ಈ ಬ್ಲಾಗ್ ಅನ್ನು ಹುಡುಕಿ

ಏಪ್ರಿಲ್ - 2024

ತಾರೀಖು

ದಿನದ ವಿಶೇಷ

1

ಕೊಲ್ಲೂರು ಜಾತ್ರೆ, ಮೂರ್ಖರ ದಿನ, ಗುರುತೇಜ್ ಬಹದ್ದೂರ್ ಜನ್ಮದಿನ, ಸಿದ್ಧಗಂಗಾ ಶಿವಕುಮಾರಸ್ವಾಮಿ ಜನ್ಮದಿನ, ಮಂಗಳೂರು ಮಂಗಳಾದೇವಿ ರಥ, ಕೊಲ್ಲೂರು ಮೂಕಾಂಬಿಕಾ ರಥ, ಕೆಲವಡಿ ಜಾತ್ರೆ, ಹುಲ್ತಿಕೊಪ್ಪ ಬನ್ನಿಮಹಾಂಕಾಳೀ ರಥ, ಹೆಚ್ಚೇಗ್ರಾಮ ಬನ್ನಿಮಹಾಂಕಾಳೀ ರಥ, ಗಂಗಾವತಿ | ಕನಕಗಿರಿ ಕನಕಾಚಲಪತಿ ರಥ, ಕಡಕೋಳ ಮಡಿವಾಳೇಶ್ವರ ಜಾತ್ರೆ

2

ಬೆಣಕಲ್ ಬೆಟ್ಟ ಲಿಂಗೇಶ್ವರ ರಥ, ಅನಧ್ಯಯನ, ವಿಶ್ವ ಮನೋವೈಕಲ್ಯ ಜಾಗೃತ ದಿನ, ಕಾಲಾಷ್ಟಮಿ, ಹೊಂಬುಜ ಪದ್ಮಾವತೀ ರಥ, ಕಟ್ಟೆಮಾಡು ಉತ್ಸವ, ಚಿಕ್ಕಬೆಣಚುಕಲ್ಲು, ಹುಲ್ತಿಕೊಪ್ಪ ರಥ, ನೆಲಮಂಗಲ|ಸೋಂಪುರ್ ಹೋಬಳಿ ದೇವರಹೊಸಹಳ್ಳಿ ವೀರಭದ್ರ ರಥ, ಶಲವಡಿ ರಂಗನಾಥ ರಥ, ಹೆಚ್ಚೇ ಗ್ರಾಮ ಬನ್ನಿ ಮಹಾಂಕಾಳೀ ರಥ

3

ಹರದನಹಳ್ಳಿ ದಿವ್ಯಲಿಂಗ ರಥ, ಪಿರಿಯಾಪಟ್ಟಣ, ಬೆಲಗೂರು ರಾಮೇಶ್ವರ ರಥ, ಬ್ಯಾಡಗಿ | ಕಲ್ಲೇದೇವರ ಗ್ರಾಮ ಕಲ್ಮೇಶ್ವರ ರಥ, ಬ್ಯಾಡಗಿ | ಗುಮ್ಮನಹಳ್ಳಿ ಮಹದೇವರ ರಥ, ರುದ್ರಮುನೇಶ್ವರ ಸಂಸ್ಥಾನ ಮಠ ಚಾಂಬೋಳ ಶಿವಾನುಭವಗೋಷ್ಠಿ ಮತ್ತು ದಾಸೋಹ, ಕೊಪ್ಪಳ | ಬೇಳೂರು ಬೆಟ್ಟದಲಿಂಗೇಶ್ವರ ರಥ, ಕೊಪ್ಪಳ ಶಿವಶಾಂತವೀರಸ್ವಾಮಿ ಪುಣ್ಯತಿಥಿ, ಅಥಣಿ | ಕಕಮರಿ ರಾಯಲಿಂಗೇಶ್ವರ ಪಲ್ಲಕ್ಕಿ ಉತ್ಸವ

4

ಹಿಮವದ್ಗೋಪಾಲಸ್ವಾಮಿ ರಥ, ಹೊನ್ನಾಳಿ|ಕುಂದೂರು ಆಂಜನೇಯ ರಥ, ಮೃಗವಧೆ ಮಲ್ಲಿಕಾರ್ಜುನ ರಥ, ಹೊಸದುರ್ಗ|ಬೆಲಗೂರು ರಾಮೇಶ್ವರ ರಥ, ಬೆಲ್ಲದ ಬಾಗೇವಾಡಿ ಮಹಾಂತಸ್ವಾಮಿ ಪುಣ್ಯತಿಥಿ, ಹೊನ್ನಾಳಿ | ಕುಂದೂರು ಆಂಜನೇಯ ರಥ, ಬೆಲಗೂರು ಪ್ರಸನ್ನ ರಾಮೇಶ್ವರ ರಥ, ಅಥಣಿ | ಕಕಮರಿ ರಾಯಲಿಂಗೇಶ್ವರ ಮಹಾಪ್ರಭು ಪುಷ್ಟವೃಷ್ಟಿ ಸಮಾರೋಪ ಕಾರ್ಯಕ್ರಮ, ಹೊನ್ನಾಳಿ | ಕುಂದುರು ಆಂಜನೇಯ ರಥ

5

ಸರ್ವತ್ರ ಏಕಾದಶಿ, ಪಾಪಮೋಚಿನೀ ಏಕಾದಶಿ, ರಾಷ್ಟ್ರೀಯ ಕಡಲ ದಿನ, ಕಣ್ಣಾಗಾಲ ಮಹಾಲಕ್ಷ್ಮಿ ತಂಪು, ಶೃಂಗೇರಿ ನೃಸಿಂಹಭಾರತೀ ಜಯಂತಿ

6

ಶನಿ ಪ್ರದೋಷ, ಪೊಳಲಿ, ಶರವೂರು ಉತ್ಸವ, ಧಾರವಾಡ ಮೃತುಂಜಯ ಶ್ರೀಗಳ ವರ್ಧಂತಿ, ಇಳಕಲ್ಲ | ಚಿಕ್ಕನಾಳ ಮಾರುತೇಶ್ವರ ರಥ, ರುದ್ರಮುನಿ ಪಟ್ಟದ್ದೇವರ ಪಟ್ಟಾಧಿಕಾರ ಮಹೋತ್ಸವ

7

ಮಾಸ ಶಿವರಾತ್ರಿ, ಅನಧ್ಯಯನ ತ್ರಯ, ವಿಶ್ವ ಆರೋಗ್ಯ ದಿನ, ಅಡೂರು ಉತ್ಸವ

8

ಯುಗಾದಿ ಅಮಾವಾಸ್ಯೆ, ಶಿರಸಂಗಿ ಕಾಳಿಕಾ ಉತ್ಸವ, ರಾಘವೇಂದ್ರಸ್ವಾಮಿ ಪಾದುಕ ಪೂಜೆ, ಮಲರಾಯ ಧ್ವಜ, ಬೊಪ್ಪಗೌಡನಪುರ ಜಾತ್ರೆ, ಮಂಗಳೂರು ಉತ್ಸವ, ಛತ್ರಪತಿ ಸಾಂಬಾಜೀ ಪುಣ್ಯದಿನ, ಶಿವಮೊಗ್ಗ ಡಿ. ಪುಣ್ಯಸ್ಥಳ ರಾಘವೇಂದ್ರಸ್ವಾಮಿ ದರ್ಶನ ದಿನ/ಪಾದುಕಾ ಪೂಜೆ, ಬಾಗಲಕೋಟೆ ತೆಗ್ಗಿನಮಠ ಶಾರದಾದೇವಿ ಗಂಗಾಸ್ನಾನ, ಹಿರೇಮ್ಯಾಗೇರಿ ವೀರಭದ್ರ ರಥ, ಮುಂಡರಗಿ | ಹಮ್ಮಿಗಿ ಮಾರುತಿ ರಥ, ಹಳೇ ಹುಬ್ಬಳ್ಳಿ ಅಕ್ಕಸಾಲಿಗರ ಓಣಿ ಕಾಳಿಕಾದೇವಿ ಪಲ್ಲಕ್ಕಿ ಉತ್ಸವ, ಸಾವರ್ಣಿ ಮನ್ವಾದಿ

9

ಚಾಂದ್ರಮಾನ ಯುಗಾದಿ, ವಸಂತ ನವರಾತ್ರಿ ಆರಂಭ, ಚಾಮುಂಡೇಶ್ವರೀ ವಸಂತೋತ್ಸವ, ಅಲ್ಲಮಪ್ರಭು ಜ., ಆರೋಗ್ಯ ಪ್ರತಿಪತ್, ಕೊಲ್ಲಿ ಧ್ವಜ, ಮಿತ್ತಬಾಗಿಲು ಧ್ವಜ, ಮಂಗಳೂರು ಶರವು ಉತ್ಸವ, ಮೂಡಿಗೆರೆ ರಥ, ದೇವವೃಂದ ಪ್ರಸನ್ನರಾಮೇಶ್ವರ ರಥ, ಕೊಳ್ಳೇಗಾಲ ರಾಮಲಿಂಗಚೌಡೇಶ್ವರೀ ರಥ, ಬೆಂ.ಮಹಾಲಕ್ಷ್ಮಿಪುರ ಶ್ರೀನಿವಾಸ ವಜ್ರಾಂಗಿ ಉತ್ಸವ, ತಿರುಪತಿ ಆಸ್ಥಾನೋತ್ಸವ, ನೀಲಕಂಠರುದ್ರ ಜಯಂತಿ, ಪುರುಷೋತ್ತಮತೀರ್ಥ ಆರಾಧನೆ, ಹೊಳೇನರಸೀಪುರ ತಾ|| ಬಾಗೇವಾಳು ರಾಮೇಶ್ವರ ಕರಗ, ಸಿರಿಗೆರೆ ಪ್ರಭುಪಾಡ್ಯಮಿ, ಬಳ್ಳಾರಿ | ಮುದ್ದಟನೂರ ಬಿಳೆಕಲ್ಲಿರಾಯ ರಥ, ಮಹಾಲಿಂಗಪೂರ ಮಹಾಲಿಂಗೇಶ್ವರ ಜಟ್ಟೋತ್ಸವ, ಯಕ್ಕುಂಡಿ ವಿರಕ್ತಮಠ ಉತ್ಸವ, ಇಳಕಲ್ ವೀರಭದ್ರೇಶ್ವರ ಉತ್ಸವ, ಗುಲಬರ್ಗಾ | ಶಂಕರಲಿಂಗ ಜಾತ್ರೆ, ಗದಗ | ಮಲ್ಲಸಮುದ್ರ ಮಾವಿನಮರ ಬಸವಣ್ಣ ರಥ, ಗದಗ | ಹೊಂಬಳ ಈಶ್ವರ ಜಾತ್ರೆ, ಮಲ್ಲಾರಿ ಧ್ವಜ, ಕೂಡ್ಲೂರು ಮಹೋತ್ಸವ

10

ಶೃಂಗೇರಿ ನೃಸಿಂಹಭಾರತೀ ಆರಾಧನೆ, ಹುದಿಕೇರಿ ರಥ, ಕೂಡ್ಲಿ ಸಂಗಮೇಶ್ವರ ರಥ, ಹಾಸನ ದೊಡ್ಡಪುರ ಉದ್ಭವ ರಾಮೇಶ್ವರ ರಥ, ಗುಟ್ಟಕೊಡಿಗೇನಹಳ್ಳಿ ದಂಡಿಮಾರಮ್ಮ ಜಾತ್ರೆ, ಚಿಂತಾಮಣಿ|ಕುರುಬೂರು ಭೂತೇಶ್ವರಿ ಜಾತ್ರೆ, ಹೊನ್ನಾಳಿ|ಕುರುವಗಡ್ಡೆ ರಾಮೇಶ್ವರ ರಥ, ಕೊರಟಗೆರೆ|ವಡ್ಡಗೆರೆ ವೀರನಾಗಮ್ಮ ಜಾತ್ರೆ, ತ್ಯಾಗತ್ತೂರು ದುರ್ಗಾ ರಥ, ಅಕ್ಕಲಕೋಟೆ ಮಹಾರಾಜ ಜ., ಚಂದ್ರದರ್ಶನ

11

ಕುತುಬ್-ಎ-ರಂಜಾನ್, ಸೌಭಾಗ್ಯಗೌರೀ ವ್ರತ, ಮತ್ಸ್ಯ ಜಯಂತಿ, ಶಿರಸಂಗಿ ಜಾತ್ರೆ, ಉತ್ತಮ ಮನ್ವಾದಿ, ಉಯ್ಯಾಲೆಗೌರೀ ವ್ರತ, ಕಾವಡಿ ಭಗವತಿ ಉತ್ಸವ, ಬೆಂಗಳೂರು ಆರ್.ಪಿ.ಸಿ ಸಂಕಷ್ಟಹರ ಗಣಪತಿ ಅಭಿಷೇಕ, ಕಣ್ವಮಠ ಮಧ್ವತೀರ್ಥರ ಪುಣ್ಯದಿನ, ಅರಬಾವಿ ದುರದುಂಡೇಶ್ವರ ರಥ

12

ವಿನಾಯಕೀ ಚತುರ್ಥಿ, ಬೆಟ್ಟತ್ತೂರು ಸುಬ್ರಹ್ಮಣ್ಯ ಉತ್ಸವ, ನೆಲ್ಯ ಉತ್ಸವ, ಕಮ್ಮರ್ಡಿ ಸಿದ್ಧಿವಿನಾಯಕ ರಥ, ಸಾಗರ ಗಣಪತಿ ರಥ, ನಾಗನೂರು ಬೃಹನ್ಮಠ ಮಹಾದೇವಯ್ಯ ಪುಣ್ಯತಿಥಿ, ಬೂದಿಗೆರೆ ಸಿರಿಯಾಳಶೆಟ್ಟಿ ಜಯಂತಿ, ಬೀದರ | ಚಿದ್ರಿ ಶಿವಾನಂದಸ್ವಾವಿ ಪುಣ್ಯತಿಥಿ, ಗದಗ | ಕಣವಿ ವೀರಭದ್ರ ರಥ, ಹದ್ದಿನಕಲ್ಲು ರಥ

13

ದೇವರದಾಸೀಮಯ್ಯ ಜ., ಸೌರ ಯುಗಾದಿ, 2ನೇ ಶನಿವಾರ, ಮೇಷ ಸಂಕ್ರಮಣ, ದಾವಣಗೆರೆ ಬಕ್ಕೇಶ್ವರ ರಥ, ಅನಧ್ಯಯನ, ಬಾರ್ಕೂರು ರಥ, ಚಿತ್ರವಿಶು, ವೈಶಾಖಿ, ಬೆಂಗಾಲಿ ಹೊಸವರ್ಷ, ಸಿಂಗಟಲೂರು ರಥ, ರಾಮೋಹಳ್ಳಿ ರಾಮಚಂದ್ರ ರಥ, ಮುಳಬಾಗಿಲು|ವಿರೂಪಾಕ್ಷಿಗ್ರಾಮ ತ್ರಿಪುರಸುಂದರೀ ಜಾತ್ರೆ, ಗುಬ್ಬಿ|ಹೊಸಕೆರೆ ರಂಗನಾಥ ರಥ, ತೊಪ್ಪನ ಹಳ್ಳಿ ಚಂದ್ರಮೌಳೇಶ್ವರ ರಥ, ಕಾರಗುಂದ ಉತ್ಸವ, ಹೆಬ್ಬೂರು ಕೋದಂಡಾಶ್ರಮ ಶ್ರೀಧರಾನಂದ ಆರಾಧನೆ, ಹುಣಸೀಹೊಳೆ ವಿದ್ಯಾವಿಜಯ ಆರಾಧನೆ, ದೇವಾಂಗ ದೇವಲಋಷಿ ಜಯಂತಿ, ಹಿತ್ತಲಶಿರೂರ ಕಲ್ಮೇಶ್ವರ ಜಾತ್ರೆ, ಬಸವಕಲ್ಯಾಣ | ಘಾಟಿ ಹಿಪ್ಪರಗ ರಾಮಲಿಂಗೇಶ್ವರ ಜಾತ್ರೆ, ಯರನಾಳ ವಿರಕ್ತಮಠ ಪಂಪಾಪತಿ ಶಿವಯೋಗಿ ರಥ, ರಾಮೋಹಳ್ಳಿ ರಾಮಚಂದ್ರ ರಥ, ರಾಣೆಬೆನ್ನೂರು | ಕೋಣನತಂಬಿಗೆ ಹೊಳೆಬಸವೇಶ್ವರ ರಥ, ಕಾಮನಕೇರಿ | ದಾವಲ ಮಲಿಕರ ಗಂಧ, ಕಂಕಮೇಲಿ ಸಿದ್ಧಲಿಂಗ ಜಾತ್ರೆ, ಕೊಪ್ಪಳ | ಯತ್ನಟ್ಟಿ ವಿರಕ್ತಮಠ ಬಸವರಾಜ ಜಾತ್ರೆ, ಗೊಣ್ಣಾಗರ ಚಿದಂಬರ ಯಜ್ಞ, ಬಾಗಲಕೋಟೆ | ಬೀಳಗಿ ಬೂದಿಹಾಳ ಹುಚ್ಚೇಶ್ವರ ರಥ, ಚಿಕ್ಕಜೋಗಿ ರಥ

14

ಡಾ. ಅಂಬೇಡ್ಕರ್ ಜಯಂತಿ, ಶೃಂಗೇರಿ ಭಾರತೀತೀರ್ಥ ವರ್ಧಂತಿ, ಸ್ಕಂದ ದವನಾರ್ಪಣೆ, ಮಿತ್ತಬಾಗಿಲು ರಥ, ಕೊಲ್ಲಿ ರಥ, ಎಮ್ಮಿಗನೂರು ಪೇಟೆ ಬಸವೇಶ್ವರ ರಥ, ಪುತ್ತಿಗೆ ಕಡೇಬಂಡಿ ರಥ

15

ಸಂತಾನಸಪ್ತಮಿ, ಅನಧ್ಯಯನ ದ್ವಯ, ಮೌನ ದಿನ, ಸೂರ್ಯ ದವನಾರ್ಪಣ, ಮಾಧೂರು ಮಹೋತ್ಸವ, ಬಂಟ್ವಾಳ ಮಹಾಲಿಂಗೇಶ್ವರ ರಥ, ನವಲಿ ಆಂಜನೇಯ ರಥ, ಕಿಕ್ಕೇರಿ ಮಹಾಲಕ್ಷ್ಮಿ ರಥ, ಸುರತ್ಕಲ್ ಮಹಮ್ಮಾಯಿ ಜಾತ್ರೆ, ಮಡಿವಾಳ ಮಾಚಿದೇವ, ಎಡೆಯೂರು ಸಿದ್ಧಲಿಂಗೇಶ್ವರ ಮುತ್ತಿನ ಪಲ್ಲಕ್ಕಿ ಉತ್ಸವ, ಇಂಡಿ | ಹಿರೇರೂಗಿ ಮಾತಾಜಿ ಪುಣ್ಯದಿನ, ಪೊಳಲಿ ಜಾತ್ರೆ, ಲಕ್ಕೂರು ರಥ

16

ಅಶೋಕಾಷ್ಟಮಿ, ಭವಾನೀ ಉತ್ಪತ್ತಿ, ಚನ್ನಗಿರಿ | ಕತ್ತಲಗೆರೆ ಆಂಜನೇಯ ರಥ, ಪಾವಂಜೆ ರಥ, ಅಲಂಕಾರು ರಥ, ಮದ್ದೂರು ಮಹೋತ್ಸವ, ಕಿಗ್ಗಾ ಋಷ್ಯಶೃಂಗ ರಥ, ಹರಿಹರಪುರ ರಮಾನಂದಸ್ವಾಮಿ ಆರಾಧನೆ, ಪಂಢರಪುರ ಸತ್ಯಧ್ಯಾನತೀರ್ಥ ಆರಾಧನೆ, ಬಸರಗೋಡ ಆಂಜನೇಯ ರಥ, ಬಿಜಾಪುರ | ಇಲ್ಲಾಳ ಬೊಮ್ಮಲಿಂಗೇಶ್ವರ ಜಾತ್ರೆ, ಮೇವುಂಡಿ ಹಾಲೇಶ್ವರ ರಥ, ಹರಪನಹಳ್ಳಿ | ಮಾದಿಹಳ್ಳಿ ಆಂಜನೇಯ ರಥ, ಹೊನ್ನಾವರ ರಾಮದೇವ ಜಾತ್ರೆ, ಕೊಪ್ಪಳ | ಗಂಗಾವತಿ ನವಲಿಗ್ರ‍್ರಾಮ ಭೋಗಾಪುರೇಶ ರಥ, ಕೆರೂರ ರಾಚೋಟೇಶ್ವರ ಜಾತ್ರೆ, ಗುಮ್ಮಗೊಳ ಗೋಣಿಬಸವೇಶ್ವರ ರಥ

17

ಚಾಂದ್ರ ಶ್ರೀರಾಮನವಮಿ, ಸೌರ ಶ್ರೀರಾಮನವಮಿ, ಧರ್ಮರಾಜದಶಮಿ, ಬೀದರ ರಾಮರೂಢ ಜಯಂತಿ, ಕೋರವಾರ ಪ್ರಾಣದೇವರ ರಥ, ಪುತ್ತೂರು ಮಹಾಲಿಂಗೇಶ್ವರ ರಥ, ಕಣಿವೆ ಶ್ರೀರಾಮ ರಥ, ಪಾಲೂರು ಜೋಡಿ ದೇವರು ಉತ್ಸವ, ಕುಂಬಳೆ ಅನಂತಪುರ ಉತ್ಸವ, ನಂಜನಗೂಡು ಉತ್ಸವ, ಶಿವಮೊಗ್ಗ ಡಿ. ಸಂತೆಬೆನ್ನೂರು ರಾಮಚಂದ್ರ ರಥ, ಅರಕಲಗೂಡು ಸೀತಾರಾಘವ ರಥ, ಅಮರಗಿರಿ ಚಿಕ್ಕೋನಹಳ್ಳಿ ರಂಗನಾಥ ರಥ, ಬೆಳ್ಳೊಡಿ, ಮಂಚಿ, ಹಳೇಭಾವಿ ಆಂಜನೇಯ ರಥ,ಬೆಂ.ಗಿ.ಏ ಅಯ್ಯಂಗಾರ್ ರಾಮಾಂಜನೇಯ ಉತ್ಸವ, ಹಂಪಿ/ಅಕ್ಕಯ್ಯಮ್ಮ ಬೆಟ್ಟ ಭುವನೇಶ್ವರೀ ಜಗದಂಬಾ ಉತ್ಸವ, ಹರಿಹರ|ಕೊಕ್ಕನೂರು ಆಂಜನೇಯ ರಥ, ದೊಡ್ಡಬಳ್ಳಾಪುರ|ದೊಡ್ಡಹೆಜ್ಜಾಜಿ ಕಾಶೀವಿಶ್ವನಾಥ ಉತ್ಸವ, ಚನ್ನಗಿರಿ|ಕತ್ತಲಗೆರೆ ಆಂಜನೇಯ ರಥ, ತುಮಕೂರು ಜಿಲ್ಲೆ. ಗುಬ್ಬಿ|ಚೇಳೂರು ಉತ್ಸವ, ಬೆಂ.ಬ್ಯಾಟರಾಯನಪುರ ರಾಮೋತ್ಸವ, ಚೊಕ್ಕನಹಳ್ಳಿ ರಂಗನಾಥ ರಥ, ಚಿಪ್ಪಲಕಟ್ಟೆ ಮಹಾಲಕ್ಷ್ಮಿ ರಥ, ಹೊಳಲ್ಕೆರೆ | ಹಿರೇಎಮ್ಮಿಗನೂರ ಕಲ್ಲೇಶ್ವರ ರಥ, ಕರೀನಂದೇಶ್ವರ ಜಾತ್ರೆ, ಗದಗ | ಅಸುಂಡಿ ಶ್ರೀರಾಮ ತೊಟ್ಟಿಲು ಕಾರ್ಯಕ್ರಮ, ಮುಲ್ಕಿ ರಥ, ಬಸವನಪುರ ಉತ್ಸವ, ಚಂದನಕೆರೆ ಉತ್ಸವ, ಗಣಧಾಳ ರಥ, ಆರ್.ಜಿ. ಕೊಪ್ಪಲು ರಥ

18

ಶಾಲಿವಾಹನ ಜ., ಬೆಂ.ಗಾಳಿ ಆಂಜನೇಯ ರಥ, ವಿಶ್ವ ಸಾಂಸ್ಕೃತಿಕ ದಿನ, ಕಡೆ ಶಿವಾಲಯ ರಥ, ಕೊಕ್ಕಡ ಪುತ್ತಿಗೆ ಮಹಾವಿಷ್ಣು ರಂಗಪೂಜೆ, ಹಿರೇಎಮ್ಮಿಗೂರು ರಥ, ಮುಲ್ಕಿ ರಥ, ಕರಡಿ ಜಾತ್ರೆ, ತುಮಕೂರು ಚಿಕ್ಕಕೊರಟಗೆರೆ ಕೆಂಪಮ್ಮದೇವಿ ಉತ್ಸವ, ಕನ್ನಂಬಾಡಿ ಮಹಾಲಕ್ಷ್ಮಿ ರಥ, ಬೆಳಘಟ್ಟ ಆಂಜನೇಯ ರಥ, ಗುಬ್ಬಿ ಬೇಟೆರಾಯ ರಥ, ಬೆಂ.ಬ್ಯಾಟರಾಯನಪುರ ಕೋದಂಡರಾಮ ರಥ, ತಿಪಟೂರು|ಹೊನ್ನವಳ್ಳಿ ಕಾಲಭೈರವ ರಥ, ಮೈಸೂರು ಕಾಳಿಕಾಂಬಾಕಮಠೇಶ್ವರ ರತ್ನಮುಡೀ ಉತ್ಸವ, ರಾಮನಗರ ರಾಮದೇವರ ರಥ, ತುಮಕೂರು ಡಿ. ಮೈದನಹಳ್ಳಿ ರಾಮದೇವ ರಥ, ತಿಪ್ಪಗೊಂಡನಹಳ್ಳಿ ಆಂಜನೇಯ ಸೀತಾರಾಮ ರಥ, ಬೆಂ.ಬ್ಯಾಟರಾಯನಪುರ ಆದಿಶಕ್ತಿ ಮಾರಿಕಾಂಬ ರಥ, ಹೊನ್ನಹಳ್ಳಿ ಕಾಲಭೈರವ ರಥ, ಸಂಡೂರು | ಯಂಶವಂತನಗರ ಗುರುಸಿದ್ಧರಾಮ ಶಿವಯೋಗಿ ರಥ, ಲಕ್ಕುಂಡಿ ಕೋಟೆವೀರಭದ್ರೇಶ್ವರ ಜಾತ್ರೆ, ಗದಗ | ಅಸುಂಡಿ ಉಮಾಮಹೇಶ್ವರ ರಥ, ಕೋರವಾರ ರಥ, ಚಿಪ್ಪಲಕಟ್ಟೆ ರಥ, ವಡವಟ್ಟಿ ರಂಗನಾಥ ರಥ, ಮುಳಕುಂಟೆ ಉತ್ಸವ, ಚೊಕ್ಕಾಡಿ ರಥ, ಪಾಲೂರು ರಥ

19

ಸರ್ವತ್ರ ಏಕಾದಶಿ, ಕಾಮದಾ ಏಕಾದಶಿ, ಬೇಲೂರು ಚನ್ನಕೇಶವ ರಥ, ಬನವಾಸಿ ಮಧುಕೇಶ್ವರ ರಥ, ಮಂಡ್ಯ ರಥ, ಅರಸೀಕೆರೆ ತಾ., ಹೊಳಲ್ಕೆರೆ ಪ್ರಸನ್ನ ರಾಮೇಶ್ವರ ರಥ, ಕೊಳ್ಳೇಗಾಲ ಮರಳೇಶ್ವರ ರಥ, ತಿರಮಕೊಡಲು ಅಗಸ್ತ್ಯೇಶ್ವರ ರಥ, ಬೆಂ.ತಮ್ಮೇನಹಳ್ಳಿ ರೇಣುಕಾಯಲ್ಲಮ್ಮ ಕರಗ, ಹಿರೇಮಾಗಡಿ ರಥ

20

ವಿಷ್ಣು ದಮನೋತ್ಸವ, ವೇಣೂರು ಮಹಾಲಿಂಗೇಶ್ವರ ರಥ, ಕೊಳಗದಾಳ ಉತ್ಸವ, ಸಜಿಪ ಜಾತ್ರೆ, ಮಾಗಡಿ ರಂಗಸ್ವಾಮಿ ರಥ, ಸಖರಾಯಪಟ್ಟಣ ಲಕ್ಷ್ಮಿಚೆನ್ನಕೇಶವ/ಶಕುನ ರಂಗನಾಥ ರಥ,  ನಾಗರನವಿಲೆ ನಾಗೇಶ್ವರ ರಥ, ಚಿಕ್ಕನಾಯಕನಹಳ್ಳಿ|ದಸೂಡಿ ಆಂಜನೇಯ ರಥ, ಶಿವನಸಮುದ್ರ ಸೋಮೇಶ್ವರ ರಥ, ತಲಕಾಡು ವೈದ್ಯೇಶ್ವರ ರಥ, ಕೋಲಾರ ಡಿ|| ಚಿಕ್ಕ ತಿರುಪತಿ ವೆಂಕಟರಮಣ ರಥ, ಟಿ.ನರಸೀಪುರ ಪ್ರಹ್ಲಾದೋತ್ಸವ, ನೊಣವಿನಕೆರೆ ಗೋಪಾಲಕೃಷ್ಣ ರಥ, ಗದಗ | ಲಕ್ಕುಂಡಿ ವೀರಭದ್ರೇಶ್ವರ ರಥ, ತಿರುಮಕೂಡ್ಲು ಅಗಸ್ತ್ಯೇಶ್ವರ ಶಿವದೀಪೋತ್ಸವ,

21

ಮಹಾವೀರ ಜಯಂತಿ, ಅನಂಗ ತ್ರಯೋದಶಿ, ಹೊಸಪೇಟೆ ಜಂಬೂನಾಥೇಶ್ವರ ಜಾತ್ರೆ, ಹುಕ್ಕೇರಿ | ಬೆಳದಿ ಸಂಗಮೇಶ್ವರ ರಥ, ಪ್ರದೋಷ, ಕಾರ್ಯದರ್ಶಿಗಳ ದಿನ, ಉಚ್ಚಿಲ ಕೋಟೆ ಮಹಾವಿಷ್ಣುಮೂರ್ತಿ ಜಾತ್ರೆ, ಮುಳಬಾಗಿಲು|ಭೈರಕ್ಕೂರು ಕೋದಂಡರಾಮ ರಥ, ಚಾಮರಾಜನಗರ|ಕಮರವಾಡಿ ಚೌಡೇಶ್ವರಿ/ಕಾಡೂರಮ್ಮ ರಥ, ತಿರುಮಕೂಡ್ಲು ತೀರ್ಥೋತ್ಸವ, ಕಡೂರು|ಗಿರಿಯಾಪುರ ಮೌನೇಶ್ವರ ಸ್ವಾಮಿ ಉತ್ಸವ, ಪುಣಚ ಧ್ವಜ, ರಂಗನಾಯಕೀ ಜಯಂತಿ, ಸಿಂಧಗಿ | ದೇವಣಗಾಂವ್ ಸಂಗಯ್ಯಮುತ್ತ ಜಾತ್ರೆ, ಕೊಪ್ಪಳ | ನಗರಗಡ್ಡಿ ಮಠ ಶಾಂತಲಿಂಗೇಶ್ವರ ಜಾತ್ರೆ

22

ಅನಧ್ಯಯನ ಚತುಷ್ಟಯ, ಭೂಮಿ ದಿನ, ಬೆಂ.ತಮ್ಮೇನಹಳ್ಳಿ ರೇಣುಕಾಯಲ್ಲಮ್ಮ ಕರಗ, ಕಡಂಬ ಓಲೆಸಿರಿ, ಕಾರಡ್ಕ ಮುಂಡೋಲಾ ದುರ್ಗಾ ರಥ, ನೆಲೋಗಿ ಉತ್ಸವ, ಹಾಸನ ಡಿ|| ಪಾಳ್ಯ ಲಕ್ಷ್ಮಿಜನಾರ್ದನ ರಥ, ದೇವರಹಳ್ಳಿ ಉಡುಗಿರಿ ರಂಗನಾಥ ರಥ, ಮೇಲೂರು ಗಂಗಾದೇವೀ ರಥ, ಕಡೂರು|ಹೊವಿನಹಳ್ಳಿ ವೀರಭದ್ರ ರಥ, ಚಿಂತಾಮಣಿ|ಕೋನಕುಂಟ್ಲ ವೆಂಕಟರಮಣ ರಥ, ಗುಟ್ಟಕೊಡಿಗೇನಹಳ್ಳಿ ಕೆಲ್ಲೋಡು ಆಂಜನೇಯ ರಥ, ಜಂಗಮಕೋಟೆ ಗಂಗಾಧರ ರಥ, ದಾವಣಗೆರೆ ಹಳೇಪೇಟೆ ವೀರಭದ್ರ ರಥ, ಹೊಳಲ್ಕೆರೆ ಕಾಲಭೈರವ ರಥ, ಅರಸೀಕೆರೆ|ಚಿಕ್ಕಹಲ್ಕೂರು ಬಿಳೀಕಲ್ಲು ರಂಗನಾಥ ರಥ, ಚೆನ್ನರಾಯಪಟ್ಟಣ|ನುಗ್ಗೇಹಳ್ಳಿ ಲಕ್ಷ್ಮಿನೃಸಿಂಹ ರಥ, ಟಿ. ನರಸೀಪುರ ಗುಂಜಾನೃಸಿಂಹ ರಥ, ಹೆಳವನಕಟ್ಟೆ ಲಕ್ಷ್ಮಿಕಾಂತ ರಥ, ಕಂಚಿ ವರದರಾಜಸ್ವಾಮಿ ಜಯಂತಿ, ಆಲಂಬಗಿರಿ ಕಲ್ಕಿ ಲಕ್ಷ್ಮಿವೆಂಕಟರಮಣ ರಥ, ಕಾಶೀಮಹಾಲಿಂಗಸ್ವಾಮಿ ನಿಜೈಕ್ಯ ದಿನ, ನಂದಳಿಕೆ, ನೇರಳಕಟ್ಟೆ ಜಾತ್ರೆ

23

ಸೌರ ಚಿತ್ರಾ ಪೂರ್ಣಿಮಾ, ದವನದ ಹುಣ್ಣಿಮೆ, ಚಿತ್ರಾ ಪೂರ್ಣಿಮಾ, ರೌಚ್ಯ ಮನ್ವಾದಿ, ಮೂಡಬಿದರಿ ಉತ್ಸವ, ಬೆಂಗಳೂರು ಕರಗ, ಹನುಮದ್ವತ, ಅಕ್ಕ ಮಹಾದೇವಿ ಜ., ಸಮಗಾರ ಅರಳಯ್ಯ ಜಯಂತಿ, ವಿಶ್ವ ಪುಸ್ತಕ ಮತ್ತು ಕೃತಿಹಕ್ಕು ಸ್ವಾಮ್ಯ ದಿನ, ಒಡಿಯೂರು ಉತ್ಸವ, ಶಿರಾಲಿ ರಥ, ಚಿತ್ರಾಪುರ ರಥ, ಅಗಲ್ಪಾಡಿ ರಥ, ಪುಣಚ ಉತ್ಸವ, ಮೂಡುಬಿದ್ರೆ ಬಸದಿ ಉತ್ಸವ, ಶ್ರವಣಬೆಳಗೂಳ ರಥ, ಬಸ್ರೂರು ರಥ, ಬಗ್ವಾಡಿ ರಥ, ಕೋಮಾರನಹಳ್ಳಿ ಲಕ್ಷ್ಮಿರಂಗನಾಥ ರಥ, ವಿದುರಾಶ್ವತ್ಥ ರಥ, ಚಿತ್ರದುರ್ಗ ಜಾತ್ರೆ, ಚಿಕ್ಕಬಳ್ಳಾಪುರ ಉತ್ಸವ, ಮೋತಕಪಲ್ಲಿ ಆಂಜನೇಯ ರಥ, ಮೂಕನಹಳ್ಳಿ ಲಕ್ಷ್ಮಿನೃಸಿಂಹ ರಥ, ಶ್ರೀರಂಗಪಟ್ಟಣ|ಮಹದೇವಪುರ ಕಾಶೀವಿಶ್ವೇಶ್ವರ ರಥ, ಶ್ರವಣಬೆಳಗೊಳ ರಥ, ತುಮಕೂರು ಶೆಟ್ಟಿಹಳ್ಳಿ ಆಂಜನೇಯ ರಥ, ಭದ್ರ‍್ರಾವತಿ|ದಾನವಾಡಿ ಗಿರಿರಂಗನಾಥ ರಥ, ಹಾಸನ ಕೌಶಿಕ ಚೆನ್ನಕೇಶವ ರಥ, ಚಿಕ್ಕಬಳ್ಳಾಪುರ|ಮಾರಗಾನಹಳ್ಳಿ ಚೆನ್ನಕೇಶವ ರಥ, ಮೈಸೂರು ಶ್ರೀರಾಂಪೇಟೆ ಶ್ರೀನಿವಾಸ ರಥ, ಮುಳಬಾಗಿಲು ಪ್ರಸನ್ನವಿಠಲ ನಾರಾಯಣ ರಥ, ಶ್ರೀನಿವಾಸಪುರ|ಯೆಲ್ದೂರು ಕೋದಂಡರಾಮ ರಥ, ಸಿರಿಗೆರೆ ಆನೆಗೋಡು ಮರುಳಸಿದ್ಧೇಶ್ವರ ರಥ/ಶಿವನಪಾದ ಜಾತ್ರೆ, ಧಾರವಾಡ|ಸಾತೇನಹಳ್ಳಿ ಮಾರುತಿ ರಥ, ತುಮಕೂರು ಡಿ. ಬಡವನಹಳ್ಳಿ ರಂಗನಾಥ ರಥ, ಗೌರಿಬಿದನೂರು|ಚಿಂತಲಪಲ್ಲಿ ಆಂಜನೇಯ ರಥ, ಬೆಂ.ಕೆಂಗೇರಿ ಉಪನಗರ ಸಂಪಿಗೆ ಶ್ರೀನಿವಾಸ ರಥ, ಶ್ರೀರಂಗಪಟ್ಟಣ ಪ್ರಸನ್ನ ಗಂಗಾಧರ ರಥ, ನೆಲಮಂಗಲ|ಬಸವನಹಳ್ಳಿ ವೆಂಕಟರಮಣ ರಥ, ಗುಬ್ಬಿ|ಮಣೇಕುಪ್ಪೆ ಆಂಜನೇಯ ರಥ, ಬೆಂ.ಗಿರಿನಗರ ಲಕ್ಷ್ಮಿವೆಂಕಟೇಶ್ವರ ರಥ, ಹರಿಹರ ಕೋಟೆಕೇರಿ ಮಾರುತಿ ಜಯಂತಿ, ಚಿಕ್ಕಬಳ್ಳಾಪುರ ಸಬ್ಬೇನಹಳ್ಳಿ ತಿಮ್ಮಪ್ಪಾರ್ಯ ಆರಾಧನೆ, ಮಧುರಕವಿ ಆಳ್ವಾರ್ ತಿರುನಕ್ಷತ್ರ, ವಿಜಾಪುರ | ತಾಜಾಪುರ ಹನುಮಾನ ಜಾತ್ರೆ, ಶಿರಗುಪ್ಪ ಶಂಭುಲಿಂಗೇಶ್ವರ ಜಾತ್ರೆ, ಮುದ್ದೇಬಿಹಾಳ | ಮಧುರ ಬಸವೇಶ್ವರ ಜಾತ್ರೆ, ಯಾದಗಿರಿ | ಚಟ್ಟನಹಳ್ಳಿ ಕೋಟೆ ಬಸವೇಶ್ವರ ರಥ, ಅನಗೋಡು ಮರುಳಸಿದ್ಧೇಶ್ವರ ರಥ ಮತ್ತು ಶಿವನಪಾದ ಜಾತ್ರೆ, ಇಂಡಿ ಬಲಬೀಮ ಜಾತ್ರೆ, ಹುಬ್ಬಳ್ಳಿ | ಬಂಡಿವಾಡ ಹನುಮಂತ ರಥ, ಹುಬ್ಬಳ್ಳಿ ಕೇದಾರಲಿಂಗ ಜಾತ್ರೆ, ಹರಪನಹಳ್ಳಿ | ಸಾಸಿವಿಹಳ್ಳಿ ವೀರಾಂಜನೇಯ ರಥ, ಹೊಳಲ್ಕೆರೆ | ಲೋಕದೊಳಲು ದೊಡ್ಡಹೊಟ್ಟೆ ಲಕ್ಷ್ಮಿರಂಗನಾಥ ರಥ, ಕಳಕ ಮಲ್ಲೇಶ್ವರ ರಥ, ಕುಂದಗೋಳ | ಯರಿಬೂದಿಹಾಳ ಬಸವೇಶ್ವರ ರಥ, ಕೊಲ್ಹಾರ ದಿಗಂಬರೇಶ್ವರ ಜಾತ್ರೆ, ಗದಗ | ತೋಂಟದಾರ್ಯ ರಥ, ತುಬಚಿ ಶಿವಲಿಂಗೇಶ್ವರಮಠ ರಥ, ಚೆನ್ನಗಿರಿ | ಕಂಚುಗಾರನಹಳ್ಳಿ ಆಂಜನೇಯ ರಥ, ಹಂಪಿ ವಿರೂಪಾಕ್ಷ ರಥ, ಗಜೇಂದ್ರಘಡ ಕಾಲಕಾಲೇಶ್ವರ ರಥ, ಆನೆಕಲ್ಲು ಕರಗ, ಬಾಗಲವಾಡ ರಥ, ಶಿಕಾರಿಪುರ ಹುಚ್ಚರಾಯಸ್ವಾಮಿ ರಥ, ಹುಣಸೇನಹಳ್ಳಿ ರಥ, ಬಾಗೇಪಲ್ಲಿ ರಥೋತ್ಸವ, ಚಿನಗದ ರಥ, ಗಜೇಂದ್ರಗಡ ಜಾತ್ರೆ, ದೇವರ ಹೊಸಹಳ್ಳಿ ರಥ, ಜಾಕನಳ್ಳಿ ರಥೋತ್ಸವ, ಕೋಲಕುಂದಾ ಜಾತ್ರೆ

24

ಉಚ್ಚಿಲ ಮಹಾಲಕ್ಷ್ಮೀ ರಥ, ವಡಂಭ0ಡೇಶ್ವರ ರಥ, ಮೂಡು ರಥ, ಬಾಯಾರು ಮಲರಾಯ ಧ್ವಜ, ಕೊಲ್ಹಾಪುರ ರಥ, ಚಿಕ್ಕಬಳ್ಳಾಪುರ ಕೋದಂಡರಾಮ ಕೀಲುಕುದುರೆ ಉತ್ಸವ, ಅನಂತಪುರ ಅನಂತಪದ್ಮನಾಭ ರಥ, ರಾಯಚೂರು ರಾಮಲಿಂಗೇಶ್ವರ ರಥ, ಉದುಗಿರಿ ರಂಗಸ್ವಾಮಿ ಬ್ರಹ್ಮ ರಥ, ಉಳ್ಳಾಲ ಉತ್ಸವ

25

ವರದಹಳ್ಳಿ ಶ್ರೀಧರಸ್ವಾಮಿ ಆರಾಧನೆ, ವಾಗೀಶತೀರ್ಥ ಪುಣ್ಯದಿನ

26

ವಿಶ್ವ ಬೌದ್ಧಿಕ ಆಸ್ತಿ ದಿನ, ಹಂಪೆ ಚಕ್ರತೀರ್ಥ ಕೋದಂಡರಾಮ ರಥ, ಟಿ. ನರಸೀಪುರ|ಬನ್ನೂರು ಕೋದಂಡರಾಮ ರಥ, ಮಧುಗಿರಿ|ತುರುವೇಕೆರೆ ರಂಗನಾಥ ಜಾತ್ರೆ, ಕಳಲೆ ಲಕ್ಷ್ಮಿಕಾಂತ ರಥ, ಕೋಡಿಮಠ ಮಹಾಮಂಗಳಾರತಿ

27

ಸಂಕಷ್ಟ ಚತುರ್ಥಿ(ಚಂ.ಉ ರಾ 9:40), 4ನೇ ಶನಿವಾರ, ಅಕ್ಕಿಹೆಬ್ಬಾಳು ಬದರಿಕಾಶ್ರಮ ಸಂಗಮೇಶ್ವರ ರಥ, ಮಲ್ಪೆ ವಡಭಾಂಡೇಶ್ವರ ರಥ, ಬೇಗೂರು ನಾಗೇಶ್ವರ ರಥ, ನವವೃಂದಾವನ ವಾಗೀಶತೀರ್ಥ ಆರಾಧನೆ, ವಿದ್ಯಾಶ್ರೀಧರತೀರ್ಥ ಆರಾಧನೆ, ಮಳಕುಂಟೆ ರಥ, ಎಕ್ಕಾರು ಜಾತ್ರೆ, ಹೆಗಡಿಹಾಳ ಜಾತ್ರೆ

28

ಗುಲ್ಬರ್ಗ ಸನ್ನತಿ ಚಂದ್ರಲಾಪರಮೇಶ್ವರಿ ರಥ, ಬೊಮ್ಮನಾಳ ಭೈರವ ಜಾತ್ರೆ, ಬಳಗಾನೂರ ಮರಿಸ್ವಾಮಿ ಜಾತ್ರೆ, ಬಲ್ನಾಡು ಉಳ್ಳಾಲ್ತಿ ದೈವ್ಯ ಜಾತ್ರೆ, ಬಾಯಾರು ಮಲರಾಯ ಕಡೇಬಂಡಿ, ಮಡಕಟ್ಟೆ ವಿಷ್ಣುಮೂರ್ತಿ ವರ್ಧಂತಿ, ಹುಲಿಕಲ್ಲು ಲಕ್ಷ್ಮಿನರಸಿಂಹ ರಥ, ಕೂಡಲ ರಥ, ವಿಜಾಪುರ ಡಿ. ಹನುಗುಂದ|ಕೂಡಲಸಂಗಮೇಶ್ವರ ರಥ, ಕಮಲಶಿಲೆ ದುರ್ಗಾಪರಮೇಶ್ವರಿ ರಥ, ಕೂಡಲಿ ವಿದ್ಯಾಭಿನವ ವಾಲುಕೇಶ್ವರ ಆರಾಧನೆ, ಸಿರಿಗೆರೆ ಕಾಶೀಮಹಾಲಿಂಗಸ್ವಾಮಿ ನಿಜೈಕ್ಯದಿನ, ಮಂಡ್ಯ ನಿರಂಜನಕುಟೀರ ನಿರಂಜನಾನಂದ ಆರಾಧನೆ, ಅಗಡಿ ಶೇಷಾಚಲ ಭಗವಾನ ಜಯಂತಿ, ಸುಟ್ಟಟ್ಟಿ ಮಹಾಲಕ್ಷ್ಮಿ ಜಾತ್ರೆ, ಶೇಗುಣಸಿ ಮುರಘೇಂದ್ರ ರಥ, ಅಕ್ಕಿಹೆಬ್ಬಾಳು | ಬದರಿಕಾಶ್ರಮ ಸಂಗಮೇಶ್ವರ ರಥ, ಅಥಣಿ | ಜಕ್ಕನೂರು ದುರ್ಗಾದೇವಿ ಜಾತ್ರೆ, ಕನಕನಾಳ ಭಾಗ್ಯವತಿದೇವೀ ಜಾತ್ರೆ, ಚನ್ನಬಸವ ಪಟ್ಟಾಧ್ಯಕ್ಷರು ಭಾಲ್ಕಿ ಸ್ಮರಣೋತ್ಸವ, ಬಳ್ಳಾರಿ | ಸೋಮಲಾಪುರ ಚಿದಾನಂದ ರಥ, ಹೊಸನಗರ | ಹುಲಿಕಲ್ಲು ಲಕ್ಷ್ಮಿನೃಸಿಂಹ ರಥ, ಕೂಡಲ ಸಂಗಮೇಶ್ವರ ರಥ, ರಾಯಚೂರು | ಸಜ್ಜಲಗುಡ್ಡ ಶರಣಮ್ಮ ಪುಣ್ಯತಿಥಿ, ಚಿಮಣಗೇರಿ ವೀರಭದ್ರ ರಥ, ಕಲ್ಲೇಪುರ ರಥ, ಕಣ್ವಾರ ಜಾತ್ರೆ, ನೀಲಾವರ, ಅಡವಿ ರಥ, ಹೊಸೂರು ಜಾತ್ರೆ, ಮೊದಲಕಟ್ಟೆ ಜಾತ್ರೆ

29

ಹಾಲ್ವಿ ಮಹಾಂತ ಶಿವಯೋಗಿ ಪುಣ್ಯತಿಥಿ, ಅಂತರರಾಷ್ಟ್ರೀಯ ನೃತ್ಯ ದಿನ, ಬ್ರಹ್ಮಾವರ ರಥ, ನೊಣವಿನಕೆರೆ ಬೇಟೆರಾಯ ರಥ, ಶಂಬೂರು ಸುಬ್ರಹ್ಮಣ್ಯ ಉತ್ಸವ, ನೆಟ್ಟಣಿಗೆ ಮಹಾಲಿಂಗೇಶ್ವರ ಉತ್ಸವ, ಬಲ್ಮಂಜೆ ರಥ, ಮದ್ದೂರು ನರಸಿಂಹ ರಥ, ಹುಳಿಮಾವು ಕೋದಂಡರಾಮ ರಥ, ಕೋನಕುಂಟ್ಲು ರಥ, ಕೊಪ್ಪ|ಹಾಲ್ಮುತ್ತೂರು ಲೋಕಪರಮೇಶ್ವರಿ ರಥ, ಹುಲಿಕಲ್ಲು ವೆಂಕಟರಮಣ ರಥ, ಮದ್ದೂರು ನೃಸಿಂಹ ರಥ, ಕೆ.ಆರ್.ಪೇಟೆ|ಸಿಂಧಘಟ್ಟ ಲಕ್ಷ್ಮಿನಾರಾಯಣ ರಥ, ಹಿಗ್ಗಡಿಹಾಳ ಸದಾನಂದ ಕೃಷ್ಣ ಜಾತ್ರೆ, ಬಬಲಾದಿ ಜಾತ್ರೆ, ಅಡವಿ ಅಮರೇಶ್ವರ ರಥ, ಕಲ್ಲೇದೇವಪುರ ಕಲ್ಲೇಶ್ವರ ರಥ, ಕೋಳಿವಾಡ ಕಲ್ಮೇಶ್ವರ ರಥ, ಶಂಭೂರು ರಥ, ಮುರಗೂಡು ಉತ್ಸವ

30

ಬಸವಕಲ್ಯಾಣ ಕಲ್ಯಾಣಪರ್ವ, ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ರಥ, ಮಿತ್ತನಡ್ಕ ಮಲರಾಯ ಧ್ವಜ, ಮಿತ್ತನಡ್ಕ ರಥ, ಚಿಂತಾಮಣಿ|ಅಟ್ಟೂರು ಲಕ್ಷ್ಮಿನೃಸಿಂಹ ರಥ, ಸನ್ನದಿ ಸಂಗಮೇಶ್ವರ ಜಾತ್ರೆ, ವಡವಡಗಿ ವೀರಭದ್ರ ಜಾತ್ರೆ, ಗದಗ | ಸವಡಿ ಸಂಗಮೇಶ್ವರ ರಥ, ಜಗಳೂರು | ಕಲ್ಲದೇವರ ಕಲ್ಮೇಶ್ವರ ರಥ, ಬಗ್ಗಾಡಿ ಜಾತ್ರೆ, ಕೊಡ್ಯಡ್ಕ ರಥ

ನಮ್ಮ ಬಗ್ಗೆ

ನನ್ನ ಫೋಟೋ
ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.