ಈ ಬ್ಲಾಗ್ ಅನ್ನು ಹುಡುಕಿ

ಏಪ್ರಿಲ್ - 2026

ತಾರೀಖು

ದಿನದ ವಿಶೇಷ

1

ರೌಚ್ಯ ಮನ್ವಾದಿ, ಮೂಡಬಿದರಿ ಉತ್ಸವ, ಪಂಗುಣಿ ಉತ್ತರಂ, ಮೂರ್ಖರ ದಿನ, ಗುರುತೇಜ್ ಬಹದ್ದೂರ್ ಜನ್ಮದಿನ, ಸಿದ್ಧಗಂಗಾ ಶಿವಕುಮಾರಸ್ವಾಮಿ ಜನ್ಮದಿನ, ಕಡಂಬ ಓಲೆಸಿರಿ, ನೆಲೋಗಿ ಉತ್ಸವ, ಹಾಸನ ಡಿ|| ಪಾಳ್ಯ ಲಕ್ಷ್ಮಿಜನಾರ್ದನ ರಥ, ದೇವರಹಳ್ಳಿ ಉಡುಗಿರಿ ರಂಗನಾಥ ರಥ, ಮೇಲೂರು ಗಂಗಾದೇವೀ ರಥ, ಕಡೂರು|ಹೂವಿನಹಳ್ಳಿ ವೀರಭದ್ರ ರಥ, ಚಿಂತಾಮಣಿ|ಕೋನಕುಂಟ್ಲು ವೆಂಕಟರಮಣ ರಥ, ಗುಟ್ಟಕೊಡಿಗೇನಹಳ್ಳಿ ಕೆಲ್ಲೋಡು ಆಂಜನೇಯ ರಥ, ಜಂಗಮಕೋಟೆ ಗಂಗಾಧರ ರಥ, ದಾವಣಗೆರೆ ಹಳೇಪೇಟೆ ವೀರಭದ್ರ ರಥ, ಹೊಳಲ್ಕೆರೆ ಕಾಲಭೈರವ ರಥ, ಅರಸೀಕೆರೆ|ಚಿಕ್ಕಹಲ್ಕೂರು ಬಿಳೀಕಲ್ಲು ರಂಗನಾಥ ರಥ, ಚೆನ್ನರಾಯಪಟ್ಟಣ|ನುಗ್ಗೇಹಳ್ಳಿ ಲಕ್ಷ್ಮಿನೃಸಿಂಹ ರಥ, ಟಿ. ನರಸೀಪುರ ಗುಂಜಾನೃಸಿಂಹ ರಥ, ಹೆಳವನಕಟ್ಟೆ ಲಕ್ಷ್ಮಿಕಾಂತ ರಥ, ಕೋಮಾರನಹಳ್ಳಿ ಲಕ್ಷ್ಮಿರಂಗನಾಥ ರಥ, ಮೋತಕಪಲ್ಲಿ ಆಂಜನೇಯ ರಥ, ಮೂಕನಹಳ್ಳಿ ಲಕ್ಷ್ಮಿನೃಸಿಂಹ ರಥ, ಶ್ರೀರಂಗಪಟ್ಟಣ|ಮಹದೇವಪುರ ಕಾಶೀವಿಶ್ವೇಶ್ವರ ರಥ,  ಶ್ರವಣಬೆಳಗೂಳ ರಥ, ಚಿಕ್ಕಬಳ್ಳಾಪುರ ಸಬ್ಬೇನಹಳ್ಳಿ ತಿಮ್ಮಪ್ಪಾರ್ಯ ಆರಾಧನೆ, ಶ್ರೀಪೆರುಂದೇವಿ ತಿರುನಕ್ಷತ್ರ, ನಂಜನಗೂಡು ತೀರ್ಥಸ್ನಾನ, ಆಲಂಬಗಿರಿ ಕಲ್ಕಿ ಲಕ್ಷ್ಮಿವೆಂಕಟರಮಣ ರಥ, ಕಾಶೀಮಹಾಲಿಂಗಸ್ವಾಮಿ ನಿಜೈಕ್ಯ ದಿನ, ಆನೆಕಲ್ಲು ಕರಗ, ನಂದಳಿಕೆ, ನೇರಳಕಟ್ಟೆ ಜಾತ್ರೆ, ಶಿಕಾರಿಪುರ ಹುಚ್ಚರಾಯಸ್ವಾಮಿ ರಥ

2

ದವನದ ಹುಣ್ಣಿಮೆ, ಚಿತ್ರಾ ಪೂರ್ಣಿಮಾ, ಬೆಂಗಳೂರು ಕರಗ, ಹನುಮ ಜಯಂತಿ, ಅಕ್ಕ ಮಹಾದೇವಿ ., ಮೇಲುಕೋಟೆ ಬ್ರಹ್ಮೋತ್ಸವಾರಂಭ, ಸಮಗಾರ ಅರಳಯ್ಯ ಜಯಂತಿ, ವಿಶ್ವ ಮನೋವೈಕಲ್ಯ ಜಾಗೃತ ದಿನ, ಪವಿತ್ರ ಗುರುವಾರ, ಒಡಿಯೂರು ಉತ್ಸವ, ಶಿರಾಲಿ ರಥ, ಚಿತ್ರಾಪುರ ರಥ, ಅಗಲ್ಪಾಡಿ ರಥ, ಪುಣಚ ಉತ್ಸವ, ಮೂಡುಬಿದ್ರೆ ಬಸದಿ ಉತ್ಸವ, ಶ್ರವಣಬೆಳಗೂಳ ರಥ, ಬಸ್ರೂರು ರಥ, ಬಗ್ವಾಡಿ ರಥ, ವಿದುರಾಶ್ವತ್ಥ ರಥ, ಚಿತ್ರದುರ್ಗ ಜಾತ್ರೆ, ಚಿಕ್ಕಬಳ್ಳಾಪುರ ಉತ್ಸವ, ತುಮಕೂರು ಶೆಟ್ಟಿಹಳ್ಳಿ ಆಂಜನೇಯ ರಥ, ಭದ್ರ‍್ರಾವತಿ|ದಾನವಾಡಿ ಗಿರಿರಂಗನಾಥ ರಥ, ಹಾಸನ ಕೌಶಿಕ ಚೆನ್ನಕೇಶವ ರಥ, ಚಿಕ್ಕಬಳ್ಳಾಪುರ|ಮಾರಗಾನಹಳ್ಳಿ ಚೆನ್ನಕೇಶವ ರಥ, ಮೈಸೂರು ಶ್ರೀರಾಂಪೇಟೆ ಶ್ರೀನಿವಾಸ ರಥ, ಮುಳಬಾಗಿಲು ಪ್ರಸನ್ನವಿಠಲ ನಾರಾಯಣ ರಥ, ಶ್ರೀನಿವಾಸಪುರ|ಯೆಲ್ದೂರು ಕೋದಂಡರಾಮ ರಥ, ಸಿರಿಗೆರೆ ಆನೆಗೋಡು ಮರುಳಸಿದ್ಧೇಶ್ವರ ರಥ/ಶಿವನಪಾದ ಜಾತ್ರೆ, ಧಾರವಾಡ|ಸಾತೇನಹಳ್ಳಿ ಮಾರುತಿ ರಥ, ತುಮಕೂರು ಡಿ. ಬಡವನಹಳ್ಳಿ ರಂಗನಾಥ ರಥ, ಗೌರಿಬಿದನೂರು|ಚಿಂತಲಪಲ್ಲಿ ಆಂಜನೇಯ ರಥ, ಬೆಂ.ಕೆಂಗೇರಿ ಉಪನಗರ ಸಂಪಿಗೆ ಶ್ರೀನಿವಾಸ ರಥ, ಶ್ರೀರಂಗಪಟ್ಟಣ ಪ್ರಸನ್ನ ಗಂಗಾಧರ ರಥ, ಚಿಕ್ಕಬಳ್ಳಾಪುರ ಕೋದಂಡರಾಮ ಕೀಲುಕುದುರೆ ಉತ್ಸವ, ನೆಲಮಂಗಲ|ಬಸವನಹಳ್ಳಿ ವೆಂಕಟರಮಣ ರಥ, ಗುಬ್ಬಿ|ಮಣೇಕುಪ್ಪೆ ಆಂಜನೇಯ ರಥ, ಬೆಂ.ಗಿರಿನಗರ ಲಕ್ಷ್ಮಿವೆಂಕಟೇಶ್ವರ ರಥ, ಹರಿಹರ ಕೋಟೆಕೇರಿ ಮಾರುತಿ ಜಯಂತಿ, ವಿಜಾಪುರ | ತಾಜಾಪುರ ಹನುಮಾನ ಜಾತ್ರೆ, ಶಿರಗುಪ್ಪ ಶಂಭುಲಿಂಗೇಶ್ವರ ಜಾತ್ರೆ, ಮುದ್ದೇಬಿಹಾಳ | ಮಧುರ ಬಸವೇಶ್ವರ ಜಾತ್ರೆ, ಯಾದಗಿರಿ | ಚಟ್ಟನಹಳ್ಳಿ ಕೋಟೆ ಬಸವೇಶ್ವರ ರಥ, ಅನಗೋಡು ಮರುಳಸಿದ್ಧೇಶ್ವರ ರಥ ಮತ್ತು ಶಿವನಪಾದ ಜಾತ್ರೆ, ಇಂಡಿ ಬಲಬೀಮ ಜಾತ್ರೆ, ಹುಬ್ಬಳ್ಳಿ | ಬಂಡಿವಾಡ ಹನುಮಂತ ರಥ, ಹುಬ್ಬಳ್ಳಿ ಕೇದಾರಲಿಂಗ ಜಾತ್ರೆ, ಹರಪನಹಳ್ಳಿ | ಸಾಸಿವಿಹಳ್ಳಿ ವೀರಾಂಜನೇಯ ರಥ, ಹೊಳಲ್ಕೆರೆ | ಲೋಕದೊಳಲು ದೊಡ್ಡಹೊಟ್ಟೆ ಲಕ್ಷ್ಮಿರಂಗನಾಥ ರಥ, ಕಳಕ ಮಲ್ಲೇಶ್ವರ ರಥ, ಕುಂದಗೋಳ | ಯರಿಬೂದಿಹಾಳ ಬಸವೇಶ್ವರ ರಥ, ಕೊಲ್ಹಾರ ದಿಗಂಬರೇಶ್ವರ ಜಾತ್ರೆ, ಗದಗ | ತೋಂಟದಾರ್ಯ ರಥ, ತುಬಚಿ ಶಿವಲಿಂಗೇಶ್ವರಮಠ ರಥ, ಚೆನ್ನಗಿರಿ | ಕಂಚುಗಾರನಹಳ್ಳಿ ಆಂಜನೇಯ ರಥ, ಹಂಪಿ ವಿರೂಪಾಕ್ಷ ರಥ, ಗಜೇಂದ್ರಘಡ ಕಾಲಕಾಲೇಶ್ವರ ರಥ, ಬಾಗಲವಾಡ ರಥ, ಹುಣಸೇನಹಳ್ಳಿ ರಥ, ಬಾಗೇಪಲ್ಲಿ ರಥೋತ್ಸವ, ಚಿನಗದ ರಥ, ಗಜೇಂದ್ರಗಡ ಜಾತ್ರೆ, ದೇವರ ಹೊಸಹಳ್ಳಿ ರಥ, ಜಾಕನಳ್ಳಿ ರಥೋತ್ಸವ, ಕೋಲಕುಂದಾ ಜಾತ್ರೆ

3

ಗುಡ್ ಫ್ರೈಡೇ, ಉಚ್ಚಿಲ ಮಹಾಲಕ್ಷ್ಮೀ ರಥ, ಕೊಲ್ಹಾಪುರ ರಥ, ವರದಹಳ್ಳಿ ಶ್ರೀಧರಸ್ವಾಮಿ ಆರಾಧನೆ, ವಾಗೀಶತೀರ್ಥ ಪುಣ್ಯದಿನ, ಅನಂತಪುರ ಅನಂತಪದ್ಮನಾಭ ರಥ, ರಾಯಚೂರು ರಾಮಲಿಂಗೇಶ್ವರ ರಥ, ಉದುಗಿರಿ ರಂಗಸ್ವಾಮಿ ಬ್ರಹ್ಮ ರಥ, ಉಳ್ಳಾಲ ಉತ್ಸವ

4

ಹೋಲಿ ಸಾಟರ್ಡೇ, ವಡಭಂಡೇಶ್ವರ ರಥ, ಮೂಡು ರಥ, ಹಂಪೆ ಚಕ್ರತೀರ್ಥ ಕೋದಂಡರಾಮ ರಥ, ಟಿ. ನರಸೀಪುರ|ಬನ್ನೂರು ಕೋದಂಡರಾಮ ರಥ, ಮಧುಗಿರಿ|ತುರುವೇಕೆರೆ ರಂಗನಾಥ ಜಾತ್ರೆ, ಕಳಲೆ ಲಕ್ಷ್ಮಿಕಾಂತ ರಥ, ಕೋಡಿಮಠ ಮಹಾಮಂಗಳಾರತಿ

5

ಸಂಕಷ್ಟ ಚತುರ್ಥಿ(ಚಂ. ರಾ 9:18), ಈಸ್ಟರ್ ಸಂಡೇ, ರಾಷ್ಟ್ರೀಯ ಕಡಲ ದಿನ, ಅಕ್ಕಿಹೆಬ್ಬಾಳು ಬದರಿಕಾಶ್ರಮ ಸಂಗಮೇಶ್ವರ ರಥ, ಮಲ್ಪೆ ವಡಭಾಂಡೇಶ್ವರ ರಥ, ಬೇಗೂರು ನಾಗೇಶ್ವರ ರಥ, ನವವೃಂದಾವನ ವಾಗೀಶತೀರ್ಥ ಆರಾಧನೆ, ವಿದ್ಯಾಶ್ರೀಧರತೀರ್ಥ ಆರಾಧನೆ, ಮಳಕುಂಟೆ ರಥ, ಎಕ್ಕಾರು ಜಾತ್ರೆ, ಹೆಗಡಿಹಾಳ ಜಾತ್ರೆ

6

ಬೊಮ್ಮನಾಳ ಭೈರವ ಜಾತ್ರೆ, ಬಳಗಾನೂರ ಮರಿಸ್ವಾಮಿ ಜಾತ್ರೆ, ಹುಲಿಕಲ್ಲು ಲಕ್ಷ್ಮಿನರಸಿಂಹ ರಥ, ಕೂಡಲಿ ವಿದ್ಯಾಭಿನವ ವಾಲುಕೇಶ್ವರ ಆರಾಧನೆ, ಸಿರಿಗೆರೆ ಕಾಶೀಮಹಾಲಿಂಗಸ್ವಾಮಿ ನಿಜೈಕ್ಯದಿನ, ಮಂಡ್ಯ ನಿರಂಜನಕುಟೀರ ನಿರಂಜನಾನಂದ ಆರಾಧನೆ, ಸುಟ್ಟಟ್ಟಿ ಮಹಾಲಕ್ಷ್ಮಿ ಜಾತ್ರೆ, ಶೇಗುಣಸಿ ಮುರಘೇಂದ್ರ ರಥ, ಅಕ್ಕಿಹೆಬ್ಬಾಳು | ಬದರಿಕಾಶ್ರಮ ಸಂಗಮೇಶ್ವರ ರಥ, ಅಥಣಿ | ಜಕ್ಕನೂರು ದುರ್ಗಾದೇವಿ ಜಾತ್ರೆ, ಕನಕನಾಳ ಭಾಗ್ಯವತಿದೇವೀ ಜಾತ್ರೆ, ಚನ್ನಬಸವ ಪಟ್ಟಾಧ್ಯಕ್ಷರು ಭಾಲ್ಕಿ ಸ್ಮರಣೋತ್ಸವ, ಕಲ್ಲೇಪುರ ರಥ, ಕಣ್ವಾರ ಜಾತ್ರೆ, ನೀಲಾವರ, ಅಡವಿ ರಥ

7

ಗುಲ್ಬರ್ಗ ಸನ್ನತಿ ಚಂದ್ರಲಾಪರಮೇಶ್ವರಿ ರಥ, ವಿಶ್ವ ಆರೋಗ್ಯ ದಿನ, ಕೂಡಲ ರಥ, ವಿಜಾಪುರ ಡಿ. ಹನುಗುಂದ|ಕೂಡಲಸಂಗಮೇಶ್ವರ ರಥ, ಕಮಲಶಿಲೆ ದುರ್ಗಾಪರಮೇಶ್ವರಿ ರಥ, ಕೊಪ್ಪ|ಹಾಲ್ಮುತ್ತೂರು ಲೋಕಪರಮೇಶ್ವರಿ ರಥ, ಅಗಡಿ ಶೇಷಾಚಲ ಭಗವಾನ ಜಯಂತಿ, ಬಳ್ಳಾರಿ | ಸೋಮಲಾಪುರ ಚಿದಾನಂದ ರಥ, ಹೊಸನಗರ | ಹುಲಿಕಲ್ಲು ಲಕ್ಷ್ಮಿನೃಸಿಂಹ ರಥ, ಕೂಡಲ ಸಂಗಮೇಶ್ವರ ರಥ, ರಾಯಚೂರು | ಸಜ್ಜಲಗುಡ್ಡ ಶರಣಮ್ಮ ಪುಣ್ಯತಿಥಿ, ಚಿಮಣಗೇರಿ ವೀರಭದ್ರ ರಥ, ಹೊಸೂರು ಜಾತ್ರೆ, ಮೊದಲಕಟ್ಟೆ ಜಾತ್ರೆ

8

ಬ್ರಹ್ಮಾವರ ರಥ, ಮದ್ದೂರು ನರಸಿಂಹ ರಥ, ಹುಳಿಮಾವು ಕೋದಂಡರಾಮ ರಥ, ಕೋನಕುಂಟ್ಲು ರಥ, ಹುಲಿಕಲ್ಲು ವೆಂಕಟರಮಣ ರಥ, ಹಿಗ್ಗಡಿಹಾಳ ಸದಾನಂದ ಕೃಷ್ಣ ಜಾತ್ರೆ, ಬಬಲಾದಿ ಜಾತ್ರೆ, ಅಡವಿ ಅಮರೇಶ್ವರ ರಥ, ಹಾಲ್ವಿ ಮಹಾಂತ ಶಿವಯೋಗಿ ಪುಣ್ಯತಿಥಿ, ಕಲ್ಲೇದೇವಪುರ ಕಲ್ಲೇಶ್ವರ ರಥ, ಕೋಳಿವಾಡ ಕಲ್ಮೇಶ್ವರ ರಥ, ಶಂಭೂರು ರಥ, ಮುರಗೂಡು ಉತ್ಸವ

9

ಬಸವಕಲ್ಯಾಣ ಕಲ್ಯಾಣಪರ್ವ, ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ರಥ, ನೊಣವಿನಕೆರೆ ಬೇಟೆರಾಯ ರಥ, ಮಿತ್ತನಡ್ಕ ರಥ, ಚಿಂತಾಮಣಿ|ಅಟ್ಟೂರು ಲಕ್ಷ್ಮಿನೃಸಿಂಹ ರಥ, ಸನ್ನದಿ ಸಂಗಮೇಶ್ವರ ಜಾತ್ರೆ, ವಡವಡಗಿ ವೀರಭದ್ರ ಜಾತ್ರೆ, ಗದಗ | ಸವಡಿ ಸಂಗಮೇಶ್ವರ ರಥ, ಜಗಳೂರು | ಕಲ್ಲದೇವರ ಕಲ್ಮೇಶ್ವರ ರಥ, ಬಗ್ಗಾಡಿ ಜಾತ್ರೆ, ಕೊಡ್ಯಡ್ಕ ರಥ

10

ಕಾಲಾಷ್ಟಮಿ, ಅನಧ್ಯಯನ, ಪಡುಬಿದ್ರೆ ಗಣಪತಿ-ಪಾರ್ವತಿ ವರ್ಧಂತಿ, ತಲಕಾಡು ಬಾಲಕೃಷ್ಣಾನಂದಮಠ ಶಾಂತಕೃಷ್ಣನಂದ ಆರಾಧನೆ, ನಾಸಿಕ ಜನ್ಮೋತ್ಸವ, ಸವಡಿ ರಥ

11

2ನೇ ಶನಿವಾರ, ಮಂಗಳೂರು ಕೊರಗಜ್ಜೆ ಉತ್ಸವ

12

ಆಳಂದಿ ಬಸವೇಶ್ವರ ರಥ, ಕಾವಡಿ ಭಗವತಿ ಉತ್ಸವ, ದೊಡ್ಡಬಳ್ಳಾಪುರ|ಉಜ್ಜನಿ ಹೊಸಹಳ್ಳಿ ಚಂದ್ರಮೌಳೀಶ್ವರ ಉತ್ಸವ, ರೋಣೂರು ವೆಂಕಟರಮಣ ರಥ, ಹೊಸದುರ್ಗ|ಬೆಲಗೂರು ರಾಮೇಶ್ವರ ರಥ, ನಿಂಗದಹಳ್ಳಿ ರಥ, ಉಗಾರಬುರ್ಧ ನಾರಾಯಣ ಸ್ವಾಮಿ ಆರಾಧನೆ

13

ಸರ್ವತ್ರ ಏಕಾದಶಿ, ವರೂಥಿನೀ ಏಕಾದಶಿ, ಬೆಟ್ಟತ್ತೂರು ಸುಬ್ರಹ್ಮಣ್ಯ ಉತ್ಸವ, ಮೈಸೂರು ಕೋಟೆ ಶ್ವೇತವರಾಹ ರಥ, ಪೊಳಲಿ ಜಾತ್ರೆ, ವಲ್ಲಭಾಚಾರ್ಯ ., ಕೂಡ್ಲಿ ಶಂಕರಭಾರತೀ ಆರಾಧನೆ, ಸೀಗೇಹಳ್ಳಿ ರಥ, ಹಂಸಭಾವಿ ಗೋವಿಂದಾನಂದತೀರ್ಥ ಆರಾಧನೆ

14

ಡಾ. ಅಂಬೇಡ್ಕರ್ ಜಯಂತಿ, ಸೌರ ಯುಗಾದಿ, ಮೇಷ ಸಂಕ್ರಾಂತಿ, ಅನಧ್ಯಯನ, ಚಿತ್ರವಿಶು, ವೈಶಾಖಿ, ಬೆಂಗಾಲಿ ಹೊಸವರ್ಷ, ಡಾ. ಚನ್ನಬಸವ ಪಟ್ಟದ್ದೇವರು ಭಾಲ್ಕಿ ಸ್ಮರಣೋತ್ಸವ, ಕೊಡ್ಯಡ್ಕ ಉತ್ಸವಾರಂಭ, ಹಂಪಿಹೊಳೆ ನರಸಿಂಹ ಆರಾಧನೆ

15

ವರಾಹ ಜಯಂತಿ, ಪ್ರದೋಷ, ಮಾಸ ಶಿವರಾತ್ರಿ, ಮೌನ ದಿನ, ವಾಮಂಜೂರು ಅಮೃತೇಶ್ವರಿ ರಥ, ಸಾಲೋಟಗಿ ಶಿವಯೋಗಿಶ್ವರ ರಥ, ಸಮರ್ಥ ಮಹಾರಾಜ ಪುಣ್ಯದಿನ, ನಾಗರಹಾಳು ಶರಣ ದೊಡ್ಡಯ್ಯಶಾಸ್ತಿç ಹಾಗೂ ಶರಣ ಬಸಮ್ಮವ್ವ ಪುಣ್ಯಾರಾಧನೆ, ಮುದ್ದೇಬಿಹಾಳ | ಇಟಗಿ ಕೊಪ್ಪ ಬ್ಯಾಳಿ ಬಸವೇಶ್ವರ ಕಳಸ ಮೆರವಣಿಗೆ, ತಾಜಾಪುರ ಮಲ್ಲಿಕಾರ್ಜುನ ರಥ, ಧಾರವಾಡ ಮೃತ್ಯುಂಜಯ ಶ್ರೀಗಳ ವರ್ಧಂತಿ, ಅಕ್ಕಲಕೋಟೆ ಸಮರ್ಥ ಪುಣ್ಯದಿನ

16

ಅನಧ್ಯಯನ ತ್ರಯ, ಮಾಧೂರು ಮಹೋತ್ಸವ, ಬಂಟ್ವಾಳ ಮಹಾಲಿಂಗೇಶ್ವರ ರಥ, ಷಹಜಾನಪುರ ಆರಾಧನೆ, ಮುಡುಕುತೊರೆ ಪರಿಷೆ

17

ಅಕ್ಷಯ ಅಮಾವಾಸ್ಯೆ, ಕರಗ ವ್ರತ, ಪುತ್ತೂರು ಮಹಾಲಿಂಗೇಶ್ವರ ರಥ, ಪಾವಂಜೆ ರಥ, ತಾಯಲೂರು ಕಾಶೀವಿಶ್ವೇಶ್ವರ ರಥ, ಮಾನ್ವಿ ಉತ್ಸವ, ಟಿ. ನರಸೀಪುರ|ಕೃಷ್ಣಾಪುರ ಗೋಪಾಲಕೃಷ್ಣ ರಥ, ನೃಸಿಂಹವಾಡಿ ನಾರಾಯಣಸ್ವಾಮಿ ಆರಾಧನೆ

18

ವಿಶ್ವ ಸಾಂಸ್ಕೃತಿಕ ದಿನ, ಬೌದ್ಧ ಹೊಸವರ್ಷ, ಕರವೀರಭದ್ರ ನವರಾತ್ರಾರಂಭ, ಪಾಲೂರು ಜೋಡಿ ದೇವರು ಉತ್ಸವ, ಕುಂಬಳೆ ಅನಂತಪುರ ಉತ್ಸವ, ಹೆಬ್ಬೂರು ಕೋದಂಡಾಶ್ರಮ ಶಂಕರಜಯಂತಿ, ಚನ್ನಗಿರಿ|ವಡ್ನಾಳ್ ಕಾಶೀಮಠ ಶಂಕರಾಚಾರ್ಯ ಪು., ಮಲಗವೇಲಿ ವೇಣುಗೋಪಾಲದಾಸ ಪುಣ್ಯತಿಥಿ, ಯಲಬುರ್ಗ | ಮೊಟಗಿ ಬಸವೇಶ್ವರ ರಥ, ಅಥಣಿ | ಕಾಲಕಾಲೇಶ್ವರ ರಥ, ಇಂಡಿ | ಕಂಪಲಿ ಬಸವೇಶ್ವರ ರಥ, ರೋಣ | ಹೊಸಹಳ್ಳಿ ಬಸವೇಶ್ವರ ರಥ, ಹಳೇಕೋಟೆ ಮರಿತಾತ ಜಾತ್ರೆ, ಹಂಪಿ ವಿದ್ಯಾರಣ್ಯಸ್ವಾಮಿ ಆರಾಧನೆ, ಹುಬ್ಬಳ್ಳಿ ಕೇದಾರಲಿಂಗ ಕುಂಭಾಭಿಷೇಕ, ಕೇಸರಕೊಪ್ಪ ಬಿಸಿಲ ಸಿದ್ದೇಶ್ವರ ರಥ, ಗುಲ್ಬರ್ಗಾ | ಬಜಾರಿ ಕೋರಣ್ಯೇಶ್ವರ ರಥ, ಚಂದ್ರದರ್ಶನ, ಪೈವಳಿಕೆ ಉತ್ಸವ, ಮಲಗವೇಲಿ ಪುಣ್ಯದಿನ

19

ಪರಶುರಾಮ ಜಯಂತಿ, ಕಡೇ ಶಿವಾಲಯ ರಥ, ಕೊಕ್ಕಡ ಪುತ್ತಿಗೆ ಮಹಾವಿಷ್ಣು ರಂಗಪೂಜೆ, ಮಳಖೇಡ ಸತ್ಯಾನಂದತೀರ್ಥ ಪುಣ್ಯದಿನ, ಹಂಪಿ ವಿದ್ಯಾರಣ್ಯರ ಆರಾಧನೆ, ಬೆಳಗಾವಿ ಬಸವೇಶ್ವರ ರಥ, ಬೆಟಗೇರಿ ಬೇವಿನಮರದಮ್ಮ ದೇವಿ ವಾರ್ಷಿಕೋತ್ಸವ, ರಾಣೆಬೆನ್ನೂರು ಕಬೀರಾನಂದ ಸಿದ್ಧಾಶ್ರಮ ವಾರ್ಷಿಕೋತ್ಸವ, ಕುಂದಗೋಳ | ಎರಗುಪ್ಪಿ ಬಸವೇಶ್ವರ ರಥ, ಗದಗ | ಬಿಂಕದಕಟ್ಟಿ ರಾಮಕರುಣಾನಂದಸ್ವಾಮಿ ಸಪ್ತಾಹ ಆರಂಭ

20

ಬಸವ ಜಯಂತಿ, ಅಕ್ಷಯ ತೃತೀಯಾ, ತ್ರೇತಾಯುಗಾದಿ, ಕೆ.ಆರ್.ಪೇಟೆ|ಮೋದೂರು ರಾಮಲಿಂಗೇಶ್ವರ ಜಾತ್ರೆ, ಶಂಬೂರು ಸುಬ್ರಹ್ಮಣ್ಯ ಉತ್ಸವ, ಕೋಟೆಬಾಗಿಲು ಮಾರುತಿ ಉತ್ಸವ, ಚನ್ನಗಿರಿ ಕೋಟೆ ರಂಗನಾಥ ರಥ, ಶಿವಮೊಗ್ಗ ಸಂಜೀವ ಆಂಜನೇಯ ರಥ, ಕಮಲಾಪುರ ಈಶ್ವರ ರಥ, ಅರಕಲಗೂರು|ರಾಮನಾಥಪುರ ರಾಮೇಶ್ವರ ರಥ, ತೀರ್ಥಹಳ್ಳಿ ಅರುಣಗಿರಿ ವೇಕಟೇಶ ರಥ, ರಾಣೆಬನ್ನೂರು ಅಭಿಷೇಕ, ಬೆಂ.ರಾಜಾಜಿನಗರ ಆವನೀಮಠ ಪ್ರತಿಷ್ಠಾ ವರ್ಧಂತಿ, ಹಂಪಿ ಮಲಯಾಳಬ್ರಹ್ಮ ಆರಾಧನೆ, ಸಿರಿಗೆರೆ ಶಿವಕುಮಾರ ಶಿವಾಚಾರ್ಯ ಜಯಂತಿ, ವಿದ್ಯಾ ಶ್ರೀನಿವಾಸತೀರ್ಥ ಆರಾಧನೆ, ವಿದ್ಯಾಪತಿತೀರ್ಥ ಆರಾಧನೆ, ಸವಣೂರು | ಯಲವಿಗಿ ನಂದೀಬಸವೇಶ್ವರ ರಥ, ನವಲಗುಂದ | ಕನ್ನೂರು ಮೋಟ ಬಸವೇಶ್ವರ ರಥ, ಬಳ್ಳಾರಿ | ಹಂದ್ಯಾಳು ಜಡೇಸಿದ್ಧ ಶಿವಯೋಗಿ ಜಾತ್ರೆ, ಬದಾಮಿ | ಕಟಗೇರಿ ಬಸವೇಶ್ವರ ರಥ, ಶಿರಹಟ್ಟಿ | ಎತ್ತಿನಹಳ್ಳಿ ಬಸವಣ್ಣ ರಥ, ಮುಂಡರಗಿ | ಜಂತ್ಲಿ ಶಿರೂರು ಕೆರಿಕೋಡಿ ಬಸವೇಶ್ವರ ರಥ, ಯಲಬುರ್ಗಾ ಮಗ್ಗಿ ಬಸವೇಶ್ವರ ರಥ, ಯಗಬುರ್ಗಾ | ಬಂಡಿಹಾಳ ಕರಿಬಸವೇಶ್ವರ ರಥ, ಅಥರ್ಗಾ ಕಾಲಕಾಲೇಶ್ವರ ರಥ, ರಾಯಚೂರು ಸೋಮನಾಥ ರಥ, ಏಕೋರಾಮಾರಾಧ್ಯ ಜಯಂತಿ, ಹುಬ್ಬಳ್ಳಿ | ಶಿರುಗುಪ್ಪಿ ಬಸವೇಶ್ವರ ರಥ, ಹುಬ್ಬಳ್ಳಿ ಗಾಂಧಿನಗರ ವೀರಭದ್ರೇಶ್ವರ ರಥ, ಗದಗ ಗಂಜೀ ಬಸವೇಶ್ವರ ರಥ, ಧಾರವಾಡ | ಕೆಲಗೇರಿ ಕಲ್ಮೇಶ್ವರ ರಥ, ರೋಣ | ಯಾವಗಲ್ಲ ಹೇಮಲಿಂಗೇಶ್ವರ ರಥ, ಅರ್ಲಾಪುರ ನಂದಿಬಸವೇಶ್ವರ ರಥ, ರಾಣೆಬೆನ್ನೂರು | ತುಮ್ಮಿನಕಟ್ಟೆ ಈಶ್ವರ ರಥ, ರಾಣೆಬೆನ್ನೂರ ಸಿದ್ಧಾರೂಢರ ಪೂಜೆ, ಕುಂದಗೋಳ ಅಂಚಿನಾಳ ಬಸವೇಶ್ವರ ರಥ, ಶಕಟಪುರ ರಥ, ಖಜೇರಿ ರಥ, ಭಂಡಿಗಡಿ ಗೋಪಾಲಕೃಷ್ಣ ರಥ, ಸೂಡಿ ಪ್ರತಿಷ್ಠಾದಿನ

21

ಶಂಕರ ಜಯಂತಿ, ಕಾರ್ಯದರ್ಶಿಗಳ ದಿನ, ವೇಣೂರು ಮಹಾಲಿಂಗೇಶ್ವರ ರಥ, ಭಾಷ್ಯಕಾರ ರಥ, ರಾಣೆಬೆನ್ನೂರು | ಹನುಮಾನಹಳ್ಳಿ ಮುರಡಬಸವೇಶ್ವರ ರಥ, ಬಾದಾಮಿ | ಕರಟಗೇರಿ ಬಸವೇಶ್ವರ ರಥ, ಹುಬ್ಬಳ್ಳಿ | ಬ್ಯಾಹಟ್ಟಿ ಬಂಡೆಮ್ಮದೇವಿ ರಥ

22

ರಾಮಾನುಜಾಚಾರ್ಯ ., ಲಾವಣ್ಯಗೌರೀ ವ್ರತ, ಶೃಂಗೇರಿ ಜಯಂತ್ಯುತ್ಸವ,ಉಜ್ಜಯಿನಿಸಿದ್ಧಲಿಂಗೇಶ್ವರ ರಥ, ಭೂಮಿ ದಿನ, ಗಾಯತ್ರೀ ಜಯಂತಿ, ಉಚ್ಚಿಲ ಕೋಟೆ ಮಹಾವಿಷ್ಣುಮೂರ್ತಿ ಜಾತ್ರೆ, ಕ್ಯಾತ್ಸಂದ್ರ ಉತ್ಸವ, ಕೋಲಾರ ಗರುಡೋತ್ಸವ, ಬೆಂ.ಕೃಷ್ಣರಾಜಪುರ ಗಾಯತ್ರೀಅಮ್ಮ ರಥ, ಗುಡಿಬಂಡೆ|ಸೋಮೇನಹಳ್ಳಿ ವೆಂಕಟರಮಣ ರಥ, ಸಾಲಿಗ್ರಾಮ ಯೋಗಾನೃಸಿಂಹ ರಥ, ಹೆಬ್ಬೂರು ಕೋದಂಡಾಶ್ರಮ ಚಂಡೀ ಹೋಮ, ಭಾವನಾಮಹರ್ಷಿ ಜಯಂತಿ, ಬಾರಂದೂರು ಬ್ರಹ್ಮಾನಂದ ಯೋಗಾಶ್ರಮ ಶಂಕರ ಜಯಂತಿ, ಕೊಳ್ಳೇಗಾಲ ಸುಬ್ರಹ್ಮಣ್ಯ ನವಗ್ರಹ ವರ್ಧಂತಿ, ಯರಗೋಳ ಪುಣ್ಯದಿನ, ಶ್ರೀರಂಗಪಟ್ಟಣ ರಂಗಸ್ವಾಮಿ ಜಯಂತಿ, ಬಾಣಂದೂರ ಯೋಗಾಶ್ರಮ ಶಂಕರ ಜಯಂತಿ, ವಾಮದೇವ ಶಿವಾಚಾರ್ಯ ವರ್ಧಂತಿ, ಉಜ್ಜಯಿನಿ ಮರುಳಸಿದ್ಧೇಶ್ವರ ರಥ, ರೋಣ | ಹೊಸಹಳ್ಳಿ ಬಸವೇಶ್ವರ ರಥ, ಗಂಗಾವತಿ | ಆಚಾರ ನರಸಾವೂರ ಕಲ್ಬುರ್ಗಿ ಶರಣಬಸವೇಶ್ವರ ಮಹಾರಥ, ಗದಗ | ಅಂತೂರು ಬೆಂತೂರು ಬೂದೀಶ್ವರ ರಥ, ದಾರುಕಾಚಾರ್ಯ ಜಯಂತಿ, ಉಜ್ಜಯಿನಿ ಶಿಖರಕ್ಕೆ ಎಣ್ಣೆ ಎರೆಯುವ ಕಾರ್ಯಕ್ರಮ, ಹರ್ಲಾಪೂರ
ಕೊಟ್ಟೂರೇಶ್ವರ ಪಟ್ಟಾಧಿಕಾರ, ಹುಮ್ನಾಬಾದ | ಹುಡಗಿ ದಿಗಂಬರ ಕರೀಬಸವೇಶ್ವರ ರಥ, ಗಂಗಾವತಿ ಕಲ್ಮಠ ಕೊಟ್ಟೂರು ಮಹಾಸ್ವಾಮಿ ಪಟ್ಟಾಭೀಷೇಕ ವಾರ್ಷಿಕೋತ್ಸವ, ರಬಕವಿ-ಬನಹಟ್ಟಿ | ಕೇಸರಗೊಪ್ಪ ಬಿಸಿಲ ಸಿದ್ದೇಶ್ವರ ರಥ, ನವಲಗುಂದ ಸಿದ್ಧೇಶ್ವರ ರಥ, ಚೆನ್ನಗಿರಿ | ಚರಡೋಣಿ ಕಾಳಿಕಾದೇವಿ ರಥ, ಕಲಬುರ್ಗಿ | ಚಿಕ್ಕನಂದೂರು ವೀರಭದ್ರ ಅಗ್ನಿ ಉತ್ಸವ, ಕುಂತಿಕಾನ ಜಾತ್ರೆ, ಕಾನಂಗಿ ಶ್ರೀನಿವಾಸ ಧ್ವಜ, ಹೊಸಹಳ್ಳಿ ರಥ, ಗುಡಿಬಂಡೆ ಸೋಮೇನಹಳ್ಳಿ ರಥ, ಗುರುಪುರ, ಕನ್ನರ್ಪಾಡಿ ರಥ, ದಾರುಕಾಚಾರ್ಯ .

23

ಗಂಗಾಸಪ್ತಮಿ, ಭಾಗೀರಥ ಜಯಂತಿ, ವಿಶ್ವ ಪುಸ್ತಕ ಮತ್ತು ಕೃತಿಹಕ್ಕು ಸ್ವಾಮ್ಯ ದಿನ, ಕಾರಡ್ಕ ಮುಂಡೋಲಾ ದುರ್ಗಾ ರಥ, ಚನ್ನಪಟ್ಟಣ ರಥ, ಭಾಗಮಂಡಲ ಜಾತ್ರೆ, ರಾಮನಗರ|ಮಾಗಡಿ|ಉಡುಕುಂಟೆ ಚೆನ್ನಿಗರಾಯ ರಥ, ಶ್ರೀರಂಗಪಟ್ಟಣ ರಂಗಸ್ವಾಮಿ ಜಯಂತಿ, ನಾರಾಯಣಪೇಟೆ ಬ್ರಹ್ಮಾನಂದ ಆರಾಧನೆ, ಕಂಪ್ಲಿ ಸೋಮೇಶ್ವರ ರಥ, ಕೊಪ್ಪಳ | ಓಜಿನಹಳ್ಳಿ ಸಿದ್ಧೇಶ್ವರ ರಥ

24

ಅನಧ್ಯಯನ, ಗಂಗೋತ್ಪತ್ತಿ, ಮೊದಲಕಲ್ಲು ಶೇಷದಾಸರಾಯ ಪುಣ್ಯತಿಥಿ, ಇಂಡಿ | ತಾಂಬಾ ನಾಗನಾಥ ಪುಣ್ಯದಿನ, ಹುಬ್ಬಳ್ಳಿ ಸಿದ್ಧಾರೂಢಮಠ ಗುರುನಾಥರೂಢ ಪುಣ್ಯತಿಥಿ ಆರಂಭ, ದೊಡ್ಡಚಿಂತನವೇಲಿ ಶೇಷಾದಾಸರ ಪುಣ್ಯದಿನ

25

4ನೇ ಶನಿವಾರ, ಸೌರ ಶ್ರೀರಾಮನವಮಿ, ಬಾಯಾರು ಮಲರಾಯ ಧ್ವಜ, ಶಿಶಿಲ ರಥ, ತಲಕಾಡು ಬಾಲಕೃಷ್ಣಾನಂದಮಠ ಶುಕ ಜಯಂತಿ, ಚಿತ್ರದುರ್ಗ ಜಯವಿಭವ ಪುಣ್ಯದಿನ, ರೋಣ | ಅಬ್ಬಿಗೇರಿ ಅನ್ನದಾನೇಶ್ವರ ರಥ, ಗದಗ | ಹರ್ಲಾಪುರ ರಾಮಕರುಣಾನಂದ ರಥ, ರೋಣ | ಗಜಮಾಗಡಿ ಮಾರುತಿ ರಥ, ಗದಗ | ಬಿಂಕದಕಟ್ಟಿ ರಾಮಕರುಣಾನಂದ ಪುಣ್ಯತಿಥಿ, ಬೊಮ್ಮಲಾಪುರ ತ್ರಿಪುರಾಂತಕೀ ರಥ, ಮರುಳಾರಾಧ್ಯ ಜಯಂತಿ

26

ವಾಸವೀ/ಕನ್ಯಕಾಪರಮೇಶ್ವರೀ/ನಿಮಿಷಾಂಬಾ ., ರೋಣ ವೀರಭದ್ರ ರಥ, ವಿಶ್ವ ಬೌದ್ಧಿಕ ಆಸ್ತಿ ದಿನ, ಬೆಂ.ಕೋಟೆವೆಂಕಟರಮಣ ರಥ, ವಿರಾಟ್ ಪೋತಲೂರಿ ವೀರಬ್ರಹ್ಮೇಂದ್ರ ಆರಾಧನೆ, ವರ್ಧಮಾನ ತೀರ್ಥಂಕರ ಕೇವಲ ಜ್ಞಾನಕಲ್ಯಾಣ, ಯತ್ನಾಳ ಪಾಂಡುರಂಗ ಸಪ್ತಾಹ, ಗದಗ |ಲಕ್ಷ್ಮೇಶ್ವರ ಸೋಮೇಶ್ವರ ರಥ, ಗದಗ | ಕೋಟುಮಚಗಿ ಸೋಮೇಶ್ವರ ರಥ, ಹುಬ್ಬಳ್ಳಿ ಸಿದ್ಧಾರೂಢಮಠ ಗುರುನಾಥರೂಢ ಪುಣ್ಯತಿಥಿ ಮುಕ್ತಾಯ, ರೋಣ | ಮೇಲ್ಮಠ ಮಾರುತೇಶ್ವರ ಕಾರ್ತಿಕ, ಬೆಟಗೇರಿ ಬಾಲಾಜಿ ಪ್ರತಿಷ್ಠಾಪನೆ ವಾರ್ಷಿಕೋತ್ಸವ, ಬೆಟಗೇರಿ ತುಳಜಾಭವಾನಿ ಜನ್ಮೋತ್ಸವ, ವೆಂಕಟಾಪುರ ಕಲ್ಯಾಣೋತ್ಸವ

27

ಸರ್ವತ್ರ ಏಕಾದಶಿ, ಮೋಹಿನೀ ಏಕಾದಶಿ, ರೋಣ ರಥ, ತಲಕಾಡು ಜಾತ್ರೆ, ಹೆಚ್.ಡಿ.ಕೋಟೆ ವರದರಾಜ ರಥ, ಬೃಹಸ್ಪತಿ ಜಯಂತಿ, ನೊಣವಿನಕೆರೆ ಗೋಪಾಲಕೃಷ್ಣ ರಥ, ಕೊಪ್ಪಳ ವೀರಭದ್ರ ಅಗ್ನಿಕುಂಡ, ಹುಬ್ಬಳ್ಳಿ | ಸುಳ್ ಕಲ್ಮೇಶ್ವರ ರಥ, ಜಮಖಂಡಿ | ಕಲಬೀಳಗಿ ಸಿದ್ದುಬಾ ಜಾತ್ರೆ

28

ಬಲ್ನಾಡು ಉಳ್ಳಾಲ್ತಿ ದೈವ್ಯ ಜಾತ್ರೆ, ಕಾನಂಗಿ ಶ್ರೀನಿವಾಸ ರಥ, ಶ್ರೀರಂಗಪಟ್ಟಣ ರಥ, ತೊರವಿ ನರಸಿಂಹ ರಥ, ಕೆಡವೂರು ಕಾನಂಗಿ ಶಂಕರನಾರಾಯಣ ರಥ, ಶೃಂಗೇರಿ ಗಿರಿಜಾ ಕಲ್ಯಾಣ, ಮಧುಸೂದನ ಪೂಜಾ, ಬೆಟಗೇರಿ ಬಚ್ಚಲಕಮ್ಮದೇವಿ ರಥ, ನರಗುಂದ | ಸಿರೋಳ ಮಾಂಡ್ರೆ ಬಂಧು ಜವಳಾಂಬಿಕಾ ಜಾತ್ರೆ, ಗದಗ ಬೆಟಗೇರಿ ಅಂಬ ಭವಾನಿ ಜನ್ಮೋತ್ಸವ, ರೋಣ | ಮೇಲ್ಮಠ ಹನುಮಂತ ಜಾತ್ರೆ, ಭಾಗಮಂಡಲ, ಕಾವೂರು ಜಾತ್ರೆ, ಬಿಜಾಪುರ ಉತ್ಸವ

29

ಪ್ರದೋಷ, ಅಂತರರಾಷ್ಟ್ರೀಯ ನೃತ್ಯ ದಿನ, ವೇದವ್ಯಾಸ ಜಯಂತಿ, ಬಾಯಾರು ಮಲರಾಯ ಕಡೇಬಂಡಿ, ಮಡಕಟ್ಟೆ ವಿಷ್ಣುಮೂರ್ತಿ ವರ್ಧಂತಿ, ಮಳೂರು ರಥ, ಮುಳಬಾಗಿಲು ಆಂಜನೇಯ ರಥ, ತುಮಕೂರು|ಕೊರಟಗೆರೆ ಸುವರ್ಣಮುಖಿ ಲಕ್ಷ್ಮಿನೃಸಿಂಹ ಉತ್ಸವ, ಸಂಪಿಗೆ ರಥೋತ್ಸವ, ಅಗಡಿ ಬ್ರಹ್ಮಾನಂದ ಆರಾಧನೆ, ಹೊನ್ನಾಳಿ|ರಾಂಪುರ ಹಾಲಸ್ವಾಮಿ ಪುಣ್ಯತಿಥಿ, ಕಂಚಿ ವರದರಾಜಸ್ವಾಮಿ ಜಯಂತಿ, ಹೊನ್ನಾಳಿ | ರಾಂಪುರ ಹಾಲಸ್ವಾಮಿ ಪುಣ್ಯತಿಥಿ, ಕುಂದಗೋಳ | ಕೊಡ್ಲಿವಾಡ ವೀರಭದ್ರೇಶ್ವರ ಜಾತ್ರೆ, ನವಲಗುಂದ | ಶಲವಡಿ ಗುರುಶಾಂತಸ್ವಾಮಿ ರಥ ಮರುದಿನ ಪಲ್ಲಕ್ಕಿ ಉತ್ಸವ

30

ಚಾಂದ್ರ ನೃಸಿಂಹ ., ಅನಧ್ಯಯನ ತ್ರಯ, ಕಾನಂಗಿ ನೃಸಿಂಹ ಉತ್ಸವ, ಕೊಳ್ಳೇಗಾಲ ವಿಶ್ವೇಶ್ವರ ರಥ, ಶಂಬೂರು ಸುಬ್ರಹ್ಮಣ್ಯ ಉತ್ಸವ, ನೆಟ್ಟಣಿಗೆ ಮಹಾಲಿಂಗೇಶ್ವರ ಉತ್ಸವ, ಬಲ್ಮಂಜೆ ರಥ, ಕುಣಿಗಲ್|ಅಮೃತ್ತೂರು ಗಿರಿಜಾ ಕಲ್ಯಾಣ, ಬೆಂ.ಬನಶಂಕರಿ ಲಕ್ಷ್ಮಿನೃಸಿಂಹ ಅಡ್ಡಪಲ್ಲಕ್ಕಿ, ಗುಬ್ಬಿ|ಕುಣಾಘಟ್ಟ ನೃಸಿಂಹ ಜಯಂತಿ, ತುರುವೇಕೆರೆ ಅಚಲಾನಂದಮಠ ನೃಸಿಂಹ ಜಯಂತಿ, ಮಧುರಕವಿ ಆಳ್ವಾರ್ ತಿರುನಕ್ಷತ್ರ, ಗದಗ | ದುಂದೂರ ಫಕೀರೇಶ್ವರ ರಥ, ಹಾವೇರಿ ತೋಟದ ಯಲ್ಲಾಪುರ ಮೈಲಾರಲಿಂಗೇಶ್ವರ ಜಾತ್ರೆ, ಸೊನ್ನ ರಥ, ಕಣಘಟ್ಟ ಜಯಂತಿ

ನಮ್ಮ ಬಗ್ಗೆ

ನನ್ನ ಫೋಟೋ
ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.