ಈ ಬ್ಲಾಗ್ ಅನ್ನು ಹುಡುಕಿ

ನವೆಂಬರ್ - 2024

ತಾರೀಖು

ದಿನದ ವಿಶೇಷ

1

ಕನ್ನಡ ರಾಜ್ಯೋತ್ಸವ ದಿನ, ದೀಪಾವಳಿ ಅಮಾವಾಸ್ಯೆ, ಕೇದಾರೇಶ್ವರ ವ್ರತ, ಬಲೀಂದ್ರ ಪೂಜೆ, ಸರ್ವ ಸಂತರ ದಿನ, ಹುಕ್ಕಲಗೆರೆ ಜಾತ್ರೆ, ಕಣ್ವಮಠ ವಿದ್ಯಾಧಿರಾಜತೀರ್ಥ ಆರಾಧನೆ, ಗೋಂದಾವಲಿ ಆಯಿಸಾಹೇಬ ಆರಾಧನೆ, ಇಟಗಿ ಭೀಮಾಂಬಿಕೆಯ ಜಾತ್ರೆ, ಗೋಂದಾವಲಿ ಆಯಿ ಸಾಹೇಬರ ಆರಾಧನೆ, ಹುಣಸೀಹೊಳೆ ಆರಾಧನೆ

2

ಬಲಿಪಾಡ್ಯಮಿ, ವಿಕ್ರಮ ಶಕೆ ಆರಂಭ, ಗೋವರ್ಧನ/ಕಾಮಧೇನು ಪೂಜಾ, ಸರ್ವ ಆತ್ಮ ದಿನ, ಚಂದ್ರದೀಪದಾನ, ಗೋಕರ್ಣ ಮಹೋತ್ಸವ, ಉಳವಿ ಚನ್ನಬಸವೇಶ್ವರ ಜ., ಸಿಂಧಗಿ | ಬಳಗಾನೂರ ಕೇದಾರಲಿಂಗ ಜಾತ್ರೆ, ಚಿಕ್ಕಳಿಕೆ ಕರಿಸಿದ್ದೇಶ್ವರ ರಥ, ಉಜ್ಜಯನಿಪೀಠ ಕಾರ್ತಿಕ, ಔರಾದ | ರುಡ್ಯಾಳ ಗ್ರಾಮ ಚೆನ್ನಮಲ್ಲಪ್ಪ ಜಾತ್ರೆ, ಅಗಡಿ ಉತ್ಸವ, ಸೂಗೂರು ವಿಷ್ಣುಪ್ರಿಯ ಆರಾಧನೆ

3

ಭಾವ ಬಿದಿಗೆ, ಹಾಸನಾಂಬ ದೇಗುಲ ಬಾಗಿಲು ಹಾಕುವುದು, ಯಮ ದ್ವಿತೀಯಾ, ವಿದ್ಯಾಸಮುದ್ರತೀರ್ಥ ಆರಾಧನೆ, ಚಂದ್ರದರ್ಶನ, ಚಂದ್ರಾಪುರ ಜಾತ್ರೆ

4

ಅಕ್ಕನ ತದಿಗೆ, ತ್ರಿಲೋಚನಗೌರೀ ವ್ರತ, ಕಾರ್ತಿಕ ಸೋಮವಾರ, ಮೇಲ್ಕೋಟೆ ಅಷ್ಟತೀರ್ಥೋತ್ಸವ, ಶಂಕರಪುರ ರಥ, ಸೂಡಿಹಳ್ಳಿ ಜಾತ್ರೆ, ಕಾರ್ಯಗ್ರಾಮ ರಥ, ತಿರುಕೋಯಲೂರು ಸತ್ಯಪ್ರಮೋದ ಆರಾಧನೆ

5

ವಿನಾಯಕೀ ಚತುರ್ಥಿ

6

ಪಾಂಡವ ಪಂಚಮೀ, ಶ್ರೀಜೀಯಾರ್ ತಿರುನಕ್ಷತ್ರ, ಶಿವನಪಾದ ಶಿವಾನಂದಸ್ವಾಮಿ ನಿಜೈಕ್ಯ ದಿನ, ಇಳಕಲ್ ಮಹಾಂತಸ್ವಾಮಿ ಪುಣ್ಯದಿನ, ರಬಕವಿ ಶೆಟ್ಟಗಿ ಬಸವೇಶ್ವರ ರಥ, ದೇವಿತಂದ್ರೆ ರಥ, ಈರಲಗೆರೆ ಉತ್ಸವ, ಇಳಕಲ್ಲು ವಿಜಯಸ್ವಾಮಿ ಪುಣ್ಯದಿನ

7

ಶಿಶು ಸಂರಕ್ಷಣಾ ದಿನ, ತಲಕಾಡು ವೈದ್ಯೇಶ್ವರ ರಥ, ಸಿರಿಗೆರೆ ಶಿವಾನಂದ ನಿಜೈಕ್ಯದಿನ, ಕೆ.ಆರ್.ನಗರ ಬ್ರಹ್ಮಾನಂದಸರಸ್ವತಿ ಆರಾಧನೆ, ವಿಶ್ವಕ್ಸೆನಾರ್ ತಿರುನಕ್ಷತ್ರ, ಚಿತ್ತಾಪುರ | ಹಲಿಕಟ್ಟಿ ವೀರಭದ್ರೇಶ್ವರ ಅಗ್ನಿಪ್ರವೇಶ ನಂತರ ಪಲ್ಲಕ್ಕಿ ಉತ್ಸವ, ಹಿರೇಮಣ್ಣೂರು ವೇದೇಶತೀರ್ಥ ಪುಣ್ಯದಿನ

8

ಯಾಜ್ಞವಲ್ಕ್ಯ ಜ., ಮಹಾಸಪ್ತಮಿ, ಮೈಸೂರು ರಥ, ಬೆಂ.ಚಾಮರಾಜಪೇಟೆ ಯಾಜ್ಞವಲ್ಕ್ಯ ಜಯಂತಿ, ತಲಕಾಡು ಬಾಲಕೃಷ್ಣಾನಂದಮಠ ಬ್ರಹ್ಮಾನಂದ ಸರಸ್ಪತಿ ಪಟ್ಟಾಭಿಷೇಕ, ಸೋಮವಂಶ ಸಹಸ್ರಾರ್ಜುನ ಜಯಂತಿ, ವಿಷ್ಣುಪುರ ಶಿವದೇಶತೀರ್ಥ ಆರಾಧನೆ

9

2ನೇ ಶನಿವಾರ, ಗೋಪಾಷ್ಟಮಿ, ಅನಧ್ಯಯನ, ಕಾನೂನು ಸೇವೆಗಳ ದಿನ, ಮೇಲುಕೋಟೆ ರಾಜಮುಡೀ ಉತ್ಸವ, ಶೃಂಗೇರಿ ವಿದ್ಯಾಶಂಕರ ರಥ, ಆವನಿ ಶೃಂಗೇರಿ ಅಭಿನವೋದಂಡವಿದ್ಯಾರಣ್ಯ ವರ್ಧಂತಿ, ಕೂಡ್ಲಿ ಸಚ್ಚಿದಾನಂದಸ್ವಾಮಿ ಶಂಕರಭಾರತೀ ಆರಾಧನೆ, ಪಿಳ್ಳೆö ಲೋಕಾಚಾರ್ಯ ತಿರುನಕ್ಷತ್ರ

10

ಕೃತಯುಗಾದಿ, ಕೂಷ್ಮಾಂಡನವಮಿ, ಸಾರಿಗೆ ದಿನ, ಚಿಕಲಪರ್ವಿ ವಿಜಯದಾಸ ಪುಣ್ಯದಿನ

11

ಕಾರ್ತಿಕ ಸೋಮವಾರ, ಕುಣಿಗಲ್ ಅಟವೀಶ್ವರ ಪುಣ್ಯತಿಥಿ, ಚಿಪ್ಪಾಗಿರಿ ವಿಜಯದಾಸ ಆರಾಧನೆ, ಪೋಧತ್ತ ಆಳ್ವಾರ್ ತಿರುನಕ್ಷತ್ರ, ಚಿಪ್ಪಾಗಿರಿ ವಿಜಯದಾಸರ ಆರಾಧನೆ, ಬೆಳಗರಹಳ್ಳಿ ಭೂಕೈಲಾಸೋತ್ಸವ

12

ಸರ್ವತ್ರ ಏಕಾದಶಿ, ಉತ್ಥಾನ ದ್ವಾದಶಿ, ತಪ್ತಮುದ್ರಾಧಾರಣ, ಪ್ರಭೋಧಿನೀ ಏಕಾದಶಿ, ಭೀಷ್ಮಪಂಚಕ ವ್ರತಾರಂಭ, ಸ್ವಯಂಭು ಮನ್ವಾದಿ, ಪಂಡರಾಪುರ ಜಾತ್ರೆ, ಲಕ್ಷ್ಮಿಪತಿತೀರ್ಥ ಆರಾಧನೆ, ದೇವ ಪಂಡರಪುರ ಬ್ರಹ್ಮರಥ

13

ಪ್ರದೋಷ, ಕ್ಷೀರಾಬ್ಧಿ ದ್ವಾದಶಿ, ವ್ಯಾಸರಾಜಮಠ ಧಾತ್ರಿಹವನ, ಉಡುಪಿ ಲಕ್ಷದೀಪೋತ್ಸವ, ಸಂತ ನಾಮದೇವ ಜ., ಮೈಸೂರು ದೇವಾಂಗ ದೇವಲಮಹರ್ಷಿ ಜಯಂತಿ, ಮಾನ್ವಿ ದಿಗಂಬರಧೂತ ಶ್ರೀ ಅನ್ನಮಯ ತಾತ ಆರಾಧನೆ, ಕೂಡಲಗಿ ರಥ, ಕೊಡಸೋಗ ಬೃಂದಾವನೋತ್ಸವ, ದೇವಲಮಹರ್ಷಿಗಳ ಜ.

14

ಮಕ್ಕಳ ದಿನಾಚರಣೆ, ವೈಕುಂಠ ಚತುರ್ದಶಿ, ಅನಧ್ಯಯನ ಚತುಷ್ಟಯ, ವಿಶ್ವ ಮಧುಮೇಹ ದಿನ, ಮಂಗಳ ತ್ರಯೋದಶಿ, ಅರುಣೋದಯ ಶಿವಪೂಜೆ, ಸೂಡಿ ಬಸವೇಶ್ವರ ಕಾರ್ತಿಕ, ಮಂಗಳೂರು ಕಾಳಿಕಾಂಬಾ ದೀಪೋತ್ಸವ, ಚಿಂತಾಮಣಿ ರಥ, ಹುಬ್ಬಳ್ಳಿ ಕೃಷ್ಣೇಂದ್ರ ಸ್ವಾಮಿ ಆರಾಧನೆ, ಲಕ್ಷ್ಮಿನಾರಾಯಣತೀರ್ಥ ಆರಾಧನೆ, ನಾರಾಯಣಪೇಟೆ ಶಾಂತಾನಂದ ಸರಸ್ವತಿ ಆರಾಧನೆ, ಗದಗ ಮುಕ್ಕಣ್ಣೇಶ್ವರಸ್ವಾಮಿ ಪುಣ್ಯತಿಥಿ, ಸುರಪುರ ಮಾರ್ತಾಂಡೇಶ್ವರ ಆರಾಧನೆ, ರೋಣ | ಕೊಡಿಕೊಪ್ಪ ಮಲ್ಲಯ್ಯಜ್ಜ ಪುಣ್ಯತಿಥಿ

15

ಗುರುನಾನಕ್ ಜಯಂತಿ, ಧರ್ಮ ಸಾವರ್ಣಿ ಮನ್ವಾದಿ, ಗೌರೀ ಹುಣ್ಣಿಮೆ, ಮೇಲುಕೋಟೆ ಕೃತ್ತೀಕೋತ್ಸವ, ಚಾಮುಂಡೇಶ್ವರೀ ಕೃತ್ತೀಕೋತ್ಸವ, ಕಾರ್ತಿಕೇಯ ಸ್ವಾಮಿ ದರ್ಶನ, ಅವಲಮಠ ದುರ್ಗಾಪರಮೇಶ್ವರಿ ಮಹೋತ್ಸವ, ಬೆಟ್ಟಂಪಾಡಿ ಜಾತ್ರೆ, ಗೋಕರ್ಣ ದೀಪೋತ್ಸವ, ಶಿರಾಲಿ ದೀಪ,ವಡಂಭಡೇಶ್ವರ ದೀಪ, ಪರ್ಕಳ ದೀಪ, ಕೋಲ್ಲೂರು ದೀಪ, ಮಂಗಳೂರು ದೀಪ, ಉದ್ಯಾವರ ದೀಪ, ಕಟಪಾಡಿ ದೀಪ, ಮುಲ್ಕಿ ದೀಪ, ಸೂರತ್ಕಲ್ ದೀಪ, ಉಡುಪಿ ಲಕ್ಷದೀಪ ಮುಕ್ತಾಯ, ಶೃಂಗೇರಿ ಲಕ್ಷದೀಪೋತ್ಸವ, ಚಾಮುಂಡೀಬೆಟ್ಟ ಮಹಾಬಲೇಶ್ವರ ದೀಪೋತ್ಸವ, ನಂಜನಗೂಡು ಶ್ರೀಕಂಠೇಶ್ವರ ದೀಪೋತ್ಸವ, ಚಾಮರಾಜನಗರ ಚಾಮರಾಜೇಶ್ವರ ದೀಪೋತ್ಸವ, ಕೊಳ್ಳೇಗಾಲ ಮರಳೇಶ್ವರ ದೀಪೋತ್ಸವ, ತಿರುಮಕೂಡ್ಲು ಅಗಸ್ತ್ಯೇಶ್ವರ ಶಿವದೀಪೋತ್ಸವ, ಚಿಂತಾಮಣಿ|ಕೈವಾರ ಭೀಮಲಿಂಗೇಶ್ವರ ಲಕ್ಷದೀಪ, ದೊಡ್ಡ ಹೆಜ್ಜಾಜಿ ಕಾಶೀವಿಶ್ವನಾಥ ಸಹಸ್ರದೀಪ, ಟಿ. ನರಸೀಪುರ ಕೋಣಗನಹಳ್ಳಿ ಜಾತ್ರೆ, ಯಡಿಯೂರು ಶಕ್ತಿಗಣಪತಿ ಪುಷ್ಪಾಲಂಕಾರೋತ್ಸವ, ಬೇಲೂರು|ನಲಿಕೆ ಚನ್ನಬಸವೇಶ್ವರ ರಥ, ಹುಂಚ ಬನಶಂಕರೀ ದೀಪೋತ್ಸವ, ದೊಡ್ಡಬಳ್ಳಾಪುರ ರಾಮಲಿಂಗ ರಥ, ಹೊಸೂರು|ಥಳಿ ಕಾಶೀವಿಶ್ವನಾಥ ಲಕ್ಷದೀಪ, ಹಂಪಿ ವಿದ್ಯಾರಣ್ಯ ಸೀಮೋಲಂಘನ, ಮಂಡ್ಯ ನಿರಂಜನಾನಂದ ಜಯಂತಿ, ಬೆಂ.ಕತ್ರಿಗುಪ್ಪೆ ಸತ್ಯನಾರಾಯಣ ಲಕ್ಷದೀಪ, ಸೂಡಿ ಬಸವೇಶ್ವರ ಕಾರ್ತಿಕೋತ್ಸವ, ಸೊಂಡೂರು ಕಾರ್ತಿಕಸ್ವಾಮಿ ದರ್ಶನ, ವಿಡಪನಕಲ್ಲ ಗೌರೀ ಹಬ್ಬ, ಚಿತ್ತರಗಿ ಮಹಾಂತಸ್ವಾಮಿ ಜಾತ್ರೆ, ಚಿತ್ತರಗಿಸ್ವಾಮಿ ರಥ, ರಾಯಚೋಟಿ ವೀರಭದ್ರೆಶ್ವರ ಗುಗ್ಗುಳ ಉತ್ಸವ, ಹರಿಹರ ವೀರಭದ್ರ ರಥ, ಹೊನ್ನಾಳಿ | ಕತ್ತಿಗೆಮಠ ಚೆನ್ನಪ್ಪ ಕಾರ್ತಿಕ ದೀಪೋತ್ಸವ, ಔರಾದ್ | ಭಕ್ತಮುಡಿ ಗ್ರಾಮ ಮಾಳಪ್ಪಯ್ಯ ಜಾತ್ರೆ, ಕರ್ಚಿಗನೂರು ಹಾಲ್ವಿ ಮಹಾಂತ ಸ್ವಾಮಿ ಪುಣ್ಯದಿನ, ಕಗ್ಗೆರೆ ಸಿದ್ಧಲಿಂಗೇಶ್ವರ ಸಹಸ್ರ ದೀಪೋತ್ಸವ, ಕೊಲ್ಲಾಪುರ ಮಹಾಲಕ್ಷ್ಮಿ ಕಿರಣೋತ್ಸವ, ಚೆನ್ನಗಿರಿ | ಹಿರೇಕೊಗಲೂರು ಈಶ್ವರ ಕಾರ್ತಿಕ, ರಾಮಸಾಗರ ಬಸವೇಶ್ವರ ರಥ, ಹರಪನಹಳ್ಳಿ ವೀರಭದ್ರ ರಥ, ನೆಲವಡಿ ವೀರಭದ್ರ ಜಾತ್ರೆ, ಕಾರ್ತಿಕ ಸ್ನಾನ ಸಮಾಪ್ತಿ, ಕಬ್ಬಳಿ ಜಾತ್ರೆ

16

ಅಂತರರಾಷ್ಟ್ರೀಯ ಸಹಿಷ್ಣುತಾ ದಿನ , ಹೆಜಮಾಡಿ ಲಕ್ಷ್ಮಿನಾರಾಯಣ, ನೆಲ್ಲೂರು ಬಸದಿ ದೀಪೋತ್ಸವ, ನಂಜನಗೂಡು ರಥ, ಯೋಗಾಭಿನವ ನೃಸಿಂಹ ಆರಾಧನೆ, ಸುರಪುರ | ಕೊಡೆಕಲ್ಲ ಬಸವೇಶ್ವರ ರಥ

17

ವೃಶ್ಚಿಕ ಸಂಕ್ರಮಣ, ಸಂತ ರಾಜಾರಾಮ ಪುಣ್ಯದಿನ, ಮಣಕವಾಡ ಬಾಲಲೀಲಾ ಅನ್ನದಾನೀಶ್ವರ ಪುಣ್ಯದಿನ, ಬೀದರ ಸಿದ್ಧಮಹಾರಾಜ ಪುಣ್ಯದಿನ

18

ಕನಕದಾಸ ಜಯಂತಿ, ಹೊರನಾಡು ದೀಪೋತ್ಸವ, ಕಾರ್ತಿಕ ಸೋಮವಾರ, ವಿಶ್ವ ವಯಸ್ಕರ ದಿನ, ಕಾಗಿನೆಲೆ ಉತ್ಸವ, ಇಂದ್ರಾಣಿ ಲಕ್ಷದೀಪ

19

ಸಂಕಷ್ಟ ಚತುರ್ಥಿ(ಚಂ.ಉ ರಾ 9:16), ಅಂತರರಾಷ್ಟ್ರೀಯ ಪುರುಷರ ದಿನ, ಕುಶಾಲನಗರ ಮಹಾಗಣಪತಿ ರಥ, ಹಿಪ್ಪರಗಿ ಸಂಗಮೇಶ್ವರ ಸಪ್ತಾಹ ಆರಂಭ, ಚಿತ್ತಾಪುರ | ಹಲಕುರ್ಕಿ ವೀರಭದ್ರ ರಥ, ಬಸವನ ಬಾಗೇವಾಡಿ | ಮಸಬಿಹಾಳ ಗೌರೀಶಂಕರ ಜಾತ್ರೆ, ಸವದತ್ತಿ ಚಿದಂಬರೇಶ್ವರ ರಥ, ಹಿಪ್ಪರಗಿ ಸದ್ಗುರು ಸಂಗಮೇಶ್ವರ ಸಪ್ತಾಹ ಆರಂಭ, ವಾಡೆ ರಮಾನಂದಸ್ವಾಮಿ ಆರಾಧನೆ

20

ಅಂತರರಾಷ್ಟ್ರೀಯ ಮಕ್ಕಳ ದಿನಾಚರಣೆ, ನೀಲಾವರ ಮಹಿಷಮರ್ಧಿನಿ ತೀರ್ಥ, ಕಾಶೆಕೋಡಿ ಲಕ್ಷ್ಮಿವೆಂಕಟರಮಣ ದೀಪೋತ್ಸವ, ಕಾರ್ಕಳ ದೀಪ, ಚೆಂಪಿ ದೀಪ, ಕಟೀಲು ದೀಪ, ಬಂಟ್ವಾಳ ದೀಪ, ಅಗರಖೇಡ ಕೃಷ್ಣದ್ವೈಪಾಯನ ಪುಣ್ಯದಿನ, ಜೇವರಗಿ ಜಾತ್ರೆ, ಹಲಕರಟೆ ರಥ, ಹಿಪ್ಪರಿಗಿ ಭೀಮಾಶಂಕರ ಆರಾಧನೆ, ಹರಿಹರ ಶಿವಾನಂದ ಆರಾಧನೆ, ಸುರಪುರ ಪುಣ್ಯದಿನ

21

ವಿಶ್ವ ದೂರದರ್ಶನ ದಿನ, ಹೊಂಬುಜ ಪಾರ್ಶ್ವನಾಥ ದೀಪೋತ್ಸವ, ತಲಕಾಡು ವೈದ್ಯೇಶ್ವರ ರಥ, ಗೂರಲಾಹೊಸೂರು ಚಿದಂಬರ ರಥ, ನಂಜನಗೂಡು ಅಷ್ಟತೀರ್ಥ, ಚಿದಂಬರ ಜಯಂತಿ, ಗುರ್ಲಹೊಸೂರು ಚಿದಂಬರ ರಥ, ಹಗರಟಗಿ ರಥ, ಮೈಲಾಪುರ ನೃಸಿಂಹಭಾರತೀ ಆರಾಧನೆ, ಮಾನ್ವಿ ನಾರಾಯಣತೀರ್ಥ ಆರಾಧನೆ

22

ಪಂಜ ದೀಪೋತ್ಸವ, ಕೂಡ್ಲಿ ಅಷ್ಟಮ ನೃಸಿಂಹಭಾರತೀ ಆರಾಧನೆ, ಹೊಸಪೇಟೆ | ಕಡ್ಡಿರಾಂಪುರ ಮರಿಸ್ವಾಮಿ ರಥ, ಗದಗ | ಹುಯಿಲಗೋಳ ಸೂಗೂರೇಶ್ವರ ರಥ, ಶಿಂಗ್ರಪಳ್ಳಿ ಜಾತ್ರೆ, ಮುನಿಯಾಲ ಜಾತ್ರೆ

23

4ನೇ ಶನಿವಾರ, ಪುಟ್ಟಪರ್ತಿ ಸಾಯಿಬಾಬಾ ಜನ್ಮದಿನ, ಕಾಲಾಷ್ಟಮಿ, ಅನಧ್ಯಯನ, ಕೊರಕೋಡು ದೀಪೋತ್ಸವ

24

ಗುರು ತೇಜ್‌ಬಹದ್ದೂರ್ ಬಲಿದಾನ ದಿನ, ಮಂಗಳೂರು ಮಂಗಳಾದೇವಿ ದೀಪ, ಹುಬ್ಬಳ್ಳಿ ನಿಜಗುಣ ಶಿವಯೋಗಿ ಜಯಂತಿ, ಹುಬ್ಬಳ್ಳಿ ಶಿವಯೋಗಿ ಜ., ನರೋಣ ನಾರಾಯಣ ಪುಣ್ಯದಿನ

25

ಬಸವನಗುಡಿ ಕಡಲೆಕಾಯಿ ಪರಿಷೆ, ಕಾರ್ತಿಕ ಸೋಮವಾರ, ಕಾನಂಗಿ ಶ್ರೀನಿವಾಸ ಲಕ್ಷದೀಪೋತ್ಸವ, ಟಿ.ಬಿ. ಡ್ಯಾಮ ರಾಷ್ಟ್ರೀಯ ಹೆದ್ದಾರಿ 13ರ ಪಕ್ಕ ಶನೇಶ್ವರ ಕಾರ್ತಿಕೋತ್ಸವ, ಕಣವಿಹಳ್ಳಿ ಹರಿಹರ ಜಾತ್ರೆ, ಹೊಸಪೇಟೆ ಸಚ್ಚಿದಾನಂದ ಪುಣ್ಯದಿನ

26

ಸರ್ವತ್ರ ಏಕಾದಶಿ, ಉತ್ಪನ್ನ ಏಕಾದಶಿ, ಕಾನೂನು ದಿನ, ಕೂಡ್ಲಿ ಚತುರ್ಥ ಶಂಕರಭಾರತೀ ಆರಾಧನೆ, ನಾಗನೂರು ರುದ್ರಾಕ್ಷಿಮಠ ಪೂಜ್ಯ ಡಾ|| ಶಿವಬಸವ ಮಹಾಸ್ವಾಮಿ ಜಯಂತಿ, ಬೀದರ ಶಿವಕುಮಾರಸ್ವಾಮಿ ಜಯಂತಿ, ಮಾಳವಾಡ ಗೌರೀ ಜಾತ್ರ, ಆಲಂದಿ ನಿರ್ಮಳ ಯಾತ್ರಾ

27

ಮಂಗಳೂರು ಶರವು ದೀಪೋತ್ಸವ, ಮುಂಡರಗಿ | ಬೀಡನಾಳ ಆಂಜನೇಯ ಕಾರ್ತಿಕ

28

ಶೃಂಗೇರಿ ಮಹಾಪ್ರದೋಷ, ಪ್ರದೋಷ, ಶರವು-ಕೋಟ ಮಹಾಲಿಂಗೇಶ್ವರ ದೀಪ, ಸಂತ ಜ್ಞಾನೇಶ್ವರ್ ಪುಣ್ಯದಿನ, ಆಳಂದಿ ಮಹಾರಾಜ ಪುಣ್ಯದಿನ, ತುಮಕೂರು ವನಸ್ಪತಿ ವಿದ್ಯಾಸಂಸ್ಥೆ ಧನ್ವಂತರೀ ಜಯಂತಿ, ಸಂತ ಜ್ಞಾನೇಶ್ವರ ಮಹಾರಾಜ ಪುಣ್ಯದಿನ

29

ಮಾಸ ಶಿವರಾತ್ರಿ, ಅನಧ್ಯಯನ ಚತುಷ್ಟಯ, ಪದ್ಮನಾಭತೀರ್ಥ ಆರಾಧನೆ

30

ಧರ್ಮಸ್ಥಳ ಲಕ್ಷದೀಪೋತ್ಸವ, ಬೆಂ.ಆರ್.ಪಿ.ಸಿ. ಬಡಾವಣೆ ರುದ್ರಹೋಮ, ಸೌಕೂರು ದುರ್ಗಾಪರಮೇಶ್ವರಿ ದೀಪೋತ್ಸವ, ನೀಲಾವರ ಮಹಿಷಮರ್ಧನಿ ದೀಪೋತ್ಸವ, ತುಮಕೂರು ಪಾಂಡುರಂಗ ದೀಪೋತ್ಸವ, ಕೊಳ್ಳೇಗಾಲ ಸುಬ್ರಹ್ಮಣ್ಯ ಲಕ್ಷದೀಪೋತ್ಸವ, ಕ್ಯಾತ್ಸಂದ್ರ ಚಂದ್ರಮೌಳೀಶ್ವರ ದೀಪೋತ್ಸವ, ಹೊಸಹೊಳಲು ಲಕ್ಷದೀಪೋತ್ಸವ, ಕೂಡ್ಲಿ ಬ್ರಹ್ಮೇಶ್ವರ ದೀಪೋತ್ಸವ, ರೋಣ | ನರೇಗಲ್ಲ ಹಿರೇಮಠ ಜಾತ್ರೆ, ಲಕ್ಕುಂಡಿ ಮಹಾರಾಜ ಆರಾಧನೆ, ಕಾಖಂಡಕಿ ಮಹೀಪತಿದಾಸ ಪುಣ್ಯದಿನ

ನಮ್ಮ ಬಗ್ಗೆ

ನನ್ನ ಫೋಟೋ
ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.