ಈ ಬ್ಲಾಗ್ ಅನ್ನು ಹುಡುಕಿ

ಸೆಪ್ಟೆಂಬರ್ - 2023

ತಾರೀಖು

ದಿನದ ವಿಶೇಷ

1

ರಾಘವೇಂದ್ರಸ್ವಾಮಿ ಆರಾಧನೆ, ಉಡುಪಿ ಆರಾಧನೆ, ಶಂಕರಲಿಂಗ ಭಗವಾನ್ ಜಯಂತಿ, ಕೂಡಲಿ ವಿದ್ಯಾಭಿನವ ನೃಸಿಂಹ ಭಾರತೀ ವರ್ಧಂತಿ

2

ರಾಘವೇಂದ್ರಸ್ವಾಮಿ ಉತ್ತರಾರಾಧನೆ, ಶ್ರಾವಣ ಶನಿವಾರ

3

ಸಂಕಷ್ಟ ಚತುರ್ಥಿ(ಚಂ.ಉ ರಾ 9:11), ದ್ರೌಪದೀ ಜಯಂತಿ, ಕಲ್ಯಾಣ ಕಾರಣಿಕ

4

ಕೊಡಗು ಕೀಲ್ ಮುಹೂರ್ತ, ಬಿದರಹಳ್ಳಿ ವಿದ್ಯಾಭೂಷಣ ಆರಾಧನೆ

5

ಶಿಕ್ಷಕರ ದಿನ, ಮಂಗಳಗೌರೀ ವ್ರತ, ಬಾಗೇವಾಡಿ ಜಾತ್ರೆ, ತಲಕಾಡು ಬಾಲಕೃಷ್ಣಾನಂದ ವರ್ಧಂತಿ

6

ಶ್ರೀಕೃಷ್ಣ ಜನ್ಮಾಷ್ಟಮಿ, ದಶಫಲ ವ್ರತ, ರಾಷ್ಟ್ರೀಯ ಓದುವ ಪುಸ್ತಕ ದಿನ, ಆತ್ಮಕೂರಿಲಕ್ಷ್ಮೀನೃಸಿಂಹ ಸೋಮಯಾಜಿ ಜಯಂತಿ

7

ದಕ್ಷ ಸಾವರ್ಣಿ ಮನ್ವಾದಿ, ಕಾಲಾಷ್ಟಮಿ, ಉಡುಪಿ ಉತ್ಸವ, ಮನ್ನಾರ್ ಕೃಷ್ಣ ಜಯಂತಿ, ತೋಳಪ್ಪರ್ ಕೃಷ್ಣ ಜಯಂತಿ, ಅನಧ್ಯಯನ, ಬಾರಂದೂರಾಶ್ರಮ ಕೃಷ್ಣಾಷ್ಟಮಿ, ಅಗಸ್ತ್ಯ ಉದಯ, ಸಿರಿಗೆರೆ ಶಾಂತರಾಜ ದೇಶಿಕೇಂದ್ರ ನಿಜೈಕ್ಯ ದಿನ, ವೇಣೀಸೋಮಪುರ ವ್ಯಾಸತಜ್ಞ ಪುಣ್ಯತಿಥಿ

8

ಸಂತ ಮೇರಿ ಹಬ್ಬ, ಅಂತರರಾಷ್ಟ್ರೀಯ ಸಾಕ್ಷರತಾ ದಿನ, ಸುರಪುರ ಸ್ತಂಭಾರೋಪಣ

9

2ನೇ ಶನಿವಾರ, ಶ್ರಾವಣ ಶನಿವಾರ, ಶಿಕ್ಯೋತ್ಸವ, ಹೆಮ್ಮರಗಾಲ ಕೃಷ್ಣೋತ್ಸವ, ಹದಗಾಂವಮಠ ಬಸವಲಿಂಗ ಪುಣ್ಯತಿಥಿ

10

ಸರ್ವತ್ರ ಏಕಾದಶಿ, ಅಜಾ ಏಕಾದಶಿ, ಬಿಸಿಲಹಳ್ಳಿ ರಥ, ಬೆಂ.ಮಹಾಲಕ್ಷ್ಮೀಪುರ ಶ್ರೀನಿವಾಸ ವಜ್ರಾಂಗಿ ಉತ್ಸವ, ಬೆಂ.ಗಿರಿನಗರ ವೆಂಕಟೇಶ್ವರ ವಾರ್ಷಿಕೋತ್ಸ್ಸವ

11

ಪರ್ಯೂಷಣ್ ಆರಂಭ (ಶ್ವೇತಾಂಬರ), ಮುದ್ದಾಪುರ ರಥ, ಬೇಟ ನಾರಾಯಣ ಮಹಾರಾಜ ಪುಣ್ಯದಿನ, ಗಂವ್ಹಾರ ಶಂಕರಾನಂದ ಆರಾಧನೆ, ನಾರಾಯಣಪೇಟೆ ಧೀರಾನಂದಸ್ವಾಮಿ ಆರಾಧನೆ

12

ಪ್ರದೋಷ, ಮಂಗಳಗೌರೀ ವ್ರತ, ವರವಿ, ಇಳಕಲ್ಲು ರಥ, ಮೈಸೂರುಲಕ್ಷ್ಮೀನಾರಾಯಣ ಉತ್ಸವ, ಹುಬ್ಬಳ್ಳಿ ರಥ

13

ಮಾಸ ಶಿವರಾತ್ರಿ, ಅನಧ್ಯಯನ ಚತುಷ್ಟಯ, ಹುಬ್ಬಳ್ಳಿ ಗುರುಸಿದ್ಧೇಶ್ವರ ರಥ, ಆಖ್ರಿ ಚಾರ್‌ಷುಂಬಾ, ಜಾಗವೇಲು ಆಂಜನೇಯ ಉತ್ಸವ, ಒಂಟಿಯಂಗಡಿ ಜಾತ್ರೆ, ವರವಿ ರಥ

14

ಬೆನಕನ ಅಮಾವಾಸ್ಯೆ, ಕುಶ ಸಂಗ್ರಹಣ, ಹಿಂದಿ ದಿನ, ವಿಶ್ವ ಪ್ರಥಮಚಿಕಿತ್ಸಾ ದಿನ, ಪಾಣಿ ಮಂಗಳೂರು ನರಹರಿಪರ್ವತ ತೀರ್ಥ, ಕೊಡಿಪ್ಪಾಡಿ ಜನಾರ್ದನತೀರ್ಥ ಪುಣ್ಯದಿನ, ಪಿಠೋರಿ ವ್ರತ

15

ಸರ್.ಎಂ. ವಿಶ್ವೇಶ್ವರಯ್ಯ ಜನ್ಮದಿನ/ಇಂಜಿನಿಯರ್ ದಿನ/ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ, ಪೆರ್ನಾಳ್ ಆಚರಣೆ

16

ವಿಶ್ವ ಓಝೋನ್ ದಿನ, ಚಂದ್ರದರ್ಶನ

17

ವರಾಹ ಜಯಂತಿ, ತಾಪಸ ಮನ್ವಾದಿ, ಸಾಮಗೋಪಾಕರ್ಮ, ವಿಠಲಾಪುರ ಬಿಷ್ಟಪ್ಪಯ್ಯ ಆರಾಧನೆ

18

ಗಣೇಶ ಚತುರ್ಥಿ, ಸ್ವರ್ಣಗೌರೀ ವ್ರತ, ವಿಶ್ವಕರ್ಮ ಜಯಂತಿ, ಕನ್ಯಾ ಸಂಕ್ರಮಣ, ಅನಧ್ಯಯನ, ಹರಿತಾಲಿಕಾ ವ್ರತ, ಸಂವತ್ಸರಿ

19

ಋಷಿಪಂಚಮಿ, ಶ್ರೀಪಾದವಲ್ಲಭ ಜಯಂತಿ, ವಿದ್ಯಾವಾರಿಧಿತೀರ್ಥ ಆರಾಧನೆ, ಮೋತಕಪಲ್ಲಿ ಉತ್ಸವ

20

ಪರ್ಯೂಷಣ್ ಆರಂಭ (ದಿಗಂಬರ), ಶಿಗ್ಗಾಂವ ಗಜಾನನ ಪುಣ್ಯದಿನ, ಮತ್ಸ್ಯೇಂದ್ರನಾಥ ಜ.

21

ಸೂರ್ಯಷಷ್ಠಿ, ಅಂತರರಾಷ್ಟ್ರೀಯ ಶಾಂತಿ ದಿನ, ಕಾರ್ತಿಕೇಯಸ್ವಾಮಿ ದರ್ಶನ, ವಡ್ನಾಳ್ ಸ್ವರ್ಣಗೌರೀ ಉತ್ಸವ

22

ಜ್ಯೇಷ್ಠಾಲಕ್ಷ್ಮೀ ವ್ರತ, ಅಮುಕ್ತಾಭರಣ ಸಪ್ತಮಿ, ಅನಧ್ಯಯನ ದ್ವಯ, ರೋಸ್ ಡೇ (ಕ್ಯಾನ್ಸರ್ ರೋಗಿಗಳ ಯೋಗಕ್ಷೇಮ), ಅಗಡಿ ಶೇಷಾಚಲ ಆರಾಧನೆ, ತಡಕೋಡ ಜನಾರ್ದನಸ್ವಾಮಿ ಪುಣ್ಯದಿನ

23

4ನೇ ಶನಿವಾರ, ರಾಧಾ ಜಯಂತಿ, ಕೇದಾರ ವ್ರತ, ಸಿದ್ಧಲಕ್ಷ್ಮೀ-ಮಹಾಲಕ್ಷ್ಮೀ ವ್ರತ, ದೂರ್ವಾಷ್ಟಮಿ, ಶರದ್ ವಿಷುವತ್, ಜ್ಯೇಷ್ಠಾಲಕ್ಷ್ಮೀ ವಿಸರ್ಜನೆ, ಭಾಗವತ ಸಪ್ತಾಹ ಪ್ರಾರಂಭ, ಕೊಲ್ಹಾಪುರ ಬಸದಿ ರಥ, ಯಡಿಯೂರು ಶಕ್ತಿಗಣಪತಿ ಉತ್ಸವ, ಮಾನ್ವಿ ಜಗನ್ನಾಥ ಆರಾಧನೆ

24

ಸುಗಂಧ ದಶಮಿ, ರಾಮಕೃಷ್ಣ ಪರಮಹಂಸರ ಪುಣ್ಯದಿನ, ತಿರುಪತಿ ರಥ

25

ಸರ್ವತ್ರ ಏಕಾದಶಿ, ಝಲಝಾಲನೀ ಏಕಾದಶಿ, ಮೇಲುಕೋಟೆ ಪವಿತ್ರೋತ್ಸವಾರಂಭ, ಗೋರಲೋಟೆ ವಿದ್ಯಾಸಂಪೂರ್ಣ ಆರಾಧನೆ, ಕಮಲಾಪುರ ವಿದ್ಯಾಧಿರಾಜ ಆರಾಧನೆ

26

ವಾಮನ ಜಯಂತಿ, ಶ್ರವಣ ದ್ವಾದಶಿ, ಕ್ಷೀರ ವ್ರತಾರಂಭ, ಶ್ರವಣ ಮಾಂಧ್ಯರ ದಿನ, ವೇದಾಂತಾಚಾರ್ಯ ತಿರುನಕ್ಷತ್ರ, ಬಾದಾಮಿ ವೆಂಕಟದಾಸ ಪುಣ್ಯದಿನ, ಸದಾನಂದಸ್ವಾಮಿ ಆರಾಧನೆ

27

ಪ್ರದೋಷ, ವಿಶ್ವ ಪ್ರವಾಸೋದ್ಯಮ ದಿನ, ನಾರಾಯಣಗುರು ಪುಣ್ಯದಿನ, ಹುಲಿಕಲ್ಲು ಉತ್ಸವ, ಸೌಂದತ್ತಿ ದೀಕ್ಷಿತರ ಪುಣ್ಯದಿನ

28

ಈದ್-ಮಿಲಾದ್, ಅನಂತಪದ್ಮನಾಭ ವ್ರತ, ಕ್ಷಮವಾಣಿ, ಅನಧ್ಯಯನ ತ್ರಯ, ಅಂತರರಾಷ್ಟ್ರೀಯ ಮಾಹಿತಿಹಕ್ಕು ದಿನ, ಕೆ.ಆರ್.ನಗರ ಯೋಗಾನಂದೇಶ್ವರಮಠ ಶಂಕರಾನಂದ ಆರಾಧನೆ, ಕೆರೆಬೇಡನಹಳ್ಳಿ ಅಭಿಷೇಕ

29

ಅನಂತನ ಹುಣ್ಣಿಮೆ,ಚಾತುರ್ಮಾಸ್ಯ ವ್ರತ ಸಮಾಪ್ತಿ, ಉಮಾಮಹೇಶ್ವರ ವ್ರತ, ವಿಶ್ವ ಹೃದಯ ದಿನ / ಸಾಮಾಜಿಕನ್ಯಾಯ ದಿನ, ಯತಿ ಸೀಮೋಲ್ಲಂಘನ, ಗಜಗೌರೀ ವ್ರತ, ಕುದೇರು ಸ್ವರ್ಣಗೌರೀ/ಮಲ್ಲಿಕಾರ್ಜುನ ಉತ್ಸವ, ಬಿಂಡಿಗನವಿಲೆ ಪವಿತ್ರೋತ್ಸವ, ಯಕ್ಕುಂಡಿ ಯಾದವಾರ್ಯ ಪುಣ್ಯತಿಥಿ, ಬಾಗೇಪಲ್ಲಿ ಶೇಷದಾಸ ಆರಾಧನೆ

30

ಮಹಾಲಯ ಪಿತೃ ಪಕ್ಷಾರಂಭ


ನಮ್ಮ ಬಗ್ಗೆ

ನನ್ನ ಫೋಟೋ
ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.