ಈ ಬ್ಲಾಗ್ ಅನ್ನು ಹುಡುಕಿ

ಫೆಬ್ರವರಿ - 2024

ತಾರೀಖು

ದಿನದ ವಿಶೇಷ

1

ಸಣೂರು ರಥ, ಉದಗಟ್ಟಿ ನೃಸಿಂಹಭಾರತೀಸ್ವಾಮಿ ಆರಾಧನೆ, ಕೆರೂರು ಬನಶಂಕರಿದೇವಿ  ಜಾತ್ರೆ, ಕಲಬುರ್ಗಿ ಶರಣಬಸವೇಶ್ವರ ತೊಟ್ಟಿಲು ಕಾರ್ಯಕ್ರಮ, ತಟ್ಟಿನಾಯಕನಹಳ್ಳಿ ರಥ

2

ಸ್ವಾಮಿ ವಿವೇಕಾನಂದ ಜಯಂತಿ, ಅನಧ್ಯಯನ ದ್ವಯ, ವಂದಾರುಗುಪ್ಪೆ ಕೆಂಗಲ್ ಆಂಜನೇಯ ರಥ, ಪಣಂಬೂರು ಉತ್ಸವ, ಲಿಂಗಸಗೂರು | ಮದಕಿನಹಾಳ ಚೆನ್ನಮಲ್ಲಶಿವಯೋಗಿ ಜಾತ್ರೆ, ಸೊಗಲ ತೆಪ್ಪದ ರಥ, ಹುಲ್ಲೂರು ಗಂಗಪ್ಪಯ್ಯ ಆರಾಧನೆ

3

ಕಾಲಾಷ್ಟಮಿ, ಹುಬ್ಬಳ್ಳಿ | ಉಣಕಲ್ಲ ಸಿದ್ದಪ್ಪಜ್ಜ ರಥ, ಮಾನ್ವಿ | ಉಟಕನೂರು ಮರಿಬಸವಲಿಂಗೇಶ್ವರ ಜಾತ್ರೆ, ಉಣಕಲ್ ಸಿದ್ಧೇಶ್ವರ ರಥ, ಬಾಕಿಬೆಟ್ಟು ಜಾತ್ರೆ, ಇರ್ದೆ ಜಾತ್ರೆ, ರಾಣಿಬೆನ್ನೂರು ಸತ್ಯಭಿಜ್ಞತೀರ್ಥ ಆರಾಧನೆ, ಉತ್ತನೂರು ಗೋಪಾಲದಾಸ ಆರಾಧನೆ

4

ತಲಕಾಡು ಮನೋನ್ಮಣಿ ಜಯಂತಿ, ವಿಶ್ವ ಕ್ಯಾನ್ಸರ್ ದಿನ, ಕೋಟ ಜಾತ್ರೆ, ಬೂಕನಬೆಟ್ಟ ರಂಗನಾಥ ರಥ, ಬೀದರ | ಹುಮನಾಬಾದ ವೀರಭದ್ರೇಶ್ವರ ಅಗ್ನಿಪೂಜೆ

5

ತಲಕಾಡು ವರ್ಧಂತಿ, ಬಾದಾಮಿ | ಚಿಮ್ಮನಕಟ್ಟಿ ಬಸವೇಶ್ವರ ಗೋಶಾಲೆ ಸಪ್ತಾಹ ಸಮಾರಂಭ

6

ಸರ್ವತ್ರ ಏಕಾದಶಿ, ಷಟ್‌ತಿಲ ಏಕಾದಶಿ, ಉಳ್ಳಾಲ್ತಿ ಜಾತ್ರೆ, ಪಂಜ ಪಂಚಲಿಂಗೇಶ್ವರ ರಥ, ಕೋಟಗಲ್ ಚಂದ್ರಮೌಳೇಶ್ವರ ಉತ್ಸವ, ಧಾರವಾಡ ಕೃಷ್ಣಾನಂದಸ್ವಾಮಿ ಆರಾಧನೆ

7

ಪ್ರದೋಷ, ಸಿದ್ಧಲಿಂಗೇಶ್ವರ ಹರದನಹಳ್ಳಿ ಶ್ರೀಮಠ ರಥ, ಹಾನಗಲ್ಲ | ಬಾಳಂಬೀಡ ಅಂಬಿಗರ ಚೌಡಯ್ಯ ಜಯಂತಿ ಹಾಗೂ ಗಂಗಾಪರಮೇಶ್ವರಿ ಜಾತ್ರೆ, ತೆಗ್ಗಿಹಳ್ಳಿ ಸೋಮೇಶ್ವರ ಜಾತ್ರೆ, ಗಂವ್ಹಾರ ತ್ರಿವಿಕ್ರಮಾನಂದ ಆರಾಧನೆ, ಏಕಚಕ್ರನಗರ ವಿದ್ಯಾಧೀಶ ಆರಾಧನೆ

8

ಮಾಸ ಶಿವರಾತ್ರಿ, ಅನಧ್ಯಯನ ತ್ರಯ, ಬೀಳಗಿ | ಬಾಲವತ್ತಿ ರುಕ್ಮಿಣಿವಿಠಲ ಸಂತದಿಂಡಿ ಉತ್ಸವ, ಕುಮಟಾ | ಹೆಗಡೆ ಶಾಂತಿಕಾ ಪರಮೇಶ್ವರಿ ಜಾತ್ರೆ, ಗೋಕಾಕ ಕೈಲಾಸಾಶ್ರಮಸ್ವಾಮಿ ಜ., ಶ್ರೀ ಗುರುನಿವೃತ್ತಿನಾಥ ಮಹಾರಾಜ ದಂಡಿ ಉತ್ಸವ, ಕನಕಗಿರಿ ಚಿದಾನಂದಸ್ವಾಮಿ ಆರಾಧನೆ

9

ತೈ/ಅವರಾತ್ರಿ ಅಮಾವಾಸ್ಯೆ, ಪುರಂದರದಾಸ ಪುಣ್ಯದಿನ, ಗರುಡ ಜಯಂತಿ, ತೋಡಿಕ್ಕಾನ ಮಲ್ಲಿಕಾರ್ಜುನ ವರ್ಧಂತಿ, ಬೊಮ್ಮನಹಳ್ಳಿ ರಥ, ನರಹರಿ ಸದಾಶಿವ ಪ್ರತಿಷ್ಠಾ ವರ್ಧಂತಿ ಉತ್ಸವ, ಸೂಡಿ ಮಹಾಂತಸ್ವಾಮಿ ಪುಣ್ಯದಿನ, ಸುತ್ತೂರು ಶಿವರಾತ್ರೀಶ್ವರ ರಥ, ಲಿಂಗೈಕ್ಯ ಉಜ್ಜಯಿನಿ ಸಿದ್ಧಲಿಂಗಸ್ವಾಮಿ ಪುಣ್ಯದಿನ, ಸವಣೂರು | ಮಂತ್ರವಾಡಿ ರೇವಣಸಿದ್ಧೇಶ್ವರ ರಥ, ನಾಲವಾರ ಕೋರಿಸಿದ್ಧೇಶ್ವರಮಠ ಮಹೋತ್ಸವ, ನಿಪ್ಪಾಣಿ ಸ್ತವನಿಧಿ ಬ್ರಹ್ಮದೇವ ರಥ, ಬಿಳಗಿ ರಂಗನಾಥ ರಥ, ಶಿರಗೂರು ಕಲ್ಮೇಶ್ವರ ಜಾತ್ರೆ, ಮುಧೋಳ | ಬೆಳಗಲಿ ಸದಾಶಿವಅಜ್ಜ ಜಾತ್ರೆ, ಹಾವೇರಿ | ಹಾಂವಶಿ ಜಾತ್ರೆ, ಸ್ತವನಿಧಿ ಬ್ರಹ್ಮದೇವ ರಥ, ಜಮಖಂಡಿ | ಕಂಕವಾಡಿ ಗುಹ್ಯೇಶ್ವರ ಜಾತ್ರೆ, ಚಡಚಣ ಸಂಗಮೇಶ್ವರ ರಥ

10

2ನೇ ಶನಿವಾರ, ಹಿರಿಯೂರು ತೇರುಮಲ್ಲೇಶ್ವರ ರಥ, ಕಾನಂಗಿ ಶ್ರೀನಿವಾಸ ಧ್ವಜ, ನಾಂಗೂರು 12 ಕಲ್ಲು ಗರುಡೋತ್ಸವ, ಅಮ್ಮನಕಟ್ಟೆ ಹೊನೂರೋತ್ಸವ, ನೆಲಮಂಗಲ|ಮಹಿಮಾಪುರ ರಂಗಸ್ವಾಮಿ ರಥ, ಬೆಟ್ಟದಪುರ ಶಿಡ್ಲುಮಲ್ಲಿಕಾರ್ಜುನ ರಥ, ಆನೇಕಲ್|ಸರ್ಜಾಪುರ ಕೋದಂಡರಾಮ ರಥ, ಬೆಂ.ವಸಂತಪುರ ವಸಂತವಲ್ಲಭರಾಯ ರಥ,  ದೊಡ್ಡಬಳ್ಳಾಪುರ ವೆಂಕಟರಮಣ ರಥ, ಬೆಂ.ದೇವನಹಳ್ಳಿ ವೇಣುಗೋಪಾಲ ರಥ, ಕೊಪ್ಪಳ ಪಾಂಡುರಂಗ ಯಾತ್ರಾರಂಭ, ನಾಲಾವಾರ ಕೋರಿಸಿದ್ಧೇಶ್ವರ ರಥ, ಯಲಬುರ್ಗಾ | ಕಲ್ಲೂರ ರುದ್ರಮುನಿ ಶಿವಾಚಾರ್ಯ ಪಟ್ಟದೇವರ ಪುಣ್ಯಾರಾಧನೆ, ಹಾನಗಲ್ | ಕಾಡಶೆಟ್ಟಿಹಳ್ಳಿ ಗಾನಯೋಗಿ ಪಂಚಾಕ್ಷರ ಗವಾಯಿ ಜಯಂತಿ, ಗುಲಬರ್ಗಾ | ಮುಳಗನಾಗಾವಿ ಸಿದ್ಧಲಿಂಗ ಶಿವಯೋಗಿ ಜನ್ಮದಿನ, ಧಾರವಾಡ | ಹೆಬ್ಬಳ್ಳಿ ವಾಸುದೇವ ಪುಣ್ಯತಿಥಿ, ಪ.ಪೂಜ್ಯ ಚರಂತಪ್ಪಜ್ಜ ಮಹಾಸ್ವಾಮಿ ಪುರಾಣ ಪ್ರಾರಂಭ, ಚಿಕ್ಕೋಡಿ | ಯಡೂರ ವೀರಭದ್ರೇಶ್ವರ ರಥ, ಅಮ್ಮನಕಟ್ಟೆ ಹೊನಾರೋತ್ಸವ, ಅಥಣಿ | ಕಕಮರಿ ಜಂಗಮ ಜಯಂತಿ, ಹಕ್ಕಲಿ ಬಸವೇಶ್ವರ ರಥ, ಗದಗ | ಹಿರೇಕೊಪ್ಪ ಗುರುಮಲ್ಲಪ್ಪಜ್ಜ ರಥ, ತರಡಗಿ ತಿಮ್ಮಮ್ಮ ಆರಾಧನೆ

11

ವಾಸವೀ ಅಗ್ನಿಪ್ರವೇಶ ದಿನ, ವಿಶ್ವರೂಪ ದರ್ಶನ ದಿನ, ವಿಶ್ವ ವಿವಾಹ ದಿನ, ಮಿಯಪದವು ಮಹಾಲಿಂಗೇಶ್ವರ ರಥ, ಕಾವೂರು ಉತ್ಸವ, ಕೆ.ಆರ್.ನಗರ ಯೋಗಾನಂದೇಶ್ವರಮಠ ವಾಸುದೇವ ಯೋಗಾನಂದ ಆರಾಧನೆ, ಯಲಬುರ್ಗಾ | ಬಡಕುಂಟಿ ಯಲ್ಲಮ್ಮ ರಥ, ಹಾನಗಲ್ಲ | ಬಾಳಂಬೀಡ ಗಂಗಾಪರಮೇಶ್ವರಿ ಕುಂಭಮೇಳ, ಕಲಘಟಗಿ | ದುಮ್ಮವಾಡ ಮೈಲಾರಲಿಂಗೇಶ್ವರ  ಜಾತ್ರೆ, ಗದಗ ಬೆಟಗೇರಿ ರಂಗಪ್ಪಜ್ಜ ಜೋಡುಕಳಸ ಭವ್ಯ ಮೆರವಣಿಗೆ, ಚಂದ್ರದರ್ಶನ

12

ಮೌನಗೌರೀ ವ್ರತ, ಉತ್ತಮೇಶ್ವರ ರಥ, ಹುನಗುಂದ | ಅಮೀನಘಡ ವೀರಭದ್ರೇಶ್ವರ  ಜಾತ್ರೆ, ಹಾವೇರಿ | ಹಾಂವಶಿ ಗ್ರಾಮದೇವಿ  ಜಾತ್ರೆ, ಗಂಗಾವತಿ | ಗುಂಡೂರು ಬಸವೇಶ್ವರ ರಥ, ದೇವರಹಿಪ್ಪರಗಿ | ಶಿವಣಗಿ ದಾವಲ ಮಲಿಕ್ ಹಾಗೂ ಸಿಂಧಗಿ | ಯಂಕಂಚಿ ಗ್ರಾಮ ಗಂಧ, ಗಡಿ ಜಾತ್ರೆ

13

ವಿನಾಯಕೀ ಚತುರ್ಥಿ, ಕುಂದಚತುರ್ಥಿ, ಇಡಗುಂಜಿ ವಿನಾಯಕ ರಥ, ಸೌತಡ್ಕ ಮಹಗಾಣಪತಿ ಮೂದಪ್ಪ ಸೇವೆ, ಉಗನಿ ರಥ, ಸಾಗರ|ಆನಂದಪುರಂ ವಿನಾಯಕ ರಥ, ಹಾನಗಲ್ | ಮುಳಥಳ್ಳಿ ವೀರಭದ್ರೇಶ್ವರ ರಥ, ಹಗರಿಬೊಮ್ಮನಹಳ್ಳಿ ವೆಂಕಟೇಶ್ವರ ರಥ, ಗದಗ | ಬೆಟಗೇರಿ ಮಾರ್ಕಂಡೇಶ್ವರ ಜಯಂತಿ, ಹುಬ್ಬಳ್ಳಿ ಮಾರ್ತಾಂಡದೀಕ್ಷಿತ ಪುಣ್ಯದಿನ

14

ವಸಂತ ಪಂಚಮಿ, ಶ್ರೀಪಂಚಮಿ, ಆಷ್ ವೆಡ್‌ನಸ್ ಡೇ, ಸಾರಸ್ವತ ಪಂಚಮಿ, ಕುಂಭ ಸಂಕ್ರಮಣ, ಅನಧ್ಯಯನ, ವ್ಯಾಲೆಂಟೈನ್ಸ್ ಡೇ, ಹರಿಹರಪುರ ಅಭಿಷೇಕ, ಮುಜಂಗಾವು ಧ್ವಜ, ಕೆಲಿಂಜ, ಉಳ್ಳಾಲ್ತಿ ಜಾತ್ರೆ, ಹೊಸಹೊಳಲು, ಸುರತ್ಕಲ್ ಉತ್ಸವ, ಯಲಗೂರು ರಥ, ರಂಗಪೇಟ ಸಹಜಾನಂದಸ್ವಾಮಿ ಆರಾಧನೆ, ಧಾರವಾಡ ಮುರಘಾಮಠ ಶಿವಯೋಗಿಶ್ವರ ಯಾತ್ರೆ, ಹಾನಗಲ್ಲ | ಮುಳಥಳ್ಳಿ ವೀರಭದ್ರ ರಥ, ಸುರಪುರ ಸಹಜಾನಂದಸ್ವಾಮಿ ಆರಾಧನೆ, ಫತೇಗಡ ರಾಮಚಂದ್ರ ಮಹಾರಾಜ ಜಯಂತಿ

15

ಕುಮಾರಷಷ್ಠಿ, ಹೆಬ್ರಿ ರಥ, ಕಾಂತಾವರ ರಥ, ಚಿತ್ರಾವತಿ ಸುಬ್ರಹ್ಮಣ್ಯ ರಥ, ಮೂಡಿಗೆರೆ|ಗೋಣೀಬೀಡು ಆದಿಸುಬ್ರಹ್ಮಣ ರಥ, ಚಿಕ್ಕಮಗಳೂರು|ಕೊಪ್ಪ|ಕುಂಚೂರು ವನದುರ್ಗಾ ರಥೋತ್ಸವ, ಗೋಳೇಹರವಿರಂಗನಾಥ ಸ್ವಾಮಿ ರಥ, ಬೆಂಗಳೂರು ಸೂರ್ಯನಮಸ್ಕಾರ ತೋಟ ಪಟ್ಟಾಭಿರಾಮ ರಥ, ವಡ್ಗಲ್‌ರಂಗನಾಥ ರಥ, ತುಮಕೂರು ಜಯನಗರ ಪದ್ವಾವತಿ ವೆಂಕಟೇಶ್ವರಬ್ರಹ್ಮರಥ, ನಂದೀಪುರ ಗುರುಬಸವೇಶ್ವರ ತೇರು ಕಳಸಾರೋಹಣ, ಶ್ರೀಶೈಲ ಮಲ್ಲಿಕಾರ್ಜುನ ರಥ, ಮಹದೇಶ್ವರ ಬೆಟ್ಟ ಜಾತ್ರೆ, ಉರುವಕುಂಡ ಕರಿಬಸವೇಶ್ವರ ರಥ, ಗೋಕರ್ಣ ಮಹಾಬಲೇಶ್ವರ ರಥ, ನಂದೀಪುರ ಗುರುಬಸವೇಶ್ವರ ತೇರಿನ ಕಳಸಾರೋಹಣ, ಚಿತ್ರಾವತಿ ಸುಬ್ರಹ್ಮಣ್ಯ ರಥ, ಉರುವಕೊಂಡ ಕರಿಬಸವೇಶ್ವರ ರಥ, ಹಾವನೂರು ದ್ಯಾಮವ್ವ ಜಾತ್ರೆ, ಕಳಿಂಜ ಉಳ್ಳಲ್ತಿ ಜಾತ್ರೆ, ಮಾಳೇನಹಳ್ಳಿ ಕಲ್ಯಾಣೋತ್ಸವ

16

ರಥಸಪ್ತಮಿ, ವೈವಸ್ವತ ಮನ್ವಾದಿ, ಅನಧ್ಯಯನ ದ್ವಯ, ಸೂರ್ಯ-ಚಂದ್ರ ವ್ರತ, ಕಾನಂಗಿ ಶ್ರೀನಿವಾಸ, ಪೋಲ್ಯ ಲಕ್ಷ್ಮಿ ವೆಂಕಟರಮಣ, ಪಣಂಬೂರು ವಿಷ್ಣುಮೂರ್ತಿ, ಮರೋಲಿ ಸೂರ್ಯನಾರಾಯಣ ರಥ, ಮಂಗಳೂರು ರಥ, ಮಧುಗಿರಿ ರಥ, ಶೃಂಗೇರಿ, ಕೊಲ್ಲೂರು, ಬನವಾಸಿ, ಶಿಕಾರಿಪುರ, ಗೊರೂರು, ಕೊಪ್ಪಳ ರಥ, ಸೋಮಪುರ ರಥ, ಹೇಮಗಿರಿ ರಂಗಸ್ವಾಮಿ ರಥ, ತುಮಕೂರು ಡಿ. ತಾವರೆಕೆರೆ ಭಂಡೀಗಡಿ ರಂಗನಾಥ ರಥ, ಶ್ರೀರಂಗಪಟ್ಟಣ ರಂಗನಾಥ ರಥ, ಚಿಕ್ಕನಾಯಕನಹಳ್ಳಿ ವೆಂಕಟರಮಣ ರಥ, ಆಗುಂಬೆ ಗೋಪಾಲಕೃಷ್ಣ ರಥ, ಬೆಂ.ನರ‍್ತಪೇಟೆ ಚೆನ್ನಕೇಶವ ರಥ, ಮಾಗಡಿ|ತಟ್ಟೇಕೆರೆ ರಂಗಸ್ವಾಮಿ ರಥ, ಹಾಸನ ಡಿ. ಬಸವಪಟ್ಟಣ ಲಕ್ಷ್ಮಿಕಾಂತ ರಥ, ಹಾಸನ ಡಿ. ಗೊರೂರು ಯೋಗಾನೃಸಿಂಹ ರಥ, ಬೆಂ.ಗಾಣಿಗರಪೇಟೆ ಚೆನ್ನಕೇಶವ ರಥ, ಹೊಳಲ್ಕೆರೆ|ಮಾಳೇನಹಳ್ಳಿ ರಂಗನಾಥ ರಥ, ಕುಣಿಗಲ್|ಮಾರ್ಕೋನಹಳ್ಳಿ ಶ್ರೀನಿವಾಸ ರಥ, ಚಿಕ್ಕನಾಯಕನಹಳ್ಳಿ|ಕಂದಿಕೆರೆ ಸಿದ್ಧೇಶ್ವರ/ಶಾಂತವೀರಸ್ವಾಮಿ ಜಾತ್ರೆ, ಕೊರಟಗೆರೆ|ಕ್ಯಾಮೇನಹಳ್ಳಿ ಆಂಜನೇಯ ರಥ, ಗುಬ್ಬಿ|ಲಕ್ಕೇನಹಳ್ಳಿ ರಂಗನಾಥ ಸೂರ್ಯಮಂಡಲೋತ್ಸವ, ಮುಳಬಾಗಲು|ವಿರೂಪಾಕ್ಷಿ ವಿರೂಪಾಕ್ಷ ರಥ, ಹಾಸನ|ಉಗನೇ ಸೌಮ್ಯಕೇಶವ ರಥ, ಕೋಲಾರ|ಅರಾಭಿಕೊತ್ತನೂರು ಸೋಮೇಶ್ವರ ರಥ, ಶಿಡ್ಲಘಟ್ಟ|ಮೇಲೂರು ಗಂಗಾದೇವಿ ಉತ್ಸವ, ಬೆಂ.ವರ್ತೂರು ಚನ್ನರಾಯ ರಥ, ಚನ್ನಪಟ್ಟಣ|ಹೊಂಗನೂರು ಗೋಪಾಲಕೃಷ್ಣ ರಥ, ತುರುವೇಕೆರೆ|ಮೇತಮ್ಮನಹಳ್ಳಿ ಮಹಾಲಿಂಗೇಶ್ವರ ರಥ, ಆನೇಕಲ್|ಬಿದರಗುಪ್ಪೆ ನಂಜುಂಡೇಶ್ವರ ರಥ, ಗುಂಡ್ಲುಪೇಟೆ ವಿಜಯನಾರಾಯಣ ರಥ, ಮಾಗಡಿ|ಬಾಣವಾಡಿ ತಿಮ್ಮಪ್ಪರಾಯ ಉತ್ಸವ, ಸಾಗರ|ಆನಂದಪುರ ರಂಗನಾಥ ರಥ, ಕಡೂರು|ಅಂತರಗಟ್ಟೆ ದುರ್ಗಾಂಬ ರಥ, ಕೆ.ಆರ್.ನಗರ ಯೋಗಾನಂದೇಶ್ವರ ಆರಾಧನೆ, ಸಂಡೂರ | ವಡ್ಡುಗ್ರಾಮ ಶ್ರೀಹಳ್ಳರಾಯಸ್ವಾಮಿ ರಥ, ಬಳಗಾನೂರ ಚಿಕ್ಕೆನಕೊಪ್ಪ ಚೆನ್ನವೀರ ಶರಣ ರಥ, ಹಾನಗಲ್ಲ | ಬೆಳಗಾಲಪೇಟೆ ವೀರಭದ್ರೇಶ್ವರ ರಥ, ಶಿವಯೋಗಿ ಮಂದಿರ ಪ್ರತಿಷ್ಠಾಪನಾ ದಿನ, ಗಂಗಾವತಿ | ಹಿರೇಜಂತಗಲ್ ಪಂಪಾಪತಿ ರಥ, ಸೊಂಡೂರ | ವಡ್ಡುಗ್ರಾಮ ಶ್ರೀಹಳ್ಳರಾಯಸ್ವಾಮಿ ರಥ, ಯಲಬುರ್ಗಾ | ರಾಜೂರು ಶರಣಬಸವೇಶ್ವರ ರಥ, ಚಿಕ್ಕೇಕೊಪ್ಪ ಚೆನ್ನವೀರ ಶರಣರ ಪುಣ್ಯತಿಥಿ, ರಾಣೆಬೆನ್ನೂರ ಮೌನೇಶ್ವರ ಉತ್ಸವ, ಒಳಬಳ್ಳಾರಿ ಚೆನ್ನಬಸವತಾತ ಜಾತ್ರೆ, ಕುಷ್ಟಗಿ | ತಾವರಗೆರೆ ವೀರಭದ್ರ ರಥ, ಹಾನಗಲ್ಲ | ಬೆಳಗಾಲಪೇಟೆ ವೀರಭದ್ರೇಶ್ವರ ರಥ, ಕೆ.ಆರ್. ನಗರ ಜಾತ್ರೆ, ತಿಪ್ಪಾಪುರ ಶಂಕರಭಗವಾನ್ ಜಯಂತಿ

17

ಭೀಷ್ಮಾಷ್ಟಮಿ, ಮುಚ್ಚೂರು ದುರ್ಗಾ ರಥ, ಮೈಸೂರು ರಾಜರಾಜೇಶ್ವರೀ ಪ್ರತಿಷ್ಠಾಪನ ಉತ್ಸವ, ಅಪ್ಪಯ್ಯ ದೀಕ್ಷಿತ್ ಪುಣ್ಯದಿನ, ಹೊನ್ನಾವರ | ಹೊಸಕುಳಿ ಈಶ್ವರ ಜಾತ್ರೆ, ಕಡೂರು | ಅಂತರಗಟ್ಟೆ ದುರ್ಗಾಂಬಾ ರಥ, ತಲಕಾಡು ಬ್ರಹ್ಮಾನಂದ ಆರಾಧನೆ

18

ಮಧ್ವನವಮಿ, ಮುಡುಕುತೊರೆ ಮಲ್ಲಿಕಾರ್ಜುನ ರಥ, ಶಿಡ್ಲಘಟ್ಟ ಗಂಜಿಗುಂಟೆ ಆಂಜನೇಯ ಪೂಜಾ, ಕಟಪಾಡಿ ರಥ, ಮೊಗರ್ನಾಡು, ಅಗಲ್ಪಾಡಿ ಮಹೋತ್ಸವ, ಉಡುಪಿ, ಮಂತ್ರಾಲಯ ರಥ, ಪಾಂಡವಪುರ|ಕ್ಯಾತನಹಳ್ಳಿ ಕೋದಂಡರಾಮ ರಥ, ಬ್ಯಾಡಗಿ | ಕಾಗಿನೆಲೆ ಜಾತ್ರೆ, ಬೈಲುಬಸವೇಶ್ವರ ಗುಗ್ಗುಳೋತ್ಸವ, ನವಲೂರು ಮೈಲಾರಲಿಂಗೇಶ್ವರ ಕಾರಣಿಕ, ಬಡಕುಂಟಿ ಯಲ್ಲಮ್ಮದೇವಿ ರಥ, ಯಲಬುರ್ಗಾ | ಭೈರನಾಯಕನಹಳ್ಳಿ ಮಾರುತೇಶ್ವರ ರಥ, ಜಮಖಂಡಿ | ಮದನಮಟ್ಟಿ ಲಿಂಗರಾಜ ರಥ, ಬ್ಯಾಡಗಿ | ಕಾಗಿನೆಲೆ ವೀರಭದ್ರ ದೇವರ ಗುಗ್ಗಳ, ತಿಳುವಳ್ಳಿ ಚೌಡಮ್ಮದೇವಿ ರಥ

19

ಸಂತ ತುಕಾರಾಮ ಅನುಗ್ರಹ ದಿನ, ಶಿವಾಜಿ ಜಯಂತಿ, ಒಡಿಯೂರ್ ರಥ, ಕಾನಂಗಿ ಗಾಯತ್ರೀ ಪ್ರತಿಷ್ಠ್ಠಾ ವರ್ಧಂತಿ, ಕಾಪು ಜನಾರ್ದನ ರಥ, ಮುಜುಂಗಾವು ಪಾರ್ಥಸಾರಥಿ ಉತ್ಸವ, ತಿಂಥಿಣೀ ಮೌನೇಶ್ವರ ರಥ, ಮಾಗಡಿ ಗಣಪತಿ ರಥ, ಮೈಸೂರು ಕಾಳಮ್ಮಗುಡಿ ಚೌಡೇಶ್ವರೀ ರಥ, ಬ್ಯಾಡಗಿ ವೀರಭದ್ರ ರಥ, ಬೆಟಗೇರಿ ರಂಗಪ್ಪಜ್ಜ ಜಾತ್ರೆ, ಬೆಟಗೇರಿ ಗದಗ ರಂಗಾವಧೂತ ಜೋಡು ರಥ, ನಂದೀಪುರ ದೊಡ್ಡಬಸವೇಶ್ವರ ರಥ, ಪರಮಪೂಜ್ಯ ಚರಂತಪ್ಪಜ್ಜ ಪುಣ್ಯ ಸ್ಮರಣೋತ್ಸವ, ಶಹಾಪೂರ | ಮಹಲ ರೋಜಾ ರೇಣುಕಾ ಎಲ್ಲಮ್ಮ ರಥ, ಅದೋನಿ | ಹಾಲ್ಯ ಸಿದ್ಧೇಶ್ವರ ಜಾತ್ರೆ, ರೋಣ | ಕೋಡಿಕೊಪ್ಪ ವೀರಪ್ಪಜ್ಜ ರಥ, ಹರಪನಹಳ್ಳಿ | ಕಲ್ಲುಮಜ್ಜಿಗೆರೆ ಬಸವೇಶ್ವರ ರಥ, ಕುಂದಗೋಳ | ಚಿಕ್ಕಗುಂಜಳ ಶರಣಬಸವೇಶ್ವರ ರಥ, ಪರಮಪೂಜ್ಯ ಚರಂತಪ್ಪಜ್ಜ ಪುಣ್ಯ ಸ್ಮರಣೋತ್ಸವ, ಒಳಗುಂದಿ ಸಿದ್ಧೇಶ್ವರ ರಥ, ಕುಂದಗೋಳ | ಚಿಕ್ಕಗುಂಜಳ ಶರಣಬಸವೇಶ್ವರ ರಥ ಗದಗ | ಬೆಟಗೇರಿ ರಂಗಾವಧೂತ ಜೋಡು ರಥ, ಕೊಡಿಕೊಪ್ಪ ವೀರಪ್ಪಜ್ಜ ಜಾತ್ರೆ, ತುಕಾರಾಮ ಸಾಧುಗಳಿಗೆ ಅನುಗ್ರಹ ದಿನ, ಕೆರೆಕೋಡಿ ಉತ್ಸವ

20

ಸರ್ವತ್ರ ಏಕಾದಶಿ, ಜಯಾ/ಭೀಷ್ಮ ಏಕಾದಶಿ, ತಿಲಕಪದ್ಮ ವ್ರತ, ತಿಳುವಳ್ಳಿ ಚೌಡಮ್ಮ ರಥ, ಸಾಮಾಜಿಕ ನ್ಯಾಯಕ್ಕಾಗಿ ವಿಶ್ವ ದಿನ, ಅರಕಲಗೂಡು ದೊಡ್ಡಮಗ್ಗೆ ವೇಣುಗೋಪಾಲ ರಥ, ತುರುವೇಕೆರೆ ಅಚಲಾನಂದಮಠ ಅಚಲಾನಂದ ಆರಾಧನೆ, ನಂದೀಪುರ ದೊಡ್ಡಬಸವೇಶ್ವರ ಹಾಗೂ ಅಜ್ಜನವರ ಪಲ್ಲಕ್ಕಿ ಉತ್ಸವ, ನಾಯಕನೂರು ಗುದ್ದನೇಶ್ವರ ರಥ, ನರೇಗಲ್ಲ ತೋಟಗಂಟಿ ಅನ್ನದಾನೇಶ್ವರ ರಥ, ಬಳ್ಳಾರಿ | ಬೇವಿನಹಳ್ಳಿ ಶರಣಬಸವೇಶ್ವರ ಜಾತ್ರೆ, ಚಿಕ್ಕಹಂದಿಗೋಳ ವೀರಭದ್ರ ಜಾತ್ರೆ, ಗಂಗಾವತಿ | ಹಿರೇಜಂತಕಲ್ಲ ವೀರೂಪಾಕ್ಷೇಶ್ವರ ರಥ

21

ತಿಲೋತ್ಪತ್ತಿ, ಭೀಷ್ಮ ದ್ವಾದಶಿ, ಮಹಾ ಪ್ರದೋಷ, ಅಂತರರಾಷ್ಟ್ರೀಯ ಮಾತೃಭಾಷಾ ದಿನ, ಭೀಮಸೇನ ಜಯಂತಿ, ಮಾಗಡಿ ರಥ, ತೊಂಡನೂರು ರಥ, ಗೊಂದಾವಲಿ ಬ್ರಹ್ಮಚೈತನ್ಯ ಜಯಂತಿ, ಸತ್ಯಜ್ಞಾನತೀರ್ಥ ಆರಾಧನೆ, ಕುಲಶೇಖರ ಆಳ್ವಾರ್ ತಿರುನಕ್ಷತ್ರ, ಅಳವಂಡಿ ಸಿದ್ಧೇಶ್ವರ ರಥ, ಮುಳಗುಂದ ಮಹಾಂತಸ್ವಾಮಿಗಳ ರಥ, ಅಳವಂಡಿ ಸಿದ್ಧೇಶ್ವರ ಜಾತ್ರೆ, ಕುಷ್ಟಗಿ | ಹಿರೇನಂದಿಹಾಳ ಹುಚ್ಚೇಶ್ವರ ರಥ, ದೇವದುರ್ಗ | ಗಬ್ಬೂರು ಬೂದಿ ಬಸವೇಶ್ವರ ಜಾತ್ರೆ, ಸುರೇಶ್ವರಾಚಾರ್ಯ ಆರಾಧನೆ, ಸಿಂಧನಮಡು ಶಿವಾನಂದ ಆರಾಧನೆ

22

ಕೋಲ್ಯಾ ಮುಕಾಂಬಿಕಾ ಧ್ವಜ, ಬಸಾಪೂರ ಮಾದೇಶ್ವರ ರಥ, ಸಿಂಧನೂರ | ಮಾಡಶಿರವಾರ ವೀರಭದ್ರ ರಥ, ಮುಂಡರಗಿ ಹಾಗೂ ಬ್ಯಾಡಗಿ ಅನ್ನದಾನೇಶ್ವರ ರಥ, ಅನಧ್ಯಯನ ಚತುಷ್ಟಯ, ಮೈಸೂರು ರಥ, ಮಾಗಡಿ ರಥ, ಮೂಡುಬಿದ್ರೆ ಬಸದಿ ರಥ, ಬೆಳ್ಳೂರು, ಮಾವಿನಕೆರೆ, ಮೈಸೂರು ರಥ, ವಾದಿರಾಜ ಜಯಂತಿ, ಭದ್ರಾಚಲ ರಾಮದಾಸ ಜಯಂತಿ, ಹಿರೇಮಾಗನೂರ ನೀಲಕಂಠೇಶ್ವರ ಜಾತ್ರೆ, ಗುಡಗೇರಿ ಪದ್ಮಾವತಿ ವಾರ್ಷಿಕೋತ್ಸವ, ಕುರುಗೋಡು | ಹೆಚ್. ವೀರಾಪುರ ವೀರಭದ್ರೇಶ್ವರ ಅಗ್ನಿಪುಟಾರಾಧನೆ, ತಾಳಿಪಾಡಿ ಲಕ್ಷ್ಮಿವೆಂಕಟರಮಣ ರಥ, ಕೂಡ್ಲಗುಡ್ಡ ಜಾತ್ರೆ

23

ಗೋಳ್ತಮಜಲು ಶಿವಕ್ಷೇತ್ರ ಉತ್ಸವ, ಯಾಜ್ಞವಲ್ಕ್ಯ/ಮೈತ್ರೇಯಿ/ಕಾತ್ಯಾಯಿನೀ ಕಲ್ಯಾಣ, ಸುಧೀಂದ್ರತೀರ್ಥ ಆರಾಧನೆ, ರೋಣ | ಹಿರೇಮಣ್ಣೂರ ನೀಲಕಂಠೇಶ್ವರ ರಥ, ಕುಂದಗೋಳ | ಶಿರೂರ ಮಲ್ಲಿಕಾರ್ಜುನ ಪ್ರತಿಷ್ಠಾನೋತ್ಸವ, ಕುರಗೋಡ | ವೀರಾಪುರ ಅಗ್ನಿಕುಂಡ

24

4ನೇ ಶನಿವಾರ, ಭರತ ಹುಣ್ಣಿಮೆ, ಗುರು ರವಿದಾಸ್ ಜನ್ಮದಿನ, ನಂದೀಪುರ ಕ್ಷೇತ್ರ ಗಣಹೋಮ, ಸಿರಿಗೆರೆ ಮಠ ಶರಣಮೇಳ, ಕೇಂದ್ರ ಅಬಕಾರಿ ದಿನ, ಮಾಘಸ್ನಾನ ಸಮಾಪ್ತಿ, ಕೊಳ್ಳೇಗಾಲ ನಾರಾಯಣ ರಥ, ಅಕ್ಕಿಹೆಬ್ಬಾಳು ನೃಸಿಂಹ ರಥ, ಉಳವಿ ಚನ್ನಬಸವೇಶ್ವರ ರಥ, ಸವದತ್ತಿ ಜಾತ್ರೆ, ಅಗರಿ ಜಾತ್ರೆ, ಕುಪ್ಪಳ ರಥ, ಕನ್ನಂಬಾಡೀ ಕಣ್ವೇಶ್ವರ ರಥ, ಟಿ.ನರಸೀಪುರ|ಬನ್ನೂರು ಹೇಮಾದ್ರಮ್ಮ ಬಂಡಿ ಉತ್ಸವ, ಕಲ್ಲಹಳ್ಳಿ ವೆಂಕಟರಮಣ ರಥ, ಕೋಲಾರ|ವಕ್ಕಲೇರಿ ಮಾರ್ಕಂಡೇಶ್ವರ ರಥ, ಚಿತ್ರದುರ್ಗ ಕೋಟೆ ಚೆನ್ನಕೇಶವ ರಥ, ಕೂಡ್ಲಿ ರಾಮನಾಥೇಶ್ವರ ರಥ, ತೀರ್ಥಹಳ್ಳಿ|ಉರುಳಿಗ್ರಾಮ ಚಿಂತಾಮಣಿ ನೃಸಿಂಹ ರಥ, ಚಿಕ್ಕನಾಯಕನಹಳ್ಳಿ ರಾಮೇಶ್ವರ ರಥ, ಕೋಲಾರ|ಉತ್ತನೂರು ಲಕ್ಷ್ಮಿವರದರಾಜ ರಥ, ಬಳ್ಳಾರಿ ಮಲ್ಲೇಶ್ವರ ರಥ, ಚೆನ್ನಗಿರಿ ರಂಗನಾಥ ರಥ, ಸಕಲೇಶಪುರ ಸಕಲೇಶ್ವರ ರಥ, ಅಮರಾಪುರ ವೆಂಕಟೇಶ್ವರ ರಥ, ಬೆಂ.ಆರ್ಕಾಟ್ ಶ್ರೀನಿವಾಸಚಾರ್ ಬೀದಿಬಾಣೇಶ್ವರ ರಥ, ಬಂಗಾರು ತಿರುಪತಿ ಗುಟ್ಟಹಳ್ಳಿ ವೆಂಕಟರಮಣ ರಥ, ತುಮಕೂರು|ಎಂ.ಗೊಲ್ಲಹಳ್ಳಿ ಆಂಜನೇಯ ರಥ, ಶಿಡ್ಲಘಟ್ಟ|ತಲಕಾಲಾಯ ವೆಂಕಟರಮಣ ರಥ, ಗೌರೀಬಿದನೂರು ವೆಂಕಟರಮಣ ರಥ, ನೆಲಮಂಗಲ|ನರಸೀಪುರ ಆತ್ಮರಾಮ ಜಾತ್ರೆ, ಬೆಂ.ಕಮ್ಮಸಂದ್ರ ಲಕ್ಷ್ಮಿನೃಸಿಂಹ ರಥ, ಹಿರಿಯೂರು ತೇರುಮಲ್ಲೇಶ್ವರ ರಥ, ಬೆಂ.ಗವಿಗಂಗಾಧರೇಶ್ವರ ಉತ್ಸವ, ಮುಳಬಾಗಿಲು ಟೌನ್ ಮುತ್ಯಾಲಪೇಟೆ ಸತ್ಯನಾರಾಯಣ ವರ್ಧಂತಿ, ಬೆಟಗೇರಿ-ಗದಗ ಹೊಸಬನಶಂಕರಿ ರಥ, ಸದ್ಗುರು ವೆಂಕಾವಧೂತರ ರಥ, ಬಳ್ಳಾರಿ | ತಾಳೂರು ಭೀಮಲಿಂಗೇಶ್ವರ ಜಾತ್ರೆ, ಬಳ್ಳಾರಿ ಮಲ್ಲೇಶ್ವರ ರಥ, ಬಳ್ಳಾರಿ ಈಶ್ವರ ಮಲ್ಲೇಶ್ವರ ರಥ, ಸಿಂಧಗಿ | ಮೋತರಗಿ ಯಲ್ಲಪ್ಪ ರಥ, ಶಿರಹಟ್ಟಿ | ದೇವಿಹಾಳ ಹೊಳಲಮ್ಮದೇವಿ ರಥ, ಶಿರಗುಪ್ಪಿ | ರಾರಾವಿ ಯಲ್ಲಮ್ಮದೇವಿ ರಥ, ಮಸ್ಕಿ ಮಲ್ಲಿಕಾರ್ಜುನ ರಥ, ಮಾನ್ವಿ | ಕಲ್ಲೂರ ಶಂಕರಾಚಾರ್ಯ ರಥ, ಅಗರಿಬೊಮ್ಮನಹಳ್ಳಿ | ಹೊಸಕೆರೆ ವೀರಭದ್ರ ರಥ, ಹರಿಹರೇಶ್ವರ ರಥ, ಕುಷ್ಟಗಿ | ಗುತ್ತಿ ಬಸವೇಶ್ವರ ರಥ, ಕೊಪ್ಪಳ | ಭಾಗ್ಯನಗರ ಬನಶಂಕರಿ ರಥ, ಗಂಗಾವತಿ | ರ‍್ವಾಳ ರುದ್ರಮುನಿಸ್ವಾಮಿ ರಥ, ಗಾಣಗಾಪೂರ ದತ್ತಾತ್ರೇಯ ಉತ್ಸವ, ಗದಗ ಅಸುಂಡಿ ಶಿವಶರಣೆ ನೀಲಮ್ಮತಾಯಿ ರಥ, ಬಾಗಲಕೋಟೆ ಮೊಟಗಿ ಬಸವೇಶ್ವರ ರಥ, ಚಿತ್ರದುರ್ಗ ಕೆಳಕೋಟೆ ಚೆನ್ನಕೇಶವ ರಥ, ಅರಹಾಳ ರುದ್ರಮುನೇಶ್ವರ ರಥ, ಉಳವಿ ಚನ್ನಬಸವೇಶ್ವರ ರಥ, ರೌಡಕುಂದಿ ಬಂಡೆ ರಂಗನಾಥ ರಥ, ಹರಿಹರ | ಅಮರಾವತಿ ಮಲ್ಲಿಕಾರ್ಜುನ ಹಾಗೂ ಆಂಜನೇಯ ರಥ, ಹರಿಹರ ಹರೇಶ್ವರ ರಥ, ಕಲಘಟಗಿ | ಜಿನ್ನೂರ ಚೆನ್ನಬಸವೇಶ್ವರ ಜಾತ್ರೆ, ಕೊಲ್ಹಾರ ತೆರಪಿ ಎಲ್ಲಮ್ಮದೇವಿ ಜಾತ್ರೆ, ಡಂಬಳ ಅರ್ಧನಾರೀಶ್ವರ ರಥ, ಗುಲ್ಬರ್ಗಾ ಮಕ್ತಂಪುರ ಗದ್ದುಗೆ ಮಠ ರೇವಣ ಸಿದ್ಧೇಶ್ವರ ಜಾತ್ರೆ, ಗದಗ ಶಿವಶರಣೆ ನೀಲಮ್ಮ ತಾಯಿ ರಥ, ಕರ್ಜಗಿ ರಥ, ರೌಡಕುಂಡಿ ರಥ, ದೇವರಗುಡ್ಡ ರಥ, ಹಿರಿಯೂರು ರಥ, ಯುಗವ ಕೋಟೆ ರಥೋತ್ಸವ, ಕಡೂರು ರಥ, ಚಿಂತನಹಳ್ಳಿ ರಥೋತ್ಸವ

25

ಗುರುಪಾಡ್ಯಮೀ, ಮೈಸೂರು ಮಾರಿಸಾರು, ಹರಪನಹಳ್ಳಿ ಕಾರಣಿಕ, ಶೀಬೀ ನೃಸಿಂಹ ರಥ, ಲೋಕಿಕೆರೆ ಉತ್ಸವ, ಶಾಂತಿಗ್ರಾಮ ಸೌಮ್ಯಕೇಶವ ರಥ, ಬಂಡೂರು ಜಾತ್ರೆ, ಕರಿಘಟ್ಟ ರಥ, ಬೆಂ.ಉತ್ತರಹಳ್ಳಿ ಜಾತ್ರೆ, ಹಟ್ಟಿಯಂಗಡಿ ರಥ, ಬ್ಯಾಡಗಿ | ಹಿರೇಹಳ್ಳಿ ವೀರಭದ್ರ ರಥ, ಬೆಟ್ಟದಪುರ ಶಿಡ್ಲು ಮಲ್ಲಿಕಾರ್ಜುನ ರಥ, ಸಿದ್ಧಾಪುರ ಬಸವೇಶ್ವರ ರಥ, ಮೇಗೂರು ವೆಂಕಟರಮಣ ರಥ, ಯಲಗೂರೇಶ್ವರ ಕಾರ್ತಿಕ, ಉಳವಿ ಚೆನ್ನಬಸವೇಶ್ವರ ರಥ, ಹಾನಗಲ್ಲ | ಹೀರೂರು ಬಸವಣ್ಣ ರಥ, ಹೊನ್ನಾಳಿ | ರಾಂಪುರ ಹಾಲಸ್ವಾಮಿ ರಥ, ಕಲಬಂಡಿ ಕರಿಯಮ್ಮದೇವಿ ರಥ, ಕಲಘಟಗಿ | ಜಿನ್ನೂರ ಚೆನ್ನಬಸವೇಶ್ವರ ರಥ, ಗಾಣಗಾಪುರದಲ್ಲಿ ಗುರುಪಾಡ್ಯ, ಪ್ರಭಾಕರ ಮಹಾರಾಜ ಪುಣ್ಯದಿನ

26

ಷಬ್-ಎ-ಬರಾತ್, ಕೆಡವೂರು, ಬೆಂಗಳೂರು ವಸಂತಪುರ ರಥ, ಅವರಗೊಳ್ಳ ರಥ, ಶಿಮಂತೂರು ಉತ್ಸವ, ಮೇಗೂರು ವೆಂಕಟರಮಣ ರಥ, ಮೈಲಾರ ಕಾರಣಿಕ, ಮೈಲಾರ ಕಾರಣಿಕೋತ್ಸವ, ಶಿಬಾಜೆ ರಥ, ರಾಣಿಬೆನ್ನೂರು ರುದ್ರಪ್ಪಸ್ವಾಮಿ ಪುಣ್ಯದಿನ

27

ಶೃಂಗೇರಿ ಶಾರದಾಂಬ ರಥ, ಹೆಚ್.ಡಿ.ಕೋಟೆ ಕೆ. ಬೆಳತ್ತೂರು ಲಕ್ಷ್ಮಿನೃಸಿಂಹ ರಥ, ಹೊನ್ನಾಳಿ|ರಾಂಪುರ ಸದ್ಗುರು ರಥ, ಗರಗ ಮಡಿವಾಳ ರಥ

28

ಸಂಕಷ್ಟ ಚತುರ್ಥಿ(ಚಂ.ಉ ರಾ 9:27), ರಾಷ್ಟ್ರೀಯ ವಿಜ್ಞಾನ ದಿನ, ವಾರಂಗ ರಥ, ನಂದಾವರ ವಿನಾಯಕ ಶಂಕರನಾರಾಯಣ ದುರ್ಗಾಂಬ ರಥ, ಹಟ್ಟಿಯಂಗಡಿ ಸಿದ್ದಿವಿನಾಯಕ ಉತ್ಸವ, ಹಟ್ಟಿಯಂಗಡಿ, ಶಂಕರನಾರಾಯಣ ರಥ, ಬೆಳ್ಳಿ ಪಲ್ಲಕ್ಕಿ, ಮುತ್ತೈದೆಯರ ಸೇವೆ, ಹಾರನಹಳ್ಳಿ ಮಹದೇಶ್ವರ ಜಾತ್ರೆ

29

ಔದಂಬರ ಪಂಚಮಿ, ಬಸರೀಕಟ್ಟೆ ಜನಾರ್ದನ ರಥ, ಬೆಂ.ದೊಡ್ಡ ಕಲ್ಲಸಂದ್ರ ಇಂದ್ರಾಕ್ಷಿ ದುರ್ಗಾದೇವಿ ವಾರ್ಷಿಕೋತ್ಸವ, ಕೋಲಾರ ವರದರಾಜ ಮಹಾಭಿಷೇಕ, ಮಾನವಿ | ವೀರಮಾನವಿ ಎಲ್ಲಮ್ಮದೇವಿ ರಥ, ಮಾರಿಸಾರು ಉತ್ತಾನಹಳ್ಳಿ ಜಾತ್ರೆ, ಅಕ್ಕಿಆಳುರ ವೀರಭದ್ರೇಶ್ವರ ರಥ, ಕಲಬುರ್ಗಿ ಶರಣ ಬಸವೇಶ್ವರ ರಥ, ಧಾರವಾಡ ಪುರುಷೋತ್ತಮಾನಂದ ಸರಸ್ವತಿ ಆರಾಧನೆ, ಮಾನ್ವಿ | ವೀರಮಾನವಿ ಎಲ್ಲಮ್ಮದೇವಿ ರಥ, ಯಲಬುರ್ಗಾ | ಗದಗೇರಿ ಶರಣಬಸವೇಶ್ವರ ರಥ, ಅಕ್ಕಿಆಲೂರ ವೀರಭದ್ರೇಶ್ವರ ರಥ, ಜಾಲಿಬೆಂಚಿ ಮಲ್ಲಿಕಾರ್ಜುನ ರಥ, ರಾಯಭಾಗ | ಚಿಂಚಲಿ ಮಾಯಕ್ಕ ರಥ, ಧಾರವಾಡ ಪುರುಷೋತ್ತಮಾನಂದ ಆರಾಧನೆ, ಪಾಂಡುರಂಗ ಮಹಾರಾಜ ಜಯಂತಿ

ನಮ್ಮ ಬಗ್ಗೆ

ನನ್ನ ಫೋಟೋ
ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.