ಈ ಬ್ಲಾಗ್ ಅನ್ನು ಹುಡುಕಿ

ಸೆಪ್ಟೆಂಬರ್ - 2024

ತಾರೀಖು

ದಿನದ ವಿಶೇಷ

1

ಮಾಸ ಶಿವರಾತ್ರಿ, ಅನಧ್ಯಯನ ಚತುಷ್ಟಯ, ಹುಬ್ಬಳ್ಳಿ ಗುರುಸಿದ್ಧೇಶ್ವರ ರಥ, ತಳಕಲ್ಲ ವೀರಭದ್ರ ರಥ, ಮುಚಖಂಡಿ ವೀರಭದ್ರ ಚಿಕ್ಕ ರಥ ಹಾಗೂ ಅಗ್ನಿ ಉತ್ಸವ, ಹಾವೇರಿ | ಗುತ್ತಲ ವೀರಭದ್ರ ಅಗ್ನಿಕುಂಡ ಹಾಗೂ ಜಾತ್ರೆ, ಜಾಗವೇಲು ಆಂಜನೇಯ ಉತ್ಸವ, ಒಂಟಿಯಂಗಡಿ ಜಾತ್ರೆ, ವರವಿ ರಥ

2

ಬೆನಕನ ಅಮಾವಾಸ್ಯೆ, ಕುಶ ಸಂಗ್ರಹಣ, ಮುದ್ದಾಪುರ ರಥ, ಪಾಣಿ ಮಂಗಳೂರು ನರಹರಿಪರ್ವತ ತೀರ್ಥ, ಕೊಡಿಪ್ಪಾಡಿ ಜನಾರ್ದನತೀರ್ಥ ಪುಣ್ಯದಿನ, ವಿಜಯಪುರ | ಉಪ್ಪಲದಿಲ್ಲಿ ಸಂಗಮೇಶ್ವರ ಜಾತ್ರೆ, ಪಿಠೋರಿ ವ್ರತ

3

ಕೊಡಗು ಕೀಲ್ ಮುಹೊರ್ತ, ಮಂಗಳಗೌರೀ ವ್ರತ, ಪೆರ್ನಾಳ್ ಆಚರಣೆ, ಸವಣೂರು | ಮಂತ್ರವಾಡಿ ರೇವಣಸಿದ್ಧೇಶ್ವರ ಜಲ ರಥ, ನರಗುಂದ | ಬನಹಟ್ಟಿ ಗುರುರುದ್ರದೇವ ರಥ, ನಲಗುಂದ | ಇಬ್ರಾಹಿಂಪುರ ಸಿದ್ದೇಶ್ವರ ರಥ, ಸವಣೂರು | ಮಂತ್ರವಾಡಿ ರೇವಣ್ಣ ಸಿದ್ದೇಶ್ವರ ರಥ, ಜಮಖಂಡಿ | ಕಡಪಟ್ಟಿ ಬಸವೇಶ್ವರ ಜಾತ್ರೆ, ನರಗುಂದ | ಹದ್ಲಿ ಅಲ್ಲಮಪ್ರಭು ರಥ, ಅಕ್ಕಲಕೋಟೆ ಶಿವಶರಣರ ಜಾತ್ರೆ

4

ಚಂದ್ರದರ್ಶನ

5

ಶಿಕ್ಷಕರ ದಿನ, ವರಾಹ ಜಯಂತಿ, ತಾಪಸ ಮನ್ವಾದಿ, ಸಾಮಗೋಪಾಕರ್ಮ, ರೋಣ | ಕರಮುಡಿ ವಪ್ಪತ್ತೇಶ್ವರಮಠ ಜಾತ್ರೆ, ವಿಠಲಾಪುರ ಬಿಷ್ಟಪ್ಪಯ್ಯ ಆರಾಧನೆ

6

ಸ್ವರ್ಣಗೌರೀ ವ್ರತ, ರಾಷ್ಟ್ರೀಯ ಓದುವ ಪುಸ್ತಕ ದಿನ, ಹರಿತಾಲಿಕಾ ವ್ರತ, ಅಗಸ್ತ್ಯ ಉದಯ, ನಾಗನೂರು ರುದ್ರಾಕ್ಷಿ ಮಠ ಪೂಜ್ಯ ಶ್ರೀ ಲಿಂ.ಡಾ|| ಶಿವಬಸವ ಮಹಾಸ್ವಾಮಿಗಳ ಪುಣ್ಯಸ್ಮರಣೆ, ಮಾಡಾಳು ಶ್ರೀ ಗೌರಮ್ಮದೇವಿ ಮೂಗುತಿಧಾರಣೆ

7

ಗಣೇಶ ಚತುರ್ಥಿ, ಶ್ರೀಪಾದವಲ್ಲಭ ಜಯಂತಿ, ಬೀದರ್ | ಡೊಣಗಾಂವ್ ಹೌವಾಗಿ ಜಾತ್ರೆ, ಶ್ರೀಪಾದವಲ್ಲಭ ಜಯಂತಿ, ಕಡಪಟ್ಟಿ ಬಸವೇಶ್ವರ ಜಾತ್ರೆ, ಬಾದಾಮಿ | ಹೊಸೂರು ರಾಚಮ್ಮದೇವಿ ಮೆರವಣಿಗೆ, ಮೋತಕಪಲ್ಲಿ ಉತ್ಸವ

8

ಸಂತ ಮೇರಿ ಹಬ್ಬ, ಋಷಿಪಂಚಮಿ, ಅಂತರರಾಷ್ಟ್ರೀಯ ಸಾಕ್ಷರತಾ ದಿನ, ವಿದ್ಯಾವಾರಿಧಿತೀರ್ಥ ಆರಾಧನೆ, ಬಾದಾಮಿ | ಅಗಸನಕೊಪ್ಪ ಶಿವಾನಂದ ಜಾತ್ರೆ, ವಿದ್ಯಾನಿಧಿತೀರ್ಥ ಆರಾಧನೆ, ಕಮತಗಿ ಗಿರಿಮಠ ಜಾತ್ರೆ, ಕಾದರಹಳ್ಳಿ ಗೌರಾಂಬಾ ಮಾತಾಜಿ ಪುಣ್ಯದಿನ, ಕರೋಡಪತಿ ಗಣಪತಿ ವ್ರತ, ಮಣಕವಾಡ ಲಿಂ. ಮೃತ್ಯುಂಜಯಸ್ವಾಮಿ ಪುಣ್ಯಸ್ಮರಣೆ, ಶಿಗ್ಗಾಂವ ಗಜಾನನ ಪುಣ್ಯದಿನ, ಮತ್ಸ್ಯೇಂದ್ರನಾಥ ಜ.

9

ಸೂರ್ಯಷಷ್ಠಿ, ಕಾರ್ತಿಕೇಯಸ್ವಾಮಿ ದರ್ಶನ, ವಡ್ನಾಳ್ ಸ್ವರ್ಣಗೌರೀ ಉತ್ಸವ, ವಡ್ನಾಳ ಬನ್ನಿಹಟ್ಟಿ ವಿಶ್ವಕರ್ಮ ಸ್ಥಾಪಿತ ನಿಲಯ ಸ್ವರ್ಣಗೌರಿ ವ್ರತ

10

ಅಮುಕ್ತಾಭರಣ ಸಪ್ತಮಿ, ಅಗಡಿ ಶೇಷಾಚಲ ಆರಾಧನೆ, ತಡಕೋಡ ಜನಾರ್ದನಸ್ವಾಮಿ ಪುಣ್ಯದಿನ

11

ಜ್ಯೇಷ್ಠಾಲಕ್ಷ್ಮಿ ವ್ರತ, ರಾಧಾ ಜಯಂತಿ, ಸಿದ್ಧಲಕ್ಷ್ಮಿ-ಮಹಾಲಕ್ಷ್ಮಿ ವ್ರತ, ಅನಧ್ಯಯನ, ದೂರ್ವಾಷ್ಟಮಿ, ಕೊಲ್ಹಾಪುರ ಬಸದಿ ರಥ

12

ಕೇದಾರ ವ್ರತ, ಜ್ಯೇಷ್ಠಾಲಕ್ಷ್ಮಿ ವಿಸರ್ಜನೆ, ಭಾಗವತ ಸಪ್ತಾಹ ಪ್ರಾರಂಭ, ಯಡಿಯೂರು ಶಕ್ತಿಗಣಪತಿ ಉತ್ಸವ, ಮಾನ್ವಿ ಜಗನ್ನಾಥ ಆರಾಧನೆ

13

ಸುಗಂಧ ದಶಮಿ, ರಾಮಕೃಷ್ಣ ಪರಮಹಂಸರ ಪುಣ್ಯದಿನ, ತಿರುಪತಿ ರಥ, ಆನೆಗುಂದಿ ತೋಟ ಆಂಜನೇಯ ಉತ್ಸವ, ಡಾ. ಪಂಡಿತ್ ಪುಟ್ಟರಾಜರ 10ನೇ ಪುಣ್ಯತಿಥಿ

14

2ನೇ ಶನಿವಾರ, ಸರ್ವತ್ರ ಏಕಾದಶಿ, ಝಲಝಾಲನೀ ಏಕಾದಶಿ, ಮೇಲುಕೋಟೆ ಪವಿತ್ರೋತ್ಸವಾರಂಭ, ಹಿಂದಿ ದಿನ, ವಿಶ್ವ ಪ್ರಥಮಚಿಕಿತ್ಸಾ ದಿನ, ಗೋರಲೋಟೆ ವಿದ್ಯಾಸಂಪೂರ್ಣ ಆರಾಧನೆ, ಕಮಲಾಪುರ ವಿದ್ಯಾಧಿರಾಜ ಆರಾಧನೆ, ಪ್ರಸನ್ನವೆಂಕಟದಾಸ ಆರಾಧನೆ, ಮಾಡಾಳುಗ್ರಾಮ ಶ್ರೀ ಗೌರಮ್ಮದೇವಿ ಮಹಾಮಂಗಳಾರತಿ

15

ತಿರು ಓಣಂ, ಸರ್.ಎಂ. ವಿಶ್ವೇಶ್ವರಯ್ಯ ಜನ್ಮದಿನ/ಇಂಜಿನಿಯರ್ ದಿನ/ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ, ಪ್ರಜಾಪ್ರಭುತ್ವ ದಿನ, ವಾಮನ ಜಯಂತಿ, ಶ್ರವಣ ದ್ವಾದಶಿ, ಕ್ಷೀರ ವ್ರತಾರಂಭ, ಪ್ರದೋಷ, ಬಾದಾಮಿ ವೆಂಕಟದಾಸ ಪುಣ್ಯದಿನ, ಸದಾನಂದಸ್ವಾಮಿ ಆರಾಧನೆ

16

ಈದ್-ಮಿಲಾದ್, ಅನಂತಪದ್ಮನಾಭ ವ್ರತ, ಅನಧ್ಯಯನ ಚತುಷ್ಟಯ, ವಿಶ್ವ ಓಝೋನ್ ದಿನ, ನಾರಾಯಣಗುರು ಪುಣ್ಯದಿನ, ಕೆ.ಆರ್.ನಗರ ಯೋಗಾನಂದೇಶ್ವರಮಠ ಶಂಕರಾನಂದ ಆರಾಧನೆ, ಲಿಂ. ಹಾನಗಲ್ಲ ಕುಮಾರಸ್ವಾಮಿ ಜಯಂತಿ, ಶ್ರೀಶೈಲ ಜಗದ್ಗುರು ವಾಗೀಶ ಪಂಡಿತಾರಾಧ್ಯ ಸ್ವಾಮಿ ಪುಣ್ಯದಿನ, ಮಾಡಾಳುಗ್ರಾಮ ಶ್ರೀ ಗೌರಮ್ಮದೇವಿ ವಿಸರ್ಜನೆ, ಹುಲಿಕಲ್ಲು ಉತ್ಸವ, ಸೌಂದತ್ತಿ ದೀಕ್ಷಿತರ ಪುಣ್ಯದಿನ

17

ವಿಶ್ವಕರ್ಮ ಜಯಂತಿ, ಉಮಾಮಹೇಶ್ವರ ವ್ರತ, ಕನ್ಯಾ ಸಂಕ್ರಮಣ, ಕುದೇರು ಸ್ವರ್ಣಗೌರೀ/ಮಲ್ಲಿಕಾರ್ಜುನ ಉತ್ಸವ, ಯಕ್ಕುಂಡಿ ಯಾದವಾರ್ಯ ಪುಣ್ಯತಿಥಿ, ಬಾಗೇಪಲ್ಲಿ ಶೇಷದಾಸ ಆರಾಧನೆ, ವಡ್ನಾಳು ಕಾಶಿ ಮಠ ವಿಶ್ವಕರ್ಮ ವ್ರತ, ಯಲಬುರ್ಗಾ | ಲಿಂ. ವಿರೂಪಾಕ್ಷೇಶ್ವರ ಪುಣ್ಯತಿಥಿ, ಹೊವಿನ ಹಡಗಲಿ ಮಲ್ಲಿಕಾರ್ಜುನ ರಥ, ಕೆರೆಬೇಡನಹಳ್ಳಿ ಅಭಿಷೇಕ

18

ಅನಂತನ ಹುಣ್ಣಿಮೆ, ಚಾತುರ್ಮಾಸ್ಯ ವ್ರತ ಸಮಾಪ್ತಿ, ಯತಿ ಸೀಮೋಲ್ಲಂಘನ, ಬಿಂಡಿಗನವಿಲೆ ಪವಿತ್ರೋತ್ಸವ, ಮಹಾಲಿಂಗಪುರ ಮಹಾಲಿಂಗೇಶ್ವರ ರಥ, ರಾಮದುರ್ಗ | ಕೊಳ್ಳೂರು ರೇವಪ್ಪಸ್ವಾಮಿ ಪುಣ್ಯತಿಥಿ, ಹೊವಿನ ಹಡಗಲಿ ಮಲ್ಲಿಕಾರ್ಜುನ ಅಡ್ಡಪಲ್ಲಕ್ಕಿ ಉತ್ಸವ, ಗಂಗಾವತಿ | ಆರಹಾಳ ಶಿವಮೂರ್ತೇಶ್ವರ ರಥ

19

ಮಹಾಲಯ ಪಿತೃ ಪಕ್ಷಾರಂಭ, ರಾಮದುರ್ಗ | ಕೊಟ್ಟೂರು ರೇವಪ್ಪಸ್ವಾಮಿ ಪುಣ್ಯದಿನ, ಪ್ರವಚನ ಪಿತಾಮಹ ಲಿಂಗಾನಂದ ಮಹಾಸ್ವಾಮಿ ಜಯಂತಿ

20

ಮಿತ್ತನಡ್ಕ ಜಾತ್ರೆ

21

ಸಂಕಷ್ಟ ಚತುರ್ಥಿ(ಚಂ.ಉ ರಾ 8:57), ಅಂತರರಾಷ್ಟ್ರೀಯ ಶಾಂತಿ ದಿನ, ಮದಗುಣಕಿ ಅಜ್ಜೇಶ್ವರ ಪುಣ್ಯಾರಾಧನೆ, ರೋಣ | ಯಾವಗಲ್ ವೀರಭದ್ರೇಶ್ವರ ಮತ್ತು ಬಸವೇಶ್ವರ ರಥ

22

ವಿಶ್ವಕರ್ಮ ಪೂಜೆ, ರೋಸ್ ಡೇ(ಕ್ಯಾನ್ಸರ್ ರೋಗಿಗಳ ಯೋಗಕ್ಷೇಮ) , ಮಹಾಭರಣೀ ಶ್ರಾದ್ಧ, ಕೊಪ್ಪಳ | ಉಪ್ಪಳ ಹನುಮಂತಾವಧೂತ ಆರಾಧನೆ, ತಾಳಿಕೋಟೆ ಖಾಸಗತೇಶ್ವರ ರಥ

23

ಚಂದನಷಷ್ಠಿ, ಶರದ್ ವಿಷುವತ್

24

ಚಿಕ್ಕೋಡಿ | ಡೋಣಿವಾಡಿ ಅಪ್ಪಾ ಮಹಾರಾಜ ಪುಣ್ಯದಿನ

25

ಮಧ್ಯಾಷ್ಟಮಿ, ಅನಧ್ಯಯನ, ಮಹಾ ವ್ಯತೀಪಾತ, ತಲಕಾಡು ಭಾರತೀಸ್ವಾಮಿ ಆರಾಧನೆ, ಕೂಡ್ಲಿ ಸಚ್ಚಿದಾನಂದ ವಾಲುಕೇಶ್ವರ ವರ್ಧಂತಿ, ಶೃಂಗೇರಿ ಅಭಿನವ ವಿದ್ಯಾತೀರ್ಥ ಆರಾಧನೆ

26

ಹರಿಹರ ವ್ರತ, ಅವಿಧವಾನವಮಿ, ಶ್ರವಣ ಮಾಂಧ್ಯರ ದಿನ, ಲಚ್ಯಾಣ ಪುಣ್ಯತಿಥಿ, ಚಿಕ್ಕೋಡಿ | ಡೋಣಿವಾಡಿ ಸಪ್ತಾಹ, ಕೂಡ್ಲಿ ಸಚ್ಚಿದಾನಂದ ವಾಲುಕೇಶ್ವರಭಾರತೀ ವರ್ಧಂತಿ, ದಾಸರಹಟ್ಟಿ ನಿರ್ವಾಣೇಶ್ವರ ಜಾತ್ರೆ

27

ವಿಶ್ವ ಪ್ರವಾಸೋದ್ಯಮ ದಿನ, ವಿದ್ಯಾಪಯೋನಿಧಿತೀರ್ಥ ಆರಾಧನೆ, ಗದಗ | ಹರ್ಲಾಪುರ ಚಿದಾನಂದ ಜಾತ್ರೆ, ಕೂಚಬಾಳ ನಿಜಾನಂದ ಆರಾಧನೆ

28

4ನೇ ಶನಿವಾರ, ಸರ್ವತ್ರ ಏಕಾದಶಿ, ಇಂದಿರಾ ಏಕಾದಶಿ, ಅಂತರರಾಷ್ಟ್ರೀಯ ಮಾಹಿತಿಹಕ್ಕು ದಿನ, ಗಜಗೌರೀ ವ್ರತ, ಲೋಕಾಪುರ ಬಾಲಭುಜಂಗ ಆರಾಧನೆ

29

ಪ್ರದೋಷ, ವಿಶ್ವ ಹೃದಯ ದಿನ/ಸಾಮಾಜಿಕನ್ಯಾಯ ದಿನ, ಮಲ್ಲೇಶ್ವರಂ ಸಿದ್ದಿಪ್ರದ ಗಣಪತಿ ಮಹಾಭಿಷೇಕ, ಯತಿ ಮಹಾಲಯ, ಕೂಡ್ಲಿ ಶಂಕರಭಾರತೀ ಆರಾಧನೆ

30

ಮಾಸ ಶಿವರಾತ್ರಿ, ಕಲಿಯುಗಾದಿ, ಹರಿಹರ ಶಿವಾನಂದ ಆರಾಧನೆ, ಅಪ್ಪಯಂಸ್ವಾಮಿ ತಿರುನಕ್ಷತ್ರ

ನಮ್ಮ ಬಗ್ಗೆ

ನನ್ನ ಫೋಟೋ
ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.