ತಾರೀಖು |
ದಿನದ ವಿಶೇಷ |
1 |
ಅರಣ್ಯಗೌರೀ ವ್ರತ, ಶಿರಸಂಗಿ ಕಾಳಿಕಾ ರಥ, ಚಳ್ಳಗುರ್ಕಿ ರಥ |
2 |
ಬೆಂಗಳೂರು ಕೋಟೆ ರಥ, ಬೇಟ ನಾರಾಯಣ ಮಹಾರಾಜ ಜ. |
3 |
ಶುಕ್ಲಾದೇವಿ ಪೂಜಾ, ಕೊಲ್ಲೂರು ಮೂಕಾಂಬಿಕಾ ಜಯಂತಿ,
ಅನಧ್ಯಯನ, ಹೊಸೂರು ರಥ, ಧಾರವಾಡ ಮುರುಘಾಮಠ ಮಹಾಂತಸ್ವಾಮಿ ಜಯಂತಿ, ಇಂಗಳೇಶ್ವರ
ಸಿದ್ಧಲಿಂಗೇಶ್ವರ ಪುಣ್ಯರಾಧನೆ |
4 |
ಉಪೋಷ್ಯಾದೇವೀ ಪೂಜಾ, ಅಂತರರಾಷ್ಟ್ರೀಯ ಬಾಲದೌರ್ಜನ್ಯವಿರೋಧಿ
ದಿನ, ಶ್ರೀರಂಗಪಟ್ಟಣ್ಲ ರಥ, ಶ್ರೀಶೈಲ ಸಾರಂಗಮಠ ಪುಣ್ಯದಿನ |
5 |
ದಶಪಾಪಹರದಶಮಿ, ವಿಶ್ವ ಪರಿಸರ ದಿನ, ಹೊಸಹೊಳಲು ಉತ್ಸವ,
ಕೊಳ್ಳೇಗಾಲ ಮಕ್ಕಳ ಮಹದೇಶ್ವರಸ್ವಾಮಿ ವರ್ಧಂತೋತ್ಸವ, ಬೆಂ.ಮಹಾಲಕ್ಷ್ಮಿಪುರ ಶ್ರೀನಿವಾಸ
ವಜ್ರಾಂಗಿ ಉತ್ಸವ, ರಾಮೇಶ್ವರ ಪ್ರತಿಷ್ಠಾದಿನ, ವರದರಾಜ ಜಯಂತಿ, ಸುರಪುರ ಯಾಜ್ಞವಲ್ಕ ಜಯಂತಿ,
ರೋಣ | ಹೊನ್ನಿಗನೂರ ಹುಲಿಗೆಮ್ಮದೇವಿ ರಥ |
6 |
ಸರ್ವತ್ರ ಏಕಾದಶಿ, ನಿರ್ಜಲ ಏಕಾದಶಿ, ಬೆಂ.ಪ್ರಸನ್ನ
ವೀರಾಂಜನೇಯ ಉತ್ಸವ, ತಲಕಾಡು ಬ್ರಹ್ಮಾನಂದಸರಸ್ವತಿಗಳ ವರ್ಧಂತಿ, ಹೆಚ್.ಡಿ.ಕೋಟೆ ಸಂತೇಸರಗೂರು
ಲಕ್ಷ್ಮೀನೃಸಿಂಹ ರಥ , ರಾಯಭಾಗ | ಚಿಂಚಲಿ ಮಾಯಕ್ಕದೇವಿಯ ಪಲ್ಲಕ್ಕಿ ಉತ್ಸವ |
7 |
ಬಕ್ರೀದ್, ತ್ರಿವಿಕ್ರಮ ಪೂಜೆ, ಹರಿಹರಪುರ ವರ್ಧಂತಿ,
ಸತ್ಯಗಾಲ ವರದರಾಜ ರಥ, ಇಂಚಗೇರಿ ಮಾಧವಾನಂದ ಪುಣ್ಯತಿಥಿ, ವಿದ್ಯಾರಣ್ಯರ ಪುಣ್ಯದಿನ |
8 |
ಪ್ರದೋಷ, ವಿಶ್ವ ಸಾಗರ ದಿನ, ಪೆಂಟೆಕೋಸ್ಟ್, ಮುಳಬಾಗಿಲು
ಶ್ರೀಪಾದರಾಯ ಆರಾಧನೆ |
9 |
ಸೌರ ನೃಸಿಂಹ ಜ., ಅನಧ್ಯಯನ ಚತುಷ್ಟಯ, ಬೆಂ.ಹೊಸಕೆರೆಹಳ್ಳಿ
ದುರ್ಗಾದೇವಿ ವೆಂಕಟೇಶ್ವರ ಉತ್ಸವ, ಛತ್ರಪತಿ ಶಿವಾಜಿ ರಾಜ್ಯಾಭಿಷೇಕದಿನ, ನಮ್ಮಾಳ್ವಾರ್
ತಿರುನಕ್ಷತ್ರ |
10 |
ವಟಸಾವಿತ್ರೀ ವ್ರತ, ಭೌತ್ಯ ಮನ್ವಾದಿ, ನಾಚರಗುಡಿ
ಸತ್ಯಾಭಿನವ ಪುಣ್ಯದಿನ, ಹೊನ್ನುಗ್ಗಿ ರಥ |
11 |
ಕಾರ ಹುಣ್ಣಿಮೆ, ಭೂಮಿ ಪೂರ್ಣಿಮಾ, ಸಂತ ಕಬೀರದಾಸ ಜ.,
ಶ್ರೀರಂಗರಾಜಪುರ ವೇಣುಗೋಪಾಲ ರಥ, ಮೈಸೂರು ದೇವಲದೇವಾಂಗ ಅಭಿನವವಿದ್ಯಾಧರ ವರ್ಧಂತಿ, ಹರಿಹರ ಮಹಾಕವಿ
ಜಯಂತಿ, ಕೂಡಲಿ ವಾಲುಕೇಶ್ವರಭಾರತಿ ಆರಾಧನೆ, ಸೊಲ್ಲಾಪುರ ಸಿದ್ಧಲಿಂಗೇಶ್ವರ ಆರಾಧನೆ, ವಿಜಾಪುರ
| ನಾಗರಾಳ ದುರ್ಗಾದೇವಿ ಜಾತ್ರೆ, ಸಿರಿಗೆರೆಮಠ ಹರಿಹರ ಮಹಾಕವಿ ಜಯಂತಿ, ಟಿಕ್ಕಳಕಿ ಸದ್ಗುರು
ಬಸವಲಿಂಗ ಶರಣರ ಪುಣ್ಯತಿಥಿ, ಧಾರವಾಡ | ಕುಂದಗೋಳ ಬ್ರಹ್ಮದೇವ ರಥ, ಬಸವನಬಾಗೇವಾಡಿ | ನಂದಿಹಾಳ
ಗುರು ಆರೂಢ ಜಯಂತಿ, ಕುಂದಗೋಳ ಉತ್ಸವ, ಬೆಂಗಳೂರು ಶನೈಶ್ಚರ ರಥ, ಕೃಷ್ಣದ್ವೈಪಾಯನತೀರ್ಥ
ಪುಣ್ಯದಿನ, ಹುಣಸೀಹೊಳೆ ವಿದ್ಯಾತೀರ್ಥ ಆರಾಧನೆ |
12 |
ಅರ್ಜನ್ದೇವ್ ಬಲಿದಾನ ದಿನ, ಕೂಡ್ಲಿವಾಲುಕೇಶ್ವರ
ಭಾರತೀಸ್ವಾಮಿ ಆರಾಧನೆ, ಕುಂದಗೋಳ ಬ್ರಹ್ಮದೇವರ ಬಂಡಿ ಉತ್ಸವ |
13 |
ಕಂಚಿ ವರದರಾಜ ರಥ, ಮಾರೇಹಳ್ಳಿ ನೃಸಿಂಹ ರಥ, ಕೋಡಿಮಠ
ಮಹಾಮಂಗಳಾರತಿ |
14 |
ಸಂಕಷ್ಟ ಚತುರ್ಥಿ (ಚಂ.ಉ ರಾ 9:33), 2ನೇ ಶನಿವಾರ,
ಮೇಲುಕೋಟೆ ಪಲ್ಲವೋತ್ಸವ, ವಿಶ್ವ ರಕ್ತದಾನಿಗಳ ದಿನ, ಕೊಳ್ಳೇಗಾಲ ಸುಬ್ರಹ್ಮಣ್ಯಸ್ವಾಮಿ
ವರ್ಧಂತಿ, ನಾಗರಾಳ ದುರ್ಗಾದೇವಿ ರಥ, ಶ್ರೀಶೈಲ ಸಾರಂಗಮಠ ಜಯಂತಿ |
15 |
ಮಿಥುನ ಸಂಕ್ರಮಣ, ಅನಧ್ಯಯನ, ತಂದೆಯರ ದಿನ, ಟ್ರಿನಿಟಿ ಸಂಡೆ, ಮೈಸೂರು ತಿಲಕನಗರ ಶ್ರೀನಿವಾಸ ಉತ್ಸವ, ಮೈಸೂರು ಕೋಟೆರಥ |
16 |
ನೆಲ್ಲಿಕಾರು ಸ್ತಂಭಾರೋಹಣ, ಕೂಡ್ಲಿ ನೃಸಿಂಹಭಾರತೀ ಆರಾಧನೆ,
ಗದಗ ಪಂಚಾಕ್ಷರೀ ಪುಣ್ಯದಿನ, ತಲಕಾಡು ಬಾಲಕೃಷ್ಣಾನಂದಮಠ ನೃಸಿಂಹಾನಂದ ಪಟ್ಟಾಭೀಷೆಕ ದಿನ,
ಹರಿಪುರ ವಿಶ್ವಭಿಜ್ಞ ಆರಾಧನೆ, ಅಕ್ಕಿ ಆಲೂರ ಲಿಂಗೈಕ್ಯ ಚೆನ್ನವೀರ ಪುಣ್ಯ ಸ್ಮರಣೋತ್ಸವ,
ಗಾನಯೋಗಿ ಪಂಚಾಕ್ಷರ ಗವಾಯಿ ಪುಣ್ಯದಿನ, ಕರವೀರನಹಳ್ಳಿ ಜಾತ್ರೆ |
17 |
ಉಟ್ಲು ಉತ್ಸವ, ಹುಣಸೀಹೊಳೆ ವಿದ್ಯಾಮನೋಹರ ಆರಾಧನೆ, ಹಾವೇರಿ
| ಮರೋಳ ಲಿಂಗೈಕ್ಯ ರುದ್ರಾರಾಧ್ಯಶಾಸ್ತ್ರಿ ಪುಣ್ಯತಿಥಿ |
18 |
ಅನಧ್ಯಯನ ದ್ವಯ, ಹರಿಪುರ ಉತ್ಸವ, ಆತ್ಮಕೂರ ಸತ್ಯಧೀರತೀರ್ಥ
ಆರಾಧನೆ, ಯಲಬುರ್ಗಾ ಸಿದ್ಧರಾಮೇಶ್ವರ ಸಂಸ್ಥಾನ ಹಿರೇಮಠದ ಲಿಂ. ಷ. ಸಿದ್ಧರಾಮ ಶಿವಾಚಾರ್ಯರ
ಪುಣ್ಯತಿಥಿ |
19 |
ಕಾಲಾಷ್ಟಮಿ, ಬಾಯಾರು ಪಂಚಲಿಂಗೇಶ್ವರ ಪ್ರತಿಷ್ಠಾ ವರ್ಧಂತಿ,
ಕಾರ್ಪಸ್ ಕ್ರಿಸ್ಟಿ, ಮಲ್ಲಾರಿದೀಕ್ಷಿತರ ಪುಣ್ಯದಿನ, ಅಗಳಿ ಗ್ರಾಮ ಆರಾಧನೆ, ರಾಯವೇಲು
ವಿದ್ಯಾಪತಿ ಆರಾಧನೆ |
20 |
ಸಮ್ಮರ್ ಸೋಲ್ಸ್ಟಿಸ್, ವಿಶ್ವ ನಿರಾಶ್ರಿತರ ದಿನ, ಅನಂತಪುರ
| ಅಗಳಿ ದಶಾವತಾರ ವಿಗ್ರಹ ಪ್ರತಿಷ್ಠಾ ವರ್ಧಂತಿ, ಹರ್ಲಾಪುರ ಕೊಟ್ಟೂರೇಶ್ವರ ರಥ, ಕೊಪ್ಪಳ
ಗವಿಮಠ ಮರಿಶಾಂತವೀರ ಪುಣ್ಯಾರಾಧನೆ, ಹುನಗುಂದ | ಕಡಿವಾಲ ಕೋಡಿಹಾಳ ಶಾಂತೇಶ ರಥ,
ಲಿಂಗಾಂಬುಧೀಶ್ವರ ರಥ |
21 |
ಸ್ಮಾರ್ತ ಏಕಾದಶಿ, ಯೋಗಿನೀ ಏಕಾದಶಿ, ಬುಧ ಜಯಂತಿ, ವಿಶ್ವ
ಸಂಗೀತ ದಿನ, ಹಿರೇಮ್ಯಾಗೇರಿ ಗಡ್ಡಿ ಬಸವೇಶ್ವರ ರಥ, ಹಿರೇಮ್ಯಾಗೇರಿ ಗಡ್ಡಿಬಸವೇಶ್ವರ ರಥ,
ಬಿಂಜವಾಡಗಿ ಕಡಿವಾಲ ಕೋಡಿಹಾಳ ಶಾಂತೇಶ ಶರಣರ ಪುಣ್ಯದಿನ, ಮುದ್ಧಾಪುರ ಶಿವಲಿಂಗತಾತ ಪುಣ್ಯತಿಥಿ |
22 |
ವೈಷ್ಣವ ಏಕಾದಶಿ, ಹರಿಹರಪುರ ಸ್ವಯಂಪ್ರಕಾಶ ಸರಸ್ವತಿ
ವರ್ಧಂತಿ, ಲೇಬಗೆರಿ ಲಕ್ಷ್ಮಣೇಂದ್ರ ಪುಣ್ಯದಿನ, ಮೀರಜ ವೀರಭದ್ರ ರಥ, ಹಾನಗಲ್ | ಹೊಂಕಣಮಠ
ಗುಬ್ಬಿಸ್ವಾಮಿ ಪುಣ್ಯದಿನ, ಹಟ್ಟಿತಾಂಡ ದುರ್ಗಾದೇವಿ ಜಾತ್ರೆ, ದತ್ತವಾಡಿ ಬಸವನಗೌಡ
ಪುಣ್ಯದಿನ, ಲೇಬಗಿರಿ ಲಕ್ಷ್ಮಿಂದ್ರ ಆರಾಧನೆ |
23 |
ಸೋಮ ಪ್ರದೋಷ, ಮಾಸ ಶಿವರಾತ್ರಿ, ಜಗದ್ಗುರು ಶ್ರೀ
ವಿದ್ಯಾರಣ್ಯ ಆರಾಧನೆ, ಸಂತ ನಿವೃತ್ತಿನಾಥ ಪುಣ್ಯದಿನ, ಬೆಲವಂತ ಹಿರೇಮಠ ಚನ್ನಬಸವೇಶ್ವರ
ಶಿವಯೋಗಿ ಪುಣ್ಯದಿನ |
24 |
ಅನಧ್ಯಯನ ತ್ರಯ, ಗದಗ | ಲಿಂಗದಾಳ ಸದ್ಗುರು ಸಹಜಾನಂದ
ಶಿವಯೋಗಿಗಳ ಸಪ್ತಾಹ ಆರಂಭ |
25 |
ಮಣ್ಣೆತ್ತಿನ ಅಮಾವಾಸ್ಯೆ, ವೃಷಭ ಪೂಜೆ, ಸಾಗರಕಟ್ಟೆ
ಆರಾಧನೆ, ಹಾನಗಲ್ಲ | ಹೊಂಕಣಮಠ ಗುಬ್ಬಿ
ನಂಜುಂಡೇಶ್ವರ ರಥ, ಗಂಗಾವತಿ | ಹೆಬ್ಬಾಳ ಮರಿಶಾಂತವೀರಸ್ವಾಮಿ ಪುಣ್ಯಾರಾಧನೆ, ಗದಗ |
ಲಿಂಗದಾಳ ಸದ್ಗುರು ಸಹಜಾನಂದ ಶಿವಯೋಗಿಗಳ ಸಪ್ತಾಹ ಮುಕ್ತಾಯ, ವಿಜಯಪುರ | ಸೋಮದೇವರಹಟ್ಟಿ ಮಾತಾ
ದುರ್ಗಾದೇವಿ ಜಾತ್ರೆ |
26 |
ಆಷಾಢಮಾಸ ಪ್ರಾರಂಭ, ಅಂತರರಾಷ್ಟ್ರೀಯ ಮಾದಕ ಸೇವನೆ ಮತ್ತು
ಕಳ್ಳ ಸಾಗಾಣಿಕಾ ವಿರೋಧಿ ದಿನ, ಪುರಿ ಜಗನ್ನಾಥ ರಥಯಾತ್ರೆ, ಕ್ಯಾಲಕೊಂಡ ಶಂಕರಭಾರತಿ ಆರಾಧನೆ,
ಚಂದ್ರದರ್ಶನ, ಶ್ರೀವಲ್ಲಭಾಚಾರ್ಯ ವೈಕುಂಠ ಗಮನ, ಯಲಬುರ್ಗಾ.ಇಟಗಿ ಮುದ್ದಿಬಸವೇಶ್ವರ ಮಹಾಪ್ರಸಾದ, ಕಂದಗಲ್ಲ
ಸಂಗನಬಸವ ಪುಣ್ಯದಿನ, ಕೇದಾರ ಸಿದ್ದೇಶ್ವರಲಿಂಗ ಪುಣ್ಯದಿನ, ಲಿಂಗಾನಂದಸ್ವಾಮಿ ಪುಣ್ಯದಿನ, ವಾಸುದೇವಾನಂದಸ್ವಾಮಿ ಆರಾಧನೆ |
27 |
ಕೆಂಪೇಗೌಡ ಜಯಂತಿ, ಮೊಹರಂ ತಿಂಗಳ ಆರಂಭ, ಆಷಾಢ ಶುಕ್ರವಾರ,
ವಕ್ಕಲಕೇರಿ ಮಾರ್ಕಂಡೇಯೋತ್ಸವ, ಶ್ರೀರಾಮ ರಥೋತ್ಸವ, ಉತ್ತರಶೃಂಗ ಚಂದ್ರೋದಯ, ಗೆಂಜಿಗನೂರು
ಶಂಕರಭಾರತಿಗಳ ಆರಾಧನೆ |
28 |
4ನೇ ಶನಿವಾರ |
29 |
ವಿನಾಯಕೀ ಚತುರ್ಥಿ, ಸೂಡಿ ಜುಕ್ತಿಮಠ ಕೊಟ್ಟೂರು ಬಸವೇಶ್ವರ
ಪುಣ್ಯದಿನ, ನವಲಗುಂದ ನಾಗಲಿಂಗ ಪುಣ್ಯದಿನ, ಗದಗ | ಬಿಂಕದಕಟ್ಟಿ ಅಪ್ಪಯ್ಯಸ್ವಾಮಿ ಪುಣ್ಯತಿಥಿ,
ಧಾರವಾಡ ಲಕ್ಷ್ಮಿನೃಸಿಂಹ ರಥ, ರಘುನಾಥ ತೀರ್ಥರ ಆರಾಧನೆ, ವಲ್ಲಭಚಾರ್ಯರ ವೈಕುಂಠಾಗಮನ,
ನವಲಗುಂದ ಪುಣ್ಯದಿನ, ಕೊಟ್ಟೂರು ಪುಣ್ಯದಿನ |
30 |
ಅಮೃತಲಕ್ಷ್ಮಿ ವ್ರತ, ಲಿಂಗಾನಂದ ಸ್ವಾಮಿ ಆರಾಧನೆ, ಅಗಡಿ
ನಾರಾಯಣ ಜಯಂತಿ., ನವಲಗುಂದ ನಾಗಲಿಂಗಸ್ವಾಮಿ ಮೇಣೆ ಉತ್ಸವ ಹಾಗೂ ಪಲ್ಲಕ್ಕಿ ಉತ್ಸವ, ಸಿಂಧನಮಡು
ಬ್ರಹ್ಮಾನಂದಸ್ವಾಮಿ ಜಯಂತಿ, ಮಹಾಗಾಂವ ಮಹಾರಾಜ ಪುಣ್ಯದಿನ |
ಜೂನ್ -2025
ನಮ್ಮ ಬಗ್ಗೆ

- ಬೆಂಗಳೂರು ಪ್ರೆಸ್
- ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.