ಈ ಬ್ಲಾಗ್ ಅನ್ನು ಹುಡುಕಿ

ಅಕ್ಟೋಬರ್ - 2022

ತಾರೀಖು

ದಿನದ ವಿಶೇಷ

1

ಅಂತರರಾಷ್ಟ್ರೀಯ ಹಿರಿಯರ ದಿನ, ಸೂಡಿ ಶಿವಾಚಾರ್ಯ ಪುಣ್ಯದಿನ, ಸೂಡಿ ಜುಕ್ತಿಮಠ ಉಮಾಪತಿ ಆರಾಧನೆ ಮತ್ತು ಜಾತ್ರೆ, ರೋಣ /ಸೂಡಿ ಜುಕ್ತಿಮಠ ಉಮಾಪತಿ ಶಿವಾಚಾರ್ಯ ಪುಣ್ಯದಿನ ಹಾಗೂ ರಥ

2

ಗಾಂಧಿ ಜಯಂತಿ, ಸರಸ್ವತೀ ಪೂಜೆ ಆವಾಹನ, ಅಂತರರಾಷ್ಟ್ರೀಯ ಅಹಿಂಸಾ ದಿನ, ಕಶ್ಯಪ ಜಯಂತಿ, ಕಾಳರಾತ್ರಿ, ಮಹಿಷಾಸುರ ಸಂಹಾರ, ತ್ರಿರಾತ್ರಾರಂಭ, ಕಾನಂಗಿ ಶ್ರೀನಿವಾಸ ರಥ, ಅಕ್ಕಲಗೇರಿ ರಥ, ಯಾಳಗಿ ರಾಮಪ್ಪಯ್ಯ ಆರಾಧನೆ, ಧಾರವಾಡ ಮೃತ್ಯುಂಜಯ ಶ್ರೀಗಳ ಪುಣ್ಯತಿಥಿ

3

ದುರ್ಗಾಷ್ಟಮಿ, ಜೀವದಯಾಷ್ಟಮಿ, ಅನಧ್ಯಯನ, ವಿಶ್ವ ಆವಾಸಸ್ಥಾನ ದಿನ, ಶಿವಪುರ ಜಾತ್ರೆ, ಕುಕನೂರು ರಥ, ಬೆಂ.ಹೊಸಕೆರೆಹಳ್ಳಿ ದುರ್ಗಾಹೋಮ, ಚಿಂತಾಮಣಿ|ಕೈವಾರ ದುರ್ಗಾಜಯಂತಿ, ಬೆಂ.ಬಳೇಪೇಟೆ / ಟಿ.ದಾಸರಹಳ್ಳಿ ಅಂಬಾಭವಾನಿ ಪೂಜೆ

4

ಮಹಾನವಮಿ, ವಿಜಯದಶಮಿ, ಆಯುಧಪೂಜೆ, ಸ್ವಾರೋಚಿಷ ಮನ್ವಾದಿ, ವಿಶ್ವ ಪ್ರಾಣಿ ಕಲ್ಯಾಣ ದಿನ, ಧರ್ಮಸ್ಥಳ ನವರಾತ್ರಿ ಸಮಾಪ್ತಿ, ವೆಂಕಟೇಶ ಜಯಂತಿ, ಅಗಲ್ಪಾಡಿ ದುರ್ಗಾಪರಮೇಶ್ವರಿ ನವಾನ್ನ, ಗಂಗಾವತಿ ರಥ, ಹಂಪಿ ವಿರೂಪಾಕ್ಷ ವಿದ್ಯಾರಣ್ಯ ಚಂಡೀಹೋಮ, ಮುಕ್ಕುಂಪಿ ಅಂಬಾರಿ, ಮೆಣಸಿನಹಳ್ಳಿ ಜಾತ್ರೆ, ಅರೇಮಲ್ಲೇನಹಳ್ಳಿ ರಥ, ಭೈರನಹಟ್ಟಿ ಪೂಜ್ಯ ದೊರೆಸ್ವಾಮಿ ಸ್ಮರಣೋತ್ಸವ, ಅಕ್ಕನಾಗಲಾಂಬಿಕಾ ಜಯಂತಿ, ಉಜ್ಜಯನಿ ಮಲ್ಲಿಕಾರ್ಜುನಸ್ವಾಮಿ ಮತ್ತು ಬನ್ನಿಮಹಾಂಕಾಳೀ ಕೆಂಡೋತ್ಸವ, ಹಾಲಕೆರೆ ಅನ್ನದಾನಸ್ವಾಮಿ ಅಡ್ಡಪಲ್ಲಕ್ಕಿ ಉತ್ಸವ, ಹಂಪಿ ವಿರೂಪಾಕ್ಷ ವಿದ್ಯಾರಣ್ಯಮಠದಲ್ಲಿ ಚಂಡೀಹೋಮ, ಹರಳಯ್ಯ ಮಧುವಯ್ಯ ಮಹಾನವಮಿ

5

ಮೈಸೂರು ಜಂಬೂಸವಾರಿ, ಶಮೀಪೂಜೆ, ಸರಸ್ವತೀ ಪೂಜೆ ವಿಸರ್ಜನೆ, ಮಂಗಳೂರು, ಹರಿಹರಪುರ, ಜಮ್ಮಟಿಗೆ ಉತ್ಸವ, ಹರಿಹರ|ಕೊಮಾರನಹಳ್ಳಿ ಹೆಳವನಕಟ್ಟೆ ರಂಗನಾಥ ರಥ, ಚಿತ್ರದುರ್ಗ ವೆಂಕಟೇಶಪುರ ರಥ, ಬೆಂ.ಮಹಾಲಕ್ಷ್ಮೀಪುರ ಶ್ರೀನಿವಾಸ ವಜ್ರಾಂಗಿ ಉತ್ಸವ, ಹಂಪಿ ಚಂದ್ರಮೌಳೇಶ್ವರ/ವಿರುಪಾಕ್ಷ ವೃಷಭ ಉತ್ಸವ, ಹಂಪಿ ವಿರೂಪಾಕ್ಷ ಅಂಬಾರಿ ಉತ್ಸವ, ಟಿ. ನರಸೀಪುರ|ಚದರವಳ್ಳಿ ಸಿದ್ಧೇಶ್ವರ ಜಾತ್ರೆ, ಗೋಡೆಕೆರೆ ಸಿದ್ಧರಾಮೇಶ್ವರ ರಥ, ವೇದಾಂತಾಚಾರ್ಯ ತಿರುನಕ್ಷತ್ರ, ಹೆಳವನಕಟ್ಟೆ ಬ್ರಹೊ್ಮೀತ್ಸವ, ಶಿಮ್ಮಂಗಾಲ ಜಾತ್ರೆ, ಮಾರಬಗಟ್ಟ ದಸರಾ ಮಹೋತ್ಸವ, ಚಿತ್ತಾಪುರ ಸಚ್ಚಿದಾನಂದ ಆರಾಧನೆ, ವಿರುಪಾಕ್ಷ ವೃಷಭವಾಹನೋತ್ಸವ, ಚಿತ್ರದುರ್ಗ ಪ್ರಸನ್ನ ವೆಂಕಟರಮಣ ರಥ, ಹಂಪಿ ವಿರೂಪಾಕ್ಷ ವಿದ್ಯಾರಣ್ಯ ಪೀಠಾಧೀಶ ಅಂಬಾರಿ ಉತ್ಸವ, ಹಂಪಿ ಚಂದ್ರಮೌಳೇಶ್ವರ ರಥ, ಕುಷ್ಟಗಿ ಶಿವಮೂರ್ತೇಶ್ವರ ಶಲವಡಿ ಪಟ್ಟದ ದೇವರ ಪುಣ್ಯತಿಥಿ, ಕಾರಡಗಿ ವೀರಭದ್ರ ಕಾರಣಿಕ, ಗೋಡೆಕೆರೆ ಸಿದ್ಧರಾಮೇಶ್ವರ ರಥ, ನವಲಗುಂದ /ಬಲ್ಲರವಾಡ ದುರ್ಗಾದೇವಿ ಆಯುಧಪೂಜಾ ಮರುದಿನ ಪಲ್ಲಕ್ಕಿ ಉತ್ಸವ, ಹಾನಗಲ್ಲ /ವರ್ಧಿ ಗ್ರಾಮ ಹೊನ್ನಮ್ಮದೇವಿ ಜಾತ್ರೆ

6

ಸರ್ವತ್ರ ಏಕಾದಶಿ, ಪಾಪಾಂಕುಶ ಏಕಾದಶಿ, ಶೃಂಗೇರಿ ಶಾರದಾಂಬ ರಥ, ಚನ್ನಪಟ್ಟಣ|ಕುಡಿಕೆಬೇವೂರು ರಥ, ಚಾಮುಂಡಿ ಬೆಟ್ಟ ಮುಡಿ ಉತ್ಸವ, ಬೆಂ.ಚಾಮರಾಜಪೇಟೆ ಯಾಜ್ಞವಲ್ಕ್ಯಾಶ್ರಮ ಸುರೇಶ್ವರ ಜಯಂತಿ, ಹರಪನಹಳ್ಳಿ ಕಾರಣಿಕ, ಸಿಂಧನೂರು ರಥ, ಕಾಖಂಡಕಿ ಜ್ಞಾನೇಶ್ವರ ಆರಾಧನೆ, ಶಿರಹಟ್ಟಿ /ಜಲ್ಲಿಗೇರಿ ತಾಂಡಾ ಶಿವಾಜಿ ರಥ ಮರುದಿನ ಅಗ್ನಿ, ಕುಷ್ಟಗಿ /ಮನ್ನೇರಾಳ ಚಂದಾಲಿಂಗೇಶ್ವರ ಜಾತ್ರೆ, ಗದಗ /ತೋಂಟ ಸಿದ್ಧಲಿಂಗಸ್ವಾಮಿ ದ್ವಿತೀಯ ಸ್ಮರಣೋತ್ಸವ, ಗದಗ ಮುಳಗುಂದ ನಾಕಾ ಅನ್ನಪೂರ್ಣೇಶ್ವರಿ ರಥ, ಕೊಪ್ಪಳ /ಕವಲೂರ ಹೊನ್ನಿನಕೆರೆ ಮಲ್ಲೇಶ್ವರ ಪಲ್ಲಕ್ಕಿ

7

ದ್ವಿದಳ ವ್ರತಾರಂಭ, ಹೊರನಾಡು ಅನ್ನಪೂರ್ಣೇಶ್ವರಿ ಚಂಡೀಹೋಮ, ಪ್ರದೋಷ, ಮುನಿವಳ್ಳಿ ಕೈವಲ್ಯಾಶ್ರಮ ಸ್ವಾಮಿ ಆರಾಧನೆ, ಹುಲಿಗನಮರಡಿ ಉತ್ಸವಾರಂಭ, ಖಾನಾಪುರ ಶ್ರೀರಾಜೋಟೇಶ್ವರ ಪುಣ್ಯತಿಥಿ, ಸೊರಬ ಗೊಗ್ಗೀಹಳ್ಳಿ ಲಿಂ. ಶ್ರೀ ನಿಜಗುಣ ಶಿವಾಚಾರ್ಯ ಸ್ವಾಮಿ ಪಂಚ ಮಠ ಸಂಸ್ತಾನ ಪುಣ್ಯಸ್ಮರಣೆ, ಕುಷ್ಟಗಿ /ಮನ್ನೇರಾಳ ಚಂದಾಲಿಂಗೇಶ್ವರ ರಥ

8

2ನೇ ಶನಿವಾರ, ಅನಧ್ಯಯನ ತ್ರಯ, ಭಾರತೀಯ ವಾಯುಪಡೆ ದಿನ, ರಾಮತೀರ್ಥ ಆರಾಧನೆ, ಬೆಪ್ಪಂಪದವು, ಮಚ್ಚಿಕೆರೆ ಜಾತ್ರೆ

9

ವಾಲ್ಮೀಕಿ ಜಯಂತಿ, ಈದ್-ಮಿಲಾದ್, ಶೀಗಿ ಹುಣ್ಣಿಮೆ, ಶೃಂಗೇರಿ ತೆಪ್ಪೋತ್ಸವ, ಭಾಗಮಂಡಲ ಜಾತ್ರೆ, ಕೋಜಾಗರಿ ಲಕ್ಷ್ಮೀ ಪೂಜೆ, ವಿಶ್ವ ಅಂಚೆ ದಿನ, ಕಾರ್ತಿಕ ಸ್ನಾನಾರಂಭ, ಚಾಮುಂಡೇಶ್ವರೀ ರಥೋತ್ಸವ, ಕೂಡ್ಲಿ ಬ್ರಹ್ಮೇಶ್ವರ ರಥ, ಚೆನ್ನಗಿರಿ|ಬೆಂಕಿಕೆರೆ ಕಾಳಿಕಾ ಉತ್ಸವ, ಮೈಸೂರು ಚಾಮುಂಡೇಶ್ವರೀ ರಥೋತ್ಸವ, ಹಂಪಿ ವಿರೂಪಾಕ್ಷ ವಿದ್ಯಾರಣ್ಯ ಕೌಮುದೀಜಾಗರ, ಚಿತ್ತಾಪುರ ಉತ್ಸವ, ಮಲ್ಲಯ್ಯನಗುಡಿ ರಾವುತರಾಯ ನೈವೇದ್ಯ, ಶರಣನುಲಿಯ ಚಂದ್ರಯ್ಯನ ಜಯಂತಿ, ಕೂಡ್ಲಿ ಬ್ರಹ್ಮೇಶ್ವರ ರಥ, ಚೆನ್ನಗಿರಿ /ಬೆಂಕಿಕೆರೆ ಕಾಳಿಕಾದೇವೀ ಕದಳಿ ಮಂಟಪೋತ್ಸವ, ಚೆನ್ನಗಿರಿ /ಬಸವಾಪಟ್ಟಣ ಹಾಲಸ್ವಾಮಿ ಮುಳ್ಳಗದ್ದಿಗೆ, ದೇವರ ಹಿಪ್ಪರಗಿ ಮಲ್ಲಯ್ಯ ಜಾತ್ರೆ, ಚಿತ್ತಾಪುರ ನಾಗಾವಿ ಯಲ್ಲಮ್ಮ ಜಾತ್ರೆ, ಸುರೇಬಾನ ಕಡಕೋಳ ಅಯ್ಯಪ್ಪಜ್ಜ ಜಾತ್ರೆ

10

ವಿಶ್ವ ಮಾನಸಿಕ ಆರೋಗ್ಯ ದಿನ, ವಿಶ್ವ ಅಂಚೆ ದಿನ, ಸಿಂಧಗಿ ಭೀಮಾಶಂಕರ ಆರಾಧನೆ

11

ಸಿಂದಗಿ ಬಿಂದಗಿ ಪೂಜೆ, ಸಿಂಧಗೀ ಭೀಮಾಶಂಕರ ಆರಾಧನೆ, ಹಿರೇ ಹಡಗಲಿ ಹಾಲಸ್ವಾಮಿ ರಥ, ಹಡಗಲಿ /ಸೋಗಿ ಬೆಟ್ಟದ ಮಲ್ಲೇಶ್ವರ ರಥ

12

ಚಾಮುಂಡೇಶ್ವರೀ ಶಯನೋತ್ಸವ, ಮಿಳಿಗಾತ್ರಿ ಜಾತ್ರೆ, ಮುದಿನೂರು ರಥ, ಇರಂಬಾವಿ ರಥ, ಬಾಳೆಕುಂದ್ರಿ ಮಹಾರಾಜ ಪುಣ್ಯದಿನ, ರಂಭಾಪುರಿ ಶ್ರೀ ವೀರಗಂಗಾಧರ ಜಗದ್ಗುರುಗಳ 38ನೇ ಪುಣ್ಯದಿನ

13

ಸಂಕಷ್ಟ ಚತುರ್ಥಿ (ಚಂ.ಉ ರಾ8:40), ಕರವಾ ಚೌತ್, ಅಂತರರಾಷ್ಟ್ರೀಯ ನೈಸರ್ಗಿಕ ವಿಪತ್ತು ಕಡಿತ ದಿನ, ವಿಶ್ವ ದೃಷ್ಟಿ ದಿನ, ಬಾಳೆಕುಂದ್ರಿ ಉತ್ಸವ, ಗುಲ್ಬರ್ಗ ಉತ್ಸವ, ನಾರಾಯಣಪುರ ಜಾತ್ರೆ, ಕೂಡಲಗಿ ಶಾಂತಾನಂದ ಆರಾಧನೆ, ಸಾಲೋಟಗಿ ನಾರಾಯಣಸ್ವಾಮಿ ಆರಾಧನೆ

14

ವಿಶ್ವ ಮಾನದಂಡಗಳ ದಿನ, ಚಾಮುಂಡೇಶ್ವರೀ ಮುಡಿ ಉತ್ಸವ, ಬೆಳಗಾಂವ ಕಾಣೆ ಮಹಾರಾಜ ಪುಣ್ಯದಿನ, ಮಿಥಿನೂರು ಜಾತ್ರೆ

15

ವಿಶ್ವ ಅಂಧರ ದಿನ, ಲಾಲಾ ಲಜಪತರಾಯ್ ಪುಣ್ಯದಿನ

16

ವಿಶ್ವ ಆಹಾರ ದಿನ, ಮಾಣಿಕಪ್ರಭು ಪುಣ್ಯದಿನ, ಕೂಡ್ಲಿ ವಿದ್ಯಾಭಿನವ ನೃಸಿಂಹಭಾರತೀ ಪೀಠಾರೋಹಣ ದಿನ, ಸಾರಮಂಗಲ ನಾರಾಯಣಯತಿ ಆರಾಧನೆ, ಕೂಡ್ಲಿ ವಿದ್ಯಾಭಿನವ ನರಸಿಂಹ ಭಾರತಿ ಪೀಠಾರೋಹಣ

17

ತುಲಾ ಸಂಕ್ರಮಣ, ಮುಜಂಗಾವು ತೀರ್ಥ, ಭಾಗಮಂಡಲ ಕಾವೇರೀಜಾತ್ರೆ, ಅನಧ್ಯಯನ ದ್ವಯ, ಅಂತರರಾಷ್ಟ್ರೀಯ ಬಡತನ ನಿರ್ಮೂಲನಾ ದಿನ, ತಲಕಾವೇರಿ ತೀರ್ಥೋದ್ಭವ, ಗೋಕರ್ಣ ಗಂಗಾ ಜಯಂತ್ಯುತ್ಸವ

18

ಕಾಲಾಷ್ಟಮಿ

19

ಶ್ರೀರಂಗಪಟ್ಟಣ ಅಷ್ಟತೀರ್ಥೋತ್ಸವ

20

ರಾಷ್ಟ್ರೀಯ ಐಕ್ಯಮತ್ಯ ದಿನ, ಹಾಸನಾಂಬ ದೇವಸ್ಥಾನ ಬಾಗಿಲು ತೆಗೆಯುವುದು, ಮೂಡಬಿದರೆ ಉತ್ಸವ, ಸಂತ ತುಕಾರಾಮ ಪುಣ್ಯದಿನ, ಕಿಡದಾಳೆ ಜಾತ್ರೆ, ಸಿರಗುಪ್ಪ ಷ. ಶಿವದೇವ ಶಿವಾಚಾರ್ಯ ಪುಣ್ಯತಿಥಿ, ಕುಷ್ಟಗಿ ತಾ /ಚಳ್ಳಗೇರ ಹಿರೇಮಠ ಸ್ವಾಮಿ ಆರಾದನೆ

21

ಸರ್ವತ್ರ ಏಕಾದಶಿ, ರಮಾ ಏಕಾದಶಿ, ಗೋವತ್ಸ ದ್ವಾದಶಿ, ಶೃಂಗೇರಿ ಚಂದ್ರಶೇಖಭಾರತೀ ಜಯಂತಿ

22

4ನೇ ಶನಿವಾರ, ಶನಿ ಪ್ರದೋಷ, ನರಸೋಬಾಡಿ ಗುರುದ್ವಾದಶಿ, ಲೋಕಿಕೆರೆ, ಕುರಗಡ್ಡಿ, ಗಾಣಗಾಪುರ ಗುರುದ್ವಾದಶಿ, ನರಸೋಬವಾಡಿ ಗುರುದ್ವಾದಶಿ

23

ನೀರುತುಂಬುವ ಹಬ್ಬ, ಧನ ತ್ರಯೋದಶಿ, ಧನ್ವಂತರಿ ಜಯಂತಿ, ಮಾಸ ಶಿವರಾತ್ರಿ, ದೀವೋದಾಸ ಜಯಂತಿ

24

ನರಕ ಚತುರ್ದಶಿ, ದೀಪಾವಳಿ, ಲಕ್ಷ್ಮೀಪೂಜೆ, ಶೃಂಗೇರಿ ವಿದ್ಯಾತೀರ್ಥ ಜಯಂತಿ, ಅನಧ್ಯಯನ ತ್ರಯ, ವಿಶ್ವ ಸಂಸ್ಥೆ ದಿನ/ವಿಶ್ವ ಅಭಿವೃದ್ಧಿ ಮಾಹಿತಿ ದಿನ, ಕೊಡಗು ಗುಹ್ಯಜಾತ್ರೆ

25

ಪಾಶ್ರ್ವ ಸೂರ್ಯಗ್ರಹಣ (ಸಾ 5:12-5:55), ದೀಪಾವಳಿ ಅಮಾವಾಸ್ಯೆ, ಕೇದಾರೇಶ್ವರ ವ್ರತ, ಬಲೀಂದ್ರ ಪೂಜೆ, ಧರ್ಮಸ್ಥಳ ದೇವರು ಹೊರಡುವುದು, ಮೈಸೂರು ದೇವಲದೇವಾಂಗ ಧನಲಕ್ಷ್ಮೀ ಪೂಜಾ, ಹುಕ್ಕಲಗೆರೆ ಜಾತ್ರೆ, ಕಣ್ವಮಠ ವಿದ್ಯಾಧಿರಾಜತೀರ್ಥ ಆರಾಧನೆ, ಗೋಂದಾವಲಿ ಆಯಿಸಾಹೇಬ ಆರಾಧನೆ, ಹುಣಸೀಹೊಳೆ ಆರಾಧನೆ, ಇಟಗಿ ಭೀಮಾಂಬಿಕೆಯ ಜಾತ್ರೆ, ಗೋಂದಾವಲಿ ಆಯಿ ಸಾಹೇಬರ ಆರಾಧನೆ

26

ಬಲಿಪಾಡ್ಯಮಿ, ವಿಕ್ರಮ ಶಕೆ ಆರಂಭ, ಗೋವರ್ಧನ/ಕಾಮಧೇನು ಪೂಜಾ, ಜೈನ ಹೊಸ ವರ್ಷ, ಚಂದ್ರದೀಪದಾನ, ಗೋಕರ್ಣ ಮಹೋತ್ಸವ, ಉಳವಿ ಚನ್ನಬಸವೇಶ್ವರ ಜ., ಚಂದ್ರದರ್ಶನ, ಅಗಡಿ ಉತ್ಸವ, ಸೂಗೂರು ವಿಷ್ಣುಪ್ರಿಯ ಆರಾಧನೆ, ಸಿಂಧಗಿ /ಬಳಗಾನೂರ ಕೇದಾರಲಿಂಗ ಜಾತ್ರೆ, ಚಿಕ್ಕಳಿಕೆ ಕರಿಸಿದ್ದೇಶ್ವರ ರಥ, ಉಜ್ಜಯನಿಪೀಠ ಕಾರ್ತಿಕ, ಔರಾದ /ರುಡ್ಯಾಳ ಗ್ರಾಮ ಚೆನ್ನಮಲ್ಲಪ್ಪ ಜಾತ್ರೆ, ಗೋಕರ್ಣ ಮಹಾಬಲೇಶ್ವರ ಪ್ರತಿಷ್ಠಾ ಮಹೋತ್ಸವ

27

ಭಾವ ಬಿದಿಗೆ, ಹಾಸನಾಂಬ ದೇಗುಲ ಬಾಗಿಲು ಹಾಕುವುದು, ಯಮ ದ್ವಿತೀಯಾ, ವಿದ್ಯಾಸಮುದ್ರತೀರ್ಥ ಆರಾಧನೆ, ಚಂದ್ರಾಪುರ ಜಾತ್ರೆ

28

ಅಕ್ಕನ ತದಿಗೆ, ತ್ರಿಲೋಚನಗೌರೀ ವ್ರತ, ಶಂಕರಪುರ ರಥ, ಸೂಡಿಹಳ್ಳಿ ಜಾತ್ರೆ, ಕಾರ್ಯಗ್ರಾಮ ರಥ, ತಿರುಕೋಯಲೂರು ಸತ್ಯಪ್ರಮೋದ ಆರಾಧನೆ

29

 

30

ಪಾಂಡವ ಪಂಚಮೀ, ವಿಶ್ವ ಮಿತವ್ಯಯ ದಿನ, ತಲಕಾಡು ವೈದ್ಯೇಶ್ವರ ರಥ, ಸಿರಿಗೆರೆ ಶಿವಾನಂದ ನಿಜೈಕ್ಯದಿನ, ಕೆ.ಆರ್.ನಗರ ಬ್ರಹ್ಮಾನಂದಸರಸ್ವತಿ ಆರಾಧನೆ, ಶ್ರೀಜೀಯಾರ್ ತಿರುನಕ್ಷತ್ರ, ಜ್ಞಾನ ಪಂಚಮಿ, ದೇವಿತಂದ್ರೆ ರಥ, ಈರಲಗೆರೆ ಉತ್ಸವ, ಇಳಕಲ್ಲು ವಿಜಯಸ್ವಾಮಿ ಪುಣ್ಯದಿನ, ಹಿರೇಮಣ್ಣೂರು ವೇದೇಶತೀರ್ಥ ಪುಣ್ಯದಿನ, ಶಿವನಪಾದ ಶಿವಾನಂದಸ್ವಾಮಿ ನಿಜೈಕ್ಯ ದಿನ, ಇಳಕಲ್ ಮಹಾಂತಸ್ವಾಮಿ ಪುಣ್ಯದಿನ, ರಬಕವಿ ಶೆಟ್ಟಗಿ ಬಸವೇಶ್ವರ ರಥ, ಚಿತ್ತಾಪುರ /ಹಲಿಕಟ್ಟಿ ವೀರಭದ್ರೇಶ್ವರ ಅಗ್ನಿಪ್ರವೇಶ ನಂತರ ಪಲ್ಲಕ್ಕಿ ಉತ್ಸವ

31

ಯಾಜ್ಞವಲ್ಕ್ಯ ಜ., ಕಾರ್ತಿಕ ಸೋಮವಾರ, ರಾಷ್ಟ್ರೀಯ ಏಕೀಕರಣ ದಿನ, ಮಹಾಸಪ್ತಮಿ, ಮೈಸೂರು ರಥ, ಬೆಂ.ಚಾಮರಾಜಪೇಟೆ ಯಾಜ್ಞವಲ್ಕ್ಯ ಜಯಂತಿ, ತಲಕಾಡು ಬಾಲಕೃಷ್ಣಾನಂದಮಠ ಬ್ರಹ್ಮಾನಂದ ಸರಸ್ಪತಿ ಪಟ್ಟಾಭಿಷೇಕ, ವಿಶ್ವಕ್ಸೆನಾರ್ ತಿರುನಕ್ಷತ್ರ, ವಿಷ್ಣುಪುರ ಶಿವದೇಶತೀರ್ಥ ಆರಾಧನೆ, ಸೋಮವಂಶ ಸಹಸ್ರಾರ್ಜುನ ಜಯಂತಿ

ನಮ್ಮ ಬಗ್ಗೆ

ನನ್ನ ಫೋಟೋ
ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.