ಈ ಬ್ಲಾಗ್ ಅನ್ನು ಹುಡುಕಿ

ಅಕ್ಟೋಬರ್ - 2024

ತಾರೀಖು

ದಿನದ ವಿಶೇಷ

1

ಘಾತ ಚತುರ್ದಶಿ, ಅನಧ್ಯಯನ ತ್ರಯ, ಅಂತರರಾಷ್ಟ್ರೀಯ ಹಿರಿಯರ ದಿನ, ಶಸ್ತಾçದಿ ಹತಶಾಸ್ತç, ಹುಲ್ಯಾಳ ಶಂಭುಲಿಂಗಸ್ವಾಮಿ ಪುಣ್ಯದಿನ

2

ಗಾಂಧಿ ಜಯಂತಿ, ಮಹಾಲಯ ಅಮಾವಾಸ್ಯೆ, ಅಂತರರಾಷ್ಟ್ರೀಯ ಅಹಿಂಸಾ ದಿನ, ಹರಿಹರಪುರ ಮಹಾಭಿಷೇಕ, ಮೂಡಿಗೆರೆ|ಗೋಣೀಬೀಡು ಆದಿಸುಬ್ರಹ್ಮಣ್ಯ ನವರಾತ್ರಿ ಉತ್ಸವ, ಹೆಬ್ಬೂರು ಕಾಮಾಕ್ಷಿ ಮಹಾಭಿಷೇಕ, ಬೆಳದಡಿ ಬ್ರಹ್ಮಾನಂದ ಮಹಾರಾಜ ಆರಾಧನೆ, ಶೃಂಗೇರಿ ಚಂದ್ರಶೇಖರಭಾರತೀ ಆರಾಧನೆ, ಬೆಳಧಡಿ ಬ್ರಹ್ಮಾನಂದರ ಆರಾಧನೆ, ಹಿರೇಮ್ಯಾಗೇರಿ ಶ್ರೀದೇವಿ ರಥ, ದಾವಣಗೆರೆ | ಬೊಮ್ಮನಹಳ್ಳಿ ಶ್ರೀಶೈಲ ಮಲ್ಲಿಕಾರ್ಜುನ ಅಭಿಷೇಕ, ವೆಂಕಟಾಪುರ ಬ್ರಹ್ಮಾನಂದ ಪುಣ್ಯದಿನ, ಹಿರೇಮಣ್ಣೂರು ಮಾಧವತೀರ್ಥ ಆರಾಧನೆ

3

ನವರಾತ್ರಿ ಪ್ರಾರಂಭ, ಜಯಲಕ್ಷ್ಮಿ ವ್ರತ, ಚಾಮುಂಡೇಶ್ವರೀ ದಸರಾ ಉತ್ಸವ, ವಿಶ್ವ ಆವಾಸಸ್ಥಾನ ದಿನ, ಧರ್ಮಸ್ಥಳ ನವರಾತ್ರಾರಂಭ, ಕಾನಂಗಿ ಶ್ರೀನಿವಾಸ ಧ್ವಜ, ಜ್ಞಾನೇಶ್ವರ ಜಯಂತಿ, ಮುಕ್ತಾಬಾಯಿ ಜಯಂತಿ, ಬೆಟಗೇರಿ ಕುರಹಟ್ಟಿಪೇಟೆ ತುಳಜಾಭವಾನಿ ದೇವಸ್ಥಾನ ಘಟಸ್ಥಾಪನೆ, ಸಿರಿಗೆರೆ ಶಿವಕುಮಾರಸ್ವಾಮಿ ನಿಜೈಕ್ಯ ದಿನ, ರಂಭಾಪುರಿ ಶ್ರೀಶೈಲ ದಸರಾ ದರ್ಬಾರ ಆರಂಭ, ಹಳ್ಯಾಳ ಶಂಭುಲಿಂಗ ಪುಣ್ಯದಿನ, ಮುರಡಿ ಬಸವೇಶ್ವರ ರಥ, ಚಿತ್ತಹಳ್ಳಿ ಜಾತ್ರೆ

4

ವಿಶ್ವ ಪ್ರಾಣಿ ಕಲ್ಯಾಣ ದಿನ, ರಾಯಚೂರು | ಯಲಬುರ್ಗಾ ಧರಮುರಡಿ ಬಸವಲಿಂಗ ಪುಣ್ಯದಿನ, ಕಾಶೀವಿಶ್ವೇಶ್ವರ ಪುಣ್ಯದಿನ, ಚಂದ್ರದರ್ಶನ

5

ಪಂಢರಪುರ ಜಾತ್ರೆ, ಗುಂಡೇ ಮಹಾರಾಜ ಪುಣ್ಯದಿನ, ಕೊಪ್ಪಳ | ಯಲಬುರ್ಗಾ ಧರಮುಡಿಮಠ ಬಸವಲಿಂಗಸ್ವಾಮಿ ಪುಣ್ಯದಿನ, ಚೆನ್ನಗಿರಿ | ವಡ್ನಾಳು ಕಾಶೀಮಠ ವಿಶ್ವಕರ್ಮ ವ್ರತ

6

ವಿನಾಯಕೀ ಚತುರ್ಥಿ, ಮಳ್ಳವಳ್ಳಿ ಉತ್ಸವ, ಬೆಳಗಾವಿ ರಥ, ಭರತನೂರು ಗುರು ನಂಜೇಶ್ವರ ರಥ, ಹರಿಹರ ನೀಲಕಂಠಪ್ರಭು ಪುಣ್ಯದಿನ

7

ಉಪಾಂಗಲಲಿತಾ ವ್ರತ, ಗರುಡ ಪಂಚಮೀ, ಪಂಚರಾತ್ರಾರಂಭ, ಒಡಿಯೂರು ಉತ್ಸವ, ಮಂಗಳೂರು, ಬಿಜಾಪುರ ರಥ, ಶುಕಮಹರ್ಷಿ ಜನ್ಮೋತ್ಸವ, ವ್ಯಾಸರಾಜಮಠ ವಿದ್ಯಾವಾಚಸ್ಪತಿ ಜಯಂತಿ, ಹೆಬ್ಬೂರು ಕೋದಂಡಾಶ್ರಮ ಕಾಮಾಕ್ಷಿ ವರ್ಧಂತಿ

8

ಭಾರತೀಯ ವಾಯುಪಡೆ ದಿನ

9

ಸರಸ್ವತೀ ಪೂಜೆ ಆವಾಹನ, ವಿಶ್ವ ಅಂಚೆ ದಿನ, ಸೂಡಿ ಜುಕ್ತಿಮಠ ಉಮಾಪತಿ ಆರಾಧನೆ ಮತ್ತು ಜಾತ್ರೆ, ಸೂಡಿ ಶಿವಾಚಾರ್ಯ ಪುಣ್ಯದಿನ

10

ಅನಧ್ಯಯನ ದ್ವಯ, ವಿಶ್ವ ಮಾನಸಿಕ ಆರೋಗ್ಯ ದಿನ, ರಾಷ್ಟ್ರೀಯ ಅಂಚೆ ದಿನ, ವಿಶ್ವ ದೃಷ್ಟಿ ದಿನ, ಕಶ್ಯಪ ಜಯಂತಿ, ಕಾಳರಾತ್ರಿ, ಮಹಿಷಾಸುರ ಸಂಹಾರ, ತ್ರಿರಾತ್ರಾರಂಭ, ಕಾನಂಗಿ ಶ್ರೀನಿವಾಸ ರಥ, ಧಾರವಾಡ ಮೃತ್ಯುಂಜಯ ಶ್ರೀಗಳ ಪುಣ್ಯತಿಥಿ, ಅಕ್ಕಲಗೇರಿ ರಥ, ಯಾಳಗಿ ರಾಮಪ್ಪಯ್ಯ ಆರಾಧನೆ

11

ಮಹಾನವಮಿ, ದುರ್ಗಾಷ್ಟಮಿ, ಜೀವದಯಾಷ್ಟಮಿ, ಆಯುಧಪೂಜೆ, ಸ್ವಾರೋಚಿಷ ಮನ್ವಾದಿ, ಧರ್ಮಸ್ಥಳ ನವರಾತ್ರಿ ಸಮಾಪ್ತಿ, ವೆಂಕಟೇಶ ಜಯಂತಿ, ಅಗಲ್ಪಾಡಿ ದುರ್ಗಾಪರಮೇಶ್ವರಿ ನವಾನ್ನ, ಶಿವಪುರ ಜಾತ್ರೆ, ಕುಕನೂರು ರಥ, ಬೆಂ.ಹೊಸಕೆರೆಹಳ್ಳಿ ದುರ್ಗಾಹೋಮ, ಗಂಗಾವತಿ ರಥ, ಹಂಪಿ ವಿರೂಪಾಕ್ಷ ವಿದ್ಯಾರಣ್ಯ ಚಂಡೀಹೋಮ, ಚಿಂತಾಮಣಿ|ಕೈವಾರ ದುರ್ಗಾಜಯಂತಿ, ಬೆಂ.ಬಳೇಪೇಟೆ / ಟಿ.ದಾಸರಹಳ್ಳಿ ಅಂಬಾಭವಾನಿ ಪೂಜೆ, ಭೈರನಹಟ್ಟಿ ಪೂಜ್ಯ ದೊರೆಸ್ವಾಮಿ ಸ್ಮರಣೋತ್ಸವ, ಅಕ್ಕನಾಗಲಾಂಬಿಕಾ ಜಯಂತಿ, ಉಜ್ಜಯನಿ ಮಲ್ಲಿಕಾರ್ಜುನಸ್ವಾಮಿ ಮತ್ತು ಬನ್ನಿಮಹಾಂಕಾಳೀ ಕೆಂಡೋತ್ಸವ, ಹಾಲಕೆರೆ ಅನ್ನದಾನಸ್ವಾಮಿ ಅಡ್ಡಪಲ್ಲಕ್ಕಿ ಉತ್ಸವ, ಹರಳಯ್ಯ ಮಧುವಯ್ಯ ಮಹಾನವಮಿ, ಮುಕ್ಕುಂಪಿ ಅಂಬಾರಿ, ಮೆಣಸಿನಹಳ್ಳಿ ಜಾತ್ರೆ

12

ವಿಜಯದಶಮಿ, 2ನೇ ಶನಿವಾರ, ಮೈಸೂರು ಜಂಬೂಸವಾರಿ, ಶಮೀಪೂಜೆ, ಸರಸ್ವತೀ ಪೂಜೆ ವಿಸರ್ಜನೆ, ಮಂಗಳೂರು, ಹರಿಹರಪುರ, ಜಮ್ಮಟಿಗೆ ಉತ್ಸವ, ಹರಿಹರ|ಕೊಮಾರನಹಳ್ಳಿ ಹೆಳವನಕಟ್ಟೆ ರಂಗನಾಥ ರಥ, ಚಿತ್ರದುರ್ಗ ವೆಂಕಟೇಶಪುರ ರಥ, ಬೆಂ.ಮಹಾಲಕ್ಷ್ಮಿಪುರ ಶ್ರೀನಿವಾಸ ವಜ್ರಾಂಗಿ ಉತ್ಸವ, ಹಂಪಿ ಚಂದ್ರಮೌಳೇಶ್ವರ/ವಿರುಪಾಕ್ಷ ವೃಷಭ ಉತ್ಸವ, ಹಂಪಿ ವಿರೂಪಾಕ್ಷ ಅಂಬಾರಿ ಉತ್ಸವ, ಟಿ. ನರಸೀಪುರ|ಚದರವಳ್ಳಿ ಸಿದ್ಧೇಶ್ವರ ಜಾತ್ರೆ, ಗೋಡೆಕೆರೆ ಸಿದ್ಧರಾಮೇಶ್ವರ ರಥ, ವೇದಾಂತಾಚಾರ್ಯ ತಿರುನಕ್ಷತ್ರ, ವಿರುಪಾಕ್ಷ ವೃಷಭವಾಹನೋತ್ಸವ, ಚಿತ್ರದುರ್ಗ ಪ್ರಸನ್ನ ವೆಂಕಟರಮಣ ರಥ, ಹಂಪಿ ಚಂದ್ರಮೌಳೇಶ್ವರ ರಥ, ಕುಷ್ಟಗಿ ಶಿವಮೂರ್ತೇಶ್ವರ ಶಲವಡಿ ಪಟ್ಟದ ದೇವರ ಪುಣ್ಯತಿಥಿ, ಕಾರಡಗಿ ವೀರಭದ್ರ ಕಾರಣಿಕ, ಗೋಡೆಕೆರೆ ಸಿದ್ಧರಾಮೇಶ್ವರ ರಥ, ನವಲಗುಂದ | ಬಲ್ಲರವಾಡ ದುರ್ಗಾದೇವಿ ಆಯುಧಪೂಜಾ ಮರುದಿನ ಪಲ್ಲಕ್ಕಿ ಉತ್ಸವ, ಹಾನಗಲ್ಲ | ವರ್ಧಿ ಗ್ರಾಮ ಹೊನ್ನಮ್ಮದೇವಿ ಜಾತ್ರೆ, ಅರೇಮಲ್ಲೇನಹಳ್ಳಿ ರಥ, ಹೆಳವನಕಟ್ಟೆ ಬ್ರಹ್ಮೋತ್ಸವ, ಶಿಮ್ಮಂಗಾಲ ಜಾತ್ರೆ, ಮಾರಬಗಟ್ಟ ದಸರಾ ಮಹೋತ್ಸವ, ಚಿತ್ತಾಪುರ ಸಚ್ಚಿದಾನಂದ ಆರಾಧನೆ

13

ಸ್ಮಾರ್ತ ಏಕಾದಶಿ, ಪಾಪಾಂಕುಶ ಏಕಾದಶಿ, ಶೃಂಗೇರಿ ಶಾರದಾಂಬ ರಥ, ಅಂತರರಾಷ್ಟ್ರೀಯ ನೈಸರ್ಗಿಕ ವಿಪತ್ತು ಕಡಿತ ದಿನ, ಚನ್ನಪಟ್ಟಣ|ಕುಡಿಕೆಬೇವೂರು ರಥ, ಚಾಮುಂಡಿ ಬೆಟ್ಟ ಮುಡಿ ಉತ್ಸವ, ಬೆಂ.ಚಾಮರಾಜಪೇಟೆ ಯಾಜ್ಞವಲ್ಕ್ಯಾಶ್ರಮ ಸುರೇಶ್ವರ ಜಯಂತಿ, ಶಿರಹಟ್ಟಿ | ಜಲ್ಲಿಗೇರಿ ತಾಂಡಾ ಶಿವಾಜಿ ರಥ ಮರುದಿನ ಅಗ್ನಿ, ಕುಷ್ಟಗಿ | ಮನ್ನೇರಾಳ ಚಂದಾಲಿಂಗೇಶ್ವರ ಜಾತ್ರೆ, ಗದಗ | ತೋಂಟ ಸಿದ್ಧಲಿಂಗಸ್ವಾಮಿ ದ್ವಿತೀಯ ಸ್ಮರಣೋತ್ಸವ, ಗದಗ ಮುಳಗುಂದ ನಾಕಾ ಅನ್ನಪೂರ್ಣೇಶ್ವರಿ ರಥ, ಕೊಪ್ಪಳ | ಕವಲೂರ ಹೊನ್ನಿನಕೆರೆ ಮಲ್ಲೇಶ್ವರ ಪಲ್ಲಕ್ಕಿ, ಹರಪನಹಳ್ಳಿ ಕಾರಣಿಕ, ಸಿಂಧನೂರು ರಥ, ಕಾಖಂಡಕಿ ಜ್ಞಾನೇಶ್ವರ ಆರಾಧನೆ

14

ವೈಷ್ಣವ ಏಕಾದಶಿ, ದ್ವಿದಳ ವ್ರತಾರಂಭ, ಹೊರನಾಡು ಅನ್ನಪೂರ್ಣೇಶ್ವರಿ ಚಂಡೀಹೋಮ, ವಿಶ್ವ ಮಾನದಂಡಗಳ ದಿನ, ಮುನಿವಳ್ಳಿ ಕೈವಲ್ಯಾಶ್ರಮ ಸ್ವಾಮಿ ಆರಾಧನೆ, ಸೊರಬ ಗೊಗ್ಗೀಹಳ್ಳಿ ಲಿಂ. ಶ್ರೀ ನಿಜಗುಣ ಶಿವಾಚಾರ್ಯ ಸ್ವಾಮಿ ಪಂಚ ಮಠ ಸಂಸ್ತಾನ ಪುಣ್ಯಸ್ಮರಣೆ, ಕುಷ್ಠಗಿ | ಮನ್ನೇರಾಳ ಚಂದಾಲಿಂಗೇಶ್ವರ ರಥ, ಖಾನಾಪುರ ಶ್ರೀರಾಜೋಟೇಶ್ವರ ಪುಣ್ಯತಿಥಿ

15

ಪ್ರದೋಷ, ವಿಶ್ವ ಅಂಧರ ದಿನ, ಹುಲಿಗನಮರಡಿ ಉತ್ಸವಾರಂಭ

16

ಅನಧ್ಯಯನ ತ್ರಯ, ಕೋಜಾಗರಿ ಲಕ್ಷ್ಮಿ ಪೂಜೆ, ವಿಶ್ವ ಆಹಾರ ದಿನ, ಚಾಮುಂಡೇಶ್ವರೀ ರಥೋತ್ಸವ, ರಾಮತೀರ್ಥ ಆರಾಧನೆ, ಹಂಪಿ ವಿರೂಪಾಕ್ಷ ವಿದ್ಯಾರಣ್ಯ ಕೌಮುದೀಜಾಗರ, ಬೆಪ್ಪಂಪದವು, ಮಚ್ಚಿಕೆರೆ  ಜಾತ್ರೆ

17

ವಾಲ್ಮೀಕಿ ಜಯಂತಿ, ತುಲಾ ಸಂಕ್ರಮಣ, ಮುಜಂಗಾವು ತೀರ್ಥ, ಭಾಗಮಂಡಲ ಕಾವೇರೀಜಾತ್ರೆ, ಶೀಗಿ ಹುಣ್ಣಿಮೆ, ಶೃಂಗೇರಿ ತೆಪ್ಪೋತ್ಸವ, ಭಾಗಮಂಡಲ ಜಾತ್ರೆ, ಅಂತರರಾಷ್ಟ್ರೀಯ ಬಡತನ ನಿರ್ಮೂಲನಾ ದಿನ, ಕಾರ್ತಿಕ ಸ್ನಾನಾರಂಭ, ತಲಕಾವೇರಿ ತೀರ್ಥೋದ್ಭವ, ಕೂಡ್ಲಿ ಬ್ರಹ್ಮೇಶ್ವರ ರಥ, ಚೆನ್ನಗಿರಿ|ಬೆಂಕಿಕೆರೆ ಕಾಳಿಕಾ ಉತ್ಸವ, ಮೈಸೂರು ಚಾಮುಂಡೇಶ್ವರೀ ರಥೋತ್ಸವ, ಶರಣನುಲಿಯ ಚಂದ್ರಯ್ಯನ ಜಯಂತಿ, ಚೆನ್ನಗಿರಿ | ಬೆಂಕಿಕೆರೆ ಕಾಳಿಕಾದೇವೀ ಕದಳಿ ಮಂಟಪೋತ್ಸವ, ಚೆನ್ನಗಿರಿ | ಬಸವಾಪಟ್ಟಣ ಹಾಲಸ್ವಾಮಿ ಮುಳ್ಳಗದ್ದಿಗೆ, ದೇವರ ಹಿಪ್ಪರಗಿ ಮಲ್ಲಯ್ಯ ಜಾತ್ರೆ, ಚಿತ್ತಾಪುರ ನಾಗಾವಿ ಯಲ್ಲಮ್ಮ ಜಾತ್ರೆ, ಸುರೇಬಾನ ಕಡಕೋಳ ಅಯ್ಯಪ್ಪಜ್ಜ ಜಾತ್ರೆ, ಚಿತ್ತಾಪುರ ಉತ್ಸವ, ಮಲ್ಲಯ್ಯನಗುಡಿ ರಾವುತರಾಯ ನೈವೇದ್ಯ

18

ಸಿಂಧಗೀ ಭೀಮಾಶಂಕರ ಆರಾಧನೆ, ಸಿಂಧಗಿ ಭೀಮಾಶಂಕರ ಆರಾಧನೆ

19

ಸಿಂದಗಿ ಬಿಂದಗಿ ಪೂಜೆ, ಹಿರೇ ಹಡಗಲಿ ಹಾಲಸ್ವಾಮಿ ರಥ, ಹಡಗಲಿ | ಸೋಗಿ ಬೆಟ್ಟದ ಮಲ್ಲೇಶ್ವರ ರಥ

20

ಸಂಕಷ್ಟ ಚತುರ್ಥಿ(ಚಂ. ರಾ 8:32), ಚಾಮುಂಡೇಶ್ವರೀ ಶಯನೋತ್ಸವ, ರಾಷ್ಟ್ರೀಯ ಐಕ್ಯಮತ್ಯ ದಿನ, ರಂಭಾಪುರಿ ಶ್ರೀ ವೀರಗಂಗಾಧರ ಜಗದ್ಗುರುಗಳ 38ನೇ ಪುಣ್ಯದಿನ, ಮಿಳಿಗಾತ್ರಿ ಜಾತ್ರೆ, ಮುದಿನೂರು ರಥ, ಇರಂಬಾವಿ ರಥ, ಬಾಳೆಕುಂದ್ರಿ ಮಹಾರಾಜ ಪುಣ್ಯದಿನ

21

ಕರವಾ ಚೌತ್, ಬಾಳೆಕುಂದ್ರಿ ಉತ್ಸವ, ಗುಲ್ಬರ್ಗ ಉತ್ಸವ, ನಾರಾಯಣಪುರ ಜಾತ್ರೆ, ಕೂಡಲಗಿ ಶಾಂತಾನಂದ ಆರಾಧನೆ, ಸಾಲೋಟಗಿ ನಾರಾಯಣಸ್ವಾಮಿ ಆರಾಧನೆ

22

ಚಾಮುಂಡೇಶ್ವರೀ ಮುಡಿ ಉತ್ಸವ, ಬೆಳಗಾಂವ ಕಾಣೆ ಮಹಾರಾಜ ಪುಣ್ಯದಿನ, ಮಿಥಿನೂರು ಜಾತ್ರೆ

23

ಲಾಲಾ ಲಜಪತರಾಯ್ ಪುಣ್ಯದಿನ, ಮಾಣಿಕಪ್ರಭು ಪುಣ್ಯದಿನ, ಕೂಡ್ಲಿ ವಿದ್ಯಾಭಿನವ ನೃಸಿಂಹಭಾರತೀ ಪೀಠಾರೋಹಣ ದಿನ, ಕೂಡ್ಲಿ ವಿದ್ಯಾಭಿನವ ನರಸಿಂಹ ಭಾರತಿ ಪೀಠಾರೋಹಣ, ಸಾರಮಂಗಲ ನಾರಾಯಣಯತಿ ಆರಾಧನೆ

24

ಕಾಲಾಷ್ಟಮಿ, ಅನಧ್ಯಯನ ದ್ವಯ, ವಿಶ್ವ ಸಂಸ್ಥೆ ದಿನ/ವಿಶ್ವ ಅಭಿವೃದ್ಧಿ ಮಾಹಿತಿ ದಿನ, ಗೋಕರ್ಣ ಗಂಗಾ ಜಯಂತ್ಯುತ್ಸವ

25

 

26

4ನೇ ಶನಿವಾರ, ಶ್ರೀರಂಗಪಟ್ಟಣ ಅಷ್ಟತೀರ್ಥೋತ್ಸವ

27

ಮೂಡಬಿದರೆ ಉತ್ಸವ, ಸಂತ ತುಕಾರಾಮ ಪುಣ್ಯದಿನ, ಸಿರಗುಪ್ಪ . ಶಿವದೇವ ಶಿವಾಚಾರ್ಯ ಪುಣ್ಯತಿಥಿ, ಕುಷ್ಟಗಿ ತಾ | ಚಳ್ಳಗೇರ ಹಿರೇಮಠ ಸ್ವಾಮಿ ಆರಾದನೆ, ಕಿಡದಾಳೆ ಜಾತ್ರೆ

28

ಸರ್ವತ್ರ ಏಕಾದಶಿ, ರಮಾ ಏಕಾದಶಿ, ಗೋವತ್ಸ ದ್ವಾದಶಿ, ಶೃಂಗೇರಿ ಚಂದ್ರಶೇಖರಭಾರತೀ ಜಯಂತಿ

29

ನೀರುತುAಬುವ ಹಬ್ಬ, ಧನ್ವಂತರಿ ಜಯಂತಿ, ಪ್ರದೋಷ, ನರಸೋಬಾಡಿ ಗುರುದ್ವಾದಶಿ, ದೀವೋದಾಸ ಜಯಂತಿ, ನರಸೋಬವಾಡಿ ಗುರುದ್ವಾದಶಿ, ಲೋಕಿಕೆರೆ, ಕುರಗಡ್ಡಿ, ಗಾಣಗಾಪುರ ಗುರುದ್ವಾದಶಿ

30

ಧನ ತ್ರಯೋದಶಿ, ಮಾಸ ಶಿವರಾತ್ರಿ, ಅನಧ್ಯಯನ ಚತುಷ್ಟಯ, ವಿಶ್ವ ಮಿತವ್ಯಯ ದಿನ

31

ನರಕ ಚತುರ್ದಶಿ, ದೀಪಾವಳಿ, ಲಕ್ಷ್ಮಿಪೂಜೆ, ಶೃಂಗೇರಿ ವಿದ್ಯಾತೀರ್ಥ ಜಯಂತಿ, ರಾಷ್ಟ್ರೀಯ ಏಕೀಕರಣ ದಿನ, ಹಾಸನಾಂಬ ದೇವಸ್ಥಾನ ಬಾಗಿಲು ತೆಗೆಯುವುದು, ಧರ್ಮಸ್ಥಳ ದೇವರು ಹೊರಡುವುದು, ಕೊಡಗು ಗುಹ್ಯಜಾತ್ರೆ, ಮೈಸೂರು ದೇವಲದೇವಾಂಗ ಧನಲಕ್ಷ್ಮಿ ಪೂಜಾ

ನಮ್ಮ ಬಗ್ಗೆ

ನನ್ನ ಫೋಟೋ
ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.