ಈ ಬ್ಲಾಗ್ ಅನ್ನು ಹುಡುಕಿ

ಮೇ - 2023

ತಾರೀಖು

ದಿನದ ವಿಶೇಷ

1

ಮೇ ದಿನ/ಕಾರ್ಮಿಕರ ದಿನ, ಸರ್ವತ್ರ ಏಕಾದಶಿ, ಮೋಹಿನೀ ಏಕಾದಶಿ, ಮಿತ್ತನಡ್ಕ ಮಲರಾಯ ಧ್ವಜ, ರೋಣ ರಥ, ತಲಕಾಡು ಜಾತ್ರೆ, ಹೆಚ್.ಡಿ.ಕೋಟೆ ವರದರಾಜ ರಥ, ಬೃಹಸ್ಪತಿ ಜಯಂತಿ, ನೊಣವಿನಕೆರೆ ಗೋಪಾಲಕೃಷ್ಣ ರಥ

2

ಕಾನಂಗಿ ಶ್ರೀನಿವಾಸ ರಥ, ಶ್ರೀರಂಗಪಟ್ಟಣ ರಥ, ತೊರವಿ ನರಸಿಂಹ ರಥ, ಕೆಡವೂರು ಕಾನಂಗಿ ಶಂಕರನಾರಾಯಣ ರಥ, ಶೃಂಗೇರಿ ಗಿರಿಜಾ ಕಲ್ಯಾಣ, ಮಧುಸೂದನ ಪೂಜಾ, ಭಾಗಮಂಡಲ, ಕಾವೂರು ಜಾತ್ರೆ, ಬಿಜಾಪುರ ಉತ್ಸವ

3

ಪ್ರದೋಷ, ವಿಶ್ವ ಪತ್ರಿಕಾಸ್ವಾತಂತ್ರ್ಯ ದಿನ, ವಿಶ್ವ ಅಸ್ತಮಾ ದಿನ, ವೇದವ್ಯಾಸ ಜಯಂತಿ, ಮಳೂರು ರಥ, ಮುಳಬಾಗಿಲು ಆಂಜನೇಯ ರಥ, ತುಮಕೂರು|ಕೊರಟಗೆರೆ ಸುವರ್ಣಮುಖಿಲಕ್ಷ್ಮೀನೃಸಿಂಹ ಉತ್ಸವ, ಸಂಪಿಗೆ ರಥೋತ್ಸವ, ಅಗಡಿ ಬ್ರಹ್ಮಾನಂದ ಆರಾಧನೆ, ಹೊನ್ನಾಳಿ|ರಾಂಪುರ ಹಾಲಸ್ವಾಮಿ ಪುಣ್ಯತಿಥಿ, ಕಂಚಿ ವರದರಾಜಸ್ವಾಮಿ ಜಯಂತಿ

4

ಚಾಂದ್ರ ನೃಸಿಂಹ ಜ., ಅಗ್ನಿನಕ್ಷತ್ರ ದೋಷಾರಂಭ, ಅನಧ್ಯಯನ ತ್ರಯ, ಕಾನಂಗಿ ನೃಸಿಂಹ ಉತ್ಸವ, ಕೊಳ್ಳೇಗಾಲ ವಿಶ್ವೇಶ್ವರ ರಥ, ಕುಣಿಗಲ್|ಅಮೃತ್ತೂರು ಗಿರಿಜಾ ಕಲ್ಯಾಣ, ಬೆಂ.ಬನಶಂಕರಿಲಕ್ಷ್ಮೀನೃಸಿಂಹ ಅಡ್ಡಪಲ್ಲಕ್ಕಿ, ಗುಬ್ಬಿ|ಕುಣಾಘಟ್ಟ ನೃಸಿಂಹ ಜಯಂತಿ, ತುರುವೇಕೆರೆ ಅಚಲಾನಂದಮಠ ನೃಸಿಂಹ ಜಯಂತಿ, ಮಧುರಕವಿ ಆಳ್ವಾರ್ ತಿರುನಕ್ಷತ್ರ, ಸೊನ್ನ ರಥ, ಕಣಘಟ್ಟ ಜಯಂತಿ

5

ಬುದ್ಧ ಪೂರ್ಣಿಮಾ, ಪಾರ್ಶ್ವ ಚಂದ್ರಗ್ರಹಣ (ರಾ 8:44-1:00), ಸೌರ ಚಿತ್ರಾ ಪೂರ್ಣಿಮಾ, ಆಗೀ ಹುಣ್ಣಿಮೆ, ಅರ್ಧನಾರೀಶ್ವರ ವ್ರತ, ಕೂರ್ಮ ಜಯಂತಿ, ಭದ್ರಾವತಿ ಲಕ್ಷ್ಮೀನರಸಿಂಹ ರಥ, ದ್ರೌಪದಮ್ಮ ಕರಗ, ಚಿಕ್ಕಪೇಟೆ/ಚಿತ್ರದುರ್ಗ ನಿಮಿಷಾಂಬಾ ಉತ್ಸವ, ಸಾಗರ ಸಿರಿವಂತೆ ತ್ರಿಪುರಾಂತಕ ರಥ, ಚಿಕ್ಕನಾಯಕನಹಳ್ಳಿ ಬ್ರಹ್ಮಪುರಿ ಆಂಜನೇಯ ರಥ, ಬಂಗಾರುಪೇಟೆ ಕೋದಂಡರಾಮ ರಥ, ಗುಂಡ್ಲುಪೇಟೆ|ಕಂದಾಗಾಲ ಪಾರ್ವತಿ ರಥ, ಮಾಗಡಿ|ಅಮೃತೂರು ರಾಮೇಶ್ವರ ರಥ, ಚಿತ್ರದುರ್ಗ ತ್ಯಾಗರಾಜ ಪಾಂಡುರಂಗ ರಥ, ಶ್ರೀರಂಗಪಟ್ಟಣ ಬಂಗಾರ ಗರುಡೋತ್ಸವ, ಅರಕಲಗೂಡು|ಕೇರಳಾಪುರ ಶ್ರೀನಿವಾಸ ಆಂಜನೇಯ ರಥ, ನಾಗಮಂಗಲ ಯೋಗಾನೃಸಿಂಹ ರಥ, ಬೆಂ.ನಗರತ್ಪೇಟೆ ನಗರೇಶ್ವರ ರಥ, ಪಾಯಲುಬಂಡೆ ರಂಗನಾಥ ರಥ, ಕಡೂರು|ಸಿಂಗಟಗೆರೆ ತ್ರಿಪುರಾಂತಕೇಶ್ವರ ರಥ, ಅಕ್ಕಿರಾಂಪುರ ವೆಂಕಟರಮಣ ರಥ, ಅತ್ತಿಬೆಲೆ ನಂಜುಡೇಶ್ವರ ರಥ, ರಾಮನಗರ ರೇವಣಸಿದ್ಧೇಶ್ವರ ಜಾತ್ರೆ, ಧರ್ಮಪುರಿ|ಥಳೀ ವೇಣುಗೋಪಾಲ ರಥ, ಬೆಂ.ಟಿ.ದಾಸರಹಳ್ಳಿ ಭುವನೇಶ್ವರಿನಗರ ಗಂಗಾಧರ ರಥ, ದೇವರಗುಡಿ ವೆಂಕಟರಮಣ ಜಾತ್ರೆ, ಬೆಂ.ಕತ್ತರಿಗುಪ್ಪೆ ಸತ್ಯನಾರಾಯಣಸ್ವಾಮಿ ಕುಂಭಾಭಿಷೇಕ, ಕ್ಯಾತ್ಸಂದ್ರ ವಿದ್ಯಾಶಂಕರ ಶಂಕರ ವರ್ಧಂತಿ, ರಾಜೇಂದ್ರತೀರ್ಥ ಆರಾಧನೆ, ವೈಶಾಖಸ್ನಾನ ಸಮಾಪ್ತಿ, ಬಿಳಿಗಿರಿ ರಥ, ಶಿರಹಟ್ಟಿ, ಅಮೃತೂರು ರಥ, ಶಿವಯೋಗಮಂದಿರ ರಥ, ಬೂದಿಹಾಳ ಜಾತ್ರೆ, ಬಳಗಾನೂರು ರಥ, ಮುದೇನೂರ ಚಂದ್ರಶೇಖರಸ್ವಾಮಿ ಪುಣ್ಯದಿನ

6

ಶೃಂಗೇರಿ ಶಾರದಾ ಮಹಾಭಿಷೇಕ, ಬಂಗಾರಪೇಟೆ ಕರಗ, ಕೊಕ್ಕಡ ರಥ, ಶಿರಹಟ್ಟಿ ರಥ, ಮೈಸೂರು ರಥ, ದೊಡ್ಡಬಳ್ಳಾಪುರ ವೇಣುಗೋಪಾಲ ರಥ

7

ರವೀಂದ್ರನಾಥ ಠಾಗೋರ್ ಪುಣ್ಯದಿನ, ನಾರದ ಜಯಂತಿ, ವಿಶ್ವ ನಗೆ ದಿನ

8

ಸಂಕಷ್ಟ ಚತುರ್ಥಿ(ಚಂ.ಉ ರಾ 9:22), ವಿಶ್ವ ರೆಡ್‌ಕ್ರಾಸ್ ದಿನ, ಮಾನ್ವಿ ವೆಂಕಟರಮಣ ಉತ್ಸವ, ಕೆ.ಆರ್.ಪೇಟೆ|ಬೂಕನಕೆರೆ ರಾಮಲಿಂಗೇಶ್ವರ ಓಕಳಿಹಬ್ಬ, ಹಟ್ಟಿಯಂಗಡಿ ವರ್ಧಂತಿ, ಮೂಡಬಿದ್ರೆ ವೀರಮಾರುತಿ ಜಯಂತಿ

9

ಹಂಪಾಪುರ, ಮೈಸೂರು ರಥ

10

ಸಂತೆಸರಗೂರು ಚೌಡೇಶ್ವರೀ ಉತ್ಸವ, ಕೋಲಾರ ವರದರಾಜ ಉತ್ಸವ, ಮೈಸೂರು ಎನ್.ಆರ್.ಮೊಹಲ್ಲಾ ವೆಂಕಟರಮಣ ಉತ್ಸವ, ಶ್ರೀನಿವಾಸತೀರ್ಥ ಆರಾಧನೆ, ಮದ್ದೂರು ನೃಸಿಂಹ ರಥ, ಕೆ.ಆರ್.ಪೇಟೆ|ಸಿಂಧಘಟ್ಟಲಕ್ಷ್ಮೀನಾರಾಯಣ ರಥ, ಸಿದ್ದಾಪುರ ರಥ, ನರಕ ಆದಿಶಕ್ತಿಲಕ್ಷ್ಮೀ ವರ್ಧಂತಿ, ಪಿಳ್ಳನಗಿರಿ ರಥ

11

ರಾಷ್ಟ್ರೀಯ ತಂತ್ರಜ್ಞಾನ ದಿನ, ಜೇವರ್ಗಿ ಷಣ್ಮುಖ ಶಿವಯೋಗಿ ರಥ, ಪೆಂಬೂರು ರಥ

12

ಅನಧ್ಯಯನ ದ್ವಯ, ಅಂತರರಾಷ್ಟ್ರೀಯ ದಾದಿಯರ ದಿನ, ಶ್ರೀರಾಮ ಪಟ್ಟಾಭಿಷೇಕ, ನಾರಾಯಣಪೇಟೆ ಶಿವಾನಂದ ಆರಾಧನೆ

13

2ನೇ ಶನಿವಾರ, ಕಾಲಾಷ್ಟಮಿ, ಗೌರಾಂಬುಧೀಶ್ವರ ರಥ, ಹುಲಗಿ ಹುಲಿಗಮ್ಮ ರಥ

14

ಮದರ್ಸ್ ಡೇ, ಮುಕ್ತಾಬಾಯಿ ಪುಣ್ಯದಿನ, ಬೆಂ.ಚಿಕ್ಕಮಾವಳ್ಳಿ ಆಂಜನೇಯ ಜಯಂತಿ, ತುಮಕೂರು|ಗುಬ್ಬಿ|ಚೇಳೂರು ಹನುಮಜಯಂತಿ, ಹಾಸನ|ಆಲೂರು|ಪಾಳ್ಯ ಹೋಬಳಿ ತಾಳೂರು ಹನುಮ ಜಯಂತಿ, ಹುಲಗಿ ಬಾಳದಂಡಗಿ ಉತ್ಸವ, ಅಕ್ಕಪಡಿ ಉತ್ಸವ

15

ಸರ್ವತ್ರ ಏಕಾದಶಿ, ಅಪರಾ ಏಕಾದಶಿ, ವೃಷಭ ಸಂಕ್ರಮಣ, ಅನಧ್ಯಯನ, ಅಂತರರಾಷ್ಟ್ರೀಯ ಕುಟುಂಬ ದಿನ, ಹುಲಗಿ ಅಗ್ನಿಕುಂಡೋತ್ಸವ

16

ಅಬ್ಬೂರು ಬ್ರಹ್ಮಣ್ಯತೀರ್ಥ ಆರಾಧನೆ

17

ಪ್ರದೋಷ, ಮಾಸ ಶಿವರಾತ್ರಿ, ವಿಶ್ವ ಮಾಹಿತಿ ದಿನ, ಮಂಜನಾಡಿ ಮಲರಾಯ ಕಡೇಬಂಡಿ, ಭಾಗಮಂಡಲ ತಾವೂರು ಜಾತ್ರೆ

18

ಅನಧ್ಯಯನ ತ್ರಯ, ಅಸನ್‌ಷನ್ ಡೇ

19

ಬಾದಾಮಿ ಅಮಾವಾಸ್ಯೆ, ತರೀಕೆರೆ|ಕಲ್ಲತ್ತಗಿರಿ ಲಿಂಗದಹಳ್ಳಿ ವೀರಭದ್ರ ರಥ

20

ಪುನ್ನಾಗಗೌರೀ ವ್ರತ, ಕರವೀರ ವ್ರತ, ದಶಹರ ವ್ರತಾರಂಭ, ಭಾವುಕಾ ಕರಿದಿನ, ರಾಣಿಬೆನ್ನೂರು ರಥ

21

ಅಗಸ್ತ್ಯ ಅಸ್ತ, ಚಂದ್ರದರ್ಶನ, ಬಂಡಿಗಾಡಿ ರಾಮಚಂದ್ರತೀರ್ಥ ಆರಾಧನೆ

22

ಕದಳೀಗೌರೀ ವ್ರತ, ರಾಣಾಪ್ರತಾಪಸಿಂಗ್ ಜ., ರಂಭಾ ತೃತೀಯಾ, ಜೈವಿಕ ವೈವಿಧ್ಯತೆಗಾಗಿ ಅಂತರರಾಷ್ಟ್ರೀಯ ದಿನ, ಕೈವಾರ ಮಹಾರಾಜ ಆರಾಧನೆ, ಚಿಂತಾಮಣಿ|ಕೈವಾರ ನಾರಾಯಣಯೋಗೀಂದ್ರ ಆರಾಧನೆ

23

ವಿನಾಯಕೀ ಚತುರ್ಥಿ, ಉಮಾವತಾರ ವ್ರತ

24

ಶ್ರುತ ಪಂಚಮಿ, ಕಾಮನ್‌ವೆಲ್ತ್ ಡೇ, ತಿಪ್ಪಗೊಂಡನಹಳ್ಳಿ ಉತ್ಸವ, ಉಪ್ಪಿನಬೆಟಗೇರಿ ರಮಾನಂದ ಆರಾಧನೆ

25

ಅರಣ್ಯಗೌರೀ ವ್ರತ, ಕೊಕ್ಕಡ ಪುತ್ತಿಗೆ ವರ್ಧಂತಿ, ಶಿರಸಂಗಿ ಕಾಳಿಕಾ ರಥ

26

ಕೊಕ್ಕಡ ಪುತ್ತಿಗೆ, ಕಿನ್ನಿಮಾನಿ ವರ್ಧಂತಿ, ಬೆಂಗಳೂರು ಕೋಟೆ ರಥ, ಬೇಟ ನಾರಾಯಣ ಮಹಾರಾಜ ಜ.

27

4ನೇ ಶನಿವಾರ, ಶುಕ್ಲಾದೇವಿ ಪೂಜಾ, ಕೊಲ್ಲೂರು ಮೂಕಾಂಬಿಕಾ ಜಯಂತಿ, ಅನಧ್ಯಯನ ದ್ವಯ, ಹೊಸೂರು ರಥ

28

ಅಗ್ನಿ ನಕ್ಷತ್ರ ದೋಷ ನಿವೃತ್ತಿ, ಮಂಗಳೂರುಲಕ್ಷ್ಮೀನಾರಾಯಣ ಪ್ರತಿಷ್ಠಾ ವರ್ಧಂತಿ, ಪೆಂಟೆಕೋಸ್ಟ್

29

ಉಪೋಷ್ಯಾದೇವೀ ಪೂಜಾ, ಶ್ರೀರಂಗಪಟ್ಟಣ್ಲ ರಥ

30

ದಶಪಾಪಹರದಶಮಿ, ಹೊಸಹೊಳಲು ಉತ್ಸವ, ಕೊಳ್ಳೇಗಾಲ ಮಕ್ಕಳ ಮಹದೇಶ್ವರಸ್ವಾಮಿ ವರ್ಧಂತೋತ್ಸವ, ಬೆಂ.ಮಹಾಲಕ್ಷ್ಮೀಪುರ ಶ್ರೀನಿವಾಸ ವಜ್ರಾಂಗಿ ಉತ್ಸವ, ರಾಮೇಶ್ವರ ಪ್ರತಿಷ್ಠಾದಿನ, ವರದರಾಜ ಜಯಂತಿ, ಸುರಪುರ ಯಾಜ್ಞವಲ್ಕ್ಯ ಜಯಂತಿ, ತಲಕಾಡು ಬ್ರಹ್ಮಾನಂದಸರಸ್ವತಿಗಳ ವರ್ಧಂತಿ, ಹೆಚ್.ಡಿ.ಕೋಟೆ ಸಂತೇಸರಗೂರು ಲಕ್ಷ್ಮೀನೃಸಿಂಹ ರಥ

31

ಸರ್ವತ್ರ ಏಕಾದಶಿ, ನಿರ್ಜಲ ಏಕಾದಶಿ, ವಿಶ್ವ ಧೂಮಪಾನ ದಿನ, ಬೆಂ.ಪ್ರಸನ್ನ ವೀರಾಂಜನೇಯ ಉತ್ಸವ, ಮುಳಬಾಗಿಲು ಶ್ರೀಪಾದರಾಯ ಆರಾಧನೆ, ಸತ್ಯಗಾಲ ವರದರಾಜ ರಥ


ನಮ್ಮ ಬಗ್ಗೆ

ನನ್ನ ಫೋಟೋ
ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.