ಈ ಬ್ಲಾಗ್ ಅನ್ನು ಹುಡುಕಿ

ಸೆಪ್ಟೆಂಬರ್

ತಾರೀಖು

ದಿನದ ವಿಶೇಷ

1

ಶಿಕ್ಯೋತ್ಸವ, ಹೆಮ್ಮರಗಾಲ ಕೃಷ್ಣೋತ್ಸವ, ಹದಗಾಂವಮಠ ಬಸವಲಿಂಗ ಪ್ಯಣ್ಯತಿಥಿ, ಶಿಕ್ಯೋತ್ಸವ

2

ಸರ್ವತ್ರ/ಅಜಾ ಏಕಾದಶಿ, ಕೊಡಗು ಕೀಲ್ ಮುಹೂರ್ತ, ಬಿಸಿಲಹಳ್ಳಿ ರಥ, ಹರಿವಾಸರ, ಬಿಸಿಲಹಳ್ಳಿ ರಥ, ಬೆಂ.ಮಹಾಲಕ್ಷ್ಮೀಪುರ ಶ್ರೀನಿವಾಸ ವಜ್ರಾಂಗಿ ಉತ್ಸವ, ಬೆಂ.ಗಿರಿನಗರ ವೆಂಕಟೇಶ್ವರ ವಾರ್ಷಿಕೋತ್ಸವ

3

ಪರ್ಯೂಷಣ್ ಆರಂಭ (ಶ್ವೇತಾಂಬರ), ಬೇಟ ನಾರಾಯಣ ಮಹಾರಾಜ ಪುಣ್ಯದಿನ, ಗಂವ್ಹಾರ ಶಂಕರಾನಂದ ಆರಾಧನೆ, ಬೇಟೆ ನಾರಾಯಣ ಮಹಾರಾಜ ಪುಣ್ಯದಿನ, ಗಂವ್ಹಾರ ಶಂಕರಾನಂದ ಆರಾಧನೆ, ನಾರಾಯಣಪೇಟೆ ಧೀರಾನಂದಸ್ವಾಮಿ ಆರಾಧನೆ

4

ಶನಿ ಪ್ರದೋಷ, ಶ್ರಾವಣ ಶನಿವಾರ

5

ಮಾಸ ಶಿವರಾತ್ರಿ, ಶಿಕ್ಷಕರ ದಿನ, ಅಗಸ್ತ್ಯ ಉದಯ, ಮೈಸೂರು ಲಕ್ಷ್ಮೀನಾರಾಯಣ ಉತ್ಸವ, ವರವಿ, ಇಳಕಲ್ಲು ರಥ,  ಕುರಡಗಿ ವರ ವೀರಭದ್ರೇಶ್ವರ ಜಾತ್ರೆ, ಹರ್ತಿ ಬಸವೇಶ್ವರ ರಥ, ಅಬ್ಬಿಗೇರಿ ಕಂಠಿಬಸವೇಶ್ವರ ಜಾತ್ರೆ

6

ಪದ್ಮಕಃ, ಅಮಾವಾಸ್ಯೆ ಶ್ರಾದ್ಧ, ಹುಬ್ಬಳ್ಳಿ ಗುರುಸಿದ್ಧೇಶ್ವರ ರಥ, ಜಾಗವೇಲು ಆಂಜನೇಯ ಉತ್ಸವ, ರಾಷ್ಟ್ರೀಯ ಓದುವ ಪುಸ್ತಕ ದಿನ, ಕೊಡಿಪ್ಪಾಡಿ ಜನಾರ್ದನತೀರ್ಥ ಪುಣ್ಯದಿನ, ಒಂಟಿಯಂಗಡಿ ಜಾತ್ರೆ

7

ಬೆನಕನ ಅಮಾವಾಸ್ಯೆ, ಇಷ್ಟಿಃ, ಕುಶ ಸಂಗ್ರಹಣ, ಪೆರ್ನಾಳ್ ಆಚರಣೆಪಾಣಿ, ಮಂಗಳೂರು ನರಹರಿಪರ್ವತ ತೀರ್ಥ, ಕೊಡಿಪ್ಪಾಡಿ ತೀರ್ಥ, ಪಿಠೋರಿ ವ್ರತ

8

ಸಂತ ಮೇರಿ ಹಬ್ಬ, ಚಂದ್ರದರ್ಶನ, ಅಂತರರಾಷ್ಟ್ರೀಯ ಸಾಕ್ಷರತಾ ದಿನ, ವಿಠಲಾಪುರ ಬಿಷ್ಟಪ್ಪಯ್ಯ ಆರಾಧನೆ

9

ಸ್ವರ್ಣಗೌರೀ ವ್ರತ, ಸಾಮಗೋಪಾಕರ್ಮ, ವರಾಹ ಜಯಂತಿ, ತಾಪಸ ಮನ್ವಾದಿ, ಹರಿತಾಲಿಕಾ ವ್ರತ, ಪುತ್ತೂರು ಮಹಾಲಿಂಗೇಶ್ವರ ತೆನೆ ಉತ್ಸವ

10

ಗಣೇಶ ಚತುರ್ಥಿ (.12.16-1.30), ಶ್ರೀಪಾದವಲ್ಲಭ ಜಯಂತಿ, ಜೈನ ಸಂವತ್ಸರಿ, ಮೋತಕಪಲ್ಲಿ ಉತ್ಸವ, ಸಂವತ್ಸರಿ, ಮೋತಕಪಲ್ಲಿ ಉತ್ಸವ

11

ದಶಲಕ್ಷಣ (ದಿಗಂಬರ), ಋಷಿಪಂಚಮಿ, ಮತ್ಸ್ಯೇಂದ್ರನಾಥ ಜಯಂತಿ, ವಿದ್ಯಾವಾರಿಧಿತೀರ್ಥ ಆರಾಧನೆ, ಶಿಗ್ಗಾಂವ ಗಜಾನನ ಪುಣ್ಯದಿನ

12

ಸೂರ್ಯಷಷ್ಠಿ, ಕಾರ್ತಿಕೇಯಸ್ವಾಮಿ ದರ್ಶನ, ವಡ್ನಾಳ್ ಸ್ವರ್ಣಗೌರೀ ಉತ್ಸವ

13

ಅಮುಕ್ತಾಭರಣ ಸಪ್ತಮಿ, ಅಗಡಿ ಶೇಷಾಚಲ ಆರಾಧನೆ, ತಡಕೋಡ ಜನಾರ್ದನಸ್ವಾಮಿ ಪುಣ್ಯದಿನ

14

ರಾಧಾ ಜಯಂತಿ, ದೂರ್ವಾಷ್ಟಮಿ, ಕೊಲ್ಹಾಪುರ ಬಸದಿ ರಥ, ಯಡಿಯೂರು ಶಕ್ತಿಗಣಪತಿ ಉತ್ಸವ, ಜ್ಯೇಷ್ಠಾಲಕ್ಷ್ಮೀ ವ್ರತ, ಸಿದ್ಧಲಕ್ಷ್ಮೀ-ಮಹಾಲಕ್ಷ್ಮೀ ವ್ರತ, ದೂರ್ವಾಷ್ಟಮಿ, ಹಿಂದಿ ದಿನ, ವಿಶ್ವ ಪ್ರಥಮಚಿಕಿತ್ಸಾ ದಿನ

15

ಸರ್.ಎಂ.ವಿ. ಜನ್ಮದಿನ/ಇಂಜಿನಿಯರ್ ದಿನ, ಕೇದಾರ ವ್ರತ, ಭಾಗವತ ಸಪ್ತಾಹ ಪ್ರಾರಂಭ, ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ, ಜ್ಯೇಷ್ಠಾಲಕ್ಷ್ಮೀ ವಿಸರ್ಜನೆ, ಮಾನ್ವಿ ಜಗನ್ನಾಥ ಆರಾಧನೆ

16

ವಿಶ್ವಕರ್ಮ ಜಯಂತಿ, ಕನ್ಯಾ ಸಂಕ್ರಮಣ, ಷಡಶೀತಿ ಪುಣ್ಯಕಾಲ, (.2.37-ಸಾ.6.19)ಸುಗಂಧ ದಶಮಿ, ರಾಮಕೃಷ್ಣ ಪರಮಹಂಸ ಪುಣ್ಯದಿನ, ವಿಶ್ವ ಓಝೋನ್ ದಿನ, ತಿರುಪತಿ ರಥ

17

ಸರ್ವತ್ರ/ಝಲಝಾಲನೀ ಏಕಾದಶಿ, ವಾಮನ ಜಯಂತಿ, ಮೇಲುಕೋಟೆ ಪವಿತ್ರೋತ್ಸವ, ಹರಿವಾಸರವಿಲ್ಲ ಮೇಲುಕೋಟೆ ಗೋರಲೋಟೆ ವಿದ್ಯಾಸಂಪೂರ್ಣ ಆರಾಧನೆ, ಕಮಲಾಪುರ ವಿದ್ಯಾಧಿರಾಜ ಆರಾಧನೆ, ವೇದಾಂತಾಚಾರ್ಯ ತಿರುನಕ್ಷತ್ರ, ಮಾಡಾಳುಗ್ರಾಮ ಶ್ರೀ ಗೌರಮ್ಮದೇವಿ ಮಹಾಮಂಗಳಾರತಿ, ಶ್ರೀರಂಗಪಟ್ಟಣ ಶ್ರೀರಂಗನಾಥಸ್ವಾಮಿ ಪವಿತ್ರೋತ್ಸವ

18

ಶನಿ ಪ್ರದೋಷ, ಶ್ರವಣದ್ವಾದಶಿ, ಕ್ಷೀರ ವ್ರತಾರಂಭ, ಹುಲಿಕಲ್ಲು ಉತ್ಸವ, ನಾರಾಯಣಗುರು ಪುಣ್ಯದಿನ,  ಬಾದಾಮಿ ವೆಂಕಟದಾಸ ಪುಣ್ಯದಿನ, ಸದಾನಂದಸ್ವಾಮಿ ಆರಾಧನೆ, ಸೌಂದತ್ತಿ ದೀಕ್ಷಿತರ ಪುಣ್ಯದಿನ, ಶ್ರೀಶೈಲ ಜಗದ್ಗುರು ವಾಗೀಶ ಪಂಡಿತಾರಾಧ್ಯ ಸ್ವಾಮಿ ಪುಣ್ಯದಿನ, ಮಾಡಾಳುಗ್ರಾಮ ಶ್ರೀ ಗೌರಮ್ಮದೇವಿ ವಿಸರ್ಜನೆ

19

ಅನಂತಪದ್ಮನಾಭ ವ್ರತ, ಕ್ಷಮವಾಣಿ, ಕುದೇರು ಸ್ವರ್ಣಗೌರೀ/ಮಲ್ಲಿಕಾರ್ಜುನ ಉತ್ಸವ ಕುದೇರು ಕೆ.ಆರ್.ನಗರ ಯೋಗಾನಂದೇಶ್ವರಮಠ, ಶಂಕರಾನಂದ ಆರಾಧನೆ, ಕೆರೆಬೇಡನಹಳ್ಳಿ ಅಭಿಷೇಕ, ಎಕ್ಕುಂಡಿ ಅರಾಧನೆ, ಕುಡುಪು ಅನಂತಪದ್ಮನಾಭ ಅನಂತ ಚತುರ್ದಶಿ

20

ಅನಂತನ ಹುಣ್ಣಿಮೆ, ಚಾತುರ್ಮಾಸ್ಯ ವ್ರತ ಸಮಾಪ್ತಿ, ಉಮಾಮಹೇಶ್ವರ ವ್ರತ, ಯತಿ ಸೀಮೋಲ್ಲಂಘನ, ಬಿಂಡಿಗನವಿಲೆ ಪವಿತ್ರೋತ್ಸವ, ಯಕ್ಕುಂಡಿ ಯಾದವಾರ್ಯ ಪುಣ್ಯತಿಥಿ, ಬಾಗೇಪಲ್ಲಿ ಶೇಷದಾಸ ಆರಾಧನೆ, ಮಹಾಲಿಂಗಪುರ ಮಹಾಲಿಂಗೇಶ್ವರ ರಥ

21

ಮಹಾಲಯ ಪಿತೃ ಪಕ್ಷಾರಂಭ, ಅಂತರರಾಷ್ಟ್ರೀಯ ಶಾಂತಿ ದಿನ

22

ರೋಸ್ ಡೇ (ಕ್ಯಾನ್ಸರ್ ರೋಗಿಗಳ ಯೋಗಕ್ಷೇಮ)

23

ಶರದ್ ವಿಷುವತ್, ಮಿತ್ತನಡ್ಕ ಜಾತ್ರೆ

24

ಸಂಕಷ್ಟ ಚತುರ್ಥಿ (ಚಂ. ರಾ8:38)

25

ಮಹಾಭರಣೀ ಶ್ರಾದ್ಧ

26

ವಿಶ್ವಕರ್ಮ ಪೂಜೆ, ಶ್ರವಣ ಮಾಂಧ್ಯರ ದಿನ

27

ಚಂದನಷಷ್ಠಿ, ವಿಶ್ವ ಪ್ರವಾಸೋದ್ಯಮ ದಿನ, ಗಜಗೌರೀ ವ್ರತ

28

ಅಂತರರಾಷ್ಟ್ರೀಯ ಮಾಹಿತಿಹಕ್ಕು ದಿನ, ಮಹಾ ವ್ಯತೀಪಾತ

29

ಮಧ್ಯಾಷ್ಟಮಿ, ವಿಶ್ವ ಹೃದಯ ದಿನ, ಕೂಡ್ಲಿ ಸಚ್ಚಿದಾನಂದ ವಾಲುಕೇಶ್ವರ ವರ್ಧಂತಿ, ತಿಸ್ರೋಷ್ಟಕಾಃ, ತಲಕಾಡು ಭಾರತೀಸ್ವಾಮಿ ಆರಾಧನೆ, ಸಾಮಾಜಿಕನ್ಯಾಯ ದಿನ

30

ಹರಿಹರ ವ್ರತ, ಅವಿಧವಾನವಮಿ, ಶೃಂಗೇರಿ ವಿದ್ಯಾತೀರ್ಥ ಆರಾಧನೆ


ನಮ್ಮ ಬಗ್ಗೆ

ನನ್ನ ಫೋಟೋ
ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.