ತಾರೀಖು |
ದಿನದ ವಿಶೇಷ |
1 |
ಸರ್ವತ್ರ ಏಕಾದಶಿ,
ಕಾಮದಾ ಏಕಾದಶಿ, ಮೇಲುಕೋಟೆ ವೈರಮುಡಿ ಉತ್ಸವ, ಮೂರ್ಖರ ದಿನ, ಗುರುತೇಜ್ ಬಹದ್ದೂರ್ ಜನ್ಮದಿನ,
ಸಿದ್ಧಗಂಗಾ ಶಿವಕುಮಾರಸ್ವಾಮಿ ಜನ್ಮದಿನ, ಮಂಡ್ಯ ರಥ, ಅರಸೀಕೆರೆ ತಾ., ಹೊಳಲ್ಕೆರೆ ಪ್ರಸನ್ನ
ರಾಮೇಶ್ವರ ರಥ, ಕೊಳ್ಳೇಗಾಲ ಮರಳೇಶ್ವರ ರಥ, ತಿರಮಕೊಡಲು ಅಗಸ್ತ್ಯೇಶ್ವರ ರಥ, ಬೆಂ.ತಮ್ಮೇನಹಳ್ಳಿ
ರೇಣುಕಾಯಲ್ಲಮ್ಮ ಕರಗ, ಹಿರೇಮಾಗಡಿ ರಥ |
2 |
ವಿಷ್ಣು ದಮನೋತ್ಸವ,
ವಿಶ್ವ ಮನೋವೈಕಲ್ಯ ಜಾಗೃತ ದಿನ, ಪಾಮ್ ಸಂಡೇ, ಬನವಾಸಿ ಮಧುಕೇಶ್ವರ ರಥ, ಕೊಳಗದಾಳ ಉತ್ಸವ,
ಸಜಿಪ ಜಾತ್ರೆ, ಮಾಗಡಿ ರಂಗಸ್ವಾಮಿ ರಥ, ಸಖರಾಯಪಟ್ಟಣಲಕ್ಷ್ಮೀಚೆನ್ನಕೇಶವ/ಶಕುನ ರಂಗನಾಥ ರಥ,
ತಿರುಮಕೂಡ್ಲು ಅಗಸ್ತ್ಯೇಶ್ವರ ಶಿವದೀಪೋತ್ಸವ, ನಾಗರನವಿಲೆ ನಾಗೇಶ್ವರ ರಥ,
ಚಿಕ್ಕನಾಯಕನಹಳ್ಳಿ|ದಸೂಡಿ ಆಂಜನೇಯ ರಥ, ಶಿವನಸಮುದ್ರ ಸೋಮೇಶ್ವರ ರಥ, ತಲಕಾಡು ವೈದ್ಯೇಶ್ವರ ರಥ, ಕೋಲಾರ ಡಿ|| ಚಿಕ್ಕ ತಿರುಪತಿ ವೆಂಕಟರಮಣ ರಥ, ಟಿ.ನರಸೀಪುರ ಪ್ರಹ್ಲಾದೋತ್ಸವ, ನಂಜನಗೂಡು
ದೊಡ್ಡ ಜಾತ್ರೆ |
3 |
ಅನಂಗ ತ್ರಯೋದಶಿ,
ಹೊಸಪೇಟೆ ಜಂಬೂನಾಥೇಶ್ವರ ಜಾತ್ರೆ, ಸೋಮ ಪ್ರದೋಷ, ಬೆಂ.ತಮ್ಮೇನಹಳ್ಳಿ ರೇಣುಕಾಯಲ್ಲಮ್ಮ ಕರಗ,
ಬೇಲೂರು ಚನ್ನಕೇಶವ ರಥ, ಮುಳಬಾಗಿಲು|ಭೈರಕ್ಕೂರು ಕೋದಂಡರಾಮ ರಥ, ಚಾಮರಾಜನಗರ|ಕಮರವಾಡಿ
ಚೌಡೇಶ್ವರಿ/ಕಾಡೂರಮ್ಮ ರಥ, ತಿರುಮಕೂಡ್ಲು ತೀರ್ಥೋತ್ಸವ, ಕಡೂರು|ಗಿರಿಯಾಪುರ ಮೌನೇಶ್ವರ
ಸ್ವಾಮಿ ಉತ್ಸವ, ಪುಣಚ ಧ್ವಜ, ರಂಗನಾಯಕೀ ಜಯಂತಿ |
4 |
ಮಹಾವೀರ ಜಯಂತಿ,
ಅನಧ್ಯಯನ ಚತುಷ್ಟಯ |
5 |
ರೌಚ್ಯ ಮನ್ವಾದಿ,
ಮೂಡಬಿದರಿ ಉತ್ಸವ, ಪಂಗುಣಿ ಉತ್ತರಂ, ರಾಷ್ಟ್ರೀಯ ಕಡಲ ದಿನ, ಕಡಂಬ ಓಲೆಸಿರಿ, ನೆಲೋಗಿ ಉತ್ಸವ,
ಹಾಸನ ಡಿ|| ಪಾಳ್ಯಲಕ್ಷ್ಮೀಜನಾರ್ದನ ರಥ, ದೇವರಹಳ್ಳಿ ಉಡುಗಿರಿ ರಂಗನಾಥ ರಥ, ಮೇಲೂರು
ಗಂಗಾದೇವೀ ರಥ, ಕಡೂರು|ಹೂವಿನಹಳ್ಳಿ ವೀರಭದ್ರ ರಥ, ಚಿಂತಾಮಣಿ|ಕೋನಕುಂಟ್ಲ ವೆಂಕಟರಮಣ ರಥ,
ಗುಟ್ಟಕೊಡಿಗೇನಹಳ್ಳಿ ಕೆಲ್ಲೋಡು ಆಂಜನೇಯ ರಥ, ಜಂಗಮಕೋಟೆ ಗಂಗಾಧರ ರಥ, ದಾವಣಗೆರೆ ಹಳೇಪೇಟೆ
ವೀರಭದ್ರ ರಥ, ಹೊಳಲ್ಕೆರೆ ಕಾಲಭೈರವ ರಥ, ಅರಸೀಕೆರೆ|ಚಿಕ್ಕಹಲ್ಕೂರು ಬಿಳೀಕಲ್ಲು ರಂಗನಾಥ ರಥ,
ಚೆನ್ನರಾಯಪಟ್ಟಣ|ನುಗ್ಗೇಹಳ್ಳಿಲಕ್ಷ್ಮೀನೃಸಿಂಹ ರಥ, ಟಿ. ನರಸೀಪುರ ಗುಂಜಾನೃಸಿಂಹ ರಥ,
ಹೆಳವನಕಟ್ಟೆಲಕ್ಷ್ಮೀಕಾಂತ ರಥ, ಕೋಮಾರನಹಳ್ಳಿಲಕ್ಷ್ಮೀರಂಗನಾಥ ರಥ, ಮೋತಕಪಲ್ಲಿ ಆಂಜನೇಯ ರಥ,
ಮೂಕನಹಳ್ಳಿಲಕ್ಷ್ಮೀನೃಸಿಂಹ ರಥ, ಶ್ರೀರಂಗಪಟ್ಟಣ|ಮಹದೇವಪುರ ಕಾಶೀವಿಶ್ವೇಶ್ವರ ರಥ,
ಶ್ರವಣಬೆಳಗೊಳ ರಥ, ಚಿಕ್ಕಬಳ್ಳಾಪುರ ಸಬ್ಬೇನಹಳ್ಳಿ ತಿಮ್ಮಪ್ಪಾರ್ಯ ಆರಾಧನೆ, ಶ್ರೀಪೆರುಂದೇವಿ
ತಿರುನಕ್ಷತ್ರ, ನಂಜನಗೂಡು ತೀರ್ಥಸ್ನಾನ, ಆನೆಕಲ್ಲು ಕರಗ, ನಂದಳಿಕೆ, ನೇರಳಕಟ್ಟೆ ಜಾತ್ರೆ,
ಶಿಕಾರಿಪುರ ಹುಚ್ಚರಾಯಸ್ವಾಮಿ ರಥ |
6 |
ದವನದ ಹುಣ್ಣಿಮೆ,
ಚಿತ್ರಾ ಪೂರ್ಣಿಮಾ, ಬೆಂಗಳೂರು ಕರಗ, ಹನುಮದ್ವತ, ಅಕ್ಕ ಮಹಾದೇವಿ ಜ., ಮೇಲುಕೋಟೆ ಬ್ರಹ್ಮೋತ್ಸವಾರಂಭ, ಪವಿತ್ರ ಗುರುವಾರ, ಒಡಿಯೂರು ಉತ್ಸವ, ಶಿರಾಲಿ
ರಥ, ಚಿತ್ರಾಪುರ ರಥ, ಅಗಲ್ಪಾಡಿ ರಥ, ಪುಣಚ ಉತ್ಸವ, ಮೂಡುಬಿದ್ರೆ ಬಸದಿ ಉತ್ಸವ, ಶ್ರವಣಬೆಳಗೂಳ
ರಥ, ಬಸ್ರೂರು ರಥ, ಬಗ್ವಾಡಿ ರಥ, ವಿದುರಾಶ್ವತ್ಥ ರಥ, ಚಿತ್ರದುರ್ಗ ಜಾತ್ರೆ, ಚಿಕ್ಕಬಳ್ಳಾಪುರ
ಉತ್ಸವ, ತುಮಕೂರು ಶೆಟ್ಟಿಹಳ್ಳಿ ಆಂಜನೇಯ ರಥ, ಭದ್ರ‍್ರಾವತಿ|ದಾನವಾಡಿ ಗಿರಿರಂಗನಾಥ ರಥ, ಹಾಸನ
ಕೌಶಿಕ ಚೆನ್ನಕೇಶವ ರಥ, ಚಿಕ್ಕಬಳ್ಳಾಪುರ|ಮಾರಗಾನಹಳ್ಳಿ ಚೆನ್ನಕೇಶವ ರಥ, ಮೈಸೂರು
ಶ್ರೀರಾಂಪೇಟೆ ಶ್ರೀನಿವಾಸ ರಥ, ಮುಳಬಾಗಿಲು ಪ್ರಸನ್ನವಿಠಲ ನಾರಾಯಣ ರಥ,
ಶ್ರೀನಿವಾಸಪುರ|ಯೆಲ್ದೂರು ಕೋದಂಡರಾಮ ರಥ, ಸಿರಿಗೆರೆ ಆನೆಗೋಡು ಮರುಳಸಿದ್ಧೇಶ್ವರ ರಥ/ಶಿವನಪಾದ
ಜಾತ್ರೆ, ಧಾರವಾಡ|ಸಾತೇನಹಳ್ಳಿ ಮಾರುತಿ ರಥ, ತುಮಕೂರು ಡಿ. ಬಡವನಹಳ್ಳಿ ರಂಗನಾಥ ರಥ,
ಗೌರಿಬಿದನೂರು|ಚಿಂತಲಪಲ್ಲಿ ಆಂಜನೇಯ ರಥ, ಬೆಂ.ಕೆಂಗೇರಿ ಉಪನಗರ ಸಂಪಿಗೆ ಶ್ರೀನಿವಾಸ ರಥ,
ಶ್ರೀರಂಗಪಟ್ಟಣ ಪ್ರಸನ್ನ ಗಂಗಾಧರ ರಥ, ಚಿಕ್ಕಬಳ್ಳಾಪುರ ಕೋದಂಡರಾಮ ಕೀಲುಕುದುರೆ ಉತ್ಸವ,
ನೆಲಮಂಗಲ|ಬಸವನಹಳ್ಳಿ ವೆಂಕಟರಮಣ ರಥ, ಗುಬ್ಬಿ|ಮಣೇಕುಪ್ಪೆ ಆಂಜನೇಯ ರಥ,
ಬೆಂ.ಗಿರಿನಗರಲಕ್ಷ್ಮೀವೆಂಕಟೇಶ್ವರ ರಥ, ಹರಿಹರ ಕೋಟೆಕೇರಿ ಮಾರುತಿ ಜಯಂತಿ, ಬಾಗಲವಾಡ ರಥ,
ಹುಣಸೇನಹಳ್ಳಿ ರಥ, ಬಾಗೇಪಲ್ಲಿ ರಥೋತ್ಸವ, ಚಿನಗದ ರಥ, ಗಜೇಂದ್ರಗಡ ಜಾತ್ರೆ, ದೇವರ ಹೊಸಹಳ್ಳಿ
ರಥ, ಜಾಕನಳ್ಳಿ ರಥೋತ್ಸವ, ಕೋಲಕುಂದಾ ಜಾತ್ರೆ |
7 |
ಗುಡ್ ಫ್ರೈಡೇ,
ವಿಶ್ವ ಆರೋಗ್ಯ ದಿನ, ಉಚ್ಚಿಲ ಮಹಾಲಕ್ಷ್ಮೀ ರಥ, ಕೊಲ್ಹಾಪುರ ರಥ, ವರದಹಳ್ಳಿ ಶ್ರೀಧರಸ್ವಾಮಿ
ಆರಾಧನೆ, ವಾಗೀಶತೀರ್ಥ ಪುಣ್ಯದಿನ, ಉಳ್ಳಾಲ ಉತ್ಸವ |
8 |
ಹೋಲಿ ಸಾಟರ್ಡೇ,
2ನೇ ಶನಿವಾರ, ವಡಂಭಾಂಡೇಶ್ವರ ರಥ, ಮೂಡು ರಥ, ಹಂಪೆ ಚಕ್ರತೀರ್ಥ ಕೋದಂಡರಾಮ ರಥ, ಟಿ.
ನರಸೀಪುರ|ಬನ್ನೂರು ಕೋದಂಡರಾಮ ರಥ, ಮಧುಗಿರಿ|ತುರುವೇಕೆರೆ ರಂಗನಾಥ ಜಾತ್ರೆ,
ಕಳಲೆಲಕ್ಷ್ಮೀಕಾಂತ ರಥ |
9 |
ಸಂಕಷ್ಟ ಚತುರ್ಥಿ(ಚಂ.ಉ ರಾ 9:28), ಈಸ್ಟರ್ ಸಂಡೇ, ಅಕ್ಕಿಹೆಬ್ಬಾಳು ಬದರಿಕಾಶ್ರಮ ಸಂಗಮೇಶ್ವರ ರಥ,
ಮಲ್ಪೆ ವಡಭಾಂಡೇಶ್ವರ ರಥ, ಬೇಗೂರು ನಾಗೇಶ್ವರ ರಥ, ನವವೃಂದಾವನ ವಾಗೀಶತೀರ್ಥ ಆರಾಧನೆ,
ವಿದ್ಯಾಶ್ರೀಧರತೀರ್ಥ ಆರಾಧನೆ, ಮಳಕುಂಟೆ ರಥ, ಎಕ್ಕಾರು ಜಾತ್ರೆ, ಹೆಗಡಿಹಾಳ ಜಾತ್ರೆ |
10 |
ಹುಲಿಕಲ್ಲುಲಕ್ಷ್ಮೀನರಸಿಂಹ
ರಥ, ಕೂಡಲಿ ವಿದ್ಯಾಭಿನವ ವಾಲುಕೇಶ್ವರ ಆರಾಧನೆ, ಸಿರಿಗೆರೆ ಕಾಶೀಮಹಾಲಿಂಗಸ್ವಾಮಿ
ನಿಜೈಕ್ಯದಿನ, ಮಂಡ್ಯ ನಿರಂಜನಕುಟೀರ ನಿರಂಜನಾನಂದ ಆರಾಧನೆ, ಕಲ್ಲೇಪುರ ರಥ, ಕಣ್ವಾರ ಜಾತ್ರೆ,
ನೀಲಾವರ, ಅಡವಿ ರಥ |
11 |
ಗುಲ್ಬರ್ಗ ಸನ್ನತಿ
ಚಂದ್ರಲಾಪರಮೇಶ್ವರಿ ರಥ, ಬ್ರಹ್ಮಾವರ ರಥ, ಕೂಡಲ ರಥ, ಮದ್ದೂರು ನರಸಿಂಹ ರಥ, ವಿಜಾಪುರ ಡಿ.
ಹನುಗುಂದ|ಕೂಡಲಸಂಗಮೇಶ್ವರ ರಥ, ಹುಳಿಮಾವು ಕೋದಂಡರಾಮ ರಥ, ಕೋನಕುಂಟ್ಲು ರಥ, ಕಮಲಶಿಲೆ ದುರ್ಗಾಪರಮೇಶ್ವರಿ ರಥ, ಕೊಪ್ಪ|ಹಾಲ್ಮುತ್ತೂರು ಲೋಕಪರಮೇಶ್ವರಿ ರಥ, ಹುಲಿಕಲ್ಲು ವೆಂಕಟರಮಣ
ರಥ, ಅಗಡಿ ಶೇಷಾಚಲ ಭಗವಾನ ಜಯಂತಿ, ಹೊಸೂರು ಜಾತ್ರೆ, ಮೊದಲಕಟ್ಟೆ ಜಾತ್ರೆ, ಶಂಭೂರು ರಥ,
ಮುರಗೂಡು ಉತ್ಸವ |
12 |
ಬಸವಕಲ್ಯಾಣ
ಕಲ್ಯಾಣಪರ್ವ, ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ರಥ, ಕಾವಡಿ ಭಗವತಿ ಉತ್ಸವ, ಮಿತ್ತನಡ್ಕ ರಥ,
ಚಿಂತಾಮಣಿ|ಅಟ್ಟೂರುಲಕ್ಷ್ಮೀನೃಸಿಂಹ ರಥ, ಬಗ್ಗಾಡಿ ಜಾತ್ರೆ |
13 |
ಕಾಲಾಷ್ಟಮಿ,
ಅನಧ್ಯಯನ ದ್ವಯ, ಪಡುಬಿದ್ರೆ ಗಣಪತಿ-ಪಾರ್ವತಿ ವರ್ಧಂತಿ, ನೊಣವಿನಕೆರೆ ಬೇಟೆರಾಯ ರಥ,
ಬೆಟ್ಟತ್ತೂರು ಸುಬ್ರಹ್ಮಣ್ಯ ಉತ್ಸವ, ತಲಕಾಡು ಬಾಲಕೃಷ್ಣಾನಂದಮಠ ಶಾಂತಕೃಷ್ಣನಂದ ಆರಾಧನೆ,
ಶಹದತ್-ಎ-ಹಜರತ್-ಆಲಿ, ನಾಸಿಕ ಜನ್ಮೋತ್ಸವ, ಸವಡಿ ರಥ |
14 |
ಡಾ. ಅಂಬೇಡ್ಕರ್ ಜಯಂತಿ, ಸೌರ ಯುಗಾದಿ, ಮೇಷ ಸಂಕ್ರಮಣ, ಮಂಗಳೂರು ಕೊರಗಜ್ಜೆ ಉತ್ಸವ, ಚಿತ್ರವಿಶು, ವೈಶಾಖಿ,
ಬೆಂಗಾಲಿ ಹೊಸವರ್ಷ |
15 |
ಮೌನ ದಿನ,
ದೊಡ್ಡಬಳ್ಳಾಪುರ|ಉಜ್ಜನಿ ಹೊಸಹಳ್ಳಿ ಚಂದ್ರಮೌಳೀಶ್ವರ ಉತ್ಸವ, ರೋಣೂರು ವೆಂಕಟರಮಣ ರಥ,
ಹೊಸದುರ್ಗ|ಬೆಲಗೂರು ರಾಮೇಶ್ವರ ರಥ, ನಿಂಗದಹಳ್ಳಿ ರಥ, ಉಗಾರಬುರ್ಧ ನಾರಾಯಣ ಸ್ವಾಮಿ ಆರಾಧನೆ |
16 |
ಸರ್ವತ್ರ ಏಕಾದಶಿ, ವರೂಥಿನೀ ಏಕಾದಶಿ, ಮಾಧೂರು ಮಹೋತ್ಸವ, ಬಂಟ್ವಾಳ ಮಹಾಲಿಂಗೇಶ್ವರ ರಥ, ಮೈಸೂರು ಕೋಟೆ
ಶ್ವೇತವರಾಹ ರಥ, ಪೊಳಲಿ ಜಾತ್ರೆ, ವಲ್ಲಭಾಚಾರ್ಯ ಜ., ಕೂಡ್ಲಿ ಶಂಕರಭಾರತೀ ಆರಾಧನೆ,
ಸೀಗೇಹಳ್ಳಿ ರಥ, ಹಂಸಭಾವಿ ಗೋವಿಂದಾನಂದತೀರ್ಥ ಆರಾಧನೆ |
17 |
ಸೋಮ ಪ್ರದೋಷ,
ಪುತ್ತೂರು ಮಹಾಲಿಂಗೇಶ್ವರ ರಥ, ಪಾವಂಜೆ ರಥ, ಕೊಡ್ಯಡ್ಕ ಉತ್ಸವಾರಂಭ, ಹಂಪಿಹೊಳೆ ನರಸಿಂಹ
ಆರಾಧನೆ |
18 |
ವರಾಹ ಜಯಂತಿ, ಮಾಸ ಶಿವರಾತ್ರಿ, ಅನಧ್ಯಯನ ಚತುಷ್ಟಯ, ವಿಶ್ವ ಸಾಂಸ್ಕೃತಿಕ ದಿನ, ಪಾಲೂರು ಜೋಡಿ ದೇವರು ಉತ್ಸವ,
ಕುಂಬಳೆ ಅನಂತಪುರ ಉತ್ಸವ, ವಾಮಂಜೂರು ಅಮೃತೇಶ್ವರಿ ರಥ, ಅಕ್ಕಲಕೋಟೆ ಸಮರ್ಥ ಪುಣ್ಯದಿನ |
19 |
ಷಬ್-ಎ-ಕ್ವಾಡರ್,
ಕಡೆ ಶಿವಾಲಯ ರಥ, ಕೊಕ್ಕಡ ಪುತ್ತಿಗೆ ಮಹಾವಿಷ್ಣು ರಂಗಪೂಜೆ, ಷಹಜಾನಪುರ ಆರಾಧನೆ, ಮುಡುಕುತೊರೆ
ಪರಿಷೆ |
20 |
ಅಕ್ಷಯ ಅಮಾವಾಸ್ಯೆ,
ಕರಗ ವ್ರತ, ತಾಯಲೂರು ಕಾಶೀವಿಶ್ವೇಶ್ವರ ರಥ, ಮಾನ್ವಿ ಉತ್ಸವ, ಟಿ. ನರಸೀಪುರ|ಕೃಷ್ಣಾಪುರ
ಗೋಪಾಲಕೃಷ್ಣ ರಥ, ನೃಸಿಂಹವಾಡಿ ನಾರಾಯಣಸ್ವಾಮಿ ಆರಾಧನೆ |
21 |
ಜುಮಾತ್-ಉಲ್-ವಿದಾ,
ಕಾರ್ಯದರ್ಶಿಗಳ ದಿನ, ಬೌದ್ಧ ಹೊಸವರ್ಷ, ಕರವೀರಭದ್ರ ನವರಾತ್ರಾರಂಭ, ವೇಣೂರು ಮಹಾಲಿಂಗೇಶ್ವರ
ರಥ, ಹೆಬ್ಬೂರು ಕೋದಂಡಾಶ್ರಮ ಶಂಕರಜಯಂತಿ, ಚನ್ನಗಿರಿ|ವಡ್ನಾಳ್ ಕಾಶೀಮಠ ಶಂಕರಾಚಾರ್ಯ ಪು.,
ಚಂದ್ರದರ್ಶನ, ಪೈವಳಿಕೆ ಉತ್ಸವ, ಮಲಗವೇಲಿ ಪುಣ್ಯದಿನ |
22 |
ಕುತುಬ್-ಎ-ರಂಜಾನ್,
4ನೇ ಶನಿವಾರ, ಪರಶುರಾಮ ಜಯಂತಿ, ಭೂಮಿ ದಿನ, ಉಚ್ಚಿಲ ಕೋಟೆ ಮಹಾವಿಷ್ಣುಮೂರ್ತಿ ಜಾತ್ರೆ,
ಮಳಖೇಡ ಸತ್ಯಾನಂದತೀರ್ಥ ಪುಣ್ಯದಿನ, ಹಂಪಿ ವಿದ್ಯಾರಣ್ಯರ ಆರಾಧನೆ |
23 |
ಬಸವ ಜಯಂತಿ,
ವಿನಾಯಕೀ ಚತುರ್ಥಿ, ಅಕ್ಷಯ ತೃತೀಯಾ, ತ್ರೇತಾಯುಗಾದಿ, ವಿಶ್ವ ಪುಸ್ತಕ ಮತ್ತು ಕೃತಿಹಕ್ಕು
ಸ್ವಾಮ್ಯ ದಿನ, ಶಂಬೂರು ಸುಬ್ರಹ್ಮಣ್ಯ ಉತ್ಸವ, ಕಾರಡ್ಕ ಮುಂಡೋಲಾ ದುರ್ಗಾ ರಥ, ಕೋಟೆಬಾಗಿಲು
ಮಾರುತಿ ಉತ್ಸವ, ಚೆನ್ನಗಿರಿ ಕೋಟೆ ರಂಗನಾಥ ರಥ, ಶಿವಮೊಗ್ಗ ಸಂಜೀವ ಆಂಜನೇಯ ರಥ, ಕಮಲಾಪುರ
ಈಶ್ವರ ರಥ, ಅರಕಲಗೂರು|ರಾಮನಾಥಪುರ ರಾಮೇಶ್ವರ ರಥ, ತೀರ್ಥಹಳ್ಳಿ ಅರುಣಗಿರಿ ವೇಕಟೇಶ ರಥ,
ರಾಣೆಬನ್ನೂರು ಅಭಿಷೇಕ, ಬೆಂ.ರಾಜಾಜಿನಗರ ಆವನೀಮಠ ಪ್ರತಿಷ್ಠಾ ವರ್ಧಂತಿ, ಹಂಪಿ ಮಲಯಾಳಬ್ರಹ್ಮ
ಆರಾಧನೆ, ಸಿರಿಗೆರೆ ಶಿವಕುಮಾರ ಶಿವಾಚಾರ್ಯ ಜಯಂತಿ, ವಿದ್ಯಾ ಶ್ರೀನಿವಾಸತೀರ್ಥ ಆರಾಧನೆ,
ವಿದ್ಯಾಪತಿತೀರ್ಥ ಆರಾಧನೆ, ಶಕಟಪುರ ರಥ, ಖಜೇರಿ ರಥ, ಭಂಡಿಗಡಿ ಗೋಪಾಲಕೃಷ್ಣ ರಥ, ಸೂಡಿ
ಪ್ರತಿಷ್ಠಾದಿನ |
24 |
ಕೆ.ಆರ್.ಪೇಟೆ|ಮೋದೂರು
ರಾಮಲಿಂಗೇಶ್ವರ ಜಾತ್ರೆ, ಭಾಷ್ಯಕಾರ ರಥ |
25 |
ಶಂಕರ ಜಯಂತಿ,
ರಾಮಾನುಜಾಚಾರ್ಯ ಜ., ಲಾವಣ್ಯಗೌರೀ ವ್ರತ, ಶೃಂಗೇರಿ ಜಯಂತ್ಯುತ್ಸವ, ಉಜ್ವೈನಿ
ಸಿದ್ಧಲಿಂಗೇಶ್ವರ ರಥ, ಗಾಯತ್ರೀ ಜಯಂತಿ, ಬಾಯಾರು ಮಲರಾಯ ಧ್ವಜ, ಕ್ಯಾತ್ಸಂದ್ರ ಉತ್ಸವ, ಕೋಲಾರ
ಗರುಡೋತ್ಸವ, ಬೆಂ.ಕೃಷ್ಣರಾಜಪುರ ಗಾಯತ್ರೀಅಮ್ಮ ರಥ, ಗುಡಿಬಂಡೆ|ಸೋಮೇನಹಳ್ಳಿ ವೆಂಕಟರಮಣ ರಥ,
ಹೆಬ್ಬೂರು ಕೋದಂಡಾಶ್ರಮ ಚಂಡೀ ಹೋಮ, ಭಾವನಾಮಹರ್ಷಿ ಜಯಂತಿ, ಬಾರಂದೂರು ಬ್ರಹ್ಮಾನಂದ ಯೋಗಾಶ್ರಮ
ಶಂಕರ ಜಯಂತಿ, ಕೊಳ್ಳೇಗಾಲ ಸುಬ್ರಹ್ಮಣ್ಯ ನವಗ್ರಹ ವರ್ಧಂತಿ, ಕುಂತಿಕಾನ ಜಾತ್ರೆ, ಕಾನಂಗಿ
ಶ್ರೀನಿವಾಸ ಧ್ವಜ, ಹೊಸಹಳ್ಳಿ ರಥ, ಗುಡಿಬಂಡೆ ಸೋಮೇನಹಳ್ಳಿ ರಥ, ಗುರುಪುರ, ಕನ್ನರ್ಪಾಡಿ ರಥ,
ದಾರುಕಾಚಾರ್ಯ ಜ. |
26 |
ವಿಶ್ವ ಬೌದ್ಧಿಕ
ಆಸ್ತಿ ದಿನ, ಸಾಲಿಗ್ರಾಮ ಯೋಗನೃಸಿಂಹ ರಥ, ಯರಗೋಳ ಪುಣ್ಯದಿನ, ಶ್ರೀರಂಗಪಟ್ಟಣ ರಂಗಸ್ವಾಮಿ
ಜಯಂತಿ |
27 |
ಗಂಗಾಸಪ್ತಮಿ,
ಭಾಗೀರಥ ಜಯಂತಿ, ಅನಧ್ಯಯನ ದ್ವಯ, ಚನ್ನಪಟ್ಟಣ ರಥ, ಭಾಗಮಂಡಲ ಜಾತ್ರೆ,
ರಾಮನಗರ|ಮಾಗಡಿ|ಉಡುಕುಂಟೆ ಚೆನ್ನಿಗರಾಯ ರಥ, ಶ್ರೀರಂಗಪಟ್ಟಣ ರಂಗಸ್ವಾಮಿ ಜಯಂತಿ |
28 |
ಬಲ್ನಾಡು
ಉಳ್ಳಾಲ್ತಿ ದೈವ್ಯ ಜಾತ್ರೆ, ಗಂಗೋತ್ಪತ್ತಿ, ಮೊದಲಕಲ್ಲು ಶೇಷದಾಸರಾಯ ಪುಣ್ಯತಿಥಿ,
ದೊಡ್ಡಚಿಂತನವೇಲಿ ಶೇಷಾದಾಸರ ಪುಣ್ಯದಿನ |
29 |
ಸೌರ ಶ್ರೀರಾಮನವಮಿ,
ವಾಸವೀ/ಕನ್ಯಕಾಪರಮೇಶ್ವರೀ/ನಿಮಿಷಾಂಬಾ ಜ., ಅಂತರರಾಷ್ಟ್ರೀಯ ನೃತ್ಯ ದಿನ, ಬಾಯಾರು ಮಲರಾಯ
ಕಡೇಬಂಡಿ, ಮಡಕಟ್ಟೆ ವಿಷ್ಣುಮೂರ್ತಿ ವರ್ಧಂತಿ, ಶಿಶಿಲ ರಥ, ತಲಕಾಡು ಬಾಲಕೃಷ್ಣಾನಂದಮಠ ಶುಕ
ಜಯಂತಿ, ಬೊಮ್ಮಲಾಪುರ ತ್ರಿಪುರಾಂತಕೀ ರಥ, ಮರುಳಾರಾಧ್ಯ ಜಯಂತಿ |
30 |
ಶಂಬೂರು
ಸುಬ್ರಹ್ಮಣ್ಯ ಉತ್ಸವ, ನೆಟ್ಟಣಿಗೆ ಮಹಾಲಿಂಗೇಶ್ವರ ಉತ್ಸವ, ಬಲ್ಮಂಜೆ ರಥ, ಬೆಂ.ಕೋಟೆವೆಂಕಟರಮಣ
ರಥ, ವಿರಾಟ್ ಪೋತಲೂರಿ ವೀರಬ್ರಹ್ಮೇಂದ್ರ ಆರಾಧನೆ, ವರ್ಧಮಾನ ತೀರ್ಥಂಕರ ಕೇವಲ ಜ್ಞಾನಕಲ್ಯಾಣ, ವೆಂಕಟಾಪುರ
ಕಲ್ಯಾಣೋತ್ಸವ |
ಏಪ್ರಿಲ್ - 2023
ನಮ್ಮ ಬಗ್ಗೆ
- ಬೆಂಗಳೂರು ಪ್ರೆಸ್
- ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.