ಈ ಬ್ಲಾಗ್ ಅನ್ನು ಹುಡುಕಿ

ಸೆಪ್ಟೆಂಬರ್ - 2022

ತಾರೀಖು

ದಿನದ ವಿಶೇಷ

1

ಪರ್ಯೂಷಣ್ ಆರಂಭ (ದಿಗಂಬರ), ಋಷಿಪಂಚಮಿ, ಶಿಗ್ಗಾಂವ ಗಜಾನನ ಪುಣ್ಯದಿನ, ಮತ್ಸ್ಯೇಂದ್ರನಾಥ ಜ., ಬಾದಾಮಿ /ಅಗಸನಕೊಪ್ಪ ಶಿವಾನಂದ ಜಾತ್ರೆ, ವಿದ್ಯಾನಿಧಿತೀರ್ಥ ಆರಾಧನೆ, ಕಮತಗಿ ಗಿರಿಮಠ ಜಾತ್ರೆ, ಕಾದರಹಳ್ಳಿ ಗೌರಾಂಬಾ ಮಾತಾಜಿ ಪುಣ್ಯದಿನ, ಕರೋಡಪತಿ ಗಣಪತಿ ವ್ರತ, ಮಣಕವಾಡ ಲಿಂ. ಮೃತ್ಯುಂಜಯಸ್ವಾಮಿ ಪುಣ್ಯಸ್ಮರಣೆ

2

ಸೂರ್ಯಷಷ್ಠಿ, ಕಾರ್ತಿಕೇಯಸ್ವಾಮಿ ದರ್ಶನ, ವಡ್ನಾಳ್ ಸ್ವರ್ಣಗೌರೀ ಉತ್ಸವ, ವಡ್ನಾಳ ಬನ್ನಿಹಟ್ಟಿ ವಿಶ್ವಕರ್ಮ ಸ್ಥಾಪಿತ ನಿಲಯ ಸ್ವರ್ಣಗೌರಿ ವ್ರತ

3

ಅಮುಕ್ತಾಭರಣ ಸಪ್ತಮಿ, ಕೊಡಗು ಕೀಲ್ ಮುಹೂರ್ತ, ಅಗಡಿ ಶೇಷಾಚಲ ಆರಾಧನೆ, ತಡಕೋಡ ಜನಾರ್ದನಸ್ವಾಮಿ ಪುಣ್ಯದಿನ

4

ಜ್ಯೇಷ್ಠಾಲಕ್ಷ್ಮೀ ವ್ರತ, ರಾಧಾ ಜಯಂತಿ, ಕೇದಾರ ವ್ರತ, ಸಿದ್ಧಲಕ್ಷ್ಮೀ-ಮಹಾಲಕ್ಷ್ಮೀ ವ್ರತ, ಅನಧ್ಯಯನ, ದೂರ್ವಾಷ್ಟಮಿ, ಭಾಗವತ ಸಪ್ತಾಹ ಪ್ರಾರಂಭ, ಕೊಲ್ಹಾಪುರ ಬಸದಿ ರಥ, ಯಡಿಯೂರು ಶಕ್ತಿಗಣಪತಿ ಉತ್ಸವ, ಮಾನ್ವಿ ಜಗನ್ನಾಥ ಆರಾಧನೆ

5

ಶಿಕ್ಷಕರ ದಿನ, ಸುಗಂಧ ದಶಮಿ, ರಾಮಕೃಷ್ಣ ಪರಮಹಂಸ ಪುಣ್ಯದಿನ, ಜ್ಯೇಷ್ಠಾಲಕ್ಷ್ಮೀ ವಿಸರ್ಜನೆ, ತಿರುಪತಿ ರಥ, ಆನೆಗುಂದಿ ತೋಟ ಆಂಜನೇಯ ಉತ್ಸವ, ಡಾ. ಪಂಡಿತ್ ಪುಟ್ಟರಾಜರ 10ನೇ ಪುಣ್ಯತಿಥಿ

6

ಸರ್ವತ್ರ ಏಕಾದಶಿ, ಝಲಝಾಲನೀ ಏಕಾದಶಿ, ಮೇಲುಕೋಟೆ ಪವಿತ್ರೋತ್ಸವಾರಂಭ, ರಾಷ್ಟ್ರೀಯ ಓದುವ ಪುಸ್ತಕ ದಿನ, ಅಗಸ್ತ್ಯ ಉದಯ, ಗೋರಲೋಟೆ ವಿದ್ಯಾಸಂಪೂರ್ಣ ಆರಾಧನೆ, ಕಮಲಾಪುರ ವಿದ್ಯಾಧಿರಾಜ ಆರಾಧನೆ, ಪ್ರಸನ್ನವೆಂಕಟದಾಸ ಆರಾಧನೆ, ಮಾಡಾಳುಗ್ರಾಮ ಶ್ರೀ ಗೌರಮ್ಮದೇವಿ ಮಹಾಮಂಗಳಾರತಿ

7

ವಾಮನ ಜಯಂತಿ, ಶ್ರವಣ ದ್ವಾದಶಿ, ಕ್ಷೀರ ವ್ರತಾರಂಭ, ಬಾದಾಮಿ ವೆಂಕಟದಾಸ ಪುಣ್ಯದಿನ, ಸದಾನಂದಸ್ವಾಮಿ ಆರಾಧನೆ

8

ಸಂತ ಮೇರಿ ಹಬ್ಬ, ತಿರು ಓಣಂ, ಪ್ರದೋಷ, ಅಂತರರಾಷ್ಟ್ರೀಯ ಸಾಕ್ಷರತಾ ದಿನ, ನಾರಾಯಣಗುರು ಪುಣ್ಯದಿನ, ಹುಲಿಕಲ್ಲು ಉತ್ಸವ, ಸೌಂದತ್ತಿ ದೀಕ್ಷಿತರ ಪುಣ್ಯದಿನ, ಲಿಂ. ಹಾನಗಲ್ಲ ಕುಮಾರಸ್ವಾಮಿ ಜಯಂತಿ, ಶ್ರೀಶೈಲ ಜಗದ್ಗುರು ವಾಗೀಶ ಪಂಡಿತಾರಾಧ್ಯ ಸ್ವಾಮಿ ಪುಣ್ಯದಿನ, ಮಾಡಾಳುಗ್ರಾಮ ಶ್ರೀ ಗೌರಮ್ಮದೇವಿ ವಿಸರ್ಜನೆ

9

ಅನಂತಪದ್ಮನಾಭ ವ್ರತ, ಕ್ಷಮವಾಣಿ, ಅನಧ್ಯಯನ ತ್ರಯ, ಕೆ.ಆರ್.ನಗರ ಯೋಗಾನಂದೇಶ್ವರಮಠ ಶಂಕರಾನಂದ ಆರಾಧನೆ, ಕೆರೆಬೇಡನಹಳ್ಳಿ ಅಭಿಷೇಕ, ವಡ್ನಾಳು ಕಾಶಿ ಮಠ ವಿಶ್ವಕರ್ಮ ವ್ರತ, ಯಲಬುರ್ಗಾ /ಲಿಂ. ವಿರೂಪಾಕ್ಷೇಶ್ವರ ಪುಣ್ಯತಿಥಿ, ಹೂವಿನ ಹಡಗಲಿ ಮಲ್ಲಿಕಾರ್ಜುನ ರಥ

10

ನಾರಾಯಣಗುರು ಜ., 2ನೇ ಶನಿವಾರ, ಅನಂತನ ಹುಣ್ಣಿಮೆ, ತುರ್ಮಾಸ್ಯ ವ್ರತ ಸಮಾಪ್ತಿ, ಉಮಾಮಹೇಶ್ವರ ವ್ರತ, ಯತಿ ಸೀಮೋಲ್ಲಂಘನ, ಕುದೇರು ಸ್ವರ್ಣಗೌರೀ/ಮಲ್ಲಿಕಾರ್ಜುನ ಉತ್ಸವ, ಬಿಂಡಿಗನವಿಲೆ ಪವಿತ್ರೋತ್ಸವ, ಯಕ್ಕುಂಡಿ ಯಾದವಾರ್ಯ ಪುಣ್ಯತಿಥಿ, ಬಾಗೇಪಲ್ಲಿ ಶೇಷದಾಸ ಆರಾಧನೆ, ಎಕ್ಕುಂಡಿ ಯಾದವಾರ್ಯ ಅರಾಧನೆ, ಮಹಾಲಿಂಗಪುರ ಮಹಾಲಿಂಗೇಶ್ವರ ರಥ, ಯಕ್ಕುಂಡಿ ಯಾದವಚಾರ್ಯ ಪುಣ್ಯದಿನ, ರಾಮದುರ್ಗ /ಕೊಳ್ಳೂರು ರೇವಪ್ಪಸ್ವಾಮಿ ಪುಣ್ಯತಿಥಿ, ಹೂವಿನ ಹಡಗಲಿ ಮಲ್ಲಿಕಾರ್ಜುನ ಅಡ್ಡಪಲ್ಲಕ್ಕಿ ಉತ್ಸವ, ಗಂಗಾವತಿ /ಆರಹಾಳ ಶಿವಮೂರ್ತೇಶ್ವರ ರಥ

11

ಮಹಾಲಯ ಪಿತೃ ಪಕ್ಷಾರಂಭ, ಪ್ರವಚನ ಪಿತಾಮಹ ಲಿಂಗಾನಂದ ಮಹಾಸ್ವಾಮಿ ಜಯಂತಿ

12

ರಾಮದುರ್ಗ /ಕೊಟ್ಟೂರು ರೇವಪ್ಪಸ್ವಾಮಿ ಪುಣ್ಯದಿನ

13

ಸಂಕಷ್ಟ ಚತುರ್ಥಿ (ಚಂ.ಉ ರಾ8:40), ಮಿತ್ತನಡ್ಕ ಜಾತ್ರೆ

14

ಹಿಂದಿ ದಿನ, ವಿಶ್ವ ಪ್ರಥಮಚಿಕಿತ್ಸಾ ದಿನ, ಮದಗುಣಕಿ ಅಜ್ಜೇಶ್ವರ ಪುಣ್ಯಾರಾಧನೆ, ರೋಣ /ಯಾವಗಲ್ ವೀರಭದ್ರೇಶ್ವರ ಮತ್ತು ಬಸವೇಶ್ವರ ರಥ

15

ಸರ್.ಎಂ. ವಿಶ್ವೇಶ್ವರಯ್ಯ ಜನ್ಮದಿನ/ ಇಂಜಿನಿಯರ್ ದಿನ, ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ, ಪ್ರಜಾಪ್ರಭುತ್ವ ದಿನ, ವಿಶ್ವಕರ್ಮ ಪೂಜೆ, ಮಹಾಭರಣೀ ಶ್ರಾದ್ಧ, ಕೊಪ್ಪಳ /ಉಪ್ಪಳ ಹನುಮಂತಾವಧೂತ ಆರಾಧನೆ, ತಾಳಿಕೋಟೆ ಖಾಸಗತೇಶ್ವರ ರಥ

16

ಚಂದನಷಷ್ಠಿ, ವಿಶ್ವ ಓಝೋನ್ ದಿನ

17

ವಿಶ್ವಕರ್ಮ ಜಯಂತಿ, ಕನ್ಯಾ ಸಂಕ್ರಮಣ, ಅನಧ್ಯಯನ ದ್ವಯ, ಚಿಕ್ಕೋಡಿ /ಡೋಣಿವಾಡಿ ಅಪ್ಪಾ ಮಹಾರಾಜ ಪುಣ್ಯದಿನ

18

ಮಧ್ಯಾಷ್ಟಮಿ, ಮಲ್ಲೇಶ್ವರಂ ಸಿದ್ದಿಪ್ರದ ಗಣಪತಿ ಮಹಾಭಿಷೇಕ, ತಲಕಾಡು ಭಾರತೀಸ್ವಾಮಿ ಆರಾಧನೆ, ಕೂಡ್ಲಿ ಸಚ್ಚಿದಾನಂದ ವಾಲುಕೇಶ್ವರ ವರ್ಧಂತಿ, ಶೃಂಗೇರಿ ಅಭಿನವ ವಿದ್ಯಾತೀರ್ಥ ಆರಾಧನೆ

19

ಹರಿಹರ ವ್ರತ, ಅವಿಧವಾನವಮಿ, ಮಹಾ ವ್ಯತೀಪಾತ, ಲಚ್ಯಾಣ ಪುಣ್ಯತಿಥಿ, ಚಿಕ್ಕೋಡಿ /ಡೋಣಿವಾಡಿ ಸಪ್ತಾಹ, ಕೂಡ್ಲಿ ಸಚ್ಚಿದಾನಂದ ವಾಲುಕೇಶ್ವರಭಾರತೀ ವರ್ಧಂತಿ, ದಾಸರಹಟ್ಟಿ ನಿರ್ವಾಣೇಶ್ವರ ಜಾತ್ರೆ

20

ವಿದ್ಯಾಪಯೋನಿಧಿತೀರ್ಥ ಆರಾಧನೆ, ಕೂಚಬಾಳ ನಿಜಾನಂದ ಆರಾಧನೆ, ಗದಗ /ಹರ್ಲಾಪುರ ಚಿದಾನಂದ ಜಾತ್ರೆ

21

ಸರ್ವತ್ರ ಏಕಾದಶಿ, ಇಂದಿರಾ ಏಕಾದಶಿ, ಅಂತರರಾಷ್ಟ್ರೀಯ ಶಾಂತಿ ದಿನ, ಆಖ್ರಿ ಚಾರ್‍ಷುಂಬಾ, ಲೋಕಾಪುರ ಬಾಲಭುಜಂಗ ಆರಾಧನೆ

22

ರೋಸ್ ಡೇ (ಕ್ಯಾನ್ಸರ್ ರೋಗಿಗಳ ಯೋಗಕ್ಷೇಮ), ಯತಿ ಮಹಾಲಯ, ಕೂಡ್ಲಿ ಶಂಕರಭಾರತೀ ಆರಾಧನೆ

23

ಪ್ರದೋಷ, ಶರದ್ ವಿಷುವತ್, ಕಲಿಯುಗಾದಿ, ಹರಿಹರ ಶಿವಾನಂದ ಆರಾಧನೆ, ಅಪ್ಪಯಂಸ್ವಾಮಿ ತಿರುನಕ್ಷತ್ರ

24

4ನೇ ಶನಿವಾರ, ಘಾತ ಚತುರ್ದಶಿ, ಮಾಸ ಶಿವರಾತ್ರಿ, ಅನಧ್ಯಯನ ತ್ರಯ, ಶಸ್ತ್ರಾದಿ ಹತಶಾಸ್ತ್ರ, ಹುಲ್ಯಾಳ ಶಂಭುಲಿಂಗಸ್ವಾಮಿ ಪುಣ್ಯದಿನ

25

ಮಹಾಲಯ ಅಮಾವಾಸ್ಯೆ, ಹರಿಹರಪುರ ಮಹಾಭಿಷೇಕ, ಮೂಡಿಗೆರೆ|ಗೋಣೀಬೀಡು ಆದಿಸುಬ್ರಹ್ಮಣ್ಯ ನವರಾತ್ರಿ ಉತ್ಸವ, ಹೆಬ್ಬೂರು ಕಾಮಾಕ್ಷಿ ಮಹಾಭಿಷೇಕ, ಬೆಳದಡಿ ಬ್ರಹ್ಮಾನಂದ ಮಹಾರಾಜ ಆರಾಧನೆ, ಶೃಂಗೇರಿ ಚಂದ್ರಶೇಖರಭಾರತೀ ಆರಾಧನೆ, ವೆಂಕಟಾಪುರ ಬ್ರಹ್ಮಾನಂದ ಪುಣ್ಯದಿನ, ಹಿರೇಮಣ್ಣೂರು ಮಾಧವತೀರ್ಥ ಆರಾಧನೆ, ಬೆಳಧಡಿ ಬ್ರಹ್ಮಾನಂದರ ಆರಾಧನೆ, ಹಿರೇಮ್ಯಾಗೇರಿ ಶ್ರೀದೇವಿ ರಥ, ದಾವಣಗೆರೆ /ಬೊಮ್ಮನಹಳ್ಳಿ ಶ್ರೀಶೈಲ ಮಲ್ಲಿಕಾರ್ಜುನ ಅಭಿಷೇಕ

26

ನವರಾತ್ರಿ ಪ್ರಾರಂಭ, ಜಯಲಕ್ಷ್ಮೀ ವ್ರತ, ಚಾಮುಂಡೇಶ್ವರೀ ದಸರಾ ಉತ್ಸವ, ಶ್ರವಣ ಮಾಂಧ್ಯರ ದಿನ, ಧರ್ಮಸ್ಥಳ ನವರಾತ್ರಾರಂಭ, ಕಾನಂಗಿ ಶ್ರೀನಿವಾಸ ಧ್ವಜ, ಜ್ಞಾನೇಶ್ವರ ಜಯಂತಿ, ಮುಕ್ತಾಬಾಯಿ ಜಯಂತಿ, ಚಿತ್ತಹಳ್ಳಿ ಜಾತ್ರೆ, ಬೆಟಗೇರಿ ಕುರಹಟ್ಟಿಪೇಟೆ ತುಳಜಾಭವಾನಿ ದೇವಸ್ಥಾನ ಘಟಸ್ಥಾಪನೆ, ಸಿರಿಗೆರೆ ಶಿವಕುಮಾರಸ್ವಾಮಿ ನಿಜೈಕ್ಯ ದಿನ, ರಂಭಾಪುರಿ ಶ್ರೀಶೈಲ ದಸರಾ ದರ್ಬಾರ ಆರಂಭ, ಹಳ್ಯಾಳ ಶಂಭುಲಿಂಗ ಪುಣ್ಯದಿನ, ಮುರಡಿ ಬಸವೇಶ್ವರ ರಥ

27

ವಿಶ್ವ ಪ್ರವಾಸೋದ್ಯಮ ದಿನ, ಚಂದ್ರದರ್ಶನ, ರಾಯಚೂರು /ಯಲಬುರ್ಗಾ ಧರಮುರಡಿ ಬಸವಲಿಂಗ ಪುಣ್ಯದಿನ, ಕಾಶೀವಿಶ್ವೇಶ್ವರ ಪುಣ್ಯದಿನ

28

ಅಂತರರಾಷ್ಟ್ರೀಯ ಮಾಹಿತಿಹಕ್ಕು ದಿನ, ಗಜಗೌರೀ ವ್ರತ, ಪಂಢರಪುರ ಜಾತ್ರೆ, ಗುಂಡೇ ಮಹಾರಾಜ ಪುಣ್ಯದಿನ, ಕೊಪ್ಪಳ /ಯಲಬುರ್ಗಾ ಧರಮುಡಿಮಠ ಬಸವಲಿಂಗಸ್ವಾಮಿ ಪುಣ್ಯದಿನ, ಚೆನ್ನಗಿರಿ /ವಡ್ನಾಳು ಕಾಶೀಮಠ ವಿಶ್ವಕರ್ಮ ವ್ರತ

29

ವಿನಾಯಕೀ ಚತುರ್ಥಿ, ವಿಶ್ವ ಹೃದಯ ದಿನ/ಸಾಮಾಜಿಕನ್ಯಾಯ ದಿನ, ಮಳ್ಳವಳ್ಳಿ ಉತ್ಸವ, ಬೆಳಗಾವಿ ರಥ, ಭರತನೂರು ಗುರು ನಂಜೇಶ್ವರ ರಥ, ಹರಿಹರ ನೀಲಕಂಠಪ್ರಭು ಪುಣ್ಯದಿನ

30

ಉಪಾಂಗಲಲಿತಾ ವ್ರತ, ಗರುಡ ಪಂಚಮೀ, ಪಂಚರಾತ್ರಾರಂಭ, ಒಡಿಯೂರು ಉತ್ಸವ, ಮಂಗಳೂರು, ಬಿಜಾಪುರ ರಥ, ಶುಕಮಹರ್ಷಿ ಜನ್ಮೋತ್ಸವ, ವ್ಯಾಸರಾಜಮಠ ವಿದ್ಯಾವಾಚಸ್ಪತಿ ಜಯಂತಿ, ಹೆಬ್ಬೂರು ಕೋದಂಡಾಶ್ರಮ ಕಾಮಾಕ್ಷಿ ವರ್ಧಂತಿ

ನಮ್ಮ ಬಗ್ಗೆ

ನನ್ನ ಫೋಟೋ
ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.