ಈ ಬ್ಲಾಗ್ ಅನ್ನು ಹುಡುಕಿ

ಮಾರ್ಚ್ - 2024

ತಾರೀಖು

ದಿನದ ವಿಶೇಷ

1

ಪಣಂಬೂರು ರಥ, ಪೆರುವಾಯಿ ಜಾತ್ರೆ, ಶಿವಮೊಗ್ಗ ಗಾಂಧೀಬಜಾರ್ ಕಾಳಿಕಾಪರಮೇಶ್ವರಿ ಪ್ರತಿಷ್ಠಾ ವರ್ಧಂತಿ, ಮೋಕಾ ಮಲ್ಲೇಶ್ವರ ಜಾತ್ರೆ, ಅಕ್ಕಿ ಆಲೂರು ವೀರಭದ್ರೇಶ್ವರ ಜಾತ್ರೆ, ಉಜ್ಜನಿ ಸಿದ್ಧಲಿಂಗ ಜಯಂತಿ, ಲೋಕಪುರ ಪರಮಹಂಸ ಆರಾಧನೆ, ಹಾನಗಲ್ಲು ಕುಮಾರಸ್ವಾಮಿ ಪುಣ್ಯದಿನ

2

ಮದ್ದೂರು ವೈದ್ಯನಾಥಪುರ ರಥ, ಸೀತಾವರ ಜಾತ್ರೆ, ತರಳಬಾಳು ಶಿವರಾಧ್ಯ ಲಿಂಗೈಕ್ಯ ದಿನ, ರೋಣ | ನಿಡಗುಂದಿಕೊಪ್ಪ ಶಿವಯೋಗಿ ಜಾತ್ರೆ, ಕೊಪ್ಪಳ | ಹಾಲವರ್ತಿ ಸದ್ಗುರು ಪುಣ್ಯತಿಥಿ, ಯಲಬುರ್ಗಾ | ಚಿಕ್ಕವಕ್ಕಲಕುಂಟಿ ಮಾರುತೇಶ್ವರ ಪುಣ್ಯತಿಥಿ, ಹಾನಗಲ್ಲ ಕುಮಾರಸ್ವಾಮಿ ಪುಣ್ಯತಿಥಿ, ಮೋಕ ಮಲ್ಲೇಶ್ವರಸ್ವಾಮಿ ರಥ

3

ಕಾಲಾಷ್ಟಮಿ, ಅನಧ್ಯಯನ, ರಾಷ್ಟ್ರೀಯ ರಕ್ಷಣಾ ದಿನ, ಉಪ್ಪಿನಂಗಡಿ ಮಖೆ ರಥ, ಪುರನೂರು ರಥ, ಸಿದ್ಧಗಂಗಾ ಜಾತ್ರೆ ಆರಂಭ, ರೋಣ | ನಿಡಗುಂದಿ ಕೊಪ್ಪ ಹಾನಗಲ್ಲ ಕುಮಾರೇಶ್ವರ  ಜಾತ್ರೆ, ಕೇದಾರ ಶಾಂತಲಿಂಗಗುರು ಆರಾಧನೆ, ಧಾರವಾಡ ವಿದ್ಯಾಗಿರಿ ಮೈಲಾರಲಿಂಗ ಕಾರಣಿಕ, ಗೋಕರ್ಣ ಶಿವರಾತ್ರ‍್ರಿ

4

ರಾಷ್ಟ್ರೀಯ ಭದ್ರತಾ ದಿನ, ಮೈಸೂರು ಮಾರಿಮಡೆ, ರಾಮದಾಸ ನವಮಿ, ಕೊಟ್ಟೂರು ಬಸವೇಶ್ವರ ರಥ, ಕಬೀರನಾಥ್ ಸ್ವಾಮಿ ಪುಣ್ಯಾರಾಧನಾ, ಬ್ಯಾಡಗಿ | ಅಣೂರ ಮಲ್ಲಿಕರ್ಜುನ ರಥ, ಅಥಣಿ | ಕಕಮರಿ ಸದ್ಗುರು ರಾಯಲಿಂಗೇಶ್ವರ ಪಲ್ಲಕ್ಕಿ ಉತ್ಸವ, ರುದ್ರಮುನೇಶ್ವರ ಸಂಸ್ಥಾನ ಮಠ ಚಾಂಬೋಳ ಶಿವಾನುಭವಗೋಷ್ಠಿ ಮತ್ತು ದಾಸೋಹ, ಹಾನಗಲ್ಲ | ಮಲಗುಂದ ರೇಣುಕಾದೇವಿ ಜಾತ್ರೆ, ಕೊಪ್ಪಳ | ಶಿವಶಾಂತವೀರಸ್ವಾಮಿ ಪುಣ್ಯತಿಥಿ, ಹೊನ್ನಾಳಿ | ಕುಂಬಳೂರು ಆಂಜನೇಯ ರಥ, ಗುತ್ತಲ ರುದ್ರಮುನಿ ಜಯಂತಿ

5

ಸೌಕೂರು ದುರ್ಗಾಪರಮೇಶ್ವರಿ ರಥ, ಹೊನ್ನಾಳಿ|ಕುಂಬಳೂರು ಆಂಜನೇಯ ರಥ, ಬ್ಯಾಡಗಿ | ಹೆಡಿಗ್ಗೊಂಡ ಕಲ್ಮೇಶ್ವರ, ಮಾರುತಿ, ಅಥಣಿ | ಕಕಮರಿ ರಾಯಲಿಂಗೇಶ್ವರ ಮಹಾಪ್ರಭುಗಳ ಪುಷ್ಪವೃಷ್ಟಿ ಸಮಾರೋಪ, ಹಾನಗಲ್ಲ | ಬಾಳಂಬೀಡ ಲಕ್ಷ್ಮಿದೇವಿ ರಥ ಹಾಗೂ ಗಂಗಾಪರಮೇಶ್ವರಿ ಜಾತ್ರ, ಗುರುನಂದೀಶ್ವರ ರಥ, ಕೊಟ್ಟೂರು ಗುರುಬಸವೇಶ್ವರ ರಥ, ಜಾಲಿಹಾಳ ಬ್ರಹ್ಮಾನಂದ ಜಯಂತಿ

6

ಸರ್ವತ್ರ ಏಕಾದಶಿ, ವಿಜಯಾ ಏಕಾದಶಿ, ಮಸ್ಕಿ | ಸಾನಬಾಳ ವೀರೇಶ್ವರತಾತ ಪುಣ್ಯತಿಥಿ ಹಾಗೂ ಜಾತ್ರೆ, ಹಾವೇರಿ | ಗುತ್ತಲ ರುದ್ರಮುನಿಸ್ವಾಮಿ ಜಯಂತಿ, ಕಡಕೋಳ ರಥ

7

ಕೊಡಗು ಕಟ್ಟೆಮಾಡು ಭದ್ರಾಕಲಿ ಉತ್ಸವ, ತಲಕಾಡು ಬಾಲಕೃಷ್ಣಾನಂದ ಆರಾಧನೆ, ಕುರುವತ್ತಿ ಬಸವೇಶ್ವರ ರಥ, ಕೌದಿ ಮಹಾಂತಸ್ವಾಮಿ ರಥ, ಬಲ್ಯ, ಪೈವಳಿಕೆ ಉತ್ಸವ

8

ಮಹಾಶಿವರಾತ್ರಿ, ಮಹಾ ಪ್ರದೋಷ, ಅಂತರರಾಷ್ಟ್ರೀಯ ಮಹಿಳಾ ದಿನ, ಉಪ್ಪಿನಂಗಡಿ ಮಖೆ ಜಾತ್ರೆ, ಕಿದೂರು ಶಿವರಾತ್ರಿ ಉತ್ಸವ, ದೆಲಂಪಾಡಿ ಉತ್ಸವ, ಕಪ್ಪಡಿ, ಕುರುವತ್ತಿ ಉತ್ಸವ, ಬೆಂ.ಮಾರತ್ತಹಳ್ಳಿ ಬೆಳ್ಳಿರಥೋತ್ಸವ, ಕನಕಪುರ ಜಾತ್ರೆ, ಬೆಂ.ದೀಪಾಂಜಲಿನಗರ ರಥ, ಮಾವಿನಹೊಳೆ ರಥ, ಮಲೈಮಾದೇಶ್ವರ ಬೆಟ್ಟ ಜಾತ್ರೆ, ಕಪ್ಪಡಿ ಜಾತ್ರೆ, ಕೂಡಲಸಂಗಮ ಗಣಮೇಳ, ಸೂರಣಗಿ ಮೌನೇಶ್ವರ ರಥ, ಚಿತ್ತಾಪೂರ | ಕೋರವಾರ ಅಣವಿ ವೀರಭದ್ರ ಅಗ್ನಿ ಮರುದಿನ ರಥ, ರುದ್ರಮುನಿ ಪಟ್ಟಾಧಿಕಾರ ಮಹೋತ್ಸವ, ಕುಕನೂರ ಭೋಗೇಶ್ವರ ರಥ, ಶ್ರೀಶೈಲ ಪಂಡಿತಾರಾಧ್ಯ ಜಯಂತಿ, ಕಾಶೀ ವಿಶ್ವಾರಾಧ್ಯ ಜಯಂತಿ, ಗೋಕರ್ಣ ಮಹಾಬಲೇಶ್ವರ ರಥ, ವಿಶ್ವಾರಾಧ್ಯ/ಪಂಡಿತಾರಾಧ್ಯ ಜಯಂತಿ

9

2ನೇ ಶನಿವಾರ, ಶನೈಶ್ಚರ ಜಯಂತಿ, ಸರ್ವ ಶರಣರ ದಿನ, ಸಿದ್ದಗಂಗಾ ಸಿದ್ಧಲಿಂಗೇಶ್ವರ ರಥ, ಗದಗ ಶಿವಾನಂದಸ್ವಾಮಿ ರಥ, ಅನಧ್ಯಯನ ತ್ರಯ, ವಿಟ್ಲ್ಲ ಉಮಾಮಹೇಶ್ವರ ಉತ್ಸವ, ಸಿದ್ಧಗಂಗಾ, ಶ್ರೀರಂಗಪಟ್ಟಣ, ದೊಡ್ಡಬಳ್ಳಾಪುರ ರಥ, ಕೆದೂರು, ದೇಲಂಪಾಡಿ ಉತ್ಸವ, ಹುಬ್ಬಳ್ಳಿ ರಥ, ಬೈಲಹೊಂಗಲ ರಥ, ನಂದಿ ಭೋಗನಂದೀಶ್ವರ ರಥ, ರಾಬರ್ಟ್ಸನ್‌ಪೇಟೆ ರಾಮಲಿಂಗೇಶ್ವರ ರಥ, ಗುಬ್ಬಿ ಅಮರಗೊಂಡ ಮಲ್ಲಿಕಾರ್ಜುನ ರಥ, ಕೊಳ್ಳೇಗಾಲ ಮಕ್ಕಳ ಮಹದೇಶ್ವರ ರಥ,  ಬೆಂ.ಕಾಡುಮಲ್ಲೇಶ್ವರ ರಥ, ಹುಬ್ಬಳ್ಳಿ ಸಿದ್ಧಾರೂಢ ರಥ, ಗದ್ದಿಗೇರಿ ಗುರು ದೊಡ್ಡಬಸವೇಶ್ವರಸ್ವಾಮಿ ರಥ, ಕೂಡ್ಲು ಧ್ವಜ, ಕುರವತ್ತಿ ರಥ, ಸೂರಣಿಗಿ ರಥ, ಯಲಿಯೂರು ಉತ್ಸವ, ಮಾದನೂರು ವಿಷ್ಣುತೀರ್ಥ ಪುಣ್ಯದಿನ

10

ಶಿವರಾತ್ರಿ ಅಮಾವಾಸ್ಯೆ, ಸವಣೂರ | ಚೌಡಾಳ ಹಾವಯ್ಯಸ್ವಾಮಿ ರಥ, ದ್ವಾಪರ ಯುಗಾದಿ, ಕಾರಿಂಜೆ ರಥ, ಕಾರಿಂಜೆ, ಕೆಳದಿ ರಥ, ಇರ್ಪು ಜಾತ್ರೆ, ಶೃಂಗೇರಿ ರಥ, ಸಂತ ನಿಳೋಬ ಮಹಾರಾಜ ಪುಣ್ಯತಿಥಿ, ಸೂಡಿ ವೀರಭದ್ರ ರಥ, ನರೇಗಲ್ಲ ತ್ರಿಪುರಾಂತರೇಶ್ವರ ರಥ, ಸಿಂದಗಿ ಪೂಜ್ಯ ಶಾಂತವೀರ ಶಿವಾಚಾರ್ಯ ಪುಣ್ಯತಿಥಿ, ಶಿವಯೋಗ ಮಂದಿರ ಜಾತ್ರೆ, ಶಿಗ್ಗಾಂವ | ಗಂಜಿಗಟ್ಟಿ ಚರಮೂರ್ತೇಶ್ವರ ರಥ, ಮುಂಡರಗಿ | ಚಿಕ್ಕವಡ್ಡಟ್ಟಿ ಜಂತ್ಲಿ, ಹಮ್ಮಿಗಿ, ಲಕ್ಕುಂಡಿ ಬಿನ್ನಾಳ, ಲಿಂಗಸೂರು | ಕುಣಿಕಲ್ಲೂರ ಹಳ್ಳಿ, ಉಕ್ಕಡಗಾತ್ರಿಗಳಲ್ಲಿ ಬಸವೇಶ್ವರ ರಥ, ಹಾವೇರಿ ಸಿಂಧಗಿ ಮಠ ಲಿಂಗೈಕ್ಯ ಶಿವಶಾಂತವೀರ ಪಟ್ಟಾಧ್ಯಕ್ಷರ ಪುಣ್ಯತಿಥಿ, ಕಲಘಟಗಿ | ಹುಲಿಕಟ್ಟಿ ಶೈಲೇಶ್ವರ ರಥ, ಕುಕನೂರ | ಇಟಗಿ ವೀರಭದ್ರ ರಥ, ಕೋಟಿಪುರ ಕೋಟಿಲಿಂಗೇಶ್ವರ ರಥ, ತಾಳಕೇರಿ ಬಸವಂತ ಶಿವಯೋಗಿ ರಥ, ಯಲಬುರ್ಗಾ | ಮಂಡಲಗಿರಿ ವೀರಭದ್ರೇಶ್ವರ ರಥ, ರೋಣ | ಸೂಡಿ ವೀರಭದ್ರೇಶ್ವರ ಮಹಾರಥ, ಉಕ್ಕಡಗಾತ್ರಿ ಕರೀಬಸವೇಶ್ವರ ರಥ, ಉಣಕಲ್ ಶ್ರೀರಾಮಲಿಂಗೇಶ್ವರ ರಥ, ಹುನಗುಂದ | ಚಿತ್ತರಗಿ ಹಿರೇಮಠ ಮುಪ್ಪಿನಸ್ವಾಮಿ ರಥ, ಗುಳೇದಗುಡ್ಡ ಗೋಪಾಲಪ್ಪನ ಜಾತ್ರೆ, ಗೋಕರ್ಣ ಶಿವರಾತ್ರಿ ಮಹೋತ್ಸವ ಮುಕ್ತಾಯ, ಆದ್ಯಪಾಡಿ ಧ್ವಜ

11

ಯಲಬುರ್ಗಾ | ವೀರಾಪುರ ಶಿವಬಸವೇಶ್ವರ ರಥ, ಹುಬ್ಬಳ್ಳಿ ಸಿದ್ಧಾರೂಢಮಠ ಕೌದಿಪೂಜೆ, ಮೈಸೂರು ಮಾರಿಶಿಡಿ, ಹೊನ್ನಗಿರಿ ಚೂರ್ಣೋತ್ಸವ, ಗೋಕರ್ಣ ರಥ, ಆರಗ ರಥ, ಹೊನ್ನಗಿರಿ, ಶಿವಮಂಗಲ ಜಾತ್ರೆ, ಕೆರೆಕಟ್ಟೆ ಜಾತ್ರೆ, ಕೆಳದಿ ರಾಮೇಶ್ವರ ರಥ, ಚಿಕ್ಕನಾಯಕನಹಳ್ಳಿ|ದಬ್ಬಗುಂಟೆ ಪೂಜಾರ ತಮ್ಮಣ್ಣಯ್ಯ ಜಾತ್ರೆ, ತೀರ್ಥಹಳ್ಳಿ|ಅರಗ ಕಲಾನಾಥೇಶ್ವರ ರಥ, ಬೆಂ.ಚಾಮರಾಜಪೇಟೆ ರಾಮೇಶ್ವರ ರಥ, ಸುಧೀಂದ್ರತೀರ್ಥ ನವವೃಂದಾವನ ಆನೆಗುಂದಿ ಆರಾಧನೆ, ಬಂಥನಾಳ ವೃಷಭ ಲಿಂಗೇಶ್ವರ ರಥ, ಯಲಬುರ್ಗಾ | ಬಳಗೇರಿ ಬಸವೇಶ್ವರ ರಥ, ಜೇವರ್ಗಿ | ಯಂಕಂಚಿ ಬಸವೇಶ್ವರ ಪಲ್ಲಕ್ಕಿ ಉತ್ಸವ, ಹಾನಗಲ್ಲ | ಗೆಜ್ಜಿಬಸವೇಶ್ವರ ರಥ, ಹರಿಹರ | ಉಕ್ಕಡಗಾತ್ರಿ ಕರಿಬಸವೇಶ್ವರ ರಥ, ಕಲಘಟಗಿ | ದುಮ್ಮವಾಡ ವಿಠಲ ರುಕ್ಮಾಯಿ ಹರಿಮಂದಿರ ರಥ, ಕೆಳದಿ ರಾಮೇಶ್ವರ ರಥ, ಚಂದ್ರದರ್ಶನ

12

ರಾಮಕೃಷ್ಣ ಪರಮಹಂಸ ಜಯಂತಿ, ದಂಡಿ ಯಾತ್ರಾ ದಿನ, ಕೆದಿಲ ಒಲೆಸಿರಿ, ಉಚ್ಚಿಲ ಮಹಾಲಿಂಗೇಶ್ವರ ರಥ, ಕುಡ್ಲ್ಲೂ ಶಿವಮಂಗಲ ಉತ್ಸವ, ಉಡುಪಿ ಅನಂತೇಶ್ವರ ರಥ, ಪಾಲಿಮಾರು ಜಾತ್ರೆ, ಗೋಕರ್ಣ ಅವಭೃತೋತ್ಸವ, ಹಳೇಬಿಡು ಮಾದೇಶ್ವವರ ರಥ, ಹರಿಹರ|ಕೋಮಾರನಹಳ್ಳಿ ಶಂಕರಲಿಂಗ ಭಗವಾನ್ ಆರಾಧನೆ

13

ವಿನಾಯಕೀ ಚತುರ್ಥಿ, ಹೊರನಾಡು ಅನ್ನಪೂರ್ಣೇಶ್ವರೀ ರಥ, ಪಾಂಡವಪುರ|ಚಿನಕುರುಳಿ ಹೋಬಳಿ ಬೇಬಿಬೆಟ್ಟ ಸಿದ್ಧಲಿಂಗೇಶ್ವರ ರಥೋತ್ಸವ, ಮೈಸೂರು ನಜರ್‌ಬಾದ್ ದುರ್ಗಾದೇವಿ ಜಾತ್ರೆ, ಸಿಂಧಗಿ ಚಿಕ್ಕಪ್ಪಯ್ಯಸ್ವಾಮಿ ಪುಣ್ಯದಿನ, ಕಡಪ ರಾಚೋಟಿ ವೀರಭದ್ರೇಶ್ವರ ರಥ, ಗದಗ | ನರಸಾಪುರ ವೀರೇಶ್ವರಮಠ ಲಿಂ. ಚಂದ್ರಶೇಖರ ಶರಣ ಪುಣ್ಯಾರಾಧನೆ

14

ಮೀನ ಸಂಕ್ರಮಣ, ಉಜ್ಜಯಿನಿ ಮರುಳಾರಾಧ್ಯ ಪುಣ್ಯದಿನ, ಹುನಗುಂದ | ಹಿರೇಮಾಗಿ ವಪ್ಪತ್ತೇಶ್ವರಮಠ ರಥ, ಅನಧ್ಯಯನ, ವಿಶ್ವ ಮೂತ್ರಪಿಂಡ ದಿನ, ಅಲಂಕಾರು ದುರ್ಗಾಪರಮೇಶ್ವರಿ ಜಾತ್ರಾರಂಭ, ಹೆಜಮಾಡಿ ರಥ, ಮಂಗಳೂರು ಮಹಮ್ಮಾಯಿ ರಥ, ಕಾರ್ಗಾಲ್ ಡೇ ಹಬ್ಬ, ಪಾಂಡವಪುರ|ಚಿನಕುರುಳಿ ಹೋಬಳಿ ಬೇಬಿಬೆಟ್ಟ ಸಿದ್ಧಲಿಂಗೇಶ್ವರ ತೆಪ್ಪೋತ್ಸವ, ಸಾರವಾಡ ಜಾತ್ರೆ, ದೊಡ್ಡ ಹನಸೋಗಿ ರಥ, ಹೆಬ್ಬಾಳು ರಥ, ಕೈದಾಳೆ ರಥ, ಕುಣಿಗಲ್|ಕೊಡವತ್ತಿ ವೆಂಕಟರಮಣ ರಥ, ಕೆ.ಆರ್.ನಗರ|ದೊಡ್ಡ ಹನಸೋಗೆ ಶ್ರೀನಿವಾಸ ರಥ, ಕೋಲಾರ|ಸುಗಟೂರು ಗಂಗಾಧರ ರಾವಣ ವಾಹನೋತ್ಸವ, ಆನೇಕಲ್|ಕಿತ್ತಗಾನಹಳ್ಳಿ ನಾಗಾರಾಧನೆ, ತಿಪಟೂರು|ಬಳುವನೇರಲು ಗುಡ್ಡ ಕಾಳಿಮಠೇಶ್ವರ ಜಾತ್ರಾರಂಭ, ಬೆಂ.ಮಲ್ಲೇಶ್ವರಂ ವೇಣುಗೋಪಾಲಸ್ವಾಮಿ ಬ್ರಹ್ಮೋತ್ಸವ, ಬಸವಕಲ್ಯಾಣ ಘಾಟಿ ಹಿಪ್ಪರಗಾ ರಾಮಲಿಂಗೇಶ್ವರ ಜಾತ್ರೆ, ಸಿಂಗಟಾಲೂರ ವೀರಭದ್ರ ರಥ, ಯರನಾಳ ವೀರಕ್ತಮಠ ಪಂಪಾಪತಿ ಶಿವಯೋಗಿ ರಥ, ಯಾದಗಿರಿ | ಅಬ್ಬೆ ತುಮಕೂರು ವಿಶ್ವಾರಾಧ್ಯ ರಥ, ಉಜ್ಜಯಿನಿ ಶಿಖರಕ್ಕೆ ಎಣ್ಣೆ ಎರೆಯುವುದು, ಹರ್ಲಾಪುರ ಕೊಟ್ಟೂರೇಶ್ವರ ಪಟ್ಟಾಧಿಕಾರ, ದಾವಣಗೆರೆ ಚೌಕಿಪೇಟೆ ಬಸವೇಶ್ವರ ರಥ, ಚಿತ್ತಾಪುರ | ಸುಗೂರು ಭೋಜಲಿಂಗೇಶ್ವರ ಜಾತ್ರೆ, ಗೂಳ್ಯ ಸಿದ್ಧೇಶ್ವರ ಗಾದಿಲಿಂಗೇಶ್ವರ ರಥ, ದಾವಣಗೆರೆ | ಸೈದಾಳ ಶ್ರೀಶೈಲ ಮಲ್ಲಿಕಾರ್ಜುನ ರಥ, ಇಸಾಮುದ್ರ ರಥ, ಸಿಂದಗಿ ಜಕ್ಕಪ್ಪಯ್ಯ ಪುಣ್ಯದಿನ, ಮಳ್ಳಿ ತುಳಜಪ್ಪಯ್ಯ ಆರಾಧನೆ, ಗೋವನಕೊಪ್ಪ ಯೋಗಾನಂದ ಆರಾಧನೆ

15

ನರಸಾಪುರ ವೀರೇಶ್ವರ ಶರಣರ ಪುಣ್ಯತಿಥಿ, ವಿಶ್ವ ಗ್ರಾಹಕರ ದಿನ, ಮೈಸೂರು|ಹೆಬ್ಬಾಳು ಲಕ್ಷ್ಮೀಕಾಂತ ರಥ, ಹೊಸಹೊಳಲು ಕಲ್ಯಾಣೋತ್ಸವ, ಆದ್ಯಪಾಡಿ, ಪೆರ್ಡೂರು ರಥ, ಸಾಸರವಾಡ ಈಶ್ವರ ದೇವರ ರಥ, ಹಗರಿಬೊಮ್ಮನಹಳ್ಳಿ | ಏಣಗಿ ರುದ್ರಸ್ವಾಮಿ ರಥ, ಕಗ್ಗೆರೆ ಸುತ್ತೂರು ಘನಲಿಂಗ ಶಿವಯೋಗಿ ಗದ್ದುಗೆ ಸಿದ್ಧಲಿಂಗೇಶ್ವರ ಉತ್ಸವಮೂರ್ತಿ ಬಿಜಯಂಗೈಸುವಿಕೆ ವಿಶೇಷ ಪೂಜೆ, ದಾವಣಗೆರೆ | ಕೈವಾರ ಶ್ರೀಶೈಲ ಮಲ್ಲಿಕಾರ್ಜುನ ರಥ, ಹಂಪಾಪುರ ದುರ್ಗಾಪರಮೇಶ್ವರಿ ರಥ, ಗುಡ್ಡದ ಮಲ್ಲಾಪುರ ಮೂಕಪ್ಪಸ್ವಾಮಿ ಮತ್ತು ಮಲ್ಲೇಶ್ವರ ಜಾತ್ರೆ

16

ಹಿರೇಕೆರೂರು | ಅಬಲೂರು ಬ್ರಹ್ಮೇಶ್ವರ ರಥ, ರಾಷ್ಟ್ರೀಯ ಲಸಿಕಾ ದಿನ, ಪೆರ್ಡೂರು ರಥ, ಸಾದಿಕುಕ್ಕು ಜಾತ್ರೆ, ಕಿತ್ತಗಾಲ ಶ್ರೀನಿವಾಸ ರಥ, ಅರಸೀಕೆರೆ ಮನಕತ್ತೂರು ಕಾಲಭೈರವ ರಥ, ಹೊಸಹೊಳಲು ಲಕ್ಷ್ಮೀನಾರಾಯಣ ರಥ, ಹುಲುಗುಂಡಿ ಉತ್ಸವ, ಬೆಂ.ಇಮ್ಮಡಿಹಳ್ಳಿ ವೆಂಕಟರಮಣ ರಥ, ಇಂಡಿ | ಹಿರೇರೂಗಿ ಮಾತಾಜಿ ಪುಣ್ಯದಿನ, ಹಾನಗಲ್ಲ | ನಿಸ್ಸೀಮ ಆಲದಕಟ್ಟೆ ನಿಸ್ಸೀಮೇಶ್ವರ ರಥ, ಗುಲಬರ್ಗಾ | ಚಿತ್ತಡಿ ಸೂಗೂರು ಭೋಜಲಿಂಗೇಶ್ವರ ಜಾತ್ರೆ, ಗುಡದೂರು ದೊಡ್ಡಬಸವಾಚಾರ್ಯರ ಜಾತ್ರೆ, ತಪೋಕ್ಷೇತ್ರ ಕೆಗ್ಗೇರಿ ಸಿದ್ಧಲಿಂಗೇಶ್ವರ ರಥ, ಸಾದಿಕುಕ್ಕು ಜಾತ್ರೆ

17

ಮುಂಡರಗಿ | ಬರದೂರ ಕಾಶೀಲಿಂಗೇಶ್ವರ ಶರಣಬಸವೇಶ್ವರ ಪುಣ್ಯಾರಾಧನೆ, ಅನಧ್ಯಯನ, ನೆಟ್ಲ ರಥ, ಕಡನುರು ಭಗವತಿ ಉತ್ಸವ, ಪಿರಿಯಾಪಟ್ಟಣ ಕನ್ನಂಬಾಡಿ ಅಮ್ಮನವರ ರಥ, ಪೆರುವಾಯಿ ಜಾತ್ರೆ, ಆಡೂರು ಅವಭೃತೋತ್ಸವ, ಪಾಂಡವಪುರ|ಕ್ಯಾತನಹಳ್ಳಿ ಕೋದಂಡರಾಮ ರಥ, ಚಿಕ್ಕಮಗಳೂರು ಸೀತಾಳಮಲ್ಲಿಕಾರ್ಜುನ ರಥ, ಸೊಂಡೂರು | ಶೆಲಿಯಪ್ಪನಹಳ್ಳಿ ಬಸವೇಶ್ವರ ರಥ, ಜೇವರಗಿ | ಯನಗುಂಟಿ ಸದಾಶಿವ ಬೆಂಕಿತಾತ ರಥ, ಅಂಗಾರು ಜಾತ್ರೆ

18

ಚಂದ್ರಗುತ್ತಿ ರೇಣುಕಾಂಬ ರಥ, ಸಾಸಲವಾಡ ಗಡ್ಡಿ ಬಸವೇಶ್ವರ ರಥ, ವಿರಾಜಪೇಟೆ ಉತ್ಸವ, ತಲಪಾಡಿ ದುರ್ಗಾಪರಮೇಶ್ವರಿ ರಥ, ಬರಿಮಾರು ಮಹಮ್ಮಾಯಿ ರಥ, ಹಂಪಾಪುರ ರಥ, ನಾಗಮಂಗಲ ದೊಡ್ಡಚಿಕ್ಕನಹಳ್ಳಿ ರಥ, ಶ್ರೀನಿವಾಸನಗರ ರಥೋತ್ಸವ, ಕೊಗ್ರೆಮಾಡ ರಥ, ಬಾಯಾರು ಉತ್ಸವ, ಬಲಿಮಾರು ಜಾತ್ರೆ, ರಾಮಾನುಜಾಚಾರ್ಯ ಪುಣ್ಯದಿನ, ನಾಗಮಂಗಲ | ದೊಡ್ಡಚೀಕನ ಹಳ್ಳಿ ವೆಂಕಟರಮಣ ರಥ, ಹಿರೇಕೆರೂರು | ತಿಪ್ಪಾಯಿಕೊಪ್ಪ ವಿರೂಪಾಕ್ಷಸ್ವಾಮಿ ಗುರುವಂದನೆ, ಶಿರಹಟ್ಟಿ | ಸಾಸರವಾಡ ಗಡ್ಡಿಬಸವೇಶ್ವರ ರಥ, ಜಗಳೂರು | ಹಿರೇಮಲ್ಲನ ಹೊಳೆಬಸವೇಶ್ವರ ರಥ, ಹೊವಿನಹಡಗಲಿ | ಅಂಗೂರು ಬಸವಣ್ಣ ರಥ, ಹರಿಹರ | ನಂದಿಗುಡಿ ನಂದೀಶ್ವರ ರಥ, ದಾವಣಗೆರೆ | ಗುಮ್ಮನೂರು ಚನ್ನಬಸವೇಶ್ವರ ರಥ, ಇಕ್ಕೇರಿ ಅಘೋರೇಶ್ವರ ರಥ, ಚಂದ್ರಗುತ್ತಿ ರೇಣುಕಾಂಬ ರಥ

19

ನಂಜನಗೂಡು ಶ್ರೀಕಂಠಮುಡಿ ಉತ್ಸವ, ನೆಲ್ಯ, ಹುದಿಕೇರಿ ಸತ್ಯನಾರಾಯಣ ಉತ್ಸವ, ಗುಬ್ಬಿ ಚನ್ನಬಸವೇಶ್ವರ ರಥ, ಕಾರಗುಂದ ಉತ್ಸವ, ಶಾಬನೂರು ರಥೋತ್ಸವ, ರಾಣಿಬೆನ್ನೂರು ಜಾತ್ರೆ, ಕಟ್ಟಿಗೆಹಳ್ಳಿ ರಥ, ಮಾವಿನಹೊಳೆ ರಥ, ಅರಕಲಗೂಡು|ಕೇರಳಾಪುರ ವೀರಭಧ್ರೇಶ್ವರ ರಥ, ಬೆಂ.ವಿಜಯನಗರ ಕೋದಂಡರಾಮ ರಥ, ಚಿತ್ರದುರ್ಗ|ಹೊಸದುರ್ಗ|ರಾಂಪುರ ಸದ್ಗುರು ಪರಪ್ಪಸ್ವಾಮಿ ರಥ, ನಾಗನೂರು ಕಾಶೀನಾಥ ಪುಣ್ಯದಿನ, ಸೊಂಡೂರು | ಬೊಮ್ಮಗಟ್ಟಿ ಹುಲಕುಂಟಿ ಪ್ರಾಣದೇವರ ರಥ, ಬಳ್ಳಾರಿ ಬೈಲೂರು ಶರಣಮಲ್ಲಪ್ಪ ತಾತನ ರಥ, ಸಿಂಧಿಗೇರಿ ಶರಣ ಮಲ್ಲಪ್ಪತಾತ ರಥ, ಮಾನ್ವಿ | ಗೊರಕಲ್ಲ ದೇವೇಂದ್ರಪ್ಪ ತಾತ ಪುಣ್ಯದಿನ, ಜಗಳೂರು | ಹಿರೇಮಲ್ಲ ಹೊಳೆಬಸವೇಶ್ವರ ರಥ, ಹಾನಗಲ್ | ಬೈಚವಳ್ಳಿ ಕರಿಬಸವೇಶ್ವರ ರಥ, ಹೊಸಪೇಟೆ | ಸಾಣಾಪೂರ ವೀರಭದ್ರ ರಥ, ಹೊಸಪೇಟೆ | ಗರಗ ನಾಗಲಾಪುರ ಒಪ್ಪತ್ತೇಶ್ವರಸ್ವಾಮಿ ಜಾತ್ರ‍್ರ್ರೆ, ತೊಗರ್ಸಿ ಮಲ್ಲಿಕಾರ್ಜುನ ರಥ, ದರೋಜಿಕೋಡಿ ವೀರಭದ್ರೇಶ್ವರ ಅಗ್ನಿಕುಂಡೋತ್ಸವ, ಸಿಂದಿಗೇರಿ ಶರಣ ಮಲ್ಲಪ್ಪ ತಾತನವರ ರಥೋತ್ಸವ, ಶಿಶುನಾಳ ಶರೀಫ ಮಹಾರಾಜ ರಥೋತ್ಸವ, ಉದಗಟ್ಟಿ ಶಂಕರಭಾರತೀ ಆರಾಧನೆ

20

ಸರ್ವತ್ರ ಏಕಾದಶಿ, ಅಮಲಕೀ ಏಕಾದಶಿ, ವಿಶ್ವ ಗುಬ್ಬಚ್ಚಿ ದಿನ, ಕಾರಗುಂದ ಭಗವತಿ ಉತ್ಸವ, ಕರಾಯ ಮಹಾಲಿಂಗೇಶ್ವರ ಉತ್ಸವ, ಮಲ್ಲಿಮಠ ಧ್ವಜ, ದೊಡ್ಡಬಳ್ಳಾಪುರ|ತೂಬಗೆರೆ ಲಕ್ಷ್ಮಿವೆಂಕಟರಮಣ ಹನುಮಂತೋತ್ಸವ, ನಂಜನಗೂಡು|ಹೆಡತಲೆ ಮಾರಮ್ಮ ತಂಪಿನ ಪೂಜೆ, ಕೈವಲ್ಯಾದೇವಿ ಉತ್ಸವ, ಬಾದಾಮಿ | ಕಾಡರಕೊಪ್ಪ ಸದಾಶಿವಸ್ವಾಮಿ ಕಾರ್ತಿಕ, ಜಗಳೂರ | ಮಡ್ರಳ್ಳಿ ಚೌಡೇಶ್ವರಿ ರಥ, ರಾಣೆಬೆನ್ನೂರು ನಂದೀಹಳ್ಳಿ ಬಸವೇಶ್ವರ ರಥ, ಉಕ್ಕುಂದ ಪ್ರತಿಷ್ಠಾಪನಾ ದಿನ, ಗೌಡನಬಾವಿ ಕಟ್ಟೆ ಬಸವೇಶ್ವರ ಜಾತ್ರೆ ತೊಂಡನೂರು ಗೋಪಾಲಕೃಷ್ಣ ರಥ, ಹರಪನಹಳ್ಳಿ | ಕೂಲಹಳ್ಳಿ ಗೋಣಿ ಬಸವೇಶ್ವರ ಜಾತ್ರೆ, ಕೊಪ್ಪಳ | ಹಿರೇಸಿಂಧೋಗಿ ಚೆನ್ನಬಸವೇಶ್ವರ ರಥ, ಗೌಡನಬಾವಿ ಕಟ್ಟೆ ಬಸವೇಶ್ವರ ಜಾತ್ರೆ, ತೊಂಡನೂರು ಗೋಪಾಲಕೃಷ್ಣ ರಥ, ಚಂದ್ರಪುರ ಚಂದ್ರಮೌಳೀಶ್ವರ ರಥ, ಹರಪನಹಳ್ಳಿ ಪ್ರತಿಷ್ಠಾದಿನ

21

ಮೇಲುಕೋಟೆ ವೈರಮುಡಿ ಉತ್ಸವ, ಅಂತರರಾಷ್ಟ್ರೀಯ ವರ್ಣಭೇದ ವಿರೋಧಿ ದಿನ, ಶಿವನಸಮುದ್ರ ರಥ, ಶರವು ಮಹಾಗಣಪತಿ ರಥ, ಸತ್ಯಾಗಾಲ ವಿಶ್ವೇಶ್ವರ ರಥ, ಬಾದಾಮಿ | ಕಾಡರಕೊಪ್ಪ ಸದಾಶಿವಸ್ವಾಮಿ ರಥ, ವಿಜಯಪುರ ರುಕ್ಮಾಂಗದಸ್ವಾಮಿ ಆರಾಧನೆ, ಜಗದ್ಗುರು ರೇಣುಕಾಚಾರ್ಯ ಜಯಂತಿ, ಕುಷ್ಟಗಿ | ಗುಮಗೇರ ಉಮಾಶಂಕರ ರಥ, ವಿಜಾಪುರ ರುಕ್ಮಾಂಗದ ಸ್ವಾಮಿ ಆರಾಧನೆ, ಸ್ವಯಂಪ್ರಕಾಶ ಸ್ವಾಮಿ ಆರಾಧನೆ

22

ದಾವಣಗೆರೆ | ಬಸವನಾಳ ರಥ, ಪ್ರದೋಷ, ವಿಶ್ವ ಜಲ ದಿನ, ಅಲಂಕಾರು ದುರ್ಗಾಪರಮೇಶ್ವರಿ ರಥ, ಚಿಕ್ಕನಾಯಕನಹಳ್ಳಿ|ಕಾರೇಹಳ್ಳಿ ರಂಗನಾಥ ರಥ, ಕೊಳ್ಳೇಗಾಲ ಮರುಳೇಶ್ವರ ರಥ, ರೇಣುಕಾಚಾರ್ಯ ಜಯಂತಿ, ಹೊಸರಿತ್ತಿ ಧೀರೇಂದ್ರ ಪ್ಯಣ್ಯತಿಥಿ, ಸಿರಿಗೆರೆ ರೇವಣಸಿದ್ಧ ಜಯಂತಿ, ನಂಜನಗೂಡು ದೊಡ್ಡ ಜಾತ್ರೆ, ರಾಣೆಬೆನ್ನೂರು | ಹುಲಿಕಟ್ಟಿ ಬೀರಲಿಂಗೇಶ್ವರ ಜಾತ್ರೆ, ಹರಿಹರ | ಜಗಳಿ ರಂಗನಾಥ ರಥ, ಕನಕಗಿರಿ ಕನಕಾಚಲಪತಿ ಧ್ವಜಾರೋಹಣ, ಗೋಹಟ್ಟಿ ಚೌಡೇಶ್ವರಿ ರಥ, ಚನ್ನಗಿರಿ | ದಾಗಿನಕಟ್ಟೆ ರಂಗನಾಥ ರಥ, ಧಾರವಾಡ | ಮುಳಮುತ್ತಲ ವಿಶೇಷ ಹೋಳಿ ಹಬ್ಬ, ಜಗದ್ಗುರು ರೇಣುಕಾಚಾರ್ಯರ ಜಯಂತಿ

23

4ನೇ ಶನಿವಾರ, ಅನಧ್ಯಯನ ಚತುಷ್ಟಯ, ವಿಶ್ವ ಹವಾಮಾನ ದಿನ, ಬಾಗೂರು ಪ್ರಸನ್ನ ಚೆನ್ನಕೇಶವ ರಥ, ಮಧುಗಿರಿ|ಜಕ್ಕೇನಹಳ್ಳಿ ಓಬಳದೇವರಗುಡ್ಡ ನೃಸಿಂಹ ರಥ, ಹಾಸನ ಡಿ. ಮಾದೀಹಳ್ಳಿ ವೀರಾಂಜನೇಯ ಮಹಾಭಿಷೇಕ/ಲಕ್ಷ್ಮಿಕೇಶವ ಹನುಮಂತೋತ್ಸವ, ಚಿತ್ರದುರ್ಗ ಡಿ. ಹೊಳಲ್ಕೆರೆ|ಹೊರಕೇರಿ ದೇವರಪುರ ಲಕ್ಷ್ಮಿನೃಸಿಂಹ ರಥ, ಹೊಳೇನರಸೀಪುರ ಲಕ್ಷ್ಮಿನೃಸಿಂಹ ರಥ, ಮಾಗಡಿ|ಸುಗ್ಗನಹಳ್ಳಿ ಲಕ್ಷ್ಮಿನೃಸಿಂಹ ರಥ, ಬೇಲೂರು|ಹುಲಗುಂಡಿ ಸೌಮ್ಯಕೇಶವ ರಥ, ಹೊಸಕೋಟೆ|ಕಲ್ಕುಂಟೆ ಅಗ್ರಹಾರ ರಂಗನಾಥ ರಥ, ಅಂಬುಗ ಸೌಮ್ಯಕೇಶವ ರಥ, ಯಗಟೀಪುರ ಮಲ್ಲಿಕಾರ್ಜುನ ಗಂಗೋದ್ಭವ, ತುರುವೇಕೆರೆ ಬೇಟೆರಾಯ ರಥ, ಕಡೂರು|ಯಗಟಿಪುರ ಮಲ್ಲಿಕಾರ್ಜುನ ರಥ

24

ಕಾಮದಹನ, ಬ್ರಹ್ಮ ಸಾವರ್ಣಿ ಮನ್ವಾದಿ, ವಿಶ್ವ ಕ್ಷಯದಿನ, ಪಾಮ್ ಸಂಡೇ,ನೇರಳಕಟ್ಟೆ ಜಾತ್ರೆ, ದೇವರಾಯದುರ್ಗ ರಥ, ತಡಶೀಘಟ್ಟ ಲಕ್ಷ್ಮಿನೃಸಿಂಹ ರಥ, ಕಣ್ವಮಠ ಕೃಷ್ಣದ್ವೈಪಾಯನಾಚಾರ್ಯ ಪುಣ್ಯತಿಥಿ, ಪುಷ್ಪಗಿರಿ ಶ್ರೀ ಮಲ್ಲಿಕಾರ್ಜುನಸ್ವಾಮಿ ರಥ

25

ಹೋಳಿ ಹಬ್ಬ, ಹಟ್ಟಿಯಂಗಡಿ ಮಹಾಲಿಂಗೇಶ್ವರ ಜಾತ್ರೆ, ಚನ್ನಬಸವ ಲಿಂಗೈಕ್ಯ ದಿನ, ಪಂಗುಣಿ ಉತ್ತರಂ, ಸೋಂದಾ ತ್ರಿವಿಕ್ರಮ, ವೇಣೂರು ಬೆಟ್ಟ ರಥ, ಹೊಳೇನರಸೀಪುರ, ಚಂದ್ರಾಪುರ ರಥ, ನಾಗಮಂಗಲ ರಥ, ಗುಡಗುಂಚಿ ರಥ, ತಾಮ್ರಹಳ್ಳಿ ರಥ, ಯಳಂದೂರು ರಥೋತ್ಸವ, ನಂಬಿಹಳ್ಳಿ ರಥ, ಕಾಡುಗಡಿ ರಥ, ಮರಡಿಲಿಂಗೇಶ್ವರ ರಥ, ನಂಪೂ ಜಾತ್ರೆ, ಸೊಂದಾ ರಥ, ಅಮರಾವತಿ ರಥ, ಗುಡಿಗಂಟೆ ರಥ, ತೀರ್ಥಹಳ್ಳಿ|ನೊಣಬೂರು ಲಕ್ಷ್ಮಿವೆಂಕಟರಮಣ ರಥ, ದೊಡ್ಡಬಳ್ಳಾಪುರ|ತೂಬಗೆರೆ ಲಕ್ಷ್ಮಿವೆಂಕಟರಮಣ ರಥ, ಕಳಸ|ಬನದ ವೀರಭದ್ರ ರಥ, ಕೆ.ಆರ್.ಪೇಟೆ|ಮಡುವಿನಕೋಡಿ ಆಂಜನೇಯ ರಥ, ಚಿಕ್ಕಬಳ್ಳಾಪುರ|ಗೋಪಿನಾಥಬೆಟ್ಟ ಗೋವರ್ಧನಗಿರಿ ಲಕ್ಷ್ಮಿನೃಸಿಂಹ ರಥ, ಚಾಮರಾಜನಗರ|ಕಮರವಾಡಿ ಚೌಡೇಶ್ವರಿ/ಕಾಡೂರಮ್ಮ ರಥ, ಚಿಕ್ಕಮಗಳೂರು ಗುರುನಿರ್ವಾಣ ಮಠ ರಥ, ನಾಗಮಂಗಲ ಸೌಮ್ಯಕೇಶವ ರಥ, ಗುರುಚೈತನ್ಯ ಜನ್ಮದಿನ, ಶ್ರೀಪೆರುಂದೇವಿ ತಿರುನಕ್ಷತ್ರ, ನಂಜನಗೂಡು ತೀರ್ಥಸ್ನಾನ, ನಂದಿಪುರ ಕ್ಷೇತ್ರ ಗಣಹೋಮ, ಬಳ್ಳಾರಿ | ಕುರಗೋಡ ದೊಡ್ಡಬಸವೇಶ್ವರ ರಥ, ಜಗಳೂರು | ಕೊಡದಗುಡ್ಡ ವೀರಭದ್ರ ರಥ, ರಾಣೆಬೆನ್ನೂರು | ಹೊನ್ನತ್ತಿ ಹೊನ್ನಮ್ಮದೇವಿ ರಥ, ಗುರುಗುಂಟಿ ಅಮರೇಶ್ವರ ರಥ, ಗಂಗಾವತಿ | ಹಂಪಸದುರ್ಗಾ ಅಮರೇಶ್ವರ ರಥ, ಗದಗ ತೋಂಟದಾರ್ಯ ರಥ, ತಂಬ್ರಳ್ಳಿ ರಂಗನಾಥ ರಥ, ದಾವಣಗೆರೆ | ದೊಡ್ಡಬಾತಿ ರೇವಣಸಿದ್ಧೇಶ್ವರ ರಥ, ಯರಡೋಣಿ ಮುರಡಿ ಬಸವೇಶ್ವರ ರಥ, ಯೋಗಿ ನಾರೇಯಣ ಯತೀಂದ್ರ ರಥೋತ್ಸವ, ಅಮರನಾರೇಯಣ ಸ್ವಾಮಿ ರಥ, ಅಥಣಿ | ಕಕಮರಿ ರಾಯಲಿಂಗೇಶ್ವರ ಪುಣ್ಯಾರಾಧನೆ, ಜಿಗಳೂರು | ಕೊಡದಗುಡ್ಡ ವೀರಭದ್ರ ರಥ, ಕುಷ್ಟಗಿ | ಚಳಗೇರಿ ವೀರಭದ್ರೇಶ್ವರ ಜಾತ್ರೆ, ಕುರಗೋಡ ದೊಡ್ಡ ಬಸವೇಶ್ವರ ರಥ, ಕೊಡದಗುಡ್ಡ ವೀರಭದ್ರೇಶ್ವರ ರಥ, ಗುಡಗುಂಟಿ ಅಮರೇಶ್ವರ ರಥ, ತಂಬ್ರಹಳ್ಳಿ ಶ್ರೀ ರಂಗನಾಥ ರಥ, ತಂಬ್ರಹಳ್ಳಿ ಗಳಗನಾಥ ರಥ, ಕತ್ತಲಸಾರು ಉತ್ಸವ, ಕೊಡದಗುಡ್ಡ ರಥ, ಯರಡೂಣಿಯ ಜಾತ್ರೆ, ಸುರಪುರ ಕೃಷ್ಣದ್ವೆöÊಪಾಯನ ಆರಾಧನೆ, ಸವಣೂರು ಸತ್ಯಬೋಧತೀರ್ಥ ಆರಾಧನೆ

26

ಮೇಲುಕೋಟೆ ಬ್ರಹ್ಮೋತ್ಸವಾರಂಭ, ಹೋಲಿಕಾ ಕರಿದಿನ, ಮೂಡಿಗೆರೆ, ಕರಿಘಟ್ಟ, ದೇವರಾಯನದುರ್ಗ ರಥ, ಶಿಬಾಜೆ, ಅಂಬುಗ ಜಾತ್ರೆ, ಹಂದಿಗೇರಿ ಜಾತ್ರೆ, ಶಿರಾ|ತಡಕಲೂರು ಕದರೀನೃಸಿಂಹ ರಥ, ಭದ್ರಾವತಿ|ಸುಣ್ಣದಹಳ್ಳಿ ವೀರಾಂಜನೇಯ ರಥ, ದೊಡ್ಡಬಳ್ಳಾಪುರ ಚಂದ್ರಮೌಳೇಶ್ವರ ರಥ, ಚಿಕ್ಕಬಳ್ಳಾಪುರ|ಬಾಗೇಪಲ್ಲಿ|ಮಿಟ್ಟೇಮರಿ ಲಕ್ಷ್ಮಿನೃಸಿಂಹ ರಥ, ಕೋಡಿಮಠ ಜಂಗಮ ಪೂಜೆ, ವಸಂತೋತ್ಸವಾರಂಭ, ತ್ಯಾಗತ್ತೂರು ಉತ್ಸವ

27

ಸಂತ ತುಕಾರಾಮ ಪುಣ್ಯದಿನ, ವಿಶ್ವ ರಂಗಭೂಮಿ ದಿನ, ಕೋಲಕಡಿ ಕಾಳಿಕಾಂಬಾ ಉತ್ಸವ, ಕಳಲೆ ರಥ, ಕೊಳಗದಾಳ ಉತ್ಸವ, ಹುಮನಾಬಾದ ಶಂಕರಮಾಣಿಕಪ್ರಭು ಪುಣ್ಯದಿನ, ಮಡ್ರಳ್ಳಿ ಚೌಡೇಶ್ವರೀ ಜಾತ್ರೆ, ಹಾರನಹಳ್ಳಿ ಗ್ರಾಮ ಶ್ರೀಗಳ ಪಾದಪೂಜೆ, ಹರಿಹರ | ಕುಂಬಳೂರು ಆಂಜನೇಯ ರಥ, ಕೋಡಿಮಠ ಮಹಾಮಂಗಳಾರತಿ, ಹಾರನಹಳ್ಳಿ ಗ್ರಾಮ ಶ್ರೀಗಳ ಪಾದಪೂಜೆ ಮತ್ತು ಭಿಕ್ಷಾಟನೆ, ನಾಯಕನಹಟ್ಟಿ ಜಾತ್ರೆ, ಕಳಸ ಗುರುಗೋವಿಂದ ಪುಣ್ಯದಿನ, ಸಂತ ರಾಜಾರಾಮ ಜಯಂತಿ

28

ಸಂಕಷ್ಟ ಚತುರ್ಥಿ(ಚಂ.ಉ ರಾ9:00), ಪವಿತ್ರ ಗುರುವಾರ, ಉಳ್ಳಾಲ ರಥ, ಕದನೂರು ಉತ್ಸವ, ಕಳಲೆ ಜಾತ್ರೆ, ನವವೃಂದಾವನ ವ್ಯಾಸರಾಯತೀರ್ಥ ಆರಾಧನೆ, ವಾದಿರಾಜ ಪುಣ್ಯದಿನ, ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ರಥ, ಬೆಳ್ಳಿ ಪಲ್ಲಕ್ಕಿ, ವಾದಿರಾಜ ಸ್ವಾಮಿ ಆರಾಧನೆ, ಮುತ್ತೈದೆಯರ ಸೇವೆ, ಹಾರನಹಳ್ಳಿ ಮಹದೇಶ್ವರ ಜಾತ್ರೆ

29

ಗುಡ್ ಫ್ರೈಡೇ, ನಾಯಕನಹಟ್ಟಿ ಜಾತ್ರೆ, ಕಿಗ್ಗಾಲು ರಥ, ವಾಲ್ನೂರು ಉತ್ಸವ, ಚಿತ್ತಾಪುರ ರಥ, ಮಡಬೂರು ರಥ, ವ್ಯಾಸರಾಯ ಪುಣ್ಯದಿನ, ಚಿಣಮಗೇರಿ ವೀರಭದ್ರ ರಥ, ರೋಣ | ಮುಶಿಗೇರಿ ಶರಣಬಸವೇಶ್ವರ ರಥ, ರೋಣ | ತೋಟಗಂಟಿ ಅನ್ನದಾನೇಶ್ವರ ರಥ, ಹಾನಗಲ್ಲ | ಚಿಕ್ಕಾಂಶಿ ಬಸವಲಿಂಗಪ್ಪಯ್ಯ ಶಿವಯೋಗಿ ಪುಣ್ಯಸ್ಮರಣೆ, ಹೊನ್ನಾಳಿ | ನರಸಗೊಂಡನಹಳ್ಳಿ ಆಂಜನೇಯ ರಥ, ಕೊಪ್ಪಳ | ಹಾಲವರ್ತಿ ಚಾಂಗದೇವ ರಾಯಭಾಗ ಉರುಸು, ಗಜೇಂದ್ರಗಡ ಕೊಡಗಾನೂರು ರೇಣುಕಾಚಾರ್ಯ ಜ್ಯೋತಿರ್ಲಿಂಗ

30

ಹೋಲಿ ಸಾಟರ್ಡೇ, ರಂಗಪಂಚಮಿ,ಬನ್ನೇರುಘಟ್ಟ ಚಂಪಕಧಾಮ ರಥ, ಗಣಗನೂರು ರಥ, ಗುಲ್ಬರ್ಗಾ ರಥ, ಕನಕಾಚಲಪತಿ ಗರುಡೋತ್ಸವ, ನಂದಳಿಕೆ ರಥ, ಹಲಗೂರು ಸತ್ಯನಾರಾಯಣ ಉತ್ಸವ, ಶ್ರೀಪಾದರಾಯ ಪುಣ್ಯದಿನ, ಚಿತ್ತಾಪುರ | ಕನಗನಹಳ್ಳಿ ಸಿದ್ಧಾರಾಮೇಶ್ವರ ಜಾತ್ರೆ, ಹೆಚ್. ವೀರಾಪುರ ಶರಣ ಬಸವೇಶ್ವರ ಜಾತ್ರೆ, ಕಲಬುರ್ಗಿ ಶರಣ ಬಸವೇಶ್ವರ ರಥ, ಕಲ್ಲವೀರನಹಳ್ಳಿ ಮತ್ತಿ ತಾಳೇಶ್ವರ ರಥ

31

ಈಸ್ಟರ್ ಸಂಡೇ, ಕಲ್ಲುವೀರನಹಳ್ಳಿ ಮತ್ತೀತಾಳೇಶ್ವರ ರಥ, ಕನಕಗಿರಿ, ಮೈಸೂರು ಹೆಬ್ಬಾಳ ಲಕ್ಷ್ಮೀಕಾಂತ ರಥ, ಬಪ್ಪನಾಡು ಉತ್ಸವ, ತುಮಕೂರು|ಕೈದಾಳ ಚೆನ್ನಕೇಶವ ರಥ, ಗುಬ್ಬಿ|ಕಲ್ಲೂರು ವೀರಾಂಜನೇಯ ರಥ, ಚಾಮುಂಡಿ ಮಹಾಬಲೇಶ್ವರ ರಥ, ಸಂತ ಏಕನಾಥ ಷಷ್ಠಿ, ಶಹಾಪುರ | ಮುಡಬೂಳ ಮಡಿವಾಳೇಶ್ವರ ರಥ, ಗಂಗಾವತಿ ಕೊಟ್ಟೂರು ಬಸವೇಶ್ವರ ರಥ, ಹರದನಹಳ್ಳಿ ದಿವ್ಯಲಿಂಗೇಶ್ವರ ರಥ, ಬಿಳಿಬಾವಿ ವಿದ್ಯಾತೀರ್ಥ ಆರಾಧನೆ, ಧಾರವಾಡ ಕೃಷ್ಣಾನಂದ ಆರಾಧನೆ, ಪೈಠಣ ಏಕನಾಥ ಪುಣ್ಯದಿನ

ನಮ್ಮ ಬಗ್ಗೆ

ನನ್ನ ಫೋಟೋ
ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.