ಈ ಬ್ಲಾಗ್ ಅನ್ನು ಹುಡುಕಿ

ಜುಲೈ - 2024

ತಾರೀಖು

ದಿನದ ವಿಶೇಷ

1

ರಾಷ್ಟ್ರೀಯ ವೈದ್ಯರ ದಿನ, ಚಾರ್ಟರ್ಡ್ ಅಕೌಂಟೆಂಟ್ ದಿನ, ಕೊಪ್ಪಳ ಗವಿಮಠ ಮರಿಶಾಂತವೀರ ಪುಣ್ಯಾರಾಧನೆ, ಹುನಗುಂದ | ಕಡಿವಾಲ ಕೋಡಿಹಾಳ ಶಾಂತೇಶ ರಥ, ಮುದ್ಧಾಪುರ ಶಿವಲಿಂಗತಾತ ಪುಣ್ಯತಿಥಿ

2

ಸರ್ವತ್ರ ಏಕಾದಶಿ, ಯೋಗಿನೀ ಏಕಾದಶಿ, ಬುಧ ಜಯಂತಿ, ಹಿರೇಮ್ಯಾಗೇರಿ ಗಡ್ಡಿಬಸವೇಶ್ವರ ರಥಹಿರೇಮ್ಯಾಗೇರಿ ಗಡ್ಡಿ ಬಸವೇಶ್ವರ ರಥ,  ಬಿಂಜವಾಡಗಿ ಕಡಿವಾಲ ಕೋಡಿಹಾಳ ಶಾಂತೇಶ ಶರಣರ ಪುಣ್ಯದಿನ

3

ಪ್ರದೋಷ, ಹರಿಹರಪುರ ಸ್ವಯಂಪ್ರಕಾಶ ಸರಸ್ವತಿ ವರ್ಧಂತಿ, ಜಗದ್ಗುರು ಶ್ರೀ ವಿದ್ಯಾರಣ್ಯ ಆರಾಧನೆ, ಲೇಬಗೆರಿ ಲಕ್ಷ್ಮಣೇಂದ್ರ ಪುಣ್ಯದಿನ, ಮೀರಜ ವೀರಭದ್ರ ರಥ, ಹಾನಗಲ್ | ಹೊಂಕಣಮಠ ಗುಬ್ಬಿಸ್ವಾಮಿ ಪುಣ್ಯದಿನ, ಹಟ್ಟಿತಾಂಡ ದುರ್ಗಾದೇವಿ ಜಾತ್ರೆ, ದತ್ತವಾಡಿ ಬಸವನಗೌಡ ಪುಣ್ಯದಿನ, ಸಂತ ನಿವೃತ್ತಿನಾಥ ಪುಣ್ಯದಿನ, ಬೆಲವಂತ ಹಿರೇಮಠ ಚನ್ನಬಸವೇಶ್ವರ ಶಿವಯೋಗಿ ಪುಣ್ಯದಿನ, ಲೇಬಗಿರಿ ಲಕ್ಷ್ಮಿಂದ್ರ ಆರಾಧನೆ

4

ಮಾಸ ಶಿವರಾತ್ರಿ, ಅನಧ್ಯಯನ ತ್ರಯ, ಗದಗ | ಲಿಂಗದಾಳ ಸದ್ಗುರು ಸಹಜಾನಂದ ಶಿವಯೋಗಿಗಳ ಸಪ್ತಾಹ ಆರಂಭ

5

ಮಣ್ಣೆತ್ತಿನ ಅಮಾವಾಸ್ಯೆ, ವೃಷಭ ಪೂಜೆ, ಸಾಗರಕಟ್ಟೆ ಆರಾಧನೆ, ಹಾನಗಲ್ಲ | ಹೊಂಕಣಮಠ ಗುಬ್ಬಿ ನಂಜುಂಡೇಶ್ವರ ರಥ, ಗಂಗಾವತಿ | ಹೆಬ್ಬಾಳ ಮರಿಶಾಂತವೀರಸ್ವಾಮಿ ಪುಣ್ಯಾರಾಧನೆ, ಗದಗ | ಲಿಂಗದಾಳ ಸದ್ಗುರು ಸಹಜಾನಂದ ಶಿವಯೋಗಿಗಳ ಸಪ್ತಾಹ ಮುಕ್ತಾಯ, ವಿಜಯಪುರ | ಸೋಮದೇವರಹಟ್ಟಿ ಮಾತಾ ದುರ್ಗಾದೇವಿ ಜಾತ್ರೆ

6

ಆಷಾಢಮಾಸ ಪ್ರಾರಂಭ, ಪುರಿ ಜಗನ್ನಾಥ ರಥಯಾತ್ರೆ, ಶ್ರೀವಲ್ಲಭಾಚಾರ್ಯ ವೈಕುಂಠ ಗಮನ, ಯಲಬುರ್ಗಾ.ಇಟಗಿ ಮುದ್ದಿಬಸವೇಶ್ವರ ಮಹಾಪ್ರಸಾದ, ಕಂದಗಲ್ಲ ಸಂಗನಬಸವ ಪುಣ್ಯದಿನ, ಕೇದಾರ ಸಿದ್ದೇಶ್ವರಲಿಂಗ ಪುಣ್ಯದಿನ, ಲಿಂಗಾನಂದಸ್ವಾಮಿ ಪುಣ್ಯದಿನ, ವಾಸುದೇವಾನಂದಸ್ವಾಮಿ ಆರಾಧನೆ

7

ವಕ್ಕಲಕೇರಿ ಮಾರ್ಕಂಡೇಯೋತ್ಸವ, ಶ್ರೀರಾಮ ರಥೋತ್ಸವ, ಉತ್ತರಶೃಂಗ ಚಂದ್ರೋದಯ, ಕ್ಯಾಲಕೊಂಡ ಶಂಕರಭಾರತಿ ಆರಾಧನೆ, ಚಂದ್ರದರ್ಶನ

8

ಗೆಂಜಿಗನೂರು ಶಂಕರಭಾರತಿಗಳ ಆರಾಧನೆ

9

ವಿನಾಯಕೀ ಚತುರ್ಥಿ, ಸೂಡಿ ಜುಕ್ತಿಮಠ ಕೊಟ್ಟೂರು ಬಸವೇಶ್ವರ 102ನೇ ಪುಣ್ಯದಿನ, ನವಲಗುಂದ ನಾಗಲಿಂಗ ಪುಣ್ಯದಿನ, ಗದಗ | ಬಿಂಕದಕಟ್ಟಿ ಅಪ್ಪಯ್ಯಸ್ವಾಮಿ ಪುಣ್ಯತಿಥಿ, ಧಾರವಾಡ ಲಕ್ಷ್ಮಿನೃಸಿಂಹ ರಥ, ರಘುನಾಥ ತೀರ್ಥರ ಆರಾಧನೆ, ವಲ್ಲಭಚಾರ್ಯರ ವೈಕುಂಠಾಗಮನ, ನವಲಗುಂದ ಪುಣ್ಯದಿನ, ಕೊಟ್ಟೂರು ಪುಣ್ಯದಿನ

10

 

11

ಅಮೃತಲಕ್ಷ್ಮಿ ವ್ರತ, ವಿಶ್ವ ಜನಸಂಖ್ಯಾ ದಿನ, ಅಗಡಿ ನಾರಾಯಣ ಜಯಂತಿ., ನವಲಗುಂದ ನಾಗಲಿಂಗಸ್ವಾಮಿ ಮೇಣೆ ಉತ್ಸವ ಹಾಗೂ ಪಲ್ಲಕ್ಕಿ ಉತ್ಸವ, ಸಿಂಧನಮಡು ಬ್ರಹ್ಮಾನಂದಸ್ವಾಮಿ ಜಯಂತಿ, ಮಹಾಗಾಂವ ಮಹಾರಾಜ ಪುಣ್ಯದಿನ

12

ಸ್ಕಂದ ಷಷ್ಠಿ, ಆಷಾಢ ಶುಕ್ರವಾರ, ಅಗಡಿ ನಾರಾಯಣ ಭಗವಾನ ಜಯಂತಿ

13

2ನೇ ಶನಿವಾರ, ವೈವಸ್ವತ ಸಪ್ತಮಿ, ಅನಧ್ಯಯನ ದ್ವಯ, ವೇಲೂರು ಪುಣ್ಯದಿನ, ಕೂಡಲಸಂಗಮ ಲಿಂಗಾನಂದಸ್ವಾಮಿ ಲಿಂಗೈಕ್ಯ ಸಂಸ್ಮರಣೆ

14

ಸುದರ್ಶನ ಆಳ್ವಾರ್ ತಿರುನಕ್ಷತ್ರ

15

ಪೆರಿಯಾಳ್ವಾರ್ ತಿರುನಕ್ಷತ್ರ, ವಿದ್ಯಾಸಿಂಧುತೀರ್ಥ ಆರಾಧನೆ, ಸಾಸಲಹಳ್ಳಿ ರಂಗನಾಥ ರಥ

16

ಚಾಕ್ಷುಷ ಮನ್ವಾದಿ, ವಿಠೋಬಾ ನವರಾತ್ರಾರಂಭ, ಉಡುಪಿ ಕೃಷ್ಣಮಠ ಮಹಾಭಿಷೇಕ, ಅಗಡಿ ರುದ್ರಮುನಿಸ್ವಾಮಿ ಪುಣ್ಯತಿಥಿ, ಹುಕ್ಕೇರಿ | ಕಣಗಲಿ ನರಸಿಂಹಮೂರ್ತಿ ಉದ್ಯಾಪನ, ಚಂದಾವರಿ ಮಾರುತಿ ಸವಾರಿ ಸಮಾಪ್ತಿ, ರೋಣ | ಅರಹುಣಸಿ ಗುದ್ನೇಶ್ವರ ಹಾಗೂ ದೇವಮ್ಮದೇವಿ ಜಾತ್ರೆ, ಸಿದ್ಧರಾಜ ಮಹಾರಾಜ ಪುಣ್ಯದಿನ

17

ಮೊಹರಂ 10ನೇ ದಿನ, ಸರ್ವತ್ರ ಏಕಾದಶಿ, ಪ್ರಥಮ ಏಕಾದಶಿ, ಚಾತುರ್ಮಾಸ್ಯ ವ್ರತಾರಂಭ, ತಪ್ತಮುದ್ರಾಧಾರಣ, ದೇವಶಯನೀ ಏಕಾದಶಿ, ಗೋಪದ್ಮ ವ್ರತ, ಕಟಕ ಸಂಕ್ರಮಣ, ವಿಷ್ಣು ಶಯನೋತ್ಸವ, ಮೇಲುಕೋಟೆ ಉಯ್ಯಾ¯ ಉತ್ಸ್ಸವಾರಂಭ, ಪಂಢರಪುರ ಯಾತ್ರಾ, ಅನಧ್ಯಯನ, ನಂಜನಗೂಡು ಶ್ರೀಕಂಠೇಶ್ವರ ಸುಪ್ರಭಾತ ವಾರ್ಷಿಕೋತ್ಸವ, ಚನ್ನಪಟ್ಟಣ|ದೇವರಹೊಸಹಳ್ಳಿ ಸಂಜೀವರಾಯ ಉತ್ಸವ, ಕೆ.ಆರ್.ನಗರ ಯೋಗಾನಂದೇಶ್ವರಭಾರತೀ ಆರಾಧನೆ, ಪಂಢರಫುರ ಬ್ರಹ್ಮರಥೋತ್ಸವ, ಬಾಗಲಕೋಟೆ ಮುಚಖಂಡಿ ವಿಠಲ ರುಕ್ಮಾಯಿ ಭಜನಾ, ಮರುದಿನ ಅನ್ನಮಹಾಪ್ರಸಾದ, ತೊಣಚಗೊಂಡನಹಳ್ಳಿ ರಥ

18

ಶಯನದ್ವಾದಶಿ, ಶಾಕವ್ರತಾರಂಭ, ವಾಮನ ಪೂಜಾ, ಪ್ರದೋಷ, ಕೂಡಲಿ ವಾಲುಕೇಶ್ವರಭಾರತಿ ಪೀಠಾರೋಹಣ ದಿನ, ಚಿಕ್ಕನಾಯಕನಹಳ್ಳಿ|ಹಳೆಯೂರು ಆಂಜನೇಯ ರಥ, ಮಾಲೇಕಲ್ಲು ತಿರುಪತಿ ವೆಂಕಟರಮಣ ರಥ, ಮಧುಗಿರಿ|ಗುಟ್ಟಕೊಡಿಗೇನಹಳ್ಳಿ ಲಕ್ಷ್ಮಿನೃಸಿಂಹ ರಥ, ಗುಬ್ಬಿ|ಮೂಗನಾಯಕನಕೋಟೆ ಲಕ್ಷ್ಮಿರಂಗನಾಥ ರಥ, ಶಿರಾ|ಬುಕ್ಕಾಪಟ್ಟಣ ನಾಟ್ಯಗಣಪತಿ ರಥ, ಪರಮೇಶ್ವರ ದೀಕ್ಷಿತ ಜಯಂತಿ., ಶ್ರೀಪತಿತೀರ್ಥ ಆರಾಧನೆ, ಕೊಪ್ಪಳ | ಹಾಲವರ್ತಿ ಜಡೀಸ್ವಾಮಿ ರಥ, ಕಾಗಿನೆಲೆ ಗ್ರಾಮ | ಗುಬ್ಬಿ ನಂಜುಂಡೇಶ್ವರ ರಥ, ವೀರಭದ್ರ ಬಸವೇಶ್ವರ ರಥ, ಕುಂದಗೋಳ | ಇಂಗಳಗಿ ವೀರೇಶ್ವರಸ್ವಾಮಿ ಪುಣ್ಯತಿಥಿ, ದೊಡ್ಡಧಾಳವಟ್ಟಿ ರಥ, ಅರಸೀಕೆರೆ ಮಾಲೇಕಲ್ಲು ತಿರುಪತಿ ಜಾತ್ರೆ, ಸಾಸಲಹಳ್ಳಿ ರಥ, ಸುಂಟನೂರು ತ್ರಿಪುರಾಂತಕಸ್ವಾಮಿ ಆರಾಧನೆ

19

ಸ್ವಾಮಿ ವಿವೇಕಾನಂದ ಪುಣ್ಯದಿನ, ಆಷಾಢ/ಆಡಿ ಶುಕ್ರವಾರ, ಮಂಗಲ ತ್ರಯೋದಶಿ, ಹರಿಹರ ಸಮರ್ಥನಾರಾಯಣ ಪುಣ್ಯದಿನ, ತಾಳೀಕೋಟೆ ಕಾಸಗತೇಶ್ವರ ವಿರಕ್ತಮಠ ಜಾತ್ರೆ, ನಾರಾಯಣಪೇಟೆ ಭಾಸ್ಕರರಾಯ ಪುಣ್ಯದಿನ, ಜಗದಾಳ ಆತ್ಮಾನಂದಸ್ವಾಮಿ ಆರಾಧನೆ

20

ಕೋಕಿಲಾ ವ್ರತ, ಶಿವಶಯನೋತ್ಸವ, ಅನಧ್ಯಯನ ತ್ರಯ, ಗುರು ಚಾತುರ್ಮಾಸ್ಯ ಸಂಕಲ್ಪ, ಹೊಸಹೊಳಲು ಶಯನೋತ್ಸವ, ಹರಿಹರ ನಾರಾಯಣಾಶ್ರಮ ಸಮರ್ಥ ನಾರಾಯಣ ಆರಾಧನೆ

21

ಗುರು/ವ್ಯಾಸ ಪೂರ್ಣಿಮಾ, ರುದ್ರ ಸಾವರ್ಣಿ ಮನ್ವಾದಿ, ಕಡ್ಲಿಗಡಬ ಹುಣ್ಣಿಮೆ, ಹಂಪಿ ವಿರೂಪಾಕ್ಷ ಸಂಸ್ಥಾನ ವ್ಯಾಸಪೂಜಾ, ಬೆಂ.ಆವನಿ ಶೃಂಗೇರಿ ಸಂಸ್ಥಾನ ವ್ಯಾಸಪೂಜಾ, ಕೆ.ಆರ್. ನಗರ ಯೋಗಾನಂದೇಶ್ವರ ಮಠ ವ್ಯಾಸಪೂಜಾ/ಚಾತುರ್ಮಾಸ್ಯ ಸಂಕಲ್ಪ, ಭದ್ರಾವತಿ|ಬಾರಂದೂರು ಬ್ರಹ್ಮಾನಂದಾಶ್ರಮ ಗುರುಪೂರ್ಣಿಮಾ, ಸೂಡಿ ಉತ್ಸವ, ಚಾಮರಾಜನಗರ ಚಾಮರಾಜೆಶ್ವರೀ ರಥ, ಮೈಸೂರು ದೇವಲದೇವಾಂಗ ಚಾತುರ್ಮಾಸ್ಯ ವ್ರತಾರಂಭ, ಆಳ್ವಾಂದರ್ ತಿರುನಕ್ಷತ್ರ, ಸೂಡಿ ಅಂಬಾಭವಾನಿ ಉತ್ಸವ, ವಿಜಾಪುರ ಮಲ್ಲಿಕಾರ್ಜುನ ಪುಣ್ಯದಿನ, ಯೋಗಿನಾರೇಯಣ ಯತೀಂದ್ರ ಗುರುಪೂಜಾ ಮಹೋತ್ಸವ, ರುದ್ರಮುನೇಶ್ವರ ಸಂಸ್ಥಾನ ಮಠ ಚಾಂಬೋಳ ಗುರುಪೂರ್ಣಿಮಾ, ಹಡಪದ ಅಣ್ಣಪ್ಪ ಜಯಂತಿ, ಕೊಪ್ಪಳ | ಕರ್ಕಿಹಳ್ಳಿ ಮೃತ್ಯುಂಜಯೇಶ್ವರ ರಥ, ತಾಳಿಕೋಟೆ ಶಾಂತೇಶ್ವರ ರಥ, ಕರ್ಕಿಹಳ್ಳಿ ರಥ, ಮೈಸೂರು ಸತ್ಯಸಂಕಲ್ಪ ಪುಣ್ಯದಿನ, ಬಿಲ್ವಪುರ ವಿದ್ಯಾನಂದಸ್ವಾಮಿ ಆರಾಧನೆ., ಆದವಾನಿ ವಾಮನತೀರ್ಥ ಪುಣ್ಯದಿನ

22

ಬಾಲಗಂಗಾಧರ ತಿಲಕ್ ಪುಣ್ಯದಿನ, ಅಶೂನ್ಯಶಯನ ವ್ರತ, ನೆಲವಿಗಿ ಪ್ರಾಣದೇವರ ಪಲ್ಲಕ್ಕಿ ಉತ್ಸವ, ಬೀದರ ಪಾಂಡುರಂಗ ಪುಣ್ಯದಿನ, ಗಡೇಕಲ್ಲ ಭೀಮಲಿಂಗೇಶ್ವರ ರಥ, ಗೋಸಾಳೆ ಪುಂಡಲೀಕಸ್ವಾಮಿ ಪುಣ್ಯದಿನ, ವೀರಶಾಸನ ಜಯಂತಿ, ಕ್ಯಾಲಕೊಂಡ ಶಂಕರಭಾರತಿ ಆರಾಧನೆ

23

ವೃಷಭ ತೀರ್ಥಂಕರ ಗರ್ಭಕಲ್ಯಾಣ, ಮಳೂರು 26 ದೇವಾಲಯ ಮಹಾಭಿಷೇಕ, ಹೊನ್ನಾಳಿ | ರಾಂಪುರ ಹಾಲಸ್ವಾಮಿ ರಥ, ಹುಣಸೀಹೊಳೆ ವಿದ್ಯಾಧೀಶ ಆರಾಧನೆ, ಕಟ್ಟೆಸಂಗಾವಿ ಶಂಕರಾನಂದ ಆರಾಧನೆ

24

ಸಂಕಷ್ಟ ಚತುರ್ಥಿ(ಚಂ. ರಾ 9:27), ಮಳೂರು ಅಪ್ರಮೇಯ ಸುದರ್ಶನಯಾಗ

25

ನೆಲೋಗಿ ಉತ್ಸವ, ಉಪ್ಪಳ ಹನುಮಂತಾವಧೂತ ಪುಣ್ಯತಿಥಿ, ಟೀಕಾಚಾರ್ಯ ಆರಾಧನೆ, ಮಣಕವಾಡ ಬಾಲಲೀಲಾ ಅನ್ನದಾನೀಶ್ವರ ಜಾತ್ರೆ, ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿ ಆರಾಧನೆ

26

ಬಾಲಗಂಗಾಧರ ತಿಲಕ್ ., ಆಷಾಢ/ಆಡಿ ಶುಕ್ರವಾರ, ಮೇಲುಕೋಟೆ ಕೃಷ್ಣರಾಜಮುಡೀ ಉತ್ಸವ, ಮಳಖೇಡ ಟೀಕಾಚಾರ್ಯ, ತೋಟಕಾಚಾರ್ಯ ಆರಾಧನೆ, ಅಬ್ಬಿಗೇರಿ ಹಿರೇಮಠ ವೀರಭದ್ರಸ್ವಾಮಿ ಪುಣ್ಯದಿನ

27

4ನೇ ಶನಿವಾರ, ಚಾಮುಂಡೇಶ್ವರೀ ವರ್ಧಂತಿ ಉತ್ಸವ, ಮುಂಡೇವಾಡಿ ರಾಮದಾಸ ಆರಾಧನೆ, ಮಳಖೇಡ ರಾಮದಾಸ ಆರಾಧನೆ, ಮುಂಡೇವಾಡಿ ದಾಸರಾಯ ಪುಣ್ಯದಿನ

28

ಕಾಲಾಷ್ಟಮಿ, ಅನಧ್ಯಯನ, ವಿಶ್ವ ಹೆಪಾಟೈಟಿಸ್ ದಿನ, ಗಂಗಾವತಿ ಕಲ್ಮಠ ಲಿಂ. ಶ್ರೀ ಕೊಟ್ಟೂರೇಶ್ವರ ಶಿವಯೋಗಿ ಪುಣ್ಯದಿನ, ಜೇವರ್ಗಿ | ಕಡಕೋಳ ವೀರೇಶ್ವರ ಪುಣ್ಯತಿಥಿ

29

ರಾಮೇಶ್ವರೀ ಜಾತ್ರೆ

30

ಆಡಿ ಕೃತ್ತಿಕ, ತುಳಸೀದಾಸ ಆರಾಧನೆ, ಬೆಂ.ಕುಮಾರಶೈಲ ಕೃತ್ತಿಕೋತ್ಸವ, ಬೆಂ.ಕುಮಾರಶೈಲ ರಥ, ಹೆಮ್ಮರಗಾಲ ಕೃಷ್ಣೋತ್ಸವ, ನೆಲೋಗಿ ವೇದಾನಂದ ಆರಾಧನೆ

31

ಸರ್ವತ್ರ ಏಕಾದಶಿ, ಕಾಮಿಕಾ ಏಕಾದಶಿ, ಆಳಂದಿ ನಿರ್ಮಳ ಯಾತ್ರಾ


ನಮ್ಮ ಬಗ್ಗೆ

ನನ್ನ ಫೋಟೋ
ಕರ್ನಾಟಕದ ಪ್ರವರ್ತಕ ಮುದ್ರಣ ಮತ್ತು ಪ್ರಕಾಶನ ಕಂಪನಿಯಾದ ಬೆಂಗಳೂರು ಪ್ರೆಸ್ ಈಗ ಎಲ್ಲಾ ಕನ್ನಡಿಗರಿಗೆ ಮನೆಯ ಹೆಸರಾಗಿದೆ. ಕಾರಣಗಳು ಹಲವು ಇರಬಹುದು, ಆದರೆ ಈ ಶತಮಾನದಷ್ಟು ಹಳೆಯ ಕಂಪನಿಯ ಬಗ್ಗೆ ನಾವು ಮಾತನಾಡುವಾಗ ತಕ್ಷಣ ನೆನಪಿಗೆ ಬರುವುದು ಅದರ ಟ್ರೇಡ್ಮಾರ್ಕ್ ಬೆಂಗಳೂರು ಪ್ರೆಸ್ ಕ್ಯಾಲೆಂಡರ್‌ಗಳು.