ಈ ಬ್ಲಾಗ್ ಅನ್ನು ಹುಡುಕಿ

ಮಾರ್ಚ್ - 2023

ತಾರೀಖು

ದಿನದ ವಿಶೇಷ

1

ಪಿರಿಯಾಪಟ್ಟಣ ಕನ್ನಂಬಾಡಿ ಅಮ್ಮನವರ ರಥ, ಗುಬ್ಬಿ ಚನ್ನಬಸವೇಶ್ವರ ರಥ, ಕಾರಗುಂದ ಉತ್ಸವ, ಶಾಬನೂರು ರಥೋತ್ಸವ, ರಾಣಿಬೆನ್ನೂರು ಜಾತ್ರೆ, ಕಟ್ಟಿಗೆಹಳ್ಳಿ ರಥ, ಮಾವಿನಹೊಳೆ ರಥ, ಅರಕಲಗೂಡು|ಕೇರಳಾಪುರ ವೀರಭಧ್ರೇಶ್ವರ ರಥ, ಬೆಂ.ವಿಜಯನಗರ ಕೋದಂಡರಾಮ ರಥ, ಚಿತ್ರದುರ್ಗ|ಹೊಸದುರ್ಗ|ರಾಂಪುರ ಸದ್ಗುರು ಪರಪ್ಪಸ್ವಾಮಿ ರಥ, ನಾಗನೂರು ಕಾಶೀನಾಥ ಪುಣ್ಯದಿನ, ಉದಗಟ್ಟಿ ಶಂಕರಭಾರತೀ ಆರಾಧನೆ

2

 

3

ಸರ್ವತ್ರ ಏಕಾದಶಿ, ಅಮಲಕೀ ಏಕಾದಶಿ, ರಾಷ್ಟ್ರೀಯ ರಕ್ಷಣಾ ದಿನ, ಮಲ್ಲಿಮಠ ಧ್ವಜ, ಕೈವಲ್ಯಾದೇವಿ ಉತ್ಸವ, ಸತ್ಯಾಗಾಲ ವಿಶ್ವೇಶ್ವರ ರಥ, ಕುಲಶೇಖರ ಆಳ್ವಾರ್ ತಿರುನಕ್ಷತ್ರ, ಹರಪನಹಳ್ಳಿ ಪ್ರತಿಷ್ಠಾದಿನ

4

ಶನಿ ಪ್ರದೋಷ, ರಾಷ್ಟ್ರೀಯ ಭದ್ರತಾ ದಿನ, ದೊಡ್ಡಬಳ್ಳಾಪುರ|ತೂಬಗೆರೆ ಲಕ್ಷ್ಮೀವೆಂಕಟರಮಣ ಹನುಮಂತೋತ್ಸವ, ನಂಜನಗೂಡು|ಹೆಡತಲೆ ಮಾರಮ್ಮ ತಂಪಿನ ಪೂಜೆ, ಶಿವನಸಮುದ್ರ ರಥ, ಶರವು ಮಹಾಗಣಪತಿ ರಥ, ಹೊಸರಿತ್ತಿ ಧೀರೇಂದ್ರ ಪ್ಯಣ್ಯತಿಥಿ, ವಿಜಾಪುರ ರುಕ್ಮಾಂಗದ ಸ್ವಾಮಿ ಆರಾಧನೆ, ಸ್ವಯಂಪ್ರಕಾಶ ಸ್ವಾಮಿ ಆರಾಧನೆ

5

ಅನಧ್ಯಯನ ಚತುಷ್ಟಯ, ಚಿಕ್ಕನಾಯಕನಹಳ್ಳಿ|ಕಾರೇಹಳ್ಳಿ ರಂಗನಾಥ ರಥ, ಕೊಳ್ಳೇಗಾಲ ಮರುಳೇಶ್ವರ ರಥ, ತುರುವೇಕೆರೆ ಬೇಟೆರಾಯ ರಥ, ಕಡೂರು|ಯಗಟಿಪುರ ಮಲ್ಲಿಕಾರ್ಜುನ ರಥ, ರೇಣುಕಾಚಾರ್ಯ ಜಯಂತಿ, ಸಿರಿಗೆರೆ ರೇವಣಸಿದ್ಧ ಜಯಂತಿ

6

ಕಾಮದಹನ, ನೇರಳಕಟ್ಟೆ ಜಾತ್ರೆ, ದೇವರಾಯದುರ್ಗ ರಥ, ತಡಶೀಘಟ್ಟ ಲಕ್ಷ್ಮೀನೃಸಿಂಹ ರಥ, ಕನಕಗಿರಿ ಧ್ವಜ

7

ಬ್ರಹ್ಮ ಸಾವರ್ಣಿ ಮನ್ವಾದಿ, ಹಟ್ಟಿಯಂಗಡಿ ಮಹಾಲಿಂಗೇಶ್ವರ ಜಾತ್ರೆ, ಚನ್ನಬಸವ ಲಿಂಗೈಕ್ಯ ದಿನ, ಕೊಡಗು ಕಟ್ಟೆಮಾಡು ಭದ್ರಾಕಲಿ ಉತ್ಸವ, ಸೋಂದಾ ತ್ರಿವಿಕ್ರಮ, ವೇಣೂರು ಬೆಟ್ಟ ರಥ, ಬಾಗೂರು ಪ್ರಸನ್ನ ಚೆನ್ನಕೇಶವ ರಥ, ಮಧುಗಿರಿ|ಜಕ್ಕೇನಹಳ್ಳಿ ಓಬಳದೇವರಗುಡ್ಡ ನೃಸಿಂಹ ರಥ, ಹಾಸನ ಡಿ. ಮಾದೀಹಳ್ಳಿ ವೀರಾಂಜನೇಯ ಮಹಾಭಿಷೇಕ/ಲಕ್ಷ್ಮೀಕೇಶವ ಹನುಮಂತೋತ್ಸವ, ಚಿತ್ರದುರ್ಗ ಡಿ. ಹೊಳಲ್ಕೆರೆ|ಹೊರಕೇರಿ ದೇವರಪುರ ಲಕ್ಷ್ಮೀನೃಸಿಂಹ ರಥ, ಹೊಳೇನರಸೀಪುರ ಲಕ್ಷ್ಮೀನೃಸಿಂಹ ರಥ ರಥ, ಮಾಗಡಿ|ಸುಗ್ಗನಹಳ್ಳಿ ಲಕ್ಷ್ಮೀನೃಸಿಂಹ  ರಥ, ಬೇಲೂರು|ಹುಲಗುಂಡಿ ಸೌಮ್ಯಕೇಶವ ರಥ, ಹೊಸಕೋಟೆ|ಕಲ್ಕುಂಟೆ ಅಗ್ರಹಾರ ರಂಗನಾಥ ರಥ, ಅಂಬುಗ ಸೌಮ್ಯಕೇಶವ ರಥ, ಯಗಟೀಪುರ ಮಲ್ಲಿಕಾರ್ಜುನ ಗಂಗೋದ್ಭವ, ಹೊಳೇನರಸೀಪುರ, ಚಂದ್ರಾಪುರ ರಥ, ನಾಗಮಂಗಲ ರಥ, ಗುಡಗುಂಚಿ ರಥ, ತಾಮ್ರಹಳ್ಳಿ ರಥ, ಯಳಂದೂರು ರಥೋತ್ಸವ, ನಂಬಿಹಳ್ಳಿ ರಥ, ಕಾಡುಗಡಿ ರಥ, ಮರಡಿಲಿಂಗೇಶ್ವರ ರಥ, ನಂಪೂ ಜಾತ್ರೆ, ಸೊಂದಾ ರಥ, ಅಮರಾವತಿ ರಥ, ಗುಡಿಗಂಟೆ ರಥ, ತೀರ್ಥಹಳ್ಳಿ|ನೊಣಬೂರುಲಕ್ಷ್ಮೀವೆಂಕಟರಮಣ ರಥ,  ದೊಡ್ಡಬಳ್ಳಾಪುರ|ತೂಬಗೆರೆಲಕ್ಷ್ಮೀವೆಂಕಟರಮಣ ರಥ, ಕಳಸ|ಬನದ ವೀರಭದ್ರ ರಥ, ಕೆ.ಆರ್.ಪೇಟೆ|ಮಡುವಿನಕೋಡಿ ಆಂಜನೇಯ ರಥ, ಚಿಕ್ಕಬಳ್ಳಾಪುರ|ಗೋಪಿನಾಥಬೆಟ್ಟ ಗೋವರ್ಧನಗಿರಿಲಕ್ಷ್ಮೀನೃಸಿಂಹ ರಥ, ಚಾಮರಾಜನಗರ|ಕಮರವಾಡಿ ಚೌಡೇಶ್ವರಿ/ಕಾಡೂರಮ್ಮ ರಥ, ಚಿಕ್ಕಮಗಳೂರು ಗುರುನಿರ್ವಾಣ ಮಠ ರಥ, ನಾಗಮಂಗಲ ಸೌಮ್ಯಕೇಶವ ರಥ, ಗುರುಚೈತನ್ಯ ಜನ್ಮದಿನ, ಕೃಷ್ಣದ್ವೈಪಾಯನಾಚಾರ್ಯ ಪುಣ್ಯತಿಥಿ, ನಂದೀಶ್ವರ ಅಷ್ಣಾಹ್ನಿಕ ಪರ್ವ ಮುಕ್ತಾಯ, ಕತ್ತಲಸಾರು ಉತ್ಸವ, ಕೊಡದಗುಡ್ಡ ರಥ, ಯರಡೂಣಿಯ ಜಾತ್ರೆ, ಸುರಪುರಕೃಷ್ಣದ್ವೈಪಾಯನ ಆರಾಧನೆ

8

ಷಬ್-ಎ-ಬರಾತ್, ಹೋಳಿ ಹಬ್ಬ, ಅಂತರರಾಷ್ಟ್ರೀಯ ಮಹಿಳಾ ದಿನ, ಹೋಲಿಕಾ ಕರಿದಿನ, ಮೂಡಿಗೆರೆ, ಕರಿಘಟ್ಟ, ದೇವರಾಯನದುರ್ಗ ರಥ, ಶಿಬಾಜೆ, ಅಂಬುಗ ಜಾತ್ರೆ, ಹಂದಿಗೇರಿ ಜಾತ್ರೆ, ಶಿರಾ|ತಡಕಲೂರು ಕದರೀನೃಸಿಂಹ ರಥ, ಭದ್ರಾವತಿ|ಸುಣ್ಣದಹಳ್ಳಿ ವೀರಾಂಜನೇಯ ರಥ,  ದೊಡ್ಡಬಳ್ಳಾಪುರ ಚಂದ್ರಮೌಳೇಶ್ವರ ರಥ, ಚಿಕ್ಕಬಳ್ಳಾಪುರ|ಬಾಗೇಪಲ್ಲಿ|ಮಿಟ್ಟೇಮರಿಲಕ್ಷ್ಮೀನೃಸಿಂಹ ರಥ, ವಸಂತೋತ್ಸವಾರಂಭ, ತ್ಯಾಗತ್ತೂರು ಉತ್ಸವ, ಸವಣೂರು ಸತ್ಯಬೋಧತೀರ್ಥ ಆರಾಧನೆ

9

ಸಂತ ತುಕಾರಾಮ ಪುಣ್ಯದಿನ, ವಿಶ್ವ ಮೂತ್ರಪಿಂಡ ದಿನ, ಕೋಲಕಡಿ ಕಾಳಿಕಾಂಬಾ ಉತ್ಸವ, ಕಳಲೆ ರಥ, ಕೊಳಗದಾಳ ಉತ್ಸವ, ಹುಮನಾಬಾದ ಶಂಕರಮಾಣಿಕಪ್ರಭು ಪುಣ್ಯದಿನ, ನಾಯಕನಹಟ್ಟಿ ಜಾತ್ರೆ, ಕಳಸ ಗುರುಗೋವಿಂದ ಪುಣ್ಯದಿನ, ಸಂತ ರಾಜಾರಾಮ ಜಯಂತಿ

10

ಸಂಕಷ್ಟ ಚತುರ್ಥಿ(ಚಂ.ಉ ರಾ 8:51), ಉಳ್ಳಾಲ ರಥ, ಕದನೂರು ಉತ್ಸವ, ಕಳಲೆ ಜಾತ್ರೆ, ನವವೃಂದಾವನ ವ್ಯಾಸರಾಯತೀರ್ಥ ಆರಾಧನೆ, ವಾದಿರಾಜ ಪುಣ್ಯದಿನ

11

2ನೇ ಶನಿವಾರ, ನಾಯಕನಹಟ್ಟಿ ಜಾತ್ರೆ, ಕಿಗ್ಗಾಲು ರಥ, ವಾಲ್ನೂರು ಉತ್ಸವ, ಚಿತ್ತಾಪುರ ರಥ, ಮಡಬೂರು ರಥ, ವ್ಯಾಸರಾಯ ಪುಣ್ಯದಿನ

12

ರಂಗಪಂಚಮಿ, ದಂಡಿ ಯಾತ್ರಾ ದಿನ, ಕೆದಿಲ ಒಲೆಸಿರಿ, ಗಣಗನೂರು ರಥ, ಗುಲ್ಬರ್ಗಾ ರಥ, ಕನಕಾಚಲಪತಿ ಗರುಡೋತ್ಸವ, ನಂದಳಿಕೆ ರಥ, ಹಲಗೂರು ಸತ್ಯನಾರಾಯಣ ಉತ್ಸವ, ಶ್ರೀಪಾದರಾಯ ಪುಣ್ಯದಿನ

13

ಬನ್ನೇರುಘಟ್ಟ ಚಂಪಕಧಾಮ ರಥ, ಕಲ್ಲುವೀರನಹಳ್ಳಿ ಮತ್ತೀತಾಳೇಶ್ವರ ರಥ, ಕನಕಗಿರಿ, ಮೈಸೂರು ಹೆಬ್ಬಾಳ ಲಕ್ಷ್ಮೀಕಾಂತ ರಥ, ಬಪ್ಪನಾಡು ಉತ್ಸವ, ತುಮಕೂರು|ಕೈದಾಳ ಚೆನ್ನಕೇಶವ ರಥ, ಗುಬ್ಬಿ|ಕಲ್ಲೂರು ವೀರಾಂಜನೇಯ ರಥ, ಚಾಮುಂಡಿ ಮಹಾಬಲೇಶ್ವರ ರಥ, ಬಿಳಿಬಾವಿ ವಿದ್ಯಾತೀರ್ಥ ಆರಾಧನೆ, ಧಾರವಾಡ ಕೃಷ್ಣಾನಂದ ಆರಾಧನೆ, ಪೈಠಣ ಏಕನಾಥ ಪುಣ್ಯದಿನ

14

ಕೊಲ್ಲೂರು ಜಾತ್ರೆ, ಅಲಂಕಾರು ದುರ್ಗಾಪರಮೇಶ್ವರಿ ಜಾತ್ರಾರಂಭ, ಕೆಲವಡಿ ಜಾತ್ರೆ, ಹುಲ್ತಿಕೊಪ್ಪ ಬನ್ನಿಮಹಾಂಕಾಳೀ ರಥ, ಹೆಚ್ಚೇಗ್ರಾಮ ಬನ್ನಿಮಹಾಂಕಾಳೀ ರಥ

15

ಮೀನ ಸಂಕ್ರಮಣ, ಅನಧ್ಯಯನ, ವಿಶ್ವ ಗ್ರಾಹಕರ ದಿನ, ಮೈಸೂರು|ಹೆಬ್ಬಾಳು ಲಕ್ಷ್ಮೀಕಾಂತ ರಥ, ಕಾಲಾಷ್ಟಮಿ, ಮಂಗಳೂರು ಮಂಗಳಾದೇವಿ ರಥ, ಕೊಲ್ಲೂರು ಮೂಕಾಂಬಿಕಾ ರಥ, ಕಾರ್ಗಾಲ್ ಡೇ ಹಬ್ಬ, ಹೊಂಬುಜ ಪದ್ಮಾವತೀ ರಥ, ಕಟ್ಟೆಮಾಡು ಉತ್ಸವ, ಚಿಕ್ಕಬೆಣಚುಕಲ್ಲು, ಹುಲ್ತಿಕೊಪ್ಪ ರಥ, ನೆಲಮಂಗಲ|ಸೋಂಪುರ್ ಹೋಬಳಿ ದೇವರಹೊಸಹಳ್ಳಿ ವೀರಭದ್ರ ರಥ

16

ರಾಷ್ಟ್ರೀಯ ಲಸಿಕಾ ದಿನ, ಪೆರ್ಡೂರು ರಥ, ಹರದನಹಳ್ಳಿ ದಿವ್ಯಲಿಂಗ ರಥ, ಪಿರಿಯಾಪಟ್ಟಣ, ಬೆಲಗೂರು ರಾಮೇಶ್ವರ ರಥ

17

ನೆಟ್ಲ ರಥ, ಕಣ್ಣಾಗಾಲ ಮಹಾಲಕ್ಷ್ಮೀ ತಂಪು, ಹೊನ್ನಾಳಿ|ಕುಂದೂರು ಆಂಜನೇಯ ರಥ, ಮೃಗವಧೆ ಮಲ್ಲಿಕಾರ್ಜುನ ರಥ, ಹೊಸದುರ್ಗ|ಬೆಲಗೂರು ರಾಮೇಶ್ವರ ರಥ

18

ಸರ್ವತ್ರ ಏಕಾದಶಿ, ಪಾಪಮೋಚಿನೀ ಏಕಾದಶಿ, ವಿರಾಜಪೇಟೆ ಉತ್ಸವ, ತಲಪಾಡಿ ದುರ್ಗಾಪರಮೇಶ್ವರಿ ರಥ, ಹಿಮವದ್ಗೋಪಾಲಸ್ವಾಮಿ ರಥ, ಶೃಂಗೇರಿ ನೃಸಿಂಹಭಾರತೀ ಜಯಂತಿ

19

ಪ್ರದೋಷ, ನೆಲ್ಯ, ಹುದಿಕೇರಿ ಸತ್ಯನಾರಾಯಣ ಉತ್ಸವ, ಪೊಳಲಿ, ಶರವೂರು ಉತ್ಸವ

20

ಮಾಸ ಶಿವರಾತ್ರಿ, ಅನಧ್ಯಯನ ತ್ರಯ, ವಿಶ್ವ ಗುಬ್ಬಚ್ಚಿ ದಿನ, ಕಾರಗುಂದ ಭಗವತಿ ಉತ್ಸವ, ಕರಾಯ ಮಹಾಲಿಂಗೇಶ್ವರ ಉತ್ಸವ, ಅಡೂರು ಉತ್ಸವ

21

ಯುಗಾದಿ ಅಮಾವಾಸ್ಯೆ, ಶಿರಸಂಗಿ ಕಾಳಿಕಾ ಉತ್ಸವ, ಅಂತರರಾಷ್ಟ್ರೀಯ ವರ್ಣಭೇದ ವಿರೋಧಿ ದಿನ, ರಾಘವೇಂದ್ರಸ್ವಾಮಿ ಪಾದುಕ ಪೂಜೆ, ಮಲರಾಯ ಧ್ವಜ, ಬೊಪ್ಪಗೌಡನಪುರ ಜಾತ್ರೆ, ಮಂಗಳೂರು ಉತ್ಸವ, ಛತ್ರಪತಿ ಸಾಂಬಾಜೀ ಪುಣ್ಯದಿನ, ಶಿವಮೊಗ್ಗ ಡಿ. ಪುಣ್ಯಸ್ಥಳ ರಾಘವೇಂದ್ರಸ್ವಾಮಿ ದರ್ಶನ ದಿನ/ಪಾದುಕಾ ಪೂಜೆ, ಸಾವರ್ಣಿ ಮನ್ವಾದಿ

22

ಚಾಂದ್ರಮಾನ ಯುಗಾದಿ, ವಸಂತ ನವರಾತ್ರಿ ಆರಂಭ, ಚಾಮುಂಡೇಶ್ವರೀ ವಸಂತೋತ್ಸವ, ಅಲ್ಲಮಪ್ರಭು ಜ., ವಿಶ್ವ ಜಲ ದಿನ, ಅಲಂಕಾರು ದುರ್ಗಾಪರಮೇಶ್ವರಿ ರಥ, ಆರೋಗ್ಯ ಪ್ರತಿಪತ್, ಕೊಲ್ಲಿ ಧ್ವಜ, ಮಿತ್ತಬಾಗಿಲು ಧ್ವಜ, ಮಂಗಳೂರು ಶರವು ಉತ್ಸವ, ಮೂಡಿಗೆರೆ ರಥ, ದೇವವೃಂದ ಪ್ರಸನ್ನರಾಮೇಶ್ವರ ರಥ, ಕೊಳ್ಳೇಗಾಲ ರಾಮಲಿಂಗಚೌಡೇಶ್ವರೀ ರಥ, ಬೆಂ.ಮಹಾಲಕ್ಷ್ಮೀಪುರ ಶ್ರೀನಿವಾಸ ವಜ್ರಾಂಗಿ ಉತ್ಸವ, ತಿರುಪತಿ ಆಸ್ಥಾನೋತ್ಸವ, ನೀಲಕಂಠರುದ್ರ ಜಯಂತಿ, ಪುರುಷೋತ್ತಮತೀರ್ಥ ಆರಾಧನೆ, ಹೊಳೇನರಸೀಪುರ ತಾ|| ಬಾಗೇವಾಳು ರಾಮೇಶ್ವರ ಕರಗ, ಸಿರಿಗೆರೆ ಪ್ರಭುಪಾಡ್ಯಮಿ, ಮಲ್ಲಾರಿ ಧ್ವಜ, ಕೂಡ್ಲೂರು ಮಹೋತ್ಸವ

23

ಶೃಂಗೇರಿ ನೃಸಿಂಹಭಾರತೀ ಆರಾಧನೆ, ವಿಶ್ವ ಹವಾಮಾನ ದಿನ, ಹುದಿಕೇರಿ ರಥ, ಕೂಡ್ಲಿ ಸಂಗಮೇಶ್ವರ ರಥ, ಹಾಸನ  ದೊಡ್ಡಪುರ ಉದ್ಭವ ರಾಮೇಶ್ವರ ರಥ, ಗುಟ್ಟಕೊಡಿಗೇನಹಳ್ಳಿ ದಂಡಿಮಾರಮ್ಮ ಜಾತ್ರೆ, ಚಿಂತಾಮಣಿ|ಕುರುಬೂರು ಭೂತೇಶ್ವರಿ ಜಾತ್ರೆ, ಹೊನ್ನಾಳಿ|ಕುರುವಗಡ್ಡೆ ರಾಮೇಶ್ವರ ರಥ, ಕೊರಟಗೆರೆ|ವಡ್ಡಗೆರೆ ವೀರನಾಗಮ್ಮ ಜಾತ್ರೆ, ತ್ಯಾಗತ್ತೂರು ದುರ್ಗಾ ರಥ, ಅಕ್ಕಲಕೋಟೆ ಮಹಾರಾಜ ಜ., ಚಂದ್ರದರ್ಶನ

24

ಸೌಭಾಗ್ಯಗೌರೀ ವ್ರತ, ಮತ್ಸ್ಯ ಜಯಂತಿ, ಶಿರಸಂಗಿ ಜಾತ್ರೆ, ರಂಜಾನ್ ತಿಂಗಳ ಆರಂಭ, ವಿಶ್ವ ಕ್ಷಯದಿನ, ಉತ್ತಮ ಮನ್ವಾದಿ, ಉಯ್ಯಾಲೆಗೌರೀ ವ್ರತ, ಬೆಂಗಳೂರು ಆರ್.ಪಿ.ಸಿ ಸಂಕಷ್ಟಹರ ಗಣಪತಿ ಅಭಿಷೇಕ, ಕಣ್ವಮಠ ಮಧ್ವತೀರ್ಥರ ಪುಣ್ಯದಿನ

25

4ನೇ ಶನಿವಾರ, ವಿನಾಯಕೀ ಚತುರ್ಥಿ, ಬೆಂಗಳೂರು ತುಳಸಿ ತೋಟ ಶ್ರೀ ಪ್ರಸನ್ನಕೃಷ್ಣಸ್ವಾಮಿ ರಥ, ನೆಲ್ಯ ಉತ್ಸವ, ಕಮ್ಮರ್ಡಿ ಸಿದ್ಧಿವಿನಾಯಕ ರಥ, ಸಾಗರ ಗಣಪತಿ ರಥ, ನಾಗನೂರು ಬೃಹನ್ಮಠ ಮಹಾದೇವಯ್ಯ ಪುಣ್ಯತಿಥಿ, ಬೂದಿಗೆರೆ ಸಿರಿಯಾಳಶೆಟ್ಟಿ ಜಯಂತಿ, ಹದ್ದಿನಕಲ್ಲು ರಥ

26

ದೇವರದಾಸೀಮಯ್ಯ ಜ., ದಾವಣಗೆರೆ ಬಕ್ಕೇಶ್ವರ ರಥ, ಸಿಂಗಟಲೂರು ರಥ, ರಾಮೋಹಳ್ಳಿ ರಾಮಚಂದ್ರ ರಥ, ಮುಳಬಾಗಿಲು|ವಿರೂಪಾಕ್ಷಿಗ್ರಾಮ ತ್ರಿಪುರಸುಂದರೀ ಜಾತ್ರೆ, ಗುಬ್ಬಿ|ಹೊಸಕೆರೆ ರಂಗನಾಥ ರಥ, ತೊಪ್ಪನ ಹಳ್ಳಿ ಚಂದ್ರಮೌಳೇಶ್ವರ ರಥ, ಕಾರಗುಂದ ಉತ್ಸವ, ಹೆಬ್ಬೂರು ಕೋದಂಡಾಶ್ರಮ ಶ್ರೀಧರಾನಂದ ಆರಾಧನೆ, ಹುಣಸೀಹೊಳೆ ವಿದ್ಯಾವಿಜಯ ಆರಾಧನೆ, ದೇವಾಂಗ ದೇವಲಋಷಿ ಜಯಂತಿ, ಚಿಕ್ಕಜೋಗಿ ರಥ

27

ಶೃಂಗೇರಿ ಭಾರತೀತೀರ್ಥ ವರ್ಧಂತಿ, ವಿಶ್ವ ರಂಗಭೂಮಿ ದಿನ, ಸ್ಕಂದ ದವನಾರ್ಪಣೆ, ಮಿತ್ತಬಾಗಿಲು ರಥ, ಕೊಲ್ಲಿ ರಥ, ಬಾರ್ಕೂರು ರಥ, ಪುತ್ತಿಗೆ ಕಡೇಬಂಡಿ ರಥ

28

ಸಂತಾನಸಪ್ತಮಿ, ಸೂರ್ಯ ದವನಾರ್ಪಣ, ನವಲಿ ಆಂಜನೇಯ ರಥ, ಕಿಕ್ಕೇರಿ ಮಹಾಲಕ್ಷ್ಮೀ ರಥ, ಸುರತ್ಕಲ್ ಮಹಮ್ಮಾಯಿ ಜಾತ್ರೆ, ಮಡಿವಾಳ ಮಾಚಿದೇವ, ಪೊಳಲಿ ಜಾತ್ರೆ, ಲಕ್ಕೂರು ರಥ

29

ಅಶೋಕಾಷ್ಟಮಿ, ಭವಾನೀ ಉತ್ಪತ್ತಿ, ಅನಧ್ಯಯನ, ಅಲಂಕಾರು ರಥ, ಮದ್ದೂರು ಮಹೋತ್ಸವ, ಕಿಗ್ಗಾ ಋಷ್ಯಶೃಂಗ ರಥ, ಹರಿಹರಪುರ ರಮಾನಂದಸ್ವಾಮಿ ಆರಾಧನೆ, ಪಂಢರಪುರ ಸತ್ಯಧ್ಯಾನತೀರ್ಥ ಆರಾಧನೆ

30

ಚಾಂದ್ರ ಶ್ರೀರಾಮನವಮಿ, ನಂಜನಗೂಡು ಶ್ರೀಕಂಠಮುಡಿ ಉತ್ಸವ, ಕಣಿವೆ ಶ್ರೀರಾಮ ರಥ, ನಂಜನಗೂಡು ಉತ್ಸವ, ಶಿವಮೊಗ್ಗ ಡಿ. ಸಂತೆಬೆನ್ನೂರು ರಾಮಚಂದ್ರ ರಥ, ಅರಕಲಗೂಡು ಸೀತಾರಾಘವ ರಥ, ಅಮರಗಿರಿ ಚಿಕ್ಕೋನಹಳ್ಳಿ ರಂಗನಾಥ ರಥ, ಬೆಳ್ಳೊಡಿ, ಮಂಚಿ, ಹಳೇಭಾವಿ ಆಂಜನೇಯ ರಥ,  ಬೆಂ.ಗಿ.ಏ ಅಯ್ಯಂಗಾರ್ ರಾಮಾಂಜನೇಯ ಉತ್ಸವ, ಹಂಪಿ/ಅಕ್ಕಯ್ಯಮ್ಮ ಬೆಟ್ಟ ಭುವನೇಶ್ವರೀ ಜಗದಂಬಾ ಉತ್ಸವ, ಹರಿಹರ|ಕೊಕ್ಕನೂರು ಆಂಜನೇಯ ರಥ,  ದೊಡ್ಡಬಳ್ಳಾಪುರ|ದೊಡ್ಡಹೆಜ್ಜಾಜಿ ಕಾಶೀವಿಶ್ವನಾಥ ಉತ್ಸವ, ಚನ್ನಗಿರಿ|ಕತ್ತಲಗೆರೆ ಆಂಜನೇಯ ರಥ, ತುಮಕೂರು ಜಿಲ್ಲೆ. ಗುಬ್ಬಿ|ಚೇಳೂರು ಉತ್ಸವ, ಬೆಂ.ಬ್ಯಾಟರಾಯನಪುರ ರಾಮೋತ್ಸವ,ಚಿಕ್ಕೋನಹಳ್ಳಿ ರಂಗನಾಥ ರಥ, ಮುಲ್ಕಿ ರಥ, ಬಸವನಪುರ ಉತ್ಸವ, ಚಂದನಕೆರೆ ಉತ್ಸವ, ಗಣಧಾಳ ರಥ, ಆರ್.ಜಿ. ಕೊಪ್ಪಲು ರಥ

31

ಧರ್ಮರಾಜದಶಮಿ, ಶಾಲಿವಾಹನ ಜ., ಬೆಂ.ಗಾಳಿ ಆಂಜನೇಯ ರಥ, ಹಿರೇಎಮ್ಮಿಗೂರು ರಥ, ಮುಲ್ಕಿ ರಥ, ಕರಡಿ ಜಾತ್ರೆ, ತುಮಕೂರು ಚಿಕ್ಕಕೊರಟಗೆರೆ ಕೆಂಪಮ್ಮದೇವಿ ಉತ್ಸವ, ಕನ್ನಂಬಾಡಿ ಮಹಾಲಕ್ಷ್ಮೀ ರಥ, ಬೆಳಘಟ್ಟ ಆಂಜನೇಯ ರಥ, ಗುಬ್ಬಿ ಬೇಟೆರಾಯ ರಥ, ಬೆಂ.ಬ್ಯಾಟರಾಯನಪುರ ಕೋದಂಡರಾಮ ರಥ, ತಿಪಟೂರು|ಹೊನ್ನವಳ್ಳಿ ಕಾಲಭೈರವ ರಥ, ಮೈಸೂರು ಕಾಳಿಕಾಂಬಾಕಮಠೇಶ್ವರ ರತ್ನಮುಡೀ ಉತ್ಸವ, ರಾಮನಗರ ರಾಮದೇವರ ರಥ, ತುಮಕೂರು ಡಿ. ಮೈದನಹಳ್ಳಿ ರಾಮದೇವ ರಥ, ತಿಪ್ಪಗೊಂಡನಹಳ್ಳಿ ಆಂಜನೇಯ ಸೀತಾರಾಮ ರಥ, ಬೆಂ.ಬ್ಯಾಟರಾಯನಪುರ ಆದಿಶಕ್ತಿ ಮಾರಿಕಾಂಬ ರಥ, ಹೊನ್ನಹಳ್ಳಿ ಕಾಲಭೈರವ ರಥ, ಕೋರವಾರ ರಥ, ಚಿಪ್ಪಲಕಟ್ಟೆ ರಥ, ವಡವಟ್ಟಿ ರಂಗನಾಥ ರಥ, ಮುಳಕುಂಟೆ ಉತ್ಸವ, ಚೊಕ್ಕಾಡಿ ರಥ, ಪಾಲೂರು ರಥ


ನಮ್ಮ ಬಗ್ಗೆ

ನನ್ನ ಫೋಟೋ
ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.