ಈ ಬ್ಲಾಗ್ ಅನ್ನು ಹುಡುಕಿ

ಏಪ್ರಿಲ್

ತಾರೀಖು

ದಿನದ ವಿಶೇಷ

1

ಮೂರ್ಖರ ದಿನ, ಗುರುತೇಜ್ ಬಹದ್ದೂರ್ ಜನ್ಮದಿನ, ಪವಿತ್ರ ಗುರುವಾರ, ಕಿಗ್ಗಾಲು ರಥ, ಕಿಗ್ಗಾಲು ರಥ, ವಾಲ್ನೂರು ಉತ್ಸವ, ಚಿತ್ತಾಪುರ ರಥ, ಮಡಬೂರು ಶ್ರೀ ದುರ್ಗಾಂಬಾ ರಥ, ವ್ಯಾಸರಾಯ ಪುಣ್ಯದಿನ

2

ಗುಡ್ ಫ್ರೈಡೇ, ರಂಗಪಂಚಮಿ, ಗಾಣಗನೂರು, ಗುಲ್ಬರ್ಗಾ ರಥ, ಶ್ರೀಪಾದರಾಯ ಪುಣ್ಯದಿನ, ವಿಶ್ವ ಮನೋವೈಕಲ್ಯ ಜಾಗೃತ ದಿನ, ಗಣಗನೂರು ಸದಾಶಿವ ರಥ, ಗುಲ್ಬರ್ಗಾ ಶರಣಬಸವೇಶ್ವರ ರಥ, ಕನಕಾಚಲಪತಿ ಗರುಡೋತ್ಸವ, ನಂದಳಿಕೆ ಲಕ್ಷ್ಮೀನಾರಾಯಣ ರಥ, ಹಲಗೂರು ಸತ್ಯನಾರಾಯಣ ಉತ್ಸವ, ಶ್ರೀಪಾದರಾಯ ಪುಣ್ಯದಿನ, ಚಾಮುಂಡಿ ಮಹಾಬಲೇಶ್ವರ ರಥ, ಪೈಠಣ ಏಕನಾಥ ಪುಣ್ಯದಿನ

3

ಹೋಳಿ ಸಾಟರ್ಡೇ, ಮಂಗಳೂರು ಮಂಗಳಾದೇವಿ ರಥ, ಕೊಲ್ಲೂರು ಮೂಕಾಂಬಿಕಾ ರಥ, ಮಂಗಳೂರು ಮಂಗಳಾದೇವಿ ರಥ, ಕನಕಗಿರಿ, ಮೈಸೂರು ಹೆಬ್ಬಾಳ ಲಕ್ಷ್ಮೀಕಾಂತ ರಥ, ಬಪ್ಪನಾಡು ದುರ್ಗಾಪರಮೇಶ್ವರೀ ರಥ, ತುಮಕೂರು/ಕೈದಾಳ ಚೆನ್ನಕೇಶವ ರಥ, ಗುಬ್ಬಿ/ಕಲ್ಲೂರು ವೀರಾಂಜನೇಯ ರಥ, ಬಿಳಿಬಾವಿ ವಿದ್ಯಾತೀರ್ಥ ಆರಾಧನೆ, ಧಾರವಾಡ ಕೃಷ್ಣಾನಂದ ಆರಾಧನೆ, ಗಂಗಾವತಿ ಕೊಟ್ಟೂರು ಬಸವೇಶ್ವರ ರಥ, ಕಲ್ಲುವೀರನಹಳ್ಳಿ ಮತ್ತೀತಾಳೇಶ್ವರ ರಥ

4

ಈಸ್ಟರ್ ಸಂಡೇ, ಕೆಲವಡಿ ಜಾತ್ರೆ, ಹುಲ್ತಿಕೊಪ್ಪ, ಹೆಚ್ಚೇಗ್ರಾಮ ಬನ್ನಿಮಹಾಂಕಾಳೀ ರಥ, ತಿಸ್ರೋಷ್ಟಕಾಃ , ಕೊಲ್ಲೂರು ಮೂಕಾಂಬಿಕಾ ಜಾತ್ರೆ, ಕೆಲವಡಿ ಜಾತ್ರೆ

5

ಕಾಲಾಷ್ಟಮಿ, ರಾಷ್ಟ್ರೀಯ ಕಡಲ ದಿನ, ಹೊಂಬುಜ ಪದ್ಮಾವತೀ ರಥ, ಕಟ್ಟೆಮಾಡು ಉತ್ಸವ, ಚಿಕ್ಕಬೆಣಚುಕಲ್ಲು, ನೆಲಮಂಗಲ/ ಹರದನಹಳ್ಳಿ ದಿವ್ಯಲಿಂಗ ರಥ, ಪಿರಿಯಾಪಟ್ಟಣ, ಹೊನ್ನಾಳಿ/ಕುಂದೂರು ಆಂಜನೇಯ ರಥ

6

ಹಿಮವದ್ಗೋಪಾಲಸ್ವಾಮಿ ರಥ, ಮೃಗವಧೆ ಮಲ್ಲಿಕಾರ್ಜುನ ರಥ, ಹೊಸದುರ್ಗ/ಬೆಲಗೂರು ರಾಮೇಶ್ವರ ರಥ

7

ಸರ್ವತ್ರ/ಪಾಪಮೋಚಿನೀ ಏಕಾದಶಿ, ಕಣ್ಣಾಗಾಲ ಮಹಾಲಕ್ಷ್ಮೀ ತಂಪು, ವಿಶ್ವ ಆರೋಗ್ಯ ದಿನ, ಶೃಂಗೇರಿ ನೃಸಿಂಹಭಾರತೀ ಜಯಂತಿ

8

ದ್ವಾದಶಿ ಹರಿವಾಸರ

9

ಪ್ರದೋಷ, ಪೊಳಲಿ, ಶರವೂರು ಉತ್ಸವ

10

ಮಾಸ ಶಿವರಾತ್ರಿ, ಅಡೂರು ಉತ್ಸವ

11

ಯುಗಾದಿ ಅಮಾವಾಸ್ಯೆ, ರಾಘವೇಂದ್ರಸ್ವಾಮಿ ಪಾದುಕಾ ಪೂಜೆ, ಸಾವರ್ಣಿ ಮನ್ವಾದಿ, ಶಿರಸಂಗಿ ಕಾಳಿಕಾ ಉತ್ಸವ, ಕಾವಡಿ ಭಗವತಿ ಉತ್ಸವ, ಬೊಪ್ಪಗೌಡನಪುರ ಜಾತ್ರೆ, ಮಂಗಳೂರು ಉತ್ಸವ, ಛತ್ರಪತಿ ಸಾಂಬಾಜೀ ಪುಣ್ಯದಿನ, ಶಿವಮೊಗ್ಗ ಡಿ. ಪುಣ್ಯಸ್ಥಳ, ಮಲರಾಯ ಧ್ವಜ

12

ಇಷ್ಟಿಃ, ಪದ್ಮಕಃ, ಪುರುಷೋತ್ತಮತೀರ್ಥ ಆರಾಧನೆ, ಬಾಗೇವಾಳು ರಾಮೇಶ್ವರ ಕರಗ, ಪುರುಷೋತ್ತಮತೀರ್ಥ ಆರಾಧನೆ

13

ಚಾಂದ್ರಮಾನ ಯುಗಾದಿ, ಅಲ್ಲಮಪ್ರಭು ಜಯಂತಿ, ಚಂದ್ರದರ್ಶನ, ವಸಂತ ನವರಾತ್ರಿ ಆರಂಭ, ಆರೋಗ್ಯ ಪ್ರತಿಪತ್, ಕೊಲ್ಲಿ ಧ್ವಜ, ಮಿತ್ತಬಾಗಿಲು ಧ್ವಜ, ಮಲ್ಲಾರಿ ಧ್ವಜ, ಚಾಮುಂಡೇಶ್ವರೀ ವಸಂತೋತ್ಸವ, ಬೆಂಗಳೂರು ತುಳಸಿ ತೋಟ ಶ್ರೀ ಪ್ರಸನ್ನಕೃಷ್ಣಸ್ವಾಮಿ ರಥ, ಬೆಟ್ಟತ್ತೂರು ಸುಬ್ರಹ್ಮಣ್ಯ ಉತ್ಸವ, ಮಂಗಳೂರು ಶರವು ಉತ್ಸವ, ದೇವವೃಂದ ಪ್ರಸನ್ನರಾಮೇಶ್ವರ ರಥ, ಕೊಳ್ಳೇಗಾಲ ರಾಮಲಿಂಗಚೌಡೇಶ್ವರೀ ರಥ, ಬೆಂ.ಮಹಾಲಕ್ಷ್ಮೀಪುರ ಶ್ರೀನಿವಾಸ ವಜ್ರಾಂಗಿ ಉತ್ಸವ, ತಿರುಪತಿ ಆಸ್ಥಾನೋತ್ಸವ, ನೀಲಕಂಠರುದ್ರ ಜಯಂತಿ, ಸಿರಿಗೆರೆ ಪ್ರಭುಪಾಡ್ಯಮಿ, ಕೂಡ್ಲೂರು ಮಹೊತ್ಸವ, ಇಳಕಲ್ ವೀರಭದ್ರೇಶ್ವರ ಉತ್ಸವ, ಮಲೈಮಹದೇಶ್ವರಸ್ವಾಮಿ ಮಹಾರಥೋತ್ಸವ

14

ಅಂಬೇಡ್ಕರ್ ಜಯಂತಿ, ಸೌರ ಯುಗಾದಿ, ಮೇಷ ಸಂಕ್ರಮಣ, ವಿಷುವತ್ ಪು.ಕಾ. ಮತ್ಸ್ಯ ಜಯಂತಿ, ಉತ್ತಮ ಮನ್ವಾದಿ, ರಂಜಾನ್ ತಿಂಗಳ ಆರಂಭ, ಚಿತ್ರವಿಶು, ವೈಶಾಖಿ, ಬೆಂಗಾಲಿ ಹೊಸವರ್ಷ, ಶೃಂಗೇರಿ ನೃಸಿಂಹಭಾರತೀ ಆರಾಧನೆ, ಕೂಡ್ಲಿ ಸಂಗಮೇಶ್ವರ ರಥ, ಹಾಸನ ದೊಡ್ಡಡ್ಡಪುರ ಉದ್ಭವ ರಾಮೇಶ್ವರ ರಥ, ಗುಟ್ಟಕೊಡಿಗೇನಹಳ್ಳಿ ದಂಡಿಮಾರಮ್ಮ ಜಾತ್ರೆ, ಚಿಂತಾಮಣಿ/ಕುರುಬೂರು ಭೂತೇಶ್ವರಿ ಜಾತ್ರೆ, ಹೊನ್ನಾಳಿ/ಕುರುವಗಡ್ಡೆ ರಾಮೇಶ್ವರ ರಥ, ಕೊರಟಗೆರೆ/ವಡ್ಡಗೆರೆ ವೀರನಾಗಮ್ಮ ಜಾತ್ರೆ, ತ್ಯಾಗತ್ತೂರು ದುರ್ಗಾ ರಥ, ಅಕ್ಕಲಕೋಟೆ ಮಹಾರಾಜ ., ಕಣ್ವಮಠ ಮಧ್ವತೀರ್ಥರ ಪುಣ್ಯದಿನ

15

ಸೌಭಾಗ್ಯಗೌರೀ ವ್ರತ, ಉಯ್ಯಾಲೆಗೌರೀ ವ್ರತ, ಶಿರಸಂಗಿ ಜಾತ್ರೆ, ಮೌನ ದಿನ, ಶಿರಸಂಗಿ ಕಾಳಿಕಾ ಜಾತ್ರೆ, ಬೆಂಗಳೂರು ಆರ್.ಪಿ.ಸಿ ಸಂಕಷ್ಟಹರ ಗಣಪತಿ ಅಭಿಷೇಕ, ನಾಗನೂರು ಬೃಹನ್ಮಠ ಮಹಾದೇವಯ್ಯ ಪುಣ್ಯತಿಥಿ

16

ವಿನಾಯಕೀ ಚತುರ್ಥಿ, ಕಮ್ಮರ್ಡಿ ಸಿದ್ಧಿವಿನಾಯಕ ರಥ, ಸಾಗರ ಗಣಪತಿ ರಥ, ಮಾಧೂರು ಮಹೊತ್ಸವ, ಬಂಟ್ವಾಳ ಮಹಾಲಿಂಗೇಶ್ವರ ರಥ, ನೆಲ್ಯ ಉತ್ಸವ, ಕಮ್ಮರ್ಡಿ ಸಿದ್ಧಿವಿನಾಯಕ ರಥ, ಸಾಗರ ಗಣಪತಿ ರಥ, ಬೂದಿಗೆರೆ ಸಿರಿಯಾಳಶೆಟ್ಟಿ ಜಯಂತಿ, ಹದ್ದಿನಕಲ್ಲು ವಿರೂಪಾಕ್ಷ ರಥ

17

ದೇವರದಾಸೀಮಯ್ಯ ಜಯಂತಿ, ಪುತ್ತೂರು ಮಹಾಲಿಂಗೇಶ್ವರ ರಥ, ದಾವಣಗೆರೆ ಬಕ್ಕೇಶ್ವರ ರಥ, ದಾವಣಗೆರೆ ಬಕ್ಕೇಶ್ವರ ರಥ,  ಪಾವಂಜೆ ರಥ, ಸಿಂಗಟಲೂರು ದೇವಿ ರಥ, ರಾಮೋಹಳ್ಳಿ ರಾಮಚಂದ್ರ ರಥ, ಮುಳಬಾಗಿಲು/ವಿರೂಪಾಕ್ಷಿಗ್ರಾಮ ತ್ರಿಪುರಸುಂದರೀ ಜಾತ್ರೆ, ಗುಬ್ಬಿ/ಹೊಸಕೆರೆ ರಂಗನಾಥ ರಥ, ತೊಪ್ಪನ ಹಳ್ಳಿ ಚಂದ್ರಮೌಳೇಶ್ವರ ರಥ, ಕಾರಗುಂದ ಉತ್ಸವ, ಹೆಬ್ಬೂರು ಕೋದಂಡಾಶ್ರಮ ಶ್ರೀಧರಾನಂದ ಆರಾಧನೆ, ಹುಣಸಿಹೊಳೆ ವಿದ್ಯಾವಿಜಯ ಆರಾಧನೆ, ದೇವಾಂಗ ದೇವಲಋಷಿ ಜಯಂತಿ, ಚಿಕ್ಕಜೋಗಿ ರಥ

18

ರಾಮಾನುಜಾಚಾರ್ಯ ಜಯಂತಿ, ಸ್ಕಂದ ದವನಾರ್ಪಣೆ, ಶೃಂಗೇರಿ ಭಾರತೀತೀರ್ಥ ವರ್ಧಂತಿ, ವಿಶ್ವ ಸಾಂಸ್ಕೃತಿಕ ದಿನ, ಪಾಲೂರು ಜೋಡಿ ದೇವರು ಉತ್ಸವ, ಕುಂಬಳೆ ಅನಂತಪುರ ಉತ್ಸವ, ಪುತ್ತಿಗೆ ಕಡೇಬಂಡಿ ರಥ, ಮಿತ್ತಬಾಗಿಲು ರಥ, ಕೊಲ್ಲಿ ರಥ, ಬಾರ್ಕೂರು ರಥ, ಕಿಗ್ಗ ಋಷ್ಯಶೃಂಗೇಶ್ವರ ಸ್ವಾಮಿ ಮಹಾರಥೋತ್ಸವ

19

ಸಂತಾನಸಪ್ತಮಿ, ಸೂರ್ಯ ದವನಾರ್ಪಣ, ಮಡಿವಾಳ ಮಾಚಿದೇವ ಜಯಂತಿ, ಕಿಕ್ಕೇರಿ ಮಹಾಲಕ್ಷ್ಮೀ ರಥ, ಕಡೆ ಶಿವಾಲಯ ರಥ, ಕೊಕ್ಕಡ ಪುತ್ತಿಗೆ ಮಹಾವಿಷ್ಣು ರಂಗಪೂಜೆ, ನವಲಿ ಆಂಜನೇಯ ರಥ, ಕಿಕ್ಕೇರಿ ಮಹಾಲಕ್ಷ್ಮೀ ರಥ, ಸುರತ್ಕಲ್ ಮಹಮ್ಮಾಯಿ ಜಾತ್ರೆ, ಹರಿಹರಪುರ ರಮಾನಂದಸ್ವಾಮಿ ಆರಾಧನೆ, ಪೊಳಲಿ ಜಾತ್ರೆ, ಲಕ್ಕೂರು ಶಿವ ರಥ

20

ಅಶೋಕಾಷ್ಟಮಿ, ಭವಾನೀ ಉತ್ಪತ್ತಿ, ಸಿದ್ಧಗಂಗಾ ಶಿವಕುಮಾರಸ್ವಾಮಿ  ಜಯಂತಿ,ಅಲಂಕಾರು ರಥ, ಮದ್ದೂರು ಮಹೊತ್ಸವ, ಪಂಢರಪುರ ಸತ್ಯಧ್ಯಾನತೀರ್ಥ ಆರಾಧನೆ

21

ಸೌರ/ಚಾಂದ್ರ ಶ್ರೀರಾಮನವಮಿ, ಕಣಿವೆ ಶ್ರೀರಾಮ ರಥ, ಕಾರ್ಯದರ್ಶಿಗಳ ದಿನ, ವೇಣೂರು ಮಹಾಲಿಂಗೇಶ್ವರ ರಥ, ನಂಜನಗೂಡು ಉತ್ಸವ, ಶಿವಮೊಗ್ಗ ಡಿ. ಸಂತೆಬೆನ್ನೂರು ರಾಮಚಂದ್ರ ರಥ, ಅರಕಲಗೂಡು ಸೀತಾರಾಘವ ರಥ, ಅಮರಗಿರಿ ಚಿಕ್ಕೋನಹಳ್ಳಿ ರಂಗನಾಥ ರಥ, ಬೆಳ್ಳೊಡಿ, ಮಂಚಿ, ಹಳೇಬಾವಿ ಆಂಜನೇಯ ರಥ, ಬೆಂ.ಬಿ.ವಿ.ಕೆ. ಅಯ್ಯಂಗಾರ್ ರಾಮಾಂಜನೇಯ ಉತ್ಸವ, ಹಂಪಿ/ಅಕ್ಕಯ್ಯಮ್ಮ ಬೆಟ್ಟ ಭುವನೇಶ್ವರೀ ಜಗದಂಬಾ ಉತ್ಸವ, ಹರಿಹರ/ಕೊಕ್ಕನೂರು ಆಂಜನೇಯ ರಥದೊಡ್ಡಬಳ್ಳಾಪುರ/ದೊಡ್ಡಹೆಜ್ಜಾಜಿ ಕಾಶೀವಿಶ್ವನಾಥ ಉತ್ಸವ, ಚನ್ನಗಿರಿ/ಕತ್ತಲಗೆರೆ ಆಂಜನೇಯ ರಥ, ತುಮಕೂರು ಜಿಲ್ಲೆ. ಗುಬ್ಬಿ/ಚೇಳೂರು ಉತ್ಸವ, ಬೆಂ.ಬ್ಯಾಟರಾಯನಪುರ ರಾಮೋತ್ಸವ, ಮುಲ್ಕಿ ರಥ, ಬಸವನಪುರ ಶ್ರೀರಾಮ ಉತ್ಸವ, ಚಂದನಕೆರೆ ಶ್ರೀರಾಮ ಉತ್ಸವ, ಗಣಧಾಳ ಶ್ರೀಕಂಠ ರಥ, ಆರ್.ಜಿ. ಕೊಪ್ಪಲು ರಂಗನಾಥಸ್ವಾಮಿ ರಥ, ಉಪ್ಪುಂದ ದುರ್ಗಾಪರಮೇಶ್ವರೀ ಪ್ರತಿಷ್ಟಾ ವಧಂತಿ

22

ಧರ್ಮರಾಜದಶಮಿ, ಶಾಲಿವಾಹನ ಜಯಂತಿ,  ರಾಮನಗರ ರಾಮದೇವರ ರಥ, ಬೆಂ.ಗಾಳಿ ಆಂಜನೇಯ ರಥ, ಭೂಮಿ ದಿನ,ಉಚ್ಚಿಲ ಕೋಟೆ ಮಹಾವಿಷ್ಣುಮೂರ್ತಿ ಜಾತ್ರೆ, ಹಿರೇಎಮ್ಮಿಗೂರು ರಂಗನಾಥ ರಥ, ಮುಲ್ಕಿ ರಥ, ಕರಡಿ ಸಂಗಮೇಶ್ವರ ಜಾತ್ರೆ, ಕನ್ನಂಬಾಡಿ ಮಹಾಲಕ್ಷ್ಮೀ ರಥ, ಬೆಳಘಟ್ಟ ಆಂಜನೇಯ ರಥ, ಗುಬ್ಬಿ ಬೇಟೆರಾಯ ರಥ, ಬೆಂ.ಬ್ಯಾಟರಾಯನಪುರ ಕೋದಂಡರಾಮ ರಥ, ತಿಪಟೂರು ರಥ, ಮೈಸೂರು ಕಾಳಿಕಾಂಬಾಕಮಠೇಶ್ವರ ರತ್ನಮುಡೀ ಉತ್ಸವ, ರಾಮನಗರ ರಾಮದೇವರ ರಥ, ತುಮಕೂರು ಡಿ. ಮೈದನಹಳ್ಳಿ ರಾಮದೇವ ರಥ, ತಿಪ್ಪಗೊಂಡನಹಳ್ಳಿ ಆಂಜನೇಯ ಸೀತಾರಾಮ ರಥ, ಬೆಂ.ಬ್ಯಾಟರಾಯನಪುರ ಆದಿಶಕ್ತಿ ಮಾರಿಕಾಂಬ ರಥ, ಹೊನ್ನಹಳ್ಳಿ ಕಾಲಭೈರವ ರಥ,, ಚಿಪ್ಪಲಕಟ್ಟೆ ಮಹಾಲಕ್ಷ್ಮೀ ರಥ, ವಡವಟ್ಟಿ ರಂಗನಾಥ ರಥ, ಮುಳಕುಂಟೆ ರಂಗನಾಥ ಉತ್ಸವ, ಚೊಕ್ಕಾಡಿ ಸುಬ್ರಹ್ಮಣ್ಯ ರಥ, ಪಾಲೂರು ವಿಶ್ವನಾಥ ರಥ

23

ಸರ್ವತ್ರ/ಕಾಮದಾ ಏಕಾದಶಿ, ಹರಿವಾಸರವಿಲ್ಲ, ಬೇಲೂರು ಚನ್ನಕೇಶವ ರಥ, ವಿಶ್ವ ಪುಸ್ತಕ ದಿನ ಮತ್ತು ಕೃತಿಹಕ್ಕು ಸ್ವಾಮ್ಯ ದಿನ, ಕಾರಡ್ಕ ಮುಂಡೋಲಾ ದುರ್ಗಾ ರಥ, ಮಂಡ್ಯ ರಥ, ಅರಸೀಕೆರೆ ತಾ., ಹೊಳಲ್ಕೆರೆ ಪ್ರಸನ್ನ ರಾಮೇಶ್ವರ ರಥ, ಕೊಳ್ಳೇಗಾಲ ಮರಳೇಶ್ವರ ರಥ, ತಿರಮಕೊಡಲು ಅಗಸ್ತ್ಯೇಶ್ವರ ರಥ, ಬೆಂ.ತಮ್ಮೇನಹಳ್ಳಿ ರೇಣುಕಾಯಲ್ಲಮ್ಮ ಕರಗ, ಹಿರೇಮಾಗಡಿ ಮುರುಘಾ ಮಠದ ರಥ, ಬನವಾಸಿ ಮಧುಕೇಶ್ವರ ರಥ

24

ಶನಿ ಪ್ರದೋಷ, ವಿಷ್ಣು ದಮನೋತ್ಸವ, ತಲಕಾಡು ವೈದ್ಯೇಶ್ವರ ರಥ, ನಾಗರ ನವಿಲೆ ನಾಗೇಶ್ವರ ರಥ, ವಿಷ್ಣು ದಮನೋತ್ಸವ, ಕೊಳಗದಾಳ ಭಗವತಿ ಉತ್ಸವ, ಸಜಿಪ ಜಾತ್ರೆ, ಮಾಗಡಿ ರಂಗಸ್ವಾಮಿ ರಥ, ಸಖರಾಯಪಟ್ಟಣ ಲಕ್ಷ್ಮೀಚೆನ್ನಕೇಶವ/ಶಕುನ ರಂಗನಾಥ ರಥ, ತಿರುಮಕೂಡ್ಲು ಅಗಸ್ತ್ಯೇಶ್ವರ ಶಿವದೀಪೋತ್ಸವ, ನಾಗರನವಿಲೆ ನಾಗೇಶ್ವರ ರಥ, ಚಿಕ್ಕನಾಯಕನಹಳ್ಳಿ/ದಸೂಡಿ ಆಂಜನೇಯ ರಥ, ಶಿವನಸಮುದ್ರ ಸೋಮೇಶ್ವರ ರಥ, ತಲಕಾಡು ವೈದ್ಯೇಶ್ವರ ರಥ, ಕೋಲಾರ ಡಿ/ ಚಿಕ್ಕ ತಿರುಪತಿ ವೆಂಕಟರಮಣ ರಥ, ಟಿ.ನರಸೀಪುರ ಪ್ರಹ್ಲಾದೋತ್ಸವ, ಗದಗ / ಲಕ್ಕುಂಡಿ ವೀರಭದ್ರೇಶ್ವರ ರಥ

25

ಮಹಾವೀರ ಜಯಂತಿ, ಅನಂಗ ತ್ರಯೋದಶಿ, ಹೊಸಪೇಟೆ ಜಂಬೂನಾಥೇಶ್ವರ ಜಾತ್ರೆ, ಮೇಲ್ಕೋಟೆ ದೇವರ ವಸಂತೋತ್ಸವ, ಬಾಯಾರು ಮಲರಾಯ ಧ್ವಜ, ಮುಳಬಾಗಿಲು/ಭೈರಕ್ಕೂರು ಕೋದಂಡರಾಮ ರಥ, ಚಾಮರಾಜನಗರ/ಕಮರವಾಡಿ ಚೌಡೇಶ್ವರಿ/ಕಾಡೂರಮ್ಮ ರಥ, ತಿರುಮಕೂಡ್ಲು ತೀರ್ಥೋತ್ಸವ, ಕಡೂರು/ಗಿರಿಯಾಪುರ ಮೌನೇಶ್ವರ ಸ್ವಾಮಿ ಉತ್ಸವ, ಪುಣಚ ಧ್ವಜ, ರಂಗನಾಯಕೀ ಜಯಂತಿ

26

ರೌಚ್ಯ ಮನ್ವಾದಿ, ಮೂಡಬಿದರಿ ಉತ್ಸವ, ಹೆಳವನಕಟ್ಟೆ ಲಕ್ಷ್ಮೀಕಾಂತ ರಥ, ಬಿಳಿಗಿರಿ ರಂಗನಾಥ ರಥ, ಆನೆಕಲ್ಲು ಕರಗಮೂಡಬಿದರಿ ಉತ್ಸವ, ವಿಶ್ವ ಬೌದ್ಧಿಕ ಆಸ್ತಿ ದಿನ, ಕಡಂಬ ಓಲೆಸಿರಿ, ನೆಲೋಗಿ ಪ್ರಾಣದೇವರ ಉತ್ಸವ, ಹಾಸನ ಡಿ/ ಪಾಳ್ಯ ಲಕ್ಷ್ಮೀಜನಾರ್ದನ ರಥ, ದೇವರಹಳ್ಳಿ ಉಡುಗಿರಿ ರಂಗನಾಥ ರಥ, ಮೇಲೂರು ಗಂಗಾದೇವೀ ರಥ,  ಚಿಂತಾಮಣಿ/ಕೋನಕುಂಟ್ಲ ವೆಂಕಟರಮಣ ರಥ, ಗುಟ್ಟಕೊಡಿಗೇನಹಳ್ಳಿ ಕೆಲ್ಲೋಡು ಆಂಜನೇಯ ರಥ, ಜಂಗಮಕೋಟೆ ಗಂಗಾಧರ ರಥ, ದಾವಣಗೆರೆ ಹಳೇಪೇಟೆ ವೀರಭದ್ರ ರಥ,  ಹೊಳಲ್ಕೆರೆ ಕಾಲಭೈರವ ರಥ, ಅರಸೀಕೆರೆ/ಚಿಕ್ಕಹಲ್ಕೂರು ಬಿಳೀಕಲ್ಲು ರಂಗನಾಥ ರಥ, ಚೆನ್ನರಾಯಪಟ್ಟಣ/ನುಗ್ಗೇಹಳ್ಳಿ ಲಕ್ಷ್ಮೀನೃಸಿಂಹ ರಥ, ಟಿ. ನರಸೀಪುರ ಗುಂಜಾನೃಸಿಂಹ ರಥ, ಹೆಳವನಕಟ್ಟೆ ಲಕ್ಷ್ಮೀಕಾಂತ ರಥ, ಚಿಕ್ಕಬಳ್ಳಾಪುರ ಸಬ್ಬೇನಹಳ್ಳಿ ತಿಮ್ಮಪ್ಪಾರ್ಯ ಆರಾಧನೆ, ಮಧುರಕವಿ ಆಳ್ವಾರ್ ತಿರುನಕ್ಷತ್ರ, ನಂದಳಿಕೆ ಲಕ್ಷ್ಮೀನಾರಾಯಣ, ನೇರಳಕಟ್ಟೆ ಜನಾರ್ಧನ ಜಾತ್ರೆ, ಬಿಳಿಗಿರಿ ರಂಗಸ್ವಾಮಿ ಬ್ರಹ್ಮರಥೋತ್ಸವ

27

ಚಾಂದ್ರ/ಸೌರ ಚಿತ್ರಾ ಪೂರ್ಣಿಮಾ, ಬೆಂಗಳೂರು ಕರಗ, ಅಕ್ಕ ಮಹಾದೇವಿ ಜಯಂತಿ, ಹನುಮದ್ವ್ರತ, ದವನದ ಹುಣ್ಣಿಮೆ, ಒಡಿಯೂರು ಉತ್ಸವ, ಶಿರಾಲಿ ರಥ, ಚಿತ್ರಾಪುರ ರಥ, ಅಗಲ್ಪಾಡಿ ರಥ, ಮೂಡು ರಥ, ಕೋಮಾರನಹಳ್ಳಿ ಲಕ್ಷ್ಮೀರಂಗನಾಥ ರಥ, ವಿದುರಾಶ್ವತ್ಥ ರಥ, ಚಿತ್ರದುರ್ಗ ಏಕನಾಥೇಶ್ವರೀ ಜಾತ್ರೆ, ಚಿಕ್ಕಬಳ್ಳಾಪುರ ಉತ್ಸವ, ಮೋತಕಪಲ್ಲಿ ಆಂಜನೇಯ ರಥ, ಮೂಕನಹಳ್ಳಿ ಲಕ್ಷ್ಮೀನೃಸಿಂಹ ರಥ, ಶ್ರೀರಂಗಪಟ್ಟಣ/ಮಹದೇವಪುರ ಕಾಶೀವಿಶ್ವೇಶ್ವರ ರಥ, ಶ್ರವಣಬೆಳಗೊಳ ರಥ, ತುಮಕೂರು ಶೆಟ್ಟಿಹಳ್ಳಿ ಆಂಜನೇಯ ರಥ, ಭದ್ರವತಿ/ದಾನವಾಡಿ ಗಿರಿರಂಗನಾಥ ರಥ, ಹಾಸನ ಕೌಶಿಕ ಚೆನ್ನಕೇಶವ ರಥ, ಚಿಕ್ಕಬಳ್ಳಾಪುರ/ಮಾರಗಾನಹಳ್ಳಿ ಚೆನ್ನಕೇಶವ ರಥ, ಮೈಸೂರು ಶ್ರೀರಾಂಪೇಟೆ ಶ್ರೀನಿವಾಸ ರಥ, ಮುಳಬಾಗಿಲು ಪ್ರಸನ್ನವಿಠಲ ನಾರಾಯಣ ರಥ, ಶ್ರೀನಿವಾಸಪುರ/ಯೆಲ್ದೂರು ಕೋದಂಡರಾಮ ರಥ, ಸಿರಿಗೆರೆ ಆನೆಗೋಡು ಮರುಳಸಿದ್ಧೇಶ್ವರ ರಥ/ಶಿವನಪಾದ ಜಾತ್ರೆ, ಧಾರವಾಡ/ಸಾತೇನಹಳ್ಳಿ ಮಾರುತಿ ರಥ, ತುಮಕೂರು ಡಿ. ಬಡವನಹಳ್ಳಿ ರಂಗನಾಥ ರಥ, ಗೌರಿಬಿದನೂರು/ಚಿಂತಲಪಲ್ಲಿ ಆಂಜನೇಯ ರಥ, ಬೆಂ.ಕೆಂಗೇರಿ ಉಪನಗರ ಸಂಪಿಗೆ ಶ್ರೀನಿವಾಸ ರಥ, ಶ್ರೀರಂಗಪಟ್ಟಣ ಪ್ರಸನ್ನ ಗಂಗಾಧರ ರಥ, ಹರಿಹರ ಕೋಟೆಕೇರಿ ಮಾರುತಿ ಜಯಂತಿ, ಬಾಗಲವಾಡ ರಥ,ಶಿಕಾರಿಪುರ ಹುಚ್ಚರಾಯಸ್ವಾಮಿ ರಥ, ಹುಣಸೇನಹಳ್ಳಿ ಅಂಜನೇಯ ರಥ, ಬಾಗೇಪಲ್ಲಿ ವೆಂಕಟೇಶ್ವರ ರಥೋತ್ಸವ, ಚಿನಗದ ಲಕ್ಷ್ಮೀ ರಂಗನಾಥ ರಥ, ಗಜೇಂದ್ರಗಡ ಪರಮೇಶ್ವರ ಜಾತ್ರೆ, ದೇವರ ಹೊಸಹಳ್ಳಿ ಲಕ್ಷ್ಮೀ ರಂಗನಾಥ ರಥ, ಜಾಕನಳ್ಳಿ ಶಿವಯೋಗೇಶ್ವರ ರಥೋತ್ಸವ, ಕೋಲಕುಂದಾ ಜಾತ್ರೆ

28

ಹಂಪೆ ಕೋದಂಡರಾಮ ರಥ, ಉಚ್ಚಿಲ ಮಹಾಲಕ್ಷ್ಮೀ ರಥ, ಬಲ್ನಾಡು ಉಳ್ಳಾಲ್ತಿ ದೈವ್ಯ ಜಾತ್ರೆ, ಕೊಲ್ಹಾಪುರ ಮಹಾಲಕ್ಷ್ಮೀ ರಥ, ಚಿಕ್ಕಬಳ್ಳಾಪುರ ಕೋದಂಡರಾಮ ಕೀಲುಕುದುರೆ ಉತ್ಸವ, ನೆಲಮಂಗಲ/ಬಸವನಹಳ್ಳಿ ವೆಂಕಟರಮಣ ರಥ, ಗುಬ್ಬಿ/ಮಣೇಕುಪ್ಪೆ ಆಂಜನೇಯ ರಥ, ಬೆಂ.ಗಿರಿನಗರ ಲಕ್ಷ್ಮೀವೆಂಕಟೇಶ್ವರ ರಥ, ಹಂಪೆ ಚಕ್ರತೀರ್ಥ ಕೋದಂಡರಾಮ ರಥ, ಟಿ. ನರಸೀಪುರ/ಬನ್ನೂರು ಕೋದಂಡರಾಮ ರಥ, ಮಧುಗಿರಿ/ಮರವೀಕೆರೆ ರಂಗನಾಥ ಜಾತ್ರೆ, ಕಳಲೆ ಲಕ್ಷ್ಮೀಕಾಂತ ರಥ, ವರದಹಳ್ಳಿ ಶ್ರೀಧರಸ್ವಾಮಿ ಆರಾಧನೆ, ವಾಗೀಶತೀರ್ಥ ಪುಣ್ಯದಿನ, ಉಳ್ಳಾಲ ಉತ್ಸವ

29

ಅಂತರರಾಷ್ಟ್ರೀಯ ನೃತ್ಯ ದಿನ, ಅಕ್ಕಿಹೆಬ್ಬಾಳು ಬದರಿಕಾಶ್ರಮ ಸಂಗಮೇಶ್ವರ ರಥ, ಮುಳುಕುಂಟೆ ರಂಗನಾಥ ಬಾಯಾರು ಮಲರಾಯ ಕಡೇಬಂಡಿ, ಮಡಕಟ್ಟೆ ವಿಷ್ಣುಮೂರ್ತಿ ವರ್ಧಂತಿ, ಅಕ್ಕಿಹೆಬ್ಬಾಳು ಬದರಿಕಾಶ್ರಮ ಸಂಗಮೇಶ್ವರ ರಥ, ಮಲ್ಪೆ ವಡಭಾಂಡೇಶ್ವರ ರಥ, ನವವೃಂದಾವನ ವಾಗೀಶತೀರ್ಥ ಆರಾಧನೆ, ಮುಳುಕುಂಟೆ ರಂಗನಾಥ ರಥ, ಹೆಗಡಿಹಾಳ ಜಾತ್ರೆ

30

ಸಂಕಷ್ಟ ಚತುರ್ಥಿ(ಚಂ. ರಾ10:11), ಹುಲಿಕಲ್ಲು ಲಕ್ಷ್ಮೀನೃಸಿಂಹ ರಥ, ಶಂಬೂರು ಸುಬ್ರಹ್ಮಣ್ಯ ಉತ್ಸವ, ನೆಟ್ಟಣಿಗೆ ಮಹಾಲಿಂಗೇಶ್ವರ ಉತ್ಸವ, ಬಲ್ಮಂಜೆ ರಥ,  ಬೇಗೂರು ನಾಗೇಶ್ವರ ರಥ, ಕೂಡಲಿ ವಿದ್ಯಾಭಿನವ ವಾಲುಕೇಶ್ವರ ಆರಾಧನೆ, ವಿದ್ಯಾಶ್ರೀಧರತೀರ್ಥ ಆರಾಧನೆ, ಕಲ್ಲೇಪುರ ರಥ, ಕಣ್ವಾರ ಜಾತ್ರೆ, ಅಡವಿ ಅಮರೇಶ್ವರ ರಥ


ನಮ್ಮ ಬಗ್ಗೆ

ನನ್ನ ಫೋಟೋ
ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.