ಈ ಬ್ಲಾಗ್ ಅನ್ನು ಹುಡುಕಿ

ಆಗಸ್ಟ್ - 2024

ತಾರೀಖು

ದಿನದ ವಿಶೇಷ

1

ಪಾಪನಾಶಿನಿ ದ್ವಾದಶಿ, ಪ್ರದೋಷ, ಮೇಲುಕೋಟೆ ತಿರುವಾಡಿಪ್ಪುರಂ, ಹಿರೇಸಿಂಧೋಗಿ ರಥ, ಕಳ್ಳಂಬೆಳ್ಳ ಉತ್ಸವ, ಬೊಂಬಾಯಿ ಗಣೇಶಪುರಿ ಸದ್ಗುರು ನಿತ್ಯಾನಂದ ಪುಣ್ಯದಿನ, ವಿದ್ಯಾನಿಧಿತೀರ್ಥ ಆರಾಧನೆ, ವಿಜಾಪುರ | ಯತ್ನಾಳ ಸಂತ ಭೀಮರಾಯ ಪುಣ್ಯದಿನ, ಹೀರೆಸಿಂಧೋಗಿ ಚೆನ್ನಬಸವೇಶ್ವರಸ್ವಾಮಿ ಪುಣ್ಯದಿನ, ಯಲಬುರ್ಗಾ | ಬನ್ನಿಕೊಪ್ಪ ಕಪ್ಪತಮಠ ಚೆನ್ನಬಸವೇಶ್ವರ ರಥ, ನವಲಗುಂದ | ಗುಡಿಸಾಗರ ಶಿವಯೋಗಿ ಸಾಧು ಜಾತ್ರೆ

2

ಆಷಾಢ/ಆಡಿ ಶುಕ್ರವಾರ, ಮಾಸ ಶಿವರಾತ್ರಿ, ಅನಧ್ಯಯನ ಚತುಷ್ಟಯ, ಸಂತನಾಮದೇವ ಪುಣ್ಯತಿಥಿ, ಸಂತ ನಾಮದೇವ ಮಹಾರಾಜರ ಪುಣ್ಯದಿನ, ನೊಂಬೂರು ಉತ್ಸವ

3

ಪೆದಿನೆಟ್ಟಾಂ ಪೆರಕ್, ಚಡಚಣ ಸಂಗಮೇಶ್ವರ ಉತ್ಸವ, ರಾಜಮಹೇಂದ್ರಿ ಸತ್ಯತೀರ್ಥ ಪುಣ್ಯದಿನ

4

ಭೀಮನ ಅಮಾವಾಸ್ಯೆ, ಜ್ಯೋರ್ತಿಭೀಮೇಶ್ವರ ವ್ರತ, ವಿಶ್ವ ಸ್ನೇಹ ದಿನ, ದಿವಸೀ ಗೌರೀಪೂಜೆ, ನರಹರಿ ಪರ್ವತ ತೀರ್ಥ, ಮರವಂತೆ ಜಾತ್ರೆ, ಪಂಜ ಜಾತ್ರೆ, ಟಿ. ನರಸೀಪುರ ಜಾತ್ರೆ, ಕೊಳ್ಳೇಗಾಲ ಸುಬ್ರಹ್ಮಣ್ಯ ಉಯ್ಯಾಲೋತ್ಸವ, ಹೊನ್ನುಟಗಿ ಹೊನ್ನಮಲ್ಲೇಶ್ವರ ಕಾರ್ತಿಕ, ಚಡಚಣ ಉತ್ಸವ, ರಂಭಾಪುರಿ ದೇಶಿಕೇಂದ್ರಸ್ವಾಮಿ ಅಡ್ಡಪಲ್ಲಕ್ಕಿ, ರಾಜಮಹೇಂದ್ರಿ ಪುಣ್ಯದಿನ, ಸುರಪುರ ನೀಲಯ್ಯಸ್ವಾಮಿ ಪುಣ್ಯದಿನ

5

ಶ್ರಾವಣಮಾಸ ಪ್ರಾರಂಭ, ಸಪ್ತ ಪರಮಸ್ಥಾನ ವ್ರತಾರಂಭ, ಗೋಪಾಲ ಒಡೆಯರ ಆರಾಧನೆ, ಇಳಕಲ್ಲ ವಿಜಯಮಾಹಾಂತೇಶ್ವರ ಮಹೋತ್ಸವ, ಗೋಪಾಲ ಒಡೆಯರ ಆರಾಧನೆ, ಬಾದಾಮಿ | ಹೊಸೂರು ರಾಚಮ್ಮದೇವಿ ಉತ್ಸವ, ಚಂದ್ರದರ್ಶನ, ಹುಲುಗನಮರಡಿ ಜಾತ್ರೆ

6

ಮಂಗಳಗೌರೀ ವ್ರತ, ಹಿರೋಷಿಮಾ ದಿನ, ಲೋಕಾಪುರ ಬಾಲಭುಜಂಗಸ್ವಾಮಿ ಆರಾಧನೆ, ವಿಜಾಪುರ | ಹೊನ್ನುಟಗಿ ವೀರಸಿದ್ಧೇಶ್ವರ ಕಾರ್ತಿಕ, ಜಗದ್ಗುರು ಶಿವಾನಂದ ಸ್ವಾಮಿ ಪುಣ್ಯದಿನ, ರಂಭಾಪುರಿ ಶಿವಾನಂದ ರಾಜೇಂದ್ರ ಪುಣ್ಯದಿನ, ಗುಲ್ಬರ್ಗಾ ಮಕ್ತಂಪುರ ಗದ್ದುಗೆಮಠ ಜಂಗಮ ಪಾದಪೂಜೆ, ಚಿತ್ರಹಳ್ಳಿ ಜಾತ್ರೆ, ಲೋಕಾಪುರ ಬಾಲಭುಜಂಗ ಆರಾಧನೆ

7

ಸಂಪದ್ಗೌರೀ ವ್ರತ, ತಿರುಪ್ಪಾಡಿಪುರಂ ಆಳ್ವಾರ್ ತಿರುನಕ್ಷತ್ರ

8

ವಿನಾಯಕೀ ಚತುರ್ಥಿ, ನಾಗಚತುರ್ಥಿ, ಹಿರಿಯ ನಾಗರಿಕರ ದಿನ, ಹೊಸಹೊಳಲು ಉತ್ಸವ, ಜಾಗವೇಲು ಜಾತ್ರೆ

9

ನಾಗ-ಗರುಡ ಪಂಚಮಿ, ಚಿತ್ರನೇಮೀ ವ್ರತ, ಬಸವಲಿಂಗೈಕ್ಯ ದಿನ, ಶೃಂಗೇರಿ ವಿಧುಶೇಖರಭಾರತೀ ವರ್ಧಂತಿ, ಆಡಿ ಶುಕ್ರವಾರ, ಕ್ವಿಟ್ ಇಂಡಿಯಾ ಡೇ/ನಾಗಾಸಾಕಿ ದಿನ/ಅಂತರರಾಷ್ಟ್ರೀಯ ಸ್ವದೇಶೀಯರ ದಿನ, ನಾಗಾಸಾಕಿ ದಿನ , ಕಮ್ಮಾರಗಟ್ಟೆ ಗಿರಿಯಮ್ಮ ಪುಣ್ಯತಿಥಿ, ಮಲೇಬೆನ್ನೂರು ಗಿರಿಯಮ್ಮ ಪುಣ್ಯದಿನ, ವಡ್ಡನಾಳ ಕಾಶೀ ಬೆಲವಂತರ ವಿಶ್ವಕರ್ಮ ಪೀಠೋತ್ಥಾನ, ಇಳಕಲ್ಲ ಪೂಜ್ಯ ಶ್ರೀ .ನಿ.ಪ್ರ. ಮಹಾಂತಸ್ವಾಮಿ ಜನ್ಮದಿನಾಚರಣೆ, ಇಳಕಲ್ಲ ಮಹಾಂತಸ್ವಾಮಿ ಜನ್ಮದಿನ, ರೋಣ | ಕೋಚಲಾಪುರ ಬನಶಂಕರಿ ಉತ್ಸವ, ಹಾಳಕೆರೆ ಅನ್ನದಾನಸ್ವಾಮಿ ಪುಣ್ಯದಿನ, ಹರಿಹರ | ನಂದಿಗುಡಿ ನಂದೀಶ್ವರ ಕಾರಣಿಕ, ಕಮ್ಮಾರಗಟ್ಟೆ ಗಿರಿಯಮ್ಮ ಪುಣ್ಯದಿನ, ತಪೋಕ್ಷೇತ್ರ ಕಗ್ಗೆರೆಯಲ್ಲಿ ಸಹಸ್ರ ಕಮಲ ಪೂಜೆ ಮತ್ತು ಲಕ್ಷ ಬಿಲ್ವಾರ್ಚನೆ, ಸಿಂಧನೂರ | ಮಾಡಶಿರವಾರ ಕರಿಯಪ್ಪತಾತ ರಥ, ನವಲಗುಂದ | ಅಮರಗೋಳ ನಾಗಾಸ್ವಾಮಿ ಜಾತ್ರ, ಒಡಿಯೂರು ಆಶ್ಲೇಷ ಬಲಿ, ಕಿಕ್ಕೇರಿ ರಥ, ಕೋಮಾರನಹಳ್ಳಿ ಜಾತ್ರೆ, ಮಲೆಬೆನ್ನೂರು ಪುಣ್ಯದಿನ

10

2ನೇ ಶನಿವಾರ, ಕಲ್ಕಿ ಜಯಂತಿ, ಶ್ರಾವಣ ಶನಿವಾರ, ಶಿರಿಯಾಳ/ನೀಲಾಂಬಿಕಾ ಷಷ್ಠಿ, ಸ್ಕಂದ ಪವಿತ್ರಾರೋಪಣ, ವಿದ್ಯಾಪೂರ್ಣತೀರ್ಥ ಆರಾಧನೆ, ನರಗುಂದ ಪತ್ರಿವನಮಠ ಸಪ್ತಾಯ ಆರಂಭ, ಧಾರವಾಡ | ದೇವರ ಹುಬ್ಬಳ್ಳಿ ನಾಗಭೂಷಣ ಶಿವಯೋಗಿ ಪುಣ್ಯಾರಾಧನೆ

11

ಶೀತಲ ಸಪ್ತಮಿ, ತುಳಸೀದಾಸ ಜಯಂತಿ, ಶಿವಮುಷ್ಟಿ ವ್ರತ, ಸೂರ್ಯ ಪವಿತ್ರಾರೋಪಣ, ವಿನೀತ ಕುಮಾರಸ್ವಾಮಿ ಪುಣ್ಯದಿನ, ಧಾರವಾಡ ಘಾಟಕ ಗುರುನಾಥರಾಯರ ಪುಣ್ಯತಿಥಿ, ಸಂತೆಬೆನ್ನೂರು ಸತ್ಯಾವರತೀರ್ಥ ಆರಾಧನೆ

12

ಅನಧ್ಯಯನ, ಕಳಲೆ ಲಕ್ಷ್ಮಿಕಾಂತತೀರ್ಥ ಆರಾಧನೆ, ರಂಭಾಪುರಿ ಜಗದ್ಗುರು ರುದ್ರಮುನಿ ಸ್ವಾಮಿ ಪುಣ್ಯದಿನ

13

ಮಂಗಳಗೌರೀ ವ್ರತ, ಎಡಚರ ದಿನ, ದೇವಿ ಪವಿತ್ರಾರೋಪಣ, ಇರುವಥ್ಥೆಂಟಾಂ ಪೆರಕ್, ಶಿರಹಟ್ಟಿ | ಹರಿಪುರ ವೀರಭದ್ರ ಅಗ್ನಿಗೊಂಡ

14

ಸುದರ್ಶನ ನೃಸಿಂಹ ಅವತಾರದಿನ, ಕೂಡ್ಲೂರು ರಥ, ನಂದೀಪುರ ಗುರುದೊಡ್ಡಬಸವೇಶ್ವರ ಕುಂಭಾಭೀಷೇಕ, ಗದಗ | ಹಾಳಕೆರೆ ಅನ್ನದಾನಸ್ವಾಮಿ ಬೆಳ್ಳಿರಥ, ಕಾರವಾರ ಪದ್ಮನಾಭಸ್ವಾಮಿ ಆರಾಧನೆ, ಧಾರವಾಡ ಗುರುನಾಥರಾಯ ಪುಣ್ಯದಿನ

15

ಸ್ವಾತಂತ್ರ್ಯ ದಿನಾಚರಣೆ, ಸ್ಮಾರ್ತ ಏಕಾದಶಿ, ಪವಿತ್ರಾ ಏಕಾದಶಿ, ಸುರಪುರ ಪಾಶಾಂಕುಶಸ್ವಾಮಿ ಆರಾಧನೆ

16

ವರಮಹಾಲಕ್ಷ್ಮಿ ವ್ರತ, ವೈಷ್ಣವ ಏಕಾದಶಿ, ದಧಿ ವ್ರತಾರಂಭ, ವಿಷ್ಣು ಪವಿತ್ರಾರೋಪಣ, ಆಡಿ ಶುಕ್ರವಾರ, ಕೋಲಾರ ಡಿ. ಕೈವಾರ ಸತ್ಯನಾರಾಯಣ ರಥ , ರೋಣ | ಹಾಲಕೆರೆ ಅನ್ನದಾನಸ್ವಾಮಿ ಪುಣ್ಯತಿಥಿ ಹಾಗೂ ಬೆಳ್ಳಿರಥ, ಯಲಬುರ್ಗಾ | ಇಟಗಿ ಮುದ್ದಿಬಸವೇಶ್ವರ ರುದ್ರಾಭೀಷೇಕ

17

ಸಿಂಹ ಸಂಕ್ರಮಣ, ಶನಿ ಪ್ರದೋಷ, ಶ್ರಾವಣ ಶನಿವಾರ, ಅನಧ್ಯಯನ ಚತುಷ್ಟಯ, ಕೊಲ್ಲಂ ಹೊಸವರ್ಷ, ಲಕ್ಷ್ಮಿನಾಥ ತೀರ್ಥ ಆರಾಧನೆ, ಭಗವಾನ್ ಜಿವ್ಹೇಶ್ವರ ., ಸ್ವಕುಲಸಾಳಿ ಜಿಂಹೇಶ್ವರ ಜಯಂತಿ, ನರಗುಂದ ಪಣ್ಯಾರಣ್ಯ ಪತ್ರಿವನಮಠ ಶಂಭುಲಿಂಗೇಶ್ವರ ರಥ, ಶಿರಹಟ್ಟಿ | ಹರಿಕೂರ ವೀರಭದ್ರೇಶ್ವರ ಅಗ್ನಿ ಉತ್ಸವ, ಹೊಸಪೇಟೆ ಅಂಬಾಭವಾನಿ .

18

ಶಿವಪವಿತ್ರಾರೋಪಣ, ಸಿರಿಗೆರೆ ಗುರುಶಾಂತರಾಜ ದೇಶಿಕೇಂದ್ರ ನಿಜೈಕ್ಯ ದಿನ, ಟಿ.ಬಿ. ಡ್ಯಾಮ ರಾಷ್ಟ್ರೀಯ ಹೆದ್ದಾರಿ 13 ಪಕ್ಕ ಶನೇಶ್ವರ ದೇವಸ್ಥಾನ ವಾರ್ಷಿಕೋತ್ಸವ

19

ಯಜುರುಪಾಕರ್ಮ, ಋಗುಪಾಕರ್ಮ, ರಕ್ಷಾಬಂಧನ, ಹಯಗ್ರೀವ ಜಯಂತಿ, ನೂಲ ಹುಣ್ಣಿಮೆ, ವೈಖಾನಸ ಜಯಂತಿ, ವಿಶ್ವ ಛಾಯಗ್ರಾಹಕ ದಿನ, ಸಂಸ್ಕೃತ ದಿನ, ಕುಮಾರಬೆಟ್ಟ ರಥ, ಬಾಣಂದೂರ ಯೋಗಾಶ್ರಮ ಉಪಾಕರ್ಮ, ಶಿವಯೋಗ ಮಂದಿರ ಕುಮಾರಸ್ವಾಮಿ ರಥ, ಯಲಬುರ್ಗಾ | ಬಿನ್ನಾಳ ಬಸವೇಶ್ವರ ಜಾತ್ರೆ, ಹೊಲಿ ನೀಲಕಂಠಸ್ವಾಮಿ ಪುಣ್ಯದಿನ, ಗೊಡಚಿ ವೀರಭದ್ರೇಶ್ವರ ನುಲೋತ್ಸವ, ಶೋಡಷಭಾವನಾ ವ್ರತ, ಶಿವಯೋಗಮಂದಿರ ರಥ, ಬಳ್ಳಾರಿ | ಗೋಟೂರು ಬಸವೇಶ್ವರ ರಥ, ಹಾವೇರಿ | ಕೋಣನ ತಂಬಿಗೆ ತೆಪ್ಪೋತ್ಸವ

20

ನಾರಾಯಣಗುರು ., ಗಾಯತ್ರೀ ಪ್ರತಿಪತ್, ರಾಘವೇಂದ್ರಸ್ವಾಮಿ ಪೂರ್ವಾರಾಧನೆ, ಮಂಗಳಗೌರೀ ವ್ರತ, ಷೋಡಶಭಾವನ ಪರ್ವಾರಂಭ, ಹುಬ್ಬಳ್ಳಿ ಸಿದ್ಧಾರೂಢಸ್ವಾಮಿ ಪುಣ್ಯದಿನ, ಯಲಬುರ್ಗಾ | ಮಾಳೇಕೊಪ್ಪ ಗೋಣಿ ಬಸವೇಶ್ವರ ಉಚ್ಚಾಯ, ಅಸೂಟಿ ಗ್ರಾಮ ಫಲಾರೇಶ್ವರಮಠ ಜಾತ್ರೆ, ಗದಗ | ನಾಗಾವಿತಾಂಡಾ ನಾಗದೇವತೆ ಜಾತ್ರೆ, ಉಣಕಲ್ಲ ದಾನಮ್ಮದೇವಿ ರಥ, ಸಿಂಧನ ಮಡು, ಶಿವಸಹಜಾನಂದ ಜಯಂತಿ.

21

ರಾಘವೇಂದ್ರಸ್ವಾಮಿ ಆರಾಧನೆ, ಉಡುಪಿ ಆರಾಧನೆ, ಶಂಕರಲಿಂಗ ಭಗವಾನ್ ಜಯಂತಿ, ಕೂಡಲಿ ವಿದ್ಯಾಭಿನವ ನೃಸಿಂಹ ಭಾರತೀ ವರ್ಧಂತಿ, ಕೋಡಿಮಠದಲ್ಲಿ ಮಹಾಮಂಗಳಾರತಿ, ಬಳ್ಳಾರಿ | ಗೋಟೂರ ಬಸವೇಶ್ವರ ಜಾತ್ರೆ, ಬಳ್ಳಾರಿ | ಸಿದ್ದಮ್ಮನಹಳ್ಳಿ ಆಂಜನೇಯಸ್ವಾಮಿ ಉತ್ಸವ

22

ಸಂಕಷ್ಟ ಚತುರ್ಥಿ(ಚಂ. ರಾ 8:47), ರಾಘವೇಂದ್ರಸ್ವಾಮಿ ಉತ್ತರಾರಾಧನೆ, ಪಾರ್ಸಿ ಹೊಸ ವರ್ಷ, ಮುಂಡರಗಿ | ಹಳ್ಳ್ಳಿಗುಡಿ ಕೊಟ್ಟೂರೇಶ್ವರಸ್ವಾಮಿ ಅನ್ನಪ್ರಸಾದ, ಹುಬ್ಬಳ್ಳಿ ನೀಲಕಂಠಮಠ ಶಿವಾಚಾರ್ಯ ಪುಣ್ಯದಿನ

23

ದ್ರೌಪದೀ ಜಯಂತಿ, ಕಲ್ಯಾಣ ಕಾರಣಿಕ, ಬಿದರಹಳ್ಳಿ ವಿದ್ಯಾಭೂಷಣ ಆರಾಧನೆ, ಸುಕ್ಷೇತ್ರ ದಂಡಗುಂಡ ಬಸವಣ್ಣ ಜಾತ್ರೆ, ಕ್ಯಾಲಕೊಂಡ (ಶಿಗ್ಗಾಂವಿ) ಹಿರೇಮಠ ಅಡವಯ್ಯಸ್ವಾಮಿ ಪುಣ್ಯಾರಾಧನೆ

24

4ನೇ ಶನಿವಾರ, ಶ್ರಾವಣ ಶನಿವಾರ, ಬಳ್ಳಾರಿ | ಬೆಳಗಲ್ಲ ಆಂಜನೇಯ ಉತ್ಸವ

25

ಬಾಗೇವಾಡಿ ಜಾತ್ರೆ, ತಲಕಾಡು ಬಾಲಕೃಷ್ಣಾನಂದ ವರ್ಧಂತಿ, ಸೊಂಡೂರು ಕುಮಾರಸ್ವಾಮಿ ವಿಶೇಷ ಪೂಜೆ, ಬಸವನ ಬಾಗೇವಾಡಿ ಬಸವೇಶ್ವರ ಜಾತ್ರೆ, ಗದಗ ಬಸವೇಶ್ವರನಗರ ವೀರಭದ್ರ ರಥ

26

ಶ್ರೀಕೃಷ್ಣ ಜನ್ಮಾಷ್ಟಮಿ, ದಶಫಲ ವ್ರತ, ದಕ್ಷ ಸಾವರ್ಣಿ ಮನ್ವಾದಿ, ಅನಧ್ಯಯನ ದ್ವಯ, ಸಿರಿಗೆರೆ ಶಾಂತರಾಜ ದೇಶಿಕೇಂದ್ರ ನಿಜೈಕ್ಯ ದಿನ, ವೇಣೀಸೋಮಪುರ ವ್ಯಾಸತಜ್ಞ ಪುಣ್ಯತಿಥಿ, ಆತ್ಮಕೂರಿ ಲಕ್ಷ್ಮಿನೃಸಿಂಹ ಸೋಮಯಾಜಿ ಜಯಂತಿ, ಗದಗ ಬಸವೇಶ್ವರನಗರ ವೀರಭದ್ರೇಶ್ವರ ಅಗ್ನಿಕುಂಡ

27

ಕಾಲಾಷ್ಟಮಿ, ಉಡುಪಿ ಉತ್ಸವ, ಮನ್ನಾರ್ ಕೃಷ್ಣ ಜಯಂತಿ, ತೋಳಪ್ಪರ್ ಕೃಷ್ಣ ಜಯಂತಿ, ಮಂಗಳಗೌರೀ ವ್ರತ, ಬಾರಂದೂರಾಶ್ರಮ ಕೃಷ್ಣಾಷ್ಟಮಿ, ಬೈಲಹೊಂಗಲ | ಚಿಕ್ಕನಂದಿಹಳ್ಳಿ ಬಸವೇಶ್ವರ ಹರಿ ಜಾತ್ರೆ, ದಿಗ್ಗಿ ಸಂಗಮೇಶ್ವರ ಪಲ್ಲಕ್ಕಿ ಉತ್ಸವ, ನವಲಗುಂದ | ಖನ್ನೂರಮೋಟ ಬಸವೇಶ್ವರ ಜಾತ್ರೆ, ನರೇಗಲ್ ವೀರಭದ್ರ ರಥ, ಮಾಳವಾಡ ಬನ್ನಿಗಿಡ ಬಸವೇಶ್ವರ ಜಾತ್ರೆ, ಇಬ್ರಾಂಪುರ ಬಸವೇಶ್ವರ ರಥ, ರೋಣ | ಮಲ್ಲಾಪುರ ವೀರಭದ್ರೇಶ್ವರ ಜಾತ್ರೆ, ಹುಬ್ಬಳ್ಳಿ | ಇಂಗಳಹಳ್ಳಿ ಘಟಗಿ ಬಸವೇಶ್ವರ ಜಾತ್ರೆ, ಹದಗಾಂವ್ ವಿಶ್ವವಿಭು ಗುರು ಬಸವಲಿಂಗ ಪುಣ್ಯದಿನ, ಕುಂದಗೋಳ | ಚಿಕ್ಕನರ್ತಿ ಪಾದೇಶ್ವರ ಮಠ ಸಪ್ತಾಹ ಮುಕ್ತಾಯ/ಕಲ್ಮೇಶ್ವರ ರಥ, ಕದಡಿ ಶರಣೆ ನೀಲಮ್ಮದೇವಿ ರಥ, ಗದಗ | ಲಕ್ಕುಂಡಿ ಹಾಲಗುಂಡಿ ಬಸವೇಶ್ವರ ಜಾತ್ರೆ, ವಿದ್ಯಾವಾಚಸ್ಪತಿತೀರ್ಥ ಪಟ್ಟಾಭೀಷೇಕ ದಿನ, ರಾಣಿಬೆನ್ನೂರು | ಹುಲಿಕಟ್ಟಿ ಬೀರಲಿಂಗೇಶ್ವರ ಪೂಜೆ, ಸುರಪುರ ಸ್ತಂಭಾರೋಪಣ

28

ಶಿಕ್ಯೋತ್ಸವ, ಹೆಮ್ಮರಗಾಲ ಕೃಷ್ಣೋತ್ಸವ, ಹದಗಾಂವಮಠ ಬಸವಲಿಂಗ ಪುಣ್ಯತಿಥಿ

29

ಸರ್ವತ್ರ ಏಕಾದಶಿ, ಅಜಾ ಏಕಾದಶಿ, ರಾಷ್ಟ್ರೀಯ ಕ್ರೀಡಾ ದಿನ, ಬಿಸಿಲಹಳ್ಳಿ ರಥ, ಬೆಂ.ಮಹಾಲಕ್ಷ್ಮಿಪುರ ಶ್ರೀನಿವಾಸ ವಜ್ರಾಂಗಿ ಉತ್ಸವ, ಬೆಂ.ಗಿರಿನಗರ ವೆಂಕಟೇಶ್ವರ ವಾರ್ಷಿಕೋತ್ಸ್ಸವ, ಕೊಪ್ಪಳ | ಅಗಳಕೇರ ಅಂದಿಗಾಲೇಶ್ವರ ರಥ

30

ಕಪ್ಪತ್ತಗುಡ್ಡ ನಂದಿವೇರಿ ಬಸವೇಶ್ವರ ಜಾತ್ರೆ, ಕಪ್ಪತ್ತಗುಡ್ಡ ಮಲ್ಲಿಕಾರ್ಜುನ ಜಾತ್ರೆ, ಹುನಗುಂದ | ಮೂಗನೂರ ಮಲ್ಲಿಕಾರ್ಜುನ ರಥ, ರಾಣೆಬೆನ್ನೂರ | ಹುಲಿಕಟ್ಟಿ ಬೀರಲಿಂಗೇಶ್ವರ ರಥ, ಹಾವೇರಿ | ಗುತ್ತಲ ವೀರಭದ್ರ ಜಾತ್ರೆ, ಬೇಟ ನಾರಾಯಣ ಮಹಾರಾಜ ಪುಣ್ಯದಿನ, ಗಂವ್ಹಾರ ಶಂಕರಾನಂದ ಆರಾಧನೆ, ನಾರಾಯಣಪೇಟೆ ಧೀರಾನಂದಸ್ವಾಮಿ ಆರಾಧನೆ

31

ಶನಿ ಪ್ರದೋಷ, ಶ್ರಾವಣ ಶನಿವಾರ, ವರವಿ, ಇಳಕಲ್ಲು ರಥ, ಮೈಸೂರು ಲಕ್ಷ್ಮಿನಾರಾಯಣ ಉತ್ಸವ, ಹುಬ್ಬಳ್ಳಿ ರಥ, ಕುರಡಗಿ ವರ ವೀರಭದ್ರೇಶ್ವರ ಜಾತ್ರೆ, ಹರ್ತಿ ಬಸವೇಶ್ವರ ರಥ, ಬಳ್ಳಾರಿ | ಎತ್ತಿನಬೂದಿಹಾಳ ಕಟ್ಟೇಬಸವೇಶ್ವರ ಗಂಗೆ ತರುವುದು, ಅಬ್ಬಿಗೇರಿ ಕಂಠಿಬಸವೇಶ್ವರ ಜಾತ್ರೆ

ನಮ್ಮ ಬಗ್ಗೆ

ನನ್ನ ಫೋಟೋ
ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.