ಈ ಬ್ಲಾಗ್ ಅನ್ನು ಹುಡುಕಿ

ಜನವರಿ - 2024

ತಾರೀಖು

ದಿನದ ವಿಶೇಷ

1

ಹೊಸ ವರ್ಷ ದಿನ, ಕೊಟ್ಟೂರು ಗುರುಬಸವೇಶ್ವರ ಕಾರ್ತಿಕೋತ್ಸವ, ಜಾಗತಿಕ ಕುಟುಂಬ ದಿನ, ಹೊಳೆಆಲೂರು ಎಚ್ಚರಸ್ವಾಮಿ ಜಾತ್ರೆ, ಉದಗಟ್ಟಿ ವಿದ್ಯಾಶಂಕರಭಾರತೀ ಆರಾಧನೆ, ನಾಗನೂರು ಬೆಳಗಾವಿ ಲಿಂ. ಡಾ. ಶಿವಬಸವ ಜಯಂತಿ, ಅಕ್ಷೋಭ್ಯತೀರ್ಥ ಆರಾಧನೆ, ರೋಣ | ಸವಡಿ ಸಂಗಮೇಶ್ವರ ಕಾರ್ತಿಕ, ಹಾಳಕೆರೆ ಅನ್ನದಾನಸ್ವಾಮಿ ಜಾತ್ರೆ, ಹೊಳೆ ಆಲೂರ ಎಚ್ಚರಸ್ವಾಮಿ ರಥ, ಮುಧೋಳ | ಮಾಚಕನೂರ ಹೊಳೆ ಬಸವೇಶ್ವರ ರಥ

2

ಶಾರದಳ್ಳಿ ಪಲ್ಲಕ್ಕಿ, ಕನಕಪುರ ಆಂಜನೇಯ ಜಾತ್ರೆ, ಕೊಲ್ಯುರು ಮಂಡಲ ಪೂಜೆ, ಪೆರಡಾಲ, ಬೆಟ್ಟತ್ತೂರು ಉತ್ಸವ, ಅಗಡಿ ನಾರಾಯಣಭಗವಾನ ಪುಣ್ಯದಿನ, ಮೋರಯಾ ಗೋಸ್ವಾಮಿ ಪುಣ್ಯದಿನ

3

ಶಾರಾದಾದೇವಿ ಜ., ಕೂಡ್ಲಿ ದೀಪೋತ್ಸವ, ಅಲ್ಲಿಪುರ ಮಹಾದೇವತಾತ ಪುಣ್ಯಾರಾಧನೆ, ಗದಗ | ಹುಯ್ಯಿಲಗೋಳ ಸೂಗೂರೇಶ್ವರ ಜಾತ್ರ, ಯಲಬುರ್ಗಾ | ರಾಜೂರ ಹನುಮೇಶ್ವರ ಜಾತ್ರೆ

4

ಕಾಲಭೈರವ ಜ., ಕೊಠಾರೋತ್ಸವಾರಂಭ, ಮಾರ್ಗಶಿರ ಲಕ್ಷ್ಮೀ ವ್ರತ, ಅನಧ್ಯಯನ, ಬ್ಯಾಡಗಿ | ಕೆಂಗೊಂಡ ದುರ್ಗಾದೇವಿ ಜಾತ್ರೆ, ಮಾನ್ವಿ | ಉಟಕನೂರು ಮರೀಬಸವಲಿಂಗೇಶ್ವರ ಜಾತ್ರೆ

5

ಮದಲಗಟ್ಟಿ ಆಂಜನೇಯಸ್ವಾಮಿ ಅಗ್ನಿಪ್ರವೇಶ ಹಾಗೂ ರಥೋತ್ಸವ, ಹಳ್ಳೂರು ಬಸವೇಶ್ವರ ರಥ, ಕಲಬುರ್ಗಿ | ಮಾಗಣಗೇರಿ ಚೆನ್ನಬಸವೇಶ್ವರ ಪುಣ್ಯತಿಥಿ, ಕೊಂಚೂರು ರಥ, ಕೂಡ್ಲಿ ರಘುವೀರತೀರ್ಥ ಆರಾಧನೆ

6

ಗೊಂದಾವಲಿ ಬ್ರಹ್ಮಚೈತನ್ಯ ಆರಾಧನೆ, ಮುಳಬಾಗಿಲು ಮುತ್ಯಾಲಪೇಟೆ ಬ್ರಹ್ಮಚೈತನ್ಯ ಆರಾಧನೆ, ಬೀದರ | ಹುಮ್ನಾಬಾದ ವೀರಭದ್ರೇಶ್ವರ ಅಗ್ನಿಪೂಜೆ, ಮದಲಗಟ್ಟಿ ಮಾರುತಿ ಕಾರ್ತಿಕ, ದೊಡ್ಡ ಹೆಜ್ಜಾಲ ಜಾತ್ರೆ

7

ಸರ್ವತ್ರ ಏಕಾದಶಿ, ಸಫಲಾ ಏಕಾದಶಿ, ತಲಕಾಡು ಕೀರ್ತಿನಾರಾಯಣ ವರ್ಧಂತಿ, ಸಿದ್ಧಲಿಂಗಾಪುರ ರಥ, ಕಂದಗಲ್ಲ ವೀರಭದ್ರ ಕಾರ್ತಿಕೋತ್ಸವ, ಕಂದಗಲ್ಲ ವೀರಭದ್ರ ಕಾರ್ತಿಕ, ಓಟಲಾರ ಯೋಗಿ ಪುಣ್ಯದಿನ

8

ಮಾಣಿಕನಗರ ಮಾಣಿಕಪ್ರಭು ಜಯಂತಿ., ನವಲಗುಂದ | ಶಲವಡಿ ವೀರಭದ್ರ ಜಾತ್ರೆ, ಅಡವಿ ಅಮರೇಶ್ವರ ಕಾರ್ತಿಕ

9

ಉಡುಪಿ ಸಪ್ತೋತ್ಸವ ಆರಂಭ, ಪ್ರದೋಷ, ಮಾಸ ಶಿವರಾತ್ರಿ, ಅನಿವಾಸಿ ಭಾರತೀಯ ದಿನ, ಕೋಟ ಅಮೃತೇಶ್ವರಿ ಜಾತ್ರೆ, ಕಂಚಿ ಚಂದ್ರಶೇಖರೇಂದ್ರ ಸ್ವಾಮಿ ಆರಾಧನೆ, ಬಾಗಲಕೋಟೆ | ಕೂಡಲಸಂಗವೇಶ್ವರ ಕಾರ್ತಿಕೋತ್ಸವ, ಸೋಪಾನದೇವರ ಪುಣ್ಯತಿಥಿ, ಮರಗೂಡು ರಥ

10

ಅನಧ್ಯಯನ ತ್ರಯ, ಸೋಪಾನದೇವ ಪುಣ್ಯತಿಥಿ

11

ಎಳ್ಳಮಾವಾಸ್ಯೆ, ಮಾರ್ಗಶಿರ ಲಕ್ಷ್ಮೀ ವ್ರತ, ಸುಳ್ಯ ಚನ್ನಕೇಶವ ರಥ, ತೀರ್ಥಹಳ್ಳಿ ತುಂಗಾ ಸ್ನಾನ, ಕೂಡಾರೈವೆಲ್ಲಂ, ಹೊಳೆಹಡಗಲಿ ಚಂದ್ರಮೌಳೀಶ್ವರ ರಥ, ಕೂಡಲಸಂಗಮೇಶ್ವರ ಕಾರ್ತಿಕೋತ್ಸವ, ಡೊಣಮರಡಿ ಜಾತ್ರೆ, ಕಾಡ್ಲೂರು ಜಿತಾಮಿತ್ರಸ್ವಾಮಿ ಆರಾಧನೆ

12

ಶಿಗ್ಗಾಂವಿ ಗಂಗೀಬಾವಿ ಜಾತ್ರೆ, ಅಕ್ಕಲಿ ಬಸವೇಶ್ವರ ರಥ, ರಾಷ್ಟ್ರೀಯ ಯುವದಿನ, ಕರವೈ, ಗಾಣಗಾಪುರ ರಥ, ತರೀಕೆರೆ ಸೋಮಪುರ ರಥ, ಹೇಮಗಿರಿ ಮಲ್ಲಿಕಾರ್ಜುನ ರಥ, ವಕ್ಕತ್ತೂರು ಉತ್ಸವ, ಶಿವಮೊಗ್ಗ ಬೆಕ್ಕಿನಕಲ್ಮಠ ಗುರುಬಸವ ಪುಣ್ಯತಿಥಿ, ಗಾಣಗಾಪುರ ನೃಸಿಂಹಸರಸ್ವತೀ ಜಯಂತಿ, ಬೆಳ್ಳುಬ್ಬಿ ಮಳೇಮಲ್ಲೇಶ್ವರ ಜಾತ್ರೆ, ಮಿರಜ ಸಂಗಮೇಶ್ವರ ಪಲ್ಲಕ್ಕಿ ಉತ್ಸವ, ವಿಜಯಪುರ-ಸೊಲ್ಲಾಪುರ ಸಿದ್ಧೇಶ್ವರ ಯಾತ್ರಾ, ಸಿದ್ಧರಾಮೇಶ್ವರ ಜಯಂತಿ, ಮರೆಗುದ್ದಿ ಗುರುಪಾದ ಆರಾಧನೆ, ಅಫಜಲಪುರ | ಚಿನ್ಮಳ್ಳಿ ಮಲ್ಲಿಕಾರ್ಜುನ ಜಾತ್ರೆ, ಹಾನಗಲ್ಲ | ಕಾಡಶೆಟ್ಟಿಹಳ್ಳಿ ಗಾನಯೋಗಿ ಪಂಚಾಕ್ಷರ ಗವಾಯಿಜಯಂತಿ, ಕೋಟುಮಚಗಿ ಜಿಂದಾಶಾವಲಿ ಉರುಸು, ಗೋಕಾಕ | ಗುಲಗಂಜಿಕೊಪ್ಪ ರಾಯಲಿಂಗೇಶ್ವರ ಜಯಂತಿ, ಹಾನಗಲ್ ತಾ. ಕಾಡಶೆಟ್ಟಿ ಹಳ್ಳಿಯಲ್ಲಿ ಗಾನಯೋಗಿ ಪಂಚಾಕ್ಷರ ಗವಾಯಿ ಜಯಂತಿ, ಹಕ್ಕಲಿ ಬಸವೇಶ್ವರ ರಥ, ಧವಳಗಿ ಗುರುಬಸಯ್ಯ ಪುಣ್ಯದಿನ

13

2ನೇ ಶನಿವಾರ, ಹುಲಿಯೂರುದುರ್ಗ ಹೇಮಗಿರಿ ವರದರಾಜ ರಥ, ಜಗನ್ನಾಥತೀರ್ಥ ಆರಾಧನೆ, ಗಾಣಗಾಪುರ ನೃಸಿಂಹಸರಸ್ವತಿ ಜಯಂತಿ, ಚಂದ್ರದರ್ಶನ, ಕಾರಂಜಾ ಶ್ರೀ ನರಸಿಂಹ ಜಯಂತಿ

14

ಕೂಡಲಸಂಗಮ ಶರಣಮೇಳ, ಭೋಗಿ ಹಬ್ಬ, ಧನುರ್ಮಾಸ ಪೂಜಾ ಸಮಾಪ್ತಿ, ಉಡುಪಿ ಸುವರ್ಣೋತ್ಸವ, ಕುಂಬಲೆ ಪುತ್ತಿಗೆ ಸುಬ್ಬರಾಯ ಉತ್ಸವ, ಕುಡ್ಲು ಮಹಾವಿಷ್ಣು ಜಾತ್ರೆ, ಕದ್ರಿ ತೀರ್ಥ, ಸಜಿಪ ಜಾತ್ರೆ, ನಾರಾಯಣಪೇಟೆ ನಿತ್ಯಾನಂದಸರಸ್ವತಿ ಆರಾಧನೆ, ಔರಾದ ಬಿ. | ಸಾಯಿಬಾಬಾ ಮಹೋತ್ಸವ, ಹಳ್ಳಿಖೇಡ ವಿಶ್ವಂಭರಾನಂದ ಆರಾಧನೆ, ನಾರಾಯಣಪೇಟ ನಿತ್ಯಾನಂದ ಆರಾಧನೆ

15

ಮಕರ ಸಂಕ್ರಾಂತಿ, ಉತ್ತರಾಯಣ ಪುಣ್ಯಕಾಲ, ಶ್ರೀರಂಗಪಟ್ಟಣ ರಂಗನಾಥ ಲಕ್ಷದೀಪ, ಅನಧ್ಯಯನ, ಸೇನಾ ದಿನ, ಹುಲುಗನಮರಡಿ ರಥ, ಶಿವಗಂಗೋತ್ಪತ್ತಿ, ಹಾಸನ ಕಬ್ಬತ್ತಿ ರಂಗನಾಥ ರಥ, ತೀರ್ಥಹಳ್ಳಿ ಅಯ್ಯಪ್ಪಸ್ವಾಮಿ ಅಭಿಷೇಕ, ಯೆಳನಾಡು ಸಿದ್ಧರಾಮೇಶ್ವರ ಜಯಂತಿ, ಬಾಳೆಹೊಳೆ ಚನ್ನಕೇಶವ ರಥ, ಪಾಪನಾಶಿ ಕಲ್ಲೇಶ್ವರ ರಥ, ದೇವನಹಳ್ಳಿ ವೇಣುಗೋಪಾಲ ರಥ, ಚೆಂಡೂರು ರಥ, ಗುಂಡ್ಲುಪೇಟೆ ರಥ, ವೆಂಕಟರಮಣಸ್ವಾಮಿ ರಥ, ಮಿರಗಿ ಪಲ್ಲಕ್ಕಿ ಉತ್ಸವ, ಶ್ರೀನಾಥತೀರ್ಥ ಆರಾಧನೆ, ರುದ್ರಮುನೇಶ್ವರ ಸಂಸ್ಥಾನ ಮಠ ಚಾಂಬೋಳ ಶಿವಾನುಭವಗೋಷ್ಠಿ ಮತ್ತು ದಾಸೋಹ, ಚಿದಂಬರ ಮಹಾಸ್ವಾಮಿ ಪುಣ್ಯದಿನ, ಹುಗ್ಗಿ ಯೋಗಾನಂದಸ್ವಾಮಿ ಆರಾಧನೆ, ಹಲಕೋಡಾ ಮಹಾರಾಜ ಪುಣ್ಯದಿನ

16

ಉಡುಪಿ ಚೂರ್ಣೋತ್ಸವ, ತುಳುಷಷ್ಠಿ, ಕೋಲ್ಪೆ ಸುಬ್ರಮಣ್ಯ ಉತ್ಸವ, ಬಿಳಿಗಿರಿ ರಂಗನಾಥ ರಥ, ಮೇಲ್ಕೋಟೆ ಅಂಗಮಣಿ ಉತ್ಸವ, ಕನೂಹಬ್ಬ, ಘಾಟಿ ಸುಬ್ರಮಣ್ಯ ರಥ, ದೇಂತಡ್ಕ ವನದುರ್ಗ ಧ್ವಜ, ಸಾಲಿಗ್ರಾಮ ರಥ, ಕುಂಬಾಶಿ ರಥ, ವಗೇನಾಡು ಸುಬ್ಬರಾಯ ಉತ್ಸವ, ಹುಲಿಯೂರು ದುರ್ಗ ರಥ, ಸಖರಾಯಪಟ್ಟಣ ಶಕುನ ರಂಗನಾಥ ರಥ, ಚುಂಚನಕಟ್ಟೆ ರಾಮಸ್ವಾಮಿ ರಥ, ಕೆ.ಆರ್.ಪೇಟೆ ಗವಿರಂಗನಾಥ ರಥ, ಶಂಕರನಾರಾಯಣ ರಥ, ಮುಳಬಾಗಲು|ತಾಯಲೂರು ಮಡಿವಾಳ ಸೋಮೇಶ್ವರ ರಥ, ತರೀಕೆರೆ ರಥ, ಕೊಲ್ಲೂರು ರಥ, ಪಾವಗಡ|ನಾಗಲಮಡಿಕೆ ಸುಬ್ರಹ್ಮಣ್ಯ ರಥ, ತರೀಕೆರೆ ಸುಬ್ರಹ್ಮಣ್ಯ ರಥ, ತೆರಿಯೂರು ಸುಬ್ರಹ್ಮಣ್ಯ ರಥ, ಮುದ್ದೇಬಿಹಾಳ | ಸಜ್ಜಹಳ್ಳಿದೇವಿ ಜಾತ್ರೆ, ಹುನಗುಂದ | ಯಡಹಳ್ಳಿ ಸಿದ್ಧರಾಮೇಶ್ವರ ಪುರಣಾರಂಭ, ಧಾರವಾಢ ಕೆಲಗೇರಿ ಆಶೀರ್ವಾದ ಗಣಪತಿ ವಾರ್ಷಿಕೋತ್ಸವ, ಮರಗೋಡು ರಥ, ಯರಗಲ್ಲು ಸಿದ್ಧಶಂಕರಾನಂದ ಸ್ವಾಮಿ ಆರಾಧನೆ

17

ಶಾಕಂಬರೀ ನವರಾತ್ರಾರಂಭ, ಗುರು ಗೋವಿಂದ್‌ಸಿಂಗ್ ಜ., ಗುರು ಅನಂತಸ್ವಾಮಿ ಪುಣ್ಯದಿನ, ಕಾವೂರು ಮಹಾಲಿಂಗೇಶ್ವರ ರಥ, ಶಿವಮೊಗ್ಗ ಕೋಟೆ ಕಲ್ಯಾಣೋತ್ಸವ, ಕಣ್ವಪುರ, ಸಾಲಿಗ್ರಾಮ ಜಾತ್ರೆ, ಬಿಜಾಪುರ ಹೊಳೆಲಿಂಗೇಶ್ವರ ಜಾತ್ರೆ, ಅಣ್ಣಿಗೇರಿ ರುದ್ರಮುನೀಶ್ವರ ದಾಸೋಹಮಠ ರಥ

18

ಅನಧ್ಯಯನ, ಮಿತ್ತನಡ್ಕ ನೆಮೋತ್ಸವ, ನವಲಗುಂದ ಹುರಗಡ್ಲಿ ಅಜ್ಜ ಪುಣ್ಯ ಸ್ಮರಣೋತ್ಸವ, ನರಗುಂದ | ಕೊಣ್ಣೂರ ಬ್ರಹ್ಮಾನಂದ ರಥ, ಗುಲಬರ್ಗಾ ಗೋಂವಾರಮಠ ವಿಶ್ವಕರ್ಮ ಬಾಲಬ್ರಹ್ಮ ಆರಾಧನೆ, ಇಡಗುಂಜಿ ಗಣಪತಿ ಜಾತ್ರೆ, ತೈರೆಮಠ ರಥ

19

ಹುಬ್ಬಳ್ಳಿಶಿವಶಕ್ತಿ ಶನೈಶ್ವರ ಶಾಂತಿ ಪೂಜೆ, ರಾಣಾ ಪ್ರತಾಪ ಸಿಂಗ್ ಪುಣ್ಯದಿನ, ಕರ್ಮಾರು ಮಹಾವಿಷ್ಣು ಉತ್ಸವ, ಬೈಲಹಳ್ಳಿ ಜನಾರ್ದನ ರಥ, ಕೂಡ್ಲಿ ಉತ್ಸವ, ಕಾವೂರು ಮಹೋತ್ಸವ, ತೈರೆಮಠ ಅವಭೃತ

20

ಬಂಗಾಡಿ ಬಸದಿ ರಥ, ಕದ್ರಿ ರಥ, ಬೂಕನಕಟ್ಟೆ ರಥ, ಬಾದಾಮಿ | ಗೋವನಕೊಪ್ಪ ಬ್ರಹ್ಮಾನಂದ ಜಾತ್ರೆ, ಮರೆಗುದ್ದಿ ಅಡವಿ ಸಿದ್ಧೇಶ್ವರ ಜಾತ್ರೆ

21

ಸರ್ವತ್ರ ಏಕಾದಶಿ, ಪುತ್ರದಾ ಏಕಾದಶಿ, ರೈವತ ಮನ್ವಾದಿ, ಉಜಿರೆ ಜನಾರ್ದನ ರಥ, ವಿಟ್ಲ್ಲ ಪಂಚಲಿಂಗೇಶ್ವರ ರಥ, ಹಾವೇರಿ ಶಿವಬಸವಯೋಗಿ ಪುಣ್ಯದಿನ, ಬಳ್ಳಾರಿ ಜಿಲ್ಲಾ ಅಲ್ಲಿಪುರ ಮಹಾದೇವ ತಾತ ರಥ, ಹಾವೇರಿ ಶಿವಬಸವಸ್ವಾಮಿ ಪುಣ್ಯತಿಥಿ

22

ಕದ್ರಿ ರಥ, ಮೂಗೂರು ಹೊದೆ, ರಘೋತ್ತಮತೀರ್ಥ ಆರಾಧನೆ, ಸವದತ್ತಿ | ದಾಸನಾಳ ಶಿವರುದ್ರೇಶ್ವರ  ಜಾತ್ರೆ, ಇಂಡಿ | ತಡವಲಗ ಡೋಣೂರು ಗುರುಪ್ಪಜ್ಜ ಪುಣ್ಯತಿಥಿ, ಶಂಕರನಾರಾಯಣ ರಥ

23

ನೇತಾಜಿ ಜನ್ಮದಿನ, ಪ್ರದೋಷ, ಮುಗೇರಡ್ಕ ಶಿರಾಡಿ ದೈವ ಉತ್ಸವ, ತಂಗೈ ದುರ್ಗಾಪರಮೇಶ್ವರಿ ಉತ್ಸವ, ಪದ್ಯಾಣ ಮಹಾಲಿಂಗೇಶ್ವರ ಉತ್ಸವ, ನರಗುಂದ | ಚಿಕ್ಕನರಗುಂದ ರೇವಣಸಿದ್ಧೇಶ್ವರ ರಥ, ಗಂಗಾವತಿ ಚನ್ನಬಸವಸ್ವಾಮಿ ರಥ, ಪಾಂಗಳ ರಥ, ಎಕ್ಕಾರು ಜಾತ್ರೆ, ಕುಂಬಳೆ ಉತ್ಸವ, ತಂಗ್ಯಾ ಉತ್ಸವ, ಮೈಸೂರು ದೇವಾಂಗಮಠ ಹೋಮ

24

ಕುಮಾರವ್ಯಾಸ ಜಯಂತಿ, ಬಾದಾಮಿ ಬನಶಂಕರಿದೇವಿ ಪಲ್ಲೇ ಹಬ್ಬ, ಅನಧ್ಯಯನ ತ್ರಯ, ಶೃಂಗೇರಿ ಆರಿದ್ರೋತ್ಸವ, ಶಾಕಂಬರೀ ವ್ರತ, ಶಿವನಸಮುದ್ರ, ಶಿವಮೊಗ್ಗ ರಥ, ಕೋಳಿವಾಡ ಕುಮಾರವ್ಯಾಸ ಜಯಂತಿ

25

ಬನದ ಹುಣ್ಣಿಮೆ, ಬನಶಂಕರೀ ವ್ರತ, ನರಗುಂದ ಪತ್ರಿವನಮಠ ಚಂಡೀಕಾಹೋಮ, ಶಿವಯೋಗಿ ವೀರಯ್ಯ ಅಜ್ಜನ ಪುಣ್ಯ ಸ್ವರಣೋತ್ಸವ, ಭಾರತ ಪ್ರವಾಸೋದ್ಯಮ ದಿನ, ಮೂಗೂರು ಉತ್ಸವ, ಪಣಂಬೂರು ರಥ, ಮುದ್ದಾಪುರ ರಥ, ಮೇಲ್ಕೋಟೆ ಪುನರ್ವಸು ಉತ್ಸವ, ಬೆಳಗಾವಿ | ಕಿತ್ತೂರ ವೀರಭದ್ರೇಶ್ವರ ಜಾತ್ರೆ, ಸವಣೂರ | ಸಿದ್ಧಾಪೂರ ಬನಶಂಕರಿ ರಥ, ಸವದತ್ತಿ ಎಲ್ಲಮ್ಮ, ಬನಶಂಕರಿ ಅಂಬಾದೇವಿ ರಥ, ಮಟಮಾರಿ ವೀರಭದ್ರೇಶ್ವರ ಜಾತ್ರೆ, ಯಲಬುರ್ಗಾ | ಎಡಿಯಾಪುರ ಸಿದ್ಧೇಶ್ವರ ಜಾತ್ರೆ, ಹಾನಗಲ್ಲ | ಆಡೂರ ಬನಶಂಕರಿ ಜಾತ್ರೆ, ಹುಬ್ಬಳ್ಳಿ ಗೋಕುಲ ಬನಶಂಕರಿ ರಥ, ಕಲಘಟಗಿ | ಭಂಡಿವಾಡ ಹನುಮಂತ ರಥ, ಕಲಘಟಗಿ | ಸೂರಶೆಟ್ಟಿಕೊಪ್ಪ ಬನಶಂಕರಿ ಜಾತ್ರೆ, ಕುಂದಗೋಳ | ಕುಬಿಹಾಳ ಬನಶಂಕರಿ ಜಾತ್ರೆ, ಕುಂದಗೋಳ | ಕಮಡೊಳ್ಳಿ ಬನಶಂಕರಿದೇವಿ ಪಲ್ಲಕ್ಕಿ ಉತ್ಸವ, ಗದಗ | ಬಿಂಕದಕಟ್ಟಿ ಯಲ್ಲಮ್ಮದೇವಿ ಜಾತ್ರೆ, ಬಾದಾಮಿ ಬನಶಂಕರಿ, ಯಲಬುರ್ಗಾ | ಅಂಬಾದೇವಿ ರಥ, ರೋಣ | ನಿಡಗುಂದಿಕೊಪ್ಪ ಚೆನ್ನಬಸವ ಶಿವಯೋಗಿ ಪುಣ್ಯತಿಥಿ, ಮಾಘಸ್ನಾನ ಪ್ರಾರಂಭ, ಕ್ಯಾತಸಂದ್ರ ರಥೋತ್ಸವ, ರಾಮಕುಂಜ ರಥ, ಚಿಪ್ಪರು ಜಾತ್ರೆ, ದೊಡ್ಡನಗರ ಶಿವಾಚಾರ್ಯ ಪುಣ್ಯದಿನ, ಬಡ್ಲಿ ಮಾರ್ತಾಂಡದೀಕ್ಷಿತ ಪುಣ್ಯದಿನ

26

ಗಣರಾಜ್ಯ ದಿನ, ಅಂತರರಾಷ್ಟ್ರೀಯ ಕಸ್ಟಮ್ಸ್ ದಿನ, ಕೊಡ್ಯಾಡ್ಕ ಅನ್ನಪೂರ್ಣ ಉತ್ಸವಾರಂಭ, ಬ್ಯಾಡಗಿ | ಅಣೂರ ಬನಶಂಕರಿದೇವಿ ರಥ, ಅಣ್ಣಿಗೇರಿ ಗುದ್ದೇಶ್ವರ ರಥ, ತಡಗಜೆ ವರ್ಧಂತಿ, ಅಗಡಿ ಶಿವಯೋಗಿ ಲಿಂಗೈಕ್ಯದಿನ

27

4ನೇ ಶನಿವಾರ, ಕಂಕನಾಡಿ ಬ್ರಹ್ಮ ಬೈದರ್ಕಲಾ ಜಾತ್ರೆ, ಕೊಪ್ಪಳ ಗವಿಸಿದ್ಧೇಶ್ವರ ರಥ, ಮೂಗೂರು ತ್ರಿಪುರಸುಂದರೀ ರಥ, ಬಾಗಲಕೋಟ | ಮುತ್ತತ್ತಿ ಮಹಾಂತ ಶಿವಯೋಗಿ ಪುಣ್ಯತಿಥಿ, ಹಾವೇರಿ | ಅಗಡಿ ರುದ್ರಮುನಿ ಶಿವಯೋಗಿ ಪುಣ್ಯತಿಥಿ, ಕೋಡಿಮಠ ಮಹಾಮಂಗಳಾರತಿ, ಕಡೆವೂರು ರಥ, ನಾಳ ದುರ್ಗಾಪರಮೇಶ್ವರಿ ರಥ

28

ಲಾಲಾ ಲಜಪತರಾಯ ಜನ್ಮದಿನ, ನೆಲಮಂಗಲ ಚೆನ್ನಕೇಶವ ರಥ, ಮೂಗೂರು ಚಿಗುರು ಕಡಿಯುವುದು, ತಿರುಮಲೈ ಆಳ್ವಾರ್ ತಿರುನಕ್ಷತ್ರ, ನರಗುಂದ ಪತ್ರಿವನಮಠ ಶಿವಯ್ಯಜ್ಜ ಹಾಗೂ ಶಂಭುಲಿಂಗಯ್ಯ ಪುಣ್ಯತಿಥಿ, ಕಲಬುರ್ಗಿ | ಅಫಜಲಪುರ ಚಿನ್ನಮಳ್ಳಿ ಮಲ್ಲಿಕಾರ್ಜುನ ಜಾತ್ರೆ

29

ಸಂಕಷ್ಟ ಚತುರ್ಥಿ(ಚಂ.ಉ ರಾ9:15), ಬಾದಾಮಿ | ನಾಲಗುಂದಿ ಮಲ್ಲಯ್ಯ ಮುತ್ಯಾನ ಜಾತ್ರೆ, ಸವಣೂರ | ಹೊವಿನಶಿಗ್ಲಿ ವಿರಕ್ತಮಠ ರಥ, ಹಾನಗಲ್ಲ ರಾಮಲಿಂಗೇಶ್ವರ ರಥ, ಕೊಂಡಿಕೊಪ್ಪ ಸವಳಹಳ್ಳ ಸಂಗಮೇಶ್ವರ ರಥ, ಗಜೇಂದ್ರಗಡ | ಗೋಗೆರಿ ಹೊನ್ನಕೇರಿ ಮಲ್ಲಯ್ಯ ಪಲ್ಲಕ್ಕಿ ಉತ್ಸವ

30

ಸರ್ವೋದಯ ದಿನ, ಶ್ರೀ ತ್ಯಾಗರಾಜ ಆರಾಧನೆ, ಮಿರಜ ಸಂಗಮೇಶ್ವರ ಪಲ್ಲಕ್ಕಿ ಉತ್ಸವ, ಮುಂಡರಗಿ | ಜಂತ್ಲಿ ಶಿರೂರು ಕೆರಿಕೋಡಿ ಬಸವೇಶ್ವರ ಕಾರ್ತಿಕ, ವಿಶ್ವ ಕುಷ್ಠರೋಗ ನಿರ್ಮೂಲನಾ ದಿನ, ಬಲ್ನಾಡು ವಿನಾಯಕ ಉತ್ಸವ, ಹೊಸೂರು ಚಂದ್ರಚೂಡೇಶ್ವರ ಪಲ್ಲಕ್ಕಿ, ಸವದತ್ತಿ | ಸಿಂದೋಗಿ ಮುನವಳ್ಳಿ ಆಲೂರಮಠ ತೆಪ್ಪೋತ್ಸವ, ಸೊಲ್ಲಾಫುರ ಹಾಗೂ ಬಿಜಾಪುರ ಸಿದ್ಧೇಶ್ವರ  ಜಾತ್ರೆ, ಶಹಾಪುರ | ಹಯ್ಯಾಳ ಲಿಂಗೇಶ್ವರ ರಥ, ಬಮ್ಮನಹಳ್ಳಿ ಅಜ್ಜಯ್ಯಸ್ವಾಮಿ ರಥ, ಲಖಮಹಳ್ಳಿ ಸೋಮೇಶ್ವರ ರಥ, ಶಿರಹಟ್ಟಿ | ಹಳ್ಯಾಳ ಲಿಂಗೇಶ್ವರ ಜಾತ್ರೆ, ಶಿಗ್ಗಾಂವಿ ಗಂಗೀಬಾವಿ ಜಾತ್ರೆ, ಮೂಡಲಗಿ | ಗುಲಗಂಜಿಕೊಪ್ಪ ರಾಯಲಿಂಗೇಶ್ವರ ಜಯಂತಿ, ಯಾದಗಿರಿ | ಕಾಳಬೆಳಗುಂದಿ ಬನದೇಶ್ವರ-ಭದ್ರಕಾಳಿ ಕಲ್ಯಾಣೋತ್ಸವ, ಯಾದಗಿರಿ ಮಲ್ಲಯ್ಯ ಜಾತ್ರೆ, ಜಮಖಂಡಿ | ಮರೆಗುದ್ದಿ ಗುರುಪಾದ ಆರಾಧನೆ, ಹುಬ್ಬಳ್ಲಿ | ಅಮರಗೊಳ್ಳ ದುಂಡಿಬಸವೇಶ್ವರ ರಥ, ಕೋಳಿವಾಡ ದೊಡ್ಡಲಿಂಗೇಶ್ವರ ರಥ, ಹೊನ್ನಾವರ | ಹೊಸಕುಳಿ ಈಶ್ವರ ಜಾತ್ರೆ, ಹೊಂಕಣ ರಾಮಲಿಂಗೇಶ್ವರ ರಥ, ಕೋಟುಮಚಗಿ ಉರುಸು, ಗಳಗನಾಥ ಪಂಚಲಿಂಗೇಶ್ವರ ರಥ, ಗದಗ | ಪಾಪನಾಶಿ ಕಲ್ಮೇಶ್ವರ ರಥ, ಗೋಕಾಕ | ಗುಲಗಂಜಿಕೊಪ್ಪ ರಾಯಲಿಂಗೇಶ್ವರ ಜಯಂತಿ

31

ಕೂರತ್ ಆಳ್ವಾರ್ ತಿರುನಕ್ಷತ್ರ

ನಮ್ಮ ಬಗ್ಗೆ

ನನ್ನ ಫೋಟೋ
ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.