ಈ ಬ್ಲಾಗ್ ಅನ್ನು ಹುಡುಕಿ

ಆಗಸ್ಟ್ - 2022

ತಾರೀಖು

ದಿನದ ವಿಶೇಷ

1

ವಿನಾಯಕೀ ಚತುರ್ಥಿ, ನಾಗಚತುರ್ಥಿ, ಹೊಸಹೊಳಲು ಉತ್ಸವ, ತಿರುಪ್ಪಾಡಿಪುರಂ ಆಳ್ವಾರ್ ತಿರುನಕ್ಷತ್ರ, ಜಾಗವೇಲು ಜಾತ್ರೆ

2

ನಾಗ-ಗರುಡ ಪಂಚಮಿ, ಚಿತ್ರನೇಮೀ ವ್ರತ, ಬಸವಲಿಂಗೈಕ್ಯ ದಿನ, ಶೃಂಗೇರಿ ವಿಧುಶೇಖರಭಾರತೀ ವರ್ಧಂತಿ, ಮಂಗಳಗೌರೀ ವ್ರತ, ಪೆದಿನೆಟ್ಟಾಂ ಪೆರಕ್, ಕಮ್ಮಾರಗಟ್ಟೆ ಗಿರಿಯಮ್ಮ ಪುಣ್ಯತಿಥಿ, ಒಡಿಯೂರು ಆಶ್ಲೇಷ ಬಲಿ, ಕಿಕ್ಕೇರಿ ರಥ, ಕೋಮಾರನಹಳ್ಳಿ ಜಾತ್ರೆ, ಮಲೆಬೆನ್ನೂರು ಪುಣ್ಯದಿನ, ಮಲೇಬೆನ್ನೂರು ಗಿರಿಯಮ್ಮ ಪುಣ್ಯದಿನ, ವಡ್ಡನಾಳ ಕಾಶೀ ಬೆಲವಂತರ ವಿಶ್ವಕರ್ಮ ಪೀಠೋತ್ಥಾನ, ಇಳಕಲ್ಲ ಪೂಜ್ಯ ಶ್ರೀ ಮ.ನಿ.ಪ್ರ. ಮಹಾಂತಸ್ವಾಮಿ ಜನ್ಮದಿನಾಚರಣೆ, ಇಳಕಲ್ಲ ಮಹಾಂತಸ್ವಾಮಿ ಜನ್ಮದಿನ, ರೋಣ /ಕೋಚಲಾಪುರ ಬನಶಂಕರಿ ಉತ್ಸವ, ಹಾಳಕೆರೆ ಅನ್ನದಾನಸ್ವಾಮಿ ಪುಣ್ಯದಿನ, ಹರಿಹರ /ನಂದಿಗುಡಿ ನಂದೀಶ್ವರ ಕಾರಣಿಕ, ಕಮ್ಮಾರಗಟ್ಟೆ ಗಿರಿಯಮ್ಮ ಪುಣ್ಯದಿನ, ತಪೊೀಕ್ಷೇತ್ರ ಕಗ್ಗೆರೆಯಲ್ಲಿ ಸಹಸ್ರ ಕಮಲ ಪೂಜೆ ಮತ್ತು ಲಕ್ಷ ಬಿಲ್ವಾರ್ಚನೆ, ಸಿಂಧನೂರ /ಮಾಡಶಿರವಾರ ಕರಿಯಪ್ಪತಾತ ರಥ, ನವಲಗುಂದ /ಅಮರಗೋಳ ನಾಗಾಸ್ವಾಮಿ ಜಾತ್ರ

3

ಕಲ್ಕಿ ಜಯಂತಿ, ಶಿರಿಯಾಳ/ನೀಲಾಂಬಿಕಾ ಷಷ್ಠಿ, ಸ್ಕಂದ ಪವಿತ್ರಾರೋಪಣ, ವಿದ್ಯಾಪೂರ್ಣತೀರ್ಥ ಆರಾಧನೆ, ನರಗುಂದ ಪತ್ರಿವನಮಠ ಸಪ್ತಾಯ ಆರಂಭ, ಧಾರವಾಡ /ದೇವರ ಹುಬ್ಬಳ್ಳಿ ನಾಗಭೂಷಣ ಶಿವಯೋಗಿ ಪುಣ್ಯಾರಾಧನೆ

4

ಶೀತಲ ಸಪ್ತಮಿ, ತುಳಸೀದಾಸ ಜಯಂತಿ, ಶಿವಮುಷ್ಟಿ ವ್ರತ, ಸೂರ್ಯ ಪವಿತ್ರಾರೋಪಣ, ವಿನೀತ ಕುಮಾರಸ್ವಾಮಿ ಪುಣ್ಯದಿನ, ಸಂತೆಬೆನ್ನೂರು ಸತ್ಯಾವರತೀರ್ಥ ಆರಾಧನೆ, ಧಾರವಾಡ ಘಾಟಕ ಗುರುನಾಥರಾಯರ ಪುಣ್ಯತಿಥಿ

5

ವರಮಹಾಲಕ್ಷ್ಮೀ ವ್ರತ, ಆಡಿ ಶುಕ್ರವಾರ, ಅನಧ್ಯಯನ, ಕೋಲಾರ ಡಿ. ಕೈವಾರ ಸತ್ಯನಾರಾಯಣ ರಥ , ಕಳಲೆ ಲಕ್ಷ್ಮೀಕಾಂತತೀರ್ಥ ಆರಾಧನೆ, ರಂಭಾಪುರಿ ಜಗದ್ಗುರು ರುದ್ರಮುನಿ ಸ್ವಾಮಿ ಪುಣ್ಯದಿನ

6

ಶ್ರಾವಣ ಶನಿವಾರ, ಹಿರೋಷಿಮಾ ದಿನ, ದೇವಿ ಪವಿತ್ರಾರೋಪಣ, ಶಿರಹಟ್ಟಿ /ಹರಿಪುರ ವೀರಭದ್ರ ಅಗ್ನಿಗೊಂಡ

7

ಅಂತರರಾಷ್ಟ್ರೀಯ ಸ್ನೇಹ ದಿನ, ವಿಶ್ವ ಸ್ನೇಹ ದಿನ, ಸುದರ್ಶನ ನೃಸಿಂಹ ಅವತಾರದಿನ, ಕೂಡ್ಲೂರು ರಥ, ಕಾರವಾರ ಪದ್ಮನಾಭಸ್ವಾಮಿ ಆರಾಧನೆ, ಧಾರವಾಡ ಗುರುನಾಥರಾಯ ಪುಣ್ಯದಿನ, ನಂದೀಪುರ ಗುರುದೊಡ್ಡಬಸವೇಶ್ವರ ಕುಂಭಾಭೀಷೇಕ, ಕಾರವಾರ ಬಾಡಮಠ ಪದ್ಮನಾಭ ತೀರ್ಥ ಪುಣ್ಯದಿನ, ಗದಗ /ಹಾಳಕೆರೆ ಅನ್ನದಾನಸ್ವಾಮಿ ಬೆಳ್ಳಿರಥ

8

ಸರ್ವತ್ರ ಏಕಾದಶಿ, ಪವಿತ್ರಾ ಏಕಾದಶಿ, ಹಿರಿಯ ನಾಗರಿಕರ ದಿನ, ಸುರಪುರ ಪಾಶಾಂಕುಶಸ್ವಾಮಿ ಆರಾಧನೆ

9

ಮೊಹರಂ 10ನೆ ದಿನ, ದಧಿ ವ್ರತಾರಂಭ, ವಿಷ್ಣು ಪವಿತ್ರಾರೋಪಣ, ಪ್ರದೋಷ, ಮಂಗಳಗೌರೀ ವ್ರತ, ಕ್ವಿಟ್ ಇಂಡಿಯಾ ಡೇ/ನಾಗಾಸಾಕಿ ದಿನ/ಅಂತರರಾಷ್ಟ್ರೀಯ ಸ್ವದೇಶೀಯರ ದಿನ, ರೋಣ /ಹಾಲಕೆರೆ ಅನ್ನದಾನಸ್ವಾಮಿ ಪುಣ್ಯತಿಥಿ ಹಾಗೂ ಬೆಳ್ಳಿರಥ, ಯಲಬುರ್ಗಾ /ಇಟಗಿ ಮುದ್ದಿಬಸವೇಶ್ವರ ರುದ್ರಾಭೀಷೇಕ

10

ಲಕ್ಷ್ಮೀನಾಥ ತೀರ್ಥ ಆರಾಧನೆ, ಭಗವಾನ್ ಜಿವ್ಹೇಶ್ವರ ಜ., ಸ್ವಕುಲಸಾಳಿ ಜಿಂಹೇಶ್ವರ ಜಯಂತಿ, ಹೂಸಪೇಟೆ ಅಂಬಾಭವಾನಿ ಜ., ನರಗುಂದ ಪಣ್ಯಾರಣ್ಯ ಪತ್ರಿವನಮಠ ಶಂಭುಲಿಂಗೇಶ್ವರ ರಥ, ಶಿರಹಟ್ಟಿ /ಹರಿಕೂರ ವೀರಭದ್ರೇಶ್ವರ ಅಗ್ನಿ ಉತ್ಸವ

11

ಶಿವಪವಿತ್ರಾರೋಪಣ, ಹಯಗ್ರೀವ ಜಯಂತಿ, ಅನಧ್ಯಯನ ದ್ವಯ, ಆಳ್ವಾಂದರ್ ತಿರುನಕ್ಷತ್ರ, ಸಿರಿಗೆರೆ ಗುರುಶಾಂತರಾಜ ದೇಶಿಕೇಂದ್ರ ನಿಜೈಕ್ಯ ದಿನ, ಟಿ.ಬಿ. ಡ್ಯಾಮ ರಾಷ್ಟ್ರೀಯ ಹೆದ್ದಾರಿ 13 ರ ಪಕ್ಕ ಶನೇಶ್ವರ ದೇವಸ್ಥಾನ ವಾರ್ಷಿಕೋತ್ಸವ

12

ರಕ್ಷಾಬಂಧನ, ನೂಲ ಹುಣ್ಣಿಮೆ, ವೈಖಾನಸ ಜಯಂತಿ, ಗಾಯತ್ರೀ ಪ್ರತಿಪತ್, ರಾಘವೇಂದ್ರಸ್ವಾಮಿ ಪೂರ್ವಾರಾಧನÉ, ಆಡಿ ಶುಕ್ರವಾರ, ಸಂಸ್ಕೃತ ದಿನ, ಬಾರಂದೂರು ಯೋಗಾಶ್ರಮಮಠ ಉಪಾಕರ್ಮ ಮತ್ತು ರಕ್ಷಾಬಂಧನ, ಷೋಡಶಭಾವನ ಪರ್ವಾರಂಭ, ಇರುವಥ್ಥೆಂಟಾಂ ಪೆರಕ್, ಕುಮಾರಬೆಟ್ಟ ರಥ, ಹುಬ್ಬಳ್ಳಿ ಸಿದ್ಧಾರೂಢಸ್ವಾಮಿ ಪುಣ್ಯದಿನ, ಸಿಂಧನ ಮಡು, ಶಿವಸಹಜಾನಂದ ಜಯಂತಿ., ಬಾಣಂದೂರ ಯೋಗಾಶ್ರಮ ಉಪಾಕರ್ಮ, ಶಿವಯೋಗ ಮಂದಿರ ಕುಮಾರಸ್ವಾಮಿ ರಥ, ಯಲಬುರ್ಗಾ /ಬಿನ್ನಾಳ ಬಸವೇಶ್ವರ ಜಾತ್ರೆ, ಹೂಲಿ ನೀಲಕಂಠಸ್ವಾಮಿ ಪುಣ್ಯದಿನ, ಗೊಡಚಿ ವೀರಭದ್ರೇಶ್ವರ ನುಲೋತ್ಸವ, ಯಲಬುರ್ಗಾ /ಮಾಳೇಕೊಪ್ಪ ಗೋಣಿ ಬಸವೇಶ್ವರ ಉಚ್ಚಾಯ, ಅಸೂಟಿ ಗ್ರಾಮ ಫಲಾರೇಶ್ವರಮಠ ಜಾತ್ರೆ, ಹುಬ್ಬಳ್ಳಿ ಸಿದ್ಧಾರೂಢರ ಪುಣ್ಯದಿನ, ಗದಗ /ನಾಗಾವಿತಾಂಡಾ ನಾಗದೇವತೆ ಜಾತ್ರೆ, ಶೋಡಷಭಾವನಾ ವ್ರತ, ಶಿವಯೋಗಮಂದಿರ ರಥ, ಬಳ್ಳಾರಿ /ಗೋಟೂರು ಬಸವೇಶ್ವರ ರಥ, ಹಾವೇರಿ /ಕೋಣನ ತಂಬಿಗೆ ತೆಪ್ಪೋತ್ಸವ, ಉಣಕಲ್ಲ ದಾನಮ್ಮದೇವಿ ರಥ

13

2ನೇ ಶನಿವಾರ, ರಾಘವೇಂದ್ರಸ್ವಾಮಿ ಆರಾಧನೆ, ಶ್ರಾವಣ ಶನಿವಾರ, ಎಡಚರ ದಿನ, ಉಡುಪಿ ಆರಾಧನೆ, ಶಂಕರಲಿಂಗ ಭಗವಾನ್ ಜಯಂತಿ, ಕೂಡಲಿ ವಿದ್ಯಾಭಿನವ ನೃಸಿಂಹ ಭಾರತೀ ವರ್ಧಂತಿ, ಕೋಡಿಮಠದಲ್ಲಿ ಮಹಾಮಂಗಳಾರತಿ, ಬಳ್ಳಾರಿ /ಗೋಟೂರ ಬಸವೇಶ್ವರ ಜಾತ್ರೆ, ಬಳ್ಳಾರಿ /ಸಿದ್ದಮ್ಮನಹಳ್ಳಿ ಆಂಜನೇಯಸ್ವಾಮಿ ಉತ್ಸವ

14

ರಾಘವೇಂದ್ರಸ್ವಾಮಿ ಉತ್ತರಾರಾಧನೆ, ಮುಂಡರಗಿ /ಹಳ್ಳ್ಳಿಗುಡಿ ಕೊಟ್ಟೂರೇಶ್ವರಸ್ವಾಮಿ ಅನ್ನಪ್ರಸಾದ, ಹುಬ್ಬಳ್ಳಿ ನೀಲಕಂಠಮಠ ಶಿವಾಚಾರ್ಯ ಪುಣ್ಯದಿನ

15

ಸ್ವಾತಂತ್ರ್ಯ ದಿನಾಚರಣೆ, ಸಂಕಷ್ಟ ಚತುರ್ಥಿ (ಚಂ. ರಾ9:27), ದ್ರೌಪದೀ ಜಯಂತಿ, ಕಲ್ಯಾಣ ಕಾರಣಿಕ, ಸುಕ್ಷೇತ್ರ ದಂಡಗುಂಡ ಬಸವಣ್ಣ ಜಾತ್ರೆ, ಕ್ಯಾಲಕೊಂಡ ಶಿಗ್ಗಾಂವಿ ಹಿರೇಮಠ ಅಡವಯ್ಯಸ್ವಾಮಿ ಪುಣ್ಯಾರಾಧನೆ

16

ಮಂಗಳಗೌರೀ ವ್ರತ, ಬಿದರಹಳ್ಳಿ ವಿದ್ಯಾಭೂಷಣ ಆರಾಧನೆ, ಬಳ್ಳಾರಿ /ಬೆಳಗಲ್ಲ ಆಂಜನೇಯ ಉತ್ಸವ

17

ದಶಫಲ ವ್ರತ, ಸಿಂಹ ಸಂಕ್ರಮಣ, ಅನಧ್ಯಯನ, ಕೊಲ್ಲಂ ಹೊಸವರ್ಷ, ಬಾಗೇವಾಡಿ ಜಾತ್ರೆ, ತಲಕಾಡು ಬಾಲಕೃಷ್ಣಾನಂದ ವರ್ಧಂತಿ, ಸೊಂಡೂರು ಕುಮಾರಸ್ವಾಮಿ ವಿಶೇಷ ಪೂಜೆ, ಬಸವನ ಬಾಗೇವಾಡಿ ಬಸವೇಶ್ವರ ಜಾತ್ರೆ, ಗದಗ ಬಸವೇಶ್ವರನಗರ ವೀರಭದ್ರ ರಥ, ಗದಗ ಬಸವೇಶ್ವರನಗರ ವೀರಭದ್ರೇಶ್ವರ ಅಗ್ನಿಕುಂಡ

18

 

19

ಶ್ರೀಕೃಷ್ಣ ಜನ್ಮಾಷ್ಟಮಿ, ದಕ್ಷ ಸಾವರ್ಣಿ ಮನ್ವಾದಿ, ಕಾಲಾಷ್ಟಮಿ, ಉಡುಪಿ ಉತ್ಸವ, ಅನಧ್ಯಯನ, ವಿಶ್ವ ಛಾಯಗ್ರಾಹಕ ದಿನ, ಬಾರಂದೂರಾಶ್ರಮ ಕೃಷ್ಣಾಷ್ಟಮಿ, ಸಿರಿಗೆರೆ ಶಾಂತರಾಜ ದೇಶಿಕೇಂದ್ರ ನಿಜೈಕ್ಯ ದಿನ, ವೇಣೀಸೋಮಪುರ ವ್ಯಾಸತಜ್ಞ ಪುಣ್ಯತಿಥಿ, ಆತ್ಮಕೂರಿ ಲಕ್ಷ್ಮೀನೃಸಿಂಹ ಸೋಮಯಾಜಿ ಜಯಂತಿ, ಬೈಲಹೊಂಗಲ /ಚಿಕ್ಕನಂದಿಹಳ್ಳಿ ಬಸವೇಶ್ವರ ಹರಿ ಜಾತ್ರೆ, ದಿಗ್ಗಿ ಸಂಗಮೇಶ್ವರ ಪಲ್ಲಕ್ಕಿ ಉತ್ಸವ, ನವಲಗುಂದ /ಖನ್ನೂರಮೋಟ ಬಸವೇಶ್ವರ ಜಾತ್ರೆ, ನರೇಗಲ್ ವೀರಭದ್ರ ರಥ, ಮಾಳವಾಡ ಬನ್ನಿಗಿಡ ಬಸವೇಶ್ವರ ಜಾತ್ರೆ, ಇಬ್ರಾಂಪುರ ಬಸವೇಶ್ವರ ರಥ, ರೋಣ /ಮಲ್ಲಾಪುರ ವೀರಭದ್ರೇಶ್ವರ ಜಾತ್ರೆ, ಹುಬ್ಬಳ್ಳಿ /ಇಂಗಳಹಳ್ಳಿ ಘಟಗಿ ಬಸವೇಶ್ವರ ಜಾತ್ರೆ, ಹದಗಾಂವ್ ವಿಶ್ವವಿಭು ಗುರು ಬಸವಲಿಂಗ ಪುಣ್ಯದಿನ, ಕುಂದಗೋಳ /ಚಿಕ್ಕನರ್ತಿ ಪಾದೇಶ್ವರ ಮಠ ಸಪ್ತಾಹ ಮುಕ್ತಾಯ/ಕಲ್ಮೇಶ್ವರ ರಥ, ಕದಡಿ ಶರಣೆ ನೀಲಮ್ಮದೇವಿ ರಥ, ಗದಗ /ಲಕ್ಕುಂಡಿ ಹಾಲಗುಂಡಿ ಬಸವೇಶ್ವರ ಜಾತ್ರೆ, ವಿದ್ಯಾವಾಚಸ್ಪತಿತೀರ್ಥ ಪಟ್ಟಾಭೀಷೇಕ ದಿನ

20

ಮನ್ನಾರ್ ಕೃಷ್ಣ ಜಯಂತಿ, ತೋಳಪ್ಪರ್ ಕೃಷ್ಣ ಜಯಂತಿ, ಶ್ರಾವಣ ಶನಿವಾರ, ಸುರಪುರ ಸ್ತಂಭಾರೋಪಣ, ರಾಣಿಬೆನ್ನೂರು /ಹುಲಿಕಟ್ಟಿ ಬೀರಲಿಂಗೇಶ್ವರ ಪೂಜೆ

21

ಶಿಕ್ಯೋತ್ಸವ, ಹೆಮ್ಮರಗಾಲ ಕೃಷ್ಣೋತ್ಸವ, ಹದಗಾಂವಮಠ ಬಸವಲಿಂಗ ಪುಣ್ಯತಿಥಿ

22

ಸರ್ವತ್ರ ಏಕಾದಶಿ, ಅಜಾ ಏಕಾದಶಿ, ಪಾರ್ಸಿ ಹೊಸ ವರ್ಷ, ಮುದ್ದಾಪುರ ರಥ, ತೋಳಪ್ಪರ್ ಕೃಷ್ಣ ಜಯಂತಿ, ಬಿಸಿಲಹಳ್ಳಿ ರಥ, ಬೆಂ.ಮಹಾಲಕ್ಷ್ಮೀಪುರ ಶ್ರೀನಿವಾಸ ವಜ್ರಾಂಗಿ ಉತ್ಸವ, ಬೆಂ.ಗಿರಿನಗರ ವೆಂಕಟೇಶ್ವರ ವಾರ್ಷಿಕೋತ್ಸ್ಸವ, ಕೊಪ್ಪಳ /ಅಗಳಕೇರ ಅಂದಿಗಾಲೇಶ್ವರ ರಥ

23

ಪರ್ಯೂಷಣ್ ಆರಂಭ (ಶ್ವೇತಾಂಬರ), ಮಂಗಳಗೌರೀ ವ್ರತ, ಬೇಟ ನಾರಾಯಣ ಮಹಾರಾಜ ಪುಣ್ಯದಿನ, ಗಂವ್ಹಾರ ಶಂಕರಾನಂದ ಆರಾಧನೆ, ನಾರಾಯಣಪೇಟೆ ಧೀರಾನಂದಸ್ವಾಮಿ ಆರಾಧನೆ, ಕಪ್ಪತ್ತಗುಡ್ಡ ನಂದಿವೇರಿ ಬಸವೇಶ್ವರ ಜಾತ್ರೆ, ಕಪ್ಪತ್ತಗುಡ್ಡ ಮಲ್ಲಿಕಾರ್ಜುನ ಜಾತ್ರೆ, ಹುನಗುಂದ /ಮೂಗನೂರ ಮಲ್ಲಿಕಾರ್ಜುನ ರಥ, ರಾಣೆಬೆನ್ನೂರ /ಹುಲಿಕಟ್ಟಿ ಬೀರಲಿಂಗೇಶ್ವರ ರಥ, ಹಾವೇರಿ /ಗುತ್ತಲ ವೀರಭದ್ರ ಜಾತ್ರೆ

24

ಪ್ರದೋಷ

25

ಮಾಸ ಶಿವರಾತ್ರಿ, ವರವಿ, ಇಳಕಲ್ಲು ರಥ, ಮೈಸೂರು ಲಕ್ಷ್ಮೀನಾರಾಯಣ ಉತ್ಸವ, ಹುಬ್ಬಳ್ಳಿ ರಥ, ಕುರಡಗಿ ವರ ವೀರಭದ್ರೇಶ್ವರ ಜಾತ್ರೆ, ಹರ್ತಿ ಬಸವೇಶ್ವರ ರಥ, ಬಳ್ಳಾರಿ /ಎತ್ತಿನಬೂದಿಹಾಳ ಕಟ್ಟೇಬಸವೇಶ್ವರ ಗಂಗೆ ತರುವುದು, ಅಬ್ಬಿಗೇರಿ ಕಂಠಿಬಸವೇಶ್ವರ ಜಾತ್ರೆ

26

ಅನಧ್ಯಯನ ತ್ರಯ, ಹುಬ್ಬಳ್ಳಿ ಗುರುಸಿದ್ಧೇಶ್ವರ ರಥ, ಕೊಡಿಪ್ಪಾಡಿ ಜನಾರ್ದನತೀರ್ಥ ಪುಣ್ಯದಿನ, ಜಾಗವೇಲು ಆಂಜನೇಯ ಉತ್ಸವ, ಒಂಟಿಯಂಗಡಿ ಜಾತ್ರೆ, ವರವಿ ರಥ, ತಳಕಲ್ಲ ವೀರಭದ್ರ ರಥ, ಮುಚಖಂಡಿ ವೀರಭದ್ರ ಚಿಕ್ಕ ರಥ ಹಾಗೂ ಅಗ್ನಿ ಉತ್ಸವ, ಹಾವೇರಿ /ಗುತ್ತಲ ವೀರಭದ್ರ ಅಗ್ನಿಕುಂಡ ಹಾಗೂ ಜಾತ್ರೆ

27

4ನೇ ಶನಿವಾರ, ಬೆನಕನ ಅಮಾವಾಸ್ಯೆ, ಕುಶ ಸಂಗ್ರಹಣ, ಶ್ರಾವಣ ಶನಿವಾರ, ಪಾಣಿ ಮಂಗಳೂರು ನರಹರಿಪರ್ವತ ತೀರ್ಥ, ಕೊಡಿಪ್ಪಾಡಿ ತೀರ್ಥ, ಪಿಠೋರಿ ವ್ರತ, ವಿಜಯಪುರ /ಉಪ್ಪಲದಿಲ್ಲಿ ಸಂಗಮೇಶ್ವರ ಜಾತ್ರೆ

28

ಪೆರ್ನಾಳ್ ಆಚರಣೆ, ಚಂದ್ರದರ್ಶನ, ಸವಣೂರು /ಮಂತ್ರವಾಡಿ ರೇವಣಸಿದ್ಧೇಶ್ವರ ಜಲ ರಥ, ನರಗುಂದ /ಬನಹಟ್ಟಿ ಗುರುರುದ್ರದೇವ ರಥ, ನಲಗುಂದ /ಇಬ್ರಾಹಿಂಪುರ ಸಿದ್ದೇಶ್ವರ ರಥ, ಸವಣೂರು /ಮಂತ್ರವಾಡಿ ರೇವಣ್ಣ ಸಿದ್ದೇಶ್ವರ ರಥ, ಜಮಖಂಡಿ /ಕಡಪಟ್ಟಿ ಬಸವೇಶ್ವರ ಜಾತ್ರೆ, ನರಗುಂದ /ಹದ್ಲಿ ಅಲ್ಲಮಪ್ರಭು ರಥ, ಅಕ್ಕಲಕೋಟೆ ಶಿವಶರಣರ ಜಾತ್ರೆ

29

ರಾಷ್ಟ್ರೀಯ ಕ್ರೀಡಾ ದಿನ, ವಿಠಲಾಪುರ ಬಿಷ್ಟಪ್ಪಯ್ಯ ಆರಾಧನೆ, ರೋಣ /ಕರಮುಡಿ ವಪ್ಪತ್ತೇಶ್ವರಮಠ ಜಾತ್ರೆ

30

ಸ್ವರ್ಣಗೌರೀ ವ್ರತ, ವರಾಹ ಜಯಂತಿ, ತಾಪಸ ಮನ್ವಾದಿ, ಹರಿತಾಲಿಕಾ ವ್ರತ, ಸಾಮಗೋಪಾಕರ್ಮ, ನಾಗನೂರು ರುದ್ರಾಕ್ಷಿ ಮಠ ಪೂಜ್ಯ ಶ್ರೀ ಲಿಂ.ಡಾ/ಶಿವಬಸವ ಮಹಾಸ್ವಾಮಿಗಳ ಪುಣ್ಯಸ್ಮರಣೆ, ವಿಠಲಾಪುರ ಭೀಷ್ಟಪ್ಪಯ್ಯನವರ ಪುಣ್ಯತಿಥಿ, ಮಾಡಾಳು ಶ್ರೀ ಗೌರಮ್ಮದೇವಿ ಮೂಗುತಿಧಾರಣೆ

31

ಗಣೇಶ ಚತುರ್ಥಿ, ಶ್ರೀಪಾದವಲ್ಲಭ ಜಯಂತಿ, ವಿದ್ಯಾವಾರಿಧಿತೀರ್ಥ ಆರಾಧನೆ, ಸಂವತ್ಸರಿ, ಮೋತಕಪಲ್ಲಿ ಉತ್ಸವ, ಬೀದರ್ /ಡೊಣಗಾಂವ್ ಹೌವಾಗಿ ಜಾತ್ರೆ, ಶ್ರೀಪಾದವಲ್ಲಭ ಜಯಂತಿ, ಕಡಪಟ್ಟಿ ಬಸವೇಶ್ವರ ಜಾತ್ರೆ, ಬಾದಾಮಿ /ಹೊಸೂರು ರಾಚಮ್ಮದೇವಿ ಮೆರವಣಿಗೆ

ನಮ್ಮ ಬಗ್ಗೆ

ನನ್ನ ಫೋಟೋ
ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.