ಈ ಬ್ಲಾಗ್ ಅನ್ನು ಹುಡುಕಿ

ಮೇ - 2024

ತಾರೀಖು

ದಿನದ ವಿಶೇಷ

1

ಮೇ ದಿನ/ಕಾರ್ಮಿಕರ ದಿನ, ಕಾಲಾಷ್ಟಮಿ, ಅನಧ್ಯಯನ, ಪಡುಬಿದ್ರೆ ಗಣಪತಿ-ಪಾರ್ವತಿ ವರ್ಧಂತಿ, ತಲಕಾಡು ಬಾಲಕೃಷ್ಣಾನಂದಮಠ ಶಾಂತಕೃಷ್ಣನಂದ ಆರಾಧನೆ, ನಾಸಿಕ ಜನ್ಮೋತ್ಸವ, ಸವಡಿ ರಥ

2

ಮಂಗಳೂರು ಕೊರಗಜ್ಜೆ ಉತ್ಸವ

3

ಅಗ್ನಿನಕ್ಷತ್ರ ದೋಷಾರಂಭ, ಆಳಂದಿ ಬಸವೇಶ್ವರ ರಥ, ವಿಶ್ವ ಪತ್ರಿಕಾಸ್ವಾತಂತ್ರ್ಯ ದಿನ, ವಿಶ್ವ ಅಸ್ತಮಾ ದಿನ, ದೊಡ್ಡಬಳ್ಳಾಪುರ|ಉಜ್ಜನಿ ಹೊಸಹಳ್ಳಿ ಚಂದ್ರಮೌಳೀಶ್ವರ ಉತ್ಸವ, ರೋಣೂರು ವೆಂಕಟರಮಣ ರಥ, ಹೊಸದುರ್ಗ|ಬೆಲಗೂರು ರಾಮೇಶ್ವರ ರಥ, ನಿಂಗದಹಳ್ಳಿ ರಥ, ಉಗಾರಬುರ್ಧ ನಾರಾಯಣ ಸ್ವಾಮಿ ಆರಾಧನೆ

4

ಸರ್ವತ್ರ ಏಕಾದಶಿ, ವರೂಥಿನೀ ಏಕಾದಶಿ, ಮೈಸೂರು ಕೋಟೆ ಶ್ವೇತವರಾಹ ರಥ, ಪೊಳಲಿ ಜಾತ್ರೆ, ವಲ್ಲಭಾಚಾರ್ಯ ., ಕೂಡ್ಲಿ ಶಂಕರಭಾರತೀ ಆರಾಧನೆ, ಸೀಗೇಹಳ್ಳಿ ರಥ, ಹಂಸಭಾವಿ ಗೋವಿಂದಾನಂದತೀರ್ಥ ಆರಾಧನೆ

5

ಪ್ರದೋಷ, ವಿಶ್ವ ನಗೆ ದಿನ, ಕೊಕ್ಕಡ ರಥ, ಡಾ. ಚನ್ನಬಸವ ಪಟ್ಟದ್ದೇವರು ಭಾಲ್ಕಿ ಸ್ಮರಣೋತ್ಸವ, ಕೊಡ್ಯಡ್ಕ ಉತ್ಸವಾರಂಭ, ಹಂಪಿಹೊಳೆ ನರಸಿಂಹ ಆರಾಧನೆ

6

ವರಾಹ ಜಯಂತಿ, ಮಾಸ ಶಿವರಾತ್ರಿ, ಅನಧ್ಯಯನ ಚತುಷ್ಟಯ, ವಾಮಂಜೂರು ಅಮೃತೇಶ್ವರಿ ರಥ, ಸಾಲೋಟಗಿ ಶಿವಯೋಗಿಶ್ವರ ರಥ, ಸಮರ್ಥ ಮಹಾರಾಜ ಪುಣ್ಯದಿನ, ನಾಗರಹಾಳು ಶರಣ ದೊಡ್ಡಯ್ಯಶಾಸ್ತಿ ಹಾಗೂ ಶರಣ ಬಸಮ್ಮವ್ವ ಪುಣ್ಯಾರಾಧನೆ, ಮುದ್ದೇಬಿಹಾಳ | ಇಟಗಿ ಕೊಪ್ಪ ಬ್ಯಾಳಿ ಬಸವೇಶ್ವರ ಕಳಸ ಮೆರವಣಿಗೆ, ತಾಜಾಪುರ ಮಲ್ಲಿಕಾರ್ಜುನ ರಥ, ಧಾರವಾಡ ಮೃತ್ಯುಂಜಯ ಶ್ರೀಗಳ ವರ್ಧಂತಿ, ಅಕ್ಕಲಕೋಟೆ ಸಮರ್ಥ ಪುಣ್ಯದಿನ

7

ರವೀಂದ್ರನಾಥ ಠಾಗೋರ್ ಪುಣ್ಯದಿನ, ಷಹಜಾನಪುರ ಆರಾಧನೆ, ಮುಡುಕುತೊರೆ ಪರಿಷೆ

8

ಅಕ್ಷಯ ಅಮಾವಾಸ್ಯೆ, ಕರಗ ವ್ರತ, ವಿಶ್ವ ರೆಡ್‌ಕ್ರಾಸ್ ದಿನ, ಮಾನ್ವಿ ವೆಂಕಟರಮಣ ಉತ್ಸವ, ಬೆಂಗಳೂರು ತುಳಸಿ ತೋಟ ಶ್ರೀ ಪ್ರಸನ್ನಕೃಷ್ಣಸ್ವಾಮಿ ರಥ, ತಾಯಲೂರು ಕಾಶೀವಿಶ್ವೇಶ್ವರ ರಥ, ಮಾನ್ವಿ ಉತ್ಸವ, ಟಿ. ನರಸೀಪುರ|ಕೃಷ್ಣಾಪುರ ಗೋಪಾಲಕೃಷ್ಣ ರಥ, ನೃಸಿಂಹವಾಡಿ ನಾರಾಯಣಸ್ವಾಮಿ ಆರಾಧನೆ

9

ಅಸನ್‌ಷನ್ ಡೇ, ಬೌದ್ಧ ಹೊಸವರ್ಷ, ಕರವೀರಭದ್ರ ನವರಾತ್ರಾರಂಭ, ಹೆಬ್ಬೂರು ಕೋದಂಡಾಶ್ರಮ ಶಂಕರಜಯಂತಿ, ಮಳಖೇಡ ಸತ್ಯಾನಂದತೀರ್ಥ ಪುಣ್ಯದಿನ, ಚನ್ನಗಿರಿ|ವಡ್ನಾಳ್ ಕಾಶೀಮಠ ಶಂಕರಾಚಾರ್ಯ ಪು., ಮಲಗವೇಲಿ ವೇಣುಗೋಪಾಲದಾಸ ಪುಣ್ಯತಿಥಿ, ಯಲಬುರ್ಗ | ಮೊಟಗಿ ಬಸವೇಶ್ವರ ರಥ, ಅಥಣಿ | ಕಾಲಕಾಲೇಶ್ವರ ರಥ, ಇಂಡಿ | ಕಂಪಲಿ ಬಸವೇಶ್ವರ ರಥ, ರೋಣ | ಹೊಸಹಳ್ಳಿ ಬಸವೇಶ್ವರ ರಥ, ಹಳೇಕೋಟೆ ಮರಿತಾತ ಜಾತ್ರೆ, ಹಂಪಿ ವಿದ್ಯಾರಣ್ಯಸ್ವಾಮಿ ಆರಾಧನೆ, ಹುಬ್ಬಳ್ಳಿ ಕೇದಾರಲಿಂಗ ಕುಂಭಾಭಿಷೇಕ, ಕೇಸರಕೊಪ್ಪ ಬಿಸಿಲ ಸಿದ್ದೇಶ್ವರ ರಥ, ಗುಲ್ಬರ್ಗಾ | ಬಜಾರಿ ಕೋರಣ್ಯೇಶ್ವರ ರಥ, ಬೆಳಗಾವಿ ಬಸವೇಶ್ವರ ರಥ, ಬೆಟಗೇರಿ ಬೇವಿನಮರದಮ್ಮ ದೇವಿ ವಾರ್ಷಿಕೋತ್ಸವ, ರಾಣೆಬೆನ್ನೂರು ಕಬೀರಾನಂದ ಸಿದ್ಧಾಶ್ರಮ ವಾರ್ಷಿಕೋತ್ಸವ, ಕುಂದಗೋಳ | ಎರಗುಪ್ಪಿ ಬಸವೇಶ್ವರ ರಥ, ಗದಗ | ಬಿಂಕದಕಟ್ಟಿ ರಾಮಕರುಣಾನಂದಸ್ವಾಮಿ ಸಪ್ತಾಹ ಆರಂಭ, ಚಂದ್ರದರ್ಶನ, ಪೈವಳಿಕೆ ಉತ್ಸವ, ಮಲಗವೇಲಿ ಪುಣ್ಯದಿನ

10

ಬಸವ ಜಯಂತಿ, ಪರಶುರಾಮ ಜಯಂತಿ, ಅಕ್ಷಯ ತೃತೀಯಾ, ತ್ರೇತಾಯುಗಾದಿ, ಶಂಬೂರು ಸುಬ್ರಹ್ಮಣ್ಯ ಉತ್ಸವ, ಕೋಟೆಬಾಗಿಲು ಮಾರುತಿ ಉತ್ಸವ, ಚನ್ನಗಿರಿ ಕೋಟೆ ರಂಗನಾಥ ರಥ, ಶಿವಮೊಗ್ಗ ಸಂಜೀವ ಆಂಜನೇಯ ರಥ, ಕಮಲಾಪುರ ಈಶ್ವರ ರಥ, ಅರಕಲಗೂರು|ರಾಮನಾಥಪುರ ರಾಮೇಶ್ವರ ರಥ, ತೀರ್ಥಹಳ್ಳಿ ಅರುಣಗಿರಿ ವೇಕಟೇಶ ರಥ, ರಾಣೆಬನ್ನೂರು ಅಭಿಷೇಕ, ಬೆಂ.ರಾಜಾಜಿನಗರ ಆವನೀಮಠ ಪ್ರತಿಷ್ಠಾ ವರ್ಧಂತಿ, ಹಂಪಿ ವಿದ್ಯಾರಣ್ಯರ ಆರಾಧನೆ, ಸಿರಿಗೆರೆ ಶಿವಕುಮಾರ ಶಿವಾಚಾರ್ಯ ಜಯಂತಿ, ಸವಣೂರು | ಯಲವಿಗಿ ನಂದೀಬಸವೇಶ್ವರ ರಥ, ನವಲಗುಂದ | ಕನ್ನೂರು ಮೋಟ ಬಸವೇಶ್ವರ ರಥ, ಬಳ್ಳಾರಿ | ಹಂದ್ಯಾಳು ಜಡೇಸಿದ್ಧ ಶಿವಯೋಗಿ ಜಾತ್ರೆ, ಬದಾಮಿ | ಕಟಗೇರಿ ಬಸವೇಶ್ವರ ರಥ, ಶಿರಹಟ್ಟಿ | ಎತ್ತಿನಹಳ್ಳಿ ಬಸವಣ್ಣ ರಥ, ಮುಂಡರಗಿ | ಜಂತ್ಲಿ ಶಿರೂರು ಕೆರಿಕೋಡಿ ಬಸವೇಶ್ವರ ರಥ, ಯಲಬುರ್ಗಾ ಮಗ್ಗಿ ಬಸವೇಶ್ವರ ರಥ, ಯಗಬುರ್ಗಾ | ಬಂಡಿಹಾಳ ಕರಿಬಸವೇಶ್ವರ ರಥ, ಅಥರ್ಗಾ ಕಾಲಕಾಲೇಶ್ವರ ರಥ, ರಾಯಚೂರು ಸೋಮನಾಥ ರಥ, ಏಕೋರಾಮಾರಾಧ್ಯ ಜಯಂತಿ, ಹುಬ್ಬಳ್ಳಿ | ಶಿರುಗುಪ್ಪಿ ಬಸವೇಶ್ವರ ರಥ, ಹುಬ್ಬಳ್ಳಿ ಗಾಂಧಿನಗರ ವೀರಭದ್ರೇಶ್ವರ ರಥ, ಗದಗ ಗಂಜೀ ಬಸವೇಶ್ವರ ರಥ, ಧಾರವಾಡ | ಕೆಲಗೇರಿ ಕಲ್ಮೇಶ್ವರ ರಥ, ರೋಣ | ಯಾವಗಲ್ಲ ಹೇಮಲಿಂಗೇಶ್ವರ ರಥ, ಅರ್ಲಾಪುರ ನಂದಿಬಸವೇಶ್ವರ ರಥ, ರಾಣೆಬೆನ್ನೂರು | ತುಮ್ಮಿನಕಟ್ಟೆ ಈಶ್ವರ ರಥ, ರಾಣೆಬೆನ್ನೂರ ಸಿದ್ಧಾರೂಢರ ಪೂಜೆ, ಕುಂದಗೋಳ ಅಂಚಿನಾಳ ಬಸವೇಶ್ವರ ರಥ, ಶಕಟಪುರ ರಥ, ಖಜೇರಿ ರಥ, ಭಂಡಿಗಡಿ ಗೋಪಾಲಕೃಷ್ಣ ರಥ, ಸೂಡಿ ಪ್ರತಿಷ್ಠಾದಿನ

11

2ನೇ ಶನಿವಾರ, ವಿನಾಯಕೀ ಚತುರ್ಥಿ, ರಾಷ್ಟ್ರೀಯ ತಂತ್ರಜ್ಞಾನ ದಿನ, ಹಂಪಿ ಮಲಯಾಳಬ್ರಹ್ಮ ಆರಾಧನೆ, ವಿದ್ಯಾ ಶ್ರೀನಿವಾಸತೀರ್ಥ ಆರಾಧನೆ, ವಿದ್ಯಾಪತಿತೀರ್ಥ ಆರಾಧನೆ, ಭಾಷ್ಯಕಾರ ರಥ, ರಾಣೆಬೆನ್ನೂರು | ಹನುಮಾನಹಳ್ಳಿ ಮುರಡಬಸವೇಶ್ವರ ರಥ, ಬಾದಾಮಿ | ಕರಟಗೇರಿ ಬಸವೇಶ್ವರ ರಥ, ಹುಬ್ಬಳ್ಳಿ | ಬ್ಯಾಹಟ್ಟಿ ಬಂಡೆಮ್ಮದೇವಿ ರಥ

12

ಶಂಕರ ಜಯಂತಿ, ರಾಮಾನುಜಾಚಾರ್ಯ ., ಲಾವಣ್ಯಗೌರೀ ವ್ರತ, ಶೃಂಗೇರಿ ಜಯಂತ್ಯುತ್ಸವ, ಉಜ್ಜಯಿನಿ ಸಿದ್ಧಲಿಂಗೇಶ್ವರ ರಥ, ಅಂತರರಾಷ್ಟ್ರೀಯ ದಾದಿಯರ ದಿನ, ಮದರ್ಸ್ ಡೇ, ಗಾಯತ್ರೀ ಜಯಂತಿ, ಕ್ಯಾತ್ಸಂದ್ರ ಉತ್ಸವ, ಕೋಲಾರ ಗರುಡೋತ್ಸವ, ಬೆಂ.ಕೃಷ್ಣರಾಜಪುರ ಗಾಯತ್ರೀಅಮ್ಮ ರಥ, ಗುಡಿಬಂಡೆ|ಸೋಮೇನಹಳ್ಳಿ ವೆಂಕಟರಮಣ ರಥ, ಹೆಬ್ಬೂರು ಕೋದಂಡಾಶ್ರಮ ಚಂಡೀ ಹೋಮ, ಭಾವನಾಮಹರ್ಷಿ ಜಯಂತಿ, ಬಾರಂದೂರು ಬ್ರಹ್ಮಾನಂದ ಯೋಗಾಶ್ರಮ ಶಂಕರ ಜಯಂತಿ, ಕೊಳ್ಳೇಗಾಲ ಸುಬ್ರಹ್ಮಣ್ಯ ನವಗ್ರಹ ವರ್ಧಂತಿ, ಬಾಣಂದೂರ ಯೋಗಾಶ್ರಮ ಶಂಕರ ಜಯಂತಿ, ವಾಮದೇವ ಶಿವಾಚಾರ್ಯ ವರ್ಧಂತಿ, ಉಜ್ಜಯಿನಿ ಮರುಳಸಿದ್ಧೇಶ್ವರ ರಥ, ರೋಣ | ಹೊಸಹಳ್ಳಿ ಬಸವೇಶ್ವರ ರಥ, ಗಂಗಾವತಿ | ಆಚಾರ ನರಸಾವೂರ ಕಲ್ಬುರ್ಗಿ ಶರಣಬಸವೇಶ್ವರ ಮಹಾರಥ, ಗದಗ | ಅಂತೂರು ಬೆಂತೂರು ಬೂದೀಶ್ವರ ರಥ, ದಾರುಕಾಚಾರ್ಯ ಜಯಂತಿ, ರಬಕವಿ-ಬನಹಟ್ಟಿ | ಕೇಸರಗೊಪ್ಪ ಬಿಸಿಲ ಸಿದ್ದೇಶ್ವರ ರಥ, ನವಲಗುಂದ ಸಿದ್ಧೇಶ್ವರ ರಥ, ಚೆನ್ನಗಿರಿ | ಚರಡೋಣಿ ಕಾಳಿಕಾದೇವಿ ರಥ, ಕಲಬುರ್ಗಿ | ಚಿಕ್ಕನಂದೂರು ವೀರಭದ್ರ ಅಗ್ನಿ ಉತ್ಸವ, ಕುಂತಿಕಾನ ಜಾತ್ರೆ, ಕಾನಂಗಿ ಶ್ರೀನಿವಾಸ ಧ್ವಜ, ಹೊಸಹಳ್ಳಿ ರಥ, ಗುಡಿಬಂಡೆ ಸೋಮೇನಹಳ್ಳಿ ರಥ, ಗುರುಪುರ, ಕನ್ನರ್ಪಾಡಿ ರಥ, ದಾರುಕಾಚಾರ್ಯ .

13

ಕೆ.ಆರ್.ಪೇಟೆ|ಮೋದೂರು ರಾಮಲಿಂಗೇಶ್ವರ ಜಾತ್ರೆ, ಸಾಲಿಗ್ರಾಮ ಯೋಗನೃಸಿಂಹ ರಥ, ಯರಗೋಳ ಪುಣ್ಯದಿನ, ಶ್ರೀರಂಗಪಟ್ಟಣ ರಂಗಸ್ವಾಮಿ ಜಯಂತಿ, ಉಜ್ಜಯಿನಿ ಶಿಖರಕ್ಕೆ ಎಣ್ಣೆ ಎರೆಯುವ ಕಾರ್ಯಕ್ರಮ, ಹರ್ಲಾಪೂರ ಕೊಟ್ಟೂರೇಶ್ವರ ಪಟ್ಟಾಧಿಕಾರ, ಹುಮ್ನಾಬಾದ | ಹುಡಗಿ ದಿಗಂಬರ ಕರೀಬಸವೇಶ್ವರ ರಥ, ಗಂಗಾವತಿ ಕಲ್ಮಠ ಕೊಟ್ಟೂರು ಮಹಾಸ್ವಾಮಿ ಪಟ್ಟಾಭೀಷೇಕ ವಾರ್ಷಿಕೋತ್ಸವ

14

ಗಂಗಾಸಪ್ತಮಿ, ಭಾಗೀರಥ ಜಯಂತಿ, ವೃಷಭ ಸಂಕ್ರಮಣ, ಅನಧ್ಯಯನ ತ್ರಯ, ಗಂಗೋತ್ಪತ್ತಿ, ಚನ್ನಪಟ್ಟಣ ರಥ, ಭಾಗಮಂಡಲ ಜಾತ್ರೆ, ರಾಮನಗರ|ಮಾಗಡಿ|ಉಡುಕುಂಟೆ ಚೆನ್ನಿಗರಾಯ ರಥ, ಶ್ರೀರಂಗಪಟ್ಟಣ ರಂಗಸ್ವಾಮಿ ಜಯಂತಿ, ನಾರಾಯಣಪೇಟೆ ಬ್ರಹ್ಮಾನಂದ ಆರಾಧನೆ, ಕಂಪ್ಲಿ ಸೋಮೇಶ್ವರ ರಥ, ಕೊಪ್ಪಳ | ಓಜಿನಹಳ್ಳಿ ಸಿದ್ಧೇಶ್ವರ ರಥ

15

ಅಂತರರಾಷ್ಟ್ರೀಯ ಕುಟುಂಬ ದಿನ, ಮೊದಲಕಲ್ಲು ಶೇಷದಾಸರಾಯ ಪುಣ್ಯತಿಥಿ, ಇಂಡಿ | ತಾಂಬಾ ನಾಗನಾಥ ಪುಣ್ಯದಿನ, ಹುಬ್ಬಳ್ಳಿ ಸಿದ್ಧಾರೂಢಮಠ ಗುರುನಾಥರೂಢ ಪುಣ್ಯತಿಥಿ ಆರಂಭ, ದೊಡ್ಡಚಿಂತನವೇಲಿ ಶೇಷಾದಾಸರ ಪುಣ್ಯದಿನ

16

ಮಂಜನಾಡಿ ಮಲರಾಯ ಕಡೇಬಂಡಿ, ತಲಕಾಡು ಬಾಲಕೃಷ್ಣಾನಂದಮಠ ಶುಕ ಜಯಂತಿ, ಬೊಮ್ಮಲಾಪುರ ತ್ರಿಪುರಾಂತಕೀ ರಥ

17

ವಿಶ್ವ ಮಾಹಿತಿ ದಿನ, ಶಿಶಿಲ ರಥ, ವಿರಾಟ್ ಪೋತಲೂರಿ ವೀರಬ್ರಹ್ಮೇಂದ್ರ ಆರಾಧನೆ, ಚಿತ್ರದುರ್ಗ ಜಯವಿಭವ ಪುಣ್ಯದಿನ,ರೋಣ | ಅಬ್ಬಿಗೇರಿ ಅನ್ನದಾನೇಶ್ವರ ರಥ, ಗದಗ | ಹರ್ಲಾಪುರ ರಾಮಕರುಣಾನಂದ ರಥ, ರೋಣ | ಗಜಮಾಗಡಿ ಮಾರುತಿ ರಥ, ಗದಗ | ಬಿಂಕದಕಟ್ಟಿ ರಾಮಕರುಣಾನಂದ ಪುಣ್ಯತಿಥಿ, ಮರುಳಾರಾಧ್ಯ ಜಯಂತಿ

18

ವಾಸವೀ/ಕನ್ಯಕಾಪರಮೇಶ್ವರೀ/ನಿಮಿಷಾಂಬಾ ., ಯತ್ನಾಳ ಪಾಂಡುರಂಗ ಸಪ್ತಾಹ, ಕಾನಂಗಿ ಶ್ರೀನಿವಾಸ ರಥ, ಬೆಂ.ಕೋಟೆವೆಂಕಟರಮಣ ರಥ, ವರ್ಧಮಾನ ತೀರ್ಥಂಕರ ಕೇವಲ ಜ್ಞಾನಕಲ್ಯಾಣ, ರೋಣ ವೀರಭದ್ರ ರಥ, ಗದಗ |ಲಕ್ಷ್ಮೀಶ್ವರ ಸೋಮೇಶ್ವರ ರಥ, ಗದಗ | ಕೋಟುಮಚಗಿ ಸೋಮೇಶ್ವರ ರಥ, ಹುಬ್ಬಳ್ಳಿ ಸಿದ್ಧಾರೂಢಮಠ ಗುರುನಾಥರೂಢ ಪುಣ್ಯತಿಥಿ ಮುಕ್ತಾಯ, ರೋಣ | ಮೇಲ್ಮಠ ಮಾರುತೇಶ್ವರ ಕಾರ್ತಿಕ, ಬೆಟಗೇರಿ ಬಾಲಾಜಿ ಪ್ರತಿಷ್ಠಾಪನೆ ವಾರ್ಷಿಕೋತ್ಸವ, ಬೆಟಗೇರಿ ತುಳಜಾಭವಾನಿ ಜನ್ಮೋತ್ಸವ, ವೆಂಕಟಾಪುರ ಕಲ್ಯಾಣೋತ್ಸವ

19

ಸರ್ವತ್ರ ಏಕಾದಶಿ, ಮೋಹಿನೀ ಏಕಾದಶಿ, ಪೆಂಟೆಕೋಸ್ಟ್, ರೋಣ ರಥ, ತಲಕಾಡು ಜಾತ್ರೆ, ಹೆಚ್.ಡಿ.ಕೋಟೆ ವರದರಾಜ ರಥ, ಬೃಹಸ್ಪತಿ ಜಯಂತಿ, ಹೆಚ್.ಡಿ.ಕೋಟೆ ಸಂತೇಸರಗೂರು ಲಕ್ಷ್ಮೀನೃಸಿಂಹ ರಥ , ಕೊಪ್ಪಳ ವೀರಭದ್ರ ಅಗ್ನಿಕುಂಡ, ಹುಬ್ಬಳ್ಳಿ | ಸುಳ್ ಕಲ್ಮೇಶ್ವರ ರಥ, ಜಮಖಂಡಿ | ಕಲಬೀಳಗಿ ಸಿದ್ದುಬಾ ಜಾತ್ರೆ

20

ಸೋಮ ಪ್ರದೋಷ, ಕೊಳ್ಳೇಗಾಲ ವಿಶ್ವೇಶ್ವರ ರಥ, ಅಗಸ್ತ್ಯಯ ಅಸ್ತ, ಶ್ರೀರಂಗಪಟ್ಟಣ ರಥ, ತೊರವಿ ನರಸಿಂಹ ರಥ, ಕೆಡವೂರು ಕಾನಂಗಿ ಶಂಕರನಾರಾಯಣ ರಥ, ಶೃಂಗೇರಿ ಗಿರಿಜಾ ಕಲ್ಯಾಣ, ಮಧುಸೂದನ ಪೂಜಾ, ಸತ್ಯಗಾಲ ವರದರಾಜ ರಥ, ಬೆಟಗೇರಿ ಬಚ್ಚಲಕಮ್ಮದೇವಿ ರಥ, ನರಗುಂದ | ಸಿರೋಳ ಮಾಂಡ್ರೆ ಬಂಧು ಜವಳಾಂಬಿಕಾ ಜಾತ್ರೆ, ವೇದವ್ಯಾಸ ಜಯಂತಿ, ಗದಗ ಬೆಟಗೇರಿ ಅಂಬ ಭವಾನಿ ಜನ್ಮೋತ್ಸವ, ರೋಣ | ಮೇಲ್ಮಠ ಹನುಮಂತ ಜಾತ್ರೆ, ಭಾಗಮಂಡಲ, ಕಾವೂರು ಜಾತ್ರೆ, ಬಿಜಾಪುರ ಉತ್ಸವ

21

ವೇದವ್ಯಾಸ ಜಯಂತಿ, ಮಳೂರು ರಥ, ಮುಳಬಾಗಿಲು ಆಂಜನೇಯ ರಥ, ತುಮಕೂರು|ಕೊರಟಗೆರೆ ಸುವರ್ಣಮುಖಿ ಲಕ್ಷ್ಮಿನೃಸಿಂಹ ಉತ್ಸವ, ಸಂಪಿಗೆ ರಥೋತ್ಸವ, ಅಗಡಿ ಬ್ರಹ್ಮಾನಂದ ಆರಾಧನೆ, ಹೊನ್ನಾಳಿ|ರಾಂಪುರ ಹಾಲಸ್ವಾಮಿ ಪುಣ್ಯತಿಥಿ, ಹೊನ್ನಾಳಿ | ರಾಂಪುರ ಹಾಲಸ್ವಾಮಿ ಪುಣ್ಯತಿಥಿ, ಕುಂದಗೋಳ | ಕೊಡ್ಲಿವಾಡ ವೀರಭದ್ರೇಶ್ವರ ಜಾತ್ರೆ, ನವಲಗುಂದ | ಶಲವಡಿ ಗುರುಶಾಂತಸ್ವಾಮಿ ರಥ ಮರುದಿನ ಪಲ್ಲಕ್ಕಿ ಉತ್ಸವ

22

ಚಾಂದ್ರ ನೃಸಿಂಹ ., ಕೂರ್ಮ ಜಯಂತಿ, ಅನಧ್ಯಯನ ತ್ರಯ, ಜೈವಿಕ ವೈವಿಧ್ಯತೆಗಾಗಿ ಅಂತರರಾಷ್ಟ್ರೀಯ ದಿನ, ಕಾನಂಗಿ ನೃಸಿಂಹ ಉತ್ಸವ, ಕುಣಿಗಲ್|ಅಮೃತ್ತೂರು ಗಿರಿಜಾ ಕಲ್ಯಾಣ, ಬೆಂ.ಬನಶAಕರಿ ಲಕ್ಷ್ಮಿನೃಸಿಂಹ ಅಡ್ಡಪಲ್ಲಕ್ಕಿ, ಗುಬ್ಬಿ|ಕುಣಾಘಟ್ಟ ನೃಸಿಂಹ ಜಯಂತಿ, ತುರುವೇಕೆರೆ ಅಚಲಾನಂದಮಠ ನೃಸಿಂಹ ಜಯಂತಿ, ಗದಗ | ದುಂದೂರ ಫಕೀರೇಶ್ವರ ರಥ, ಹಾವೇರಿ ತೋಟದ ಯಲ್ಲಾಪುರ ಮೈಲಾರಲಿಂಗೇಶ್ವರ ಜಾತ್ರೆ, ಸೊನ್ನ ರಥ, ಕಣಘಟ್ಟ ಜಯಂತಿ

23

ಬುದ್ಧ ಪೂರ್ಣಿಮಾ, ಆಗೀ ಹುಣ್ಣಿಮೆ, ಅರ್ಧನಾರೀಶ್ವರ ವ್ರತ, ಸೌರ ನೃಸಿಂಹ ., ಭದ್ರಾವತಿ ಲಕ್ಷ್ಮೀನರಸಿಂಹ ರಥ, ದ್ರೌಪದಮ್ಮ ಕರಗ, ಚಿಕ್ಕಪೇಟೆ/ಚಿತ್ರದುರ್ಗ ನಿಮಿಷಾಂಬಾ ಉತ್ಸವ, ಸಾಗರ ಸಿರಿವಂತೆ ತ್ರಿಪುರಾಂತಕ ರಥ, ಚಿಕ್ಕನಾಯಕನಹಳ್ಳಿ ಬ್ರಹ್ಮಪುರಿ ಆಂಜನೇಯ ರಥ, ಬಂಗಾರುಪೇಟೆ ಕೋದಂಡರಾಮ ರಥ, ಗುಂಡ್ಲುಪೇಟೆ|ಕಂದಾಗಾಲ ಪಾರ್ವತಿ ರಥ, ಮಾಗಡಿ|ಅಮೃತೂರು ರಾಮೇಶ್ವರ ರಥ, ಚಿತ್ರದುರ್ಗ ತ್ಯಾಗರಾಜ ಪಾಂಡುರಂಗ ರಥ, ಶ್ರೀರಂಗಪಟ್ಟಣ ಬಂಗಾರ ಗರುಡೋತ್ಸವ, ಅರಕಲಗೂಡು|ಕೇರಳಾಪುರ ಶ್ರೀನಿವಾಸ ಆಂಜನೇಯ ರಥ, ನಾಗಮಂಗಲ ಯೋಗಾನೃಸಿಂಹ ರಥ, ಬೆಂ.ನಗರತ್ಪೇಟೆ ನಗರೇಶ್ವರ ರಥ, ಪಾಯಲುಬಂಡೆ ರಂಗನಾಥ ರಥ, ಕಡೂರು|ಸಿಂಗಟಗೆರೆ ತ್ರಿಪುರಾಂತಕೇಶ್ವರ ರಥ, ಅಕ್ಕಿರಾಂಪುರ ವೆಂಕಟರಮಣ ರಥ, ಅತ್ತಿಬೆಲೆ ನಂಜುಡೇಶ್ವರ ರಥ, ರಾಮನಗರ ರೇವಣಸಿದ್ಧೇಶ್ವರ ಜಾತ್ರೆ, ಧರ್ಮಪುರಿ|ಥಳೀ ವೇಣುಗೋಪಾಲ ರಥ, ಬೆಂ.ಟಿ.ದಾಸರಹಳ್ಳಿ ಭುವನೇಶ್ವರಿನಗರ ಗಂಗಾಧರ ರಥ, ದೇವರಗುಡಿ ವೆಂಕಟರಮಣ ಜಾತ್ರೆ, ಬೆಂ.ಕತ್ತರಿಗುಪ್ಪೆ ಸತ್ಯನಾರಾಯಣಸ್ವಾಮಿ ಕುಂಭಾಭಿಷೇಕ, ಕ್ಯಾತ್ಸಂದ್ರ ವಿದ್ಯಾಶಂಕರ ಶಂಕರ ವರ್ಧಂತಿ, ರಾಜೇಂದ್ರತೀರ್ಥ ಆರಾಧನೆ, ನಮ್ಮಾಳ್ವಾರ್ ತಿರುನಕ್ಷತ್ರ, ನರಗುಂದ | ಹದ್ಲಿ ವೀರಭದ್ರೇಶ್ವರ ರಥ, ಬೂದಿಹಾಳ ಎಲ್ಲಮ್ಮ ರಥ, ಶಿರಹಟ್ಟಿ ಫಕೀರಸ್ವಾಮಿ ರಥ, ಮುದೋಳ | ಯಡಹಳ್ಳಿ ಇಂಗಳಗಿ ಅಡವೇಶ್ವರ ಜಾತ್ರೆ, ಯರಗಟ್ಟಿ ಹಾಗೂ ಯರಬಳ್ಳಿ ಮಾರಮ್ಮ ರಥ, ಅಪಜಲಪುರ ತಾ | ಹಾವನೂರ ಹಳ್ಯಾಳ ಸಿದ್ಧೇಶ್ವರ ರಥ, ರೋಣ | ಬೆಳವಣಕಿ ವೀರಭದ್ರ ರಥ, ರೋಣ | ಮಲ್ಲಾಪುರ ಮಾರುತೇಶ್ವರ ಜಾತ್ರೆ, ರೋಣ | ಮುದೇನಗುಡಿ ಬಸವೇಶ್ವರ ರಥ, ಕೊಪ್ಪಳ | ಕವಲೂರು ದುರ್ಗಾದೇವಿ ರಥ, ಗುಡೂರು-ಹುಲ್ಲಪ್ಪ ಚಂದ್ರಪ್ಪ, ಗದಗ | ಬೆಳಹೋಡ ಸಿದ್ಧಾರೂಢ ರಥ, ತೆಕ್ಕಲಕೋಟೆ ವರವಿನ ಮಲ್ಲೇಶ್ವರ ಜಾತ್ರೆ, ಹುಬ್ಬಳ್ಳಿ ನವನಗರ ರಾಯಚೋಟಿ ವೀರಭದ್ರ ರಥ, ನರಗುಂದ | ಚಿಕ್ಕನರಗುಂದ ಬಸವೇಶ್ವರ ರಥ, ಹುಬ್ಬಳ್ಳಿ | ಕಿರಸೂರ ಅಲ್ಲಮಪ್ರಭು ರಥ, ಸವಣೂರು | ಇಚ್ಚಂಗಿ ವೀರಭದ್ರ ರಥ, ನವಲಗುಂದ | ಶಿರಕೋಳ ಕಲ್ಮೇಶ್ವರ ಜಾತ್ರೆ, ಕುಂದಗೋಳ | ಕಮಡೊಳ್ಳಿ ಗುರು ಲೋಚನೇಶ್ವರ ರಥ, ವೈಶಾಖಸ್ನಾನ ಸಮಾಪ್ತಿ, ಬಿಳಿಗಿರಿ ರಥ, ಶಿರಹಟ್ಟಿ, ಅಮೃತೂರು ರಥ, ಶಿವಯೋಗಮಂದಿರ ರಥ, ಬೂದಿಹಾಳ ಜಾತ್ರೆ, ಬಳಗಾನೂರು ರಥ, ಮುದೇನೂರ ಚಂದ್ರಶೇಖರಸ್ವಾಮಿ ಪುಣ್ಯದಿನ

24

ಶೃಂಗೇರಿ ಶಾರದಾ ಮಹಾಭಿಷೇಕ, ಕಾಮನ್‌ವೆಲ್ತ್ ಡೇ, ಬಂಗಾರಪೇಟೆ ಕರಗ, ಕೊಕ್ಕಡ ಪುತ್ತಿಗೆ ವರ್ಧಂತಿ, ಶಿರಹಟ್ಟಿ ರಥ, ಮೈಸೂರು ರಥ, ದೊಡ್ಡಬಳ್ಳಾಪುರ ವೇಣುಗೋಪಾಲ ರಥ, ಮುಗಳನಾಗಾವಿ ಶ್ರೀ ಗುರುಶಿದ್ಧಲಿಂಗ ಶಿವಯೋಗಿಗಳ ಜಾತ್ರೆ, ಚಿತ್ತರಗಿ ಸಂಸ್ಥಾನಮಠ ಇಳಕಲ್ ಪೂಜ್ಯ ಡಾ. ಮಹಾಂತ ಶಿವಯೋಗಿ ಸ್ಮರಣೋತ್ಸವ, ಹುಬ್ಬಳ್ಳಿ ಕೇಶವಪುರ ಬಸವಣ್ಣ ರಥ, ಗುಲಬರ್ಗಾ | ಮುಗುಳನಾಗಾವ್ ಸಿದ್ಧಲಿಂಗ ಶಿವಯೋಗಿ ಪುಣ್ಯತಿಥಿ ಹಾಗೂ ಜಾತ್ರೆ

25

4ನೇ ಶನಿವಾರ, ನಾರದ ಜಯಂತಿ, ಕೊಕ್ಕಡ ಪುತ್ತಿಗೆ, ಕಿನ್ನಿಮಾನಿ ವರ್ಧಂತಿ, ಬಸವಾಪಟ್ಟಣ ಚಂದ್ರಶೇಖರ ಪುಣ್ಯತಿಥಿ, ಬೀಳೂರು ಅಜ್ಜನೋತ್ಸವ, ನವಲಗುಂದ | ಶಿರಕೊಳ ಕಲ್ಮೇಶ್ವರ ಜಾತ್ರೆ

26

ಸಂಕಷ್ಟ ಚತುರ್ಥಿ(ಚಂ. ರಾ9:31), ಟ್ರಿನಿಟಿ ಸಂಡೆ, ಹಟ್ಟಿಯಂಗಡಿ ವರ್ಧಂತಿ, ಮೂಡಬಿದ್ರೆ ವೀರಮಾರುತಿ ಜಯಂತಿ, ಕುಷ್ಟಗಿ | ಮನ್ನೇರಾಳ ಚಂದಾಲಿಂಗೇಶ್ವರ ಜಾತ್ರೆ, ಗಂಗಾವತಿ | ಕನಕಗಿರಿ ದುರ್ಗಮ್ಮ ಜಾತ್ರೆ, ಹೊನ್ನಾವರ | ಅಣಿಲಗೋಡ ಭಾಂಡೆ ಹಬ್ಬ, ನವಲಗುಂದ | ಶಾನವಾಡ ಬಸವೇಶ್ವರ ಜಾತ್ರೆ

27

ಅಗ್ನಿ ನಕ್ಷತ್ರ ದೋಷ ನಿವೃತ್ತಿ, ಕೆ.ಆರ್.ಪೇಟೆ|ಬೂಕನಕೆರೆ ರಾಮಲಿಂಗೇಶ್ವರ ಓಕಳಿಹಬ್ಬ, ಹಂಪಾಪುರ, ಮೈಸೂರು ರಥ, ಕಂಚಿ ವರದರಾಜ ರಥ, ಮಾರೇಹಳ್ಳಿ ನೃಸಿಂಹ ರಥ, ಕೋಡಿಮಠ ಶ್ರೀ ಶಿವಲಿಂಗಜ್ಜಯ್ಯ ಪುಣ್ಯಸ್ಮರಣೆ

28

ಮಂಗಳೂರು ಲಕ್ಷ್ಮಿನಾರಾಯಣ ಪ್ರತಿಷ್ಠಾ ವರ್ಧಂತಿ, ಸಂತೆಸರಗೂರು ಚೌಡೇಶ್ವರೀ ಉತ್ಸವ, ಕೋಲಾರ ವರದರಾಜ ಉತ್ಸವ, ಮೈಸೂರು ಎನ್.ಆರ್.ಮೊಹಲ್ಲಾ ವೆಂಕಟರಮಣ ಉತ್ಸವ, ಶ್ರೀನಿವಾಸತೀರ್ಥ ಆರಾಧನೆ, ಅಂಕೋಲಾ, ಕುಂದೂರಿ ಪ್ರತಿಷ್ಠಾ ದಿನ, ಗಂಗಾವತಿ | ಹೇರೂರ ಜಾತ್ರೆ, ಸಿದ್ದಾಪುರ ರಥ, ನರಕ ಆದಿಶಕ್ತಿ ಲಕ್ಷ್ಮಿ ವರ್ಧಂತಿ, ಪಿಳ್ಳನಗಿರಿ ರಥ

29

ಜೇವರ್ಗಿ ಷಣ್ಮುಖ ಶಿವಯೋಗಿ ರಥ, ಹೊನ್ನಾವರ | ಮಾವಿನ ಕುರ್ವೆ ಬಂಡಿಹಬ್ಬ, ಪೆಂಬೂರು ರಥ

30

ಅನಧ್ಯಯನ ದ್ವಯ, ಕಾರ್ಪಸ್ ಕ್ರಿಸ್ಟಿ, ಶ್ರೀರಾಮ ಪಟ್ಟಾಭಿಷೇಕ, ನಾರಾಯಣಪೇಟ ಶಿವಾನಂದಸರಸ್ವತಿ ಯೋಗೀಶ್ವರ ಆರಾಧನೆ, ಲಿಂಗಸಗೂರು | ಅಂಕಲ ನಿರುಪಾದಿ ರಥ, ನಾರಾಯಣಪೇಟೆ ಶಿವಾನಂದ ಆರಾಧನೆ

31

ಕಾಲಾಷ್ಟಮಿ, ವಿಶ್ವ ಧೂಮಪಾನ ದಿನ

 

ನಮ್ಮ ಬಗ್ಗೆ

ನನ್ನ ಫೋಟೋ
ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.