಾತ್ರೆ, ಕರಿಘಟ್ಟ ರಥ, ಬೆಂ.ಉತ್ತರಹಳ್ಳಿ ಜಾತ್ರೆ, ಹಟ್ಟಿಯಂಗಡಿ ರಥ, ಪ್ರಭಾಕರ ಮಹಾರಾಜ ಪುಣ್ಯದಿನ

7

ಕೆಡವೂರು, ಬೆಂಗಳೂರು ವಸಂತಪುರ ರಥ, ಅವರಗೊಳ್ಳ ರಥ, ಶಿಮಂತೂರು ಉತ್ಸವ, ಮೇಗೂರು ವೆಂಕಟರಮಣ ರಥ, ತಿರುಮಲೈ ಆಳ್ವಾರ್ ತಿರುನಕ್ಷತ್ರ, ಶಿಬಾಜೆ ರಥ, ರಾಣಿಬೆನ್ನೂರು ರುದ್ರಪ್ಪಸ್ವಾಮಿ ಪುಣ್ಯದಿನ

8

ಶೃಂಗೇರಿ ಶಾರದಾಂಬ ರಥ, ಶೀಬೀ ನೃಸಿಂಹ ರಥ, ಹೆಚ್.ಡಿ.ಕೋಟೆ ಕೆ. ಬೆಳತ್ತೂರು ಲಕ್ಷ್ಮೀನೃಸಿಂಹ ರಥ, ಹೊನ್ನಾಳಿ|ರಾಂಪುರ ಸದ್ಗುರು ರಥ

9

ಸಂಕಷ್ಟ ಚತುರ್ಥಿ(ಚಂ.ಉ ರಾ 9:18), ತೋಡಿಕ್ಕಾನ ಮಲ್ಲಿಕಾರ್ಜುನ ವರ್ಧಂತಿ, ವಾರಂಗ ರಥ, ನಂದಾವರ ವಿನಾಯಕ ಶಂಕರನಾರಾಯಣ ದುರ್ಗಾಂಬ ರಥ, ಹಟ್ಟಿಯಂಗಡಿ ಸಿದ್ದಿವಿನಾಯಕ ಉತ್ಸವ, ಹಟ್ಟಿಯಂಗಡಿ, ಶಂಕರನಾರಾಯಣ ರಥ

10

ಔದಂಬರ ಪಂಚಮಿ, ಬಸರೀಕಟ್ಟೆ ಜನಾರ್ದನ ರಥ, ಬೆಂ.ದೊಡ್ಡ ಕಲ್ಲಸಂದ್ರ ಇಂದ್ರಾಕ್ಷಿ ದುರ್ಗಾದೇವಿ ವಾರ್ಷಿಕೋತ್ಸವ, ಕೋಲಾರ ವರದರಾಜ ಮಹಾಭಿಷೇಕ, ಕೂರತ್ ಆಳ್ವಾರ್ ತಿರುನಕ್ಷತ್ರ, ಧಾರವಾಡ ಪುರುಷೋತ್ತಮಾನಂದ ಆರಾಧನೆ, ಪಾಂಡುರಂಗ ಮಹಾರಾಜ ಜಯಂತಿ

11

2ನೇ ಶನಿವಾರ, ಮಿಯಪದವು ಮಹಾಲಿಂಗೇಶ್ವರ ರಥ, ಪಣಂಬೂರು ರಥ, ಪೆರುವಾಯಿ ಜಾತ್ರೆ, ಶಿವಮೊಗ್ಗ ಗಾಂಧೀಬಜಾರ್ ಕಾಳಿಕಾಪರಮೇಶ್ವರಿ ಪ್ರತಿಷ್ಠಾ ವರ್ಧಂತಿ, ಲೋಕಪುರ ಪರಮಹಂಸ ಆರಾಧನೆ, ಹಾನಗಲ್ಲು ಕುಮಾರಸ್ವಾಮಿ ಪುಣ್ಯದಿನ

12

ವಿಶ್ವ ವಿವಾಹ ದಿನ, ಮೈಸೂರು ಮಾರಿಸಾರು, ಮದ್ದೂರು ವೈದ್ಯನಾಥಪುರ ರಥ, ಸೀತಾವರ ಜಾತ್ರೆ, ತರಳಬಾಳು ಶಿವರಾಧ್ಯ ಲಿಂಗೈಕ್ಯ ದಿನ, ಮೋಕ ಮಲ್ಲೇಶ್ವರಸ್ವಾಮಿ ರಥ

13

ಕಾಲಾಷ್ಟಮಿ, ಕುಂಭ ಸಂಕ್ರಮಣ, ಅನಧ್ಯಯನ, ಮೈಸೂರು ಮಾರಿಮಡೆ, ಉಪ್ಪಿನಂಗಡಿ ಮಖೆ ರಥ, ಮುಜಂಗಾವು ಧ್ವಜ, ಕೆಲಿಂಜ, ಉಳ್ಳಾಲ್ತಿ ಜಾತ್ರೆ, ಪುರನೂರು ರಥ, ಸಿದ್ಧಗಂಗಾ ಜಾತ್ರೆ ಆರಂಭ

14

ವ್ಯಾಲೆಂಟೈನ್ಸ್ ಡೇ, ರಾಮದಾಸ ನವಮಿ, ಹೆಬ್ರಿ ರಥ, ಕೊಟ್ಟೂರು ಬಸವೇಶ್ವರ ರಥ, ಕಬೀರನಾಥ್ ಸ್ವಾಮಿ ಪುಣ್ಯಾರಾಧನಾ

15

ಹೊನ್ನಾಳಿ|ಕುಂಬಳೂರು ಆಂಜನೇಯ ರಥ, ಜಾಲಿಹಾಳ ಬ್ರಹ್ಮಾನಂದ ಜಯಂತಿ

16

ಸರ್ವತ್ರ ಏಕಾದಶಿ, ವಿಜಯಾ ಏಕಾದಶಿ, ಮುಚ್ಚೂರು ದುರ್ಗಾ ರಥ, ಸೌಕೂರು ದುರ್ಗಾಪರಮೇಶ್ವರಿ ರಥ, ಕಡಕೋಳ ರಥ

17

ತಲಕಾಡು ಬಾಲಕೃಷ್ಣಾನಂದ ಆರಾಧನೆ, ಬಲ್ಯ, ಪೈವಳಿಕೆ ಉತ್ಸವ

18

ಮಹಾಶಿವರಾತ್ರಿ, ಮಹಾ ಪ್ರದೋಷ, ಉಪ್ಪಿನಂಗಡಿ ಮಖೆ ಜಾತ್ರೆ, ಕಿದೂರು ಶಿವರಾತ್ರಿ ಉತ್ಸವ, ದೆಲಂಪಾಡಿ ಉತ್ಸವ, ಕಾಪು ಜನಾರ್ದನ ರಥ, ಮುಜುಂಗಾವು ಪಾರ್ಥಸಾರಥಿ ಉತ್ಸವ, ಕಪ್ಪಡಿ, ಕುರುವತ್ತಿ ಉತ್ಸವ, ಬೆಂ.ಮಾರತ್ತಹಳ್ಳಿ ಬೆಳ್ಳಿರಥೋತ್ಸವ, ಕನಕಪುರ ಜಾತ್ರೆ, ಬೆಂ.ದೀಪಾಂಜಲಿನಗರ ರಥ, ಮಾವಿನಹೊಳೆ ರಥ, ಮಲೈಮಾದೇಶ್ವರ ಬೆಟ್ಟ ಜಾತ್ರೆ, ಕಪ್ಪಡಿ ಜಾತ್ರೆ, ಕೂಡಲಸಂಗಮ ಗಣಮೇಳ, ವಿಶ್ವಾರಾಧ್ಯ/ಪಂಡಿತಾರಾಧ್ಯ ಜಯಂತಿ

19

ಶನೈಶ್ಚರ ಜಯಂತಿ, ಸರ್ವ ಶರಣರ ದಿನ,  ಸಿದ್ಧಗಂಗಾ ಸಿದ್ಧಲಿಂಗೇಶ್ವರ ರಥ, ಅನಧ್ಯಯನ ತ್ರಯ, ಶಿವಾಜಿ ಜಯಂತಿ, ವಿಟ್ಲ ಉಮಾಮಹೇಶ್ವರ ಉತ್ಸವ, ಸಿದ್ಧಗಂಗಾ, ಶ್ರೀರಂಗಪಟ್ಟಣ, ದೊಡ್ಡಬಳ್ಳಾಪುರ ರಥ, ಕೆದೂರು, ದೇಲಂಪಾಡಿ ಉತ್ಸವ, ಹುಬ್ಬಳ್ಳಿ ರಥ, ಬೈಲಹೊಂಗಲ ರಥ, ನಂದಿ ಭೋಗನಂದೀಶ್ವರ ರಥ, ರಾಬರ್ಟ್ಸನ್‌ಪೇಟೆ ರಾಮಲಿಂಗೇಶ್ವರ ರಥ, ಗುಬ್ಬಿ ಅಮರಗೊಂಡ ಮಲ್ಲಿಕಾರ್ಜುನ ರಥ, ಕೊಳ್ಳೇಗಾಲ ಮಕ್ಕಳ ಮಹದೇಶ್ವರ ರಥ, ಹರಾವರಿ ದೀಪೋತ್ಸವ, ಬೆಂ.ಕಾಡುಮಲ್ಲೇಶ್ವರ ರಥ, ಷಬ್-ಎ-ಮೆರಾಜ್, ಕೂಡ್ಲು ಧ್ವಜ, ಕುರವತ್ತಿ ರಥ, ಸೂರಣಿಗಿ ರಥ, ಯಲಿಯೂರು ಉತ್ಸವ, ಮಾದನೂರು ವಿಷ್ಣುತೀರ್ಥ ಪುಣ್ಯದಿನ

20

ಶಿವರಾತ್ರಿ ಅಮಾವಾಸ್ಯೆ, ಸಾಮಾಜಿಕ ನ್ಯಾಯಕ್ಕಾಗಿ ವಿಶ್ವ ದಿನ, ದ್ವಾಪರ ಯುಗಾದಿ, ಕಾರಿಂಜೆ ರಥ, ಕಾರಿಂಜೆ, ಕೆಳದಿ ರಥ, ಇರ್ಪು ಜಾತ್ರೆ, ಶೃಂಗೇರಿ ರಥ, ಸಂತ ನಿಳೋಬ ಮಹಾರಾಜ ಪುಣ್ಯತಿಥಿ, ರಿಷಭ ತೀರ್ಥಂಕರ ಮೋಕ್ಷಕಲ್ಯಾಣ, ಆದ್ಯಪಾಡಿ ಧ್ವಜ

21

ಕೋಲ್ಯಾ ಮುಕಾಂಬಿಕಾ ಧ್ವಜ, ಅಂತರರಾಷ್ಟ್ರೀಯ ಮಾತೃಭಾಷಾ ದಿನ, ಹೊನ್ನಗಿರಿ ಚೂರ್ಣೋತ್ಸವ, ಗೋಕರ್ಣ ರಥ, ಆರಗ ರಥ, ಹೊನ್ನಗಿರಿ, ಶಿವಮಂಗಲ ಜಾತ್ರೆ, ಕೆರೆಕಟ್ಟೆ ಜಾತ್ರೆ, ಕೆಳದಿ ರಾಮೇಶ್ವರ ರಥ, ಚಿಕ್ಕನಾಯಕನಹಳ್ಳಿ|ದಬ್ಬಗುಂಟೆ ಪೂಜಾರ ತಮ್ಮಣ್ಣಯ್ಯ ಜಾತ್ರೆ, ತೀರ್ಥಹಳ್ಳಿ|ಅರಗ ಕಲಾನಾಥೇಶ್ವರ ರಥ, ಬೆಂ.ಚಾಮರಾಜಪೇಟೆ ರಾಮೇಶ್ವರ ರಥ, ಚಂದ್ರದರ್ಶನ

22

ಆಷ್ ವೆಡ್‌ನಸ್ ಡೇ, ರಾಮಕೃಷ್ಣ ಪರಮಹಂಸ ಜಯಂತಿ, ಉಚ್ಚಿಲ ಮಹಾಲಿಂಗೇಶ್ವರ ರಥ, ಕೂಡ್ಲು ಶಿವಮಂಗಲ ಉತ್ಸವ, ಉಡುಪಿ ಅನಂತೇಶ್ವರ ರಥ, ಪಾಲಿಮಾರು ಜಾತ್ರೆ, ಗೋಕರ್ಣ ಅವಭೃತೋತ್ಸವ, ಹಳೇಬಿಡು ಮಾದೇಶ್ವವರ ರಥ, ಹರಿಹರ|ಕೋಮಾರನಹಳ್ಳಿ ಶಂಕರಲಿಂಗ ಭಗವಾನ್ ಆರಾಧನೆ

23

ವಿನಾಯಕೀ ಚತುರ್ಥಿ, ಹೊರನಾಡು ಅನ್ನಪೂರ್ಣೇಶ್ವರೀ ರಥ, ಗೋಳ್ತಮಜಲು ಶಿವಕ್ಷೇತ್ರ ಉತ್ಸವ, ಹೆಜಮಾಡಿ ರಥ, ಪಾಂಡವಪುರ|ಚಿನಕುರುಳಿ ಹೋಬಳಿ ಬೇಬಿಬೆಟ್ಟ ಸಿದ್ಧಲಿಂಗೇಶ್ವರ ರಥೋತ್ಸವ, ಮೈಸೂರು ನಜರ್‌ಬಾದ್ ದುರ್ಗಾದೇವಿ ಜಾತ್ರೆ, ಸಿಂದಗಿ ಜಕ್ಕಪ್ಪಯ್ಯ ಪುಣ್ಯದಿನ, ಮಳ್ಳಿ ತುಳಜಪ್ಪಯ್ಯ ಆರಾಧನೆ

24

ಕೇಂದ್ರ ಅಬಕಾರಿ ದಿನ, ಮಂಗಳೂರು ಮಹಮ್ಮಾಯಿ ರಥ, ಸಾರವಾಡ ಜಾತ್ರೆ, ದೊಡ್ಡ ಹನಸೋಗಿ ರಥ, ಹೆಬ್ಬಾಳು ರಥ, ಕೈದಾಳೆ ರಥ, ಕುಣಿಗಲ್|ಕೊಡವತ್ತಿ ವೆಂಕಟರಮಣ ರಥ, ಕೆ.ಆರ್.ನಗರ|ದೊಡ್ಡ ಹನಸೋಗೆ ಶ್ರೀನಿವಾಸ ರಥ, ಕೋಲಾರ|ಸುಗಟೂರು ಗಂಗಾಧರ ರಾವಣ ವಾಹನೋತ್ಸವ, ಆನೇಕಲ್|ಕಿತ್ತಗಾನಹಳ್ಳಿ ನಾಗಾರಾಧನೆ, ತಿಪಟೂರು|ಬಳುವನೇರಲು ಗುಡ್ಡ ಕಾಳಿಮಠೇಶ್ವರ ಜಾತ್ರಾರಂಭ,ಮಲ್ಲೇಶ್ವರಂ ವೇಣುಗೋಪಾಲಸ್ವಾಮಿ ಬ್ರಹ್ಮೋತ್ಸವ, ಇಸಾಮುದ್ರ ರಥ, ಗೋವನಕೊಪ್ಪ ಯೋಗಾನಂದ ಆರಾಧನೆ

25

4ನೇ ಶನಿವಾರ, ಹೊಸಹೊಳಲು ಕಲ್ಯಾಣೋತ್ಸವ, ಆದ್ಯಪಾಡಿ, ಪೆರ್ಡೂರು ರಥ

26

ಸಾದಿಕುಕ್ಕು ಜಾತ್ರೆ, ಕಿತ್ತಗಾಲ ಶ್ರೀನಿವಾಸ ರಥ, ಅರಸೀಕೆರೆ ಮನಕತ್ತೂರು ಕಾಲಭೈರವ ರಥ, ಹೊಸಹೊಳಲು ಲಕ್ಷ್ಮೀನಾರಾಯಣ ರಥ, ಹುಲುಗುಂಡಿ ಉತ್ಸವ, ಬೆಂ.ಇಮ್ಮಡಿಹಳ್ಳಿ ವೆಂಕಟರಮಣ ರಥ, ಸಾದಿಕುಕ್ಕು ಜಾತ್ರೆ

27

ಅನಧ್ಯಯನ, ಮೈಸೂರು ಮಾರಿಶಿಡಿ, ಕಡನುರು ಭಗವತಿ ಉತ್ಸವ, ಪೆರುವಾಯಿ ಜಾತ್ರೆ, ಆಡೂರು ಅವಭೃತೋತ್ಸವ, ಪಾಂಡವಪುರ|ಕ್ಯಾತನಹಳ್ಳಿ ಕೋದಂಡರಾಮ ರಥ, ಚಿಕ್ಕಮಗಳೂರು ಸೀತಾಳಮಲ್ಲಿಕಾರ್ಜುನ ರಥ, ಅಂಗಾರು ಜಾತ್ರೆ

28

ಚಂದ್ರಗುತ್ತಿ ರೇಣುಕಾಂಬ ರಥ, ರಾಷ್ಟ್ರೀಯ ವಿಜ್ಞಾನ ದಿನ, ಬರಿಮಾರು ಮಹಮ್ಮಾಯಿ ರಥ, ಹಂಪಾಪುರ ರಥ, ನಾಗಮಂಗಲ ದೊಡ್ಡಚಿಕ್ಕನಹಳ್ಳಿ ರಥ, ಶ್ರೀನಿವಾಸನಗರ ರಥೋತ್ಸವ, ಕೊಗ್ರೆಮಾಡ ರಥ, ಬಾಯಾರು ಉತ್ಸವ, ಬಲಿಮಾರು ಜಾತ್ರೆ, ರಾಮಾನುಜಾಚಾರ್ಯ ಪುಣ್ಯದಿನ, ನಂದೀಶ್ವರ ಅಷ್ಣಾಹ್ನಿಕ ಪರ್ವಾರಂಭ


ನಮ್ಮ ಬಗ್ಗೆ

ನನ್ನ ಫೋಟೋ
ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.