ಈ ಬ್ಲಾಗ್ ಅನ್ನು ಹುಡುಕಿ

ಮೇ

ತಾರೀಖು

ದಿನದ ವಿಶೇಷ

1

ಮೇ ದಿನ/ಕಾರ್ಮಿಕರ ದಿನ, ಗುಲ್ಬರ್ಗ ಸನ್ನತಿ ಚಂದ್ರಲಾಪರಮೇಶ್ವರಿ ರಥ, ಕೂಡಲ ಸಂಗಮೇಶ್ವರ ರಥ,  ಮಿತ್ತನಡ್ಕ ಮಲರಾಯ ಧ್ವಜ, ಸಿರಿಗೆರೆ ಕಾಶೀಮಹಾಲಿಂಗಸ್ವಾಮಿ ನಿಜೈಕ್ಯದಿನ, ಮಂಡ್ಯ ನಿರಂಜನಕುಟೀರ ನಿರಂಜನಾನಂದ ಆರಾಧನೆ, ಅಗಡಿ ಶೇಷಾಚಲ ಭಗವಾನ ಜಯಂತಿ, ಹೊಸೂರು ಜಾತ್ರೆ

2

ವಿಶ್ವ ನಗೆ ದಿನ, ಕಮಲಶಿಲೆ ದುರ್ಗಾಪರಮೇಶ್ವರಿ ರಥ, ಮುರಗೂಡು ಉತ್ಸವ, ಬ್ರಹ್ಮಾವರ ರಥ,ನೊಣವಿನಕೆರೆ, ಬೇಟೆರಾಯ ರಥ, ಹುಳಿಮಾವು ಕೋದಂಡರಾಮ ರಥ, ಕೋನಕುಂಟ್ಲು ರಂಗನಾಥ ರಥ, ಕಮಲಶಿಲೆ ದುರ್ಗಾಪರಮೇಶ್ವರಿ ರಥ, ಕೊಪ್ಪ/ಹಾಲ್ಮುತ್ತೂರು ಲೋಕಪರಮೇಶ್ವರಿ ರಥ, ಶಂಭೂರು ರಥ, ಮುರಗೂಡು ದುರ್ಗಾಪರಮೇಶ್ವರೀ ಉತ್ಸವ, ಬ್ರಹ್ಮಾವರ ರಥ

3

ವಿಶ್ವ ಪತ್ರಿಕಾಸ್ವಾತಂತ್ರ್ಯ ದಿನ, ವಿಶ್ವ ಅಸ್ತಮಾ ದಿನ, ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ರಥ, ಬಸವಕಲ್ಯಾಣ ಕಲ್ಯಾಣಪರ್ವ, ವಿಶ್ವ ಪತ್ರಿಕಾಸ್ವಾತಂತ್ರ್ಯ ದಿನ, ಮಿತ್ತನಡ್ಕ ರಥ, ಚಿಂತಾಮಣಿ/ಅಟ್ಟೂರು ಲಕ್ಷ್ಮೀನೃಸಿಂಹ ರಥ, ಹುಲಿಕಲ್ಲು ವೆಂಕಟರಮಣ ರಥ, ಬಗ್ಗಾಡಿ ಜಾತ್ರೆ

4

ಕಾಲಾಷ್ಟಮಿ, ಅಗ್ನಿನಕ್ಷತ್ರ ದೋಷಾರಂಭ, ಪಡುಬಿದ್ರೆ ಗಣಪತಿ ಉತ್ಸವ, ಸವಡಿ ಸಂಗಮೇಶ್ವರ ರಥ, ತಲಕಾಡು ಬಾಲಕೃಷ್ಣಾನಂದಮಠ ಶಾಂತಕೃಷ್ಣನಂದ ಆರಾಧನೆ, ಶಹದತ್--ಹಜರತ್-ಆಲಿ, ನಾಸಿಕ ಕಾಳರಾಮ ಜನ್ಮೋತ್ಸವ, ಸವಡಿ ಸಂಗಮೇಶ್ವರ ರಥ

5

ಮಂಗಳೂರು ಕೊರಗಜ್ಜ ಉತ್ಸವ

6

ರೋಣೂರು ವೆಂಕಟರಮಣ ರಥ, ಹೊಸದುರ್ಗ/ಬೆಲಗೂರು ರಾಮೇಶ್ವರ ರಥ, ದಶಮಿ ಹರಿವಾಸರ, ಕೊಕ್ಕಡ ರಥ, ದೊಡ್ಡಬಳ್ಳಾಪುರ/ಉಜ್ಜನಿ ಹೊಸಹಳ್ಳಿ ಚಂದ್ರಮೌಳೀಶ್ವರ ಉತ್ಸವ, ರೋಣೂರು ವೆಂಕಟರಮಣ ರಥ, ನಿಂಗದಹಳ್ಳಿ ಬಸವೇಶ್ವರ ರಥ, ಉಗಾರಬುರ್ಧ ನಾರಾಯಣ ಸ್ವಾಮಿ ಆರಾಧನೆ

7

ಜುಮಾತ್-ಉಲ್-ವಿದಾ, ಸರ್ವತ್ರ/ವರೂಥಿನೀ ಏಕಾದಶಿ, ರವೀಂದ್ರನಾಥ ಠಾಗೋರ್ ಪುಣ್ಯದಿನ, ಮೈಸೂರು ಕೋಟೆ ಶ್ವೇತವರಾಹ ರಥ, ಪೊಳಲಿ ಜಾತ್ರೆ, ವಲ್ಲಭಾಚಾರ್ಯ ., ಕೂಡ್ಲಿ ಶಂಕರಭಾರತೀ ಆರಾಧನೆ, ಸೀಗೇಹಳ್ಳಿ ರಥ, ಹಂಸಭಾವಿ ಗೋವಿಂದಾನಂದತೀರ್ಥ ಆರಾಧನೆ

8

ಶನಿ ಪ್ರದೋಷ, ವಿಶ್ವ ರೆಡ್ಕ್ರಾಸ್ ದಿನ, ಮಾನ್ವಿ ವೆಂಕಟರಮಣ ಉತ್ಸವ,  ಕೊಡ್ಯಡ್ಕ ಅನ್ನಪೂರ್ಣ ಉತ್ಸವಾರಂಭ, ಹಂಪಿಹೊಳೆ ನರಸಿಂಹ ಆರಾಧನೆ

9

ಮಾಸ ಶಿವರಾತ್ರಿ, ವರಾಹ ಜಯಂತಿ, ಮದರ್ಸ್ ಡೇ,  ವಾಮಂಜೂರು ಅಮೃತೇಶ್ವರಿ ರಥ, ಅಕ್ಕಲಕೋಟೆ ಸಮರ್ಥ ಪುಣ್ಯದಿನ

10

ಷಬ್--ಕ್ವಾಡರ್, ತಾಯಲೂರು ಕಾಶೀವಿಶ್ವೇಶ್ವರ ರಥ, ಷಹಜಾನಪುರ ಆರಾಧನೆ

11

ಅಕ್ಷಯ ಅಮಾವಾಸ್ಯೆ, ಪದ್ಮಕಃ, ಕರಗ ವ್ರತ, ಮೂಡುಬಿದ್ರೆ ಉತ್ಸವ, ರಾಷ್ಟ್ರೀಯ ತಂತ್ರಜ್ಞಾನ ದಿನ, ಮಾನ್ವಿ ಜನಾರ್ಧನ ಉತ್ಸವ, ಮುಡುಕುತೊರೆ ಪರಿಷೆ, ನೃಸಿಂಹವಾಡಿ ನಾರಾಯಣಸ್ವಾಮಿ ಆರಾಧನೆ, ಪುಣಚ ಉತ್ಸವ, ಮೂಡುಬಿದ್ರೆ ಬಸದಿ ಉತ್ಸವ, ಶ್ರವಣಬೆಳಗೂಳ ರಥ, ಬಸ್ರೂರು ರಥ, ಬಗ್ವಾಡಿ ರಥ, ಕಳಸ ಕಲಶೇಶ್ವರಸ್ವಾಮಿ ಅಂಬಾತೀರ್ಥ ಉತ್ಸವ

12

ಇಷ್ಟಿಃ, ಬೌದ್ಧ ಹೊಸವರ್ಷ, ಅಂತರರಾಷ್ಟ್ರೀಯ ದಾದಿಯರ ದಿನ, ಕರವೀರಭದ್ರ ನವರಾತ್ರಾರಂಭ, ಟಿ. ನರಸೀಪುರ/ಕೃಷ್ಣಾಪುರ ಗೋಪಾಲಕೃಷ್ಣ ರಥ, ಹೆಬ್ಬೂರು ಕೋದಂಡಾಶ್ರಮ ಶಂಕರಜಯಂತಿ, ಪೈವಳಿಕೆ ಉತ್ಸವ, ಪೆರ್ಡೂರು ಅನಂತಪದ್ಮನಾಭ ಆಯುರ್ಕೊಡ ಅಭಿಷೇಕ

13

ಚಂದ್ರದರ್ಶನ, ಅಸೆನ್‍ಷನ್ ಡೇ, ಹಂಪಿ ವಿದ್ಯಾರಣ್ಯರ ಆರಾಧನೆ, ಬೆಳಗಾವಿ ಬಸವೇಶ್ವರ ರಥಮಳಖೇಡ ಸತ್ಯಾನಂದತೀರ್ಥ ಪುಣ್ಯದಿನ, ಕಾಶೀಮಠ ಶಂಕರಾಚಾರ್ಯ ಪು., ಮಲಗವೇಲಿ ವೇಣುಗೋಪಾಲದಾಸ ಪುಣ್ಯತಿಥಿ, ಬೆಳಗಾವಿ ಬಸವೇಶ್ವರ ರಥ, ಪುತ್ತೂರು ಮಹಾಲಿಂಗೇಶ್ವರ ಪ್ರತಿಷ್ಠಪನಾ

14

ಕುತುಬ್--ರಂಜಾನ್, ಬಸವ ಜಯಂತಿ, ಅಕ್ಷಯ ತೃತೀಯಾ, ವೃಷಭ ಸಂಕ್ರಮಣ, ಪರಶುರಾಮ ಜಯಂತಿ, ಏಕೋರಾಮಾರಾಧ್ಯ ಜಯಂತಿ, ಶಂಬೂರು ಸುಬ್ರಹ್ಮಣ್ಯ ಉತ್ಸವ, ಭಾಷ್ಯಕಾರ ರಥ, ಕೋಟೆಬಾಗಿಲು ಮಾರುತಿ ಉತ್ಸವ, ಶಿವಮೊಗ್ಗ ಸಂಜೀವ ಆಂಜನೇಯ ರಥ, ಕಮಲಾಪುರ ಈಶ್ವರ ರಥ, ಅರಕಲಗೂರು/ರಾಮನಾಥಪುರ ರಾಮೇಶ್ವರ ರಥ, ತೀರ್ಥಹಳ್ಳಿ ಅರುಣಗಿರಿ ವೇಕಟೇಶ ರಥ, ರಾಣೆಬೆನ್ನೂರು ಸಿದ್ಧಾರೂಢ ಅಭಿಷೇಕ, ಬೆಂ.ರಾಜಾಜಿನಗರ ಆವನೀಮಠ ಪ್ರತಿಷ್ಠಾ ವರ್ಧಂತಿ, ಹಂಪಿ ಮಾಲಯಾಳಬ್ರಹ್ಮ ಆರಾಧನೆ, ಸಿರಿಗೆರೆ ಶಿವಕುಮಾರ ಶಿವಾಚಾರ್ಯ ಜಯಂತಿ, ಶಕಟಪುರ ಶಾರದಾಂಬಾ ರಥ, ಖಜೇರಿ ರಥ, ಭಂಡಿಗಡಿ ಗೋಪಾಲಕೃಷ್ಣ ರಥ, ಸೂಡಿ ಪ್ರತಿಷ್ಠಾದಿನ

15

ವಿನಾಯಕೀ ಚತುರ್ಥಿ, ವಿಷ್ಣುಪದ ಪುಣ್ಯಕಾಲ, ಅಂತರ ರಾಷ್ಟ್ರೀಯ ಕುಟುಂಬ ದಿನ, ಕೆ.ಆರ್.ಪೇಟೆ/ಮೋದೂರು ರಾಮಲಿಂಗೇಶ್ವರ ಜಾತ್ರೆ, ವಿದ್ಯಾ ಶ್ರೀನಿವಾಸತೀರ್ಥ ಆರಾಧನೆ, ವಿದ್ಯಾಪತಿ ತೀರ್ಥ ಆರಾಧನೆ

16

ಮಂಜನಾಡಿ ಮಲರಾಯ ಕಡೇಬಂಡಿ

17

ಶಂಕರಾಚಾರ್ಯ ಜಯಂತಿ, ಲಾವಣ್ಯಗೌರೀ ವ್ರತ, ಗಾಯತ್ರೀ ಜಯಂತಿ, ದಾರುಕಾಚಾರ್ಯ ಜಯಂತಿ, ವಿಶ್ವ ಮಾಹಿತಿ ದಿನ, ಶೃಂಗೇರಿ ಜಯಂತ್ಯುತ್ಸವ, ಉಜ್ಜೈನಿ ಮರುಳಸಿದ್ಧೇಶ್ವರ ರಥ, ಗಂಗೋತ್ಪತ್ತಿ, ಕ್ಯಾತ್ಸಂದ್ರ ವಿದ್ಯಾಶಂಕರ ಉತ್ಸವ, ಕೋಲಾರ ಗರುಡೋತ್ಸವ, ಬೆಂ.ಕೃಷ್ಣರಾಜಪುರ ಗಾಯತ್ರೀಅಮ್ಮ ರಥ, ಗುಡಿಬಂಡೆ/ಸೋಮೇನಹಳ್ಳಿ ವೆಂಕಟರಮಣ ರಥ, ಹೆಬ್ಬೂರು ಕೋದಂಡಾಶ್ರಮ ಚಂಡೀ ಹೋಮ, ಭಾವನಾಮಹರ್ಷಿ ಜಯಂತಿ, ಬಾರಂದೂರು ಬ್ರಹ್ಮಾನಂದ ಯೋಗಾಶ್ರಮ ಶಂಕರ ಜಯಂತಿ, ಕೊಳ್ಳೇಗಾಲ ಸುಬ್ರಹ್ಮಣ್ಯ ನವಗ್ರಹ ವರ್ಧಂತಿ, ಹೊಸಹಳ್ಳಿ ರಥ, ಗುಡಿಬಂಡೆ ತಾ. ಸೋಮೇನಹಳ್ಳಿ ವೆಂಕಟರಮಣ ರಥ, ಗುರುಪುರ, ಕನ್ನರ್ಪಾಡಿ ಜಯದುರ್ಗಾಪರಮೇಶ್ವರೀ ದ್ವಜಾರೋಹಣ, ಕುಂತಿಕಾನ ಜಾತ್ರೆ, ಕಾನಂಗಿ ಶ್ರೀನಿವಾಸ ಧ್ವಜ, ಕದ್ರಿ ಮಂಜುನಾಥಸ್ವಾಮಿ ಬ್ರಹ್ಮಕಲಶ

18

ಗಂಗಾಸಪ್ತಮಿ, ಭಗೀರಥ ಜಯಂತಿ, ಸಾಲಿಗ್ರಾಮ ಯೋಗನೃಸಿಂಹ ರಥ, ಶ್ರೀರಂಗಪಟ್ಟಣ ರಂಗನಾಥ ಜಯಂತಿ, ಚನ್ನಪಟ್ಟಣ ರಥ, ಸಾಲಿಗ್ರಾಮ ಯೋಗನೃಸಿಂಹ ರಥ, ಯರಗೋಳ ಪುಣ್ಯದಿನ

19

ಭಾಗಮಂಡಲ ಜಾತ್ರೆ, ಮಾಗಡಿ ಚೆನ್ನಿಗರಾಯ ರಥ, ಭಾಗಮಂಡಲ ಜಾತ್ರೆ, ರಾಮನಗರ/ಮಾಗಡಿ/ಉಡುಕುಂಟೆ ಚೆನ್ನಿಗರಾಯ ರಥ, ಮೊದಲಕಲ್ಲು ಶೇಷದಾಸರಾಯ ಪ್ಯಣ್ಯತಿಥಿ, ನಾರಾಯಣಪೇಟೆ ಬ್ರಹ್ಮಾನಂದ ಆರಾಧನೆ, ಕಂಪ್ಲಿ ಸೋಮೇಶ್ವರ ರಥ

20

ನೊಣವಿನಕೆರೆ ಗೋಪಾಲಕೃಷ್ಣ ರಥ, ಅಗಸ್ತ್ಯ ಅಸ್ತ, ದೊಡ್ಡಚಿಂತನವೇಲಿ ಶೇಷಾದಾಸರ ಪುಣ್ಯದಿನ, ಕಳಸ ಕಲಶೇಶ್ವರಸ್ವಾಮಿ ನಾಗತೀರ್ಥೋತ್ಸವ

21

ವಾಸವೀ/ಕನ್ಯಕಾಪರಮೇಶ್ವರೀ/ನಿಮಿಷಾಂಬಾ ಜಯಂತಿ, ಮರುಳಾರಾಧ್ಯ ಜಯಂತಿ, ಕಾನಂಗಿ ಶ್ರೀನಿವಾಸ ರಥ, ಶಿಶಿಲ ರಥ, ಬೆಂ.ಕೋಟೆವೆಂಕಟರಮಣ ರಥ, ತಲಕಾಡು ಬಾಲಕೃಷ್ಣಾನಂದಮಠ ಶುಕ ಜಯಂತಿ ವೀರಬ್ರಹ್ಮೇಂದ್ರ ಆರಾಧನೆ, ವರ್ಧಮಾನ ತೀರ್ಥಂಕರ ಕೇವಲ ಜ್ಞಾನಕಲ್ಯಾಣ, ಬೊಮ್ಮಲಾಪುರ ತ್ರಿಪುರಾಂತಕೀ ರಥ, ವೆಂಕಟಾಪುರ ಕಲ್ಯಾಣೋತ್ಸವ, ಮರುಳಾರಾಧ್ಯ ಜಯಂತಿ, ನಿಮಿಷಾಂಭ ವಧರ್ಂತಿ ಮಹೊತ್ಸವ

22

ಸ್ಮಾರ್ತ/ಮೋಹಿನೀ ಏಕಾದಶಿ, ಹೆಚ್.ಡಿ.ಕೋಟೆ ವರದರಾಜ ರಥ, ಜೈವಿಕ ವೈವಿಧ್ಯತೆಗಾಗಿ ಅಂತರರಾಷ್ಟ್ರೀಯ ದಿನ, ರೋಣ ವೀರಭದ್ರ ರಥ, ತಲಕಾಡು ಜಾತ್ರೆ, ಹೆಚ್.ಡಿ.ಕೋಟೆ ವರದರಾಜ ರಥ

23

ಅತಿರಿಕ್ತ ಏಕಾದಶಿ, ಪೆಂಟೆಕೋಸ್ಟ್, ಬೃಹಸ್ಪತಿ ಜಯಂತಿ, ದ್ವಾದಶಿ ಹರಿವಾಸರ, ತೊರವಿ ನರಸಿಂಹ ರಥ, ಕೆಡವೂರು ಕಾನಂಗಿ ಶಂಕರನಾರಾಯಣ ರಥ, ಶೃಂಗೇರಿ ಗಿರಿಜಾ ಕಲ್ಯಾಣ, ಮಧುಸೂದನ ಪೂಜಾ, ಬೃಹಸ್ಪತಿ ಜಯಂತಿ, ಭಾಗಮಂಡಲ, ಕಾವೂರು ಜಾತ್ರೆ, ಬಿಜಾಪುರ ಉತ್ಸವ

24

ಸೋಮ ಪ್ರದೋಷ, ವೇದವ್ಯಾಸ ಜಯಂತಿ, ಕಾಮನ್‍ವೆಲ್ತ್ ಡೇ, ಕೊಳ್ಳೇಗಾಲ ವಿಶ್ವೇಶ್ವರ ರಥ, ಕೊಕ್ಕಡ ಪುತ್ತಿಗೆ ವರ್ಧಂತಿ, ಮಳೂರು ರಥ, ಮುಳಬಾಗಿಲು ಆಂಜನೇಯ ರಥ, ತುಮಕೂರು/ಕೊರಟಗೆರೆ ಸುವರ್ಣಮುಖಿ ಲಕ್ಷ್ಮೀನೃಸಿಂಹ ಉತ್ಸವ, ಕೊಳ್ಳೇಗಾಲ ವಿಶ್ವೇಶ್ವರ ರಥ, ಸಂಪಿಗೆ ರಥೋತ್ಸವ, ಅಗಡಿ ಬ್ರಹ್ಮಾನಂದ ಆರಾಧನೆ, ಹೊನ್ನಾಳಿ/ರಾಂಪುರ ಹಾಲಸ್ವಾಮಿ ಪುಣ್ಯತಿಥಿ, ಕಂಚಿ ವರದರಾಜಸ್ವಾಮಿ ಜಯಂತಿ

25

ಚಾಂದ್ರ/ಸೌರ ನೃಸಿಂಹ ಜಯಂತಿ, ಕಾನಂಗಿ ನೃಸಿಂಹ ಉತ್ಸವಚಾಂದ್ರ/ಸೌರ ನೃಸಿಂಹ ., ಕೊಕ್ಕಡ ಪುತ್ತಿಗೆ, ಕಿನ್ನಿಮಾನಿ ವರ್ಧಂತಿ, ಕುಣಿಗಲ್/ಅಮೃತ್ತೂರು ಗಿರಿಜಾ ಕಲ್ಯಾಣ, ಬೆಂ.ಬನಶಂಕರಿ ಲಕ್ಷ್ಮೀನೃಸಿಂಹ ಅಡ್ಡಪಲ್ಲಕ್ಕಿ, ಗುಬ್ಬಿ/ಕುಣಾಘಟ್ಟ ನೃಸಿಂಹ ಜಯಂತಿ, ತುರುವೇಕೆರೆ ಅಚಲಾನಂದಮಠ ನೃಸಿಂಹ ಜಯಂತಿ, ನಮ್ಮಾಳ್ವಾರ್ ತಿರುನಕ್ಷತ್ರ, ಸೊನ್ನ ರಥ, ಕಣಘಟ್ಟ ಜಯಂತಿ

26

ಬುದ್ಧಪೂರ್ಣಿಮಾ, ಆಗೀ ಹುಣ್ಣಿಮೆ, ಚಂದ್ರ ಗ್ರಹಣ (ಸಾ.6.43-7.19), ಅರ್ಧನಾರೀಶ್ವರ ವ್ರತಕೂರ್ಮ ಜಯಂತಿ, ದ್ರೌಪದಮ್ಮ ಕರಗ, ವೈಶಾಖಸ್ನಾನ ಸಮಾಪ್ತಿ, ಭದ್ರಾವತಿ ಲಕ್ಷ್ಮೀನರಸಿಂಹ ರಥ, ಚಿತ್ರದುರ್ಗ ನಿಮಿಷಾಂಬಾ ಉತ್ಸವ, ಸಾಗರ ಸಿರಿವಂತೆ ತ್ರಿಪುರಾಂತಕ ರಥ, ಚಿಕ್ಕನಾಯಕನಹಳ್ಳಿ ಬ್ರಹ್ಮಪುರಿ ಆಂಜನೇಯ ರಥ, ಬಂಗಾರುಪೇಟೆ ಕೋದಂಡರಾಮ ರಥ, ಗುಂಡ್ಲುಪೇಟೆ/ಕಂದಾಗಾಲ ಪಾರ್ವತಿ ರಥ, ಮಾಗಡಿ/ಅಮೃತೂರು ರಾಮೇಶ್ವರ ರಥ, ಚಿತ್ರದುರ್ಗ ತ್ಯಾಗರಾಜ ಪಾಂಡುರಂಗ ರಥ, ಶ್ರೀರಂಗಪಟ್ಟಣ ಬಂಗಾರ ಗರುಡೋತ್ಸವ, ಅರಕಲಗೂಡು/ಕೇರಳಾಪುರ ಶ್ರೀನಿವಾಸ ಆಂಜನೇಯ ರಥ, ನಾಗಮಂಗಲ ಯೋಗಾನೃಸಿಂಹ ರಥ, ಬೆಂ.ನಗರತ್ಪೇಟೆ ನಗರೇಶ್ವರ ರಥ, ಪಾಯಲುಬಂಡೆ ರಂಗನಾಥ ರಥ, ಕಡೂರು/ಸಿಂಗಟಗೆರೆ ತ್ರಿಪುರಾಂತಕೇಶ್ವರ ರಥ, ಅಕ್ಕಿರಾಂಪುರ ವೆಂಕಟರಮಣ ರಥ, ಅತ್ತಿಬೆಲೆ ನಂಜುಡೇಶ್ವರ ರಥ, ರಾಮನಗರ ರೇವಣಸಿದ್ಧೇಶ್ವರ ಜಾತ್ರೆ, ಧರ್ಮಪುರಿ/ಥಳೀ ವೇಣುಗೋಪಾಲ ರಥ, ಬೆಂ.ಟಿ.ದಾಸರಹಳ್ಳಿ ಭುವನೇಶ್ವರಿನಗರ ಗಂಗಾಧರ ರಥ, ದೇವರಗುಡಿ ವೆಂಕಟರಮಣ ಜಾತ್ರೆ, ಬೆಂ.ಕತ್ತರಿಗುಪ್ಪೆ ಸತ್ಯನಾರಾಯಣಸ್ವಾಮಿ ಕುಂಭಾಭಿಷೇಕ, ಕ್ಯಾತ್ಸಂದ್ರ ವಿದ್ಯಾಶಂಕರ ಶಂಕರ ವರ್ಧಂತಿ, ರಾಜೇಂದ್ರತೀರ್ಥ ಆರಾಧನೆ, ಶಿರಹಟ್ಟಿ, ಅಮೃತೂರು ರಥ, ಶಿವಯೋಗಮಂದಿರ ರಥ, ಬೂದಿಹಾಳ ಜಾತ್ರೆ, ಬಳಗಾನೂರು ರಥ, ಮುದೇನೂರ ಚಂದ್ರಶೇಖರಸ್ವಾಮಿ ಪುಣ್ಯದಿನ, ಪೆರ್ಡೂರು ಅನಂತಪದ್ಮನಾಭ ಗರಡಿ ಪೂಜೆ

27

ಬಂಗಾರಪೇಟೆ ಕರಗ, ಶೃಂಗೇರಿ ಶಾರದಾ ಮಹಾಭಿಷೇಕ, ಶಿರಹಟ್ಟಿ ಫಕೀರೇಶ್ವರ ರಥ,  ಮೈಸೂರು ರಥ, ದೊಡ್ಡಬಳ್ಳಾಪುರ ವೇಣುಗೋಪಾಲ ರಥ, ಕಂಚಿ ರಥ

28

ನಾರದ ಜಯಂತಿ, ಸುತ್ತೂರು ಶಿವರಾತ್ರೀಶ್ವರಸ್ವಾಮಿ ಜಯಂತಿ, ಮಂಗಳೂರು ಲಕ್ಷ್ಮೀನಾರಾಯಣ ಪ್ರತಿಷ್ಠಾ ವರ್ಧಂತಿ

29

ಸಂಕಷ್ಟ ಚತುರ್ಥಿ(ಚಂ. ರಾ9:58), ಮೂಡಬಿದ್ರೆ ವೀರಮಾರುತಿ ಜಯಂತಿ, ಹಟ್ಟಿಯಂಗಡಿ ವರ್ಧಂತಿ, ಮೂಡಬಿದ್ರೆ ವೀರಮಾರುತಿ ಜಯಂತಿ

30

ಟ್ರಿನಿಟಿ ಸಂಡೆ, ಕೆ.ಆರ್.ಪೇಟೆ/ಸಿಂಧಘಟ್ಟ ಲಕ್ಷ್ಮೀನಾರಾಯಣ ರಥ, ಶ್ರೀನಿವಾಸತೀರ್ಥ ಆರಾಧನೆ, ಹಂಪಾಪುರ, ಮೈಸೂರು ರಥ, ಮದ್ದೂರು ನೃಸಿಂಹ ರಥ, ಕೆ.ಆರ್.ಪೇಟೆ/ಸಿಂಧಘಟ್ಟ ,ಮಾರೇಹಳ್ಳಿ ರಥ

31

ಮೇಲ್ಕೋಟೆ ಪಲ್ಲವೋತ್ಸವ, ಕೋಲಾರ ವರದರಾಜ ಉತ್ಸವ, ವಿಶ್ವ ಧೂಮಪಾನ ದಿನ, ಮೇಲ್ಕೋಟೆ ದೇವರ ಪಲ್ಲವೋತ್ಸವಾರಂಭ, ಕೆ.ಆರ್.ಪೇಟೆ/ಬೂಕನಕೆರೆ ರಾಮಲಿಂಗೇಶ್ವರ ಓಕಳಿಹಬ್ಬ, ಸಂತೆಸರಗೂರು ಚೌಡೇಶ್ವರೀ ಉತ್ಸವ, ಕೋಲಾರ ವರದರಾಜ ಉತ್ಸವ, ಮೈಸೂರು ಎನ್.ಆರ್.ಮೊಹಲ್ಲಾ ವೆಂಕಟರಮಣ ಉತ್ಸವ, ಪಿಳ್ಳನಗಿರಿ ರಥ, ಸಿದ್ದಾಪುರ ರಥ, ನರಕ ಆದಿಶಕ್ತಿಲಕ್ಷ್ಮೀ ವರ್ಧಂತಿ


ನಮ್ಮ ಬಗ್ಗೆ

ನನ್ನ ಫೋಟೋ
ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.