ಈ ಬ್ಲಾಗ್ ಅನ್ನು ಹುಡುಕಿ

ಮೇ - 2022

ತಾರೀಖು

ದಿನದ ವಿಶೇಷ

1

ಮೇ ದಿನ/ಕಾರ್ಮಿಕರ ದಿನ, ವಿಶ್ವ ನಗೆ ದಿನ, ಬೌದ್ಧ ಹೊಸವರ್ಷ, ಕರವೀರಭದ್ರ ನವರಾತ್ರಾರಂಭ, ಮಿತ್ತನಡ್ಕ ಮಲರಾಯ ಧ್ವಜ, ಟಿ. ನರಸೀಪುರ|ಕೃಷ್ಣಾಪುರ ಗೋಪಾಲಕೃಷ್ಣ ರಥ, ಹೆಬ್ಬೂರು ಕೋದಂಡಾಶ್ರಮ ಶಂಕರಜಯಂತಿ, ಪೈವಳಿಕೆ ಉತ್ಸವ, ಮಲಗವೇಲಿ ವೇಣುಗೋಪಾಲದಾಸ ಪುಣ್ಯತಿಥಿ, ಯಲಬುರ್ಗ /ಮೊಟಗಿ ಬಸವೇಶ್ವರ ರಥ, ಅಥಣಿ /ಕಾಲಕಾಲೇಶ್ವರ ರಥ, ಇಂಡಿ /ಕಂಪಲಿ ಬಸವೇಶ್ವರ ರಥ, ರೋಣ /ಹೊಸಹಳ್ಳಿ ಬಸವೇಶ್ವರ ರಥ, ಹಳೇಕೋಟೆ ಮರಿತಾತ ಜಾತ್ರೆ, ಹಂಪಿ ವಿದ್ಯಾರಣ್ಯಸ್ವಾಮಿ ಆರಾಧನೆ, ಹುಬ್ಬಳ್ಳಿ ಕೇದಾರಲಿಂಗ ಕುಂಭಾಭಿಷೇಕ, ಕೇಸರಕೊಪ್ಪ ಬಿಸಿಲ ಸಿದ್ದೇಶ್ವರ ರಥ, ಗುಲ್ಬರ್ಗಾ /ಬಜಾರಿ ಕೋರಣ್ಯೇಶ್ವರ ರಥ

2

ಕೆ.ಆರ್.ಪೇಟೆ|ಮೋದೂರು ರಾಮಲಿಂಗೇಶ್ವರ ಜಾತ್ರೆ, ಮಳಖೇಡ ಸತ್ಯಾನಂದತೀರ್ಥ ಪುಣ್ಯದಿನ, ಚನ್ನಗಿರಿ|ವಡ್ನಾಳ್ ಕಾಶೀಮಠ ಶಂಕರಾಚಾರ್ಯ ಪು., ಚಂದ್ರದರ್ಶನ, ಮಲಗವೇಲಿ ಪುಣ್ಯದಿನ, ಬೆಳಗಾವಿ ಬಸವೇಶ್ವರ ರಥ, ಬೆಟಗೇರಿ ಬೇವಿನಮರದಮ್ಮ ದೇವಿ ವಾರ್ಷಿಕೋತ್ಸವ, ರಾಣೆಬೆನ್ನೂರು ಕಬೀರಾನಂದ ಸಿದ್ಧಾಶ್ರಮ ವಾರ್ಷಿಕೋತ್ಸವ, ಕುಂದಗೋಳ /ಎರಗುಪ್ಪಿ ಬಸವೇಶ್ವರ ರಥ, ಗದಗ /ಬಿಂಕದಕಟ್ಟಿ ರಾಮಕರುಣಾನಂದಸ್ವಾಮಿ ಸಪ್ತಾಹ ಆರಂಭ

3

ಬಸವ ಜಯಂತಿ, ಕುತುಬ್-ಎ-ರಂಜಾನ್, ಪರಶುರಾಮ ಜಯಂತಿ, ಅಕ್ಷಯ ತೃತೀಯಾ, ತ್ರೇತಾಯುಗಾದಿ, ವಿಶ್ವ ಪತ್ರಿಕಾಸ್ವಾತಂತ್ರ್ಯ ದಿನ, ವಿಶ್ವ ಅಸ್ತಮಾ ದಿನ, ಶಂಬೂರು ಸುಬ್ರಹ್ಮಣ್ಯ ಉತ್ಸವ, ಕೋಟೆಬಾಗಿಲು ಮಾರುತಿ ಉತ್ಸವ, ಚನ್ನಗಿರಿ ಕೋಟೆ ರಂಗನಾಥ ರಥ, ಶಿವಮೊಗ್ಗ ಸಂಜೀವ ಆಂಜನೇಯ ರಥ, ಕಮಲಾಪುರ ಈಶ್ವರ ರಥ, ಅರಕಲಗೂರು|ರಾಮನಾಥಪುರ ರಾಮೇಶ್ವರ ರಥ, ತೀರ್ಥಹಳ್ಳಿ ಅರುಣಗಿರಿ ವೇಕಟೇಶ ರಥ, ರಾಣೆಬನ್ನೂರು ಅಭಿಷೇಕ, ಬೆಂ.ರಾಜಾಜಿನಗರ ಆವನೀಮಠ ಪ್ರತಿಷ್ಠಾ ವರ್ಧಂತಿ, ಹಂಪಿ ವಿದ್ಯಾರಣ್ಯರ ಆರಾಧನೆ, ಸಿರಿಗೆರೆ ಶಿವಕುಮಾರ ಶಿವಾಚಾರ್ಯ ಜಯಂತಿ, ಶಕಟಪುರ ರಥ, ಖಜೇರಿ ರಥ, ಭಂಡಿಗಡಿ ಗೋಪಾಲಕೃಷ್ಣ ರಥ, ಸೂಡಿ ಪ್ರತಿಷ್ಠಾದಿನ, ಸವಣೂರು /ಯಲವಿಗಿ ನಂದೀಬಸವೇಶ್ವರ ರಥ, ನವಲಗುಂದ /ಕನ್ನೂರು ಮೋಟ ಬಸವೇಶ್ವರ ರಥ, ಬಳ್ಳಾರಿ /ಹಂದ್ಯಾಳು ಜಡೇಸಿದ್ಧ ಶಿವಯೋಗಿ ಜಾತ್ರೆ, ಬದಾಮಿ /ಕಟಗೇರಿ ಬಸವೇಶ್ವರ ರಥ, ಶಿರಹಟ್ಟಿ /ಎತ್ತಿನಹಳ್ಳಿ ಬಸವಣ್ಣ ರಥ, ಮುಂಡರಗಿ /ಜಂತ್ಲಿ ಶಿರೂರು ಕೆರಿಕೋಡಿ ಬಸವೇಶ್ವರ ರಥ, ಯಲಬುರ್ಗಾ ಮಗ್ಗಿ ಬಸವೇಶ್ವರ ರಥ, ಯಗಬುರ್ಗಾ /ಬಂಡಿಹಾಳ ಕರಿಬಸವೇಶ್ವರ ರಥ, ಅಥರ್ಗಾ ಕಾಲಕಾಲೇಶ್ವರ ರಥ, ರಾಯಚೂರು ಸೋಮನಾಥ ರಥ, ಏಕೋರಾಮಾರಾಧ್ಯ ಜಯಂತಿ, ಹುಬ್ಬಳ್ಳಿ /ಶಿರುಗುಪ್ಪಿ ಬಸವೇಶ್ವರ ರಥ, ಹುಬ್ಬಳ್ಳಿ ಗಾಂಧಿನಗರ ವೀರಭದ್ರೇಶ್ವರ ರಥ, ಗದಗ ಗಂಜೀ ಬಸವೇಶ್ವರ ರಥ, ಧಾರವಾಡ /ಕೆಲಗೇರಿ ಕಲ್ಮೇಶ್ವರ ರಥ, ರೋಣ /ಯಾವಗಲ್ಲ ಹೇಮಲಿಂಗೇಶ್ವರ ರಥ, ಅರ್ಲಾಪುರ ನಂದಿಬಸವೇಶ್ವರ ರಥ, ರಾಣೆಬೆನ್ನೂರು /ತುಮ್ಮಿನಕಟ್ಟೆ ಈಶ್ವರ ರಥ, ರಾಣೆಬೆನ್ನೂರ ಸಿದ್ಧಾರೂಢರ ಪೂಜೆ, ಕುಂದಗೋಳ ಅಂಚಿನಾಳ ಬಸವೇಶ್ವರ ರಥ

4

ವಿನಾಯಕೀ ಚತುರ್ಥಿ, ಅಗ್ನಿನಕ್ಷತ್ರ ದೋಷಾರಂಭ, ಹಂಪಿ ಮಲಯಾಳಬ್ರಹ್ಮ ಆರಾಧನೆ, ವಿದ್ಯಾ ಶ್ರೀನಿವಾಸತೀರ್ಥ ಆರಾಧನೆ, ವಿದ್ಯಾಪತಿತೀರ್ಥ ಆರಾಧನೆ, ಭಾಷ್ಯಕಾರ ರಥ, ರಾಣೆಬೆನ್ನೂರು /ಹನುಮಾನಹಳ್ಳಿ ಮುರಡಬಸವೇಶ್ವರ ರಥ, ಬಾದಾಮಿ /ಕರಟಗೇರಿ ಬಸವೇಶ್ವರ ರಥ, ಹುಬ್ಬಳ್ಳಿ /ಬ್ಯಾಹಟ್ಟಿ ಬಂಡೆಮ್ಮದೇವಿ ರಥ

5

ರಾಮಾನುಜಾಚಾರ್ಯ ಜ.

6

ಶಂಕರ ಜಯಂತಿ, ಲಾವಣ್ಯಗೌರೀ ವ್ರತ, ಶೃಂಗೇರಿ ಜಯಂತ್ಯುತ್ಸವ, ಉಜ್ಜೈನಿ ಸಿದ್ಧಲಿಂಗೇಶ್ವರ ರಥ, ಗಾಯತ್ರೀ ಜಯಂತಿ, ಕೊಕ್ಕಡ ರಥ, ಕ್ಯಾತ್ಸಂದ್ರ ಉತ್ಸವ, ಕೋಲಾರ ಗರುಡೋತ್ಸವ, ಬೆಂ.ಕೃಷ್ಣರಾಜಪುರ ಗಾಯತ್ರೀಅಮ್ಮ ರಥ, ಗುಡಿಬಂಡೆ|ಸೋಮೇನಹಳ್ಳಿ ವೆಂಕಟರಮಣ ರಥ, ಹೆಬ್ಬೂರು ಕೋದಂಡಾಶ್ರಮ ಚಂಡೀ ಹೋಮ, ಭಾವನಾಮಹರ್ಷಿ ಜಯಂತಿ, ಬಾರಂದೂರು ಬ್ರಹ್ಮಾನಂದ ಯೋಗಾಶ್ರಮ ಶಂಕರ ಜಯಂತಿ, ಕೊಳ್ಳೇಗಾಲ ಸುಬ್ರಹ್ಮಣ್ಯ ನವಗ್ರಹ ವರ್ಧಂತಿ, ದಾರುಕಾಚಾರ್ಯ ಜಯಂತಿ, ಕುಂತಿಕಾನ ಜಾತ್ರೆ, ಕಾನಂಗಿ ಶ್ರೀನಿವಾಸ ಧ್ವಜ, ಹೊಸಹಳ್ಳಿ ರಥ, ಗುಡಿಬಂಡೆ ಸೋಮೇನಹಳ್ಳಿ ರಥ, ಗುರುಪುರ, ಕನ್ನರ್ಪಾಡಿ ರಥ, ದಾರುಕಾಚಾರ್ಯ ಜ., ಬಾಣಂದೂರ ಯೋಗಾಶ್ರಮ ಶಂಕರ ಜಯಂತಿ, ವಾಮದೇವ ಶಿವಾಚಾರ್ಯ ವರ್ಧಂತಿ, ಉಜ್ಜಯಿನಿ ಮರುಳಸಿದ್ಧೇಶ್ವರ ರಥ, ರೋಣ /ಹೊಸಹಳ್ಳಿ ಬಸವೇಶ್ವರ ರಥ, ಗಂಗಾವತಿ /ಆಚಾರ ನರಸಾವೂರ ಕಲ್ಬುರ್ಗಿ ಶರಣಬಸವೇಶ್ವರ ಮಹಾರಥ, ಗದಗ /ಅಂತೂರು ಬೆಂತೂರು ಬೂದೀಶ್ವರ ರಥ, ರಬಕವಿ-ಬನಹಟ್ಟಿ /ಕೇಸರಗೊಪ್ಪ ಬಿಸಿಲ ಸಿದ್ದೇಶ್ವರ ರಥ, ನವಲಗುಂದ ಸಿದ್ಧೇಶ್ವರ ರಥ, ಚೆನ್ನಗಿರಿ /ಚರಡೋಣಿ ಕಾಳಿಕಾದೇವಿ ರಥ, ಕಲಬುರ್ಗಿ /ಚಿಕ್ಕನಂದೂರು ವೀರಭದ್ರ ಅಗ್ನಿ ಉತ್ಸವ

7

ರವೀಂದ್ರನಾಥ ಠಾಗೋರ್ ಪುಣ್ಯದಿನ, ಸಾಲಿಗ್ರಾಮ ಯೋಗನೃಸಿಂಹ ರಥ, ಯರಗೋಳ ಪುಣ್ಯದಿನ, ಶ್ರೀರಂಗಪಟ್ಟಣ ರಂಗಸ್ವಾಮಿ ಜಯಂತಿ, ಉಜ್ಜಯಿನಿ ಶಿಖರಕ್ಕೆ ಎಣ್ಣೆ ಎರೆಯುವ ಕಾರ್ಯಕ್ರಮ, ಹರ್ಲಾಪೂರ ಕೊಟ್ಟೂರೇಶ್ವರ ಪಟ್ಟಾಧಿಕಾರ, ಹುಮ್ನಾಬಾದ /ಹುಡಗಿ ದಿಗಂಬರ ಕರೀಬಸವೇಶ್ವರ ರಥ, ಗಂಗಾವತಿ ಕಲ್ಮಠ ಕೊಟ್ಟೂರು ಮಹಾಸ್ವಾಮಿ ಪಟ್ಟಾಭೀಷೇಕ ವಾರ್ಷಿಕೋತ್ಸವ

8

ಗಂಗಾಸಪ್ತಮಿ, ಭಾಗೀರಥ ಜಯಂತಿ, ವಿಶ್ವ ರೆಡ್‍ಕ್ರಾಸ್ ದಿನ, ಮದರ್ಸ್ ಡೇ, ಮಾನ್ವಿ ವೆಂಕಟರಮಣ ಉತ್ಸವ, ಗಂಗೋತ್ಪತ್ತಿ, ಚನ್ನಪಟ್ಟಣ ರಥ, ಭಾಗಮಂಡಲ ಜಾತ್ರೆ, ರಾಮನಗರ|ಮಾಗಡಿ|ಉಡುಕುಂಟೆ ಚೆನ್ನಿಗರಾಯ ರಥ, ಶ್ರೀರಂಗಪಟ್ಟಣ ರಂಗಸ್ವಾಮಿ ಜಯಂತಿ, ನಾರಾಯಣಪೇಟೆ ಬ್ರಹ್ಮಾನಂದ ಆರಾಧನೆ, ಕಂಪ್ಲಿ ಸೋಮೇಶ್ವರ ರಥ, ಕೊಪ್ಪಳ /ಓಜಿನಹಳ್ಳಿ ಸಿದ್ಧೇಶ್ವರ ರಥ

9

ಅನಧ್ಯಯನ, ಮೊದಲಕಲ್ಲು ಶೇಷದಾಸರಾಯ ಪುಣ್ಯತಿಥಿ, ದೊಡ್ಡಚಿಂತನವೇಲಿ ಶೇಷಾದಾಸರ ಪುಣ್ಯದಿನ, ಇಂಡಿ /ತಾಂಬಾ ನಾಗನಾಥ ಪುಣ್ಯದಿನ, ಹುಬ್ಬಳ್ಳಿ ಸಿದ್ಧಾರೂಢಮಠ ಗುರುನಾಥರೂಢ ಪುಣ್ಯತಿಥಿ ಆರಂಭ

10

ಸೌರ ಶ್ರೀರಾಮನವಮಿ, ವಾಸವೀ/ಕನ್ಯಕಾಪರಮೇಶ್ವರೀ/ನಿಮಿಷಾಂಬಾ ಜ., ಶಿಶಿಲ ರಥ, ತಲಕಾಡು ಬಾಲಕೃಷ್ಣಾನಂದಮಠ ಶುಕ ಜಯಂತಿ, ಬೊಮ್ಮಲಾಪುರ ತ್ರಿಪುರಾಂತಕೀ ರಥ, ಮರುಳಾರಾಧ್ಯ ಜಯಂತಿ, ಚಿತ್ರದುರ್ಗ ಜಯವಿಭವ ಪುಣ್ಯದಿನ, ರೋಣ /ಅಬ್ಬಿಗೇರಿ ಅನ್ನದಾನೇಶ್ವರ ರಥ, ಗದಗ /ಹರ್ಲಾಪುರ ರಾಮಕರುಣಾನಂದ ರಥ, ರೋಣ /ಗಜಮಾಗಡಿ ಮಾರುತಿ ರಥ, ಗದಗ /ಬಿಂಕದಕಟ್ಟಿ ರಾಮಕರುಣಾನಂದ ಪುಣ್ಯತಿಥಿ

11

ರಾಷ್ಟ್ರೀಯ ತಂತ್ರಜ್ಞಾನ ದಿನ, ಬೆಂ.ಕೋಟೆವೆಂಕಟರಮಣ ರಥ, ವಿರಾಟ್ ಪೋತಲೂರಿ ವೀರಬ್ರಹ್ಮೇಂದ್ರ ಆರಾಧನೆ, ವರ್ಧಮಾನ ತೀರ್ಥಂಕರ ಕೇವಲ ಜ್ಞಾನಕಲ್ಯಾಣ, ವೆಂಕಟಾಪುರ ಕಲ್ಯಾಣೋತ್ಸವ, ಯತ್ನಾಳ ಪಾಂಡುರಂಗ ಸಪ್ತಾಹ, ರೋಣ ವೀರಭದ್ರ ರಥ, ಗದಗ /ಲಕ್ಷ್ಮೇಶ್ವರ ಸೋಮೇಶ್ವರ ರಥ, ಗದಗ /ಕೋಟುಮಚಗಿ ಸೋಮೇಶ್ವರ ರಥ, ಹುಬ್ಬಳ್ಳಿ ಸಿದ್ಧಾರೂಢಮಠ ಗುರುನಾಥರೂಢ ಪುಣ್ಯತಿಥಿ ಮುಕ್ತಾಯ, ರೋಣ /ಮೇಲ್ಮಠ ಮಾರುತೇಶ್ವರ ಕಾರ್ತಿಕ, ಬೆಟಗೇರಿ ಬಾಲಾಜಿ ಪ್ರತಿಷ್ಠಾಪನೆ ವಾರ್ಷಿಕೋತ್ಸವ, ಬೆಟಗೇರಿ ತುಳಜಾಭವಾನಿ ಜನ್ಮೋತ್ಸವ

12

ಸರ್ವತ್ರ ಏಕಾದಶಿ, ಮೋಹಿನೀ ಏಕಾದಶಿ, ಅಂತರರಾಷ್ಟ್ರೀಯ ದಾದಿಯರ ದಿನ, ಕಾನಂಗಿ ಶ್ರೀನಿವಾಸ ರಥ, ರೋಣ ರಥ, ತಲಕಾಡು ಜಾತ್ರೆ, ಹೆಚ್.ಡಿ.ಕೋಟೆ ವರದರಾಜ ರಥ, ಬೃಹಸ್ಪತಿ ಜಯಂತಿ, ಕೊಪ್ಪಳ ಈಶ್ವರ ದೇವಸ್ಥಾನ ವೀರಭದ್ರ ಅಗ್ನಿಕುಂಡ, ಹುಬ್ಬಳ್ಳಿ /ಸುಳ್ ಕಲ್ಮೇಶ್ವರ ರಥ, ಜಮಖಂಡಿ /ಕಲಬೀಳಗಿ ಸಿದ್ದುಬಾ ಜಾತ್ರೆ

13

ಪ್ರದೋಷ, ಶ್ರೀರಂಗಪಟ್ಟಣ ರಥ, ತೊರವಿ ನರಸಿಂಹ ರಥ, ಕೆಡವೂರು ಕಾನಂಗಿ ಶಂಕರನಾರಾಯಣ ರಥ, ಶೃಂಗೇರಿ ಗಿರಿಜಾ ಕಲ್ಯಾಣ, ಮಧುಸೂದನ ಪೂಜಾ, ಹೊನ್ನಾಳಿ|ರಾಂಪುರ ಹಾಲಸ್ವಾಮಿ ಪುಣ್ಯತಿಥಿ, ಭಾಗಮಂಡಲ, ಕಾವೂರು ಜಾತ್ರೆ, ಬಿಜಾಪುರ ಉತ್ಸವ, ಬೆಟಗೇರಿ ಬಚ್ಚಲಕಮ್ಮದೇವಿ ರಥ, ನರಗುಂದ /ಸಿರೋಳ ಮಾಂಡ್ರೆ ಬಂಧು ಜವಳಾಂಬಿಕಾ ಜಾತ್ರೆ, ವೇದವ್ಯಾಸ ಜಯಂತಿ, ಗದಗ /ಬೆಟಗೇರಿ ಕುರುಟ್ಟಿಪೇಟೆ ತುಳಜಾಭವಾನಿ ದೇವಿ ಜಯಂತಿ, ಗದಗ ಬೆಟಗೇರಿ ಅಂಬ ಭವಾನಿ ಜನ್ಮೋತ್ಸವ, ರೋಣ /ಮೇಲ್ಮಠ ಹನುಮಂತ ಜಾತ್ರೆ

14

2ನೇ ಶನಿವಾರ, ಚಾಂದ್ರ ನೃಸಿಂಹ ಜ., ವೇದವ್ಯಾಸ ಜಯಂತಿ, ಕೊಳ್ಳೇಗಾಲ ವಿಶ್ವೇಶ್ವರ ರಥ, ಮಳೂರು ರಥ, ಮುಳಬಾಗಿಲು ಆಂಜನೇಯ ರಥ, ತುಮಕೂರು|ಕೊರಟಗೆರೆ ಸುವರ್ಣಮುಖಿ ಲಕ್ಷ್ಮೀನೃಸಿಂಹ ಉತ್ಸವ, ಸಂಪಿಗೆ ರಥೋತ್ಸವ, ಅಗಡಿ ಬ್ರಹ್ಮಾನಂದ ಆರಾಧನೆ, ಹೊನ್ನಾಳಿ /ರಾಂಪುರ ಹಾಲಸ್ವಾಮಿ ಪುಣ್ಯತಿಥಿ, ಕುಂದಗೋಳ /ಕೊಡ್ಲಿವಾಡ ವೀರಭದ್ರೇಶ್ವರ ಜಾತ್ರೆ, ನವಲಗುಂದ /ಶಲವಡಿ ಗುರುಶಾಂತಸ್ವಾಮಿ ರಥ ಮರುದಿನ ಪಲ್ಲಕ್ಕಿ ಉತ್ಸವ

15

ಕೂರ್ಮ ಜಯಂತಿ, ವೃಷಭ ಸಂಕ್ರಮಣ, ಅನಧ್ಯಯನ ತ್ರಯ, ಭದ್ರಾವತಿ ಲಕ್ಷ್ಮೀನರಸಿಂಹ ರಥ, ಅಂತರರಾಷ್ಟ್ರೀಯ ಕುಟುಂಬ ದಿನ, ಕಾನಂಗಿ ನೃಸಿಂಹ ಉತ್ಸವ, ಕುಣಿಗಲ್|ಅಮೃತ್ತೂರು ಗಿರಿಜಾ ಕಲ್ಯಾಣ, ಬೆಂ.ಬನಶಂಕರಿ ಲಕ್ಷ್ಮೀನೃಸಿಂಹ ಅಡ್ಡಪಲ್ಲಕ್ಕಿ, ಗುಬ್ಬಿ|ಕುಣಾಘಟ್ಟ ನೃಸಿಂಹ ಜಯಂತಿ, ತುರುವೇಕೆರೆ ಅಚಲಾನಂದಮಠ ನೃಸಿಂಹ ಜಯಂತಿ, ರಾಜೇಂದ್ರತೀರ್ಥ ಆರಾಧನೆ, ಸೊನ್ನ ರಥ, ಕಣಘಟ್ಟ ಜಯಂತಿ, ಗದಗ /ದುಂದೂರ ಫಕೀರೇಶ್ವರ ರಥ, ಹಾವೇರಿ ತೋಟದ ಯಲ್ಲಾಪುರ ಮೈಲಾರಲಿಂಗೇಶ್ವರ ಜಾತ್ರೆ

16

ಬುದ್ಧ ಪೂರ್ಣಿಮಾ, ಆಗೀ ಹುಣ್ಣಿಮೆ, ಅರ್ಧನಾರೀಶ್ವರ ವ್ರತ, ಸೌರ ನೃಸಿಂಹ ಜ., ದ್ರೌಪದಮ್ಮ ಕರಗ, ಚಿಕ್ಕಪೇಟೆ/ಚಿತ್ರದುರ್ಗ ನಿಮಿಷಾಂಬಾ ಉತ್ಸವ, ಸಾಗರ ಸಿರಿವಂತೆ ತ್ರಿಪುರಾಂತಕ ರಥ, ಚಿಕ್ಕನಾಯಕನಹಳ್ಳಿ ಬ್ರಹ್ಮಪುರಿ ಆಂಜನೇಯ ರಥ, ಬಂಗಾರುಪೇಟೆ ಕೋದಂಡರಾಮ ರಥ, ಗುಂಡ್ಲುಪೇಟೆ|ಕಂದಾಗಾಲ ಪಾರ್ವತಿ ರಥ, ಮಾಗಡಿ|ಅಮೃತೂರು ರಾಮೇಶ್ವರ ರಥ, ಚಿತ್ರದುರ್ಗ ತ್ಯಾಗರಾಜ ಪಾಂಡುರಂಗ ರಥ, ಶ್ರೀರಂಗಪಟ್ಟಣ ಬಂಗಾರ ಗರುಡೋತ್ಸವ, ಅರಕಲಗೂಡು|ಕೇರಳಾಪುರ ಶ್ರೀನಿವಾಸ ಆಂಜನೇಯ ರಥ, ನಾಗಮಂಗಲ ಯೋಗಾನೃಸಿಂಹ ರಥ, ಬೆಂ.ನಗರತ್ಪೇಟೆ ನಗರೇಶ್ವರ ರಥ, ಪಾಯಲುಬಂಡೆ ರಂಗನಾಥ ರಥ, ಕಡೂರು|ಸಿಂಗಟಗೆರೆ ತ್ರಿಪುರಾಂತಕೇಶ್ವರ ರಥ, ಅಕ್ಕಿರಾಂಪುರ ವೆಂಕಟರಮಣ ರಥ, ಅತ್ತಿಬೆಲೆ ನಂಜುಡೇಶ್ವರ ರಥ, ರಾಮನಗರ ರೇವಣಸಿದ್ಧೇಶ್ವರ ಜಾತ್ರೆ, ಧರ್ಮಪುರಿ|ಥಳೀ ವೇಣುಗೋಪಾಲ ರಥ, ಬೆಂ.ಟಿ.ದಾಸರಹಳ್ಳಿ ಭುವನೇಶ್ವರಿನಗರ ಗಂಗಾಧರ ರಥ, ದೇವರಗುಡಿ ವೆಂಕಟರಮಣ ಜಾತ್ರೆ, ಬೆಂ.ಕತ್ತರಿಗುಪ್ಪೆ ಸತ್ಯನಾರಾಯಣಸ್ವಾಮಿ ಕುಂಭಾಭಿಷೇಕ, ಕ್ಯಾತ್ಸಂದ್ರ ವಿದ್ಯಾಶಂಕರ ಶಂಕರ ವರ್ಧಂತಿ, ನಮ್ಮಾಳ್ವಾರ್ ತಿರುನಕ್ಷತ್ರ, ವೈಶಾಖಸ್ನಾನ ಸಮಾಪ್ತಿ, ಬಿಳಿಗಿರಿ ರಥ, ಶಿರಹಟ್ಟಿ, ಅಮೃತೂರು ರಥ, ಶಿವಯೋಗಮಂದಿರ ರಥ, ಬೂದಿಹಾಳ ಜಾತ್ರೆ, ಬಳಗಾನೂರು ರಥ, ಮುದೇನೂರ ಚಂದ್ರಶೇಖರಸ್ವಾಮಿ ಪುಣ್ಯದಿನ, ನರಗುಂದ /ಹದ್ಲಿ ವೀರಭದ್ರೇಶ್ವರ ರಥ, ಬೂದಿಹಾಳ ಎಲ್ಲಮ್ಮ ರಥ, ಶಿರಹಟ್ಟಿ ಫಕೀರಸ್ವಾಮಿ ರಥ, ಮುದೋಳ /ಯಡಹಳ್ಳಿ ಇಂಗಳಗಿ ಅಡವೇಶ್ವರ ಜಾತ್ರೆ, ಯರಗಟ್ಟಿ ಹಾಗೂ ಯರಬಳ್ಳಿ ಮಾರಮ್ಮ ರಥ, ಅಪಜಲಪುರ ತಾ /ಹಾವನೂರ ಹಳ್ಯಾಳ ಸಿದ್ಧೇಶ್ವರ ರಥ, ರೋಣ /ಬೆಳವಣಕಿ ವೀರಭದ್ರ ರಥ, ರೋಣ /ಮಲ್ಲಾಪುರ ಮಾರುತೇಶ್ವರ ಜಾತ್ರೆ, ರೋಣ /ಮುದೇನಗುಡಿ ಬಸವೇಶ್ವರ ರಥ, ಕೊಪ್ಪಳ /ಕವಲೂರು ದುರ್ಗಾದೇವಿ ರಥ, ಗುಡೂರು-ಹುಲ್ಲಪ್ಪ ಚಂದ್ರಪ್ಪ, ಗದಗ /ಬೆಳಹೋಡ ಸಿದ್ಧಾರೂಢ ರಥ, ತೆಕ್ಕಲಕೋಟೆ ವರವಿನ ಮಲ್ಲೇಶ್ವರ ಜಾತ್ರೆ, ಹುಬ್ಬಳ್ಳಿ ನವನಗರ ರಾಯಚೋಟಿ ವೀರಭದ್ರ ರಥ, ನರಗುಂದ /ಚಿಕ್ಕನರಗುಂದ ಬಸವೇಶ್ವರ ರಥ, ಹುಬ್ಬಳ್ಳಿ /ಕಿರಸೂರ ಅಲ್ಲಮಪ್ರಭು ರಥ, ಸವಣೂರು /ಇಚ್ಚಂಗಿ ವೀರಭದ್ರ ರಥ, ನವಲಗುಂದ /ಶಿರಕೋಳ ಕಲ್ಮೇಶ್ವರ ಜಾತ್ರೆ, ಕುಂದಗೋಳ /ಕಮಡೊಳ್ಳಿ ಗುರು ಲೋಚನೇಶ್ವರ ರಥ

17

ನಾರದ ಜಯಂತಿ, ಶೃಂಗೇರಿ ಶಾರದಾ ಮಹಾಭಿಷೇಕ, ವಿಶ್ವ ಮಾಹಿತಿ ದಿನ, ಬಂಗಾರಪೇಟೆ ಕರಗ, ಮಂಜನಾಡಿ ಮಲರಾಯ ಕಡೇಬಂಡಿ, ಶಿರಹಟ್ಟಿ ರಥ, ಮೈಸೂರು ರಥ, ದೊಡ್ಡಬಳ್ಳಾಪುರ ವೇಣುಗೋಪಾಲ ರಥ, ಮುಗಳನಾಗಾವಿ ಶ್ರೀ ಗುರುಶಿದ್ಧಲಿಂಗ ಶಿವಯೋಗಿಗಳ ಜಾತ್ರೆ, ಚಿತÀ್ತರಗಿ ಸಂಸ್ಥಾನಮಠ ಇಳಕಲ್ ಪೂಜ್ಯ ಡಾ. ಮಹಾಂತ ಶಿವಯೋಗಿ ಸ್ಮರಣೋತ್ಸವ, ಬಸವಾಪಟ್ಟಣ ಚಂದ್ರಶೇಖರ ಪುಣ್ಯತಿಥಿ, ಬೀಳೂರು ಅಜ್ಜನೋತ್ಸವ, ಹುಬ್ಬಳ್ಳಿ ಕೇಶವಪುರ ಬಸವಣ್ಣ ರಥ, ಗುಲಬರ್ಗಾ /ಮುಗುಳನಾಗಾವ್ ಸಿದ್ಧಲಿಂಗ ಶಿವಯೋಗಿ ಪುಣ್ಯತಿಥಿ ಹಾಗೂ ಜಾತ್ರೆ, ನವಲಗುಂದ /ಶಿರಕೊಳ ಕಲ್ಮೇಶ್ವರ ಜಾತ್ರೆ

18

ಹಟ್ಟಿಯಂಗಡಿ ವರ್ಧಂತಿ, ಮೂಡಬಿದ್ರೆ ವೀರಮಾರುತಿ ಜಯಂತಿ, ಕುಷ್ಟಗಿ /ಮನ್ನೇರಾಳ ಚಂದಾಲಿಂಗೇಶ್ವರ ಜಾತ್ರೆ, ಗಂಗಾವತಿ /ಕನಕಗಿರಿ ದುರ್ಗಮ್ಮ ಜಾತ್ರೆ, ಹೊನ್ನಾವರ /ಅಣಿಲಗೋಡ ಭಾಂಡೆ ಹಬ್ಬ, ನವಲಗುಂದ /ಶಾನವಾಡ ಬಸವೇಶ್ವರ ಜಾತ್ರೆ

19

ಸಂಕಷ್ಟ ಚತುರ್ಥಿ(ಚಂ.ಉ ರಾ10:17), ಹಂಪಾಪುರ, ಮೈಸೂರು ರಥ, ಕೋಡಿಮಠ ಶ್ರೀ ಶಿವಲಿಂಗಜ್ಜಯ್ಯ 132ನೇ ಪುಣ್ಯಸ್ಮರಣೆ

20

ಸಂತೆಸರಗೂರು ಚೌಡೇಶ್ವರೀ ಉತ್ಸವ, ಕೋಲಾರ ವರದರಾಜ ಉತ್ಸವ, ಮೈಸೂರು ಎನ್.ಆರ್.ಮೊಹಲ್ಲಾ ವೆಂಕಟರಮಣ ಉತ್ಸವ, ಶ್ರೀನಿವಾಸತೀರ್ಥ ಆರಾಧನೆ, ಕಂಚಿ ವರದರಾಜ ರಥ, ಮಾರೇಹಳ್ಳಿ ನೃಸಿಂಹ ರಥ, ಸಿದ್ದಾಪುರ ರಥ, ನರಕ ಆದಿಶಕ್ತಿ ಲಕ್ಷ್ಮೀ ವರ್ಧಂತಿ, ಪಿಳ್ಳನಗಿರಿ ರಥ, ಅಂಕೋಲಾ, ಕುಂದೂರಿ ಪ್ರತಿಷ್ಠಾ ದಿನ, ಗಂಗಾವತಿ /ಹೇರೂರ ಜಾತ್ರೆ

21

ಅಗಸ್ತ್ಯ ಅಸ್ತ, ಜೇವರ್ಗಿ ಷಣ್ಮುಖ ಶಿವಯೋಗಿ ರಥ, ಪೆಂಬೂರು ರಥ, ಹೊನ್ನಾವರ /ಮಾವಿನ ಕುರ್ವೆ ಬಂಡಿಹಬ್ಬ

22

ಜೈವಿಕ ವೈವಿಧ್ಯತೆಗಾಗಿ ಅಂತರರಾಷ್ಟ್ರೀಯ ದಿನ, ಶ್ರೀರಾಮ ಪಟ್ಟಾಭಿಷೇಕ, ನಾರಾಯಣಪೇಟ ಶಿವಾನಂದಸರಸ್ವತಿ ಯೋಗೀಶ್ವರ ಆರಾಧನೆ, ಲಿಂಗಸಗೂರು /ಅಂಕಲ ನಿರುಪಾದಿ ರಥ

23

ಕಾಲಾಷ್ಟಮಿ, ಅನಧ್ಯಯನ, ನಾರಾಯಣಪೇಟೆ ಶಿವಾನಂದ ಆರಾಧನೆ

24

ಕಾಮನ್‍ವೆಲ್ತ್ ಡೇ, ಗೌರಾಂಬುಧೀಶ್ವರ ರಥ, ಹುಲಗಿ ಹುಲಿಗಮ್ಮ ರಥ, ಮುನಿರಾಬಾದ ಹುಲಿಗೆಮ್ಮ ರಥ, ದೇವದುರ್ಗಾ ಬಂದೇನವಾಜ ಉರುಸು, ಕುಷ್ಟಗಿ /ಗುಮಗೇರಾ ದುರ್ಗಾದೇವಿ ಜಾತ್ರೆ

25

ಕೊಕ್ಕಡ ಪುತ್ತಿಗೆ ವರ್ಧಂತಿ, ಮುಕ್ತಾಬಾಯಿ ಪುಣ್ಯದಿನ, ಬೆಂ.ಚಿಕ್ಕಮಾವಳ್ಳಿ ಆಂಜನೇಯ ಜಯಂತಿ, ತುಮಕೂರು|ಗುಬ್ಬಿ|ಚೇಳೂರು ಹನುಮಜಯಂತಿ, ಹಾಸನ|ಆಲೂರು|ಪಾಳ್ಯ ಹೋಬಳಿ ತಾಳೂರು ಹನುಮ ಜಯಂತಿ, ಹುಲಗಿ ಬಾಳದಂಡಗಿ ಉತ್ಸವ, ಅಕ್ಕಪಡಿ ಉತ್ಸವ, ಹುಲಿಗ್ಯಮ್ಮ ಅಗ್ನಿಕುಂಡ, ಹುಲಿಗಿ ಬಾಳೆದಿಂಡಿ ಉತ್ಸವ, ಗುಂಡೇಶ್ವರ ಜಾತ್ರೆ, ಶಿರಹಟ್ಟಿ /ಯಳವತ್ತಿ ದುಂಡೇಶ್ವರ ಜಾತ್ರೆ

26

ಸರ್ವತ್ರ ಏಕಾದಶಿ, ಅಪರಾ ಏಕಾದಶಿ, ಅಸನ್‍ಷನ್ ಡೇ, ಕೊಕ್ಕಡ ಪುತ್ತಿಗೆ, ಕಿನ್ನಿಮಾನಿ ವರ್ಧಂತಿ, ಹುಲಗಿ ಅಗ್ನಿಕುಂಡೋತ್ಸವ

27

ಪ್ರದೋಷ, ಅಬ್ಬೂರು ಬ್ರಹ್ಮಣ್ಯತೀರ್ಥ ಆರಾಧನೆ, ಗದಗ /ಹರ್ಲಾಪುರ ಚಿದಾನಂದ ರಥ, ಕೂಡ್ಲಿಗಿ /ಆಲೂರ ಮರುಳಸಿದ್ಧೇಶ್ವರ ಸ್ಮರಣೋತ್ಸವ ಮರುದಿನ ಪುಣ್ಯಾರಾಧನೆ

28

4ನೇ ಶನಿವಾರ, ಅಗ್ನಿ ನಕ್ಷತ್ರ ದೋಷ ನಿವೃತ್ತಿ, ಮಾಸ ಶಿವರಾತ್ರಿ, ಮಂಗಳೂರು ಲಕ್ಷ್ಮೀನಾರಾಯಣ ಪ್ರತಿಷ್ಠಾ ವರ್ಧಂತಿ, ಭಾಗಮಂಡಲ ತಾವೂರು ಜಾತ್ರೆ, ಗದಗ /ಹೊಸಹಳ್ಳಿ ಬೂದೀಶ್ವರ ರಥ, ಫಲಹಾರಿಣಿ ಕಾಳಿಕಾದೇವಿ ಪೂಜಾ

29

ಅನಧ್ಯಯನ ತ್ರಯ

30

ಬಾದಾಮಿ ಅಮಾವಾಸ್ಯೆ, ತರೀಕೆರೆ|ಕಲ್ಲತ್ತಗಿರಿ ಲಿಂಗದಹಳ್ಳಿ ವೀರಭದ್ರ ರಥ, ಸಿಂಧಗಿ /ಅಮೋಘ ಸಿದ್ಧೇಶ್ವರ ಜಾತ್ರೆ, ರಾಂಪುರ ಘಟ್ಟವಾಳೇಶ ಜಾತ್ರೆ, ಹೊನವಾಡ ಬನಶಂಕರಿ ಜಾತ್ರೆ, ಹೊನವಾಡ ಹನುಮಾನ ಓಕಳಿ, ಢವಳಪುರ ಗುರುಸಿದ್ಧೇಶ್ವರ ಜಾತ್ರೆ, ಧಾರವಾಡ /ಲಕಮನಹಳ್ಳಿ ಶನೈಶ್ವರ ರಥ, ಬಸವನಬಾಗೇವಾಡಿ ಗಣಿತಾಂಡ ದುರ್ಗಾದೇವಿ ರಥ, ಡೋಣೂರು ಮರುಳ ಸಿದ್ದೇಶ್ವರ ಜಾತ್ರೆ

31

ಪುನ್ನಾಗಗೌರೀ ವ್ರತ, ಕರವೀರ ವ್ರತ, ದಶಹರ ವ್ರತಾರಂಭ, ವಿಶ್ವ ಧೂಮಪಾನ ದಿನ, ಚಂದ್ರದರ್ಶನ, ಭಾವುಕಾ ಕರಿದಿನ, ರಾಣಿಬೆನ್ನೂರು ರಥ

ನಮ್ಮ ಬಗ್ಗೆ

ನನ್ನ ಫೋಟೋ
ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.