ಈ ಬ್ಲಾಗ್ ಅನ್ನು ಹುಡುಕಿ

ಮೇ - 2026

ತಾರೀಖು

ದಿನದ ವಿಶೇಷ

1

ಮೇ ದಿನ/ಕಾರ್ಮಿಕರ ದಿನ, ಬುದ್ಧ ಪೂರ್ಣಿಮಾ, ಸೌರ ಚಿತ್ರಾ ಪೂರ್ಣಿಮಾ, ಆಗೀ ಹುಣ್ಣಿಮೆ, ಅರ್ಧನಾರೀಶ್ವರ ವ್ರತ, ಕೂರ್ಮ ಜಯಂತಿ, ಭದ್ರಾವತಿ ಲಕ್ಷ್ಮೀನರಸಿಂಹ ರಥ, ದ್ರೌಪದಮ್ಮ ಕರಗ, ಮಿತ್ತನಡ್ಕ ಮಲರಾಯ ಧ್ವಜ, ಚಿಕ್ಕಪೇಟೆ/ಚಿತ್ರದುರ್ಗ ನಿಮಿಷಾಂಬಾ ಉತ್ಸವ, ಸಾಗರ ಸಿರಿವಂತೆ ತ್ರಿಪುರಾಂತಕ ರಥ, ಚಿಕ್ಕನಾಯಕನಹಳ್ಳಿ ಬ್ರಹ್ಮಪುರಿ ಆಂಜನೇಯ ರಥ, ಬಂಗಾರುಪೇಟೆ ಕೋದಂಡರಾಮ ರಥ, ಗುಂಡ್ಲುಪೇಟೆ|ಕಂದಾಗಾಲ ಪಾರ್ವತಿ ರಥ, ಮಾಗಡಿ|ಅಮೃತೂರು ರಾಮೇಶ್ವರ ರಥ, ಚಿತ್ರದುರ್ಗ ತ್ಯಾಗರಾಜ ಪಾಂಡುರಂಗ ರಥ, ಶ್ರೀರಂಗಪಟ್ಟಣ ಬಂಗಾರ ಗರುಡೋತ್ಸವ, ಅರಕಲಗೂಡು|ಕೇರಳಾಪುರ ಶ್ರೀನಿವಾಸ ಆಂಜನೇಯ ರಥ, ನಾಗಮಂಗಲ ಯೋಗಾನೃಸಿಂಹ ರಥ, ಬೆಂ.ನಗರತ್ಪೇಟೆ ನಗರೇಶ್ವರ ರಥ, ಪಾಯಲುಬಂಡೆ ರಂಗನಾಥ ರಥ, ಕಡೂರು|ಸಿಂಗಟಗೆರೆ ತ್ರಿಪುರಾಂತಕೇಶ್ವರ ರಥ, ಅಕ್ಕಿರಾಂಪುರ ವೆಂಕಟರಮಣ ರಥ, ಅತ್ತಿಬೆಲೆ ನಂಜುಡೇಶ್ವರ ರಥ, ರಾಮನಗರ ರೇವಣಸಿದ್ಧೇಶ್ವರ ಜಾತ್ರೆ, ಧರ್ಮಪುರಿ|ಥಳೀ ವೇಣುಗೋಪಾಲ ರಥ, ಬೆಂ.ಟಿ.ದಾಸರಹಳ್ಳಿ ಭುವನೇಶ್ವರಿನಗರ ಗಂಗಾಧರ ರಥ, ದೇವರಗುಡಿ ವೆಂಕಟರಮಣ ಜಾತ್ರೆ, ಬೆಂ.ಕತ್ತರಿಗುಪ್ಪೆ ಸತ್ಯನಾರಾಯಣಸ್ವಾಮಿ ಕುಂಭಾಭಿಷೇಕ, ಕ್ಯಾತ್ಸಂದ್ರ ವಿದ್ಯಾಶಂಕರ ಶಂಕರ ವರ್ಧಂತಿ, ರಾಜೇಂದ್ರತೀರ್ಥ ಆರಾಧನೆ, ನರಗುಂದ | ಹದ್ಲಿ ವೀರಭದ್ರೇಶ್ವರ ರಥ, ಬೂದಿಹಾಳ ಎಲ್ಲಮ್ಮ ರಥ, ಶಿರಹಟ್ಟಿ ಫಕೀರಸ್ವಾಮಿ ರಥ, ಮುದೋಳ | ಯಡಹಳ್ಳಿ ಇಂಗಳಗಿ ಅಡವೇಶ್ವರ ಜಾತ್ರೆ, ಯರಗಟ್ಟಿ ಹಾಗೂ ಯರಬಳ್ಳಿ ಮಾರಮ್ಮ ರಥ, ಅಪಜಲಪುರ ತಾ | ಹಾವನೂರ ಹಳ್ಯಾಳ ಸಿದ್ಧೇಶ್ವರ ರಥ, ರೋಣ | ಬೆಳವಣಕಿ ವೀರಭದ್ರ ರಥ, ರೋಣ | ಮಲ್ಲಾಪುರ ಮಾರುತೇಶ್ವರ ಜಾತ್ರೆ, ರೋಣ | ಮುದೇನಗುಡಿ ಬಸವೇಶ್ವರ ರಥ, ಕೊಪ್ಪಳ | ಕವಲೂರು ದುರ್ಗಾದೇವಿ ರಥ, ಗುಡೂರು-ಹುಲ್ಲಪ್ಪ ಚಂದ್ರಪ್ಪ, ಗದಗ | ಬೆಳಹೋಡ ಸಿದ್ಧಾರೂಢ ರಥ, ತೆಕ್ಕಲಕೋಟೆ ವರವಿನ ಮಲ್ಲೇಶ್ವರ ಜಾತ್ರೆ, ಹುಬ್ಬಳ್ಳಿ ನವನಗರ ರಾಯಚೋಟಿ ವೀರಭದ್ರ ರಥ, ನರಗುಂದ | ಚಿಕ್ಕನರಗುಂದ ಬಸವೇಶ್ವರ ರಥ, ಹುಬ್ಬಳ್ಳಿ | ಕಿರಸೂರ ಅಲ್ಲಮಪ್ರಭು ರಥ, ಸವಣೂರು | ಇಚ್ಚಂಗಿ ವೀರಭದ್ರ ರಥ, ನವಲಗುಂದ | ಶಿರಕೋಳ ಕಲ್ಮೇಶ್ವರ ಜಾತ್ರೆ, ಕುಂದಗೋಳ | ಕಮಡೊಳ್ಳಿ ಗುರು ಲೋಚನೇಶ್ವರ ರಥ, ವೈಶಾಖಸ್ನಾನ ಸಮಾಪ್ತಿ, ಬಿಳಿಗಿರಿ ರಥ, ಶಿರಹಟ್ಟಿ, ಅಮೃತೂರು ರಥ, ಶಿವಯೋಗಮಂದಿರ ರಥ, ಬೂದಿಹಾಳ ಜಾತ್ರೆ, ಬಳಗಾನೂರು ರಥ, ಮುದೇನೂರ ಚಂದ್ರಶೇಖರಸ್ವಾಮಿ ಪುಣ್ಯದಿನ

2

ಶೃಂಗೇರಿ ಶಾರದಾ ಮಹಾಭಿಷೇಕ, ಬಂಗಾರಪೇಟೆ ಕರಗ, ಶಿರಹಟ್ಟಿ ರಥ, ಮೈಸೂರು ರಥ, ದೊಡ್ಡಬಳ್ಳಾಪುರ ವೇಣುಗೋಪಾಲ ರಥ, ಮುಗಳನಾಗಾವಿ ಶ್ರೀ ಗುರುಶಿದ್ಧಲಿಂಗ ಶಿವಯೋಗಿಗಳ ಜಾತ್ರೆ, ಚಿತ್ತರಗಿ ಸಂಸ್ಥಾನಮಠ ಇಳಕಲ್ ಪೂಜ್ಯ ಡಾ. ಮಹಾಂತ ಶಿವಯೋಗಿ ಸ್ಮರಣೋತ್ಸವ, ಹುಬ್ಬಳ್ಳಿ ಕೇಶವಪುರ ಬಸವಣ್ಣ ರಥ, ಗುಲಬರ್ಗಾ | ಮುಗುಳನಾಗಾವ್ ಸಿದ್ಧಲಿಂಗ ಶಿವಯೋಗಿ ಪುಣ್ಯತಿಥಿ ಹಾಗೂ ಜಾತ್ರೆ

3

ನಾರದ ಜಯಂತಿ, ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ, ವಿಶ್ವ ಅಸ್ತಮಾ ದಿನ, ವಿಶ್ವ ನಗೆ ದಿನ, ಬಸವಾಪಟ್ಟಣ ಚಂದ್ರಶೇಖರ ಪುಣ್ಯತಿಥಿ, ಬೀಳೂರು ಅಜ್ಜನೋತ್ಸವ, ನವಲಗುಂದ | ಶಿರಕೊಳ ಕಲ್ಮೇಶ್ವರ ಜಾತ್ರೆ

4

ಅಗ್ನಿನಕ್ಷತ್ರ ದೋಷಾರಂಭ, ಕೆ.ಆರ್.ಪೇಟೆ|ಬೂಕನಕೆರೆ ರಾಮಲಿಂಗೇಶ್ವರ ಓಕಳಿಹಬ್ಬ, ಹಟ್ಟಿಯಂಗಡಿ ವರ್ಧಂತಿ, ಮೂಡಬಿದ್ರೆ ವೀರಮಾರುತಿ ಜಯಂತಿ, ಕುಷ್ಟಗಿ | ಮನ್ನೇರಾಳ ಚಂದಾಲಿಂಗೇಶ್ವರ ಜಾತ್ರೆ, ಗಂಗಾವತಿ | ಕನಕಗಿರಿ ದುರ್ಗಮ್ಮ ಜಾತ್ರೆ, ಹೊನ್ನಾವರ | ಅಣಿಲಗೋಡ ಭಾಂಡೆ ಹಬ್ಬ, ನವಲಗುಂದ | ಶಾನವಾಡ ಬಸವೇಶ್ವರ ಜಾತ್ರೆ

5

ಸಂಕಷ್ಟ ಚತುರ್ಥಿ(ಚಂ. ರಾ9:47), ಹಂಪಾಪುರ, ಮೈಸೂರು ರಥ, ಕೋಡಿಮಠ ಶ್ರೀ ಶಿವಲಿಂಗಜ್ಜಯ್ಯ ಪುಣ್ಯಸ್ಮರಣೆ

6

ಕೊಕ್ಕಡ ರಥ, ಸಂತೆಸರಗೂರು ಚೌಡೇಶ್ವರೀ ಉತ್ಸವ, ಕೋಲಾರ ವರದರಾಜ ಉತ್ಸವ, ಮೈಸೂರು ಎನ್.ಆರ್.ಮೊಹಲ್ಲಾ ವೆಂಕಟರಮಣ ಉತ್ಸವ, ಶ್ರೀನಿವಾಸತೀರ್ಥ ಆರಾಧನೆ, ಅಂಕೋಲಾ, ಕುಂದೂರಿ ಪ್ರತಿಷ್ಠಾ ದಿನ, ಗಂಗಾವತಿ | ಹೇರೂರ ಜಾತ್ರೆ, ಸಿದ್ದಾಪುರ ರಥ, ನರಕ ಆದಿಶಕ್ತಿ ಲಕ್ಷ್ಮಿ ವರ್ಧಂತಿ, ಪಿಳ್ಳನಗಿರಿ ರಥ

7

ರಬೀಂದ್ರನಾಥ ಠಾಗೋರ್ ಜನ್ಮದಿನ, ಮದ್ದೂರು ನೃಸಿಂಹ ರಥ, ಕೆ.ಆರ್.ಪೇಟೆ|ಸಿಂಧಘಟ್ಟ ಲಕ್ಷ್ಮಿನಾರಾಯಣ ರಥ

8

ವಿಶ್ವ ರೆಡ್‌ಕ್ರಾಸ್ ದಿನ, ಮಾನ್ವಿ ವೆಂಕಟರಮಣ ಉತ್ಸವ, ಜೇವರ್ಗಿ ಷಣ್ಮುಖ ಶಿವಯೋಗಿ ರಥ, ಹೊನ್ನಾವರ | ಮಾವಿನ ಕುರ್ವೆ ಬಂಡಿಹಬ್ಬ, ಪೆಂಬೂರು ರಥ

9

2ನೇ ಶನಿವಾರ, ಅನಧ್ಯಯನ ದ್ವಯ, ಶ್ರೀರಾಮ ಪಟ್ಟಾಭಿಷೇಕ, ನಾರಾಯಣಪೇಟ ಶಿವಾನಂದಸರಸ್ವತಿ ಯೋಗೀಶ್ವರ ಆರಾಧನೆ, ಲಿಂಗಸಗೂರು | ಅಂಕಲ ನಿರುಪಾದಿ ರಥ, ನಾರಾಯಣಪೇಟೆ ಶಿವಾನಂದ ಆರಾಧನೆ

10

ಕಾಲಾಷ್ಟಮಿ, ಮದರ್ಸ್ ಡೇ

11

ರಾಷ್ಟ್ರೀಯ ತಂತ್ರಜ್ಞಾನ ದಿನ, ಗೌರಾಂಬುಧೀಶ್ವರ ರಥ, ಮುಕ್ತಾಬಾಯಿ ಪುಣ್ಯದಿನ, ಮುನಿರಾಬಾದ ಹುಲಿಗೆಮ್ಮ ರಥ, ದೇವದುರ್ಗಾ ಬಂದೇನವಾಜ ಉರುಸು, ಕುಷ್ಟಗಿ | ಗುಮಗೇರಾ ದುರ್ಗಾದೇವಿ ಜಾತ್ರೆ, ಹುಲಗಿ ಹುಲಿಗಮ್ಮ ರಥ

12

ಅಂತರರಾಷ್ಟ್ರೀಯ ದಾದಿಯರ ದಿನ, ಬೆಂ.ಚಿಕ್ಕಮಾವಳ್ಳಿ ಆಂಜನೇಯ ಜಯಂತಿ, ತುಮಕೂರು|ಗುಬ್ಬಿ|ಚೇಳೂರು ಹನುಮಜಯಂತಿ, ಹಾಸನ|ಆಲೂರು|ಪಾಳ್ಯ ಹೋಬಳಿ ತಾಳೂರು ಹನುಮ ಜಯಂತಿ, ಹುಲಿಗ್ಯಮ್ಮ ಅಗ್ನಿಕುಂಡ, ಹುಲಿಗಿ ಬಾಳೆದಿಂಡಿ ಉತ್ಸವ, ಗುಂಡೇಶ್ವರ ಜಾತ್ರೆ, ಶಿರಹಟ್ಟಿ | ಯಳವತ್ತಿ ದುಂಡೇಶ್ವರ ಜಾತ್ರೆ, ಹುಲಗಿ ಬಾಳದಂಡಗಿ ಉತ್ಸವ, ಅಕ್ಕಪಡಿ ಉತ್ಸವ

13

ಸರ್ವತ್ರ ಏಕಾದಶಿ, ಗುರುದೇವ್ ಶ್ರೀ ಶ್ರೀ ರವಿಶಂಕರ್ ಜನ್ಮದಿನ, ಅಪರಾ ಏಕಾದಶಿ, ಹುಲಗಿ ಅಗ್ನಿಕುಂಡೋತ್ಸವ

14

ಪ್ರದೋಷ, ಅಸನ್‌ಷನ್ ಡೇ, ಅಬ್ಬೂರು ಬ್ರಹ್ಮಣ್ಯತೀರ್ಥ ಆರಾಧನೆ, ಗದಗ | ಹರ್ಲಾಪುರ ಚಿದಾನಂದ ರಥ, ಕೂಡ್ಲಿಗಿ | ಆಲೂರ ಮರುಳಸಿದ್ಧೇಶ್ವರ ಸ್ಮರಣೋತ್ಸವ ಮರುದಿನ ಪುಣ್ಯಾರಾಧನೆ

15

ವೃಷಭ ಸಂಕ್ರಮಣ, ಮಾಸ ಶಿವರಾತ್ರಿ, ಅನಧ್ಯಯನ ತ್ರಯ, ಅಂತರರಾಷ್ಟ್ರೀಯ ಕುಟುಂಬ ದಿನ, ಭಾಗಮಂಡಲ ತಾವೂರು ಜಾತ್ರೆ, ಗದಗ | ಹೊಸಹಳ್ಳಿ ಬೂದೀಶ್ವರ ರಥ, ಫಲಹಾರಿಣಿ ಕಾಳಿಕಾದೇವಿ ಪೂಜಾ

16

ಬಾದಾಮಿ ಅಮಾವಾಸ್ಯೆ, ತರೀಕೆರೆ|ಕಲ್ಲತ್ತಗಿರಿ ಲಿಂಗದಹಳ್ಳಿ ವೀರಭದ್ರ ರಥ, ಸಿಂಧಗಿ | ಅಮೋಘ ಸಿದ್ಧೇಶ್ವರ ಜಾತ್ರೆ, ರಾಂಪುರ ಘಟ್ಟವಾಳೇಶ ಜಾತ್ರೆ, ಹೊನವಾಡ ಬನಶಂಕರಿ ಜಾತ್ರೆ, ಹೊನವಾಡ ಹನುಮಾನ ಓಕಳಿ, ಢವಳಪುರ ಗುರುಸಿದ್ಧೇಶ್ವರ ಜಾತ್ರೆ, ಧಾರವಾಡ | ಲಕಮನಹಳ್ಳಿ ಶನೈಶ್ವರ ರಥ, ಬಸವನಬಾಗೇವಾಡಿ ಗಣಿತಾಂಡ ದುರ್ಗಾದೇವಿ ರಥ, ಡೋಣೂರು ಮರುಳ ಸಿದ್ದೇಶ್ವರ ಜಾತ್ರೆ

17

ಪುನ್ನಾಗಗೌರೀ ವ್ರತ, ಕರವೀರ ವ್ರತ, ದಶಹರ ವ್ರತಾರಂಭ, ವಿಶ್ವ ಮಾಹಿತಿ ದಿನ, ಮಂಜನಾಡಿ ಮಲರಾಯ ಕಡೇಬಂಡಿ, ಹಿರೇಕೆರೂರು | ತಿಪ್ಪಾಯಿಕೊಪ್ಪ ಮೂಖಪ್ಪ ಶಿವಯೋಗಿ ಪುಣ್ಯತಿಥಿ, ಭಾವುಕಾ ಕರಿದಿನ, ರಾಣಿಬೆನ್ನೂರು ರಥ, ಬಂಡಿಗಾಡಿ ರಾಮಚಂದ್ರತೀರ್ಥ ಆರಾಧನೆ

18

ಚಂದ್ರದರ್ಶನ

19

 

20

ವಿನಾಯಕೀ ಚತುರ್ಥಿ

21

ಅಗಸ್ತ್ಯ ಅಸ್ತ

22

ಜೈವಿಕ ವೈವಿಧ್ಯತೆಗಾಗಿ ಅಂತರರಾಷ್ಟ್ರೀಯ ದಿನ

23

4ನೇ ಶನಿವಾರ, ಅನಧ್ಯಯನ ದ್ವಯ

24

ಕಾಮನ್‌ವೆಲ್ತ್ ಡೇ, ಪೆಂಟೆಕೋಸ್ಟ್

25

ಕೊಕ್ಕಡ ಪುತ್ತಿಗೆ ವರ್ಧಂತಿ

26

ಕಿನ್ನಿಮಾನಿ ವರ್ಧಂತಿ

27

ಸರ್ವತ್ರ ಏಕಾದಶಿ, ಹೆಚ್.ಡಿ.ಕೋಟೆ ಸಂತೇಸರಗೂರು ಲಕ್ಷ್ಮೀನೃಸಿಂಹ ರಥ

28

ಬಕ್ರೀದ್, ಅಗ್ನಿ ನಕ್ಷತ್ರ ದೋಷ ನಿವೃತ್ತಿ, ಪ್ರದೋಷ, ಮಂಗಳೂರು ಲಕ್ಷ್ಮಿನಾರಾಯಣ ಪ್ರತಿಷ್ಠಾ ವರ್ಧಂತಿ, ಸತ್ಯಗಾಲ ವರದರಾಜ ರಥ

29

ಅನಧ್ಯಯನ ಚತುಷ್ಟಯ

30

ಸೌರ ನೃಸಿಂಹ ., ನಮ್ಮಾಳ್ವಾರ್ ತಿರುನಕ್ಷತ್ರ

31

ವಿಶ್ವ ಧೂಮಪಾನ ನಿಷೇಧ ದಿನ, ಟ್ರಿನಿಟಿ ಸಂಡೆ

ನಮ್ಮ ಬಗ್ಗೆ

ನನ್ನ ಫೋಟೋ
ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.