ಈ ಬ್ಲಾಗ್ ಅನ್ನು ಹುಡುಕಿ

ಆಗಸ್ಟ್ - 2023

ತಾರೀಖು

ದಿನದ ವಿಶೇಷ

1

ಆಳ್ವಾಂದರ್ ತಿರುನಕ್ಷತ್ರ

2

 

3

ಪೆದಿನೆಟ್ಟಾಂ ಪೆರಕ್

4

ಸಂಕಷ್ಟ ಚತುರ್ಥಿ(ಚಂ.ಉ ರಾ 9:19), ಆಡಿ ಶುಕ್ರವಾರ

5

 

6

ಹಿರೋಷಿಮಾ ದಿನ, ವಿಶ್ವ ಸ್ನೇಹ ದಿನ

7

 

8

ಅನಧ್ಯಯನ, ಹಿರಿಯ ನಾಗರಿಕರ ದಿನ

9

ಕ್ವಿಟ್ ಇಂಡಿಯಾ ಡೇ /ಅಂತರರಾಷ್ಟ್ರೀಯ ಸ್ವದೇಶೀಯರ ದಿನ, ನಾಗಾಸಾಕಿ ದಿನ

10

ಆಡಿ ಕೃತ್ತಿಕ, ಬೆಂ.ಕುಮಾರಶೈಲ ಕೃತ್ತಿಕೋತ್ಸವ

11

ಆಡಿ ಶುಕ್ರವಾರ, ಬೆಂ.ಕುಮಾರಶೈಲ ರಥ

12

2ನೇ ಶನಿವಾರ, ಸರ್ವತ್ರ ಏಕಾದಶಿ

13

ಪ್ರದೋಷ, ಎಡಚರ ದಿನ, ಇರುವಥ್ಥೆಂಟಾಂ ಪೆರಕ್

14

ಮಾಸ ಶಿವರಾತ್ರಿ, ಅನಧ್ಯಯನ ಚತುಷ್ಟಯ

15

ಸ್ವಾತಂತ್ರ್ಯ ದಿನಾಚರಣೆ

16

 

17

ಶ್ರಾವಣಮಾಸ ಪ್ರಾರಂಭ, ಸಪ್ತ ಪರಮಸ್ಥಾನ ವ್ರತಾರಂಭ, ಗೋಪಾಲ ಒಡೆಯರ ಆರಾಧನೆ, ಚಂದ್ರದರ್ಶನ, ಹುಲುಗನಮರಡಿ ಜಾತ್ರೆ

18

ಸಿಂಹ ಸಂಕ್ರಮಣ, ಕೊಲ್ಲಂ ಹೊಸವರ್ಷ, ಚಿತ್ರಹಳ್ಳಿ ಜಾತ್ರೆ, ಲೋಕಾಪುರ ಬಾಲಭುಜಂಗ ಆರಾಧನೆ

19

ಸಂಪದ್ಗೌರೀ ವ್ರತ, ಶ್ರಾವಣ ಶನಿವಾರ, ವಿಶ್ವ ಛಾಯಗ್ರಾಹಕ ದಿನ

20

ವಿನಾಯಕೀ ಚತುರ್ಥಿ, ನಾಗಚತುರ್ಥಿ, ಹೊಸಹೊಳಲು ಉತ್ಸವ, ಜಾಗವೇಲು ಜಾತ್ರೆ

21

ನಾಗ-ಗರುಡ ಪಂಚಮಿ, ಚಿತ್ರನೇಮೀ ವ್ರತ, ಬಸವಲಿಂಗೈಕ್ಯ ದಿನ,  ಶೃಂಗೇರಿ ವಿಧುಶೇಖರಭಾರತೀ ವರ್ಧಂತಿ, ಕಮ್ಮಾರಗಟ್ಟೆ ಗಿರಿಯಮ್ಮ ಪುಣ್ಯತಿಥಿ, ಒಡಿಯೂರು ಆಶ್ಲೇಷ ಬಲಿ, ಕಿಕ್ಕೇರಿ ರಥ, ಕೋಮಾರನಹಳ್ಳಿ ಜಾತ್ರೆ, ಮಲೆಬೆನ್ನೂರು ಪುಣ್ಯದಿನ

22

ಕಲ್ಕಿ ಜಯಂತಿ, ಮಂಗಳಗೌರೀ ವ್ರತ, ಪಾರ್ಸಿ ಹೊಸ ವರ್ಷ, ಶಿರಿಯಾಳ/ನೀಲಾಂಬಿಕಾ ಷಷ್ಠಿ, ಸ್ಕಂದ ಪವಿತ್ರಾರೋಪಣ, ವಿದ್ಯಾಪೂರ್ಣತೀರ್ಥ ಆರಾಧನೆ

23

ಶೀತಲ ಸಪ್ತಮಿ, ತುಳಸೀದಾಸ ಜಯಂತಿ, ಶಿವಮುಷ್ಟಿ ವ್ರತ, ಸೂರ್ಯ ಪವಿತ್ರಾರೋಪಣ, ವಿನೀತ ಕುಮಾರಸ್ವಾಮಿ ಪುಣ್ಯದಿನ,ಸಂತೆಬೆನ್ನೂರು ಸತ್ಯಾವರತೀರ್ಥ ಆರಾಧನೆ

24

ಅನಧ್ಯಯನ, ಕಳಲೆಲಕ್ಷ್ಮೀಕಾಂತತೀರ್ಥ ಆರಾಧನೆ

25

ವರಮಹಾಲಕ್ಷ್ಮೀ ವ್ರತ, ಕೋಲಾರ ಡಿ. ಕೈವಾರ ಸತ್ಯನಾರಾಯಣ ರಥ , ದೇವಿ ಪವಿತ್ರಾರೋಪಣ

26

4ನೇ ಶನಿವಾರ, ಶ್ರಾವಣ ಶನಿವಾರ, ಸುದರ್ಶನ ನೃಸಿಂಹ ಅವತಾರದಿನ, ಕೂಡ್ಲೂರು ರಥ, ಕಾರವಾರ ಪದ್ಮನಾಭಸ್ವಾಮಿ ಆರಾಧನೆ, ಧಾರವಾಡ ಗುರುನಾಥರಾಯ ಪುಣ್ಯದಿನ

27

ಸರ್ವತ್ರ ಏಕಾದಶಿ, ಪವಿತ್ರಾ ಏಕಾದಶಿ, ಸುರಪುರ ಪಾಶಾಂಕುಶಸ್ವಾಮಿ ಆರಾಧನೆ

28

ದಧಿ ವ್ರತಾರಂಭ, ವಿಷ್ಣು ಪವಿತ್ರಾರೋಪಣ, ಸೋಮ ಪ್ರದೋಷ

29

ಋಗುಪಾಕರ್ಮ, ತಿರು ಓಣಂ, ಮಂಗಳಗೌರೀ ವ್ರತ, ಅನಧ್ಯಯನ ತ್ರಯ, ರಾಷ್ಟ್ರೀಯ ಕ್ರೀಡಾ ದಿನ,ಲಕ್ಷ್ಮೀನಾಥ ತೀರ್ಥ ಆರಾಧನೆ, ಭಗವಾನ್ ಜಿವ್ಹೇಶ್ವರ ಜ., ಸ್ವಕುಲಸಾಳಿ ಜಿಂಹೇಶ್ವರ ಜಯಂತಿ, ಹೂಸಪೇಟೆ ಅಂಬಾಭವಾನಿ ಜ.

30

ಯಜುರುಪಾಕರ್ಮ, ಶಿವಪವಿತ್ರಾರೋಪಣ, ಹಯಗ್ರೀವ ಜಯಂತಿ

31

ನಾರಾಯಣಗುರು ಜ., ರಕ್ಷಾಬಂಧನ, ನೂಲ ಹುಣ್ಣಿಮೆ, ವೈಖಾನಸ ಜಯಂತಿ, ಗಾಯತ್ರೀ ಪ್ರತಿಪತ್, ರಾಘವೇಂದ್ರಸ್ವಾಮಿ ಪೂರ್ವಾರಾಧನೆ, ಸಂಸ್ಕೃತ ದಿನ, ಷೋಡಶಭಾವನ ಪರ್ವಾರಂಭ, ಕುಮಾರಬೆಟ್ಟ ರಥ, ಹುಬ್ಬಳ್ಳಿ ಸಿದ್ಧಾರೂಢಸ್ವಾಮಿ ಪುಣ್ಯದಿನ, ಸಿಂಧನ ಮಡು, ಶಿವಸಹಜಾನಂದ ಜಯಂತಿ.


ನಮ್ಮ ಬಗ್ಗೆ

ನನ್ನ ಫೋಟೋ
ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.