ಈ ಬ್ಲಾಗ್ ಅನ್ನು ಹುಡುಕಿ

ಆಗಸ್ಟ್

ತಾರೀಖು

ದಿನದ ವಿಶೇಷ

1

ಕಾಲಾಷ್ಟಮಿ, ಮೇಲ್ಕೋಟೆ ಕೃಷ್ಣರಾಜಮುಡಿ ರಥೋತ್ಸವ

2

ಆಡಿ ಕೃತ್ತಿಕ, ಪೆದಿನೆಟ್ಟಾಂ ಪೆರಕ್, ರಾಮೇಶ್ವರೀ ಜಾತ್ರೆ, ಬೆಂಗಳೂರು ಕುಮಾರಶೈಲ ರಥ, ನೆಲೋಗಿ ವೇದಾನಂದ ಆರಾಧನೆ

3

ತುಳಸೀದಾಸ ಆರಾಧನೆ, ಹೆಮ್ಮರಗಾಲ ಉತ್ಸವ

4

ಸರ್ವತ್ರ/ಕಾಮಿಕಾ ಏಕಾದಶಿ, ಹರಿವಾಸರವಿಲ್ಲ

5

ಪ್ರದೋಷ, ಪಾಪನಾಶಿನಿ ದ್ವಾದಶಿ, ವಿದ್ಯಾನಿಧಿತೀರ್ಥ ಆರಾಧನೆ, ಹಿರೇಸಿಂಧೋಗಿ ಚನ್ನಬಸವೇಶ್ವರ ರಥ, ಕಳ್ಳಂಬೆಳ್ಳ ಉತ್ಸವ, ಬೊಂಬಾಯಿ ಗಣೇಶಪುರಿ ಸದ್ಗುರು ನಿತ್ಯಾನಂದ ಪುಣ್ಯದಿನ

6

ಆಷಾಢ/ಆಡಿ ಶುಕ್ರವಾರ, ಮಾಸ ಶಿವರಾತ್ರಿ, ಸಂತನಾಮದೇವ ಪ್ಯಣ್ಯತಿಥಿ, ಹಿರೋಷಿಮಾ ದಿನ, ಸಂತನಾಮದೇವ ಪುಣ್ಯತಿಥಿ, ನೊಂಬೂರು ಉತ್ಸವ

7

ಅಂತರರಾಷ್ಟ್ರೀಯ ಸ್ನೇಹ ದಿನ

8

ಭೀಮನ ಅಮಾವಾಸ್ಯೆ, ಪದ್ಮಕಃ, ಜ್ಯೋರ್ತಿಭೀಮೇಶ್ವರ ವ್ರತ, ದಿವಸೀ ಗೌರೀಪೂಜೆ, ನರಹರಿ ಪರ್ವತ ತೀರ್ಥ, ಮರವಂತೆ ಜಾತ್ರೆ, ಹಿರಿಯ ನಾಗರಿಕರ ದಿನ, ವಿಶ್ವ ಸ್ನೇಹ ದಿನ, ಪಂಜ ಜಾತ್ರೆ, ಟಿ. ನರಸೀಪುರ ಜಾತ್ರೆ, ಕೊಳ್ಳೇಗಾಲ ಸುಬ್ರಹ್ಮಣ್ಯ ಉಯ್ಯಾಲೋತ್ಸವ, ಚಡಚಣ ಸಂಗಮೇಶ್ವರ ಉತ್ಸವ, ರಂಭಾಪುರಿ ದೇಶಿಕೇಂದ್ರಸ್ವಾಮಿ ಅಡ್ಡಪಲ್ಲಕ್ಕಿ, ರಾಜಮಹೇಂದ್ರಿ ಪುಣ್ಯದಿನ, ಸುರಪುರ ನೀಲಯ್ಯಸ್ವಾಮಿ ಪುಣ್ಯದಿನ

9

ಇಷ್ಟಿಃ, ಶ್ರಾವಣಮಾಸ ಪ್ರಾರಂಭ, ಕ್ವಿಟ್ ಇಂಡಿಯಾ ಡೇ/ನಾಗಾಸಾಕಿ ದಿನ, ಹುಲುಗನಮರಡಿ ಜಾತ್ರೆ,ಅಂತರರಾಷ್ಟ್ರೀಯ ಸ್ವದೇಶೀಯರ ದಿನ, ಗೋಪಾಲ ಒಡೆಯರ ಆರಾಧನೆ, ಹುಲುಗನಮರಡಿ ಜಾತ್ರೆ, ಸಪ್ತ ಪರಮಸ್ಥಾನ ವ್ರತಾರಂಭ

10

ಮಂಗಳಗೌರೀ ವ್ರತ, ಚಂದ್ರದರ್ಶನ, ಲೋಕಾಪುರ ಬಾಲಭುಜಂಗ ಆರಾಧನೆ, ಚಿತ್ರಹಳ್ಳಿ ಜಾತ್ರೆ

11

ಸಂಪದ್ಗೌರೀ ವ್ರತ, ಮೊಹರಂ ತಿಂಗಳ ಆರಂಭ, ತಿರುವಾಡಿಪ್ಪುರಂ ಆಂಡಾಳ್ ತಿರುನಕ್ಷತ್ರ

12

ವಿನಾಯಕೀ/ನಾಗಚತುರ್ಥಿ, ಇರುವಥ್ಥೆಂಟಾಂಪೆರಕ್, ಹೊಸಹೊಳಲು ಉತ್ಸವ, ಜಾಗವೇಲು ಜಾತ್ರೆ

13

ಆಡಿ ಶುಕ್ರವಾರ, ನಾಗ-ಗರುಡ ಪಂಚಮಿ, ಚಿತ್ರನೇಮೀ ವ್ರತ, ಬಸವಲಿಂಗೈಕ್ಯ ದಿನ, ಕಲ್ಕಿ ಜಯಂತಿ, ಒಡಿಯೂರು ಆಶ್ಲೇಷ ಬಲಿ, ಶೃಂಗೇರಿ ವಿಧುಶೇಖರಭಾರತೀ ವರ್ಧಂತಿ, ಎಡಚರ ದಿನ, ಕಮ್ಮಾರಗಟ್ಟೆ ಗಿರಿಯಮ್ಮ ಪುಣ್ಯತಿಥಿ, ವಿದ್ಯಾಪೂರ್ಣತೀರ್ಥ ಆರಾಧನೆ, ಕಿಕ್ಕೇರಿ ರಥ, ಕೋಮಾರನಹಳ್ಳಿ ಜಾತ್ರೆ, ಮಲೇಬೆನ್ನೂರು ಗಿರಿಯಮ್ಮ ಪುಣ್ಯದಿನ,

14

ಶ್ರಾವಣ ಶನಿವಾರ, ಶಿರಿಯಾಳ/ನೀಲಾಂಬಿಕಾ ಷಷ್ಠಿ, ಸ್ಕಂದ ಪವಿತ್ರಾರೋಪಣ, ವಿನೀತ ಕುಮಾರಸ್ವಾಮಿ ಪುಣ್ಯದಿನ

15

ಸ್ವಾತಂತ್ರ್ಯ ದಿನಾಚರಣೆ, ಶೀತಲ ಸಪ್ತಮಿ, ತುಳಸೀದಾಸ ಜಯಂತಿ, ಶಿವಮುಷ್ಟಿ ವ್ರತ, ಸೂರ್ಯ ಪವಿತ್ರಾರೋಪಣ, ಕಳಲೆ ಲಕ್ಷ್ಮೀಕಾಂತತೀರ್ಥ ಆರಾಧನೆ, ಸಂತೆಬೆನ್ನೂರು ಸತ್ಯಾವರತೀರ್ಥ ಆರಾಧನೆ

16

ದೇವಿ ಪವಿತ್ರಾರೋಪಣ, ಕೊಲ್ಲಂ ಹೊಸವರ್ಷ

17

ಮಂಗಳಗೌರೀ ವ್ರತ, ಸುದರ್ಶನ ನೃಸಿಂಹ ಅವತಾರದಿನ, ಕೂಡ್ಲೂರು ರಥ, ಕಾರವಾರ ಪದ್ಮನಾಭಸ್ವಾಮಿ ಆರಾಧನೆ, ಧಾರವಾಡ ಗುರುನಾಥರಾಯ ಪುಣ್ಯದಿನ

18

ಸರ್ವತ್ರ/ಪವಿತ್ರಾ ಏಕಾದಶಿ, ಹರಿವಾಸರವಿಲ್ಲ, ಸುರಪುರ ಪಾಶಾಂಕುಶಸ್ವಾಮಿ ಆರಾಧನೆ

19

ದಧಿ ವ್ರತಾರಂಭ, ವಿಷ್ಣು ಪವಿತ್ರಾರೋಪಣ, ವಿಶ್ವ ಛಾಯಗ್ರಾಹಕ ದಿನ, ಕೋಲಾರ ಡಿ. ಕೈವಾರ ಸತ್ಯನಾರಾಯಣ ರಥ

20

ಮೊಹರಂ 10ನೇ ದಿನ, ವರಮಹಾಲಕ್ಷ್ಮೀ ವ್ರತ, ಪ್ರದೋಷ, ಹೊಸಪೇಟೆ ಅಂಬಾಭವಾನಿ ಜಯಂತಿಲಕ್ಷ್ಮೀನಾಥ ತೀರ್ಥ ಆರಾಧನೆ, ಭಗವಾನ್ ಜಿವ್ಹೇಶ್ವರ ., ಜಿಂಹೇಶ್ವರ ಜಯಂತಿ, ಹೊಸಪೇಟೆ ಅಂಬಾಭವಾನಿ .

21

ಋಗ್ ಉಪಾಕರ್ಮ, ತಿರು ಓಣಂ, ಶ್ರಾವಣ ಶನಿವಾರ, ಶಿವಪವಿತ್ರಾರೋಪಣ

22

ಯಜುರುಪಾಕರ್ಮ, ಹಯಗ್ರೀವ ಜಯಂತಿ, ನೂಲ ಹುಣ್ಣಿಮೆ, ರಕ್ಷಾಬಂಧನ, ವೈಖಾನಸ ಜಯಂತಿ, ಸಂಸ್ಕೃತ ದಿನ, ಬಾರಂದೂರು ಯೋಗಾಶ್ರಮಮಠ ಉಪಾಕರ್ಮ ಮತ್ತು ರಕ್ಷಾಬಂಧನ, ಪಾರ್ಸಿ ಹೊಸ ವರ್ಷ, ಕುಮಾರಬೆಟ್ಟ ರಥ

23

ನಾರಾಯಣಗುರು ಜಯಂತಿ, ಗಾಯತ್ರೀ ಪ್ರತಿಪತ್, ರಾಘವೇಂದ್ರಸ್ವಾಮಿ ಪೂರ್ವಾರಾಧನ,  ಸಿಂಧನ ಮಡು, ಹುಬ್ಬಳ್ಳಿ ಸಿದ್ಧಾರೂಢಸ್ವಾಮಿ ಪುಣ್ಯದಿನ, ಶಿವಸಹಜಾನಂದ ಜಯಂತಿ.

24

ಮಂಗಳಗೌರೀ ವ್ರತ, ಮಂತ್ರಾಲಯ ರಾಘವೇಂದ್ರಸ್ವಾಮಿ ಆರಾ., ಶಂಕರಲಿಂಗ ಭಗವಾನ್ ಜಯಂತಿ, ಕೂಡಲಿ ವಿದ್ಯಾಭಿನವ ನೃಸಿಂಹ ಭಾರತೀ ವರ್ಧಂತಿ, ಉಡುಪಿ ಆರಾಧನೆ

25

ಸಂಕಷ್ಟ ಚತುರ್ಥಿ (ಚಂ. ರಾ8:49), ರಾಘವೇಂದ್ರಸ್ವಾಮಿ ಉತ್ತರಾರಾಧನೆ

26

ದ್ರೌಪದೀ ಜಯಂತಿ, ಕಲ್ಯಾಣ ಕಾರಣಿಕ

27

ಬಿದರಹಳ್ಳಿ ವಿದ್ಯಾಭೂಷಣ ಆರಾಧನೆ

28

ಶ್ರಾವಣ ಶನಿವಾರ, ಬಾಗೇವಾಡಿ ಜಾತ್ರೆ, ತಲಕಾಡು ಬಾಲಕೃಷ್ಣಾನಂದ ವರ್ಧಂತಿ

29

ದಶಫಲ ವ್ರತ, ರಾಷ್ಟ್ರೀಯ ಕ್ರೀಡಾ ದಿನ, ಸುತ್ತೂರು ಶಿವರಾತ್ರಿರಾಜೇಂದ್ರ ಸ್ವಾಮಿ ಜಯಂತಿ, ಗದಗ ಬಸವೇಶ್ವರನಗರ ವೀರಭದ್ರೇಶ್ವರ ಅಗ್ನಿಕುಂಡ

30

ಶ್ರೀಕೃಷ್ಣ ಜನ್ಮಾಷ್ಟಮಿ, ದಕ್ಷಸಾವರ್ಣಿ ಮನ್ವಾದಿ, ಕಾಲಾಷ್ಟಮಿ, ಮನ್ನಾರ್ ಕೃಷ್ಣ ಜಯಂತಿ, ಉಡುಪಿ ಉತ್ಸವ, ಸಿರಿಗೆರೆ ಶಾಂತರಾಜ ದೇಶಿಕೇಂದ್ರ ನಿಜೈಕ್ಯ ದಿನ, ವೇಣೀಸೋಮಪುರ ವ್ಯಾಸತಜ್ಞ ಪುಣ್ಯತಿಥಿ, ಆತ್ಮಕೂರಿ ಲಕ್ಷ್ಮೀನೃಸಿಂಹ ಸೋಮಯಾಜಿ ಜಯಂತಿ

31

ಮಂಗಳಗೌರೀ ವ್ರತ, ತೋಳಪ್ಪರ್ ಕೃಷ್ಣ ಜಯಂತಿ, ಸುರಪುರ ಸ್ತಂಭಾರೋಪಣ


ನಮ್ಮ ಬಗ್ಗೆ

ನನ್ನ ಫೋಟೋ
ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.