ಈ ಬ್ಲಾಗ್ ಅನ್ನು ಹುಡುಕಿ

ಜೂನ್ - 2023

ತಾರೀಖು

ದಿನದ ವಿಶೇಷ

1

ತ್ರಿವಿಕ್ರಮ ಪೂಜೆ, ಪ್ರದೋಷ, ಹರಿಹರಪುರ ವರ್ಧಂತಿ

2

ಸೌರ ನೃಸಿಂಹ ಜ., ಅನಧ್ಯಯನ ಚತುಷ್ಟಯ, ಬೆಂ.ಹೊಸಕೆರೆಹಳ್ಳಿ ದುರ್ಗಾದೇವಿ ವೆಂಕಟೇಶ್ವರ ಉತ್ಸವ, ಛತ್ರಪತಿ ಶಿವಾಜಿ ರಾಜ್ಯಾಭಿಷೇಕದಿನ, ನಮ್ಮಾಳ್ವಾರ್ ತಿರುನಕ್ಷತ್ರ

3

ವಟಸಾವಿತ್ರೀ ವ್ರತ, ಭೌತ್ಯ ಮನ್ವಾದಿ, ನಾಚರಗುಡಿ ಸತ್ಯಾಭಿನವ ಪುಣ್ಯದಿನ

4

ಕಾರ ಹುಣ್ಣಿಮೆ, ಭೂಮಿ ಪೂರ್ಣಿಮಾ, ಸಂತ ಕಬೀರದಾಸ ಜ., ಅಂತರರಾಷ್ಟ್ರೀಯ ಬಾಲದೌರ್ಜನ್ಯವಿರೋಧಿ ದಿನ, ಟ್ರಿನಿಟಿ ಸಂಡೆ, ಶ್ರೀರಂಗರಾಜಪುರ ವೇಣುಗೋಪಾಲ ರಥ, ಮೈಸೂರು ದೇವಲದೇವಾಂಗ ಅಭಿನವವಿದ್ಯಾಧರ ವರ್ಧಂತಿ, ಹರಿಹರ ಮಹಾಕವಿ ಜಯಂತಿ, ಕೂಡಲಿ ವಾಲುಕೇಶ್ವರಭಾರತಿ ಆರಾಧನೆ, ಕುಂದಗೋಳ ಉತ್ಸವ, ಬೆಂಗಳೂರು ಶನೈಶ್ಚರ ರಥ, ಕೃಷ್ಣದ್ವೈಪಾಯನತೀರ್ಥ ಪುಣ್ಯದಿನ, ಹುಣಸೀಹೊಳೆ ವಿದ್ಯಾತೀರ್ಥ ಆರಾಧನೆ

5

ವಿಶ್ವ ಪರಿಸರ ದಿನ, ಅರ್ಜನ್‌ದೇವ್ ಬಲಿದಾನ ದಿನ

6

ಕಂಚಿ ವರದರಾಜ ರಥ, ಕೊಳ್ಳೇಗಾಲ ಸುಬ್ರಹ್ಮಣ್ಯಸ್ವಾಮಿ ವರ್ಧಂತಿ, ಕಂಚಿ ವರದರಾಜ ರಥ, ಮಾರೇಹಳ್ಳಿ ನೃಸಿಂಹ ರಥ

7

ಸಂಕಷ್ಟ ಚತುರ್ಥಿ(ಚಂ.ಉ ರಾ10:15), ಮೈಸೂರು ಕೋಟೆರಥ

8

ವಿಶ್ವ ಸಾಗರ ದಿನ, ಕಾರ್ಪಸ್ ಕ್ರಿಸ್ಟಿ, ನೆಲ್ಲಿಕಾರು ಸ್ತಂಭಾರೋಹಣ, ಮೈಸೂರು ತಿಲಕನಗರ ಶ್ರೀನಿವಾಸ ಉತ್ಸವ, ಕೂಡ್ಲಿ ನೃಸಿಂಹಭಾರತೀ ಆರಾಧನೆ, ಗದಗ ಪಂಚಾಕ್ಷರೀ ಪುಣ್ಯದಿನ, ತಲಕಾಡು ಬಾಲಕೃಷ್ಣಾನಂದಮಠ ನೃಸಿಂಹಾನಂದ ಪಟ್ಟಾಭೀಷೆಕ ದಿನ, ಕರವೀರನಹಳ್ಳಿ ಜಾತ್ರೆ

9

ಉಟ್ಲು ಉತ್ಸವ, ಹುಣಸೀಹೊಳೆ ವಿದ್ಯಾಮನೋಹರ ಆರಾಧನೆ, ಹರಿಪುರ ವಿಶ್ವಭಿಜ್ಞ ಆರಾಧನೆ

10

2ನೇ ಶನಿವಾರ, ಹರಿಪುರ ಉತ್ಸವ

11

ಕಾಲಾಷ್ಟಮಿ, ಅನಧ್ಯಯನ, ಆತ್ಮಕೂರ ಸತ್ಯಧೀರತೀರ್ಥ ಆರಾಧನೆ, ಮಲ್ಲಾರಿದೀಕ್ಷಿತರ ಪುಣ್ಯದಿನ, ಅಗಳಿ ಗ್ರಾಮ ಆರಾಧನೆ, ರಾಯವೇಲು ವಿದ್ಯಾಪತಿ ಆರಾಧನೆ

12

ಲಿಂಗಾಂಬುಧೀಶ್ವರ ರಥ

13

ಮುದ್ಧಾಪುರ ಶಿವಲಿಂಗತಾತ ಪುಣ್ಯತಿಥಿ

14

ಸರ್ವತ್ರ ಏಕಾದಶಿ, ಯೋಗಿನೀ ಏಕಾದಶಿ, ಬುಧ ಜಯಂತಿ, ವಿಶ್ವ ರಕ್ತದಾನಿಗಳ ದಿನ

15

ಪ್ರದೋಷ, ಹರಿಹರಪುರ ಸ್ವಯಂಪ್ರಕಾಶ ಸರಸ್ವತಿ ವರ್ಧಂತಿ, ಲೇಬಗಿರಿಲಕ್ಷ್ಮೀಂದ್ರ ಆರಾಧನೆ

16

ಮಿಥುನ ಸಂಕ್ರಮಣ, ಮಾಸ ಶಿವರಾತ್ರಿ, ಅನಧ್ಯಯನ ಚತುಷ್ಟಯ, ಜಗದ್ಗುರು ಶ್ರೀ ವಿದ್ಯಾರಣ್ಯ ಆರಾಧನೆ

17

ಸಾಗರಕಟ್ಟೆ ಆರಾಧನೆ

18

ಮಣ್ಣೆತ್ತಿನ ಅಮಾವಾಸ್ಯೆ, ಫಾದರ್ಸ್ ಡೇ, ವೃಷಭ ಪೂಜೆ

19

ಆಷಾಢಮಾಸ ಪ್ರಾರಂಭ, ಬಾಯಾರು ಪಂಚಲಿಂಗೇಶ್ವರ ಪ್ರತಿಷ್ಠಾ ವರ್ಧಂತಿ, ಪುರಿ ಜಗನ್ನಾಥ ರಥಯಾತ್ರೆ, ಕ್ಯಾಲಕೊಂಡ ಶಂಕರಭಾರತಿ ಆರಾಧನೆ, ಚಂದ್ರದರ್ಶನ, ವಾಸುದೇವಾನಂದಸ್ವಾಮಿ ಆರಾಧನೆ

20

ಸಮ್ಮರ್ ಸೋಲ್ಸ್ಟಿಸ್, ವಿಶ್ವ ನಿರಾಶ್ರಿತರ ದಿನ, ವಕ್ಕಲಕೇರಿ ಮಾರ್ಕಂಡೇಯೋತ್ಸವ, ಶ್ರೀರಾಮ ರಥೋತ್ಸವ, ಉತ್ತರಶೃಂಗ ಚಂದ್ರೋದಯ, ಗೆಂಜಿಗನೂರು ಶಂಕರಭಾರತಿಗಳ ಆರಾಧನೆ

21

ವಿಶ್ವ ಸಂಗೀತ ದಿನ

22

ವಿನಾಯಕೀ ಚತುರ್ಥಿ, ನವಲಗುಂದ ಪುಣ್ಯದಿನ, ಕೊಟ್ಟೂರು ಪುಣ್ಯದಿನ

23

ಅಮೃತಲಕ್ಷ್ಮೀ ವ್ರತ, ಆಷಾಢ ಶುಕ್ರವಾರ, ಅಗಡಿ ನಾರಾಯಣ ಜಯಂತಿ, ಮಹಾಗಾಂವ ಮಹಾರಾಜ ಪುಣ್ಯದಿನ

24

4ನೇ ಶನಿವಾರ, ಸ್ಕಂದ ಷಷ್ಠಿ

25

ವೈವಸ್ವತ ಸಪ್ತಮಿ ಸಪ್ತಮಿ

26

ಅನಧ್ಯಯನ, ಅಂತರರಾಷ್ಟ್ರೀಯ ಮಾದಕ ಸೇವನೆ ಮತ್ತು ಕಳ್ಳ ಸಾಗಾಣಿಕಾ ವಿರೋಧಿ ದಿನ, ವೇಲೂರು ಪುಣ್ಯದಿನ, ನಂದೀಶ್ವರ ಅಷ್ಣಾಹ್ನಿಕ ಪರ್ವಾರಂಭ

27

ಕೆಂಪೇಗೌಡ ಜಯಂತಿ, ಸಾಸಲಹಳ್ಳಿ ರಂಗನಾಥ ರಥ

28

ಚಾಕ್ಷುಷ ಮನ್ವಾದಿ, ವಿಠೋಬಾ ನವರಾತ್ರಾರಂಭ, ಉಡುಪಿ ಕೃಷ್ಣಮಠ ಮಹಾಭಿಷೇಕ, ಸುದರ್ಶನ ಆಳ್ವಾರ್ ತಿರುನಕ್ಷತ್ರ, ಸಿದ್ಧರಾಜ ಮಹಾರಾಜ ಪುಣ್ಯದಿನ

29

ಬಕ್ರೀದ್, ಸರ್ವತ್ರ ಏಕಾದಶಿ, ಪ್ರಥಮ ಏಕಾದಶಿ, ಚಾತುರ್ಮಾಸ್ಯ ವ್ರತಾರಂಭ, ತಪ್ತಮುದ್ರಾಧಾರಣ, ದೇವಶಯನೀ ಏಕಾದಶಿ, ಗೋಪದ್ಮ ವ್ರತ,ವಿಷ್ಣು ಶಯನೋತ್ಸವ, ಮೇಲುಕೋಟೆ ಉಯ್ಯಾ¯ ಉತ್ಸ್ಸವಾರಂಭ, ಪಂಢರಪುರ ಯಾತ್ರಾ, ನಂಜನಗೂಡು ಶ್ರೀಕಂಠೇಶ್ವರ ಸುಪ್ರಭಾತ ವಾರ್ಷಿಕೋತ್ಸವ, ಚನ್ನಪಟ್ಟಣ|ದೇವರಹೊಸಹಳ್ಳಿ ಸಂಜೀವರಾಯ ಉತ್ಸವ, ಕೆ.ಆರ್.ನಗರ ಯೋಗಾನಂದೇಶ್ವರಭಾರತೀ ಆರಾಧನೆ, ಪೆರಿಯಾಳ್ವಾರ್ ತಿರುನಕ್ಷತ್ರ, ತೊಣಚಗೊಂಡನಹಳ್ಳಿ ರಥ

30

ಶಯನದ್ವಾದಶಿ, ಶಾಕವ್ರತಾರಂಭ, ವಾಮನ ಪೂಜಾ, ಆಷಾಢ ಶುಕ್ರವಾರ, ಲಿಂಗಾನಂದ ಸ್ವಾಮಿ ಆರಾಧನೆ, ಕೂಡಲಿ ವಾಲುಕೇಶ್ವರಭಾರತಿ ಪೀಠಾರೋಹಣ ದಿನ, ಚಿಕ್ಕನಾಯಕನಹಳ್ಳಿ|ಹಳೆಯೂರು ಆಂಜನೇಯ ರಥ, ಮಾಲೇಕಲ್ಲು ತಿರುಪತಿ ವೆಂಕಟರಮಣ ರಥ, ಮಧುಗಿರಿ|ಗುಟ್ಟಕೊಡಿಗೇನಹಳ್ಳಿಲಕ್ಷ್ಮೀನೃಸಿಂಹ ರಥ, ಗುಬ್ಬಿ|ಮೂಗನಾಯಕನಕೋಟೆ ಲಕ್ಷ್ಮೀರಂಗನಾಥ ರಥ, ಶಿರಾ|ಬುಕ್ಕಾಪಟ್ಟಣ ನಾಟ್ಯಗಣಪತಿ ರಥ, ಪರಮೇಶ್ವರ ದೀಕ್ಷಿತ ಜಯಂತಿ., ಶ್ರೀಪತಿತೀರ್ಥ ಆರಾಧನೆ, ದೊಡ್ಡಧಾಳವಟ್ಟಿ ರಥ, ಅರಸೀಕೆರೆ ಮಾಲೇಕಲ್ಲು ತಿರುಪತಿ ಜಾತ್ರೆ, ಸಾಸಲಹಳ್ಳಿ ರಥ, ಸುಂಟನೂರು ತ್ರಿಪುರಾಂತಕಸ್ವಾಮಿ ಆರಾಧನೆ


ನಮ್ಮ ಬಗ್ಗೆ

ನನ್ನ ಫೋಟೋ
ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.