ಈ ಬ್ಲಾಗ್ ಅನ್ನು ಹುಡುಕಿ

ಅಕ್ಟೋಬರ್ -2023

ತಾರೀಖು

ದಿನದ ವಿಶೇಷ

1

ಅಂತರರಾಷ್ಟ್ರೀಯ ಹಿರಿಯರ ದಿನ

2

ಗಾಂಧಿ ಜಯಂತಿ, ಸಂಕಷ್ಟ ಚತುರ್ಥಿ (ಚಂ.ಉ ರಾ 8:32), ಅಂತರರಾಷ್ಟ್ರೀಯ ಅಹಿಂಸಾ ದಿನ, ಮಹಾಭರಣೀ ಶ್ರಾದ್ಧ, ಮಿತ್ತನಡ್ಕ ಜಾತ್ರೆ

3

ವಿಶ್ವ ಆವಾಸಸ್ಥಾನ ದಿನ

4

ವಿಶ್ವಕರ್ಮ ಪೂಜೆ, ವಿಶ್ವ ಪ್ರಾಣಿ ಕಲ್ಯಾಣ ದಿನ

5

ಚಂದನಷಷ್ಠಿ, ಮಹಾ ವ್ಯತೀಪಾತ

6

ಅನಧ್ಯಯನ ದ್ವಯ, ತಲಕಾಡು ಭಾರತೀಸ್ವಾಮಿ ಆರಾಧನೆ

7

ಮಧ್ಯಾಷ್ಟಮಿ, ಅವಿಧವಾನವಮಿ, ಕೂಡ್ಲಿ ಸಚ್ಚಿದಾನಂದ ವಾಲುಕೇಶ್ವರ ವರ್ಧಂತಿ, ಶೃಂಗೇರಿ ಅಭಿನವ ವಿದ್ಯಾತೀರ್ಥ ಆರಾಧನೆ

8

ಹರಿಹರ ವ್ರತ, ಭಾರತೀಯ ವಾಯುಪಡೆ ದಿನ, ಮಲ್ಲೇಶ್ವರಂ ಸಿದ್ದಿಪ್ರದ ಗಣಪತಿ ಮಹಾಭಿಷೇಕ, ವಿದ್ಯಾಪಯೋನಿಧಿತೀರ್ಥ ಆರಾಧನೆ

9

ವಿಶ್ವ ಅಂಚೆ ದಿನ, ಕೂಚಬಾಳ ನಿಜಾನಂದ ಆರಾಧನೆ

10

ಸರ್ವತ್ರ ಏಕಾದಶಿ, ಇಂದಿರಾ ಏಕಾದಶಿ, ವಿಶ್ವ ಮಾನಸಿಕ ಆರೋಗ್ಯ ದಿನ, ವಿಶ್ವ ಅಂಚೆ ದಿನ, ಲೋಕಾಪುರ ಬಾಲಭುಜಂಗ ಆರಾಧನೆ

11

ಪ್ರದೋಷ, ಯತಿ ಮಹಾಲಯ, ಕೂಡ್ಲಿ ಶಂಕರಭಾರತೀ ಆರಾಧನೆ, ಅಪ್ಪಯಂಸ್ವಾಮಿ ತಿರುನಕ್ಷತ್ರ

12

ಮಾಸ ಶಿವರಾತ್ರಿ, ವಿಶ್ವ ದೃಷ್ಟಿ ದಿನ, ಕಲಿಯುಗಾದಿ, ಹರಿಹರ ಶಿವಾನಂದ ಆರಾಧನೆ

13

ಘಾತ ಚತುರ್ದಶಿ, ಅನಧ್ಯಯನ ತ್ರಯ, ಅಂತರರಾಷ್ಟ್ರೀಯ ನೈಸರ್ಗಿಕ ವಿಪತ್ತು ಕಡಿತ ದಿನ

14

ಮಹಾಲಯ ಅಮಾವಾಸ್ಯೆ, 2ನೇ ಶನಿವಾರ, ವಿಶ್ವ ಮಾನದಂಡಗಳ ದಿನ, ಹರಿಹರಪುರ ಮಹಾಭಿಷೇಕ, ಮೂಡಿಗೆರೆ|ಗೋಣೀಬೀಡು ಆದಿಸುಬ್ರಹ್ಮಣ್ಯ ನವರಾತ್ರಿ ಉತ್ಸವ, ಹೆಬ್ಬೂರು ಕಾಮಾಕ್ಷಿ ಮಹಾಭಿಷೇಕ, ಬೆಳದಡಿ ಬ್ರಹ್ಮಾನಂದ ಮಹಾರಾಜ ಆರಾಧನೆ, ಶೃಂಗೇರಿ ಚಂದ್ರಶೇಖರಭಾರತೀ ಆರಾಧನೆ, ವೆಂಕಟಾಪುರ ಬ್ರಹ್ಮಾನಂದ ಪುಣ್ಯದಿನ, ಹಿರೇಮಣ್ಣೂರು ಮಾಧವತೀರ್ಥ ಆರಾಧನೆ

15

ನವರಾತ್ರಿ ಪ್ರಾರಂಭ, ಜಯಲಕ್ಷ್ಮೀ ವ್ರತ, ಚಾಮುಂಡೇಶ್ವರೀ ದಸರಾ ಉತ್ಸವ, ವಿಶ್ವ ಅಂಧರ ದಿನ, ಧರ್ಮಸ್ಥಳ ನವರಾತ್ರಾರಂಭ, ಕಾನಂಗಿ ಶ್ರೀನಿವಾಸ ಧ್ವಜ, ಜ್ಞಾನೇಶ್ವರ ಜಯಂತಿ, ಮುಕ್ತಾಬಾಯಿ ಜಯಂತಿ, ಚಿತ್ತಹಳ್ಳಿ ಜಾತ್ರೆ

16

ವಿಶ್ವ ಆಹಾರ ದಿನ, ಚಂದ್ರದರ್ಶನ

17

ಮುಜಂಗಾವು ತೀರ್ಥ, ಭಾಗಮಂಡಲ ಕಾವೇರೀಜಾತ್ರೆ, ಅಂತರರಾಷ್ಟ್ರೀಯ ಬಡತನ ನಿರ್ಮೂಲನಾ ದಿನ, ಪಂಢರಪುರ ಜಾತ್ರೆ, ಗುಂಡೇ ಮಹಾರಾಜ ಪುಣ್ಯದಿನ

18

ತುಲಾ ಸಂಕ್ರಮಣ, ವಿನಾಯಕೀ ಚತುರ್ಥಿ, ಅನಧ್ಯಯನ, ತಲಕಾವೇರಿ ತೀರ್ಥೋದ್ಭವ, ಮಳ್ಳವಳ್ಳಿ ಉತ್ಸವ, ಬೆಳಗಾವಿ ರಥ

19

ಉಪಾಂಗಲಲಿತಾ ವ್ರತ, ಗರುಡ ಪಂಚಮೀ, ಪಂಚರಾತ್ರಾರಂಭ, ಒಡಿಯೂರು ಉತ್ಸವ, ಮಂಗಳೂರು, ಬಿಜಾಪುರ ರಥ, ಶುಕಮಹರ್ಷಿ ಜನ್ಮೋತ್ಸವ, ವ್ಯಾಸರಾಜಮಠ ವಿದ್ಯಾವಾಚಸ್ಪತಿ ಜಯಂತಿ, ಹೆಬ್ಬೂರು ಕೋದಂಡಾಶ್ರಮ ಕಾಮಾಕ್ಷಿ ವರ್ಧಂತಿ

20

ಸರಸ್ವತೀ ಪೂಜೆ ಆವಾಹನ, ರಾಷ್ಟ್ರೀಯ ಐಕ್ಯಮತ್ಯ ದಿನ, ಶ್ರೀಜೀಯಾರ್ ತಿರುನಕ್ಷತ್ರ, ಸೂಡಿ ಶಿವಾಚಾರ್ಯ ಪುಣ್ಯದಿನ

21

ಕಶ್ಯಪ ಜಯಂತಿ, ಕಾಳರಾತ್ರಿ, ಮಹಿಷಾಸುರ ಸಂಹಾರ, ತ್ರಿರಾತ್ರಾರಂಭ, ಕಾನಂಗಿ ಶ್ರೀನಿವಾಸ ರಥ, ವಿಶ್ವಕ್ಸೆನಾರ್ ತಿರುನಕ್ಷತ್ರ, ಅಕ್ಕಲಗೇರಿ ರಥ, ಯಾಳಗಿ ರಾಮಪ್ಪಯ್ಯ ಆರಾಧನೆ

22

ದುರ್ಗಾಷ್ಟಮಿ, ಜೀವದಯಾಷ್ಟಮಿ, ಅನಧ್ಯಯನ, ಶಿವಪುರ ಜಾತ್ರೆ, ಕುಕನೂರು ರಥ, ಬೆಂ.ಹೊಸಕೆರೆಹಳ್ಳಿ ದುರ್ಗಾಹೋಮ, ಚಿಂತಾಮಣಿ|ಕೈವಾರ ದುರ್ಗಾಜಯಂತಿ, ಬೆಂ.ಬಳೇಪೇಟೆ / ಟಿ.ದಾಸರಹಳ್ಳಿ ಅಂಬಾಭವಾನಿ ಪೂಜೆ

23

ಮಹಾನವಮಿ, ವಿಜಯದಶಮಿ, ಆಯುಧಪೂಜೆ, ಸ್ವಾರೋಚಿಷ ಮನ್ವಾದಿ, ಸರಸ್ವತೀ ಪೂಜೆ ವಿಸರ್ಜನೆ,  ಧರ್ಮಸ್ಥಳ ನವರಾತ್ರಿ ಸಮಾಪ್ತಿ, ವೆಂಕಟೇಶ ಜಯಂತಿ, ಅಗಲ್ಪಾಡಿ ದುರ್ಗಾಪರಮೇಶ್ವರಿ ನವಾನ್ನ, ಗಂಗಾವತಿ ರಥ, ಹಂಪಿ ವಿರೂಪಾಕ್ಷ ವಿದ್ಯಾರಣ್ಯ ಚಂಡೀಹೋಮ, ಪಿಳ್ಳೈ ಲೋಕಾಚಾರ್ಯ ತಿರುನಕ್ಷತ್ರ, ಮುಕ್ಕುಂಪಿ ಅಂಬಾರಿ, ಮೆಣಸಿನಹಳ್ಳಿ ಜಾತ್ರೆ, ಅರೇಮಲ್ಲೇನಹಳ್ಳಿ ರಥ

24

ಮೈಸೂರು ಜಂಬೂಸವಾರಿ, ಶಮೀಪೂಜೆ, ವಿಶ್ವ ಸಂಸ್ಥೆ ದಿನ/ವಿಶ್ವ ಅಭಿವೃದ್ಧಿ ಮಾಹಿತಿ ದಿನ, ಮಂಗಳೂರು, ಹರಿಹರಪುರ, ಜಮ್ಮಟಿಗೆ ಉತ್ಸವ, ಹರಿಹರ|ಕೊಮಾರನಹಳ್ಳಿ ಹೆಳವನಕಟ್ಟೆ ರಂಗನಾಥ ರಥ, ಚಿತ್ರದುರ್ಗ ವೆಂಕಟೇಶಪುರ ರಥ, ಬೆಂ.ಮಹಾಲಕ್ಷ್ಮೀಪುರ ಶ್ರೀನಿವಾಸ ವಜ್ರಾಂಗಿ ಉತ್ಸವ, ಹಂಪಿ ಚಂದ್ರಮೌಳೇಶ್ವರ/ವಿರುಪಾಕ್ಷ ವೃಷಭ ಉತ್ಸವ, ಹಂಪಿ ವಿರೂಪಾಕ್ಷ ಅಂಬಾರಿ ಉತ್ಸವ, ಟಿ. ನರಸೀಪುರ|ಚದರವಳ್ಳಿ ಸಿದ್ಧೇಶ್ವರ ಜಾತ್ರೆ, ಗೋಡೆಕೆರೆ ಸಿದ್ಧರಾಮೇಶ್ವರ ರಥ, ಹೆಳವನಕಟ್ಟೆ ಬ್ರಹ್ಮೋತ್ಸವ, ಶಿಮ್ಮಂಗಾಲ ಜಾತ್ರೆ, ಮಾರಬಗಟ್ಟ ದಸರಾ ಮಹೋತ್ಸವ, ಚಿತ್ತಾಪುರ ಸಚ್ಚಿದಾನಂದ ಆರಾಧನೆ

25

ಸರ್ವತ್ರ ಏಕಾದಶಿ, ಪಾಪಾಂಕುಶ ಏಕಾದಶಿ, ಶೃಂಗೇರಿ ಶಾರದಾಂಬ ರಥ, ಚನ್ನಪಟ್ಟಣ|ಕುಡಿಕೆಬೇವೂರು ರಥ, ಚಾಮುಂಡಿ ಬೆಟ್ಟ ಮುಡಿ ಉತ್ಸವ, ಬೆಂ.ಚಾಮರಾಜಪೇಟೆ ಯಾಜ್ಞವಲ್ಕ್ಯಾಶ್ರಮ ಸುರೇಶ್ವರ ಜಯಂತಿ, ಪೋಧತ್ತ ಆಳ್ವಾರ್ ತಿರುನಕ್ಷತ್ರ, ಹರಪನಹಳ್ಳಿ ಕಾರಣಿಕ, ಸಿಂಧನೂರು ರಥ, ಕಾಖಂಡಕಿ ಜ್ಞಾನೇಶ್ವರ ಆರಾಧನೆ

26

ದ್ವಿದಳ ವ್ರತಾರಂಭ, ಹೊರನಾಡು ಅನ್ನಪೂರ್ಣೇಶ್ವರಿ ಚಂಡೀಹೋಮ, ಪ್ರದೋಷ, ಮುನಿವಳ್ಳಿ ಕೈವಲ್ಯಾಶ್ರಮ ಸ್ವಾಮಿ ಆರಾಧನೆ, ಹುಲಿಗನಮರಡಿ ಉತ್ಸವಾರಂಭ, ಖಾನಾಪುರ ಶ್ರೀರಾಜೋಟೇಶ್ವರ ಪುಣ್ಯತಿಥಿ

27

ಅನಧ್ಯಯನ ತ್ರಯ, ಚಾಮುಂಡೇಶ್ವರೀ ರಥೋತ್ಸವ, ರಾಮತೀರ್ಥ ಆರಾಧನೆ, ಬೆಪ್ಪಂಪದವು, ಮಚ್ಚಿಕೆರೆ ಜಾತ್ರೆ

28

ವಾಲ್ಮೀಕಿ ಜಯಂತಿ, 4ನೇ ಶನಿವಾರ, ಶೀಗಿ ಹುಣ್ಣಿಮೆ, ಶೃಂಗೇರಿ ತೆಪ್ಪೋತ್ಸವ, ಭಾಗಮಂಡಲ ಜಾತ್ರೆ, ಕೋಜಾಗರಿಲಕ್ಷ್ಮೀ ಪೂಜೆ, ಕಾರ್ತಿಕ ಸ್ನಾನಾರಂಭ, ಕೂಡ್ಲಿ ಬ್ರಹ್ಮೇಶ್ವರ ರಥ, ಚೆನ್ನಗಿರಿ|ಬೆಂಕಿಕೆರೆ ಕಾಳಿಕಾ ಉತ್ಸವ, ಮೈಸೂರು ಚಾಮುಂಡೇಶ್ವರೀ ರಥೋತ್ಸವ, ಹಂಪಿ ವಿರೂಪಾಕ್ಷ ವಿದ್ಯಾರಣ್ಯ ಕೌಮುದೀಜಾಗರ, ಚಿತ್ತಾಪುರ ಉತ್ಸವ, ಮಲ್ಲಯ್ಯನಗುಡಿ ರಾವುತರಾಯ ನೈವೇದ್ಯ

29

ಪಾರ್ಶ್ವ ಚಂದ್ರಗ್ರಹಣ (ಬೆ 1:05 - 2:22)

30

ವಿಶ್ವ ಮಿತವ್ಯಯ ದಿನ, ಸಿಂದಗಿ ಬಿಂದಗಿ ಪೂಜೆ, ಸಿಂಧಗೀ ಭೀಮಾಶಂಕರ ಆರಾಧನೆ

31

ಚಾಮುಂಡೇಶ್ವರೀ ಶಯನೋತ್ಸವ, ರಾಷ್ಟ್ರೀಯ ಏಕೀಕರಣ ದಿನ, ಮಿಳಿಗಾತ್ರಿ ಜಾತ್ರೆ, ಮುದಿನೂರು ರಥ, ಇರಂಬಾವಿ ರಥ, ಬಾಳೆಕುಂದ್ರಿ ಮಹಾರಾಜ ಪುಣ್ಯದಿನ


ನಮ್ಮ ಬಗ್ಗೆ

ನನ್ನ ಫೋಟೋ
ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.