ಈ ಬ್ಲಾಗ್ ಅನ್ನು ಹುಡುಕಿ

ಜುಲೈ - 2022

ತಾರೀಖು

ದಿನದ ವಿಶೇಷ

1

ಆಷಾಢ ಶುಕ್ರವಾರ, ರಾಷ್ಟ್ರೀಯ ವೈದ್ಯರ ದಿನ, ಚಾರ್ಟರ್ಡ್ ಅಕೌಂಟೆಂಟ್ ದಿನ, ವಕ್ಕಲಕೇರಿ ಮಾರ್ಕಂಡೇಯೋತ್ಸವ, ಶ್ರೀರಾಮ ರಥೋತ್ಸವ, ಉತ್ತರಶೃಂಗ ಚಂದ್ರೋದಯ, ಗೆಂಜಿಗನೂರು ಶಂಕರಭಾರತಿಗಳ ಆರಾಧನೆ

2

 

3

ವಿನಾಯಕೀ ಚತುರ್ಥಿ, ನವಲಗುಂದ ಪುಣ್ಯದಿನ, ಕೊಟ್ಟೂರು ಪುಣ್ಯದಿನ, ಸೂಡಿ ಜುಕ್ತಿಮಠ ಕೊಟ್ಟೂರು ಬಸವೇಶ್ವರ 102ನೇ ಪುಣ್ಯದಿನ, ನವಲಗುಂದ ನಾಗಲಿಂಗ ಪುಣ್ಯದಿನ, ಗದಗ /ಬಿಂಕದಕಟ್ಟಿ ಅಪ್ಪಯ್ಯಸ್ವಾಮಿ ಪುಣ್ಯತಿಥಿ, ಧಾರವಾಡ ಲಕ್ಷ್ಮೀನೃಸಿಂಹ ರಥ, ರಘುನಾಥ ತೀರ್ಥರ ಆರಾಧನೆ, ವಲ್ಲಭಚಾರ್ಯರ ವೈಕುಂಠಾಗಮನ

4

ಅಮೃತಲಕ್ಷ್ಮೀ ವ್ರತ, ಅಗಡಿ ನಾರಾಯಣ ಜಯಂತಿ., ಮಹಾಗಾಂವ ಮಹಾರಾಜ ಪುಣ್ಯದಿನ, ನವಲಗುಂದ ನಾಗಲಿಂಗಸ್ವಾಮಿ ಮೇಣೆ ಉತ್ಸವ ಹಾಗೂ ಪಲ್ಲಕ್ಕಿ ಉತ್ಸವ, ಮಹಾಂಗಾವ ಗೋವಿಂದ ಮಹಾರಾಜ ಪುಣ್ಯತಿಥಿ, ಸಿಂಧನಮಡು ಬ್ರಹ್ಮಾನಂದಸ್ವಾಮಿ ಜಯಂತಿ

5

ಸ್ಕಂದ ಷಷ್ಠಿ, ಅಗಡಿ ನಾರಾಯಣ ಭಗವಾನ ಜಯಂತಿ

6

ವೈವಸ್ವತ ಸಪ್ತಮಿ, ನಂದೀಶ್ವರ ಅಷ್ಣಾಹ್ನಿಕ ಪರ್ವಾರಂಭ, ಕೂಡಲಸಂಗಮ ಲಿಂಗಾನಂದಸ್ವಾಮಿ ಲಿಂಗೈಕ್ಯ ಸಂಸ್ಮರಣೆ

7

ಅನಧ್ಯಯನ, ವೇಲೂರು ಪುಣ್ಯದಿನ

8

ಆಷಾಢ ಶುಕ್ರವಾರ, ಚಾಕ್ಷುಷ ಮನ್ವಾದಿ, ಸುದರ್ಶನ ಆಳ್ವಾರ್ ತಿರುನಕ್ಷತ್ರ, ಸಾಸಲಹಳ್ಳಿ ರಂಗನಾಥ ರಥ, ವಿದ್ಯಾಸಿಂಧುತೀರ್ಥ ಆರಾಧನೆ

9

2ನೇ ಶನಿವಾರ, ವಿಠೋಬಾ ನವರಾತ್ರಾರಂಭ, ಉಡುಪಿ ಕೃಷ್ಣಮಠ ಮಹಾಭಿಷೇಕ, ಕೆ.ಆರ್.ನಗರ ಯೋಗಾನಂದೇಶ್ವರಭಾರತೀ ಆರಾಧನೆ, ಪೆರಿಯಾಳ್ವಾರ್ ತಿರುನಕ್ಷತ್ರ, ಸಿದ್ಧರಾಜ ಮಹಾರಾಜ ಪುಣ್ಯದಿನ, ಅಗಡಿ ರುದ್ರಮುನಿಸ್ವಾಮಿ ಪುಣ್ಯತಿಥಿ, ಹುಕ್ಕೇರಿ /ಕಣಗಲಿ ನರಸಿಂಹಮೂರ್ತಿ ಉದ್ಯಾಪನ, ಚಂದಾವರಿ ಮಾರುತಿ ಸವಾರಿ ಸಮಾಪ್ತಿ, ರೋಣ /ಅರಹುಣಸಿ ಗುದ್ನೇಶ್ವರ ಹಾಗೂ ದೇವಮ್ಮದೇವಿ ಜಾತ್ರೆ

10

ಬಕ್ರೀದ್, ಸರ್ವತ್ರ ಏಕಾದಶಿ, ಪ್ರಥಮ ಏಕಾದಶಿ, ಚಾತುರ್ಮಾಸ್ಯ ವ್ರತಾರಂಭ, ತಪ್ತಮುದ್ರಾಧಾರಣ, ದೇವಶಯನೀ ಏಕಾದಶಿ, ಗೋಪದ್ಮ ವ್ರತ, ವಿಷ್ಣು ಶಯನೋತ್ಸವ, ಮೇಲುಕೋಟೆ ಉಯ್ಯಾ¯ ಉತ್ಸ್ಸವಾರಂಭ, ಪಂಢರಪುರ ಯಾತ್ರಾ, ನಂಜನಗೂಡು ಶ್ರೀಕಂಠೇಶ್ವರ ಸುಪ್ರಭಾತ ವಾರ್ಷಿಕೋತ್ಸವ, ಚನ್ನಪಟ್ಟಣ|ದೇವರಹೊಸಹಳ್ಳಿ ಸಂಜೀವರಾಯ ಉತ್ಸವ, ಶ್ರೀಪತಿತೀರ್ಥ ಆರಾಧನೆ, ನಾಥಮುನಿ ಆಳ್ವಾರ್ ತಿರುನಕ್ಷತ್ರ, ತೊಣಚಗೊಂಡನಹಳ್ಳಿ ರಥ, ಪಂಢರಫುರ ಬ್ರಹ್ಮರಥೋತ್ಸವ, ಬಾಗಲಕೋಟೆ ಮುಚಖಂಡಿ ವಿಠಲ ರುಕ್ಮಾಯಿ ಭಜನಾ, ಮರುದಿನ ಅನ್ನಮಹಾಪ್ರಸಾದ

11

ಶಯನದ್ವಾದಶಿ, ಶಾಕವ್ರತಾರಂಭ, ವಾಮನ ಪೂಜಾ, ಸ್ವಾಮಿ ವಿವೇಕಾನಂದ ಪುಣ್ಯದಿನ, ಸೋಮ ಪ್ರದೋಷ, ವಿಶ್ವ ಜನಸಂಖ್ಯಾ ದಿನ, ಕೂಡಲಿ ವಾಲುಕೇಶ್ವರಭಾರತಿ ಪೀಠಾರೋಹಣ ದಿನ, ಮಂಗಲ ತ್ರಯೋದಶಿ, ಚಿಕ್ಕನಾಯಕನಹಳ್ಳಿ|ಹಳೆಯೂರು ಆಂಜನೇಯ ರಥ, ಮಾಲೇಕಲ್ಲು ತಿರುಪತಿ ವೆಂಕಟರಮಣ ರಥ, ಮಧುಗಿರಿ|ಗುಟ್ಟಕೊಡಿಗೇನಹಳ್ಳಿ ಲಕ್ಷ್ಮೀನೃಸಿಂಹ ರಥ, ಗುಬ್ಬಿ|ಮೂಗನಾಯಕನಕೋಟೆ ಲಕ್ಷ್ಮೀರಂಗನಾಥ ರಥ, ಶಿರಾ|ಬುಕ್ಕಾಪಟ್ಟಣ ನಾಟ್ಯಗಣಪತಿ ರಥ, ಪರಮೇಶ್ವರ ದೀಕ್ಷಿತ ಜಯಂತಿ., ಹರಿಹರ ಸಮರ್ಥನಾರಾಯಣ ಪುಣ್ಯದಿನ, ದೊಡ್ಡಧಾಳವಟ್ಟಿ ರಥ, ಸಾಸಲಹಳ್ಳಿ ರಥ, ಸುಂಟನೂರು ತ್ರಿಪುರಾಂತಕಸ್ವಾಮಿ ಆರಾಧನೆ, ನಾರಾಯಣಪೇಟೆ ಭಾಸ್ಕರರಾಯ ಪುಣ್ಯದಿನ, ಜಗದಾಳ ಆತ್ಮಾನಂದಸ್ವಾಮಿ ಆರಾಧನೆ, ಕೊಪ್ಪಳ /ಹಾಲವರ್ತಿ ಜಡೀಸ್ವಾಮಿ ರಥ, ಕಾಗಿನೆಲೆ ಗ್ರಾಮ /ಗುಬ್ಬಿ ನಂಜುಂಡೇಶ್ವರ ರಥ, ವೀರಭದ್ರ ಬಸವೇಶ್ವರ ರಥ, ಕುಂದಗೋಳ /ಇಂಗಳಗಿ ವೀರೇಶ್ವರಸ್ವಾಮಿ ಪುಣ್ಯತಿಥಿ, ತಾಳೀಕೋಟೆ ಕಾಸಗತೇಶ್ವರ ವಿರಕ್ತಮಠ ಜಾತ್ರೆ

12

ಅನಧ್ಯಯನ ತ್ರಯ, ಗುರು ಚಾತುರ್ಮಾಸ್ಯ ಸಂಕಲ್ಪ, ಹೂಸಹೊಳಲು ಶಯನೋತ್ಸವ, ಹರಿಹರ ನಾರಾಯಣಾಶ್ರಮ ಸಮರ್ಥ ನಾರಾಯಣ ಆರಾಧನೆ

13

ಗುರು/ವ್ಯಾಸ ಪೂರ್ಣಿಮಾ, ರುದ್ರ ಸಾವರ್ಣಿ ಮನ್ವಾದಿ, ಕೋಕಿಲಾ ವ್ರತ, ಶಿವಶಯನೋತ್ಸವ, ಕಡ್ಲಿಗಡಬ ಹುಣ್ಣಿಮೆ, ಹಂಪಿ ವಿರೂಪಾಕ್ಷ ಸಂಸ್ಥಾನ ವ್ಯಾಸಪೂಜಾ, ಬೆಂ.ಆವನಿ ಶೃಂಗೇರಿ ಸಂಸ್ಥಾನ ವ್ಯಾಸಪೂಜಾ, ಕೆ.ಆರ್. ನಗರ ಯೋಗಾನಂದೇಶ್ವರ ಮಠ ವ್ಯಾಸಪೂಜಾ/ಚಾತುರ್ಮಾಸ್ಯ ಸಂಕಲ್ಪ, ಭದ್ರಾವತಿ|ಬಾರಂದೂರು ಬ್ರಹ್ಮಾನಂದಾಶ್ರಮ ಗುರುಪೂರ್ಣಿಮಾ, ಸೂಡಿ ಉತ್ಸವ, ಚಾಮರಾಜನಗರ ಚಾಮರಾಜೆಶ್ವರೀ ರಥ, ಮೈಸೂರು ದೇವಲದೇವಾಂಗ ಚಾತುರ್ಮಾಸ್ಯ ವ್ರತಾರಂಭ, ನಂದೀಶ್ವರ ಅಷ್ಣಾಹ್ನಿಕ ಪರ್ವ ಮುಕ್ತಾಯ, ಕರ್ಕಿಹಳ್ಳಿ ರಥ, ಮೈಸೂರು ಸತ್ಯಸಂಕಲ್ಪ ಪುಣ್ಯದಿನ, ಬಿಲ್ವಪುರ ವಿದ್ಯಾನಂದಸ್ವಾಮಿ ಆರಾಧನೆ., ಆದವಾನಿ ವಾಮನತೀರ್ಥ ಪುಣ್ಯದಿನ, ಸೂಡಿ ಅಂಬಾಭವಾನಿ ಉತ್ಸವ, ವಿಜಾಪುರ ಮಲ್ಲಿಕಾರ್ಜುನ ಪುಣ್ಯದಿನ, ಯೋಗಿನಾರೇಯಣ ಯತೀಂದ್ರ ಗುರುಪೂಜಾ ಮಹೋತ್ಸವ, ರುದ್ರಮುನೇಶ್ವರ ಸಂಸ್ಥಾನ ಮಠ ಚಾಂಬೋಳ ಗುರುಪೂರ್ಣಿಮಾ, ಹಡಪದ ಅಣ್ಣಪ್ಪ ಜಯಂತಿ, ಕೊಪ್ಪಳ /ಕರ್ಕಿಹಳ್ಳಿ ಮೃತ್ಯುಂಜಯೇಶ್ವರ ರಥ, ತಾಳಿಕೋಟೆ ಶಾಂತೇಶ್ವರ ರಥ

14

ಬಾಲಗಂಗಾಧರ ತಿಲಕ್ ಪುಣ್ಯದಿನ, ವೀರಶಾಸನ ಜಯಂತಿ, ನೆಲವಿಗಿ ಪ್ರಾಣದೇವರ ಪಲ್ಲಕ್ಕಿ ಉತ್ಸವ, ಬೀದರ ಪಾಂಡುರಂಗ ಪುಣ್ಯದಿನ, ಗಡೇಕಲ್ಲ ಭೀಮಲಿಂಗೇಶ್ವರ ರಥ, ಗೋಸಾಳೆ ಪುಂಡಲೀಕಸ್ವಾಮಿ ಪುಣ್ಯದಿನ

15

ಆಷಾಢ ಶುಕ್ರವಾರ, ಅಶೂನ್ಯಶಯನ ವ್ರತ, ವೃಷಭ ತೀರ್ಥಂಕರ ಗರ್ಭಕಲ್ಯಾಣ, ಹುಣಸೀಹೊಳೆ ವಿದ್ಯಾಧೀಶ ಆರಾಧನೆ, ಕ್ಯಾಲಕೊಂಡ ಶಂಕರಭಾರತಿ ಆರಾಧನೆ, ರಾಂಪುರ ಹಾಲಸ್ವಾಮಿ ರಥ

16

ಸಂಕಷ್ಟ ಚತುರ್ಥಿ (ಚಂ.ಉ ರಾ9:29), ಕಟಕ ಸಂಕ್ರಮಣ, ಅನಧ್ಯಯನ, ಮಳೂರು 26 ದೇವಾಲಯ ಮಹಾಭಿಷೇಕ, ಕಟ್ಟೆಸಂಗಾವಿ ಶಂಕರಾನಂದ ಆರಾಧನೆ

17

ಮಳೂರು ಅಪ್ರಮೇಯ ಸುದರ್ಶನಯಾಗ, ನೆಲೋಗಿ ಉತ್ಸವ

18

ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿ ಆರಾಧನೆ, ಉಪ್ಪಳ ಹನುಮಂತಾವಧೂತ ಪುಣ್ಯತಿಥಿ, ಟೀಕಾಚಾರ್ಯ ಆರಾಧನೆ, ಮಣಕವಾಡ ಬಾಲಲೀಲಾ ಅನ್ನದಾನೀಶ್ವರ ಜಾತ್ರೆ

19

ಬಾಲಗಂಗಾಧರ ತಿಲಕ್ ಜ., ಮೇಲುಕೋಟೆ ಕೃಷ್ಣರಾಜಮುಡೀ ಉತ್ಸವ, ಮಳಖೇಡ ಟೀಕಾಚಾರ್ಯ, ತೋಟಕಾಚಾರ್ಯ ಆರಾಧನೆ, ಮುಂಡೇವಾಡಿ ರಾಮದಾಸ ಆರಾಧನೆ, ಅಬ್ಬಿಗೇರಿ ಹಿರೇಮಠ ವೀರಭದ್ರಸ್ವಾಮಿ ಪುಣ್ಯದಿನ

20

ಚಾಮುಂಡೇಶ್ವರೀ ವರ್ಧಂತಿ ಉತ್ಸವ, ಮಳಖೇಡ ರಾಮದಾಸ ಆರಾಧನೆ, ಮುಂಡೇವಾಡಿ ದಾಸರಾಯ ಪುಣ್ಯದಿನ

21

ಕಾಲಾಷ್ಟಮಿ, ಅನಧ್ಯಯನ, ಗಂಗಾವತಿ ಕಲ್ಮಠ ಲಿಂ. ಶ್ರೀ ಕೊಟ್ಟೂರೇಶ್ವರ ಶಿವಯೋಗಿ ಪುಣ್ಯದಿನ, ಜೇವರ್ಗಿ /ಕಡಕೋಳ ವೀರೇಶ್ವರ ಪುಣ್ಯತಿಥಿ

22

ಆಷಾಢ/ಆಡಿ ಶುಕ್ರವಾರ, ರಾಮೇಶ್ವರೀ ಜಾತ್ರೆ, ನೆಲೋಗಿ ವೇದಾನಂದ ಆರಾಧನೆ

23

4ನೇ ಶನಿವಾರ, ಆಡಿ ಕೃತ್ತಿಕ, ತುಳಸೀದಾಸ ಆರಾಧನೆ, ಬೆಂ.ಕುಮಾರಶೈಲ ಕೃತ್ತಿಕೋತ್ಸವ, ಹೆಮ್ಮರಗಾಲ ಕೃಷ್ಣೋತ್ಸವ

24

ಸರ್ವತ್ರ ಏಕಾದಶಿ, ಕಾಮಿಕಾ ಏಕಾದಶಿ, ಬೆಂ.ಕುಮಾರಶೈಲ ರಥ, ಆಳಂದಿ ನಿರ್ಮಳ ಯಾತ್ರಾ

25

ಪಾಪನಾಶಿನಿ ದ್ವಾದಶಿ, ಸೋಮ ಪ್ರದೋಷ, ಮೇಲುಕೋಟೆ ತಿರುವಾಡಿಪ್ಪುರಂ, ಹಿರೇಸಿಂಧೋಗಿ ರಥ, ಕಳ್ಳಂಬೆಳ್ಳ ಉತ್ಸವ, ಬೊಂಬಾಯಿ ಗಣೇಶಪುರಿ ಸದ್ಗುರು ನಿತ್ಯಾನಂದ ಪುಣ್ಯದಿನ, ವಿದ್ಯಾನಿಧಿತೀರ್ಥ ಆರಾಧನೆ, ವಿಜಾಪುರ /ಯತ್ನಾಳ ಸಂತ ಭೀಮರಾಯ ಪುಣ್ಯದಿನ, ಹೀರೆಸಿಂಧೋಗಿ ಚೆನ್ನಬಸವೇಶ್ವರಸ್ವಾಮಿ ಪುಣ್ಯದಿನ, ಯಲಬುರ್ಗಾ /ಬನ್ನಿಕೊಪ್ಪ ಕಪ್ಪತಮಠ ಚೆನ್ನಬಸವೇಶ್ವರ ರಥ, ನವಲಗುಂದ /ಗುಡಿಸಾಗರ ಶಿವಯೋಗಿ ಸಾಧು ಜಾತ್ರೆ

26

ಮಾಸ ಶಿವರಾತ್ರಿ, ಸಂತನಾಮದೇವ ಪುಣ್ಯತಿಥಿ, ನೊಂಬೂರು ಉತ್ಸವ, ಸಂತ ನಾಮದೇವ ಮಹಾರಾಜರ ಪುಣ್ಯದಿನ

27

ಅನಧ್ಯಯನ ತ್ರಯ, ಚಡಚಣ ಸಂಗಮೇಶ್ವರ ಉತ್ಸವ, ರಾಜಮಹೇಂದ್ರಿ ಸತ್ಯತೀರ್ಥ ಪುಣ್ಯದಿನ

28

ಭೀಮನ ಅಮಾವಾಸ್ಯೆ, ಜ್ಯೋರ್ತಿಭೀಮೇಶ್ವರ ವ್ರತ, ವಿಶ್ವ ಹೆಪಾಟೈಟಿಸ್ ದಿನ, ದಿವಸೀ ಗೌರೀಪೂಜೆ, ನರಹರಿ ಪರ್ವತ ತೀರ್ಥ, ಮರವಂತೆ ಜಾತ್ರೆ, ಪಂಜ ಜಾತ್ರೆ, ಟಿ. ನರಸೀಪುರ ಜಾತ್ರೆ, ಕೊಳ್ಳೇಗಾಲ ಸುಬ್ರಹ್ಮಣ್ಯ ಉಯ್ಯಾಲೋತ್ಸವ, ಚಡಚಣ ಉತ್ಸವ, ರಂಭಾಪುರಿ ದೇಶಿಕೇಂದ್ರಸ್ವಾಮಿ ಅಡ್ಡಪಲ್ಲಕ್ಕಿ, ರಾಜಮಹೇಂದ್ರಿ ಪುಣ್ಯದಿನ, ಸುರಪುರ ನೀಲಯ್ಯಸ್ವಾಮಿ ಪುಣ್ಯದಿನ, ಹೊನ್ನುಟಗಿ ಹೊನ್ನಮಲ್ಲೇಶ್ವರ ಕಾರ್ತಿಕ

29

ಶ್ರಾವಣಮಾಸ ಪ್ರಾರಂಭ, ಆಡಿ ಶುಕ್ರವಾರ, ಸಪ್ತ ಪರಮಸ್ಥಾನ ವ್ರತಾರಂಭ, ಗೋಪಾಲ ಒಡೆಯರ ಆರಾಧನೆ, ಹುಲುಗನಮರಡಿ ಜಾತ್ರೆ, ಇಳಕಲ್ಲ ವಿಜಯಮಾಹಾಂತೇಶ್ವರ ಮಹೋತ್ಸವ, ಗೋಪಾಲ ಒಡೆಯರ ಆರಾಧನೆ, ಬಾದಾಮಿ /ಹೊಸೂರು ರಾಚಮ್ಮದೇವಿ ಉತ್ಸವ

30

ಶ್ರಾವಣ ಶನಿವಾರ, ಚಂದ್ರದರ್ಶನ, ಚಿತ್ರಹಳ್ಳಿ ಜಾತ್ರೆ, ಲೋಕಾಪುರ ಬಾಲಭುಜಂಗ ಆರಾಧನೆ, ಲೋಕಾಪುರ ಬಾಲಭುಜಂಗಸ್ವಾಮಿ ಆರಾಧನೆ, ವಿಜಾಪುರ /ಹೊನ್ನುಟಗಿ ವೀರಸಿದ್ಧೇಶ್ವರ ಕಾರ್ತಿಕ, ಜಗದ್ಗುರು ಶಿವಾನಂದ ಸ್ವಾಮಿ ಪುಣ್ಯದಿನ, ರಂಭಾಪುರಿ ಶಿವಾನಂದ ರಾಜೇಂದ್ರ ಪುಣ್ಯದಿನ, ಗುಲ್ಬರ್ಗಾ ಮಕ್ತಂಪುರ ಗದ್ದುಗೆಮಠ ಜಂಗಮ ಪಾದಪೂಜೆ

31

ಸಂಪದ್ಗೌರೀ ವ್ರತ, ಮೊಹರಂ ತಿಂಗಳ ಆರಂಭ

ನಮ್ಮ ಬಗ್ಗೆ

ನನ್ನ ಫೋಟೋ
ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.