ತಾರೀಖು |
ದಿನದ ವಿಶೇಷ |
1 |
ಮೇ ದಿನ/ಕಾರ್ಮಿಕರ ದಿನ, ವಿನಾಯಕೀ ಚತುರ್ಥಿ, ಮಿತ್ತನಡ್ಕ
ಮಲರಾಯ ಧ್ವಜ, ಹಂಪಿ ಮಲಯಾಳಬ್ರಹ್ಮ ಆರಾಧನೆ, ವಿದ್ಯಾ ಶ್ರೀನಿವಾಸತೀರ್ಥ ಆರಾಧನೆ,
ವಿದ್ಯಾಪತಿತೀರ್ಥ ಆರಾಧನೆ, ಭಾಷ್ಯಕಾರ ರಥ, ರಾಣೆಬೆನ್ನೂರು | ಹನುಮಾನಹಳ್ಳಿ ಮುರಡಬಸವೇಶ್ವರ
ರಥ, ಬಾದಾಮಿ | ಕರಟಗೇರಿ ಬಸವೇಶ್ವರ ರಥ, ಹುಬ್ಬಳ್ಳಿ | ಬ್ಯಾಹಟ್ಟಿ ಬಂಡೆಮ್ಮದೇವಿ ರಥ |
2 |
ಶಂಕರ ಜಯಂತಿ, ರಾಮಾನುಜಾಚಾರ್ಯ ಜ., ಲಾವಣ್ಯಗೌರೀ ವ್ರತ,
ಶೃಂಗೇರಿ ಜಯಂತ್ಯುತ್ಸವ, ಉಜ್ಜಯಿನಿ ಸಿದ್ಧಲಿಂಗೇಶ್ವರ ರಥ, ಗಾಯತ್ರೀ ಜಯಂತಿ, ಕ್ಯಾತ್ಸಂದ್ರ
ಉತ್ಸವ, ಕೋಲಾರ ಗರುಡೋತ್ಸವ, ಬೆಂ.ಕೃಷ್ಣರಾಜಪುರ ಗಾಯತ್ರೀಅಮ್ಮ ರಥ, ಗುಡಿಬಂಡೆ|ಸೋಮೇನಹಳ್ಳಿ
ವೆಂಕಟರಮಣ ರಥ, ಹೆಬ್ಬೂರು ಕೋದಂಡಾಶ್ರಮ ಚಂಡೀ ಹೋಮ, ಭಾವನಾಮಹರ್ಷಿ ಜಯಂತಿ, ಬಾರಂದೂರು
ಬ್ರಹ್ಮಾನಂದ ಯೋಗಾಶ್ರಮ ಶಂಕರ ಜಯಂತಿ, ಕೊಳ್ಳೇಗಾಲ ಸುಬ್ರಹ್ಮಣ್ಯ ನವಗ್ರಹ ವರ್ಧಂತಿ, ಬಾಣಂದೂರ
ಯೋಗಾಶ್ರಮ ಶಂಕರ ಜಯಂತಿ, ವಾಮದೇವ ಶಿವಾಚಾರ್ಯ ವರ್ಧಂತಿ, ಉಜ್ಜಯಿನಿ ಮರುಳಸಿದ್ಧೇಶ್ವರ ರಥ,
ರೋಣ | ಹೊಸಹಳ್ಳಿ ಬಸವೇಶ್ವರ ರಥ, ಗಂಗಾವತಿ | ಆಚಾರ ನರಸಾವೂರ ಕಲ್ಬುರ್ಗಿ ಶರಣಬಸವೇಶ್ವರ
ಮಹಾರಥ, ಗದಗ | ಅಂತೂರು ಬೆಂತೂರು ಬೂದೀಶ್ವರ ರಥ, ದಾರುಕಾಚಾರ್ಯ ಜಯಂತಿ, ರಬಕವಿ-ಬನಹಟ್ಟಿ |
ಕೇಸರಗೊಪ್ಪ ಬಿಸಿಲ ಸಿದ್ದೇಶ್ವರ ರಥ, ನವಲಗುಂದ ಸಿದ್ಧೇಶ್ವರ ರಥ, ಚೆನ್ನಗಿರಿ | ಚರಡೋಣಿ
ಕಾಳಿಕಾದೇವಿ ರಥ, ಕಲಬುರ್ಗಿ | ಚಿಕ್ಕನಂದೂರು ವೀರಭದ್ರ ಅಗ್ನಿ ಉತ್ಸವ, ಕುಂತಿಕಾನ ಜಾತ್ರೆ,
ಕಾನಂಗಿ ಶ್ರೀನಿವಾಸ ಧ್ವಜ, ಹೊಸಹಳ್ಳಿ ರಥ, ಗುಡಿಬಂಡೆ ಸೋಮೇನಹಳ್ಳಿ ರಥ, ಗುರುಪುರ,
ಕನ್ನರ್ಪಾಡಿ ರಥ, ದಾರುಕಾಚಾರ್ಯ ಜ. |
3 |
ವಿಶ್ವ ಪತ್ರಿಕಾಸ್ವಾತಂತ್ರ್ಯ ದಿನ, ವಿಶ್ವ ಅಸ್ತಮಾ ದಿನ,
ಸಾಲಿಗ್ರಾಮ ಯೋಗಾನೃಸಿಂಹ ರಥ, ಯರಗೋಳ ಪುಣ್ಯದಿನ, ಶ್ರೀರಂಗಪಟ್ಟಣ ರಂಗಸ್ವಾಮಿ ಜಯಂತಿ,
ಉಜ್ಜಯಿನಿ ಶಿಖರಕ್ಕೆ ಎಣ್ಣೆ ಎರೆಯುವ ಕಾರ್ಯಕ್ರಮ, ಹರ್ಲಾಪೂರ ಕೊಟ್ಟೂರೇಶ್ವರ ಪಟ್ಟಾಧಿಕಾರ, ಹುಮ್ನಾಬಾದ
| ಹುಡಗಿ ದಿಗಂಬರ ಕರೀಬಸವೇಶ್ವರ ರಥ, ಗಂಗಾವತಿ ಕಲ್ಮಠ ಕೊಟ್ಟೂರು ಮಹಾಸ್ವಾಮಿ ಪಟ್ಟಾಭೀಷೇಕ
ವಾರ್ಷಿಕೋತ್ಸವ |
4 |
ಗಂಗಾಸಪ್ತಮಿ, ಭಾಗೀರಥ ಜಯಂತಿ, ಅಗ್ನಿನಕ್ಷತ್ರ ದೋಷಾರಂಭ,
ಅನಧ್ಯಯನ ದ್ವಯ, ವಿಶ್ವ ನಗೆ ದಿನ, ಗಂಗೋತ್ಪತ್ತಿ, ಚನ್ನಪಟ್ಟಣ ರಥ, ಭಾಗಮಂಡಲ ಜಾತ್ರೆ, ರಾಮನಗರ|ಮಾಗಡಿ|ಉಡುಕುಂಟೆ
ಚೆನ್ನಿಗರಾಯ ರಥ, ಶ್ರೀರಂಗಪಟ್ಟಣ ರಂಗಸ್ವಾಮಿ ಜಯಂತಿ, ನಾರಾಯಣಪೇಟೆ ಬ್ರಹ್ಮಾನಂದ ಆರಾಧನೆ,
ಕಂಪ್ಲಿ ಸೋಮೇಶ್ವರ ರಥ, ಕೊಪ್ಪಳ | ಓಜಿನಹಳ್ಳಿ ಸಿದ್ಧೇಶ್ವರ ರಥ |
5 |
ಮೊದಲಕಲ್ಲು ಶೇಷದಾಸರಾಯ ಪುಣ್ಯತಿಥಿ, ಇಂಡಿ | ತಾಂಬಾ
ನಾಗನಾಥ ಪುಣ್ಯದಿನ, ಹುಬ್ಬಳ್ಳಿ ಸಿದ್ಧಾರೂಢಮಠ ಗುರುನಾಥರೂಢ ಪುಣ್ಯತಿಥಿ ಆರಂಭ,
ದೊಡ್ಡಚಿಂತನವೇಲಿ ಶೇಷಾದಾಸರ ಪುಣ್ಯದಿನ |
6 |
ಸೌರ ಶ್ರೀರಾಮನವಮಿ, ಕೊಕ್ಕಡ ರಥ, ಶಿಶಿಲ ರಥ, ತಲಕಾಡು
ಬಾಲಕೃಷ್ಣಾನಂದಮಠ ಶುಕ ಜಯಂತಿ, ವಿರಾಟ್ ಪೋತಲೂರಿ ವೀರಬ್ರಹ್ಮೇಂದ್ರ ಆರಾಧನೆ, ಚಿತ್ರದುರ್ಗ
ಜಯವಿಭವ ಪುಣ್ಯದಿನ, ರೋಣ | ಅಬ್ಬಿಗೇರಿ ಅನ್ನದಾನೇಶ್ವರ ರಥ, ಗದಗ | ಹರ್ಲಾಪುರ ರಾಮಕರುಣಾನಂದ
ರಥ, ರೋಣ | ಗಜಮಾಗಡಿ ಮಾರುತಿ ರಥ, ಗದಗ | ಬಿಂಕದಕಟ್ಟಿ ರಾಮಕರುಣಾನಂದ ಪುಣ್ಯತಿಥಿ,
ಬೊಮ್ಮಲಾಪುರ ತ್ರಿಪುರಾಂತಕೀ ರಥ, ಮರುಳಾರಾಧ್ಯ ಜಯಂತಿ |
7 |
ರವೀಂದ್ರನಾಥ ಠಾಗೋರ್ ಪುಣ್ಯದಿನ,
ವಾಸವೀ/ಕನ್ಯಕಾಪರಮೇಶ್ವರೀ/ನಿಮಿಷಾಂಬಾ ಜ., ರೋಣ ವೀರಭದ್ರ ರಥ, ಬೆಂ.ಕೋಟೆವೆಂಕಟರಮಣ ರಥ,
ವರ್ಧಮಾನ ತೀರ್ಥಂಕರ ಕೇವಲ ಜ್ಞಾನಕಲ್ಯಾಣ, ನೊಣವಿನಕೆರೆ ಗೋಪಾಲಕೃಷ್ಣ ರಥ, ಯತ್ನಾಳ ಪಾಂಡುರಂಗ
ಸಪ್ತಾಹ, ಗದಗ | ಲಕ್ಷ್ಮೇಶ್ವರ ಸೋಮೇಶ್ವರ ರಥ, ಗದಗ | ಕೋಟುಮಚಗಿ ಸೋಮೇಶ್ವರ ರಥ, ಹುಬ್ಬಳ್ಳಿ
ಸಿದ್ಧಾರೂಢಮಠ ಗುರುನಾಥರೂಢ ಪುಣ್ಯತಿಥಿ ಮುಕ್ತಾಯ, ರೋಣ | ಮೇಲ್ಮಠ ಮಾರುತೇಶ್ವರ ಕಾರ್ತಿಕ,
ಬೆಟಗೇರಿ ಬಾಲಾಜಿ ಪ್ರತಿಷ್ಠಾಪನೆ ವಾರ್ಷಿಕೋತ್ಸವ, ಬೆಟಗೇರಿ ತುಳಜಾಭವಾನಿ ಜನ್ಮೋತ್ಸವ,
ವೆಂಕಟಾಪುರ ಕಲ್ಯಾಣೋತ್ಸವ |
8 |
ಸರ್ವತ್ರ ಏಕಾದಶಿ, ಮೋಹಿನೀ ಏಕಾದಶಿ, ವಿಶ್ವ ರೆಡ್ಕ್ರಾಸ್ ದಿನ, ಮಾನ್ವಿ ವೆಂಕಟರಮಣ ಉತ್ಸವ, ಕಾನಂಗಿ ಶ್ರೀನಿವಾಸ ರಥ, ರೋಣ ರಥ, ತಲಕಾಡು
ಜಾತ್ರೆ, ಹೆಚ್.ಡಿ.ಕೋಟೆ ವರದರಾಜ ರಥ, ಬೃಹಸ್ಪತಿ ಜಯಂತಿ, ಕೊಪ್ಪಳ ವೀರಭದ್ರ ಅಗ್ನಿಕುಂಡ,
ಹುಬ್ಬಳ್ಳಿ | ಸುಳ್ ಕಲ್ಮೇಶ್ವರ ರಥ, ಜಮಖಂಡಿ | ಕಲಬೀಳಗಿ ಸಿದ್ದುಬಾ ಜಾತ್ರೆ |
9 |
ಪ್ರದೋಷ, ಶ್ರೀರಂಗಪಟ್ಟಣ ರಥ, ತೊರವಿ ನರಸಿಂಹ ರಥ, ಕೆಡವೂರು
ಕಾನಂಗಿ ಶಂಕರನಾರಾಯಣ ರಥ, ಶೃಂಗೇರಿ ಗಿರಿಜಾ ಕಲ್ಯಾಣ, ಮಧುಸೂದನ ಪೂಜಾ, ಕಂಚಿ ವರದರಾಜಸ್ವಾಮಿ
ಜಯಂತಿ, ಬೆಟಗೇರಿ ಬಚ್ಚಲಕಮ್ಮದೇವಿ ರಥ, ನರಗುಂದ | ಸಿರೋಳ ಮಾಂಡ್ರೆ ಬಂಧು ಜವಳಾಂಬಿಕಾ
ಜಾತ್ರೆ, ಗದಗ ಬೆಟಗೇರಿ ಅಂಬ ಭವಾನಿ ಜನ್ಮೋತ್ಸವ, ರೋಣ | ಮೇಲ್ಮಠ ಹನುಮಂತ ಜಾತ್ರೆ, ಭಾಗಮಂಡಲ,
ಕಾವೂರು ಜಾತ್ರೆ, ಬಿಜಾಪುರ ಉತ್ಸವ |
10 |
2ನೇ ಶನಿವಾರ, ವೇದವ್ಯಾಸ ಜಯಂತಿ, ಕೊಳ್ಳೇಗಾಲ ವಿಶ್ವೇಶ್ವರ
ರಥ, ಮಳೂರು ರಥ, ಮುಳಬಾಗಿಲು ಆಂಜನೇಯ ರಥ, ತುಮಕೂರು|ಕೊರಟಗೆರೆ ಸುವರ್ಣಮುಖಿ ಲಕ್ಷ್ಮಿನೃಸಿಂಹ
ಉತ್ಸವ, ಸಂಪಿಗೆ ರಥೋತ್ಸವ, ಅಗಡಿ ಬ್ರಹ್ಮಾನಂದ ಆರಾಧನೆ, ಹೊನ್ನಾಳಿ|ರಾಂಪುರ ಹಾಲಸ್ವಾಮಿ ಪುಣ್ಯತಿಥಿ,
ಮಧುರಕವಿ ಆಳ್ವಾರ್ ತಿರುನಕ್ಷತ್ರ, ಹೊನ್ನಾಳಿ | ರಾಂಪುರ ಹಾಲಸ್ವಾಮಿ ಪುಣ್ಯತಿಥಿ, ಕುಂದಗೋಳ |
ಕೊಡ್ಲಿವಾಡ ವೀರಭದ್ರೇಶ್ವರ ಜಾತ್ರೆ, ನವಲಗುಂದ | ಶಲವಡಿ ಗುರುಶಾಂತಸ್ವಾಮಿ ರಥ ಮರುದಿನ
ಪಲ್ಲಕ್ಕಿ ಉತ್ಸವ |
11 |
ಚಾಂದ್ರ ನೃಸಿಂಹ ಜ., ಅನಧ್ಯಯನ ತ್ರಯ, ರಾಷ್ಟ್ರೀಯ
ತಂತ್ರಜ್ಞಾನ ದಿನ, ಮದರ್ಸ್ ಡೇ, ಕಾನಂಗಿ ನೃಸಿಂಹ ಉತ್ಸವ, ಕುಣಿಗಲ್|ಅಮೃತ್ತೂರು ಗಿರಿಜಾ
ಕಲ್ಯಾಣ, ಬೆಂ.ಬನಶಂಕರಿ ಲಕ್ಷ್ಮಿನೃಸಿಂಹ ಅಡ್ಡಪಲ್ಲಕ್ಕಿ, ಗುಬ್ಬಿ|ಕುಣಾಘಟ್ಟ ನೃಸಿಂಹ ಜಯಂತಿ, ತುರುವೇಕೆರೆ
ಅಚಲಾನಂದಮಠ ನೃಸಿಂಹ ಜಯಂತಿ, ಗದಗ | ದುಂದೂರ ಫಕೀರೇಶ್ವರ ರಥ, ಹಾವೇರಿ ತೋಟದ ಯಲ್ಲಾಪುರ
ಮೈಲಾರಲಿಂಗೇಶ್ವರ ಜಾತ್ರೆ, ಸೊನ್ನ ರಥ, ಕಣಘಟ್ಟ ಜಯಂತಿ |
12 |
ಬುದ್ಧ ಪೂರ್ಣಿಮಾ, ಸೌರ ಚಿತ್ರಾ ಪೂರ್ಣಿಮಾ, ಆಗೀ
ಹುಣ್ಣಿಮೆ, ಅರ್ಧನಾರೀಶ್ವರ ವ್ರತ, ಕೂರ್ಮ ಜಯಂತಿ, ಭದ್ರಾವತಿ ಲಕ್ಷ್ಮೀನರಸಿಂಹ ರಥ,
ಅಂತರರಾಷ್ಟ್ರೀಯ ದಾದಿಯರ ದಿನ, ದ್ರೌಪದಮ್ಮ ಕರಗ,
ಚಿಕ್ಕಪೇಟೆ/ಚಿತ್ರದುರ್ಗ ನಿಮಿಷಾಂಬಾ ಉತ್ಸವ, ಸಾಗರ ಸಿರಿವಂತೆ ತ್ರಿಪುರಾಂತಕ ರಥ,
ಚಿಕ್ಕನಾಯಕನಹಳ್ಳಿ ಬ್ರಹ್ಮಪುರಿ ಆಂಜನೇಯ ರಥ, ಬಂಗಾರುಪೇಟೆ ಕೋದಂಡರಾಮ ರಥ,
ಗುಂಡ್ಲುಪೇಟೆ|ಕಂದಾಗಾಲ ಪಾರ್ವತಿ ರಥ, ಮಾಗಡಿ|ಅಮೃತೂರು ರಾಮೇಶ್ವರ ರಥ, ಚಿತ್ರದುರ್ಗ
ತ್ಯಾಗರಾಜ ಪಾಂಡುರಂಗ ರಥ, ಶ್ರೀರಂಗಪಟ್ಟಣ ಬಂಗಾರ ಗರುಡೋತ್ಸವ, ಅರಕಲಗೂಡು|ಕೇರಳಾಪುರ
ಶ್ರೀನಿವಾಸ ಆಂಜನೇಯ ರಥ, ನಾಗಮಂಗಲ ಯೋಗಾನೃಸಿಂಹ ರಥ, ಬೆಂ.ನಗರತ್ಪೇಟೆ ನಗರೇಶ್ವರ ರಥ,
ಪಾಯಲುಬಂಡೆ ರಂಗನಾಥ ರಥ, ಕಡೂರು|ಸಿಂಗಟಗೆರೆ ತ್ರಿಪುರಾಂತಕೇಶ್ವರ ರಥ, ಅಕ್ಕಿರಾಂಪುರ
ವೆಂಕಟರಮಣ ರಥ, ಅತ್ತಿಬೆಲೆ ನಂಜುಡೇಶ್ವರ ರಥ, ರಾಮನಗರ ರೇವಣಸಿದ್ಧೇಶ್ವರ ಜಾತ್ರೆ,
ಧರ್ಮಪುರಿ|ಥಳೀ ವೇಣುಗೋಪಾಲ ರಥ, ಬೆಂ.ಟಿ.ದಾಸರಹಳ್ಳಿ ಭುವನೇಶ್ವರಿನಗರ ಗಂಗಾಧರ ರಥ, ದೇವರಗುಡಿ
ವೆಂಕಟರಮಣ ಜಾತ್ರೆ, ಬೆಂ.ಕತ್ತರಿಗುಪ್ಪೆ ಸತ್ಯನಾರಾಯಣಸ್ವಾಮಿ ಕುಂಭಾಭಿಷೇಕ, ಕ್ಯಾತ್ಸಂದ್ರ
ವಿದ್ಯಾಶಂಕರ ಶಂಕರ ವರ್ಧಂತಿ, ರಾಜೇಂದ್ರತೀರ್ಥ ಆರಾಧನೆ, ನರಗುಂದ | ಹದ್ಲಿ ವೀರಭದ್ರೇಶ್ವರ
ರಥ, ಬೂದಿಹಾಳ ಎಲ್ಲಮ್ಮ ರಥ, ಶಿರಹಟ್ಟಿ ಫಕೀರಸ್ವಾಮಿ ರಥ, ಮುದೋಳ | ಯಡಹಳ್ಳಿ ಇಂಗಳಗಿ
ಅಡವೇಶ್ವರ ಜಾತ್ರೆ, ಯರಗಟ್ಟಿ ಹಾಗೂ ಯರಬಳ್ಳಿ ಮಾರಮ್ಮ ರಥ, ಅಪಜಲಪುರ ತಾ | ಹಾವನೂರ ಹಳ್ಯಾಳ
ಸಿದ್ಧೇಶ್ವರ ರಥ, ರೋಣ | ಬೆಳವಣಕಿ ವೀರಭದ್ರ ರಥ, ರೋಣ | ಮಲ್ಲಾಪುರ ಮಾರುತೇಶ್ವರ ಜಾತ್ರೆ,
ರೋಣ | ಮುದೇನಗುಡಿ ಬಸವೇಶ್ವರ ರಥ, ಕೊಪ್ಪಳ | ಕವಲೂರು ದುರ್ಗಾದೇವಿ ರಥ, ಗುಡೂರು-ಹುಲ್ಲಪ್ಪ
ಚಂದ್ರಪ್ಪ, ಗದಗ | ಬೆಳಹೋಡ ಸಿದ್ಧಾರೂಢ ರಥ, ತೆಕ್ಕಲಕೋಟೆ ವರವಿನ ಮಲ್ಲೇಶ್ವರ ಜಾತ್ರೆ,
ಹುಬ್ಬಳ್ಳಿ ನವನಗರ ರಾಯಚೋಟಿ ವೀರಭದ್ರ ರಥ, ನರಗುಂದ | ಚಿಕ್ಕನರಗುಂದ ಬಸವೇಶ್ವರ ರಥ,
ಹುಬ್ಬಳ್ಳಿ | ಕಿರಸೂರ ಅಲ್ಲಮಪ್ರಭು ರಥ, ಸವಣೂರು | ಇಚ್ಚಂಗಿ ವೀರಭದ್ರ ರಥ, ನವಲಗುಂದ |
ಶಿರಕೋಳ ಕಲ್ಮೇಶ್ವರ ಜಾತ್ರೆ, ಕುಂದಗೋಳ | ಕಮಡೊಳ್ಳಿ ಗುರು ಲೋಚನೇಶ್ವರ ರಥ, ವೈಶಾಖಸ್ನಾನ
ಸಮಾಪ್ತಿ, ಬಿಳಿಗಿರಿ ರಥ, ಶಿರಹಟ್ಟಿ, ಅಮೃತೂರು ರಥ, ಶಿವಯೋಗಮಂದಿರ ರಥ, ಬೂದಿಹಾಳ ಜಾತ್ರೆ,
ಬಳಗಾನೂರು ರಥ, ಮುದೇನೂರ ಚಂದ್ರಶೇಖರಸ್ವಾಮಿ ಪುಣ್ಯದಿನ |
13 |
ಶೃಂಗೇರಿ ಶಾರದಾ ಮಹಾಭಿಷೇಕ, ಬಂಗಾರಪೇಟೆ ಕರಗ, ಶಿರಹಟ್ಟಿ
ರಥ, ಮೈಸೂರು ರಥ, ದೊಡ್ಡಬಳ್ಳಾಪುರ ವೇಣುಗೋಪಾಲ ರಥ, ಮುಗಳನಾಗಾವಿ ಶ್ರೀ ಗುರುಶಿದ್ಧಲಿಂಗ
ಶಿವಯೋಗಿಗಳ ಜಾತ್ರೆ, ಚಿತ್ತರಗಿ ಸಂಸ್ಥಾನಮಠ ಇಳಕಲ್ ಪೂಜ್ಯ ಡಾ. ಮಹಾಂತ ಶಿವಯೋಗಿ
ಸ್ಮರಣೋತ್ಸವ, ಹುಬ್ಬಳ್ಳಿ ಕೇಶವಪುರ ಬಸವಣ್ಣ ರಥ, ಗುಲಬರ್ಗಾ | ಮುಗುಳನಾಗಾವ್ ಸಿದ್ಧಲಿಂಗ
ಶಿವಯೋಗಿ ಪುಣ್ಯತಿಥಿ ಹಾಗೂ ಜಾತ್ರೆ |
14 |
ವೃಷಭ ಸಂಕ್ರಮಣ, ನಾರದ ಜಯಂತಿ, ಬಸವಾಪಟ್ಟಣ ಚಂದ್ರಶೇಖರ
ಪುಣ್ಯತಿಥಿ, ಬೀಳೂರು ಅಜ್ಜನೋತ್ಸವ, ನವಲಗುಂದ | ಶಿರಕೊಳ ಕಲ್ಮೇಶ್ವರ ಜಾತ್ರೆ |
15 |
ಅನಧ್ಯಯನ, ಅಂತರರಾಷ್ಟ್ರೀಯ ಕುಟುಂಬ ದಿನ, ಹಟ್ಟಿಯಂಗಡಿ
ವರ್ಧಂತಿ, ಮೂಡಬಿದ್ರೆ ವೀರಮಾರುತಿ ಜಯಂತಿ, ಕುಷ್ಟಗಿ | ಮನ್ನೇರಾಳ ಚಂದಾಲಿಂಗೇಶ್ವರ ಜಾತ್ರೆ,
ಗಂಗಾವತಿ | ಕನಕಗಿರಿ ದುರ್ಗಮ್ಮ ಜಾತ್ರೆ, ಹೊನ್ನಾವರ | ಅಣಿಲಗೋಡ ಭಾಂಡೆ ಹಬ್ಬ, ನವಲಗುಂದ |
ಶಾನವಾಡ ಬಸವೇಶ್ವರ ಜಾತ್ರೆ |
16 |
ಸಂಕಷ್ಟ ಚತುರ್ಥಿ(ಚಂ.ಉ ರಾ 9:57), ಹಂಪಾಪುರ, ಮೈಸೂರು ರಥ,
ಕೋಡಿಮಠ ಶ್ರೀ ಶಿವಲಿಂಗಜ್ಜಯ್ಯ ಪುಣ್ಯಸ್ಮರಣೆ |
17 |
ವಿಶ್ವ ಮಾಹಿತಿ ದಿನ, ಮಂಜನಾಡಿ ಮಲರಾಯ ಕಡೇಬಂಡಿ,
ಸಂತೆಸರಗೂರು ಚೌಡೇಶ್ವರೀ ಉತ್ಸವ, ಕೋಲಾರ ವರದರಾಜ ಉತ್ಸವ, ಮೈಸೂರು ಎನ್.ಆರ್.ಮೊಹಲ್ಲಾ
ವೆಂಕಟರಮಣ ಉತ್ಸವ, ಶ್ರೀನಿವಾಸತೀರ್ಥ ಆರಾಧನೆ, ಅಂಕೋಲಾ, ಕುಂದೂರಿ ಪ್ರತಿಷ್ಠಾ ದಿನ, ಗಂಗಾವತಿ
| ಹೇರೂರ ಜಾತ್ರೆ, ಸಿದ್ದಾಪುರ ರಥ, ನರಕ ಆದಿಶಕ್ತಿ ಲಕ್ಷ್ಮಿ ವರ್ಧಂತಿ, ಪಿಳ್ಳನಗಿರಿ ರಥ |
18 |
ಜೇವರ್ಗಿ ಷಣ್ಮುಖ ಶಿವಯೋಗಿ ರಥ, ಹೊನ್ನಾವರ | ಮಾವಿನ
ಕುರ್ವೆ ಬಂಡಿಹಬ್ಬ, ಪೆಂಬೂರು ರಥ |
19 |
ಶ್ರೀರಾಮ ಪಟ್ಟಾಭಿಷೇಕ, ನಾರಾಯಣಪೇಟ ಶಿವಾನಂದಸರಸ್ವತಿ
ಯೋಗೀಶ್ವರ ಆರಾಧನೆ, ಲಿಂಗಸಗೂರು | ಅಂಕಲ ನಿರುಪಾದಿ ರಥ |
20 |
ಕಾಲಾಷ್ಟಮಿ, ಅನಧ್ಯಯನ, ನಾರಾಯಣಪೇಟೆ ಶಿವಾನಂದ ಆರಾಧನೆ |
21 |
ಅಗಸ್ತ್ಯ ಅಸ್ತ, ಗೌರಾಂಬುಧೀಶ್ವರ ರಥ, ಮುನಿರಾಬಾದ
ಹುಲಿಗೆಮ್ಮ ರಥ, ದೇವದುರ್ಗಾ ಬಂದೇನವಾಜ ಉರುಸು, ಕುಷ್ಟಗಿ | ಗುಮಗೇರಾ ದುರ್ಗಾದೇವಿ ಜಾತ್ರೆ,
ಹುಲಗಿ ಹುಲಿಗಮ್ಮ ರಥ |
22 |
ಜೈವಿಕ ವೈವಿಧ್ಯತೆಗಾಗಿ ಅಂತರರಾಷ್ಟ್ರೀಯ ದಿನ, ಮುಕ್ತಾಬಾಯಿ
ಪುಣ್ಯದಿನ, ಬೆಂ.ಚಿಕ್ಕಮಾವಳ್ಳಿ ಆಂಜನೇಯ ಜಯಂತಿ, ತುಮಕೂರು|ಗುಬ್ಬಿ|ಚೇಳೂರು ಹನುಮಜಯಂತಿ,
ಹಾಸನ|ಆಲೂರು|ಪಾಳ್ಯ ಹೋಬಳಿ ತಾಳೂರು ಹನುಮ ಜಯಂತಿ, ಹುಲಿಗ್ಯಮ್ಮ ಅಗ್ನಿಕುಂಡ, ಹುಲಿಗಿ
ಬಾಳೆದಿಂಡಿ ಉತ್ಸವ, ಗುಂಡೇಶ್ವರ ಜಾತ್ರೆ, ಶಿರಹಟ್ಟಿ | ಯಳವತ್ತಿ ದುಂಡೇಶ್ವರ ಜಾತ್ರೆ, ಹುಲಗಿ
ಬಾಳದಂಡಗಿ ಉತ್ಸವ, ಅಕ್ಕಪಡಿ ಉತ್ಸವ |
23 |
ಸರ್ವತ್ರ ಏಕಾದಶಿ, ಅಪರಾ ಏಕಾದಶಿ, ಹುಲಗಿ ಅಗ್ನಿಕುಂಡೋತ್ಸವ |
24 |
4ನೇ ಶನಿವಾರ, ಶನಿ ಪ್ರದೋಷ, ಕಾಮನ್ವೆಲ್ತ್ ಡೇ, ಅಬ್ಬೂರು ಬ್ರಹ್ಮಣ್ಯತೀರ್ಥ ಆರಾಧನೆ, ಗದಗ | ಹರ್ಲಾಪುರ ಚಿದಾನಂದ ರಥ,
ಕೂಡ್ಲಿಗಿ | ಆಲೂರ ಮರುಳಸಿದ್ಧೇಶ್ವರ ಸ್ಮರಣೋತ್ಸವ ಮರುದಿನ ಪುಣ್ಯಾರಾಧನೆ |
25 |
ಮಾಸ ಶಿವರಾತ್ರಿ, ಅನಧ್ಯಯನ ಚತುಷ್ಟಯ, ಕೊಕ್ಕಡ ಪುತ್ತಿಗೆ
ವರ್ಧಂತಿ, ಭಾಗಮಂಡಲ ತಾವೂರು ಜಾತ್ರೆ, ಗದಗ | ಹೊಸಹಳ್ಳಿ ಬೂದೀಶ್ವರ ರಥ, ಫಲಹಾರಿಣಿ
ಕಾಳಿಕಾದೇವಿ ಪೂಜಾ |
26 |
ಕೊಕ್ಕಡ ಪುತ್ತಿಗೆ, ಕಿನ್ನಿಮಾನಿ ವರ್ಧಂತಿ |
27 |
ಬಾದಾಮಿ ಅಮಾವಾಸ್ಯೆ, ತರೀಕೆರೆ|ಕಲ್ಲತ್ತಗಿರಿ ಲಿಂಗದಹಳ್ಳಿ
ವೀರಭದ್ರ ರಥ, ಸಿಂಧಗಿ | ಅಮೋಘ ಸಿದ್ಧೇಶ್ವರ ಜಾತ್ರೆ, ರಾಂಪುರ ಘಟ್ಟವಾಳೇಶ ಜಾತ್ರೆ, ಹೊನವಾಡ
ಬನಶಂಕರಿ ಜಾತ್ರೆ, ಹೊನವಾಡ ಹನುಮಾನ ಓಕಳಿ, ಢವಳಪುರ ಗುರುಸಿದ್ಧೇಶ್ವರ ಜಾತ್ರೆ, ಧಾರವಾಡ |
ಲಕಮನಹಳ್ಳಿ ಶನೈಶ್ವರ ರಥ, ಬಸವನಬಾಗೇವಾಡಿ ಗಣಿತಾಂಡ ದುರ್ಗಾದೇವಿ ರಥ, ಡೋಣೂರು ಮರುಳ
ಸಿದ್ದೇಶ್ವರ ಜಾತ್ರೆ |
28 |
ಪುನ್ನಾಗಗೌರೀ ವ್ರತ, ಕರವೀರ ವ್ರತ, ದಶಹರ ವ್ರತಾರಂಭ,
ಅಗ್ನಿ ನಕ್ಷತ್ರ ದೋಷ ನಿವೃತ್ತಿ, ಮಂಗಳೂರು ಲಕ್ಷ್ಮಿನಾರಾಯಣ ಪ್ರತಿಷ್ಠಾ ವರ್ಧಂತಿ,
ಹಿರೇಕೆರೂರು | ತಿಪ್ಪಾಯಿಕೊಪ್ಪ ಮೂಖಪ್ಪ ಶಿವಯೋಗಿ ಪುಣ್ಯತಿಥಿ, ಚಂದ್ರದರ್ಶನ, ಭಾವುಕಾ
ಕರಿದಿನ, ರಾಣಿಬೆನ್ನೂರು ರಥ, ಬಂಡಿಗಾಡಿ ರಾಮಚಂದ್ರತೀರ್ಥ ಆರಾಧನೆ |
29 |
ಕದಳೀಗೌರೀ ವ್ರತ, ರಾಣಾಪ್ರತಾಪಸಿಂಗ್ ಜ., ರಂಭಾ ತೃತೀಯಾ,
ಅಸನ್ಷನ್ ಡೇ, ಕೈವಾರ ಮಹಾರಾಜ ಆರಾಧನೆ, ಚಿಂತಾಮಣಿ|ಕೈವಾರ ನಾರಾಯಣಯೋಗೀಂದ್ರ ಆರಾಧನೆ |
30 |
ವಿನಾಯಕೀ ಚತುರ್ಥಿ, ಉಮಾವತಾರ ವ್ರತ, ನಾಗನೂರು ಬೃಹನ್ಮಠ ಕಾಶೀನಾಥ ಶಾಸ್ತ್ರಿ ಜಯಂತಿ, ರಾಣೆಬೆನ್ನೂರು ಸಿದ್ಧಾರೂಢ ಮಹಾಭಿಷೇಕ |
31 |
ಶ್ರುತ ಪಂಚಮಿ, ವಿಶ್ವ ಧೂಮಪಾನ ದಿನ, ತಿಪ್ಪಗೊಂಡನಹಳ್ಳಿ
ಉತ್ಸವ, ಉಪ್ಪಿನಬೆಟಗೇರಿ ರಮಾನಂದ ಆರಾಧನೆ, ಶಿರಸಂಗಿ ಕಾಳಿಕಾದೇವಿ ಕಲಶೋತ್ಸವ |
ಮೇ - 2025
ನಮ್ಮ ಬಗ್ಗೆ

- ಬೆಂಗಳೂರು ಪ್ರೆಸ್
- ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.