ತಾರೀಖು |
ದಿನದ ವಿಶೇಷ |
1 |
ಅಗ್ನಿನಕ್ಷತ್ರ ದೋಷ ನಿವೃತ್ತಿ, ಜೇವರ್ಗಿ ಷಣ್ಮುಖ ಶಿವಯೋಗಿ ರಥ, ಪೆಂಬೂರು ರಥ |
2 |
ಶ್ರೀರಾಮ ಪಟ್ಟಾಭಿಷೇಕ |
3 |
ಕಾಲಾಷ್ಟಮಿ, ಕಾರ್ಪಸ್ ಕ್ರಿಸ್ಟಿ, ಹುಲಗಿ ಹುಲಿಗಮ್ಮ ರಥ, ಗೌರಾಂಬುಧೀಶ್ವರ ರಥ, ನಾರಾಯಣಪೇಟೆ ಶಿವಾನಂದ ಆರಾಧನೆ |
4 |
ಅಂತರರಾಷ್ಟ್ರೀಯ ಬಾಲದೌರ್ಜನ್ಯವಿರೋಧಿ ದಿನ, ಮುಕ್ತಾಬಾಯಿ ಪುಣ್ಯದಿನ, ಬೆಂ.ಚಿಕ್ಕಮಾವಳ್ಳಿ ಆಂಜನೇಯ ಜಯಂತಿ, ತುಮಕೂರು/ಗುಬ್ಬಿ/ಚೇಳೂರು ಹನುಮಜಯಂತಿ, ಹಾಸನ/ಆಲೂರು/ತಾಳೂರು ಹನುಮ ಜಯಂತಿ, ಹುಲಗಿ ಬಾಳದಂಡಗಿ ಉತ್ಸವ, ಅಕ್ಕಪಡಿ ಉತ್ಸವ |
5 |
|
6 |
ಸರ್ವತ್ರ/ಅಪರಾ ಏಕಾದಶಿ, ಅಬ್ಬೂರು ಬ್ರಹ್ಮಣ್ಯತೀರ್ಥ ಆರಾಧನೆ, ಹರಿವಾಸರವಿಲ್ಲ, ಅಬ್ಬೂರು ಬ್ರಹ್ಮಣ್ಯತೀರ್ಥ ಆರಾಧನೆ, ಹುಲಗಿ ಅಗ್ನಿಕುಂಡೋತ್ಸವ |
7 |
ಸೋಮ ಪ್ರದೋಷ |
8 |
ಮಾಸ ಶಿವರಾತ್ರಿ, ವಿಶ್ವ ಸಾಗರ ದಿನ, ಭಾಗಮಂಡಲ ತಾವೂರು ಜಾತ್ರೆ |
9 |
|
10 |
ಬಾದಾಮಿ ಅಮಾವಾಸ್ಯೆ, ಪದ್ಮಕಃ, ತರೀಕೆರೆ/ಕಲ್ಲತ್ತಗಿರಿ ಲಿಂಗದಹಳ್ಳಿ, ವೀರಭದ್ರ ರಥ |
11 |
ಇಷ್ಟಿಃ, ಚಂದ್ರದರ್ಶನ, ಪುನ್ನಾಗಗೌರೀ ವ್ರತ, ಕರವೀರ ವ್ರತ, ದಶಹರ ವ್ರತಾರಂಭ, ಭಾವುಕಾ ಕರಿದಿನ, ರಾಣಿಬೆನ್ನೂರು ಸಿದ್ಧಾರೂಢ ರಥ |
12 |
ಬಂಡಿಗಾಡಿ ರಾಮಚಂದ್ರತೀರ್ಥ ಆರಾಧನೆ |
13 |
ರಂಭಾ ತೃತೀಯಾ, ಕದಳೀಗೌರೀ ವ್ರತ, ರಾಣಾಪ್ರತಾಪಸಿಂಗ್ ಜಯಂತಿ, ಚಿಂತಾಮಣಿ/ಕೈವಾರ ನಾರಾಯಣಯೋಗೀಂದ್ರ ಆರಾಧನೆ |
14 |
ವಿನಾಯಕೀ ಚತುರ್ಥಿ, ಉಮಾವತಾರ ವ್ರತ, ವಿಶ್ವ ರಕ್ತದಾನಿಗಳ ದಿನ |
15 |
ಮಿಥುನ ಸಂಕ್ರಮಣ (ಮ.1.13), ಷಡಶೀತಿ ಪುಣ್ಯಕಾಲ, ಶ್ರುತ ಪಂಚಮಿ, ತಿಪ್ಪಗೊಂಡನಹಳ್ಳಿ ಉತ್ಸವ, ಉಪ್ಪಿನಬೆಟಗೇರಿ ರಮಾನಂದ ಆರಾಧನೆ |
16 |
ಅರಣ್ಯಗೌರೀ ವ್ರತ, ಶಿರಸಂಗಿ ಕಾಳಿಕಾ ರಥ |
17 |
ಬೆಂಗಳೂರು ಕೋಟೆ ರಥ, ಬೇಟ ನಾರಾಯಣ ಮಹಾರಾಜ ಜಯಂತಿ |
18 |
ಶುಕ್ಲಾದೇವಿ ಪೂಜಾ, ಕೊಲ್ಲೂರು ಮೂಕಾಂಬಿಕಾ ಜಯಂತಿ, ಹೊಸೂರು ರಥ |
19 |
ಉಪೊಷ್ಯಾದೇವೀ ಪೂಜಾ, ಬಾಯಾರು ಪಂಚಲಿಂಗೇಶ್ವರ ಪ್ರತಿಷ್ಠಾ ವರ್ಧಂತಿ, ಶ್ರೀರಂಗಪಟಣ್ಣ ರಥ |
20 |
ದಶಪಾಪಹರದಶಮಿ, ಸಮ್ಮರ್ ಸೋಲ್ಸ್ಟಿಸ್, ವರದರಾಜ ಜಯಂತಿ, ದಶಮಿ ಹರಿವಾಸರ, ವಿಶ್ವ ನಿರಾಶ್ರಿತರ ದಿನ, ಫಾದರ್ಸ್ ಡೇ, ಹೊಸಹೊಳಲು ಉತ್ಸವ, ಕೊಳ್ಳೇಗಾಲ ಮಕ್ಕಳ ಮಹದೇಶ್ವರಸ್ವಾಮಿ ವರ್ಧಂತೋತ್ಸವ, ಬೆಂ.ಮಹಾಲಕ್ಷ್ಮೀಪುರ ಶ್ರೀನಿವಾಸ ವಜ್ರಾಂಗಿ ಉತ್ಸವ, ಹೆಚ್.ಡಿ.ಕೋಟೆ/ಸಂತೆ ಸರಗೂರು ಲಕ್ಷ್ಮೀನೃಸಿಂಹ ರಥ, ರಾಮೇಶ್ವರ ಪ್ರತಿಷ್ಠಾದಿನ, ಸುರಪುರ ಯಾಜ್ಞವಲ್ಕ್ಯ ಜಯಂತಿ, ತಲಕಾಡು ಬ್ರಹ್ಮಾನಂದಸರಸ್ವತಿಗಳ ವರ್ಧಂತಿ, ಸುದರ್ಶನ ಆಳ್ವಾರ್ ತಿರುನಕ್ಷತ್ರ |
21 |
ಸರ್ವತ್ರ/ನಿರ್ಜಲ ಏಕಾದಶಿ, ವಿಶ್ವ ಸಂಗೀತ ದಿನ, ಪೆರಿಯಾಳ್ವಾರ್ ತಿರುನಕ್ಷತ್ರ, ಬೆಂ.ಪ್ರಸನ್ನ ವೀರಾಂಜನೇಯ ಉತ್ಸವ, ಸತ್ಯಗಾಲ ವರದರಾಜ ರಥ, ಪೆರಿಯಾಳ್ವಾರ್ ತಿರುನಕ್ಷತ್ರ |
22 |
ಪ್ರದೋಷ, ಛತ್ರಪತಿ ಶಿವಾಜಿ ರಾಜ್ಯಾಭಿಷೇಕದಿನ, ತ್ರಿವಿಕ್ರಮ ಪೂಜೆ, ವಟಸಾವಿತ್ರೀ ವ್ರತಾರಂಭ, ಬೆಂ.ಹೊಸಕೆರೆಹಳ್ಳಿ ದುರ್ಗಾದೇವಿ ವೆಂಕಟೇಶ್ವರ ಉತ್ಸವ, ಹರಿಹರಪುರ ವರ್ಧಂತಿ, ಮುಳಬಾಗಿಲು ಶ್ರೀಪಾದರಾಯ ಆರಾಧನೆ |
23 |
ಮೈಸೂರು ದೇವಲದೇವಾಂಗ ಅಭಿನವವಿದ್ಯಾಧರ ವರ್ಧಂತಿ, ನಾಥಮುನಿ ಆಳ್ವಾರ್ ತಿರುನಕ್ಷತ್ರ, ನಾಚರಗುಡಿ ಸತ್ಯಾಭಿನವ ಪುಣ್ಯದಿನ |
24 |
ಕಾರ ಹುಣ್ಣಿಮೆ, ಭೂಮಿ ಪೂರ್ಣಿಮಾ, ವಟಸಾವಿತ್ರೀ ವ್ರತ, ಭೌತ್ಯ ಮನ್ವಾದಿ, ಹರಿಹರ ಮಹಾಕವಿ ಜಯಂತಿ, ಸಂತ ಕಬೀರದಾಸ ಜ., ಶ್ರೀರಂಗರಾಜಪುರ ವೇಣುಗೋಪಾಲ ರಥ, ಹರಿಹರ ಮಹಾಕವಿ ಜಯಂತಿ, ಕುಂದಗೋಳ ಬ್ರಹ್ಮದೇವರ ಬಂಡಿ ಉತ್ಸವ, ಬೆಂಗಳೂರು ಶನೈಶ್ಚರ ರಥ, ಕೃಷ್ಣದ್ವೈಪಾಯನತೀರ್ಥಪುಣ್ಯದಿನ, ಕಾಟೀಪಾಳ್ಯ ಮಹಾಗಣಪತಿ ಶ್ರೀ ಚಕ್ರಪೂಜೆ, ಪೆರ್ಡೂರು ಅನಂತಪದ್ಮನಾಭ ರಂಗಪೂಜೆ ಅಥವಾ ಚಾತುರ್ಮಾಸ್ಯ ವ್ರತ ಆರಂಭ |
25 |
ಅರ್ಜನ್ದೇವ್ ಬಲಿದಾನ ದಿನ,
ಕೂಡಲಿ ವಾಲುಕೇಶ್ವರ ಭಾರತಿ
ಆರಾಧನೆ,ಹುಣಸಿಹೊಳೆ ವಿದ್ಯಾತೀರ್ಥ
ಆರಾಧನೆ |
26 |
ಮೇಲುಕೋಟೆ ಪಲ್ಲವೋತ್ಸವ, ಅಂತರರಾಷ್ಟ್ರೀಯ ಮಾದಕ ಸೇವನೆ ಮತ್ತು ಕಳ್ಳ ಸಾಗಾಣಿಕಾ ವಿರೋಧಿ ದಿನ |
27 |
ಸಂಕಷ್ಟ ಚತುರ್ಥಿ(ಚಂ.ಉ ರಾ9:33), ಕೆಂಪೆಗೌಡ ಜಯಂತಿ, ಕೊಳ್ಳೇಗಾಲ ಸುಬ್ರಹ್ಮಣ್ಯಸ್ವಾಮಿ ವರ್ಧಂತಿ, ಕಂಚಿ ವರದರಾಜ ರಥ, ಮಾರೇಹಳ್ಳಿ ನೃಸಿಂಹ ರಥ |
28 |
ಮೈಸೂರು ಕೋಟೆರಥ, ಲಿಂಗಾನಂದ ಸ್ವಾಮಿ ಆರಾಧನೆ |
29 |
ನೆಲ್ಲಿಕಾರು ಸ್ತಂಭಾರೋಹಣ, ಮೈಸೂರು ತಿಲಕನಗರ ಶ್ರೀನಿವಾಸ ಉತ್ಸವ, ಕರವೀರನಹಳ್ಳಿ ಜಾತ್ರೆ, ಕೂಡ್ಲಿ ನೃಸಿಂಹಭಾರತೀ ಆರಾಧನೆ, ಗದಗ ಪಂಚಾಕ್ಷರೀ ಪುಣ್ಯದಿನ, ತಲಕಾಡು ಬಾಲಕೃಷ್ಣಾನಂದಮಠ ನೃಸಿಂಹಾನಂದ ಪಟ್ಟಾಭೀಷೆಕ ದಿನ, ಕರವೀರನಹಳ್ಳಿ ಜಾತ್ರೆ |
30 |
ಉಟ್ಲು ಉತ್ಸವ, ಹರಿಪುರ ವಿಶ್ವಭಿಜ್ಞ ಆರಾಧನೆಉಟ್ಲು ಉತ್ಸವ, ಹುಣಸಿಹೊಳೆ ವಿದ್ಯಾಮನೋಹರ ಆರಾಧನೆ |
ಜೂನ್
ನಮ್ಮ ಬಗ್ಗೆ
- ಬೆಂಗಳೂರು ಪ್ರೆಸ್
- ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.